ಅಣ್ಣ - ಅಣ್ಣಂದಿರು
ಅಕ್ಕ - ಅಕ್ಕಂದಿರು
ಆ
ಆಟ - ಆಟಗಳು
ಆಟಗಾರ - ಆಟಗಾರರು
ಇ
ಇಲಿ - ಇಲಿಗಳು
ಈ
ಈಳಿಗೆ - ಈಳಿಗೆಗಳು
ಉ
ಉಡ - ಉಡಗಳು
ಊ
ಊರು - ಊರುಗಳು
ಋ
ಋಷಿ - ಋಷಿಗಳು
ಎ
ಎಲೆ - ಎಲೆಗಳು
ಎತ್ತು - ಎತ್ತುಗಳು
ಏ
ಏಣಿ - ಏಣಿಗಳು
ಐ
ಐಷಾರಾಮಿ - ಐಷಾರಾಮಿಗಳು
ಒ
ಒಲೆ - ಒಲೆಗಳು
ಓ
ಓಟು - ಓಟುಗಳು
ಔ
ಔಷಧ - ಔಷಧಗಳು
ಅಂ
ಅಂಗಿ - ಅಂಗಿಗಳು
ಅಂಗ - ಅಂಗಗಳು
ಕ
ಕವನ - ಕವನಗಳು
ಕಥೆ - ಕಥೆಗಳು
ಕದ - ಕದಗಳು
ಖ
ಖಗ - ಖಗಗಳು
ಗ
ಗುರು - ಗುರುಗಳು
ಗಿಡ - ಗಿಡಗಳು
ಗುರಿ - ಗುರಿಗಳು
ಘ
ಘಂಟೆ - ಘಂಟೆಗಳು
ಚ
ಚಮಚ - ಚಮಚಗಳು
ಛ
ಛತ್ರಿ - ಛತ್ರಿಗಳು
ಜ
ಜಾಣ - ಜಾಣರು
ಝ
ಝರಿ - ಝರಿಗಳು
ಟ
ಟಪಾಲು - ಟಪಾಲುಗಳು
ಠ
ಠಕ್ಕ - ಠಕ್ಕರು
ಡ
ಡ
ಢ
ತ
ತಮ್ಮ - ತಮ್ಮಂದಿರು
ತಾಯಿ - ತಾಯಂದಿರು
ಥ
ಥಡಿ - ಥಡಿಗಳು
ದ
ದಾರಿ - ದಾರಿಗಳು
ದಾಳಿ - ದಾಳಿಗಳು
ಧ
ಧಾನ್ಯ - ಧಾನ್ಯಗಳು
ನ
ನಕ್ಷತ್ರ - ನಕ್ಷತ್ರಗಳು
ನರಿ - ನರಿಗಳು
ನಗರ - ನಗರಗಳು
ಪ
ಪದ - ಪದಗಳು
ಪುಸ್ತಕ - ಪುಸ್ತಕಗಳು
ಪಾಠ - ಪಾಠಗಳು
ಫ
ಫಲ - ಫಲಗಳು
ಬ
ಬಾಗಿಲು - ಬಾಗಿಲುಗಳು
ಭ
ಭರಣಿ - ಭರಣಿಗಳು
ಭಕ್ತ - ಭಕ್ತರು
ಮ
ಮನೆ - ಮನೆಗಳು
ಮಗು - ಮಕ್ಕಳು
ಯ
ಯುವಕ - ಯುವಕರು
ಯುವತಿ - ಯುವತಿಯರು
ರ
ರಜೆ - ರಜೆಗಳು
ಲ
ಲತೆ - ಲತೆಗಳು
ವ
ವಚನ - ವಚನಗಳು
ಶ ಷ ಸ
ಹ
ಹಾಡು - ಹಾಡುಗಳು
ಹಳ್ಳಿ - ಹಳ್ಳಿಗಳು
ಹಾಳೆ - ಹಾಳೆಗಳು
ಹೂ - ಹೂಗಳು
ಹುಡುಗ - ಹುಡುಗರು
ಹುಡುಗಿ - ಹುಡುಗಿಯರು
ಕ್ಷ
ಕ್ಷೇತ್ರ - ಕ್ಷೇತ್ರಗಳು
ಕ್ಷತ್ರಿಯ - ಕ್ಷತ್ರಿಯರು
ಜ್ಞ
ಜ್ಞಾನಿ - ಜ್ಞಾನಿಗಳು
SCHOOL - ಶಾಲಾ ಉಪಯುಕ್ತ
Gjhn
ಸೇತುಬoಧ - ಕಾರ್ಯಕ್ರಮ
fhhhjಶಿಕ್ಷಕರ ಉಪಯುಕ್ತ 👇👇
GHH
SAINIK SCHOOL
Cte
Df
fhh4th std
| ಸೇತುಬಂಧ ಸಮಗ್ರ | ವಾರ್ಷಿಕ ಪಠ್ಯ ವಿಭಜನೆ | ಅಂದಾಜು ಪತ್ರಿಕೆ | ಪಾಠ ಯೋಜನೆಗಳು |
|---|---|---|---|
| FA 1 | FA 2 | FA 3 | FA 4 |
| SA 1 | SA 2 | NOTES | Text Books |
| FLN | ಗ್ರೇಡ್ - GRADE | ಪ್ರಗತಿ ಪತ್ರಗಳು | ವೇಳಾಪಟ್ಟಿ |
Cte
MDM - ಮದ್ಯಾಹ್ನ ಬಿಸಿಯೂಟ ಯೋಜನೆ
MINORITIES SCHOOL
Cte
Fg
1st Nalikali std
Fhh
ನಲಿಕಲಿ ಸಮಗ್ರ
com
AADARSHA EXAM
MURARJI EXAM - ಮುರಾರ್ಜಿ ಪರೀಕ್ಷೆ
JH
- NCERT TEXT BOOKS
- NAAVU MANUJARU PROGRAM
- NEWS PAPERS
- NMMS
- Nalikali - ನಲಿಕಲಿ ಸಮಗ್ರ | ಪಪೆಟ್ | RHYMES
- Nalikali - ಪುಸ್ತಕಗಳು
- Nalikali - ಆದೇಶಗಳು
- NALIKALI - ವಾರ್ಷಿಕ-ಯೋಜನೆ
- Nalikali - ವೇಳಾಪಟ್ಟಿ
- Nalikali - ವಿದ್ಯಾಪ್ರವೇಶ
- Nalikali - ಸೂಚಿತ ಕಲಿಕಾಫಲಗಳು
- Nalikali - ತಟ್ಟೆಗಳು
- Nalikali - ದಿನಚರಿ
- Nalikali - ನಕ್ಷೆ
- Nalikali - ನಲಿಕಲಿ ಪಪೆಟ್ ಗಳು
- Nalikali - ನಲಿಕಲಿ ಮುಖವಾಡಗಳು
- Nalikali - ನಲಿಕಲಿ ಹಾಡುಗಳು- ೧ ನೇ ತರಗತಿ (ಏಣಿ)
- Nalikali - ನಲಿಕಲಿ ಹಾಡುಗಳು - ೨ನೇ ತರಗತಿ ( 2ನೇ ಏಣಿ)
- Nalikali - ನಲಿಕಲಿ ಹಾಡುಗಳು (all)
- Nalikali - ನಲಿಕಲಿ ಸಾಧನಾ ಕಾರ್ಡುಗಳು
- Nalikali - ಕನ್ನಡ ಕಸ್ತೂರಿ - ೧
- NEWS PAPERS
- NUDI to UNICODE
- NOTES (4 - 10 )
- MORE...ಮತ್ತಷ್ಟು....
sahitya
1-10
A
B
C
D
E
F
G
H
I
J
K
L
M
N
O
P
S
T
V
U

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ