ಮಗ್ಗಿ

ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld

2.9.23

HRMS LOGIN / SALARY SLIPS / GOVT EMPLOY

 



EES- Employees self service!!

*ಸೇವಾ ಮಾಹಿತಿಯನ್ನು ವೈಯಕ್ತಿಕ ಲಾಗಿನ್ ಮೂಲಕ ಪರಿಶೀಲನೆ ಮಾಡಲು*


HRMS ಅಲ್ಲಿ ಇರುವ ನೌಕರರ ದಾಖಲೆಯನ್ನು ಪರಿಶೀಲನೆ ಮಾಡಿಕೊಳ್ಳಲು, ನೌಕರರಿಗೆ HRMS ಅವಕಾಶ ನೀಡಿದೆ. ಈ ಲಿಂಕ್ ಅನ್ನು Click ಮಾಡಿ, NEW REGISTER ಅನ್ನು Click ಮಾಡಿ, ನಿಮ್ಮ KGID ನಮೂದಿಸಿ. HRMS ಅಲ್ಲಿ ಸೇರ್ಪಡೆ ಆಗಿರುವ ಪೋನ್ ನಂಬರ್ ಗೆ OTP ಬರುತ್ತದೆ. ಅದನ್ನು ಹಾಕಿ Submit ಮಾಡಿದ ನಂತರ PASSWORD  ಸೆಟ್ ಮಾಡಬೇಕು. ಆನಂತರ ನಿಮ್ಮ ಮಾಹಿತಿಯನ್ನು ಪರಿಶೀಲನೆ ಮಾಡಿಕೊಳ್ಳಿ!!

👉Click here to log in

👉Check DBT amount here

👉Click here to check scholership amount

Step - 1 set your password with kgid & your phone number


STEP 2 : Login with new password

( user name : kgid number 
Password : new password)

Than enter otp


STEP 3 : page opens - click on marked area


STEP 4 :- FEW OPTIONS AVAILABLE HERE


👉Click here to check scholership amount

STEP 5 : click ON PAY SLIP


STEP 6 : CLICK ON PRINT


👉Click here to log in


👉Check DBT amount here


👉Click here to check scholership amount


👉Check PAN CARD DETAILS


>>>HRMS-ಕರ್ನಾಟಕ ವೆಬ್ಸೈಟ್ ಲಿಂಕ್<<<

📡ನಿಮ್ಮ HRMS ಮಾಹಿತಿ ಬೇಕೆ.. Follow📡

To know ur some information in HRMS Dail *161 #then select 2 then 5 More then 5 more there Is HRMS Option shows know ur DOB DOJ ADDRESS QUALIFICATION Dail only From HRMS Registered Mobile No. It is tollfree service.

ಹಂತ 1 :- ನಿಮ್ಮ ಮೊಬೈಲ್ ನಿಂದ *161# ಗೆ ಡೈಯಲ್ ಮಾಡಿ.
ಹಂತ 2 :- English ಅಥವಾ ಕನ್ನಡ ಭಾಷೆ ಆಯ್ಕೆ ಮಾಡಿ
ಹಂತ 3 :- ನಂತರ 5 ನೇ option " more" ಆಯ್ಕೆ ಮಾಡಿ
ಹಂತ 4:- ನಂತರ ಮತ್ತೊಮ್ಮೆ 5 ನೇ option "more" ಆಯ್ಕೆ ಮಾಡಿ.
ಹಂತ 5:- ನಂತರ ಕಂಡು ಬರುವ optionಗಳಲ್ಲಿ 2 ನೇ option "hrms" ನ್ನು ಆಯ್ಕೆ ಮಾಡಿ.

ಕಾಮೆಂಟ್‌ಗಳಿಲ್ಲ:

ಪ್ರಚಲಿತ ಪೋಸ್ಟ್‌ಗಳು