lesson plans

text books

ಪುಟಗಳು

ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld

19.8.24

NAVODAYA ENTRANCE EXAM TEST 1 VKTWORLD


ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld


ವಾಕ್ಯ ಸಮುದಾಯವನ್ನು ಓದಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ


ಬಿಳಿ ಕರಡಿ ಒಂದು ಸರ್ವಭಕ್ಷಕ ಪ್ರಾಣಿ . ಇದರ ಅರ್ಥ ಏನೆಂದರೆ ಅದು ಸಸ್ಯ ಮತ್ತು ಪ್ರಾಣಿಗಳೆರಡನ್ನು ತಿನ್ನುತ್ತದೆ . ಅದರ ವಾಸಸ್ಥಾನವಾದ ನೆಲದ ಮೇಲೆ ಅದೊಂದು ದಾಳಿ ಕೋರ ಪ್ರಾಣಿ ಯಾದುದರಿಂದ ಅದು ದೊಡ್ಡ ಪ್ರಾಣಿಗಳನ್ನು ಕೂಡ ಶಿಕಾರಿ ಮಾಡಬಲ್ಲದು. ಆದರೂ ಇದಕ್ಕೆ ಹೊಟ್ಟೆಯನ್ನು ತುಂಬಿಸಿಕೊಳ್ಳುವುದಕ್ಕಾಗಿ ಅದು ದೊಡ್ಡ ಮೊತ್ತದ ಆಹಾರವನ್ನು ತೆಗೆದುಕೊಳ್ಳುತ್ತದೆ. ಆಗಾಗ ಅದರ ಆಹಾರ ಸಣ್ಣ ಮೊತ್ತದಲ್ಲಿ ಬರುತ್ತದೆ. ಆದರೂ ಆಹಾರ ಹುಡುಕಾಟ ಮುಗಿಯುವುದೇ ಇಲ್ಲ. ವಸಂತದಲ್ಲಿ ಬಿಳಿ ಕರಡಿಗಳು ಹುಲ್ಲನ್ನು ಎಲೆಗಳನ್ನು ಬೇರುಗಳನ್ನು ಮತ್ತು ಪಾಚಿಯನ್ನು ತಿನ್ನುತ್ತವೆ. ಕೆಲವು ಬಾರಿ ಅವು ದೊಡ್ಡ ಕಲ್ಲುಗಳನ್ನು ಮತ್ತು ಸಣ್ಣ ಕಲ್ಲುಗಳನ್ನು ಮಗುಚಿ ಹಾಕಿ ಇರುವೆಗಳನ್ನು ಜೀರುಂಡೆಗಳನ್ನು ಮಿಡತೆ ಮತ್ತು ಇತರ ಕೀಟಗಳನ್ನು ಹುಡುಕುತ್ತವೆ.


1) ಬಿಳಿ ಕರಡಿ ಒಂದು ....... ಪ್ರಾಣಿ


A)ಸಸ್ಯಹಾರಿ ಪ್ರಾಣಿ (click here)

B)ಮಾಂಸಾಹಾರಿ ಪ್ರಾಣಿ (click here)

C) ಸರ್ವಭಕ್ಷಕ ಪ್ರಾಣಿ (click here)

D) ಯಾವುದು ಅಲ್ಲ (click here)


2) ಬಿಳಿ ಕರಡಿ ತಿನ್ನುವುದು


A) ಸಸ್ಯಗಳನ್ನು ಮತ್ತು ಪ್ರಾಣಿಗಳೆರಡನ್ನು (click here)

B) ದೊಡ್ಡ ಪ್ರಾಣಿಗಳನ್ನು ಮಾತ್ರ (click here)

C)ಬಹಳ ಸಣ್ಣ ಪ್ರಾಣಿಗಳನ್ನು ಮಾತ್ರ (click here)

D) ಎಲೆಗಳನ್ನು ಮತ್ತು ಪಾಚಿಗಳನ್ನು ಮಾತ್ರ (click here)


3) ಅದು ದೊಡ್ಡ ಶಿಕಾರಿ ಪ್ರಾಣಿಗಳನ್ನು ಶಿಕಾರಿ ಮಾಡಬಹುದು ಯಾಕೆಂದರೆ 


A) ಅದರ ದೊಡ್ಡ ಗಾತ್ರದಿಂದಾಗಿ (click here)

B) ಅವು ಸುಲಭವಾಗಿ ದೊರೆಯುವುದರಿಂದ (click here)

C) ಅದೊಂದು ದಾಳಿ ಕೋರ ಸ್ವಭಾವದಿಂದಾಗಿ(click here)

D) ಇದಕ್ಕೆ ದೊಡ್ಡ ಮೊತ್ತದ ಆಹಾರ ಸಿಗುವುದರಿಂದ (click here)


4) ಬಿಳಿ ಕರಡಿಗಳು ಹುಲ್ಲು ಎಲೆ ಬೇರುಗಳನ್ನು ಹೆಚ್ಚಾಗಿ ತಿನ್ನುವುದು .......... ಕಾಲದಲ್ಲಿ 


A) ಮಳೆ (click here)

B) ವಸಂತ (click here)

C) ಚಳಿ (click here)

D) ಬೇಸಿಗೆ (click here)


5)  ಸರ್ವಭಕ್ಷಕ ಎಂದರೆ 


A) ಕೇವಲ ಸಸ್ಯಗಳನ್ನು ತಿನ್ನುವುದು (click here)

B) ಕೇವಲ ಕೀಟಗಳನ್ನು ತಿನ್ನುವುದು (click here)

C) ಸಸ್ಯಗಳನ್ನು ಮತ್ತು ಪ್ರಾಣಿಗಳೆರಡನ್ನು ತಿನ್ನುವುದು (click here)

D) ಕೇವಲ ಪ್ರಾಣಿಗಳನ್ನು ಮಾತ್ರ ತಿನ್ನುವುದು (click here)


6) ಬಿಳಿ ಕರಡಿಯು ಒಂದು .........


A) ಸಾಧು ಪ್ರಾಣಿ (click here)

B) ದಾಳಿ ಕೋರ ಪ್ರಾಣಿ (click here)

C) ಸಾಕು ಪ್ರಾಣಿ (click here)

D) ಯಾವುದು ಅಲ್ಲ 

ಕಾಮೆಂಟ್‌ಗಳಿಲ್ಲ:

ಪ್ರಚಲಿತ ಪೋಸ್ಟ್‌ಗಳು