5.7.23

ಹೊಸ ಪರಿಷ್ಕೃತ ವರ್ಗಾವಣಾ ವೇಳಾಪಟ್ಟಿ



 *ಹೊಸ ಪರಿಷ್ಕೃತ ವರ್ಗಾವಣಾ ವೇಳಾಪಟ್ಟಿಯಂತೆ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆಯ ಪ್ರಮುಖ ದಿನಾಂಕಗಳು ಈ ಕೆಳಗಿನಂತಿದೆ 

🌹🌹🌹🌹🌹🌹🌹🌹🌹👇👇👇👇👇


*ಜಿಲ್ಲಾ ಹಂತದ ವರ್ಗಾವಣೆ ಕ್ರಮಗಳು*


*ಖಾಲಿ ಹುದ್ದೆಗಳ ಪ್ರಕಟಣೆ- 10.07.2023*


 *ಜಿಲ್ಲೆಯೊಳಗಿನ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ದಿನಾಂಕಗಳು* 

 *ಪ್ರಾಥಮಿಕ* - 11.07.2023 ರಿಂದ 12.07.2023

 *ಪ್ರೌಢ* - 13.07.2023 ರಿಂದ 14.07.2023


🌹🌹🌹🌹🌹🌹🌹🌹🌹


 *ಜಿಲ್ಲೆಯೊಳಗಿನ ಪರಸ್ಪರ ವರ್ಗಾವಣೆ ದಿನಾಂಕಗಳು* 

 *ಪ್ರಾಥಮಿಕ* 15.07.2023

 *ಪ್ರೌಢ* - 15.07.2023


🌹🌹🌹🌹🌹🌹🌹🌹🌹


*ವಿಭಾಗೀಯ ಹಂತದ ವರ್ಗಾವಣೆ ಕ್ರಮಗಳು*


*ಖಾಲಿ ಹುದ್ದೆಗಳ ಪ್ರಕಟಣೆ- 17.07.2023*


 *Within division ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ದಿನಾಂಕಗಳು* 

 *ಪ್ರಾಥಮಿಕ* - 18.07.2023 ರಿಂದ 20.07.2023

 *ಪ್ರೌಢ* - 21.07.2023 ರಿಂದ 24.07.2023


🌹🌹🌹🌹🌹🌹🌹🌹🌹


 *Within division ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್ ದಿನಾಂಕಗಳು* 

 *ಪ್ರಾಥಮಿಕ* - 25.07.2023

 *ಪ್ರೌಢ* - 25.07.2023


🌹🌹🌹🌹🌹🌹🌹🌹🌹

*ಅಂತರ ವಿಭಾಗೀಯ ಹಂತದ ವರ್ಗಾವಣೆ ಕ್ರಮಗಳು*


*ಖಾಲಿ ಹುದ್ದೆಗಳ ಪ್ರಕಟಣೆ-25.07.2023*


 *Out of unit out of division ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ದಿನಾಂಕಗಳು* 

 *ಪ್ರಾಥಮಿಕ* - 26.07.2023 ರಿಂದ 28.07.2023

 *ಪ್ರೌಢ* 26.07.2023 ರಿಂದ 28.07.2023


🌹🌹🌹🌹🌹🌹🌹🌹🌹

 *Out of unit out of division ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್ ದಿನಾಂಕ* 

 *ಪ್ರಾಥಮಿಕ* - 31.07.2023

 *ಪ್ರೌಢ* - 31.07.2023..

ಕಾಮೆಂಟ್‌ಗಳಿಲ್ಲ: