30.9.16

2014-15 ನೇ ಸಾಲಿನ ಪ್ರೌಢಶಾಲಾ ಸಹ-ಶಿಕ್ಷಕರು ಗ್ರೇಡ್-2 ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಹುದ್ದೆಯ 1:1 ಪರಿಶೀಲನಾ ಪಟ್ಟಿ ಪ್ರಕಟ

"2014-15 ನೇ ಸಾಲಿನ ಪ್ರೌಢಶಾಲಾ ಸಹ-ಶಿಕ್ಷಕರು ಗ್ರೇಡ್-2 ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಹುದ್ದೆಯ 1:1 ಪರಿಶೀಲನಾ ಪಟ್ಟಿ ಪ್ರಕಟ
**********************************
#ಬೆಂಗಳೂರು_ವಿಭಾಗ:
*SELECTION LIST:

http://myapp.hstr15.caconline.in/PDF/Bangalore_PSL.pdf

*CUT OFF PERCENTAGE:

http://myapp.hstr15.caconline.in/PDF/CUTOFF_BLORE_PSL.pdf

*REJECTION LIST:

http://myapp.hstr15.caconline.in/PDF/REJECTION_BLORE_PSL.pdf
**********************************
#ಬೆಳಗಾವಿ_ವಿಭಾಗ:
-
*SELECTION LIST:

http://myapp.hstr15.caconline.in/PDF/Belgaum_PSL.pdf

*CUT OFF PERCENTAGE:

http://myapp.hstr15.caconline.in/PDF/CUTOFF_BGM_PSL.pdf

*REJECTION LIST:

http://myapp.hstr15.caconline.in/PDF/REJECTION_BGM_PSL.pdf
**********************************
#ಗುಲ್ಬರ್ಗಾ_ವಿಭಾಗ:

*SELECTION LIST:

http://myapp.hstr15.caconline.in/PDF/Gulbarga_PSL.pdf

*CUT OFF PERCENTAGE:

http://myapp.hstr15.caconline.in/PDF/CUTOFF_GLB_PSL.pdf

*REJECTION LIST:

http://myapp.hstr15.caconline.in/PDF/REJECTION_GLB_PSL.pdf
**********************************
#ಮೈಸೂರು_ವಿಭಾಗ:
*SELECTION LIST:

http://myapp.hstr15.caconline.in/PDF/Mysore_PSL.pdf

*CUT OFF PERCENTAGE:

http://myapp.hstr15.caconline.in/PDF/CUTOFF_MYS_PSL.pdf

 *REJECTION LIST:

http://myapp.hstr15.caconline.in/PDF/REJECTION_MYS_PSL.pdf
**********************************

ಮಜ್ಜಿಗೆ ಮಹಿಮೆ

ಮಜ್ಜಿಗೆ ಮಹಿಮೆ
(Share This Useful Information)

(ಮಲಗುವ ಮುನ್ನ) ಹಾಲು ಕುಡಿದರೆ, ಬೆಳಿಗ್ಗೆ (ಎದ್ದ ಮೇಲೆ ಮುಖ ತೊಳೆದುಕೊಂಡು) ನೀರು ಕುಡಿದರೆ, ಊಟದ ಕೊನೆಯಲ್ಲಿ ಮಜ್ಜಿಗೆ ಕುಡಿದರೆ ವೈದ್ಯನಿಗೇನು ಕೆಲಸ?

ಹಾಲು, ನೀರಿನ ಹಾಗೆಯೇ ಮಜ್ಜಿಗೆ ಕೂಡ ನಮ್ಮ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ. ಹಾಲಿಗೆ ಹೋಲಿಸಿದರೆ, ಮಜ್ಜಿಗೆಯಲ್ಲಿ ಅರ್ಧದಷ್ಟು ಕಡಿಮೆ ಕ್ಯಾಲರಿ ಹಾಗೂ ಮುಕ್ಕಾಲು ಅಂಶ ಕಡಿಮೆ ಕೊಬ್ಬಿನಂಶವಿದೆ.  ಮೊಸರಿನಲ್ಲಿ ಅಧಿಕ ಪ್ರಮಾಣದಲ್ಲಿ ಕೊಬ್ಬಿನ ಅಂಶ ಇರುತ್ತದೆ. ಆದರೆ ಮೊಸರಿನಿಂದ ಬೆಣ್ಣೆ ತೆಗೆದು ಮಜ್ಜಿಗೆ ಮಾಡುವುದರಿಂದ ಕ್ಯಾಲರಿ, ಕೊಬ್ಬಿನ ಅಂಶ ತೀರಾ ಕಡಿಮೆ.

ಮಜ್ಜಿಗೆಯು ಕಷಾಯ ಹಾಗೂ ಅಮ್ಲರಸ ಹೊಂದಿದ್ದು, ಲಘು ಗುಣದಿಂದಾಗಿ ಸುಲಭವಾಗಿ ಜೀರ್ಣ ಹೊಂದುತ್ತದೆ. ಬೇಸಿಗೆಯಲ್ಲಂತೂ ಮಜ್ಜಿಗೆಯನ್ನು ನೆನೆಸಿಕೊಂಡರೆನೇ ‘ಆಹಾ!’ ಎನ್ನುತ್ತೇವೆ. ಮಜ್ಜಿಗೆ ಕೇವಲ ದಾಹವನ್ನು ತಣಿಸುವುದಷ್ಟೇ ಅಲ್ಲ, ಇದರಿಂದ ಹಲವು ಪ್ರಯೋಜನಗಳೂ ಇವೆ.

*ಮಜ್ಜಿಗೆ ಸೇವನೆಯಿಂದ ತೆರೆದ ಗಾಯ, ಬಾಯಿಹುಣ್ಣು, ರಕ್ತಸ್ರಾವದಂಥ ರೋಗಗಳು ಬಹುಬೇಗ ಗುಣವಾಗುತ್ತವೆ. ಆದ್ದರಿಂದಲೇ ಆಯುರ್ವೇದ ಚಿಕಿತ್ಸೆಗಳಲ್ಲಿ, ಚರ್ಮರೋಗದಿಂದ ಬಳಲುತ್ತಿರುವವರಿಗೆ ತಕ್ರಧಾರ ಎಂಬ ಪಂಚಕರ್ಮ ಚಿಕಿತ್ಸೆಗೆ ಮಜ್ಜಿಗೆ ಬಳಸಲಾಗುವುದು.

*ಮಜ್ಜಿಗೆಯಲ್ಲಿ ಆರೋಗ್ಯಕ್ಕೆ ಅಗತ್ಯವಿರುವ ಖನಿಜಾಂಶಗಳು ಅಧಿಕವಾಗಿವೆ. ಅನಿಮಿಯಾ, ಮಾನಸಿಕ ಒತ್ತಡ ಹಾಗೂ ಧಾತುಗಳ ಬೆ
ಳವಣಿಗೆಗೆ ಅಗತ್ಯವಿರುವ ವಿಟಮಿನ್ ಬಿ 12 ಇದರಲ್ಲಿ ಹೇರಳವಾಗಿದೆ.

*ಅಜೀರ್ಣ, ಹೊಟ್ಟೆನೋವು ಕಂಡುಬಂದರೆ ಅರ್ಧ ಲೋಟ ಹುಳಿ ಮಜ್ಜಿಗೆಗೆ ಇಂಗು, ಉಪ್ಪು ಬೆರೆಸಿ ಕುಡಿದರೆ ಕೆಲವೇ ಹೊತ್ತಿನಲ್ಲಿ ಹೊಟ್ಟೆನೋವು ಉಪಶಮನವಾಗುತ್ತದೆ.

*ಮಜ್ಜಿಗೆಯಲ್ಲಿರುವ ಪೊಟಾಶಿಯಂ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

* ಇದರಲ್ಲಿ ಕ್ಯಾಲ್ಶಿಯಂ ಹಾಗೂ ಫಾಸ್ಪರಸ್ ಅಂಶ ಹೆಚ್ಚಾಗಿದ್ದು, ಮೂಳೆಗಳಿಗೆ ಅಗತ್ಯ ಶಕ್ತಿ ನೀಡುತ್ತದೆ.

*ಮಜ್ಜಿಗೆಯು ರಕ್ತನಾಳಗಳಲ್ಲಿ ಲೇಪಿತವಾಗಿರುವ ಕೊಬ್ಬಿನಂಶ ತೆಗೆದುಹಾಕುತ್ತದೆ.

*ಮಜ್ಜಿಗೆಯು ಜಠರದ ಒಳಪದರವನ್ನು ಲೇಪಿಸಿ, ಜಠರದ ತೀಕ್ಷ್ಣ ಸ್ರಾವವನ್ನು ನಿಯಂತ್ರಿಸುತ್ತದೆ. ಹುಳಿತೇಗು, ಹೊಟ್ಟೆಹುರಿ, ಎದೆಯುರಿ ನಿವಾರಿಸುತ್ತದೆ.

*ಜಠರ ವಿಕಾರಗಳಿಗೆ  ಮಜ್ಜಿಗೆ ದಿವ್ಯೌಷಧಿ. ಬೇಧಿ, ರಕ್ತಬೇಧಿ ಹಾಗೂ ಕರುಳಿನ ವಿಕಾರಗಳಲ್ಲಿ, ಕರುಳಿನಲ್ಲಾಗುವ ವಿಪರೀತ ಒತ್ತಡವನ್ನು ಕಡಿಮೆಯಾಗಿಸಿ ಅಗತ್ಯ ನೀರಿನಾಂಶ ಹಾಗೂ ಖನಿಜಾಂಶವನ್ನು ನೀಡುತ್ತದೆ.

*ಕ್ಷಾರ ಹಾಗೂ ಕಷಾಯ  ಗುಣಗಳಿಂದಾಗಿ ಮೂಲವ್ಯಾಧಿಯಲ್ಲಿನ ಗುದಾಂಕುರವನ್ನು ನಿವಾರಿಸುತ್ತದೆ.

*ಲಿವರ್‌ನಲ್ಲಿನ ವಿಷಗುಣಗಳನ್ನು ತೆಗೆದುಹಾಕುವ ಶಕ್ತಿ ಮಜ್ಜಿಗೆಗೆ ಇದೆ.

*ಬಾರ್ಲಿ ಗಂಜಿಯನ್ನು ಮಜ್ಜಿಗೆ ಮತ್ತು ನಿಂಬೆರಸದೊಂದಿಗೆ ಸೇವಿಸಿದರೆ ರಕ್ತದೊತ್ತಡ ಮತ್ತು ತಲೆನೋವು ಗುಣವಾಗುತ್ತದೆ.

*ಮಜ್ಜಿಗೆಗೆ ಸೈಂಧವ ಉಪ್ಪು ಮತ್ತು ಹಸಿಶುಂಠಿ ರಸವನ್ನು ಬೆರೆಸಿ ಸೇವಿಸುವುದರಿಂದ ವಾಂತಿ ಕಡಿಮೆಯಾಗುತ್ತದೆ.

*ಮಜ್ಜಿಗೆ ಉತ್ತಮ ಜೀರ್ಣಕಾರಿ ದ್ರವ ಪದಾರ್ಥ. ಸಭೆ ಸಮಾರಂಭಗಳಲ್ಲಿ ಅಧಿಕ ಊಟ ಮಾಡಿ ಹೊಟ್ಟೆ ಭಾರವೆನಿಸುತ್ತಿದ್ದರೆ ಮಜ್ಜಿಗೆಗೆ ಉಪ್ಪು, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಸೇರಿಸಿ ಕುಡಿದರೆ ತಿಂದ ಆಹಾರ ಜೀರ್ಣವಾಗುತ್ತದೆ.

*ಅರ್ಧ ಚಮಚ ಶುಂಠಿರಸ ಹಾಗೂ ಜೀರಿಗೆಪುಡಿಯನ್ನು ಮಜ್ಜಿಗೆಯೊಂದಿಗೆ ಸೇವಿಸಿದರೆ ಆ್ಯಸಿಡಿಟಿ, ಮಲಬದ್ಧತೆ ಹಾಗೂ ಮೂಲವ್ಯಾಧಿ ನಿವಾರಣೆಯಾಗುತ್ತದೆ.  ಚಿಟಿಕೆ ಉಪ್ಪು, ಒಂದು ಚಮಚ ಸಕ್ಕರೆಯೊಂದಿಗೆ ಒಂದು ಗ್ಲಾಸ್ ಮಜ್ಜಿಗೆ ಸೇವನೆ ಬಹಳ ಉತ್ತಮ. ಇದು ಅಗತ್ಯ ನೀರಿನಾಂಶವನ್ನು ನೀಡುತ್ತದೆ ಹಾಗೂ ಅತಿಸಾರವನ್ನು ನಿಯಂತ್ರಿಸುತ್ತದೆ. ತ್ವಚೆಯ ಕಾಂತಿಯನ್ನು ಹೆಚ್ಚಿಸಿ ಮುಪ್ಪನ್ನು ತಡೆಯುತ್ತದೆ.

*ಜೀರಿಗೆ ಪುಡಿಯನ್ನು ಮಜ್ಜಿಗೆ ಹಾಗೂ ಸ್ವಲ್ಪ ಉಪ್ಪು ಬೆರೆಸಿ ಕುಡಿದರೆ ಜೀರ್ಣಶಕ್ತಿ ಹೆಚ್ಚಿಸುತ್ತದೆ.

*ಊಟದ ಜೊತೆ ಉಪ್ಪಿನಕಾಯಿ ಇದ್ದಂತೆ ಕೊನೆಯಲ್ಲಿ ಮಜ್ಜಿಗೆ ಸೇರಿಸಿ ಊಟ ಮಾಡಿದರೆ ಹೊಟ್ಟೆಗೂ ಸುಖಕರ, ಊಟವೂ ಪೂರ್ಣವಾಗುತ್ತದೆ.

*ಸಕ್ಕರೆ ಕಾಯಿಲೆ ಇರುವವರಿಗೂ ಮಜ್ಜಿಗೆ ನೀರು ಉತ್ತಮ. ದಿನದಲ್ಲಿ ನಾಲ್ಕೈದು ಲೋಟ ಮಜ್ಜಿಗೆ ನೀರು ಕುಡಿಯುತ್ತಿದ್ದರೆ ದೇಹದ ಸ್ಥಿತಿ ಉತ್ತಮವಾಗಿರುತ್ತದೆ.

*ಡಯಟ್ ಮಾಡುವವರು ಹಣ್ಣು, ತರಕಾರಿಗಳ ಜೊತೆ ಮಜ್ಜಿಗೆಯನ್ನು ಸೇವಿಸಬೇಕು.

*ತಲೆಹೊಟ್ಟಿನ ಸಮಸ್ಯೆ ಇರುವವರು ಹುಳಿ ಮಜ್ಜಿಗೆಯನ್ನು ಕೂದಲಿನ ಬುಡಕ್ಕೆ ಸವರಿ ಎರಡು ಗಂಟೆ ಕಳೆದು ಸ್ನಾನ ಮಾಡಬೇಕು. ಹೀಗೆ ನಾಲ್ಕೈದು ಸಲ ಸ್ನಾನ ಮಾಡಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.

2014-15ನೇ ಸಾಲಿನ ಪ್ರೌಢಶಾಲಾ ಸಹಾಯಕ ಶಿಕ್ಷಕರು ಗ್ರೇಡ್-2 ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಹುದ್ದೆಯ 1:1ಪರಿಶೀಲನಾ ಪಟ್ಟಿ

*2014-15ನೇ ಸಾಲಿನ ಪ್ರೌಢಶಾಲಾ ಸಹಾಯಕ ಶಿಕ್ಷಕರು ಗ್ರೇಡ್-2 ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಹುದ್ದೆಯ 1:1ಪರಿಶೀಲನಾ ಪಟ್ಟಿ*


 *ಬೆಂಗಳೂರು ವಿಭಾಗ*
*Selection list*

http://myapp.hstr15.caconline.in/PDF/Bangalore_PSL.pdf

*Cut off percentage*

http://myapp.hstr15.caconline.in/PDF/CUTOFF_BLORE_PSL.pdf

*Rejection list*

http://myapp.hstr15.caconline.in/PDF/REJECTION_BLORE_PSL.pdf

*ಬೆಳಗಾವಿ ವಿಭಾಗ*


*Selection list*

http://myapp.hstr15.caconline.in/PDF/Belgaum_PSL.pdf

*Cutoff percentage*

http://myapp.hstr15.caconline.in/PDF/CUTOFF_BGM_PSL.pdf

*Rejection list*

http://myapp.hstr15.caconline.in/PDF/REJECTION_BGM_PSL.pdf

*ಗುಲಬುರ್ಗಾ ವಿಭಾಗ*

Shankar.Raichur
*Selection list*

http://myapp.hstr15.caconline.in/PDF/Gulbarga_PSL.pdf

*Cut off*

http://myapp.hstr15.caconline.in/PDF/CUTOFF_GLB_PSL.pdf

*Rejection list*

http://myapp.hstr15.caconline.in/PDF/REJECTION_GLB_PSL.pdf

*ಮೈಸೂರು ವಿಭಾಗ*


*Selection List*

http://myapp.hstr15.caconline.in/PDF/Mysore_PSL.pdf

*Cut off*

http://myapp.hstr15.caconline.in/PDF/CUTOFF_MYS_PSL.pdf

 *Rejection List*

http://myapp.hstr15.caconline.in/PDF/REJECTION_MYS_PSL.pdf

2014-15 ನೇ ಸಾಲಿನ ಪ್ರೌಢಶಾಲಾ ಸಹ-ಶಿಕ್ಷಕರು ಗ್ರೇಡ್-2 ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಹುದ್ದೆಯ 1:1 ಪರಿಶೀಲನಾ ಪಟ್ಟಿ ಪ್ರಕಟ"

"2014-15 ನೇ ಸಾಲಿನ ಪ್ರೌಢಶಾಲಾ ಸಹ-ಶಿಕ್ಷಕರು ಗ್ರೇಡ್-2 ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಹುದ್ದೆಯ 1:1 ಪರಿಶೀಲನಾ ಪಟ್ಟಿ ಪ್ರಕಟ"
(Venkatesh chagi)
****************************
#ಬೆಂಗಳೂರು_ವಿಭಾಗ:
*SELECTION LIST:
👇👇
http://myapp.hstr15.caconline.in/PDF/Bangalore_PSL.pdf

*CUT OFF PERCENTAGE:

http://myapp.hstr15.caconline.in/PDF/CUTOFF_BLORE_PSL.pdf

*REJECTION LIST:

http://myapp.hstr15.caconline.in/PDF/REJECTION_BLORE_PSL.pdf
***************************
(Venkatesh chagi )
#ಬೆಳಗಾವಿ_ವಿಭಾಗ:
*SELECTION LIST:

http://myapp.hstr15.caconline.in/PDF/Belgaum_PSL.pdf

*CUT OFF PERCENTAGE:

http://myapp.hstr15.caconline.in/PDF/CUTOFF_BGM_PSL.pdf

*REJECTION LIST:

http://myapp.hstr15.caconline.in/PDF/REJECTION_BGM_PSL.pdf
***************************
(Venkatesh chagi )
#ಗುಲ್ಬರ್ಗಾ_ವಿಭಾಗ:

*SELECTION LIST:

http://myapp.hstr15.caconline.in/PDF/Gulbarga_PSL.pdf

*CUT OFF PERCENTAGE:

http://myapp.hstr15.caconline.in/PDF/CUTOFF_GLB_PSL.pdf

*REJECTION LIST:

http://myapp.hstr15.caconline.in/PDF/REJECTION_GLB_PSL.pdf
**********************************
(Venkatesh chagi )
#ಮೈಸೂರು_ವಿಭಾಗ:

*SELECTION LIST:

http://myapp.hstr15.caconline.in/PDF/Mysore_PSL.pdf

*CUT OFF PERCENTAGE:

http://myapp.hstr15.caconline.in/PDF/CUTOFF_MYS_PSL.pdf

 *REJECTION LIST:

http://myapp.hstr15.caconline.in/PDF/REJECTION_MYS_PSL.pdf
**********************************

24.9.16

ದಿನಕ್ಕೊಂದು ಕಥೆ

🌻🌻* ದಿನಕ್ಕೊಂದು ಕಥೆ🌻🌻                                          🌹ಪ್ರತ್ಯುಪಕಾರದ ಅಪೇಕ್ಷೆ*🌹

ನಾರಾಯಣಪುರದ ಗೋವಿಂದಶೆಟ್ಟಿ ಭಾರಿ ಶ್ರೀಮಂತ, ಅಷ್ಟೇ ನ್ಯಾಯ­ವಂತ. ತನ್ನ ಸಹೋದ್ಯೋಗಿಗಳನ್ನು ಮನೆಯ­ವ­ರಂತೆಯೇ ನೋಡಿಕೊ­ಳ್ಳುತ್ತಿದ್ದ. ಶ್ರೀಧರ­ಪುರದ ಸಿದ್ದಪ್ಪಶೆಟ್ಟಿಯೂ ಆಗರ್ಭ ಶ್ರೀಮಂತನೇ. ಅವನಿಗೆ ಗೋವಿಂದ­­ಶೆಟ್ಟಿಯೊಡನೆ ವ್ಯವಹಾರದೊಂದಿಗೆ ಸ್ನೇಹವೂ ಇತ್ತು. ಇಬ್ಬರೂ ತಮ್ಮ ತಮ್ಮ ವ್ಯವಹಾರಗಳನ್ನು ಮಾಡಿಕೊಂಡು ಸುಖ­ವಾಗಿದ್ದರು.

ಒಂದು ಬಾರಿ ಶ್ರೀಧರ­­ಪುರದ ಸಿದ್ದಪ್ಪಶೆಟ್ಟಿಗೆ ಅನೇಕ ಕಾರಣ­ಗಳಿಂದ ವ್ಯಾಪಾರದಲ್ಲಿ ಭಾರಿ ಹಾನಿ­ಯಾಯಿತು. ಬದುಕುವುದೇ ದುಸ್ತರ­ವಾಯಿತು. ಆಗ ಸಿದ್ದಪ್ಪಶೆಟ್ಟಿ ನಾರಾಯ­ಣಪುರಕ್ಕೆ ಬಂದು ಗೋವಿಂದ ಶೆಟ್ಟಿ­ಯನ್ನು ಕಂಡ. ಸ್ನೇಹಿತನನ್ನು ಕಂಡೊಡನೆ ಗೋವಿಂದಶೆಟ್ಟಿ ಎದ್ದು ಆಲಂಗಿಸಿ­ಕೊಂಡು, ಮನೆಗೆ ಕರೆದೊಯ್ದು ಸ್ವಾಗತ ಮಾಡಿದ.  ಬಂದ ಕಾರಣವನ್ನು ತಿಳಿದ ಮೇಲೆ ಹೇಳಿದ, ‘ಗೆಳೆಯಾ, ನಿನ್ನ ಕಷ್ಟ ಸಮಯ­ದಲ್ಲಿ ಸಮಾನಭಾಗಿ  ನಾನು. ನನ್ನದೆಲ್ಲದರ ಅರ್ಧ ನಿನಗೆ ಕೊಡುತ್ತೇನೆ, ಚಿಂತೆ ಬೇಡ’ . ನಂತರ ತನ್ನಲ್ಲಿದ್ದ ಐವತ್ತು ಕೋಟಿ ಹಣದಲ್ಲಿ ಇಪ್ಪತ್ತೈದು ಕೋಟಿ ಹಣವನ್ನು ಕೊಡುವುದಲ್ಲದೇ ತನ್ನ ಸಮಸ್ತ ಆಸ್ತಿಯನ್ನು ಎರಡು ಭಾಗ ಮಾಡಿಸಿ ಒಂದು ಭಾಗವನ್ನು ಸಿದ್ದಪ್ಪ­ಶೆಟ್ಟಿಗೆ ಕೊಟ್ಟುಬಿಟ್ಟ.

ಸಿದ್ದಪ್ಪಶೆಟ್ಟಿ ಸಂತೋಷದಿಂದ ಶ್ರೀಧರಪುರಕ್ಕೆ ಮರಳಿ ಮತ್ತೆ ತನ್ನ ವ್ಯಾಪಾರ ಪ್ರಾರಂಭಿಸಿ ಹಣ ಗಳಿಸಿದ. ಹತ್ತು ವರ್ಷಗಳು ಕಳೆದವು.  ಈಗ ನಾರಾಯಣಪುರದ ಗೋವಿಂದ­ಶೆಟ್ಟಿಗೆ ಅದೇ ಸ್ಥಿತಿ ಬಂತು. ತೀರ ನಿರ್ಗತಿಕನಾದಾಗ ಗೋವಿಂದಶೆಟ್ಟಿ ತನ್ನ ಸ್ನೇಹಿತ ಸಿದ್ದಪ್ಪಶೆಟ್ಟಿಯನ್ನು ನೆನಪಿಸಿ­ಕೊಂಡ. ತನ್ನ ಆತ್ಮೀಯ ಗೆಳೆಯ ತನ್ನ ಕೈ ಬಿಡುವುದಿಲ್ಲವೆಂಬ ಅಪಾರ ನಂಬಿಕೆ ಅವನಿಗೆ. ತನ್ನ ಹೆಂಡತಿಯನ್ನು ಕರೆದು­ಕೊಂಡು ಶ್ರೀಧರಪುರಕ್ಕೆ ಬಂದ. ಹೆಂಡತಿ­­ಯನ್ನು ಧರ್ಮಶಾಲೆಯಲ್ಲಿ ಇಳಿಸಿ ‘ನೀನು ರಸ್ತೆಯಲ್ಲಿ ನಡೆದು­ಕೊಂಡು ಬರುವುದು ಸರಿಯಲ್ಲ. ನಾನು ಹೋಗಿ ಗೆಳೆಯನ ಜೊತೆಗೆ ಮಾತನಾ­ಡಿದಾಗ ಅವನು ಒಂದು ಸಾರೋಟು ಕಳುಹಿಸುತ್ತಾನೆ. ನೀನು ಅದರಲ್ಲಿ ಬಾ’ ಎಂದು ಹೇಳಿ ಶೆಟ್ಟಿಯ ಮನೆಗೆ ಹೋದ.  ಆಳುಗಳಿಗೆ ತಾನು ಬಂದ ವಿಷಯವನ್ನು ಸಿದ್ದಪ್ಪ ಶೆಟ್ಟಿಗೆ ಹೇಳಲು ಕೇಳಿಕೊಂಡ.

ಅವರು ಶೆಟ್ಟಿಗೆ ಹೇಳಿದಾಗ, ‘ಇದೆಲ್ಲಿಂದ ಪೀಡೆ ಬಂತಪ್ಪಾ?’ ಎಂದುಕೊಂಡು  ಹೊರಗೆ ಬರದೇ  ಮೂರು  ತಾಸು  ಗೋವಿಂದ­ಶೆಟ್ಟಿಯನ್ನು ಮನೆಯ ಹೊರಗೇ ಕಾಯಿಸಿದ. ನಂತರ ತಾನೇ ಹೊರಗೆ ಬಂದು ಮುಖ ಗಂಟಿಕ್ಕಿ­ಕೊಂಡು, ‘ಏನು ಬಂದೆ?’ ಎಂದು ಕೇಳಿದ.  ಗೋವಿಂದಶೆಟ್ಟಿ ತನ್ನ ಕಷ್ಟ­ಗಳನ್ನು ಹೇಳಿಕೊಂಡ ಮೇಲೆ ‘ನಿನ್ನ ಕರ್ಮಕ್ಕೆ ನಾನೇನು ಮಾಡಲಿ?’ ಎಂದ. ಆಮೇಲೆ, ‘ನನ್ನಿಂದೇನಾಗುತ್ತದೋ ಅದನ್ನು ಮಾಡುತ್ತೇನೆ. ನಿನ್ನೆಯೇ ಎರಡು ಸಾವಿರ ಚೀಲ ಅಕ್ಕಿಯ ರಾಶಿ ಮಾಡಿದ್ದೇನೆ.  ಅದರ ಹೊಟ್ಟು ಬೇಕಾ­ದಷ್ಟಿದೆ. ನನ್ನ ಒಂದು ಸೇರು ಹೊಟ್ಟು ಐದು ಕೋಟಿ ಹಣಕ್ಕೆ ಸಮ’ ಎಂದು ಸೇವಕರನ್ನು ಕರೆಸಿ ಗೋವಿಂದಶೆಟ್ಟಿಯ ಉಡಿಯಲ್ಲಿ ಐದು ಸೇರು ಹೊಟ್ಟು ಹಾಕಿ ಕಳಿಸಿದ.

ಧರ್ಮಶಾಲೆಗೆ ಹೊಟ್ಟಿ­ನೊಂದಿಗೆ ಬಂದ ಗಂಡನನ್ನು ಕಂಡು ಶೆಟ್ಟಿಯ ಹೆಂಡತಿ ಬಹಳ ದುಃಖದಿಂದ ಅಳತೊಡಗಿದಳು. ಆಗ ಅಲ್ಲಿಗೆ ಮತ್ತೊಬ್ಬ ವ್ಯಾಪಾರಿ ಬಂದ. ಅವನು ಹಿಂದೆ ಗೋವಿಂದಶೆಟ್ಟಿಯಿಂದ ಸಹಾಯ ಪಡೆದವನು. ಓಡಿ ಬಂದು ಗೋವಿಂದ­ಶೆಟ್ಟಿಯ ಕಾಲಿಗೆರಗಿ ವಿಷಯ ತಿಳಿದ. ಅವನ ಮಾವನೇ ಆ ರಾಜ್ಯದ ರಾಜನ ಮಂತ್ರಿ. ಗೋವಿಂದಶೆಟ್ಟಿಯನ್ನು ಮಂತ್ರಿ ರಾಜನ ಬಳಿಗೆ ಕರೆ­ದೊಯ್ದ.

ರಾಜ ಸಿದ್ದಪ್ಪಶೆಟ್ಟಿಯನ್ನು ಕರೆಯಿಸಿ ಹಿಂದೆ ಗೋವಿಂದಶೆಟ್ಟಿ ಕೊಟ್ಟಿದ್ದ­ನ್ನೆಲ್ಲ ಮರಳಿಸು­ವಂತೆ ಆಜ್ಞೆ ಮಾಡಿದ. ಆದರೆ ಗೋವಿಂದ ಶೆಟ್ಟಿ ಹೇಳಿದ, ‘ಪ್ರಭೂ, ನನಗೆ ನಾನು ಕೊಟ್ಟ ಹಣ ಬೇಡ. ನನ್ನ ವ್ಯಾಪಾರ ಪ್ರಾರಂಭಿಸುವುದಕ್ಕೆ ಸ್ವಲ್ಪ ಹಣ ಕೊಡಿಸಿದರೆ ಸಾಕು. ನಾನು ಅದನ್ನೇ ಶಕ್ತಿಯಿಂದ ಬೆಳೆಸುತ್ತೇನೆ. ಕೊಟ್ಟಿ­ದ್ದನ್ನೆಲ್ಲ ಮರಳಿ ಪಡೆದರೆ ಅದು ಸ್ನೇಹ ಹೇಗಾದೀತು? ಅದೂ ವ್ಯಾಪಾರವೇ ಅಗು­ತ್ತದೆ’. ಅಂತೆಯೇ ಸ್ವಲ್ಪ ಹಣವನ್ನು ತೆಗೆದುಕೊಂಡು ನಾರಾಯಣಪುರಕ್ಕೆ ನಡೆದ.

ನೀವು ಮಾಡಿದ ಉಪಕಾರಕ್ಕೆ ಪ್ರತಿ­ಯಾಗಿ ಯಾರಾದರೂ ಉಪಕಾರ ಮಾಡಿದರೆ ದಯವಿಟ್ಟು ಧನ್ಯವಾದ ಹೇಳಿ. ಪ್ರತ್ಯುಪಕಾರ ಅಪೇಕ್ಷಿಸ­ಬೇಡಿ. ಹಾಗೆ ಅಪೇಕ್ಷೆ ಇಟ್ಟುಕೊಂಡರೆ ಅದು ಉಪಕಾರವಾಗದೇ ವ್ಯಾಪಾರ­ವಾಗು­ತ್ತದೆ. ನಿಮ್ಮಿಂದ ಸಾಧ್ಯ­­ವಿ­ದ್ದರೆ, ಸಾಧ್ಯವಿದ್ದಷ್ಟು ಮಟ್ಟಿಗೆ, ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡಿ. ಅವರಿಂದ ಅಪೇಕ್ಷೆ ಎಷ್ಟು ಹೆಚ್ಚು ಮಾಡಿಕೊಳ್ಳು­ತ್ತೀರೋ ಅಷ್ಟು ಹೆಚ್ಚು ಕೊರಗುತ್ತೀರಿ. ನೀವು ಮಾಡಿದ್ದು, ರಾಷ್ಟ್ರಕ್ಕೆ, ಸಮಾಜಕ್ಕೆ, ಪರಿವಾರಕ್ಕೆ, ಹೆಂಡತಿಗೆ, ಮಕ್ಕಳಿಗೆ ಹೀಗೆ ಯಾರಿಗಾದರೂ ಆಗಬಹುದು. ಮಾಡಿ ಮರೆತು ಬಿಡಿ. ಪಡೆದವರು ನೆನಪಿಟ್ಟು­ಕೊಂಡರೆ ಭಗವಂತನಿಗೆ ಕೃತಜ್ಞತೆ ಹೇಳಿ. ಆಗ ನಿಮ್ಮ ಮನಸ್ಸಿಗೆ ನೋವಾಗು­ವುದಿಲ್ಲ. ಅಪೇಕ್ಷೆ ಇಲ್ಲದ ಮನಸ್ಸು ಸದಾ ಗರಿಬಿಚ್ಚಿದ ಹಕ್ಕಿಯಂತೆ ಹಗುರ.                 ಕೃಪೆ :ನೆಟ್.

23.9.16

"ಪ್ರಾಥಮಿಕ & ಪ್ರೌಢಶಾಲಾ ಶಿಕ್ಷಕರ 'ಅಂತರ್-ಘಟಕ' ಕೋರಿಕೆ ವರ್ಗಾವಣಾ ಪ್ರಮುಖವಾದ ಮಾಹಿತಿಗಳು

"ಪ್ರಾಥಮಿಕ & ಪ್ರೌಢಶಾಲಾ ಶಿಕ್ಷಕರ 'ಅಂತರ್-ಘಟಕ' ಕೋರಿಕೆ ವರ್ಗಾವಣಾ ಪ್ರಮುಖವಾದ ಮಾಹಿತಿಗಳು"
-

************************************
(1) #ಪ್ರಾಥಮಿಕ_ಶಾಲಾ_ಶಿಕ್ಷಕರ_ಅಂತರ್_ಘಟಕ_ಕೋರಿಕೆ_ವರ್ಗಾವಣೆಯ_ಅಂತಿಮ_ಆಯ್ಕೆಪಟ್ಟಿ:

http://www.schooleducation.kar.nic.in/pdffiles/Trans1617/PryTrsFPL220916.pdf

************************************

(2) ದಿನಾಂಕ: 24.09.16 & 25.09.16 ರಂದು ನಡೆಯಲಿರುವ ಪ್ರಾಥಮಿಕ ಶಾಲಾ ಶಿಕ್ಷಕರ 'ಅಂತರ್-ಘಟಕ' ಕೋರಿಕೆ ವರ್ಗಾವಣೆಯ ಕೌನ್ಸಲಿಂಗ್ ವೇಳಾಪಟ್ಟಿ:

http://www.schooleducation.kar.nic.in/pdffiles/Trans1617/InterDivTrsTrnTT220916.PDF

************************************

(3) ಪ್ರಾಥಮಿಕ & ಪ್ರೌಢಶಾಲಾ ಶಿಕ್ಷಕರು 'ಅಂತರ್-ಘಟಕ' ಕೋರಿಕೆ ವರ್ಗಾವಣೆಯ ಕೌನ್ಸಲಿಂಗ್ ಗೆ ತೆಗೆದುಕೊಂಡು ಹೋಗಬೇಕಾದ ದಾಖಲೆಗಳು, #ಗುಲ್ಬರ್ಗಾ_ಆಯುಕ್ತಾಲಯದ_ಆದೇಶ:

http://cpigulbarga.kar.nic.in/trans2016/finallist_2016/prim_sec_instruc.pdf

************************************

(4) ದಿನಾಂಕ: 23.09.2016 ರ #ಮೈಸೂರು_ವಿಭಾಗದ_ಪ್ರೌಢಶಾಲಾ ಶಿಕ್ಷಕರ 'WITHIN UNIT' ಕೋರಿಕೆ ವರ್ಗಾವಣೆಯ ಕೌನ್ಸಲಿಂಗ್ ಗೆ ಲಭ್ಯವಿರುವ VACANCY LIST:

http://www.schooleducation.kar.nic.in/pdffiles/Trans1617/MD_HSTRVacancy220916.pdf

************************************

(5) ದಿನಾಂಕ: 23.09.2016 ರ #ಬೆಂಗಳೂರು_ವಿಭಾಗದ_ಪ್ರೌಢಶಾಲಾ ಶಿಕ್ಷಕರ 'WITHIN UNIT' ಕೋರಿಕೆ ವರ್ಗಾವಣೆಯ ಕೌನ್ಸಲಿಂಗ್ ಗೆ ಲಭ್ಯವಿರುವ VACANCY LIST:

http://www.schooleducation.kar.nic.in/pdffiles/Trans1617/BD_HSTRVacancy220916.pdf

************************************

17.9.16

ಹೈ.ಕ ವಿಮೋಚನಾ ದಿನಾಚರಣೆ

ಇಂದು ಹೈ.ಕ ವಿಮೋಚನಾ ದಿನಾಚರಣೆ: ಸರ್ದಾರ ಪಟೇಲ್ ಸ್ಮರಣೆ


ಗುಲ್ಬರ್ಗಾ: ಆಂಗ್ಲರ ಕಪಿಮುಷ್ಠಿಯಿಂದ ಭಾರತಾಂಬೆಯನ್ನು ರಕ್ಷಿಸಿ, ದೇಶವನ್ನು ಸರ್ವ ಸ್ವತಂತ್ರಗೊಳಿಸುವಲ್ಲಿ ರಾಷ್ಟ್ರಪಿತ, ಮಹಾತ್ಮ ಗಾಂಧೀಯವರ ಉಪವಾಸ ಸತ್ಯಾಗ್ರಹ, ಅಹಿಂಸಾತ್ಮಕ ಹೋರಾಟದಂತೆಯೇ ದೇಶದೊಳಗೆ ತಮ್ಮದೇ ಹಿಡಿತ ಸಾಧಿಸಿದ್ದರವನ್ನು ಮೆಟ್ಟಿನಿಂತು ವಿಮೋಚನೆಗೊಳಿಸಿದ ಕೀರ್ತಿ ಅಂದಿನ ಉಪ ಪ್ರಧಾನಿ ಸರ್ದಾರ್‌ ವಲ್ಲಭಭಾಯ್ ಅವರಿಗೆ ಸಲ್ಲುತ್ತದೆ.
ಅಂತೆಯೇ ಭಾರತ ಸರ್ಕಾರದ ವಿರುದ್ಧ ಬಂಡೆದ್ದು, ತಮ್ಮ ರಾಜ್ಯ ಸ್ವಾತಂತ್ರ್ಯವಾಗಿರುತ್ತದೆ. ಭಾರತದ ಒಕ್ಕೂಟಕ್ಕೆ ಸೇರಿಸುವುದಿಲ್ಲ ಎಂದು ಹೈದ್ರಾಬಾದ್‌ನ ನಿಜಾಮ ಆಸೀಫ್‍ ಜಾಹಿ ಮನೆತನದ ಮೀರ್ ಉಸ್ಮಾನ್ ಅಲಿಖಾನ್‍ ಜಂಗ್‌ ಬಹದ್ದೂರ್‌ ಘೋಷಿಸಿದ್ದನು. ಬಹದ್ದೂರ್‌ನ ಈ ಘೋಷಣೆ ದಕ್ಷಿಣ ಭಾರತದಲ್ಲಿ ಆಂತರಿಕ ಯುದ್ಧಕ್ಕೆ ನಾಂದಿಹಾಡಿತ್ತು. ಆಗ ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ, ಅಂದಿನ ಉಪ ಪ್ರಧಾನಿ ಸರ್ಧಾರ್‌ ವಲ್ಲಭಭಾಯ್‌ ಪಟೇಲ್‍ ಇಚ್ಛಾಶಕ್ತಿ ಹಾಗೂ ಕೆಚ್ಚೆದೆಯಿಂದ ನಿಜಾಮ್‌ ಆಡಳಿತದಿಂದ ಹೈದ್ರಾಬಾದ್‌ ಕರ್ನಾಟಕವನ್ನು ವಿಮೋಚನೆಗೊಳಿಸಿದರು.

ಹೈದ್ರಾಬಾದ್ ನಿಜಾಮನಿಂದ ತಾನು ಸ್ವತಂತ್ರವಾಗಿ ಉಳಿಯಬೇಕೆಂಬ ಘೋಷಣೆ ಹೊರಬಿದ್ದ ಬೆನ್ನಲ್ಲೇ ಕಂಗಾಲಾಗಿದ್ದ ಸ್ವಾತಂತ್ರ್ಯ ಹೋರಾಟಗಾರರು ಮೊತ್ತೊಂದು ಸ್ವಾತಂತ್ರ್ಯ ಸಂಗ್ರಾಮ ನಡೆಸಬೇಕಾಯಿತು. ದೇಶಕ್ಕೆ ಸ್ವಾತಂತ್ರ್ಯ ದೊರಕಿದ್ದು ಆಗಸ್ಟ್ 15, 1947 ರಂದು ಆದರೆ, ಹೈದ್ರಾಬಾದ್ ಪ್ರಾಂತಕ್ಕೆ ಸ್ವಾತಂತ್ರ್ಯ ಹೋರಾಟಕ್ಕೆ  ಜಯ ದೊರಕಿದ್ದು 1948 ಸೆಪ್ಟಂಬರ್ 17 ರಂದು. ಅಂದರೆ 13 ತಿಂಗಳಗಳ ಬಳಿಕ. ಈ ಸಂಧರ್ಭದಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯದ ಜನತೆ ನರಕಮಯ ಜೀವನ ಸಾಗಿಸಬೇಕಾಯಿತು. ಇದೇ ಸಂಧರ್ಭದಲ್ಲಿ ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಸರ್ಧಾರ್‌ ವಲ್ಲಭಭಾಯ್‌ ಪಟೇಲರು, ಸೇನಾ ಕಾರ್ಯಾಚರಣೆ ಮೂಲಕ ಎದುರಾಳಿಗಳನ್ನು ಬಗ್ಗು ಬಡಿದರು. ಬಳಿಕ ನಿಜಾಮ್‌ ಸರ್ಕಾರಕ್ಕೆ ಶರಣಾದನು. ಆಗ ಹೈದ್ರಾಬಾದ್ ಪ್ರಾಂತ್ಯವನ್ನು ಭಾರತದ ಒಕ್ಕೂಟದಲ್ಲಿ ವಿಲೀನಗೊಳಿಸಲಾಯಿತು. ಅಂದು ಸೆ. 17 -1948. ಈ ಪ್ರಾಂತ್ಯದ ಜನತೆಗೆ ಅದು ಮಹತ್ವದ ದಿನವಾಗಿ ಪರಿಣಮಿಸಿತು.

ಹೈದ್ರಾಬಾದ್ ಕರ್ನಾಟಕದ ಜನತೆ ಇಂದು ಸ್ವತಂತ್ರವಾಗಿ ಉಸಿರಾಡಲು ಕಾರಣ ಪಟೇಲರು. ಹೀಗಾಗಿ ಅವರಿಗೆ ಹೈದ್ರಾಬಾದ್ ಕರ್ನಾಟಕದ ಗಾಂಧಿ ಎಂದೂ ಕೂಡ ಕರೆಯಲಾಗುತ್ತಿದೆ.

ಇಂತಹ ಮಹತ್ವದ ದಿನದ ಸ್ಮರಣೆಗೆ ಸರ್ದಾರಜಿ ಅವರನ್ನು ದಿಸೆಯಲ್ಲಿ ಕರ್ನಾಟಕದ ಆಡಳಿತದ ಚುಕ್ಕಾಣಿ ಹಿಡಿದಿದ್ದ ಸರ್ಕಾರದ ಪ್ರತಿನಿಧಿಗಳು 1998 ರಲ್ಲಿ ಹೈದ್ರಾಬಾದ್ ವಿಮೋಚನಾ ಸುವರ್ಣ ಮಹೋತ್ಸವ ಆಚರಣೆಯಂದು ಹೈದ್ರಾಬಾದ್ ಕರ್ನಾಟಕದ ಕೇಂದ್ರ ಸ್ಥಾನ ಕಲ್ಬುರ್ಗಿಯಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆ ಸ್ಥಾಪಿಸಿದರು. ಅಂದಿನಿಂದ ಮುಖ್ಯಮಂತ್ರಿ ಜೆ.ಹೆಚ್. ಪಟೇಲ್ ಸರ್ಕಾರ ವಿಷಯದ ಕುರಿತು ಆದೇಶ ಹೊರಡಿಸಿ, ಪ್ರತಿ ವರ್ಷವು ಸೆ.17 ರಂದು ಹ್ಯದ್ರಾಬಾದ್ ಕರ್ನಾಟಕದ ಎಲ್ಲೆಡೆ ವಿಮೋಚನಾ ದಿನವನ್ನು ಸರ್ಕಾರದ ವತಿಯಿಂದಲೇ ಸ್ವಾತಂತ್ರ್ಯೊತ್ಸವವನ್ನು ಧ್ವಜಾರೋಹಣದೊಂದಿಗೆ ಆಚರಿಸುವಂತೆ ಸೂಚಿಸಿದ್ದರು.

ಕಳೆದ 15 ವರ್ಷಗಳಿಂದ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿ, ಸಂಘ-ಸಂಸ್ಥೆಗಳು, ಸಾರ್ವಜನಿಕರು ಕೂಡ ಸಂಭ್ರಮದಿಂದ ವಿಮೋಚನಾ ದಿನವನ್ನು ಆಚರಿಸುತ್ತಿದ್ದಾರೆ. ಜೊತೆಗೆ ದೇಶದ ಉಕ್ಕಿನ ಮನುಷ್ಯ ವಲ್ಲಭಭಾಯ್‌ ಪಟೇಲ ಅವರಿಗೆ ಗೌರವ ನಮನ ಸಲ್ಲಿಸುತ್ತಿದ್ದಾರೆ.

ನಾವೆಲ್ಲ ಉಕ್ಕಿನ ಮನುಷ್ಯ ಸರದಾರ ವಲ್ಲಭಾಯಿ ಪಟೇಲರನ್ನು ಸ್ಮರಿಸೋಣ ೧೭/೦೯/೨೦೧೬

544 ಪಿಎಸ್‌ಐ ಹುದ್ದೆ ನೇಮಕಾತಿಗೆ ಅಧಿಸೂಚನೆ ಪ್ರಕಟ

*544 ಪಿಎಸ್‌ಐ ಹುದ್ದೆ ನೇಮಕಾತಿಗೆ ಅಧಿಸೂಚನೆ ಪ್ರಕಟ*
17 Sep, 2016    


ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಖಾಲಿ ಇರುವ 544 ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ಹುದ್ದೆಗಳ ನೇಮಕಾತಿಗೆ ಶುಕ್ರವಾರ ಅಧಿಸೂಚನೆ ಹೊರಡಿಸಲಾಗಿದೆ. ‘ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ (ಡಿಎಆರ್‌,ಸಿಎಆರ್‌) 90, ವೈರ್‌ಲೆಸ್‌ ವಿಭಾಗದ 28, ಸಿವಿಲ್‌ ವಿಭಾಗದ 398 ಹಾಗೂ ಕೆಎಸ್‌ಆರ್‌ಪಿಯ 28 ಪಿಎಸ್‌ಐ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

*ಸೆಪ್ಟೆಂಬರ್‌ 19ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.* ಅರ್ಜಿ ಸಲ್ಲಿಕೆ ವಿಧಾನ, ವಯೋಮಿತಿ, ವಿದ್ಯಾರ್ಹತೆ, ದೇಹದಾರ್ಢ್ಯತೆ ಹಾಗೂ ಲಿಖಿತ ಪರೀಕ್ಷೆ ಸೇರಿದಂತೆ ನೇಮಕಾತಿಗೆ ಸಂಬಂಧಪಟ್ಟ ಮಾಹಿತಿಗಾಗಿ www.ksp.gov.in ವೆಬ್‌ಸೈಟ್‌ ನೋಡಬಹುದು’ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

‘ನೇಮಕಾತಿ ಪ್ರಕ್ರಿಯೆಯು ಪಾರದರ್ಶಕ, ಗಣಕೀಕೃತ, ವಸ್ತುನಿಷ್ಠ, ಅರ್ಹತೆ ಹಾಗೂ ಮೀಸಲಾತಿ ಆಧಾರದಲ್ಲಿ ನಡೆಯಲಿದೆ. ಅಭ್ಯರ್ಥಿಗಳು ಪ್ರಭಾವಿಗಳ ಮೂಲಕ ಒತ್ತಡ ತಂದರೆ ಇಲಾಖೆಯ ಕಾರ್ಯನಿರ್ವಹಣೆ ಅಡಚಣೆ ಎಂದು ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು. ನೇಮಕಾತಿ ಮಾಹಿತಿಗೆ 080–22943346 ಸಂಪರ್ಕಿಸಬಹುದು’ ಎಂದು ನೇಮಕಾತಿ ಮತ್ತು ತರಬೇತಿ ವಿಭಾಗದ ಎಡಿಜಿಪಿ ತಿಳಿಸಿದ್ದಾರೆ.

Pdo application link

Applying PDO/GP-1
 APPLICATION by using below link
(Venkatesh chagi Lingasgur)
👇
http://recruitment.kar.nic.in/rdpr_2016

6.9.16

ಕನ್ನಡ ಪುಸ್ತಕಗಳನ್ನು ಪಿ.ಡಿ.ಎಫ್. ಫಾರ್ಮಾಟ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ........

📚ಕನ್ನಡ ಪುಸ್ತಕಗಳನ್ನು ಪಿ.ಡಿ.ಎಫ್. ಫಾರ್ಮಾಟ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ........


ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕಗಳು

ಅಬಚೂರಿನ ಪೋಸ್ಟ್ ಆಫೀಸ್
http://www.mediafire.com/file/pjo2otp9d306hte/Abachoorina%20Post%20Office.zip

ಏರೋಪ್ಲೇನ್ ಚಿಟ್ಟೆ
http://www.mediafire.com/file/blbc2b7wl8phmrq/Airoplane%20Chitte_tif.pdf

ಅಲೆಮಾರಿಯ ಅಂಡಮಾನ್ – ಭಾಗ ಒಂದು
http://www.mediafire.com/file/znzw2yjdjlt/alemaariya-andamaan-KPP-Part1.pdf

ಅಲೆಮಾರಿಯ ಅಂಡಮಾನ್ – ಭಾಗ ಎರಡು
http://www.mediafire.com/file/zmmm32wdgtm/alemaariya-andamaan-KPP-Part2.pdf

ಚಂದ್ರನ ಚೂರು
http://www.mediafire.com/file/tt7sle0q26v6dsq/Chandrana%20Chooru_tif.pdf

ಫ್ಲಯಿಂಗ್ ಸಾಸ್ಸರ್ಸ್
http://www.mediafire.com/file/6t42no2rj4brmnz/Flying%20Souccers%201_tif.pdf

ಮುನಿಸ್ವಾಮಿ ಮತ್ತು ಮಾಗಡಿ ಚಿರತೆ
http://www.mediafire.com/file/868rxwna8rb4axh/Muniswamy%20Mattu%20Magadi%20Chirate_tif.pdf

ಸಹಜ ಕೃಷಿ ಒಂದು ಪರಿಚಯ
http://www.mediafire.com/file/4lctrm77bay71yh/Sahaja%20Krushi%20Ondu%20Parichaya_tif.pdf

ಕಾಡಿನ ಕತೆಗಳು
http://www.mediafire.com/file/huq9b3ypieffxp0/Kaadina%20Kategalu%20-%20K.P.Poornachandra%20Tejaswi.pdf

ಡಾ ಶಿವರಾಮ ಕಾರಂತ ಅವರ ಪುಸ್ತಕಗಳು

ಆತ್ಮಾಹುತಿ
http://www.mediafire.com/file/ozdtmmdemmq/Aatmahuti-shivaram.pdf

ಅಪೂರ್ವ ಪಶ್ಚಿಮ
http://www.mediafire.com/file/g1eyuz3irtz/apoorva_pashchima.pdf

ಔದಾರ್ಯದ ಉರುಳಲ್ಲಿ
http://www.mediafire.com/file/559955c5gqbkb24/audaryada%20urulalli_tif.pdf

ಬತ್ತದ ತೊರೆ
http://www.mediafire.com/file/15kgnbfn1l0661k/Battada_tore%20-%20Shivaram%20Karant.pdf

ಚಿಗುರಿದ ಕನಸು
http://www.mediafire.com/file/teu1gefvtkbc6v9/Chigurida_kanasu%20-%20Shivaram%20Karant.pdf

ಚಿಕ್ಕದೊದ್ದವರು
http://www.mediafire.com/file/gf68qevg53gaj6n/chikkadoddavaru_tif.pdf

ಗರ್ಭಗುಡಿ
http://www.mediafire.com/file/9qq6w9fw2rg6dww/Garbhagudi_tif.pdf

ಗೊಂಡಾರಣ್ಯ
http://www.mediafire.com/file/0t2rr1bt1bcg8kr/gondaranya_tif.pdf

ಇನ್ನೊಂದೇ ದಾರಿ
http://www.mediafire.com/file/dwvxb5mynmpw1lz/Innonde%20Daari%20-%20Dr%20K.Shivaram%20Karant.pdf

ಜಾರುವ ದಾರಿಯಲ್ಲಿ
http://www.mediafire.com/file/p486p3clzomdzbr/Jaaruva-Daariyalli-Shivarama-Karanth.pdf

ಜಾತಕ ಕತೆಗಳು
http://www.mediafire.com/file/y4mzaasdhh2zo0b/Jaataka%20Kategalu%20-%20Dr%20K.Shivaram%20Karant.pdf

ಕಾಮನಬಿಲ್ಲಿನ ರಾಜಕುಮಾರ
http://www.mediafire.com/file/smcue2bau8jwqq8/Kamanabillina%20Rajakumara%20-%20Dr.K.Shivaram%20Karant.pdf

ಕಟ್ಟೆ ಪುರಾಣ
http://www.mediafire.com/file/nqsa4j8n8fvicsz/katte%20purana_tif.pdf

ಕುಡಿಯುರ ಕೂಸು
http://www.mediafire.com/file/dmmoe5af8jsv2we/kudiyur%20koosu_tif.pdf

ಮೈಲಿಕಲ್ಲಿನೊಡನೆ ಮಾತುಕತೆ
http://www.mediafire.com/file/7dklmrjr98ycea9/mailikallinodane%20maatukate_tif.pdf

ನಮ್ಮ ಬ್ರಾಹ್ಮಣ್ಯ
http://www.mediafire.com/file/517azd0a2d7pf4l/Namma%20Brahmanya%20-%20Karant.pdf

ಸರಸಮ್ಮನ ಸಮಾಧಿ
http://www.mediafire.com/file/cq1e0cru83l4txj/sarasammana%20samaadhi_tif.pdf

ತೆರೆಯ ಮರೆಯಲ್ಲಿ
http://www.mediafire.com/file/4y6zrh50h4bmgx3/tereya%20mareyalli_tif.pdf

ವೇಲು ತಂಬಿ
http://www.mediafire.com/file/zuwk4b6zhobe50f/Velu%20Tambi%20-%20Dr%20Shivaram%20Karanth.pdf

ತ್ರಿವೇಣಿಯವರ ಕಾದಂಬರಿಗಳು

ಬೆಳ್ಳಿ ಮೋಡ – ತ್ರಿವೇಣಿ
http://www.mediafire.com/file/v6xl6nuu1p0adm4/Belli%20Moda_tif.pdf

ಬಾನು ಬೆಳಗಿತು
http://www.mediafire.com/file/n5lbyfi8qhqvnp5/Baanu%20Belagitu_tif.pdf

ಹೃದಯ ಗೀತ
http://www.mediafire.com/file/pimtj41tox00x9v/Hridayageeta_tif.pdf

ಮೊದಲ ಹೆಜ್ಜೆ
http://www.mediafire.com/file/qaq0ej5faa50yyr/Modala%20Hejje_tif.pdf

ಸೋತು ಗೆದ್ದವಳು
http://www.mediafire.com/file/dibxahzk9jvbfz2/Sotu%20Geddavalu_tif.pdf

ವಸಂತ ಗಾನ
http://www.mediafire.com/file/tn50pazpx2a74o8/Vasant%20gaana_tif.pdf

ಯಂಡಮೂರಿ ಅವರ ಪುಸ್ತಕಗಳು

ಅಂತಿಮ ಹೋರಾಟ
http://www.mediafire.com/file/r9t4qn0wubqtbm4/Antima%20Horata.pdf

ಆಶತವಕ್ರ ಭಾಗ ೧
http://www.mediafire.com/file/pkrbqd568y6oqs8/Ashtavakra%20Part%201.pdf

ಅಷ್ಟಾವಕ್ರ ಭಾಗ ೨
http://www.mediafire.com/file/zs3j333g2lv1bj3/Ashtavakra%20Part%202.pdf

ಬೇಡ ಕೃಷ್ಣ ರಂಗಿನಾಟ
http://www.mediafire.com/file/haap8rjcwckmmcm/Beda%20Krishna%20Ranginaata.pdf

ಡೈರಿ ತಂದ ಸೌಭಾಗ್ಯ
http://www.mediafire.com/file/q3telcdb8rzd4kd/Dairy%20Tanda%20Soubhagya%20-%20Raaja%20Chendoor.pdf

ಅಶ್ವಿನಿಯವರ ಕಾದಂಬರಿಗಳು

ಆನಂದವನ
http://www.mediafire.com/file/z55z54yda2176c4/Anandavana.pdf

ಬೆಸುಗೆ
http://www.mediafire.com/file/zoyaaexio2y1aax/Besuge.pdf

ಹುತ್ತದ ಸುತ್ತ
http://www.mediafire.com/file/ic1j5hbymnqc5lp/Huttada%20Sutta.pdf

ನಿಲುಕದ ನಕ್ಷತ್ರ
http://www.mediafire.com/file/3tch5ckc7m411vd/Nilukada%20Nakshatra.pdf

ವಿಸ್ಮತಿ
http://www.mediafire.com/file/c9c00d208t41ykq/Vismati.pdf

ಸುದರ್ಶನ ದೇಸಾಯಿ ಅವರ ಕಾದಂಬರಿಗಳು Sudarshan Desai Novel Folder share link,
http://www.mediafire.com/?bzpptyhi07jw4

1)Airavata_tif.pdf
2)Amar Deepa_tif.pdf
3)Badavana maneya Manikya_tif.pdf
4)Benkiya Madilalli_tif.pdf
5)Chinnada Beralu_tif.pdf
6)Mruthyu Bandhan_tif.pdf
7)Seelu Nalige_tif.pdf
8)Sheetal Koli_tif.pdf
9)Vichitra Aparadhi_tif.pdf
10)Visha Manthan_tif.pdf
11)Yamadootaru_tif.pdf
(ಒಟ್ಟಿಗೆ)

H.G.ರಾಧಾದೇವಿ ಅವರ ಕಾದಂಬರಿಗಳು

ಆಕಾಶಕ್ಕಿತ್ತ ಏಣಿ
http://www.mediafire.com/file/gc725rsoaa2495w/Aakashakkita%20Eni.pdf

ಅದೃಷ್ಟದ ಅಂಚಿನಲ್ಲಿ
http://www.mediafire.com/file/dp32t7eci04ezsz/Adrushtada%20Anchinalli.pdf

ಐಶ್ವರ್ಯ ದೀಪ
http://www.mediafire.com/file/20ag2e4tg3dkba8/Aishwarya%20Deepa.pdf

ಆಕಾಶದಿಂದ ಹೂಮಳೆ
http://www.mediafire.com/file/2tbw63t2r8g3qgr/Akashadinda%20Hoomale.pdf

ಆಕಾಶದಲ್ಲರಳಿದ ಹೂವು
http://www.mediafire.com/file/yeastxo6dr59rny/Akashdallaralida%20Hoovu.pdf

ಅಮರ ಪ್ರೇಮ ಮಧು
http://www.mediafire.com/file/3yck66zojd74rim/Amara%20Prama%20Madhu.pdf

ಅನೂಹ್ಯ
http://www.mediafire.com/file/ky7qlylmw855p5k/Anoohya.pdf

ಬಾನಲ್ಲಿ ಬಂಗಾರ
http://www.mediafire.com/file/a0xsaytlj6voywa/Baanalli%20Bangaara.pdf

ಬಾರೆ ಬಾಗ್ಯದ ಸಿರಿಯೇ
http://www.mediafire.com/file/qa6r337fg4bmgrj/baare%20bhaagyada%20siriye.pdf

CN ಮುಕ್ತ ಅವರ ಪುಸ್ತಕಗಳು

ಮನಸು ಮಂದಾರ –
http://www.mediafire.com/file/a19ufufowu9m6iy/Manasu%20Mandaara%20-%20C.N.Mukta.pdf

ಮನೋಲಹರಿ – CN ಮುಕ್ತ
http://www.mediafire.com/file/r4eb43bipig4g5f/Manolahari%20-%20C.N.Mukta.pdf

ಸಾಯಿಸುತೆಯವರ ಕಾದಂಬರಿಗಳು

ಅಭಿನಂದನೆ
http://www.mediafire.com/file/h88kbvs56i7s7q0/abhinandane_tif.pdf
ಬಣ್ಣದ ಚುಂಬಕ
http://www.mediafire.com/file/4ldcnr6pst0s15h/bannada%20chumbaka_tif.pdf
ದೀಪಾಂಕುರ
http://www.mediafire.com/file/866sit6y3350tsu/deepankura_tif.pdf
ಹಂಸ ಪಲ್ಲಕ್ಕಿ
http://www.mediafire.com/file/cdym6mz63anxq1y/hansa%20pallakki_tif.pdf
ಜನನಿ ಜನ್ಮಭೂಮಿ
http://www.mediafire.com/file/2432g0f0rm2v5x7/janani%20janmabhoomi_tif.pdf
ಕಡಲ ಮುತ್ತು
http://www.mediafire.com/file/u7itsnlkr08ke2f/kadala%20muttu_tif.pdf
ಕಲ್ಯಾಣ ಮಸ್ತು
http://www.mediafire.com/file/111zdnf1rgrnzso/kalyana%20mastu_tif.pdf
ಮತ್ತೊಂದು ಬಾಡದ ಹೂವು
http://www.mediafire.com/file/o18gopozp1ev6l3/mattondu%20badada%20hoovu_tif.pdf

ನವ ಚೈತ್ರ
http://www.mediafire.com/file/b3rjptbkd9cga9d/nava%20chaitra_tif.pdf

ಪಾಂಚಜನ್ಯ
http://www.mediafire.com/file/gq490j997su6sib/panchajanya_tif.pdf

ಪ್ರಿಯ ಸಖಿ
http://www.mediafire.com/file/18nq495jc37nwhw/priya%20sakhi_tif.pdf

ಪುಷ್ಕರಣಿ
http://www.mediafire.com/file/kcm9daaxnvcmmqn/pushkarani_tif.pdf

ಸಾಗರ ತರಂಗಿಣಿ
http://www.mediafire.com/file/3g25c6jwdzaotxh/sagar%20tarangini_tif.pdf
ನೂರು ನೆನಪು – ಸಾಯಿಸುತೆ
http://www.mediafire.com/file/wjto179e2ttfv9x/Nooru%20Nenapu%20-%20Saisute.pdf

ಹೇಮಂತದ ಸೊಗಸು – ಸಾಯಿಸುತೆ
http://www.mediafire.com/file/9ntkcnpq320pnit/Hemantada%20Sogasu.zip

MK ಇಂದಿರಾ ಕಾದಂಬರಿಗಳು

ಬಿದಿಗೆ ಚಂದ್ರಮ ಡೊಂಕು – MK ಇಂದಿರಾ
http://www.mediafire.com/file/5qan08818p14mhz/Bidige%20Chandrama%20Donku.pdf

ತೆಗ್ಗಿನಮನೆ ಸೀತೆ – MK ಇಂದಿರಾ
http://www.mediafire.com/file/ea3mo0vvoq34c0w/Tegginamane%20Seete.pdf

ಟು ಲೆಟ್ – MK ಇಂದಿರಾ
http://www.mediafire.com/file/sj86gen200pmbuq/To-Let.pdf

ಪುಟ್ಟಣ್ಣ ಕಣಗಾಲ್ – MK ಇಂದಿರಾ
http://www.mediafire.com/file/ad26fgmwjqedrxz/Puttanna%20Kanagal.pdf

ಉಷಾ ನವರತ್ನರಾಮ್ ಕಾದಂಬರಿಗಳು

ಅಭಿನಯ
http://www.mediafire.com/file/3durwkbr26pyrov/Abhinaya_tif.pdf

ಆಶ್ವಾಸನೆ
http://www.mediafire.com/file/bzm4w4fs099mrga/Ashwasane_tif.pdf

ಬೆಳ್ಳಿ ತೆರೆ
http://www.mediafire.com/file/thnab7hbbbatxhc/Belli%20Tere_tif.pdf

ಹರಿದ ಹೊನಲು
http://www.mediafire.com/file/v4npeqv4v15cdhk/Harida%20Honalu_tif.pdf

ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
http://www.mediafire.com/file/eie8938wanpcjdq/Hottegaagi%20Genu%20Battegaagi_tif.pdf

ಹೃದಯ ಮಿಲನ
http://www.mediafire.com/file/rqdsvnqsp18yh82/Hrudaya%20Milana_tif.pdf

ಮನವೆಂಬ ಮರ್ಕಟ
http://www.mediafire.com/file/93om6g7cj4ggxlg/Manavemba%20Markata_tif.pdf

ವಧು ಬೇಕಾಗಿದೆ
http://www.mediafire.com/file/7ytakt1cfbrd3cf/Vadhu%20Bekaagide_tif.pdf

BV ಅನಂತರಾಮ್  ಅವರ ಪುಸ್ತಕಗಳು

Death Chase –
http://www.mediafire.com/file/t1tmf0mv2pi4dkw/Death%20Chase%20-%20BV%20Anantharam.pdf
Desert Storm – BV ಅನಂತರಾಮ್
http://www.mediafire.com/file/sgqs4vudwclii1o/Desert%20Storm%20-%20BV%20Anantharam.pdf

Final Assault – BV ಅನಂತರಾಮ್
http://www.mediafire.com/file/q52ecfir7juwooi/Final%20Assaultf%20-%20B.V.Anantharam.pdf

Final Victory – BV ಅನಂತರಾಮ್

http://www.mediafire.com/file/xlk9ims9yvqmrlk/Final%20Victoryf%20-%20B.V.Anantharam.pdf

Greatest ಎನಮಿ – BV ಅನಂತರಾಮ್
http://www.mediafire.com/file/lky9je7lhk7t1nr/Greatest%20Enemy%20-%20BV%20Anantharam.pdf

Journy To Hell – BV ಅನಂತರಾಮ್
http://www.mediafire.com/file/zhk1fn2s1f7cmkh/JOURNEY%20TO%20HELL%20-%20B.V.Anantharam.pdf

Open Challenge – BV ಅನಂತರಾಮ್
http://www.mediafire.com/file/1znmt9jkk9c9q49/Open%20Challenge%20-%20B.V.Anantharam.ಪ್ದ್ಫ್

ವ್ಯೂಹ – ಕೌಂಡಿನ್ಯ
http://www.mediafire.com/file/o1lem3jz8z79mih/Vyuha%20-%20Koundinya.pdf

ಶುಭಗಳಿಗೆ – ಕೌಂಡಿನ್ಯ
http://www.mediafire.com/file/6ik5nhkizclxk27/Shubhagalige%20-%20Koundinya.pdf

Black Maamba – RV ಕಟ್ಟಿಮನಿ
http://www.mediafire.com/file/erw1odbmijmq77h/Black%20Maamba%20-%20R%20Kattimani.pdf

Project ಕ್ಷ – RV ಕಟ್ಟಿಮನಿ
http://www.mediafire.com/file/3okmm3o2g97llgm/Project%20X%20-%20R.V.Kattimani.pdf

ಸಂಮೊಹನಾಸ್ತ್ರ – RV ಕಟ್ಟಿಮನಿ
http://www.mediafire.com/file/kc39c4naztsm4c3/Sammohanashastra%20-%20R.V.Kattimani.pdf

Shringarapura Ondu Kilometer – RV ಕಟ್ಟಿಮನಿ
http://www.mediafire.com/file/7soyq948slczaao/Shringaarapura%20Ondu%20Kilometer%20-%20RV%20Kattimani.pdf



ರಾಜಾ ಚೆಂಡೂರ್ ಅವರ ಪುಸ್ತಕಗಳು

ಬೆಂಕಿಯ ಮಳೆ –



http://www.mediafire.com/file/e47dbqaqgaeb6ne/Benkiya%20Male%20-%20Raaja%20Chendoor.pdf

Travel Tour - ಶೈಕ್ಷಣಿಕ ಪ್ರವಾಸ ದಾಖಲೆಗಳು ನಮೂನೆಗಳು educational tour
















ಶಾಲಾ ಉಪಯುಕ್ತ

SCHOOL - ಶಾಲಾ ಉಪಯುಕ್ತ
No Bag dayನಾವು ಮನುಜರುಗಣಿತ ಗಣಕ21 ದಿನಗಳ ಓದು
100 ದಿನಗಳ ಓದುFLN PROGRAMಕಲಿಕಾ ಹಬ್ಬಪ್ರೇರಣಾ ಕ್ಲಬ್
ಸಚೇತನ ಕಾರ್ಯಕ್ರಮವೀರಗಾಥಾ program20 ಅಂಶಗಳ ಕಾರ್ಯಕ್ರಮ ಜಯಂತಿಗಳು
ನಮೂನೆಗಳು ಗೋಡೆ ಬರಹಗಳುಶೈಕ್ಷಣಿಕ ಪ್ರವಾಸ  ಭಾಷಣಗಳು


ADMISSION ದಾಖಲಾತಿ SATS LOGINPOST SANCTION EDU DICE + LOGIN
10 ಅಂಶಗಳ ಕಾರ್ಯಕ್ರಮSDMC ಸಮಗ್ರPM - SHRIಅನುದಾನ ಬಳಕೆ
SAPSDPವಿದ್ಯಾಂಜಲಿ 2.0ಗ್ರಂಥಾಲಯ ಅನುದಾನ
TOFIEಪ್ರತಿಭಾ ಕಾರಂಜಿSSP ಶಾಲಾ ಲಾಗಿನ್FIND SCHOOL


ಶೈಕ್ಷಣಿಕ ಮಾರ್ಗದರ್ಶಿವಾರ್ಷಿಕ ಪಠ್ಯ ವಿಭಜನೆಅಂದಾಜು ಪತ್ರಿಕೆತರಗತಿವಾರು ವೇಳಾಪಟ್ಟಿ
ರಸಪ್ರಶ್ನೆ ಕಾರ್ಯಕ್ರಮ govt ಸಸ್ಯ ಶ್ಯಾಮಲಾವಿದ್ಯಾ ವಾಹಿನಿ
ಶಾಲಾ ಕ್ರೋಢಿಕೃತ ವೇಳಾಪಟ್ಟಿ
ಸರಕಾರಿ ರಜೆಗಳುಶಾಲಾ ವಿದ್ಯಾರ್ಥಿ ಸಂಘಗಳುಮುಖ್ಯ ಗುರುಗಳ ಕರ್ತವ್ಯಗಳುText Books 
ಉಚಿತ ವಿದ್ಯುತ್ಗ್ರೇಡ್ - GRADEಪ್ರಗತಿ ಪತ್ರಗಳುವೇಳಾಪಟ್ಟಿ

Gjhn



MDM - ಮದ್ಯಾಹ್ನ ಬಿಸಿಯೂಟ ಯೋಜನೆ