ಮಗ್ಗಿ

ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld

10.10.17

TTMS

TTMS - DSERT ವೆಬ್ಸೈಟ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

=>=>ಡಿ <=<=

===> TTMS ಗೆ ಸಂಬಂಧಿಸಿದ ದೂರುಗಳನ್ನು ಇಲ್ಲಿ ದಾಖಲಿಸಿ ( ಪಾಸ್ ವರ್ಡ , ವೆಲ್ ಕಮ್ ಮೆಸೆಜ್ ಪಡೆಯಲು,mobile ಸಂಖ್ಯೆ ಬದಲಾವಣೆ ಇತ್ಯಾದಿ) 👈👈

*** TTMS ಕುರಿತು ವಿಡಿಯೋ ಮಾಹಿತಿ ( download here )

*** => TTMS ಗೆ ಸಂಬಂಧಿಸಿದ ದೂರುಗಳನ್ನು ಇಲ್ಲಿ ದಾಖಲಿಸಿ 👈👈

*** TTMS ಗೆ ಸಂಬಂಧಿಸಿದ ಸಹಾಯವಾಣಿ :-


(help@ttms-dsert.in
ಯಾವ ಶಿಕ್ಷಕರಿಗೆ ಸಮಸ್ಯೆ ಇದೆಯೋ ಆ ಶಿಕ್ಷಕರು ಮೇಲಿನ ಮೇಲೆ ಇಮೇಲ್ ಐಡಿಗೆ ವಿಸ್ತಾರವಾಗಿ ದೂರವಾಣಿ ಸಂಖ್ಯೆ ಕೆಜಿಐಡಿ ನಂಬರ್ ಹೆಸರು ಮತ್ತು ಜನ್ಮದಿನಾಂಕ ತಿಳಿಸಿದರೆ ಅವರು ಮತ್ತೊಮ್ಮೆ ಅವರಿಗೆ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಅನ್ನು ಅವರ ದೂರವಾಣಿ ಸಂಖ್ಯೆಗೆ ಕಳಿಸುತ್ತಾರೆ)

(ಸೂಚನೆ :- ಒಂದು ಮೊಬೈಲ್ ಅಥವಾ pc ಯಿಂದ sign in ಆದ ನಂತರ ಬೇರೊಬ್ಬರ ಮಾಹಿತಿ ತುಂಬಲು sign out ಆಗಿ ಅವರ desert ಯಿಂದ ಬಂದ ಇಮೇಲ್ ಬಳಸಿ sign in ಆಗಬೇಕು )

ಹಂತ 1 :- ನಿಮ್ಮ ಮೊಬೈಲ್ ಸಂಖ್ಯೆ ಗೆ ಈ ಕೆಳಗೆ ನೀಡಲಾದ ಚಿತ್ರದಲ್ಲಿನ                 ಮೆಸೆಜ್ ಬಂದಲ್ಲಿ ಮುಂದಿನ ಹಂತಕ್ಕೆ ಹೋಗಿ.

ಹಂತ 2:-  sms ನಲ್ಲಿ ನೀಡಿರುವ ಲಿಂಕ್ ಉಪಯೋಗಿಸಿ zoho app                   download ಮಾಡಿ  ( => Zoho app ಲಿಂಕ್ )
ಹಂತ3:- sms ನಲ್ಲಿ ನಿಮ್ಮ zoho ಅಕೌಂಟ್ ಲಿಂಕ್ ಇದ್ದು ಈ ಲಿಂಕ್ ಮೇಲೆ click ಮಾಡಿದಾಗ app ಮೂಲಕ ಲಿಂಕ್ open ಮಾಡಿ. ನಂತರ ನೀವು ನೆನಪಿಟ್ಟುಕೊಳ್ಳಬಹುದಾದ  password ನ್ನು ಸೆಟ್ ಮಾಡಿ log in ಬಟನ್ click ಮಾಡಿ.
ಹಂತ 4:-
ಹಂತ 5 :-








*ಗುರುಚೇತನ*
*ಕರ್ನಾಟಕ ಸರ್ಕಾರ*

*ಮಾಡ್ಯೂಲ್ ಗಳು*          *Modules*


*ಶಿಕ್ಷಕರ ವೃತ್ತಿಪರ ಅಭಿವೃದ್ಧಿ*

ಶಿಕ್ಷಕರ ವೃತ್ತಪರ ಅಭಿವೃದ್ಧಿಗಾಗಿ 2017-18ನೇ ಸಾಲಿನಲ್ಲಿ , ಕನ್ನಡ, ಹಿಂದಿ,ವಿಜ್ಞಾನ,ಗಣಿತ, ಸಮಾಜ ವಿಜ್ಞಾನ, ನಲಿ-ಕಲಿ ಮತ್ತು ಶೈಕ್ಷಣಿಕ ದೃಷ್ಟಿಕೋನ ವಿಷಯಗಳಲ್ಲಿ ಪ್ರತಿ ಯೊಂದಕ್ಕೂ ನಾಲ್ಕು ಮಾಡ್ಯೂಲ್ ಗಳನ್ನು ರೂಪಿಸಿದೆ. ಈಗಾಗಲೇ ಲಭ್ಯವಿರುವ 30 ದಿನಗಳ ಮಾಡ್ಯೂಲ್ ಅನ್ನು ವಿಷಯದಲ್ಲಿ ಬಳಸಲಾಗುವುದು.

ಕನ್ನಡ
Kannada

೧• ಭಾಷೆ

೨• ಭಾಷೆ ಸ್ವರೂಪ ಮತ್ತು ಸಂರಚನೆ

೩• ಭಾಷಾ ಗಳಿಕೆ ಮತ್ತು ಭಾಷಾ ಕಲಿಕೆ

೪• ಭಾಷಾ ಕೌಶಲಗಳು

೫• ವ್ಯಾಕರಣ ಕಲಿಕೆಯಲ್ಲಿ
ಪರ್ಯಾಯ ದೃಷ್ಟಿಕೋನ                    
               
 > Hindi ಹಿಂದಿ


    6.भाषा के आयाम
   
   
    7.बहुभाषिकता एवं
    भाषा‌ई कौशल
   
    8.भाषा सीखने के
    दृष्टिकोण और सिद्धांत,
    संप्रेषण

    9.साहित्य शिक्षण,
    आकलन और
    मूल्यांकन

ಗಣಿತ
Mathematics

೧೦• ಸಂಖ್ಯಾ ಪದ್ಧತಿ

೧೧• ಪೂರ್ಣ ಸಂಖ್ಯೆಗಳ ಮೇಲಿನ ಮೂಲಕ್ರಿಯೆಗಳು

೧೨• ಅಳತೆ ಮತ್ತು ಪರಿವರ್ತನೆ

೧೩• ಕ್ಷೇತ್ರಗಣಿತ


ವಿಜ್ಞಾನ
Science

೧೪• ಜೀವಪರಿಸರ ಶಾಸ್ತ್ರ (ಪರಿಸರ ಪ್ರಜ್ಞೆ)

೧೫• ಸಂಚಲನಾ- ಚಲನೆ ಮತ್ತು ಬಲ

೧೬• ಸಮ್ಮಿಲನ - ಶಕ್ತಿ, ಕೆಲಸ ಮತ್ತು
  ಸಾಮರ್ಥ್ಯ

೧೭• “ಧಾತು-ಕಣದೀಪ್ತಿ” - ರಾಸಾಯನಿಕ
  ಬಂಧಗಳು

ಸಮಾಜ ವಿಜ್ಞಾನ
SocialScience

೧೮• ಇತಿಹಾಸದ ದೃಷ್ಟಿಕೋನ

೧೯• ಅಕ್ಷಾಂಶ ಮತ್ತು ರೇಖಾಂಶ

೨೦• ಭೂಪಟದಲ್ಲಿ ಭೂಗೋಳ

೨೧• ಸಂವಿಧಾನದ ಕಲ್ಪನೆ

ನಲಿ-ಕಲಿ
Nali-Kali

೨೨• ಬೆಳ್ಳಿಮೋಡ ನಲಿಕಲಿ-ಸಮಗ್ರ

೨೩• ಬೆಳ್ಳಿಮೋಡ ನಲಿಕಲಿ-ಕನ್ನಡ

೨೪• ಬೆಳ್ಳಿಮೋಡ ನಲಿಕಲಿ-ಗಣಿತ

೨೫• ಬೆಳ್ಳಿಮೋಡ ನಲಿಕಲಿ-ಪರಿಸರ ಅಧ್ಯಯನ

ಶೈಕ್ಷಣಿಕ ದೃಷ್ಟಿಕೋನ

೨೬• ಮನುಷ್ಯರನ್ನು ಏಕೆ ಶಿಕ್ಷಿತರನ್ನಾಗಿ
  ಮಾಡಬೇಕು?

೨೭• ಶಿಕ್ಷಣದ ಗುರಿಗಳು-ಶಿಕ್ಷಕರನ್ನು ಏಕೆ ಇವು
  ಸದಾ ಕಾಡಬೇಕು?

೨೮• ಮಗು ಮತ್ತು ಬಾಲ್ಯ

1 ಕಾಮೆಂಟ್‌:

Unknown ಹೇಳಿದರು...

GOOD INFORMATION THANK YOU

ಪ್ರಚಲಿತ ಪೋಸ್ಟ್‌ಗಳು