26.9.20

ಪ್ರಸಿದ್ಧ ಪಿತಾಮಹರು

 ನಲಿಕಲಿ 👈 News papers 👈  MDM 👈 ಪ್ರತಿಭಾ ಕಾರಂಜಿ 👈TET👈  ಹಾಸ್ಯ👈 QUIZ 👈 SATS-1👈 SATS2 👈 INSPIRE AWARD 👈 Sslc 👈 Proverbs 👈 ರಜೆ 👈  ಕಲಿಕಾ ಚೇತರಿಕೆ 👈 ಗೋಡೆ ಬರಹಗಳು 👈 ದಿನಾಚರಣೆ|ಜಯಂತಿ 👈 Nista courses 👈 SA1 QP 👈



ಪ್ರಸಿದ್ಧ_ಪಿತಾಮಹರು


1. ವಿಜ್ಞಾನದ ಪಿತಾಮಹ - ರೋಜರ್ ಬೇಕನ್


2. ಜೀವ ಶಾಸ್ತ್ರದ ಪಿತಾಮಹ - ಅರಿಸ್ಟಾಟಲ್


3. ಸೈಟಾಲಾಜಿಯ ಪಿತಾಮಹ - ರಾಬರ್ಟ್ ಹುಕ್


4. ರಸಾಯನಿಕ ಶಾಸ್ತ್ರದ ಪಿತಾಮಹ - ಆಂಟೋನಿ ಲೇವಸಿಯರ್


5. ಸಸ್ಯ ಶಾಸ್ತ್ರದ ಪಿತಾಮಹ - ಜಗದೀಶ್ ಚಂದ್ರಬೋಸ್


6. ಭೂಗೋಳ ಶಾಸ್ತ್ರದ ಪಿತಾಮಹ - ಎರಟೋಸ್ತನೀಸ್


7. ಪಕ್ಷಿ ಶಾಸ್ತ್ರದ ಪಿತಾಮಹ - ಸಲೀಂ ಆಲಿ


8. ಓಲಂಪಿಕ್ ಪದ್ಯಗಳ ಪಿತಾಮಹ - ಪಿಯರನ್ ದಿ ಕೊಬರ್ಲೆನ್


9. ಅಂಗ ರಚನಾ ಶಾಸ್ತ್ರದ ಪಿತಾಮಹ - ಸುಶ್ರುತ


10. ಬೀಜಗಣಿತದ ಪಿತಾಮಹ - ರಾಮಾನುಜಂ


11. ಜನಸಂಖ್ಯಾ ಶಾಸ್ತ್ರದ ಪಿತಾಮಹ - ಟಿ.ಆರ್.ಮಾಲ್ಥಸ್


12. ಭಾರತೀಯ ಸೈನ್ಯದ ಪೂಜ್ಯ ಪಿತಾಮಹ - ಸ್ಟ್ರೇಂಜರ್ ಲಾರೇನ್ಸ್


13. ಜೈವಿಕ ಸಿದ್ಧಾಂತದ ಪಿತಾಮಹ - ಚಾರ್ಲ್ಸ್ ಡಾರ್ಮಿನ್


14. ಭಾರತದ ಪತ್ರಿಕೋದ್ಯಮದ ರಂಗದ ಪಿತಾಮಹ - ಆಗಸ್ಟ್ ಹಿಕ್ಕಿಸ್


15. ಆಧುನಿಕ ವರ್ಗೀಕರಣ ಶಾಸ್ತ್ರದ ಪಿತಾಮಹ - ಕರೋಲಸ್ ಲಿನಿಯಸ್


16. ಭಾರತೀಯ ಸಾರ್ವಜನಿಕ ಸೇವೆಯ ಪಿತಾಮಹ - ಕಾರ್ನ್ ವಾಲೀಸ್


17. ಮನೋವಿಶ್ಲೇಷಣಾ ಪಂಥ ಪಿತಾಮಹ - ಸಿಗ್ಮಂಡ್ ಫ್ರಾಯ್ಢ್


18. ಮೋಬೆಲ್ ಫೋನ್ ನ ಪಿತಾಮಹ - ಮಾರ್ಟಿನ್ ಕೂಪರ್


19. ಹೋಮಿಯೋಪತಿಯ ಪಿತಾಮಹ - ಸ್ಯಾಮ್ಸುಯಲ್ ಹಾನಿಯನ್


20. ಭಾರತೀಯ ವೈದ್ಯಶಾಸ್ತ್ರದ ಪಿತಾಮಹ - ಧನ್ವಂತರಿ


21. ಕರ್ನಾಟಕದ ಪತ್ರಿಕೋದ್ಯಮದ ಪಿತಾಮಹ - ಮೊಗ್ಲಿಂಗ್


22. ಇ ಮೇಲ್ ನ ಪಿತಾಮಹ - ಸಭಿರಾ ಭಟಿಯಾ


23. ಆಧುನಿಕ ಬುದ್ಧಿಶಕ್ತಿ ಪರಿಕ್ಪೆಯ ಪಿತಾಮಹ - ಅಲ್ ಫ್ರೆಡ್ ಬೀಲೆ


24. ಆಧುನಿಕ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ - ಟಿಪ್ಪು ಸುಲ್ತಾನ್


25. ವೈದ್ಯಕೀಯ ಕ್ಷೇತ್ರದ ಪಿತಾಮಹ - ಸುಶ್ರುತ


26. ಭಾರತೀಯ ಹಸಿರು ಕ್ರಾಂತಿಯ ಪಿತಾಮಹ - ಎಂ.ಎಸ್.ಸ್ವಾಮಿನಾಥನ್


27. ಭಾರತೀಯ ಕೈಗಾರಿಕಾ ರಂಗದ ಪಿತಾಮಹ - ಜೆಮ್ ಷೆಡ್ ಜಿ ಟಾಟಾ


28. ಭಾರತದ ಅಣು ವಿಜ್ಞಾದ ಪಿತಾಮಹ - ಹೋಮಿ ಜಾಹಂಗೀರ್ ಬಾಬಾ


29. ರೈಲ್ವೆಯ ಪಿತಾಮಹ - ಸ್ಟಿಫನ್ ಥಾಮಸ್


30. ಭಾರತೀಯ ಶ್ವೇತಾ ಕ್ರಾಂತಿಯ ಪಿತಾಮಹ - ವರ್ಗೀಸ್ ಕುರಿನ್


31. ವಂಶವಾಹಿನಿ ಶಾಸ್ತ್ರದ ಪಿತಾಮಹ - ಗ್ರೆಗರ್ ಮೆಂಡಲ್


32. ಏಷಿಯನ್ ಕ್ರೀಡೆಯ ಪಿತಾಮಹ - ಜೆ.ಡಿ.ಸೊಂಧಿ


33. ರೇಖಾಗಣಿತದ ಪಿತಾಮಹ - ಯೂಕ್ಲಿಡ್


34. ವೈಜ್ಞಾನಿಕ ಸಮಾತಾವಾದದ ಪಿತಾಮಹ - ಕಾರ್ಲ್ ಮಾರ್ಕ್ಸ್


35. ಭಾರತೀಯ ಆರ್ಥಿಕ ಯೋಜನೆಯ ಪಿತಾಮಹ - ಪಿ.ವಿ.ನರಸಿಂಹರಾವ್


36. ಭಾರತೀಯ ಚಲನಚಿತ್ರ ರಂಗದ ಪಿತಾಮಹ - ದಾದಾ ಸಾಹೇಬ್ ಫಾಲ್ಕೆ


37. ಭಾರತೀಯ ಸಮಾಜಶಾಸ್ತ್ರದ ಪಿತಾಮಹ - ಜಿ.ಎಸ್.ಘುರೆ


38. ಕರ್ನಾಟಕ ಸುಗಮ ಸಂಗೀತದ ಪಿತಾಮಹ - ಶಿಶುನಾಳ ಷರೀಪ


39. ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪಿತಾಮಹ - ವರಹಮೀರ


40. ಆರ್ಥಿಕ ಭೂಗೋಳ ಶಾಸ್ತ್ರದ ಪಿತಾಮಹ - ರಾಟ್ಜಲ್


41. ಭಾರತೀಯ ರೈಲ್ವೆಯ ಪಿತಾಮಹ - ಲಾರ್ಡ್ ಡಾಲ್ ಹೌಸಿ


42. ಆರ್ಯುವೇದದ ಪಿತಾಮಹ - ಚರಕ


43. ಯೋಗಾಸನದ ಪಿತಾಮಹ - ಪತಂಜಲಿ ಮಹರ್ಷಿ


44. ಭಾರತದ ವಿದೇಶಾಂಗ ನೀತಿಯ ಶಿಲ್ಪಿ - ಜವಾಹರಲಾಲ್ ನೆಹರೂ


45. ಭಾರತದ ನವ ಜಾಗ್ರತಿಯ ಜನಕ - ರಾಜರಾಮ್ ಮೋಹನ್ ರಾವ್


46. ಹಸಿರು ಕ್ರಾಂತಿಯ ಪಿತಾಮಹ - ನಾರ್ಮನ್ ಬೋರ್ಲಾನ್


47. ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ - ಪುರಂದರದಾಸರು


48. ಆಧುನಿಕ ಕರ್ನಾಟಕದ ಶಿಲ್ಪಿ - ಸರ್.ಎಂ.ವಿಶ್ವೇಶ್ವರಯ್ಯ


49. ಭಾರತದ ಶಾಸನದ ಪಿತಾಮಹ - ಅಶೋಕ


50. ಕರ್ನಾಟಕದ ಶಾಸನದ ಪಿತಾಮಹ - ಬಿ.ಎಲ್.ರೈಸ್


51. ಪ್ರತಿ ಸುಧಾರಣ ಚಳುವಳಿಯ ಪಿತಾಮಹ - ಇಗ್ನೇಷಿಯಸ್ ಲಯೋಲ


52. ಸಮಾಜಶಾಸ್ತ್ರದ ಪಿತಾಮಹ - ಆಗಸ್ಟ್ ಕಾಂಟೆ


53. ಪ್ರಾಚೀನ ಅರ್ಥ ಶಾಸ್ತ್ರದ ಪಿತಾಮಹ - ವಿಷ್ಣುಶರ್ಮ


54. ಆಧುನಿಕ ಭಾರತದ ಜನಕ - ರಾಜರಾಮ್ ಮೋಹನ್ ರಾವ್


55. ಸಾಂಸ್ಕೃತಿಕ ಭೂಗೋಳ ಶಾಸ್ತ್ರದ ಪಿತಾಮಹ - ಲಾಟಿನ್ ಸಾಚ್


56. ಕಂಪ್ಯೂಟರ್ ನ ಪಿತಾಮಹ - ಚಾಲ್ಸ್ ಬ್ಯಾಬೇಜ್


57. ಗದ್ಯಶಾಸ್ತ್ರದ ಪಿತಾಮಹ - ಡಾಂಟೆ


58. ಪದ್ಯಶಾಸ್ತ್ರದ ಪಿತಾಮಹ - ಪೆಟ್ರಾರ್ಕ್


59. ಭಾರತದ ನ್ಯೂಕ್ಲಿಯರ್ ಕಾರ್ಯಕ್ರಮದ ಪಿತಾಮಹ - ಹೋಮಿ ಜಹಾಂಗೀರ್ ಬಾಬಾ


60. ಉರ್ದು ಭಾಷೆಯ ಪಿತಾಮಹ - ಅಮೀರ್ ಖುಸ್ರೋ


61. ಭಾರತದ ಇತಿಹಾಸದ ಪಿತಾಮಹ - ಕಲ್ಹಣ


62. ಭಾರತದ ರಸಾಯನಿಕ ಪಿತಾಮಹ - 2ನೇ ನಾಗರ್ಜುನ


63. ಭಾರತೀಯ ಸಾಮಾಜಿಕ ಕ್ರಾಂತಿಯ ಪಿತಾಮಹ - ಜ್ಯೋತಿರಾವ್ ಪುಲೆ


64. ಭೂವಿಜ್ಞಾನದ ಪಿತಾಮಹ - ಎ.ಜೇಮ್ಸ್ ಹಟನ್


65. ಪುನರುಜ್ಜಿವನದ ಪಿತಾಮಹ - ಪೆಟ್ರಾರ್ಕ್


66. ಭಾರತೀಯ ಪುನರುಜ್ಜಿವನದ ಪಿತಾಮಹ - ರಾಜರಾಮ್ ಮೋಹನ್ ರಾವ್


67. ಕರ್ನಾಟಕದ ಸಮಾಜ ಶಾಸ್ತ್ರದ ಪಿತಾಮಹ - ಎಂ.ಎನ್.ಶ್ರೀನಿವಾಸ್


68. ಭಾರತದ ಕ್ಷಿಪಣಿಗಳ ಪಿತಾಮಹ - ಎ.ಪಿ.ಜೆ.ಅಬ್ದುಲ್ ಕಲಾಂ


69. ನೀಲಿ ಕ್ರಾಂತಿಯ ಪಿತಾಮಹ - ಹರಿಲಾಲ್ ಚೌಧರಿ


70. ಹಳದಿ ಕ್ರಾಂತಿಯ ಪಿತಾಮಹ - ಶ್ಯಾಮ್ ಪಿತ್ರೋಡಾ


71. ಇತಿಹಾಸದ ಪಿತಾಮಹ - ಹೆರೋಡಾಟಸ್


72. ಆರ್ಥಶಾಸ್ತ್ರದ ಪಿತಾಮಹ - ಆಡಂ ಸ್ಮಿತ್


73. ರಾಜ್ಯ ಶಾಸ್ತ್ರದ ಪಿತಾಮಹ - ಅರಿಸ್ಟಾಟಲ್


74. ಭಾರತದ ಪೂಜ್ಯ ಪಿತಾಮಹ - ದಾದಾಬಾಯಿ ನೌರೋಜಿ


75. ಭಾರತದ ಹೈನುಗಾರಿಕೆಯ ಪಿತಾಮಹ - ಜಾರ್ಜ ಕುರಿಯನ್


76. ಭಾರತದ ಅರಣ್ಯ ಶಾಸ್ತ್ರದ ಪಿತಾಮಹ - ಬ್ರಾಂಡೀಸ್


77. ಹರಿದಾಸ ಪಿತಾಮಹ - ಶ್ರೀಪಾದರಾಯರು


78. ಕನ್ನಡದ ಕಾವ್ಯ ಪಿತಾಮಹ - ಪಂಪ


79. ಕನ್ನಡ ಚಳುವಳಿಯ ಪಿತಾಮಹ - ಅ.ನ.ಕೃಷ್ಣರಾಯ


80. ಸಹಕಾರಿ ಚಳುವಳಿಯ ಪಿತಾಮಹ - ದಿ.ಮೊಳಹಳ್ಳಿ ಶಿವರಾಯರು


81. ವಚನ ಸಂಪಾದನೆಯ ಪಿತಾಮಹ - ಫ.ಗು.ಹಳಕಟ್ಟಿ


82. ಕರ್ನಾಟಕದ ಪ್ರಹಸನದ ಪಿತಾಮಹ - ಟಿ.ಪಿ.ಕೈಲಾಸಂ


83. ಕಾದಂಬರಿಯ ಪಿತಾಮಹ - ಗಳಗನಾಥ


84. ಹೋಸಗನ್ನಡ ಸಾಹಿತ್ಯದ ಪಿತಾಮಹ - ಬಿ.ಎಮ್.ಶ್ರೀಕಂಠಯ್ಯ


85. ಕರ್ನಾಟಕದ ಜಾನಪದ ಸಾಹಿತ್ಯದ ಪಿತಾಮಹ - ಜಿ.ಎಂ.ಪರಮಶಿವಯ್ಯ


86. ಆಧುನಿಕ ಕನ್ನಡ ನಿಘಂಟಿನ ಪಿತಾಮಹ - ಜಿ.ವೆಂಕಟಸುಬ್ಬಯ್ಯ


87. ಕನ್ನಡ ಸಾಹಿತ್ಯದ ನವ್ಯ ನಾಟಕದಪಿತಾಮಹ - ಟಿ.ಪಿಕೈಲಾಸಂ


88. ಭಾರತದ ಮೆಟ್ರೋ ರೈಲಿನ ಪಿತಾಮಹ - ಇ.ಶ್ರೀಧರನ್


89. ಭಾರತದ ಬಾಹ್ಯಕಾಶ ಯೋಜನೆಯ ಪಿತಾಮಹ - ವಿಕ್ರಂ ಸಾರಾಭಾಯಿ


90. ಭಾರತದ ವೃದ್ಧರ ಪಿತಾಮಹ - ದಾದಾಬಾಯಿ ನವರೋಜಿ


91. ಹಿಂದಿಳಿದ ವರ್ಗಗಳ ಪಿತಾಮಹ - ದೇವರಾಜ ಅರಸ್

18.9.20

ಕರ್ನಾಟಕದ ಈಗಿನ 257 ತಾಲೂಕುಗಳ ಹೆಸರು*

 *ಕರ್ನಾಟಕದ ಈಗಿನ 257 ತಾಲೂಕುಗಳ ಹೆಸರು* 


 *ಬಾಗಲಕೋಟೆ(10)* 

1.ಬಾಗಲಕೋಟೆ

2.ಜಮಖಂಡಿ

3.ಮುಧೋಳ

4.ಬಾದಾಮಿ

5.ಬೀಳಗಿ

6.ಹುನಗುಂದ

7.ರಬಕವಿ ಬನಹಟ್ಟಿ

8.ಇಳಕಲ್ಲ

9.ಗುಳೇದಗುಡ್ಡ

10.ತೇರದಾಳ

 *02.ಬೆಂಗಳೂರು ನಗರ(5)*

11.ಬೆಂಗಳೂರು ನಗರ

12ಯಲಹಂಕ

13.ಆನೇಕಲ್

14.ಕೆಂಗೇರಿ

15.ಕೃಷ್ಣರಾಜ ಪುರ 

 *03.ಬೆಂಗಳೂರು ಗ್ರಾಮಾಂತರ(4)*

16.ದೊಡ್ಡಬಳ್ಳಾಪುರ

17.ದೇವನಹಳ್ಳಿ

18.ಹೊಸಕೊಟೆ

19.ನೆಲಮಂಗಲ

 *04.ರಾಮನಗರ(8)*

20.ರಾಮನಗರ

21.ಚನ್ನಪಟ್ಟಣ

22.ಕನಕಪುರ

23.ಮಾಗಡಿ

24.ಕುಣಿಗಲ್

25.ಹಾರೋಹಳ್ಳಿ

26.ಹುಲಿಯೂರುದುರ್ಗ

27.ಕೋಡಿಹಳ್ಳಿ

 *05.ಬೆಳಗಾವಿ(15)* 

28.ಬೆಳಗಾವಿ

29.ಅಥಣಿ 

30.ಬೈಲಹೊಂಗಲ

31.ಚಿಕ್ಕೋಡಿ 

32.ಗೋಕಾಕ 

33.ಮೂಡಲಗಿ 

34.ಹುಕ್ಕೇರಿ

35.ಖಾನಾಪುರ

36.ರಾಯಭಾಗ

37.ಕಾಗವಾಡ

38.ರಾಮದುರ್ಗ

39.ಸವದತ್ತಿ

40.ನಿಪ್ಪಾಣಿ 

41.ಕಿತ್ತೂರ

42.ಯರಗಟ್ಟಿ 

43.ಹಾರೂಗೇರಿ

44.ಸದಲಗಾ

 *06.ಬಳ್ಳಾರಿ(11)* 

45.ಬಳ್ಳಾರಿ 

46.ಹೊಸಪೇಟೆ 

47.ಕಂಪ್ಲಿ

48.ಹೂವಿನ ಹಡಗಲಿ 

49.ಕೂಡ್ಲಿಗಿ

50.ಸಂಡೂರು

51.ಶಿರುಗುಪ್ಪ

52.ಕುರುಗೋಡ

53.ಕೊಟ್ಟೂರು

54.ಹಗರಿಬೊಮ್ಮನಹಳ್ಳಿ

55.ಹರಪನಹಳ್ಳಿ

 *07.ಬೀದರ(8)* 

56.ಬೀದರ

57.ಬಸವಕಲ್ಯಾಣ

58.ಭಾಲ್ಕಿ

59.ಹುಮ್ನಾಬಾದ್

60.ಔರಾದ

61.ಚಿಟಗುಪ್ಪಾ

62.ಹುಲಸೂರ

63.ಕಮಲಾ ನಗರ

 *08.ವಿಜಯ ಪುರ(13)* 

64.ವಿಜಯ ಪುರ

65.ಇಂಡಿ

66.ಬಸವನ ಬಾಗೇವಾಡಿ

67.ತಾಳಿಕೋಟಿ 

68.ಬಬಲೇಶ್ವರ

69/ತಿಕೋಟಾ 

70.ಕೊಲ್ಹಾರ

71.ನಿಡಗುಂದಿ 

72.ದೇವರ ಹಿಪ್ಪರಗಿ 

73.ಚಡಚಣ

74.ಆಲಮೇಲ

 *09.ಚಾಮರಾಜ ನಗರ(9)* 

75.ಚಾಮರಾಜ ನಗರ

76.ಗುಂಡ್ಲುಪೇಟೆ 

77.ಕೊಳ್ಳೆಗಾಲ

78.ಯಳಂದೂರು

79ಹನೂರು 

80.ಚಿಕ್ಕಲ್ಲೂರು

81.ನಾಗಮಲೆ

82.ಬಿಳಿಗಿರಿ ರಂಗನಬೆಟ್ಟ

83.ಲಕ್ಕೆನಹಳ್ಳಿ

 *10.ಚಿಕ್ಕಮಗಳೂರು(8)* 

84. ಚಿಕ್ಕಮಗಳೂರು

85. ಕಡೂರು

86. ಕೊಪ್ಪ

87. ಮೂಡಿಗೆರೆ

88. ನರಸಿಂಹರಾಜಪುರ 

89. ಶೃಂಗೇರಿ

90. ತರಿಕೆರೆ 

91. ಕಳಸ

92.ಅಜ್ಜಂಪುರ

93.ಬಾಳೆಹೊನ್ನೂರ

94.ಸಖರಾಯ 

 *11.ಚಿತ್ರದುರ್ಗ(6)* 

95. ಚಿತ್ರದುರ್ಗ

96. ಚಳ್ಳಕೆರೆ

97. ಹಿರಿಯೂರು

98. ಹೊಳಲ್ಕೆರೆ

99. ಹೊಸದುರ್ಗ

100. ಮೊಳಕಾಲ್ಮೂರು

101.ಪರಶುರಾಂಪುರ

102.ಭರ್ಮಸಾಗರ

103.ಭೀಮಸಮುದ್ರ 

104.ಧರ್ಮಪುರ

105.ಬೂದಿಹಾಳ

106.ವಾಣಿವಿಲಾಸ ಸಾಗರ

 *12.ದಕ್ಷಿಣ ಕನ್ನಡ(7)* 

107. ಮಂಗಳೂರು

108. ಪುತ್ತೂರು 

109. ಬಂಟ್ವಾಳ

110. ಬೆಳ್ತಂಗಡಿ 

111. ಸುಳ್ಯ 

112. ಮೂಡುಬಿದಿರೆ 

113. ಕಡಬ

 *13.ದಾವಣಗೆರೆ(6)* 

114. ದಾವಣಗೆರೆ 

115. ಹರಿಹರ 

116. ಚನ್ನಗಿರಿ 

117. ಹೊನ್ನಾಳಿ

118. ಜಗಳೂರು

119. ನ್ಯಾಮತಿ

 *14.ಧಾರವಾಡ(8)* 

120. ಧಾರವಾಡ

121 ಹುಬ್ಬಳ್ಳಿ

122. ಕಲಘಟಗಿ

123. ಕುಂದಗೋಳ

124. ನವಲಗುಂದ

125. ಅಳ್ನಾವರ

126. ಅಣ್ಣಿಗೇರಿ

126. ಹುಬ್ಬಳ್ಳಿ ನಗರ 

 *15.ಗದಗ(7)* 

128. ಗದಗ-ಬೆಟಗೇರಿ 

129. ನರಗುಂದ

130. ಮುಂಡರಗಿ

131. ರೋಣ

132. ಶಿರಹಟ್ಟಿ

133. ಗಜೇಂದ್ರಗಡ

134. ಲಕ್ಷ್ಮೇಶ್ವರ 

 *16.ಕಲಬುರಗಿ(11)* 

135.ಕಲಬುರಗಿ

136.ಆಳಂದ

137.ಸೇಡಂ 

138.ಅಫಜಲ್ಪುರ

139.ಚಿಂಚೋಳಿ

140.ಚಿತ್ತಾಪುರ

141.ಜೀವರ್ಗಿ

142..ಕಾಳಗಿ

143..ಯಡ್ರಾಮಿ

144.ಶಹಾಬಾದ 

145.ಕಮಲಾಪುರ

 *17.ಯಾದಗಿರಿ(6)* 

146.ಯಾದಗಿರಿ

147.ಶಹಾಪುರ

148.[ಸುರಪುರ]]

149.ಹುಣಸಗಿ 

150.ವಡಗೇರಾ 

151.ಗುರುಮಠಕಲ್

152.ಕೆಂಬಾವಿ 

153.ಸೈದಾಪುರ

154.ಕೊಡೆಕಲ್

155.ಖಾನಪುರ

 *18.ಹಾಸನ(8)* 

156.ಹಾಸನ 

157.ಅರಸಿಕೆರೆ 

158.ಚೆನ್ನರಾಯಪಟ್ಟಣ

159.ಹೊಳೇನರಸೀಪುರ

160.ಸಕಲೇಶಪುರ

161.ಆಲೂರು

162.ಅರಕಲಗೂಡು

163.ಬೇಲೂರು

 *19ಹಾವೇರಿ(7)* 

164.ಹಾವೇರಿ

165.ರಾಣಿಬೆನ್ನೂರು 

166.ಬ್ಯಾಡಗಿ

167.ಹಾನಗಲ್ಲ 

168.ಸವಣೂರ

169.ಹಿರೇಕೇರೂರು

170.ಶಿಗ್ಗಾಂವ

 *20.ಕೊಡಗು(6)* 

171.ಮಡಿಕೇರಿ 

172.ಸೋಮವಾರಪೇಟೆ

173.ವಿರಾಜಪೇಟೆ 

174.ಕುಶಾಲನಗರ

175.ಪೊನ್ನಂಪೇಟೆ

176.ಭಾಗಮಂಡಲ

 *21.ಕೋಲಾರ(5)* 

177.ಕೋಲಾರ 

178.ಬಂಗಾರಪೇಟೆ

179.ಮಾಲೂರು 

180.ಮುಳಬಾಗಿಲು 

181.ಶ್ರೀನಿವಾಸಪುರ

 *22.ಚಿಕ್ಕಬಳ್ಳಾಪುರ(7)* 

182.ಚಿಕ್ಕಬಳ್ಳಾಪುರ 

183.ಚಿಂತಾಮಣಿ

184.ಗೌರಿಬಿದನೂರು 

185.ಶಿಡ್ಲಘಟ್ಟ 

186.ಬಾಗೇಪಲ್ಲಿ

187.ಗುಡಿಬಂಡೆ

188.ಚೇಲೂರು

 *23.ಕೊಪ್ಪಳ(7)* 

189.ಕೊಪ್ಪಳ

190.ಗಂಗಾವತಿ 

191.ಕುಷ್ಟಗಿ

192.ಯಲಬರ್ಗಾ 

193.ಕೂಕನೂರ 

194.ಕಾರಟಗಿ 

195.ಕನಕಗಿರಿ

 *24.ಮಂಡ್ಯ(7)* 

196.ಮಂಡ್ಯ 

197.ಮದ್ದೂರು 

198.ಮಳವಳ್ಳಿ 

199.ಶ್ರೀರಂಗಪಟ್ಟಣ 

200.ಕೃಷ್ಣರಾಜ ಪೇಟೆ

201.ನಾಗಮಂಗಲ 

202.ಪಾಂಡವಪುರ

 *25.ಮೈಸೂರು(7)* 

203.ಮೈಸೂರು

204.ಹುಣಸೂರು 

205.ಕೃಷ್ಣರಾಜನಗರ

206.ನಂಜನಗೂಡು

207.ಹೆಗ್ಗಡದೇವನಕೋಟೆ

208.ಪಿರಿಯಾಪಟ್ಟಣ 

209.ಟಿ.ನರಸೀಪುರ

 *26.ರಾಯಚೂರು(7)* 

210.ರಾಯಚೂರು

211.ಮಾನ್ವಿ 

212.ಸಿಂಧನೂರು 

213ದೇವದುರ್ಗ 

214ಲಿ೦ಗಸೂಗೂರು 

215.ಮಸ್ಕಿ

216.ಶಿರವಾರ

 *27.ಶಿವಮೊಗ್ಗ(7)* 

217.ಶಿವಮೊಗ್ಗ

218.ಸಾಗರ

219.ಹೊಸನಗರ 

220.ಶಿಕಾರಿಪುರ

221.ಸೊರಬ

222.ತೀರ್ಥಹಳ್ಳಿ

223.ಭದ್ರಾವತಿ

 *28.ತುಮಕೂರು(10)* 

224ತುಮಕೂರು

225.ಚಿಕ್ಕನಾಯಕನಹಳ್ಳಿ 

226.ಕುಣಿಗಲ್

227.ಮಧುಗಿರಿ

228.ಶಿರಾ 

229.ತಿಪಟೂರು 

230.ಗುಬ್ಬಿ

231.ಕೊರಟಗೆರೆ 

232.ಪಾವಗಡ 

233.ತುರುವೆಕೆರೆ

234.ಹುಲಿಯೂರು ದುರ್ಗ

235.ಚೇಳೂರು

236.ಹುಲಿಯಾರ

237.ಬುಕ್ಕಪಟ್ಟಣ

238.ಹೆಬ್ಬೂರು

239.ಕೋಡಿಗೆನಹಳ್ಳಿ

240.ಪಟ್ಟನಾಯಕನಹಳ್ಳಿ

241.ಶೈಲಾಪುರ

 *29.ಉಡುಪಿ(5)* 

242.ಉಡುಪಿ

243.ಕಾರ್ಕಳ

244.ಕುಂದಾಪುರ

245.ಬ್ರಹ್ಮಾವರ

246.ಬೈಂದೂರು

 *30.ಉತ್ತರ ಕನ್ನಡ(11)* 

247.ಕಾರವಾರ

248.ಅಂಕೋಲಾ

249.ಕುಮಟಾ

250.ಹೊನ್ನಾವರ

251ಭಟ್ಕಳ

252.ಶಿರಸಿ

253.ಸಿದ್ಧಾಪುರ 

254.ಯಲ್ಲಾಪುರ

255.ಮುಂಡಗೋಡು 

256.ಹಳಿಯಾಳ 

257.ಜೋಯ್ಡಾ

ಶಾಲಾ ಉಪಯುಕ್ತ

SCHOOL - ಶಾಲಾ ಉಪಯುಕ್ತ
No Bag dayನಾವು ಮನುಜರುಗಣಿತ ಗಣಕ21 ದಿನಗಳ ಓದು
100 ದಿನಗಳ ಓದುFLN PROGRAMಕಲಿಕಾ ಹಬ್ಬಪ್ರೇರಣಾ ಕ್ಲಬ್
ಸಚೇತನ ಕಾರ್ಯಕ್ರಮವೀರಗಾಥಾ program20 ಅಂಶಗಳ ಕಾರ್ಯಕ್ರಮ ಜಯಂತಿಗಳು
ನಮೂನೆಗಳು ಗೋಡೆ ಬರಹಗಳುಶೈಕ್ಷಣಿಕ ಪ್ರವಾಸ  ಭಾಷಣಗಳು


ADMISSION ದಾಖಲಾತಿ SATS LOGINPOST SANCTION EDU DICE + LOGIN
10 ಅಂಶಗಳ ಕಾರ್ಯಕ್ರಮSDMC ಸಮಗ್ರPM - SHRIಅನುದಾನ ಬಳಕೆ
SAPSDPವಿದ್ಯಾಂಜಲಿ 2.0ಗ್ರಂಥಾಲಯ ಅನುದಾನ
TOFIEಪ್ರತಿಭಾ ಕಾರಂಜಿSSP ಶಾಲಾ ಲಾಗಿನ್FIND SCHOOL


ಶೈಕ್ಷಣಿಕ ಮಾರ್ಗದರ್ಶಿವಾರ್ಷಿಕ ಪಠ್ಯ ವಿಭಜನೆಅಂದಾಜು ಪತ್ರಿಕೆತರಗತಿವಾರು ವೇಳಾಪಟ್ಟಿ
ರಸಪ್ರಶ್ನೆ ಕಾರ್ಯಕ್ರಮ govt ಸಸ್ಯ ಶ್ಯಾಮಲಾವಿದ್ಯಾ ವಾಹಿನಿ
ಶಾಲಾ ಕ್ರೋಢಿಕೃತ ವೇಳಾಪಟ್ಟಿ
ಸರಕಾರಿ ರಜೆಗಳುಶಾಲಾ ವಿದ್ಯಾರ್ಥಿ ಸಂಘಗಳುಮುಖ್ಯ ಗುರುಗಳ ಕರ್ತವ್ಯಗಳುText Books 
ಉಚಿತ ವಿದ್ಯುತ್ಗ್ರೇಡ್ - GRADEಪ್ರಗತಿ ಪತ್ರಗಳುವೇಳಾಪಟ್ಟಿ

Gjhn



MDM - ಮದ್ಯಾಹ್ನ ಬಿಸಿಯೂಟ ಯೋಜನೆ