29.8.23

school / A138 / adalita / SATS LOGIN /students achievments tracking system / sts karnataka / sats karnataka


👉Click here For SATS LOGIN





👇👇👇👇👇Click here For SATS LOGIN👇👇

👉Click here For SATS LOGIN







👉Click here For SATS

LOGIN




>>>STS ವೆಬ್ ಸೈಟ್ ಪ್ರವೇಶಕ್ಕೆ ಇಲ್ಲಿ ಕ್ಲಿಕ್ಕಿಸಿ <<<<

>>> Sts ನಲ್ಲಿ ಮಾಹಿತಿ upload ಮಾಡುವ ಕುರಿತು

>>>Sts ನಲ್ಲಿ ಮಾಹಿತಿ ಸಂಗ್ರಹ ಕುರಿತು

>>> ವಿದ್ಯಾರ್ಥಿಗಳ ಮಾಹಿತಿ ಗಣಕೀಕರಣ ಕುರಿತು

>>>>ನಲಿ ಕಲಿ ಯಲ್ಲಿ ಗ್ರೇಡ್ ಪರಿಗಣನೆ

>>>>STS ನಲ್ಲಿ CCE ಫಲಿತಾಂಶ ಕುರಿತು
>>>>Stsನಲ್ಲಿ ನಲಿಕಲಿ ಗ್ರೇಡ್

>>>>ಗ್ರೇಡ್ ಪಾರಂ 1-4std

>>>>ಗ್ರೇಡ್ ಪಾರಂ -5-10std

>>>>ನಲಿ ಕಲಿ 1ನೇ ವರ್ಗದ ಗ್ರೇಡ್ ಫಾರ್ಮೆಟ್
>>>>ನಲಿಕಲಿ 2ನೇ ವರ್ಗದ ಗ್ರೇಡ್ ಪಾರ್ಮೆಟ್
>>>>ನಲಿಕಲಿ 3ನೇ ವರ್ಗದ ಗ್ರೇಡ್ ಫಾರ್ಮೆಟ್

( ಇನ್ನೂ ಅನೇಕ ಪ್ರಶ್ನೆಗಳನ್ನು upload ಮಾಡಲಾಗುವುದು)


ಪ್ರಶ್ನೆ :- STS ನಲ್ಲಿ ಆಧಾರ್ ಸಂಖ್ಯೆ entry ಮಾಡುವುದು ಹೇಗೆ ?

==> ಇದನ್ನು ನಿಮ್ಮ ಮೊಬೈಲ್ ನಲ್ಲಿಯೇ ನಿರ್ವಹಿಸಲು ಸಾಧ್ಯವಿದೆ.
ಹಂತ 1:- ಮೇಲೆ ನೀಡಿರುವ sts page ತೆರೆದು log in ಆಗಿ
ಹಂತ 2:-Reports/graphs ಮೇಲೆ ಕ್ಲಿಕ್ ಮಾಡಿ
ಹಂತ 3:-7 ನೇ option ಆದ search aadarcard student report ಮೇಲೆ ಕ್ಲಿಕ್ ಮಾಡಿ
ಹಂತ 4:-ಹೊಸ ಪೇಜ್ ನಲ್ಲಿ school name ಬಟನ್ ನಲ್ಲಿ ALL ಎಂದಿರುತ್ತೆ.ಅದರಲ್ಲಿ ನಿಮ್ಮ ಶಾಲೆ ಆಯ್ಕೆ ಮಾಡಿ.ಇಸ್ವಿ ಆಯ್ಕೆ ಮಾಡಿ.
ಹಂತ 5:- ನಂತರ without adarcard no ಎನ್ನುವ button ಆಯ್ಕೆ ಮಾಡಿ.search button ಕ್ಲಿಕ್ ಮಾಡಿ.
ಹಂತ 6:- ಈಗ ಆಧಾರ ಇಲ್ಲದಿರುವ ಮಕ್ಕಳ ಪಟ್ಟಿ ಇರುತ್ತದೆ. ಆಗ ಪ್ರತಿ ಮಗುವಿನ ಆಧಾರ ಸಂಖ್ಯೆentry ಮಾಡಿ.ಕೊನೆಗೆ submit ಕೊಡಿ.

Print ಬೇಕಾದಲ್ಲಿ Print ಎನ್ನುವ ಬಟನ್ ಕ್ಲಿಕ್ ಮಾಡಿ .PDF file download ಆಗುತ್ತದೆ.


ಪ್ರಶ್ನೆ :- STS ನಲ್ಲಿ cce results entry ಮಾಡುವುದು ಹೇಗೆ ?

==> ಇದನ್ನು ನಿಮ್ಮ ಮೊಬೈಲ್ ನಲ್ಲಿ ಯೇ ನಿರ್ವಹಿಸಲು ಸಾಧ್ಯವಿದೆ.
ಹಂತ 1 :- sts ಗೆ log in ಆಗಿ.
ಹಂತ 2:- student management ---> cce results---> 2ನೇ option assign language group to school ಮೇಲೆ ಕ್ಲಿಕ್ ಮಾಡಿ.
ಹಂತ 3:- ಈಗ ಮೂಡುವ page ನಲ್ಲಿ school name , medium , ಆಯ್ಕೆ ಮಾಡಿ assign ಬಟನ್ ಮೇಲೆ ಕ್ಲಿಕ್ ಮಾಡಿ
ಹಂತ 4:- ಮತ್ತೊಮ್ಮೆ cce results ಬಟನ್ ಆಯ್ಕೆ ಮಾಡಿ ಅದರಲ್ಲಿ 3ನೇ option ಆದ assign language group to students ಆಯ್ಕೆ ಮಾಡಿ.
ಹಂತ 5:- ಈಗ ತೆರದ ಪುಟದಲ್ಲಿ school name,std,medium, group ಆಯ್ಕೆ ಮಾಡಿ search ಕೊಡಿ.ಆಗ ನೀವು ಆಯ್ಕೆ ಮಾಡಿದ ತರಗತಿಯ ಮಕ್ಕಳ ಪಟ್ಟಿ ಗೋಚರಿಸುತ್ತದೆ.select all ಎಂಬ ಬಟನ್ ಕ್ಲಿಕ್ ಮಾಡಿ.ನಂತರ submit ಕೊಡಿ.
ಹಂತ 6:- ಎಲ್ಲಾ ತರಗತಿ assign ಮಾಡಲು ಹಂತ 5 ನ್ನು ಅನುಸರಿಸಿ.
ಹಂತ 7:- ಈಗ cce results ಬಟನ್ ಕ್ಲಿಕ್ ಮಾಡಿ 1ನೇ option ಆದ generate result form ಮೇಲೆ ಕ್ಲಿಕ್ ಮಾಡಿ.
ಹಂತ 8:- ಈಗ ತೆರೆದ ಪೇಜ್ ನಲ್ಲಿ school name,medium(ex: kannada, exam (ex:-f1),std(ex:-1std ,group (ex:-KM_kn_eng) ಎಂಟ್ರಿ ಮಾಡಿ search ಕೊಡಿ.ಆಗ ಆ ತರಗತಿಯ ಮಕ್ಕಳ ಪಟ್ಟಿ ಕಂಡು ಬರುತ್ತದೆ. ಇದರಲ್ಲಿ ಮಗು ಪಡೆದ grade entry ಮಾಡಿ. ಎಲ್ಲಾ ಮಕ್ಕಳ grade ಎಂಟ್ರಿ ಮಾಡಿದ ನಂತರ submit ಕೊಡಿ.
  ಇದೇ ರೀತಿ f2,f3,f4,s1,s2 grade entry ಮಾಡಲು ಹಂತ8ನ್ನು ಅನುಕುರಿತು

>>>>ನಲಿ ಕಲಿ ಯಲ್ಲಿ ಗ್ರೇಡ್ ಪರಿಗಣನೆ

ಪ್ರಶ್ನೆ :- STS ನಲ್ಲಿ ಶಾಲಾ ಮಾಹಿತಿ ನೋಡುವುದು ಹೇಗೆ?
==>STS ನಲ್ಲಿ ಶಾಲಾ ಮಾಹಿತಿಯನ್ನು ನೋಡಲು user name & password ಅವಶ್ಯಕವಾಗಿದೆ. ಇದನ್ನು ಆಯಾ ಶಾಲಾ ಮುಖ್ಯ ಗುರುಗಳಿಗೆ ನೀಡಲಾಗಿರುತ್ತದೆ. ಅಥವಾ ಪ್ರತಿ ಸಿ.ಆರ್.ಸಿ ಯ ಸಿ.ಆರ್.ಪಿ ಯವರು ಇದರ ಮಾಹಿತಿ ಹೊಂದಿರುತ್ತಾರೆ.

ಪ್ರಶ್ನೆ  :- sts ನಲ್ಲಿ ATTENDANCE upload ಮಾಡುವುದು ಹೇಗೆ ?
 ==>
1) ಮೊದಲು sts (now it is SATS)ನಲ್ಲಿ LOGIN ಆಗಬೇಕು.
 2) Student  management ನಲ್ಲಿ Attendance details ಗೆ ಹೋಗಿ upload/download students attendnce data xl ಕ್ಲಿಕ್ ಮಾಡಬೇಕು.
3)download students attendance ಪುಟ ತೆರೆಯುತ್ತದೆ. ಅದರಲ್ಲಿ ನಿಮ್ಮ ಶಾಲೆಯನ್ನು  ಆಯ್ಕೆ ಮಾಡಿ download ಕ್ಲಿಕ್ ಮಾಡಬೇಕು.
 4) ಈಗ xl attendance download ಆಗಿರುತ್ತದೆ. ಅದಕ್ಕೆ ಪುನಃ rename ಮಾಡಿ (ಶಾಲೆಯ ಹೆಸರು ನೀಡಿ) desktop ನಲ್ಲಿ save ಮಾಡಬೇಕು.
5) ನಂತರ offline ನಲ್ಲಿ  ಹಾಜರಾತಿ ಮಾಹಿತಿಯನ್ನು save ಮಾಡಿದ xl file ನಲ್ಲಿ ತುಂಬಬೇಕು.
6) ನಂತರ ಪುನಃ sts ವೆಬ್ ಗೆ ಲಾಗಿನ್ ಆಗಿ ಹಿಂದಿನ ರೀತಿಯಲ್ಲಿ download students attendance ಪುಟಕ್ಕೆ ಹೋಗಿ ಅದರ ಕೆಳಗಿರುವ browse/choose file ಕ್ಲಿಕ್ ಮಾಡಬೇಕು.
 7) ನಂತರ ನೀವು rename ಮಾಡಿ  save ಮಾಡಿರುವ  ಹಾಜರಾತಿಯ xl file ಸೆಲೆಕ್ಟ್ ಮಾಡಿ ಬಲಭಾಗದ ಕೆಳಮೂಲೆಯಲ್ಲಿರುವ open ಕ್ಲಿಕ್ ಮಾಡಬೇಕು.
8) ಆಗ ಆ ಫೈಲ್ ಆಯ್ಕೆಯಾಗಿ download students attendance ಪುಟ ಪುನಃ ತೆರೆದುಕೊಳ್ಳುತ್ತದೆ.
9) ಆಗ ಆ ಪುಟದ ಕೆಳಗಡೆಯಿರುವ upload ನ್ನು ಕ್ಲಿಕ್ ಮಾಡಬೇಕು.
10)  successfully uploaded   ಎಂಬುದಾಗಿ  ಹಸಿರು ಬಣ್ಣದಲ್ಲಿ ಮೂಡಿ ಬಂದರೆ  ಪ್ರಕ್ರಿಯೆ ಸಂಪೂರ್ಣವಾಗುತ್ತದೆ. 


ಕಾಮೆಂಟ್‌ಗಳಿಲ್ಲ: