ಕ್ಕ ಒತ್ತಕ್ಷರ
ಅಕ್ಕ - ಪಕ್ಕ - ಲೆಕ್ಕ
ಅಕ್ಕಿ - ತಕ್ಕ - ಬೆಕ್ಕು
ಗ್ಗ ಒತ್ತಕ್ಷರ
ಅಗ್ಗ. - ಮಗ್ಗ - ರಗ್ಗು
ತಗ್ಗು - ಬಗ್ಗು - ಬಗ್ಗೆ
ಲಗ್ಗೆ - ಹಿಗ್ಗು - ನಗ್ಗು
ಚ್ಚ ಒತ್ತಕ್ಷರ
ಹೆಚ್ಚು - ನುಚ್ಚು - ಬಿಚ್ಚು
ಕಚ್ಚು - ಉಚ್ಚ - ಹುಚ್ಚು
ಅಚ್ಚು - ಪಚ್ಚೆ - ಹಚ್ಚೆ
ಜ್ಜ ಒತ್ತಕ್ಷರ
ಅಜ್ಜ - ಅಜ್ಜಿ - ಉಜ್ಜಿ
ಸಜ್ಜೆ - ರಜ್ಜು - ಸಜ್ಜು
ಮಜ್ಜೆ - ಬೊಜ್ಜು - ಬಜ್ಜಿ
ಟ್ಟ ಒತ್ತಕ್ಷರ
ಪಟ್ಟ - ಮಟ್ಟ - ಪಟ್ಟಿ
ರಟ್ಟು - ಬಿಟ್ಟು - ನಟ್ಟು
ಡ್ಡ ಒತ್ತಕ್ಷರ
ಅಡ್ಡ - ಅಡ್ಡಿ - ಗುಡ್ಡ
ಕಡ್ಡಿ - ವಡ್ಡು - ಗಡ್ಡೆ
ಣ್ಣ ಒತ್ತಕ್ಷರ
ಅಣ್ಣ - ಬಣ್ಣ - ಸಣ್ಣ
ಹಣ್ಣು - ಹುಣ್ಣು - ಬೆಣ್ಣೆ
ಮಣ್ಣು -
ತ್ತ ಒತ್ತಕ್ಷರ
ಭತ್ತ - ಕತ್ತಿ - ಮತ್ತು
ಬಿತ್ತು - ಹತ್ತು - ಮುತ್ತು
ಉತ್ತು - ಒತ್ತು - ಎತ್ತು
ದ್ದ ಒತ್ತಕ್ಷರ
ಉದ್ದ - ಬಿದ್ದ - ಹದ್ದು
ರದ್ದಿ - ರದ್ದು - ಸುದ್ದಿ
ಕದ್ದು - ಇದ್ದ - ಉದ್ದ
ನ್ನ ಒತ್ತಕ್ಷರ
ಪ್ಪ ಒತ್ತಕ್ಷರ
ಬ್ಬ ಒತ್ತಕ್ಷರ
ಮ್ಮ ಒತ್ತಕ್ಷರ
ಯ್ಯ ಒತ್ತಕ್ಷರ
ರ್ರ ಒತ್ತಕ್ಷರ
ರ್ಯ ಒತ್ತಕ್ಷರ
ಲ್ಲ ಒತ್ತಕ್ಷರ
ವ್ವ ಒತ್ತಕ್ಷರ
ಅವ್ವ - ಸುವ್ವಿ - ನವ್ವಾಳೆ
ನಿವ್ವಳ -
ಸ್ಸ ಒತ್ತಕ್ಷರ
ಳ್ಳ ಒತ್ತಕ್ಷರ
ಹಳ್ಳ - ಬಳ್ಳ - ಕಳ್ಳ
ಬಳ್ಳಿ - ತಳ್ಳಿ - ಮುಳ್ಳು
ಸೊಳ್ಳೆ - ಹಳ್ಳು - ಉಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ