Quiz /general knowledge / ಸಾಮಾನ್ಯ ಜ್ಞಾನ - ರಸಪ್ರಶ್ನೆಗಳು


ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld



5)  ಕನಸಿನ ಗೋಪುರಗಳ ನಗರ' ಎಂಬ ಅನ್ವರ್ಥಕ ನಾಮವನ್ನು ಹೊಂದಿರುವ ಸ್ಥಳ ಯಾವುದು?


1) ನ್ಯೂಯಾರ್ಕ್                                                          2) ರೋಮ್
3) ಅಕ್ಸ ಫರ್ಡ್                                                       
4) ಪ್ಯಾರಿಸ್

C✔️


4) ವಿದ್ಯುತ್ ಬಲ್ಬ್ : ಥಾಮಸ್ ಆಲ್ವ ಎಡಿಸನ್ : : ಮೈಕ್ರೋ  ಪೋನ್ : _______

1) ಜೇಮ್ಸ್ ಪಕಲ್                                 
2) ಫ್ರಾಂಕ್ ವಿಟ್ಲ್ಲೆ
3) ಎಡ್ವರ್ಡ್ ಟೆಲ್ಲರ್              
4) ಅಲೆಗ್ಸಾಂಡರ್ ಗ್ರಾಹಾಂಬೆಲ್

D✔️



3) ಇಂಡೋನೇಷ್ಯಾದ ರಾಜಧಾನಿ ಯಾವುದು?

1) ಬರ್ಲಿನ್                                                                2) ಜಕಾರ್ತ್
3) ಮನಿಲಾ                                                                  4) ರಿಯಾದ್

B✔️

2) ಸೌರಯಾನ ಮತ್ತು ಸೌರ ವಾಹನಗಳ ಬಗೆಗಿನ ಅಧ್ಯಯನವನ್ನು ಏನೆಂದು ಕರೆಯಲಾಗುವುದು?

1) ಆಸ್ಟ್ರೋನಮಿ                                                    
2) ಆಸ್ಟ್ರೋನಾಟಿಕ್ಸ್
3) ಆಸ್ಟ್ರೋಫಿಜಿಕ್ಸ್                                 
4) ಆಸ್ಟ್ರೋಜಿಯಾಲಜಿ

B✔️

1) ವಿಮಾನಗಳ ಮತ್ತು ಯಾಂತ್ರಿಕ ದೋಣಿಗಳ ವೇಗವನ್ನು ಅಳೆಯಲು ಬಳಸಲಾಗುವ ಉಪಕರಣ

1) ಟೆಲಿಮೀಟರ್                    
2) ಆಲ್ಟಿಮೀಟರ್
3) ಟಾಕೋ ಮೀಟರ್                                          
4) ವೆಂಚುರಿ ಮೀಟರ್

C✔️

ಕಾಮೆಂಟ್‌ಗಳಿಲ್ಲ:

SCHOOL - ಶಾಲಾ ಉಪಯುಕ್ತ
No Bag dayನಾವು ಮನುಜರುಗಣಿತ ಗಣಕ21 ದಿನಗಳ ಓದು
100 ದಿನಗಳ ಓದುFLN PROGRAMಕಲಿಕಾ ಹಬ್ಬಪ್ರೇರಣಾ ಕ್ಲಬ್
ಸಚೇತನ ಕಾರ್ಯಕ್ರಮವೀರಗಾಥಾ program20 ಅಂಶಗಳ ಕಾರ್ಯಕ್ರಮ ಜಯಂತಿಗಳು
ನಮೂನೆಗಳು ಗೋಡೆ ಬರಹಗಳುಶೈಕ್ಷಣಿಕ ಪ್ರವಾಸ  ಭಾಷಣಗಳು


ADMISSION ದಾಖಲಾತಿ SATS LOGINPOST SANCTION EDU DICE + LOGIN
10 ಅಂಶಗಳ ಕಾರ್ಯಕ್ರಮSDMC ಸಮಗ್ರPM - SHRIಅನುದಾನ ಬಳಕೆ
SAPSDPವಿದ್ಯಾಂಜಲಿ 2.0ಗ್ರಂಥಾಲಯ ಅನುದಾನ
TOFIEಪ್ರತಿಭಾ ಕಾರಂಜಿSSP ಶಾಲಾ ಲಾಗಿನ್FIND SCHOOL


ಶೈಕ್ಷಣಿಕ ಮಾರ್ಗದರ್ಶಿವಾರ್ಷಿಕ ಪಠ್ಯ ವಿಭಜನೆಅಂದಾಜು ಪತ್ರಿಕೆತರಗತಿವಾರು ವೇಳಾಪಟ್ಟಿ
ರಸಪ್ರಶ್ನೆ ಕಾರ್ಯಕ್ರಮ govt ಸಸ್ಯ ಶ್ಯಾಮಲಾವಿದ್ಯಾ ವಾಹಿನಿ
ಶಾಲಾ ಕ್ರೋಢಿಕೃತ ವೇಳಾಪಟ್ಟಿ
ಸರಕಾರಿ ರಜೆಗಳುಶಾಲಾ ವಿದ್ಯಾರ್ಥಿ ಸಂಘಗಳುಮುಖ್ಯ ಗುರುಗಳ ಕರ್ತವ್ಯಗಳುText Books 
ಉಚಿತ ವಿದ್ಯುತ್ಗ್ರೇಡ್ - GRADEಪ್ರಗತಿ ಪತ್ರಗಳುವೇಳಾಪಟ್ಟಿ

ಪ್ರಚಲಿತ ಪೋಸ್ಟ್‌ಗಳು

Random Posts

ಪ್ರಚಲಿತ ಪೋಸ್ಟ್‌ಗಳು