ಆತ್ಮೀಯ ಶಿಕ್ಷಕರೇ....
ವರ್ಗಾವಣೆ ವೇಳಾಪಟ್ಟಿಯಂತೆ ಕೋರಿಕೆ ಮತ್ತು ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಆವಕಾಶ ಲಭ್ಯವಾಗುತ್ತದೆ.....
*ಯಾರು ಅರ್ಜಿ ಹಾಕಬಹುದು..?*
✅ ಪ್ರಸ್ತುತ ಶಾಲೆಯಲ್ಲಿ 3 ವರ್ಷ ಪೂರೈಸಿದ ಶಿಕ್ಷಕರು
✅ 5 ವರ್ಷ ಪೂರೈಸದ ನಿರ್ದಿಷ್ಟ ಪಡಿಸಿದ ಹುದ್ದೆಯಲ್ಲಿರುವ ಶಿಕ್ಷಕರು..
✅ *ವಲಯ ವರ್ಗಾವಣೆಗೆ ಅರ್ಹರಿರುವ ಶಿಕ್ಷಕರೂ ಸಹ ಆರ್ಜಿ ಸಲ್ಲಿಸಬಹುದು* ...
➡️ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: *15/05/2024.*
Step 1 : select employee section
Step 2 : add username (kgid no) , password (saved) , and captcha code and then click on login
(If u don't know password you can reset as below
Step 3 :- to see waighted score
Step : get other services
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ