ಪುಟಗಳು

ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld

29.9.17

ಶಿಕ್ಷಕರ ಸೇವಾ ಮಾಹಿತಿ ತಂತ್ರಾಂಶ

ಶಿಕ್ಷಕರ ಸೇವಾ ಮಾಹಿತಿ ತಂತ್ರಾಂಶದ ಪ್ರವೇಶಕ್ಕೆ ಇಲ್ಲಿ ಕ್ಲಿಕ್ಕಿಸಿ

ಆದೇಶಗಳು :-
           ***  *ಶಿಕ್ಷಕರ ಮಾಹಿತಿ ಸಂಗ್ರಹಣಾ ತಂತ್ರಾಂಶದಲ್ಲಿ ಅಳವಡಿಸಲಾದ ಶಿಕ್ಷಕರ ಮಾಹಿತಿಗಳನ್ನು ಅಪ್ರೊವ್ ಮಾಡಲು ಪರಿಶೀಲಿಸಬೇಕಾದ ಅಂಶಗಳ ಕುರಿತ ಸುತ್ತೊಲೆ ದಿನಾಂಕ:28-09-2017*

        *** *"ಶಿಕ್ಷಕರ ಸೇವಾ ಮಾಹಿತಿ ತಂತ್ರಾಂಶ "*

*# ಈ ಕೆಳಗಿನ ಸೂಚನೆಯನ್ನು ಪಾಲಿಸುತ್ತಾ ಮುಂದುವರೆಯಿರಿ"*


(೧) ಕೆಜಿಐಡಿ ಕಾಲಮ್ ನಲ್ಲಿ, ಪ್ರಥಮ ಕೆಜಿಐಡಿ ನಂ. ಎಂಟ್ರಿ ಮಾಡಿ


(೨) ನಂತರ, Get OTP ಬಟನ್ ಪ್ರೆಸ್ ಮಾಡಿ
(೩) ನಿಮ್ಮ ಮೊಬೈಲ್ ನಂ.ಗೆ OTP ನಂ. ಬರುತ್ತದೆ

(೪) ಆ OTP ನಂ.ಅನ್ನು OTP ಕಾಲಮ್ ನಲ್ಲಿ ಹಾಕಿ -
(೫) *Security Code* ಕಾಲಂ ನಲ್ಲಿ, OTP ಕಾಲಮ್ ಕೆಳಗೆ ಇದ್ದಿರುವ ನಂ.ಅನ್ನು (ಇಟಾಲಿಕ್ ಸೈಲ್'ನಲ್ಲಿ ಇರುವ ನಾಲ್ಕು ಅಂಕಿಯ ಸಂಖ್ಯೆ) ಎಂಟ್ರಿ ಮಾಡಿ

(೬) ನಂತರ, *Log In* ಬಟನ್ ಪ್ರೆಸ್ ಮಾಡಿ



(೭) *View Details* ಪ್ರೆಸ್ ಮಾಡಿ
(೮) *'ಶಿಕ್ಷಕರ ಮಾಹಿತಿ ನಮೂನೆ-೨೦೧೭'* ಇರುತ್ತದೆ, ಇದರಲ್ಲಿರುವ ನಿಮ್ಮ ಎಲ್ಲಾ ಸೇವಾ ಮಾಹಿತಿಗಳು ಸರಿಯಾಗಿದೆಯೇ ನೋಡಿಕೊಳ್ಳಿ
(೯) ನಂತರ, ಎಲ್ಲಾ ಮಾಹಿತಿ 'ಸರಿ' ಇದ್ದಲ್ಲಿ,

(೧೦) *'ಡಿ.ಡಿ.ಓ ನೀಡಿರುವ ಮಹಿತಿಗೆ ನಿಮ್ಮ ಸಹಮತವಿದೆಯೆ?'*
*_ಈ ಮಾಹಿತಿಯು ಸರಿ ಇದ್ದಲ್ಲಿ,_* ಕೆಳಗೆ *'ಹೌದು'* ಎಂದು ಕ್ಲಿಕ್ ಮಾಡಿ
ಅಥವಾ
*_ಈ ಮಾಹಿತಿಯು ಸರಿ ಇರದಿದ್ದಲ್ಲಿ, 'ಇಲ್ಲ'* ಎಂದು ಕ್ಲಿಕ್ ಮಾಡಿ._*

ನಂತರ, ಕೆಳಗೆ ಕಂಡುಬರುವ ಕಾಲಮ್ ನಲ್ಲಿ *_'ತಪ್ಪು ಮಾಹಿತಿ' ಯಾವುದಾಗಿತ್ತು, 'ಸರಿ ಯಾದ ಮಾಹಿತಿ' ಯಾವುದು ಎಂದು ಬರೆಯಿರಿ._*
(೧೧) 'ನಲಿ ಕಲಿ ಯೋಜನೆಯಡಿಯಲ್ಲಿ ನೀವು ತರಬೇತಿ ಪಡೆದಿದ್ದೀರ ?'
ಹೌದು/ ಇಲ್ಲ --> ಆಯ್ಕೆ ಮಾಡಿ
* ತರಬೇತಿಯ ಅವಧಿ: 5/ 8/ 10/‌ 12
--> ಆಯ್ಕೆ ಮಾಡಿ


(೧೨) ಕೊನೆಯಲ್ಲಿ SUBMIT ಬಟನ್ ಪ್ರೆಸ್ ಮಾಡಿ

3 ಕಾಮೆಂಟ್‌ಗಳು:

Mahalinga K. Megadi ಹೇಳಿದರು...


ಸರ್, ನಮಸ್ಕಾರಗಳು... ನೀವು ತಿಳಿಸಿದಂತೆ ಮಾಡಿದಾಗ ಅಲ್ಲಿ ಒಂದು ಸೂಚನೆ ಬರುತ್ತಿದೆ. ನಿಮ್ಮ ಡಿಡಿಪಿಐ/ಡೈಟ್ ಅಪ್ರೂವ್ ಮಾಡಿಲ್ಲ ಎಂದು ಮೆಸೆಜ್ ಬರುತ್ತಿದೆ. ಇದನ್ನು ಸರಿಪಡಿಸುವುದು ಸಂಬಂಧಿಸಿದ ಕ್ಲರ್ಕ್ ಅವರ ಕೆಲಸ ಅಲ್ಲವೆ? ಸರ್...
ಮ.ಕೃ.ಮೇಗಾಡಿ, ಶಿಕ್ಷಕರು, ೯೮೪೪೦೮೮೧೩೩ ತಾ : ಜಮಖಂಡಿ

ಅನಾಮಧೇಯ ಹೇಳಿದರು...

otp is not coming

K M Pattar ಹೇಳಿದರು...

I have some corrections
What to do?
9972409229

SATS

SATS ಗಾಗಿ ಇಲ್ಲಿ ಕ್ಲಿಕ್ ಮಾಡಿ