*📚ದಿನಕ್ಕೊಂದು ವಚನ*
*ಆಸತ್ತೆ ಅಲಸಿದೆನೆಂದಡೆ ಮಾಣದು,*
*ಬೇಸತ್ತೆ ಬೆಂಬಿದ್ದೆನೆಂದಡೆ ಮಾಣದು,*
*ಏವೆನೇವೆನೆಂದಡೆ ಮಾಣದು, ಕಾಯದ, ಕರ್ಮದ ಫಲಭೋಗವು !*
*ಕೂಡಲಸಂಗನ ಶರಣರು ಬಂದು ಹೋ ಹೋ, ಅಂಜದಿರೆಂದಡಾನು ಬದುಕುವೆನು.*
*✍🏻✍🏻ವಿಶ್ವಗುರು ಬಸವಣ್ಣನವರು*
*ಶರಣು ಶರಣಾರ್ಥಿಗಳು*
*📚ದಿನಕ್ಕೊಂದು ವಚನ*
*ಅಯ್ಯಾ, ಎಳಗರು ತಾಯನರಸಿ ಬಳಲುವಂತೆ*
*ನಾ ನಿಮ್ಮನರಸಿ ಬಳಲುತ್ತಿದ್ದೇನೆ.*
*ಅಯ್ಯಾ, ನೀವೆನ್ನ ಮನಕ್ಕೆ ಪ್ರಸನ್ನವಾಗಿ ಕಾರುಣ್ಯವ ಮಾಡು.*
*ಅಯ್ಯಾ, ನೀವೆನ್ನ ಮನಕ್ಕೆ ನೆಲೆವನೆಯಾಗಿ*
*ಕಾರುಣ್ಯವ ಮಾಡು, ಕಾರುಣ್ಯವ ಮಾಡು.*
*ನೀನಿನಿತು ಲೇಸನೀಯಯ್ಯಾ, ಅಂಬೇ ಅಂಬೇ ಕೂಡಲಸಂಗಮದೇವಾ.*
*✍🏻✍🏻ವಿಶ್ವಗುರು ಬಸವಣ್ಣನವರು.*
*📚ದಿನಕ್ಕೊಂದು ವಚನ*
*ಪಾಪವೆನ್ನದು ಕಾಯ | ಪುಣ್ಯ ನಿನ್ನದು ರಾಯ |*
*ಕೂಪದೊಳು ಬಿದ್ದು ಕೊರಹುತಿಹೆ ಗುರುರಾಯ |*
*ರೂಪುಗೊಳಿಸಯ್ಯ ಸರ್ವಜ್ನ್ಯ ||*
*✍🏻✍🏻ಸಂತಕವಿ ಸರ್ವಜ್ಞ*
*ಶರಣು ಶರಣಾರ್ಥಿಗಳು*
*📚ದಿನಕ್ಕೊಂದು ವಚನ*
*ಅವಲಕ್ಷಣ ನಾಯನುಡಿಯ ನಾಲಗೆಯ
ಸಡಗರಡೊವಿಗೆ ಮೃತ್ಯುವಿನ ನುಡಿಗೊಳಗಾಯಿತ್ತು.ಬೇಡವೋ
ಪರವಾದಿ ಗಳುಹದಿರು.ಬೇಡವೊ ದೂಷಕ ಬಗುಳದಿರು.ಭಕ್ತಿಗೆಯೂ ಬೋಟ್ಟಕ್ಕೆಯೂ ಜಾತಿಸೂತಕವುಂಟೆಪರುಷ ಮುಟ್ಟಲು ಕಬ್ಬುನ ಹೊನ್ನಾಯಿತ್ತು, ಕಾಣಾ.ನಮ್ಮ ಕೂಡಲಸಂಗನ ಶರಣರನವರಿವರೆಂದಡೆಕುಂಭಿಪಾತಕ
ನಾಯಕನರಕ ತಪ್ಪದು ಕಾಣಾ.*
*✍🏻✍🏻ವಿಶ್ವಗುರು ಬಸವಣ್ಣನವರು*
*📚ದಿನಕ್ಕೊಂದು ವಚನ*
*ಅಯ್ಯಾ, ನಿಮ್ಮ ಶರಣರು ಪರಮಸುಖಿಗಳಯ್ಯಾ.*
*ಅಯ್ಯಾ, ನಿಮ್ಮ ಶರಣರು ಕಾಯವೆಂಬ ಕರ್ಮಕ್ಕೆ*
*ಹೊದ್ದದ ನಿಷ್ಕರ್ಮಿಗಳಯ್ಯಾ.*
*ಅಯ್ಯಾ, ನಿಮ್ಮ ಶರಣರು ಮನದಲ್ಲಿ* *ನಿರ್ಲೇಪಜ್ಞಾನಿಗಳಯ್ಯಾ.*
*ಕೂಡಲಸಂಗಮದೇವಯ್ಯಾ,*
*ನಿಮ್ಮ ಶರಣರ ಘನವನೆನಗೆ ಹೇಳಲು, ನಾನು ಕೇಳಲಮ್ಮದೆ*
*ನಮೋ ನಮೋ ಎನುತಿರ್ದೆನು ಕಾಣಾ, ಪ್ರಭುವೆ.*
*✍🏻✍🏻ವಿಶ್ವಗುರು ಬಸವಣ್ಣನವರು*
*📚ದಿನಕ್ಕೊಂದು ವಚನ*
*ಕದಳಿ ಎಂಬುದು ತನು,*
*ಕದಳಿ ಎಂಬುದು ಮನˌ*
*ಕದಳಿ ಎಂಬುದು ವಿಷಯಂಗಳು*
*ಕದಳಿ ಎಂಬುದು ಭವಘೋರಾರಣ್ಯ.*
*ಈ ಕದಳಿ ಎಂಬುದ ಗೆದ್ದು*
*ತವೇ ಬದುಕಿ ಬಂದುˌ*
*ಕದಳಿ ಬನದಲಿ ಭವ ಹರನ ಕಂಡೆನು.*
*ಭವಗೆದ್ದು ಬಂದ ಮಗಳೇ ಎಂದು*
*ಕರುಣದಿ ತೆಗೆದು ಬಿಗಿದಪ್ಪಿದಡೆ*
*ಚೆನ್ನಮಲ್ಲಿಕಾರ್ಜುನನ*
*ಹೃದಯಕಮಲದಲ್ಲಿ ಅಡಗಿದೆನು.*
*✍🏻✍🏻ಶರಣೆ ಅಕ್ಕಮಹಾದೇವಿಯವರು*
*ಶರಣು ಶರಣಾರ್ಥಿಗಳು*
*📚ದಿನಕ್ಕೊಂದು ವಚನ
ಯೋಗವನು ಮನಮುಟ್ಟಿ | ಭೋಗವನು ತೊರೆದಿಹರೆ |
ಮಾಗಿಯ ಮಳೆಯು ಸುರಿದಂತೆ ಆ ಯೋಗ |
ಸಾಗುತ್ತಲಿಹುದು ಸರ್ವಜ್ನ್ಯ ||
✍🏻✍🏻ಸಂತಕವಿ ಸರ್ವಜ್ಞ
A
👉ANUDANA BALAKE - ಅನುದಾನ ಬಳಕೆ (A137)
👉Alvas ಮೂಡಬಿದರೆ school Admission (A141)
👉Assistant profecer exam qp (B107)
C
👉CASTE INCOME CERTIFICATE (A146)
D
👉
E
👉English figuers of speech (B105)
F
G
👉
H
👉
👉Health tips - ಆರೋಗ್ಯ ಸಲಹೆಗಳು A110
👉High school ನೇಮಕಾತಿ -ಅರ್ಹತೆ- ವಿಧಾನ- ಪರೀಕ್ಷೆ (A149)
I
👉Income tax - IT RETURN (A112)
J
👉
👉JANAPADA - ಜನಪದ ಹಾಡುಗಳು - A103
👉JAYANTI - ಜಯಂತಿಗಳು ಮತ್ತು ರಜೆಗಳು 2024 - A108
K
👉KARTET - LOGIN - RESULT (A150)
L
👉LESSON PLANS - ಪಾಠ ಯೋಜನೆಗಳು - A105
M
👉
👉
👉
👉
👉 MURARJI - ಮುರಾರ್ಜಿ ಪರೀಕ್ಷೆ - ಅರ್ಜಿ ,ಫಲಿತಾಂಶ ಇತರೆ - A104
👉MATHS FORMULA-ಗಣಿತ ಸೂತ್ರಗಳು (A130)
N
👉NEWS PAPERS - ದಿನಪತ್ರಿಕೆಗಳು (A119)
👉NUDIGATTUGALU - ನುಡಿಗಟ್ಟುಗಳು (B101)
👉
👉
👉NOTES 4 -10 - ಪಠ್ಯ ಪುಸ್ತಕಗಳ ಪ್ರಶ್ನೋತ್ತರಗ (A126 )
O
👉ODUVE NANU - ಓದುವೆ ನಾನು ಕಾರ್ಡುಗಳು A123
P
👉
👉
👉PANCHANGA - ಇಂದಿನ ಪಂಚಾಂಗ (A138)
👉puc 2nd maths exam points (B104)
Q
👉QUIZ - 250 QUESTIONS ABOUT CONSTITUTION (B111)
S
👉
👉SIDDAGANGA - ಸಿದ್ದಗಂಗಾ ಶಾಲಾ ಪ್ರವೇಶ A113
👉SONGS - ಸುಶ್ರಾವ್ಯ ಹಾಡುಗಳು A101
👉Singular plural (ನಿಯಮದಂತೆ ) - A106
👉SONGS - ಚಿಕ್ಕ ಮಕ್ಕಳ ಪದ್ಯಗಳು A114
👉STHOTRAGALU ಮಕ್ಕಳಿಗಾಗಿ ಸ್ತೋತ್ರಗಳು (B112)
👉SSLC HINDI PASSING PACKEGE (B113)
👉SSLC ESSAY & LETTER WRITING (B114)
👉SSLC HINDI PASSING PACKEGE MADAD (B115)
T
👉
U
👉
V
👉VOTERS LIST - ಮತದಾರರ ಪಟ್ಟಿ (B108)
Y
👉
👉Class room dialogs in english
👉👉👉👉
ಸಾಮಾನ್ಯ ಜ್ಞಾನ
👉ಪುಸ್ತಕ ಜ್ಞಾನ ೧ ರಿಂದ ೫ ನೇ ತರಗತಿ
👉👉
ಆದರ್ಶ ಪ್ರವೇಶ ಪರೀಕ್ಷೆ
ಮುರಾರ್ಜಿ ಶಾಲಾ ಪ್ರವೇಶ ಪರೀಕ್ಷೆ
👉SONGS - ಸುಶ್ರಾವ್ಯ ಹಾಡುಗಳು A101
👉JANAPADA - ಜನಪದ ಹಾಡುಗಳು - A103
👉 MURARJI - ಮುರಾರ್ಜಿ ಪರೀಕ್ಷೆ - ಅರ್ಜಿ ,ಫಲಿತಾಂಶ ಇತರೆ - A104
👉LESSON PLANS - ಪಾಠ ಯೋಜನೆಗಳು - A105
👉Singular plural (ನಿಯಮದಂತೆ ) - A106
👉JAYANTI - ಜಯಂತಿಗಳು ಮತ್ತು ರಜೆಗಳು 2024 - A108
👉Health tips - ಆರೋಗ್ಯ ಸಲಹೆಗಳು A110
👉SIDDAGANGA - ಸಿದ್ದಗಂಗಾ ಶಾಲಾ ಪ್ರವೇಶ A113
👉SONGS - ಚಿಕ್ಕ ಮಕ್ಕಳ ಪದ್ಯಗಳು A114
👉News papers ದಿನಪತ್ರಿಕೆಗಳು A119
👉ODUVE NANU - ಓದುವೆ ನಾನು ಕಾರ್ಡುಗಳು A123
👉
👉
👉
👉MATHS FORMULA-ಗಣಿತ ಸೂತ್ರಗಳು (A130)
👉ANUDANA BALAKE - ಅನುದಾನ ಬಳಕೆ (A137)
👉PANCHANGA - ಇಂದಿನ ಪಂಚಾಂಗ (A138)
👉Alvas ಮೂಡಬಿದರೆ school Admission (A141)
👉CASTE INCOME CERTIFICATE (A146)
👉High school ನೇಮಕಾತಿ -ಅರ್ಹತೆ- ವಿಧಾನ- ಪರೀಕ್ಷೆ (A149)
👉KARTET - LOGIN - RESULT (A150)
👉2nd puc maths exam points (B104)
👉English figuers of speech (B105)
👉Assistant profecer exam qp (B107)
👉QUIZ - 250 QUESTIONS ABOUT CONSTITUTION (B111)
👉SSLC HINDI PASSING PACKEGE (B113)
👉SSLC ESSAY & LETTER WRITING (B114)
👉SSLC HINDI PASSING PACKEGE MADAD (B115)
👉👉
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ