17.9.23

SCHOOL / A203 / Scholership - ಶಿಷ್ಯವೇತನ

  ( click on image - ಜೂಮ್ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ)




👇👇👇👇

👉LIC ವಿದ್ಯಾಧನ ಸ್ಕಾಲರ್ಶಿಪ್

👇👇👇👇👇👇

For more details click here




SL.no.19 ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ  ಅರ್ಜಿ  ಸಲ್ಲಿಸಲು ಕೊನೆಯ ದಿನಾಂಕ  31/3/2022👇👇



==> SL.no 18 ಕಾರ್ಮಿಕ ಮಕ್ಕಳಿಗೆ ಸರಕಾರದಿಂದ ಪ್ರೋತ್ಸಾಹ ಧನ












SL.no (17) 1 ರಿಂದ 10 ನೇ ತರಗತಿ ಹಿಂದುಳಿದ ವರ್ಗಗಳ  ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂದೂಡಲಾಗಿದೆ





SL.NO. (16) ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಿಸಿದ ಕುರಿತು 👇👇

SL.NO. (15) ಮೆಟ್ರಿಕ್ ನಂತರದ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಿಸಿದ ಕುರಿತು 👇👇

SL.NO. (14) ಶಿಕ್ಷಕರ ಮಕ್ಕಳಿಗೆ ಶಿಷ್ಯವೇತನ ವಿವರ 👇👇

SL.no (13)== >ನಿಮಗೆ ಶಿಷ್ಯವೇತನ ಜಮಾ ಆಗಿರುವ ಬಗ್ಗೆ SATs ಸಂಖ್ಯೆ ಹಾಗೂ ವರ್ಷ ಹಾಕುವುದರ ಮೂಲಕ ಇಲ್ಲಿ ಪರೀಕ್ಷಿಸಿ SSP - scholership ಶಿಷ್ಯವೇತನ ಮಂಜೂರಾತಿ ಪರೀಕ್ಷಿಸಿ ( ಇಲ್ಲಿ ಕ್ಲಿಕ್ ಮಾಡಿ) 👈👈



Sl.no (11)==>NSP SCHOLARSHIP LAST DATE 👇👇

Sl.no (10) ==> OBC  ವಿದ್ಯಾರ್ಥಿಗಳ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, last date: 21/11/2021 👇

SL.no (9)==> SSP - SCHOLERSHIP - ಮೆಟ್ರಿಕ್ ಪೂರ್ವ ಶಿಷ್ಯವೇತನಕ್ಕೆ ಅರ್ಜಿ 👈👈

SL.no (8)==> SSP - STUDENT LOGIN 👈👈

SL.no (7)== > SSP - scholership ಶಿಷ್ಯವೇತನ ಮಂಜೂರಾತಿ ಪರೀಕ್ಷಿಸಿ 👈👈

SL.no (6)==> NSP - PORTAL SCHOLERSHIP 👈👈

SL.no (5)==> NSP - SCHOOL LOGIN 👈👈

SL.no (4)==> NSP - ಹೊಸ ಅರ್ಜಿ - ಅಲ್ಪಸಂಖ್ಯಾತರಿಗೆ ಶಿಷ್ಯವೇತನ - NMMS / NTSE SCHOLERSHIP 👈👈

SL.no (3)==> NSP - RENEWALಗಾಗಿ ಅರ್ಜಿ - ಅಲ್ಪಸಂಖ್ಯಾತರ ಶಿಷ್ಯವೇತನ - ಅರ್ಜಿ ನವೀಕರಣ 👈👈

SL.no (2)==> NSP - SCHOLERSHIP ಶಿಷ್ಯವೇತನ ಮಂಜೂರಾತಿ ವಿವರ 👈👈

Sl.no (01)==> 

==> ಅರ್ಜಿ ನಮೂನೆಗಾಗಿ ಇಲ್ಲಿ ಕ್ಲಿಕ್ ಮಾಡಿ

*ಮಾನ್ಯರೇ*
*ವಾಣಿಜ್ಯ ಸಾರಿಗೆ ಚಾಲಕರ ಮಕ್ಕಳನ್ನು ಸಬಲೀಕರಣಗೊಳಿಸಲು ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಕಂಪನಿ ಲಿಮಿಟೆಡ್ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.

_*ಗಮನಿಸಿ: ದಯವಿಟ್ಟು ಈ ಕೆಳಗಿನ ದಾಖಲೆಗಳ ನಕಲನ್ನು ಲಗತ್ತಿಸಿ.(ಕಡ್ಡಾಯ)*_

*1.  ಈ ವಿದ್ಯಾರ್ಥಿವೇತನವು 8 ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ.*

*2. ವಿದ್ಯಾರ್ಥಿಗಳು 7ನೇತರಗತಿಯಲ್ಲಿ 60% ಕ್ಕೆ೦ತ ಹಚ್ಚು ಅಂಕಗಳನ್ನು ಗಳಿಸಿರಬೇಕು.*

*3.    ಈ ವಿದ್ಯಾರ್ಥಿವೇತನವು ಚಾಲಕರ ಮಕ್ಕಳಿಗೆ ಮಾತ್ರ.*

*4.    ವಿದ್ಯಾರ್ಥಿಯ 7ನೇತರಗತಿಯ ಮಾರ್ಕ್ ಶೀಟ್.*

*5.    ವಿದ್ಯಾರ್ಥಿಗಳ ಮತ್ತು ಪೋಷಕರ ಆಧಾರ್ ಕಾರ್ಡ್.*

*6.    ಪೋಷಕರ ಮಾಲೀಕತ್ವದ ವಾಹನದ  RC ಪುಸ್ತಕ.*

*7.    ಪೋಷಕರ ಚಾಲನಾ ಪರವಾನಗಿ.*Driving License*

*8.    ಪಡಿತರ ಚೀಟಿ.*

*9.    ರದ್ದುಗೊಂಡ ಚೆಕ್ ಲೀಫ್ ಅಥವಾ ವಿದ್ಯಾರ್ಥಿಯ ಬ್ಯಾಂಕ್ ಪಾಸ್ಬುಕ್.*

*10.     ಉದ್ಯೋಗದಾತರಿಂದ ಆದಾಯ ಪ್ರಮಾಣಪತ್ರ ಅಥವಾ ಪೋಷಕರ ಬ್ಯಾಂಕ್ ಪಾಸ್ಬುಕ್ ಅಥವಾ 3 ತಿಂಗಳ ಬ್ಯಾಂಕ್ ಸ್ಟೆೀಟ್ಮೆಂಟ್.*
*"ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:*
*ಶಾಖಾ ವ್ಯವಸ್ಥಾಪಕರು,.*
_*ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಕಂ., ಲಿಮಿಟೆಡ್,*



ಕಾಮೆಂಟ್‌ಗಳಿಲ್ಲ: