8.2.24

General / A138 / ಇಂದಿನ ಪಂಚಾಂಗ / today's panchanga | vktworld

👇👇👇👇👇👇👇👇👇👇

.    .    .    .🕉.    .    .    .
|| ಶ್ರೀ ಗುರುಭ್ಯೋ ನಮಃ ||
||ಓ೦ ಗ೦ ಗಣಪತಯೇ ನಮಃ||

*🙏ಶುಭೋದಯ🙏*

```15:03:2024```
 *ಶುಕ್ರವಾರ*
*ಈ ದಿನದ ಪಂಚಾಂಗ*
ಕಲಿಯುಗಾಬ್ದ - ೫೧೨೫
ಗತಶಾಲಿವಾಹನ ಶಕ - ೧೯೪೫
ಶೋಭಕೃತ ನಾಮಸಂವತ್ಸರ
ಉತ್ತರಾಯಣ
ಶಿಶಿರ ಋತು
ಫಾಲ್ಗುಣ ಮಾಸ
ಶುಕ್ಲ ಪಕ್ಷ
ಷಷ್ಠಿ ತಿಥಿ
ಕೃತ್ತಿಕಾ ನಕ್ಷತ್ರ

*ರಾಹುಕಾಲ*
ಬೆಳಿಗ್ಗೆ 10:30 ರಿಂದ 12:00 ರವರೆಗೆ

ನಮ್ಮೆಲ್ಲ ಬಂಧು-ಮಿತ್ರರಿಗೂ ಈ ದಿನ ಶುಭವಾಗಲಿ.✍
------------------------------------------------------
*•••ನುಡಿಮುತ್ತು•••*
*ಗ್ರಾಹಕರ ಶಕ್ತಿಯನ್ನು ಕಡಿಮೆ ಅಂದಾಜು ಮಾಡಿದ ವ್ಯವಹಾರಗಳು ಕೆಟ್ಟದಾಗಿ ವಿಫಲವಾಗಿವೆ.*
ಎಲ್ಲಾ ವ್ಯವಹಾರಗಳಿಗೆ ಪ್ರತಿಯೊಬ್ಬ ಗ್ರಾಹಕರು ಮುಖ್ಯ ಆದ್ದರಿಂದ ಪ್ರತಿಯೊಬ್ಬ ಗ್ರಾಹಕರನ್ನು ಬಹಳ ಗೌರವದಿಂದ ಪರಿಗಣಿಸಬೇಕು.
*ಅವರೇ ನಿಮ್ಮ ವ್ಯಾಪಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಾರೆ.*
------------------------------------------------------
ಇಂದು *ವಿಶ್ವ ಗ್ರಾಹಕರ ಹಕ್ಕುಗಳ ದಿನ.*

.    .    .    .🕉.    .    .    .
|| ಶ್ರೀ ಗುರುಭ್ಯೋ ನಮಃ ||
||ಓ೦ ಗ೦ ಗಣಪತಯೇ ನಮಃ||

*🙏ಶುಭೋದಯ🙏*

```10:03:2024```
 *ಭಾನುವಾರ*
*ಈ ದಿನದ ಪಂಚಾಂಗ*
ಕಲಿಯುಗಾಬ್ದ - ೫೧೨೫
ಗತಶಾಲಿವಾಹನ ಶಕ - ೧೯೪೫
ಶೋಭಕೃತ ನಾಮಸಂವತ್ಸರ
ಉತ್ತರಾಯಣ
ಶಿಶಿರ ಋತು
ಮಾಘ ಮಾಸ
ಕೃಷ್ಣ ಪಕ್ಷ
ಅಮಾವಾಸ್ಯೆ ತಿಥಿ
ಪೂರ್ವ ಭಾದ್ರ ನಕ್ಷತ್ರ

*ರಾಹುಕಾಲ*
ಸಂಜೆ 04:30 ರಿಂದ 06:00 ರವರೆಗೆ

ನಮ್ಮೆಲ್ಲ ಬಂಧು-ಮಿತ್ರರಿಗೂ ಈ ದಿನ ಶುಭವಾಗಲಿ.✍
------------------------------------------------------
*•••ನುಡಿಮುತ್ತು•••*
*ಸುಳ್ಳು ಹೇಳಿ ಮನಸ್ಸು ಸಮಾಧಾನ ಪಡಿಸುವ ಕಲೆ ಹಲವರಿಗೆ ಕರಗತವಾಗಿರುತ್ತದೆ.*
             ಆದರೆ...
*ತಮ್ಮನ್ನು ವಿರೋಧಿಸಿದರೂ ಪರವಾಗಿಲ್ಲ, ಸತ್ಯ ಹೇಳುವ ತಾಕತ್ತು ಕೆಲವರಿಗೆ ಮಾತ್ರ ಇರುತ್ತದೆ.*
------------------------------------------------------
..    .    .    .🕉.    .    .    .
|| ಶ್ರೀ ಗುರುಭ್ಯೋ ನಮಃ ||
||ಓ೦ ಗ೦ ಗಣಪತಯೇ ನಮಃ||

*🙏ಶುಭೋದಯ🙏*

```08:03:2024```
 *ಶುಕ್ರವಾರ*
*ಈ ದಿನದ ಪಂಚಾಂಗ*
ಕಲಿಯುಗಾಬ್ದ - ೫೧೨೫
ಗತಶಾಲಿವಾಹನ ಶಕ - ೧೯೪೫
ಶೋಭಕೃತ ನಾಮಸಂವತ್ಸರ
ಉತ್ತರಾಯಣ
ಶಿಶಿರ ಋತು
ಮಾಘ ಮಾಸ
ಕೃಷ್ಣ ಪಕ್ಷ
ತ್ರಯೋದಶಿ ತಿಥಿ
ಶ್ರವಣ ನಕ್ಷತ್ರ

*ರಾಹುಕಾಲ*
ಬೆಳಿಗ್ಗೆ 10:30 ರಿಂದ 12:00 ರವರೆಗೆ

ನಮ್ಮೆಲ್ಲ ಬಂಧು-ಮಿತ್ರರಿಗೂ ಈ ದಿನ ಶುಭವಾಗಲಿ.✍
------------------------------------------------------
*•••ನುಡಿಮುತ್ತು•••*
*ತ್ರಿಧಳಂ ತ್ರಿಗುಣಾಕಾರಂ,*
*ತ್ರಿನೇತ್ರಂ ಚ ತ್ರಿಯಾಯುಧಂ,*
*ತ್ರಿಜನ್ಮ ಪಾಪ ಸಂಹಾರಂ,*
*ಏಕಬಿಲ್ವಂ ಶಿವಾರ್ಪಣಂ.*
ನಿಮಗೂ, ನಿಮ್ಮ ಕುಟುಂಬದವರಿಗೂ...
*ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.*
     🙏🙏🙏🙏🙏
------------------------------------------------------
ಇಂದು *ಮಹಾಶಿವರಾತ್ರಿ* ಮತ್ತು
  ವಿಶ್ವ ಮಹಿಳಾ ದಿನಾಚರಣೆ

    .    .    .🕉.    .    .    .
|| ಶ್ರೀ ಗುರುಭ್ಯೋ ನಮಃ ||
||ಓ೦ ಗ೦ ಗಣಪತಯೇ ನಮಃ||

*🙏ಶುಭೋದಯ🙏*

```07:03:2024```
 *ಗುರುವಾರ*
*ಈ ದಿನದ ಪಂಚಾಂಗ*
ಕಲಿಯುಗಾಬ್ದ - ೫೧೨೫
ಗತಶಾಲಿವಾಹನ ಶಕ - ೧೯೪೫
ಶೋಭಕೃತ ನಾಮಸಂವತ್ಸರ
ಉತ್ತರಾಯಣ
ಶಿಶಿರ ಋತು
ಮಾಘ ಮಾಸ
ಕೃಷ್ಣ ಪಕ್ಷ
ದ್ವಾದಶಿ ತಿಥಿ
ಉತ್ತರ ಆಷಾಢ ನಕ್ಷತ್ರ

*ರಾಹುಕಾಲ*
ಮಧ್ಯಾಹ್ನ 01:30 ರಿಂದ 03:00 ರವರೆಗೆ

ನಮ್ಮೆಲ್ಲ ಬಂಧು-ಮಿತ್ರರಿಗೂ ಈ ದಿನ ಶುಭವಾಗಲಿ.✍
------------------------------------------------------
*•••ನುಡಿಮುತ್ತು•••*
*ನಿಜವಾದ ಜ್ಞಾನಿಗಳು ನಿರಹಂಕಾರಿಗಳಾಗಿಯೂ, ವಿನಯವಂತವರಾಗಿಯೂ ಇರುತ್ತಾರೆ.*
ಅವರು ಬೇರೆಯವರಿಂದ ಗೌರವ ಬಯಸುವುದಿಲ್ಲ, ಬದಲಿಗೆ ತಾವೇ ಮೊದಲು ಗೌರವಿಸುವ ದೊಡ್ಡತನವನ್ನು ತೋರಿಸುತ್ತಾರೆ.
------------------------------------------------------

.    .    .    .🕉.    .    .    .
|| ಶ್ರೀ ಗುರುಭ್ಯೋ ನಮಃ ||
||ಓ೦ ಗ೦ ಗಣಪತಯೇ ನಮಃ||

*🙏ಶುಭೋದಯ🙏*

```06:03:2024```
 *ಬುಧವಾರ*
*ಈ ದಿನದ ಪಂಚಾಂಗ*
ಕಲಿಯುಗಾಬ್ದ - ೫೧೨೫
ಗತಶಾಲಿವಾಹನ ಶಕ - ೧೯೪೫
ಶೋಭಕೃತ ನಾಮಸಂವತ್ಸರ
ಉತ್ತರಾಯಣ
ಶಿಶಿರ ಋತು
ಮಾಘ ಮಾಸ
ಕೃಷ್ಣ ಪಕ್ಷ
ವಿಜಯ ಏಕಾದಶಿ ತಿಥಿ
ಪೂರ್ವ ಆಷಾಢ ನಕ್ಷತ್ರ

*ರಾಹುಕಾಲ*
ಮಧ್ಯಾಹ್ನ 12:00 ರಿಂದ 01:30 ರವರೆಗೆ

ನಮ್ಮೆಲ್ಲ ಬಂಧು-ಮಿತ್ರರಿಗೂ ಈ ದಿನ ಶುಭವಾಗಲಿ.✍
------------------------------------------------------
*•••ನುಡಿಮುತ್ತು•••*
*ನಾನು ಮೇಣದ ಬತ್ತಿಯನ್ನು ನನಗೋಸ್ಕರ ಬೆಳಗಿಸಿಕೊಂಡಿರಬಹುದು.*
             ಆದರೆ...
*ನೀನು ನನಗಾಗಿ ಮಾತ್ರ ಉರಿಯಬೇಕು ಎಂದು ನಾನು ಮೇಣದ ಬತ್ತಿಯ ಬೆಳಕಿಗೆ ಹೇಳಲು ಸಾಧ್ಯವಿಲ್ಲ.*
------------------------------------------------------

.    .    .    .🕉.    .    .    .
|| ಶ್ರೀ ಗುರುಭ್ಯೋ ನಮಃ ||
||ಓ೦ ಗ೦ ಗಣಪತಯೇ ನಮಃ||

*🙏ಶುಭೋದಯ🙏*

```04:03:2024```
 *ಸೋಮವಾರ*
*ಈ ದಿನದ ಪಂಚಾಂಗ*
ಕಲಿಯುಗಾಬ್ದ - ೫೧೨೫
ಗತಶಾಲಿವಾಹನ ಶಕ - ೧೯೪೫
ಶೋಭಕೃತ ನಾಮಸಂವತ್ಸರ
ಉತ್ತರಾಯಣ
ಶಿಶಿರ ಋತು
ಮಾಘ ಮಾಸ
ಕೃಷ್ಣ ಪಕ್ಷ
ಅಷ್ಟಮಿ ತಿಥಿ
ಜ್ಯೇಷ್ಠ ನಕ್ಷತ್ರ

*ರಾಹುಕಾಲ*
ಬೆಳಿಗ್ಗೆ 07:30 ರಿಂದ 09:00 ರವರೆಗೆ

ನಮ್ಮೆಲ್ಲ ಬಂಧು-ಮಿತ್ರರಿಗೂ ಈ ದಿನ ಶುಭವಾಗಲಿ.✍
------------------------------------------------------
*•••ನುಡಿಮುತ್ತು•••*
*ಪ್ರತಿಯೊಂದು ಹೆಣ್ಣಿನ ಕೋಪದ ಹಿಂದೆ ಒಂದು ಮುಗ್ಧ ಪ್ರೀತಿ, ಆತಂಕ, ಹಂಬಲ ಇರುತ್ತದೆ.*
ಅದನ್ನು ಅರ್ಥ ಮಾಡಿಕೊಂಡ ಹುಡುಗರಿಗೆ ಅವಳು ದೇವತೆಯಾಗಿ ಕಂಡರೆ.
*ಅರ್ಥ ಮಾಡಿಕೊಳ್ಳದ ಕೆಲವರಿಗೆ ಅವಳು ಉಪದ್ರವ(ಕಾಟ) ಕೊಡುವ ರೀತಿ ಕಾಣುತ್ತಾಳೆ.*
------------------------------------------------------
*ಇಂದು ರಾಷ್ಟ್ರೀಯ ಭದ್ರತಾ ದಿನ.*

.    .    .    .🕉.    .    .    .
|| ಶ್ರೀ ಗುರುಭ್ಯೋ ನಮಃ ||
||ಓ೦ ಗ೦ ಗಣಪತಯೇ ನಮಃ||

*🙏ಶುಭೋದಯ🙏*

```02:03:2024```
 *ಶನಿವಾರ*
*ಈ ದಿನದ ಪಂಚಾಂಗ*
ಕಲಿಯುಗಾಬ್ದ - ೫೧೨೫
ಗತಶಾಲಿವಾಹನ ಶಕ - ೧೯೪೫
ಶೋಭಕೃತ ನಾಮಸಂವತ್ಸರ
ಉತ್ತರಾಯಣ
ಶಿಶಿರ ಋತು
ಮಾಘ ಮಾಸ
ಕೃಷ್ಣ ಪಕ್ಷ
ಷಷ್ಠಿ/ಸಪ್ತಮಿ ತಿಥಿ
ವಿಶಾಖ ನಕ್ಷತ್ರ

*ರಾಹುಕಾಲ*
ಬೆಳಿಗ್ಗೆ 09:00 ರಿಂದ 10:30 ರವರೆಗೆ

ನಮ್ಮೆಲ್ಲ ಬಂಧು-ಮಿತ್ರರಿಗೂ ಈ ದಿನ ಶುಭವಾಗಲಿ.✍
------------------------------------------------------
*•••ನುಡಿಮುತ್ತು•••*
*ಸಂಬಂಧಗಳಿಗೆಂದೂ ಸಹಜ ಸಾವಿಲ್ಲ,*
*ತಿಳುವಳಿಕೆಯ ಕೊರತೆ, ಪ್ರತಿಷ್ಠೆಗಳೇ ಅವುಗಳನ್ನು ಕೊಲ್ಲುತ್ತವೆ.*
------------------------------------------------------

.    .    .    .🕉.    .    .    .
|| ಶ್ರೀ ಗುರುಭ್ಯೋ ನಮಃ ||
||ಓ೦ ಗ೦ ಗಣಪತಯೇ ನಮಃ||

*🙏ಶುಭೋದಯ🙏*

```01:03:2024```
 *ಶುಕ್ರವಾರ*
*ಈ ದಿನದ ಪಂಚಾಂಗ*
ಕಲಿಯುಗಾಬ್ದ - ೫೧೨೫
ಗತಶಾಲಿವಾಹನ ಶಕ - ೧೯೪೫
ಶೋಭಕೃತ ನಾಮಸಂವತ್ಸರ
ಉತ್ತರಾಯಣ
ಶಿಶಿರ ಋತು
ಮಾಘ ಮಾಸ
ಕೃಷ್ಣ ಪಕ್ಷ
ಷಷ್ಠಿ ತಿಥಿ
ಸ್ವಾತಿ ನಕ್ಷತ್ರ

*ರಾಹುಕಾಲ*
ಬೆಳಿಗ್ಗೆ 10:30 ರಿಂದ 12:00 ರವರೆಗೆ

ನಮ್ಮೆಲ್ಲ ಬಂಧು-ಮಿತ್ರರಿಗೂ ಈ ದಿನ ಶುಭವಾಗಲಿ.✍
------------------------------------------------------
*•••ನುಡಿಮುತ್ತು•••*
*ಆಣೆ, ಪ್ರಮಾಣ ಮಾಡಿ ಸುಳ್ಳು ಹೇಳಿದರೆ ಯಾವ ವ್ಯಕ್ತಿಯೂ ಸಾಯುವುದಿಲ್ಲ.*
*ಬದಲಿಗೆ ಅವರ ಮೇಲಿದ್ದಂತಹ ನಂಬಿಕೆ, ವಿಶ್ವಾಸ, ಮನಸ್ಸು ಸಾಯುತ್ತದೆ.*
------------------------------------------------------

.    .    .    .🕉.    .    .    .
|| ಶ್ರೀ ಗುರುಭ್ಯೋ ನಮಃ ||
||ಓ೦ ಗ೦ ಗಣಪತಯೇ ನಮಃ||

*🙏ಶುಭೋದಯ🙏*

```29:02:2024```
 *ಗುರುವಾರ*
*ಈ ದಿನದ ಪಂಚಾಂಗ*
ಕಲಿಯುಗಾಬ್ದ - ೫೧೨೫
ಗತಶಾಲಿವಾಹನ ಶಕ - ೧೯೪೫
ಶೋಭಕೃತ ನಾಮಸಂವತ್ಸರ
ಉತ್ತರಾಯಣ
ಶಿಶಿರ ಋತು
ಮಾಘ ಮಾಸ
ಕೃಷ್ಣ ಪಕ್ಷ
ಪಂಚಮಿ ತಿಥಿ
ಚಿತ್ರಾ ನಕ್ಷತ್ರ

*ರಾಹುಕಾಲ*
ಮಧ್ಯಾಹ್ನ 01:30 ರಿಂದ 03:00 ರವರೆಗೆ

ನಮ್ಮೆಲ್ಲ ಬಂಧು-ಮಿತ್ರರಿಗೂ ಈ ದಿನ ಶುಭವಾಗಲಿ.✍
------------------------------------------------------
*•••ನುಡಿಮುತ್ತು•••*
*ಜೀವನದಲ್ಲಿ ಪ್ರತಿಯೊಂದು ಸಂಗತಿಗೂ ಎರಡನೆಯ ಅವಕಾಶ ಸಿಗಬಹುದು.*
             ಆದರೆ...
ಜೀವನಕ್ಕೆ ಎರಡನೆಯ ಅವಕಾಶವಿಲ್ಲ,
*ಈಗ ಸಿಕ್ಕಿರುವ ಜೀವನ ಸರಿಯಾಗಿ ಬಳಸಿಕೊಳ್ಳೋಣ.*
------------------------------------------------------

.    .    .    .🕉.    .    .    .
|| ಶ್ರೀ ಗುರುಭ್ಯೋ ನಮಃ ||
||ಓ೦ ಗ೦ ಗಣಪತಯೇ ನಮಃ||

*🙏ಶುಭೋದಯ🙏*

```28:02:2024```
 *ಬುಧವಾರ*
*ಈ ದಿನದ ಪಂಚಾಂಗ*
ಕಲಿಯುಗಾಬ್ದ - ೫೧೨೫
ಗತಶಾಲಿವಾಹನ ಶಕ - ೧೯೪೫
ಶೋಭಕೃತ ನಾಮಸಂವತ್ಸರ
ಉತ್ತರಾಯಣ
ಶಿಶಿರ ಋತು
ಮಾಘ ಮಾಸ
ಕೃಷ್ಣ ಪಕ್ಷ
ಸಂಕಷ್ಟಹರ ಚತುರ್ಥಿ ತಿಥಿ
ಹಸ್ತ/ಚಿತ್ರಾ ನಕ್ಷತ್ರ

*ರಾಹುಕಾಲ*
ಮಧ್ಯಾಹ್ನ 12:00 ರಿಂದ 01:30 ರವರೆಗೆ

ನಮ್ಮೆಲ್ಲ ಬಂಧು-ಮಿತ್ರರಿಗೂ ಈ ದಿನ ಶುಭವಾಗಲಿ.✍
------------------------------------------------------
*•••ನುಡಿಮುತ್ತು•••*
*ನಮಗೆ ಎಷ್ಟೇ ಜ್ಞಾನವಿದ್ದರೂ ಕೆಲವೊಮ್ಮೆ ನಮ್ಮ ಲೆಕ್ಕಾಚಾರಗಳು ತಪ್ಪಿಬಿಡುತ್ತವೆ.*
          ಏಕೆಂದರೆ...
*ನಾವು ಕೂಡಿಸಿ, ಗುಣಿಸುವಷ್ಟರಲ್ಲಿ ಆ "ದೇವರು" ನಮ್ಮನ್ನು ಭಾಗಿಸಿ, ಕಳೆದಿರುತ್ತಾನೆ..!!*
------------------------------------------------------
ಇಂದು *ಸಂಕಷ್ಟಹರ ಚತುರ್ಥಿ*
*ಚಂದ್ರೋದಯ ರಾತ್ರಿ 09:30ಕ್ಕೆ.*

.    .    .    .🕉.    .    .    .
|| ಶ್ರೀ ಗುರುಭ್ಯೋ ನಮಃ ||
||ಓ೦ ಗ೦ ಗಣಪತಯೇ ನಮಃ||

*🙏ಶುಭೋದಯ🙏*

```27:02:2024```
 *ಮಂಗಳವಾರ*
*ಈ ದಿನದ ಪಂಚಾಂಗ*
ಕಲಿಯುಗಾಬ್ದ - ೫೧೨೫
ಗತಶಾಲಿವಾಹನ ಶಕ - ೧೯೪೫
ಶೋಭಕೃತ ನಾಮಸಂವತ್ಸರ
ಉತ್ತರಾಯಣ
ಶಿಶಿರ ಋತು
ಮಾಘ ಮಾಸ
ಕೃಷ್ಣ ಪಕ್ಷ
ತದಿಗೆ ತಿಥಿ
ಹಸ್ತ ನಕ್ಷತ್ರ

*ರಾಹುಕಾಲ*
ಮಧ್ಯಾಹ್ನ 03:00 ರಿಂದ 04:30 ರವರೆಗೆ

ನಮ್ಮೆಲ್ಲ ಬಂಧು-ಮಿತ್ರರಿಗೂ ಈ ದಿನ ಶುಭವಾಗಲಿ.✍
------------------------------------------------------
*•••ನುಡಿಮುತ್ತು•••*
ನಿನ್ನ ಹೆಸರೇನು ಎಂದು ನ್ಯಾಯಾಧೀಶರು ಕೇಳಿದಾಗ ತನ್ನ ಹೆಸರೇ 'ಅಜಾದ್' (ಸ್ವಾತಂತ್ರ್ಯ) ಎಂದು ಉತ್ತರಿಸಿದ್ದ ದಿಟ್ಟ ಸ್ವಾತಂತ್ರ್ಯ ಹೋರಾಟಗಾರ.
*ಓರ್ವ ಯೋಧ ಎಂದಿಗೂ ಶಸ್ತ್ರವನ್ನು ತ್ಯಜಿಸಲಾರ ಎಂದ ಚಂದ್ರಶೇಖರ ಆಜಾದ್.*
------------------------------------------------------
"ಅಜಾದ್ ಹೂಂ ಮೈ, ಅಜಾದ್ ಹಿ ರಹೂಂಗಾ" ಎಂದ ಸ್ವಾತಂತ್ರ್ಯ ಹೋರಾಟಗಾರ,
*ಚಂದ್ರಶೇಖರ ಆಜಾದ್ ರವರ ಪುಣ್ಯತಿಥಿ.*

.    .    .    .🕉.    .    .    .
|| ಶ್ರೀ ಗುರುಭ್ಯೋ ನಮಃ ||
||ಓ೦ ಗ೦ ಗಣಪತಯೇ ನಮಃ||

*🙏ಶುಭೋದಯ🙏*

```26:02:2024```
 *ಸೋಮವಾರ*
*ಈ ದಿನದ ಪಂಚಾಂಗ*
ಕಲಿಯುಗಾಬ್ದ - ೫೧೨೫
ಗತಶಾಲಿವಾಹನ ಶಕ - ೧೯೪೫
ಶೋಭಕೃತ ನಾಮಸಂವತ್ಸರ
ಉತ್ತರಾಯಣ
ಶಿಶಿರ ಋತು
ಮಾಘ ಮಾಸ
ಕೃಷ್ಣ ಪಕ್ಷ
ಬಿದಿಗೆ ತಿಥಿ
ಉತ್ತರ ಫಾಲ್ಗುಣಿ ನಕ್ಷತ್ರ

*ರಾಹುಕಾಲ*
ಬೆಳಿಗ್ಗೆ 07:30 ರಿಂದ 09:00 ರವರೆಗೆ

ನಮ್ಮೆಲ್ಲ ಬಂಧು-ಮಿತ್ರರಿಗೂ ಈ ದಿನ ಶುಭವಾಗಲಿ.✍
------------------------------------------------------
*•••ನುಡಿಮುತ್ತು•••*
*ಕೋಪಿಸಿಕೊಳ್ಳುವ ಹೃದಯದಲ್ಲಿ ಪ್ರೀತಿಸುವ ಗುಣ ಇರುತ್ತೆ ಆ ಹೃದಯವ ಅರ್ಥ ಮಾಡಿಕೊಂಡು ನೋಡು ಕೊನೆಯವರೆಗೂ ಜೊತೆಯಾಗಿರುತ್ತೆ.*
------------------------------------------------------
   ಇಂದು ಅಪ್ರತಿಮ ದೇಶಭಕ್ತ
*ಸ್ವಾತಂತ್ರ್ಯವೀರ ಸಾವರ್ಕರ್ ರವರ ಪುಣ್ಯಸ್ಮರಣೆ.*

.    .    .    .🕉.    .    .    .
|| ಶ್ರೀ ಗುರುಭ್ಯೋ ನಮಃ ||
||ಓ೦ ಗ೦ ಗಣಪತಯೇ ನಮಃ||

*🙏ಶುಭೋದಯ🙏*

```21:02:2024```
 *ಬುಧವಾರ*
*ಈ ದಿನದ ಪಂಚಾಂಗ*
ಕಲಿಯುಗಾಬ್ದ - ೫೧೨೫
ಗತಶಾಲಿವಾಹನ ಶಕ - ೧೯೪೫
ಶೋಭಕೃತ ನಾಮಸಂವತ್ಸರ
ಉತ್ತರಾಯಣ
ಶಿಶಿರ ಋತು
ಮಾಘ ಮಾಸ
ಶುಕ್ಲ ಪಕ್ಷ
ದ್ವಾದಶಿ ತಿಥಿ
ಪುನರ್ವಸು ನಕ್ಷತ್ರ

*ರಾಹುಕಾಲ*
ಮಧ್ಯಾಹ್ನ 12:00 ರಿಂದ 01:30 ರವರೆಗೆ

ನಮ್ಮೆಲ್ಲ ಬಂಧು-ಮಿತ್ರರಿಗೂ ಈ ದಿನ ಶುಭವಾಗಲಿ.✍
------------------------------------------------------
*•••ನುಡಿಮುತ್ತು•••*
*ಭಾಷೆ ಸ್ವಯಂ ಅಭಿವ್ಯಕ್ತಿಯ ದೊಡ್ಡ ರೂಪವಾಗಿದೆ.*
ನಮ್ಮ ಮಾತೃಭಾಷೆಯನ್ನು ಕಲಿಯುವುದು ನಮ್ಮ ಪರಂಪರೆ ಮತ್ತು ಬೇರುಗಳೊಂದಿಗೆ ನಮ್ಮನ್ನು ಸಂಪರ್ಕಿಸುತ್ತದೆ.
*ಭಾಷಿಕವಾಗಿ ನಮ್ಮ ಮಾತೃ ಭಾಷೆ ಶ್ರೀಮಂತ ಮತ್ತು ನಮ್ಮ ಮುಂದಿನ ಪೀಳಿಗೆಗೆ ನಮ್ಮ ಮಾತೃಭಾಷೆಯನ್ನು ಕಲಿಸೋಣ.*
------------------------------------------------------
*ಇಂದು #ವಿಶ್ವ_ಮಾತೃಭಾಷಾ_ದಿನ.*

.    .    .    .🕉.    .    .    .
|| ಶ್ರೀ ಗುರುಭ್ಯೋ ನಮಃ ||
||ಓ೦ ಗ೦ ಗಣಪತಯೇ ನಮಃ||

*🙏ಶುಭೋದಯ🙏*

```14:02:2024```
 *ಬುಧವಾರ*
*ಈ ದಿನದ ಪಂಚಾಂಗ*
ಕಲಿಯುಗಾಬ್ದ - ೫೧೨೫
ಗತಶಾಲಿವಾಹನ ಶಕ - ೧೯೪೫
ಶೋಭಕೃತ ನಾಮಸಂವತ್ಸರ
ಉತ್ತರಾಯಣ
ಶಿಶಿರ ಋತು
ಮಾಘ ಮಾಸ
ಶುಕ್ಲ ಪಕ್ಷ
ಪಂಚಮಿ ತಿಥಿ
ರೇವತಿ ನಕ್ಷತ್ರ

*ರಾಹುಕಾಲ*
ಮಧ್ಯಾಹ್ನ 12:00 ರಿಂದ 01:30 ರವರೆಗೆ

ನಮ್ಮೆಲ್ಲ ಬಂಧು-ಮಿತ್ರರಿಗೂ ಈ ದಿನ ಶುಭವಾಗಲಿ.✍
------------------------------------------------------
*•••ನುಡಿಮುತ್ತು•••*
ನಿಮಗಾಗಿ ಯಾರು ಕಾಯುತ್ತಾರೋ ಅವರಿಗಾಗಿ_ಬದುಕಿ,
*ನಿಮಗಾಗಿ ಯಾರು ಅಳುತ್ತಾರೋ ಅವರನ್ನು_ನಗಿಸಿ,*
ನಿಮಗಾಗಿ ಯಾರು ಪ್ರತಿ ಕ್ಷಣ ಹಂಬಲಿಸುತ್ತಾರೋ ಅವರನ್ನು ಪ್ರೀತಿಸಿ.
------------------------------------------------------
*ಇಂದು ಪ್ರೇಮಿಗಳ ದಿನವನ್ನು ದೇಶಪ್ರೇಮಿಗಳ ದಿನವನ್ನಾಗಿ ಆಚರಿಸೋಣ.*

*🙏ಶುಭೋದಯ🙏*

```12:02:2024```
 *ಸೋಮವಾರ*
*ಈ ದಿನದ ಪಂಚಾಂಗ*
ಕಲಿಯುಗಾಬ್ದ - ೫೧೨೫
ಗತಶಾಲಿವಾಹನ ಶಕ - ೧೯೪೫
ಶೋಭಕೃತ ನಾಮಸಂವತ್ಸರ
ಉತ್ತರಾಯಣ
ಶಿಶಿರ ಋತು
ಮಾಘ ಮಾಸ
ಶುಕ್ಲ ಪಕ್ಷ
ತದಿಗೆ ತಿಥಿ
ಪೂರ್ವಾ ಭಾದ್ರ ನಕ್ಷತ್ರ

*ರಾಹುಕಾಲ*
ಬೆಳಿಗ್ಗೆ 07:30 ರಿಂದ 09:00 ರವರೆಗೆ

ನಮ್ಮೆಲ್ಲ ಬಂಧು-ಮಿತ್ರರಿಗೂ ಈ ದಿನ ಶುಭವಾಗಲಿ.✍
------------------------------------------------------
*•••ನುಡಿಮುತ್ತು•••*
*ನೊಂದ ಹೃದಯಗಳಿಗೆ ಮಾತ್ರ ಗೊತ್ತು ಕಣ್ಣೀರಿನ ಬೆಲೆ,*
*ಯಾರನ್ನಾದರೂ ನಿಂದಿಸುವ ಮುನ್ನ ಒಮ್ಮೆ-ಯೋಚಿಸೋಣ ಅವರಿಗೂ ಒಂದು-ಮನಸ್ಸಿದೆ-ಎಂದು.*
------------------------------------------------------

```09:02:2024```

 *ಶುಕ್ರವಾರ*

*ಈ ದಿನದ ಪಂಚಾಂಗ*

ಕಲಿಯುಗಾಬ್ದ - ೫೧೨೫

ಗತಶಾಲಿವಾಹನ ಶಕ - ೧೯೪೫

ಶೋಭಕೃತ ನಾಮಸಂವತ್ಸರ

ಉತ್ತರಾಯಣ

ಹೇಮಂತ ಋತು

ಪುಷ್ಯ ಮಾಸ

ಕೃಷ್ಣ ಪಕ್ಷ

ಚತುರ್ದಶಿ/ಅಮಾವಾಸ್ಯೆ ತಿಥಿ

ಶ್ರವಣ ನಕ್ಷತ್ರ

*ರಾಹುಕಾಲ*

ಬೆಳಿಗ್ಗೆ 10:30 ರಿಂದ 12:00 ರವರೆಗ

------------------------------------------------------

*•••ನುಡಿಮುತ್ತು•••*

        *ದೇವರು ಇದ್ದಾನೆಯೇ.?*

ನಂಬಿದವರಿಗೆ ಇದ್ದಾನೆ, ನಂಬದವರಿಗೆ ಇಲ್ಲ.

   *ದೇವರ ಮೂಲಸ್ಥಾನ ನಂಬಿಕೆ.!*

   ಆದರೆ ಒಂದು ಮಾತು ಮಾತ್ರ ಸತ್ಯ.

ಎಂಥಾ ನಾಸ್ತಿಕನಾದರೂ ಎಂದೋ ಒಂದು ದಿನ, ಯಾವುದೋ ಒಂದು ಸಮಯದಲ್ಲಿ ದೇವರ ಬಗ್ಗೆ ಯೋಚಿಸುತ್ತಾನೆ, ಶರಣಾಗತನಾಗುತ್ತಾನೆ.

*ಕೆಲವು ಕ್ಷಣಗಳಾದರೂ ಮನಸ್ಸು ಬದಲಿಸುತ್ತಾನೆ "'ಇದು ಸತ್ಯ".*

------------------------

```08:02:2024```

 *ಗುರುವಾರ*

*ಈ ದಿನದ ಪಂಚಾಂಗ*

ಕಲಿಯುಗಾಬ್ದ - ೫೧೨೫

ಗತಶಾಲಿವಾಹನ ಶಕ - ೧೯೪೫

ಶೋಭಕೃತ ನಾಮಸಂವತ್ಸರ

ಉತ್ತರಾಯಣ

ಹೇಮಂತ ಋತು

ಪುಷ್ಯ ಮಾಸ

ಕೃಷ್ಣ ಪಕ್ಷ

ತ್ರಯೋದಶಿ ತಿಥಿ

ಉತ್ತರ ಆಷಾಢ ನಕ್ಷತ್ರ

*ರಾಹುಕಾಲ*

ಮಧ್ಯಾಹ್ನ 01:30 ರಿಂದ 03:00 ರವರೆಗೆ

------------------------------------------------------

*•••ನುಡಿಮುತ್ತು•••*

ಕಾಡುವ ಬಡತನ ನಾಳೆ ಹೋಗಬಹುದು ಇಲ್ಲದ ಸಿರಿತನ ಮುಂದೆ ಬರಬಹುದು.ಆದರೆ ಒಮ್ಮೆ ಕಳೆದುಕೊಂಡ ನಂಬಿಕೆ, ವಿಶ್ವಾಸ, ಪ್ರೀತಿ ಮತ್ತೆ ಬರುವುದಿಲ್ಲ.

ಕಾಮೆಂಟ್‌ಗಳಿಲ್ಲ: