29.12.17

english - 1 - match the following

A      e

B      c

C    a

D    b

E    d

F

G

H

I

J

K

L

M

N

O

P

Q

R

S

T

U

V

W

X

Y

Z



Hs - High school teacher ನೇಮಕಾತಿ ತಯಾರಿ

 


👉010ಜೀವಸತ್ವಗಳು - ರಸಪ್ರಶ್ನೆಗಳು 


👉 006ಸಂಯುಕ್ತಗಳು - ರಸಪ್ರಶ್ನೆಗಳು


👉003Quiz - ಕನ್ನಡ ವ್ಯಾಕರಣ - ಮೂಲಾಕ್ಷರಗಳು


👉002SOCIAL SCIENCE - ರಾಜ್ಯಶಾಸ್ತ್ರ 2 NEW


👉001Social science - ಭೂಗೋಳಶಾಸ್ತ್ರ ೧NEW




25.12.17

ವಿವಿಧ ದೇಶಗಳಿಗೆ ಸ್ವಾತಂತ್ರ್ಯ ದೊರಕಿದ ಸಮಯ

-:ವಿವಿಧ ದೇಶಗಳಿಗೆ ಸ್ವಾತಂತ್ರ್ಯ ದೊರಕಿದ ಸಮಯ
1) ಅಫಘಾನಿಸ್ತಾನ:-
ಸ್ವಾತಂತ್ರ್ಯ ದಿನ:- ಆಗಸ್ಟ್ 19
ಸ್ವಾತಂತ್ರ್ಯ ದೊರಕಿದ  ವರ್ಷ :- 1919
ಯಾವ ದೇಶದಿಂದ ಸ್ವಾತಂತ್ರ್ಯ :- ಬ್ರಿಟನ್

2) ಅಲ್ಗೆರಿಯಾ
ಸ್ವಾತಂತ್ರ್ಯ ದಿನ :-  ಜುಲೈ 05
ಸ್ವಾತಂತ್ರ್ಯ ದೊರಕಿದ ವರ್ಷ :-1962
ಯಾವ ದೇಶದಿಂದ ಸ್ವಾತಂತ್ರ್ಯ :- ಫ್ರಾನ್ಸ್

3) ಅಂಗೊಲಾ
ಸ್ವಾತಂತ್ರ್ಯ ದಿನ :- ನವೆಂಬರ್ 11
ಸ್ವಾತಂತ್ರ್ಯ ದೊರಕಿದ ವರ್ಷ :- 1975
ಯಾವ ದೇಶದಿಂದ ಸ್ವಾತಂತ್ರ್ಯ :- ಪೋರ್ಚುಗಲ್

4) ಅರ್ಜೆಂಟಿನಾ
ಸ್ವಾತಂತ್ರ್ಯ ದಿನ :- ಜುಲೈ 9
ಸ್ವಾತಂತ್ರ್ಯ ದೊರಕಿದ ವರ್ಷ :- 1816
ಯಾವ ದೇಶದಿಂದ ಸ್ವಾತಂತ್ರ್ಯ :- ಸ್ವ್ಯಾನಿಷ್ ಎಂಪೈರ್ ನಿಂದ ಮುಕ್ತಿ

5) ಆಸ್ಟ್ರೀಯಾ
ಸ್ವಾತಂತ್ರ್ಯ ದಿನ :- ಅಕ್ಟೋಬರ್ 26
ಸ್ವಾತಂತ್ರ್ಯ ದೊರಕಿದ ವರ್ಷ :- 1955
ಯಾವ ದೇಶದಿಂದ ಸ್ವಾತಂತ್ರ್ಯ :- ಸಾರ್ವಭೌಮತ್ವ ಪುನಃ ಸ್ಥಾಪನೆ

6) ಬಹಾಮಸ್
ಸ್ವಾತಂತ್ರ್ಯ ದಿನ :- ಜುಲೈ 10
ಸ್ವಾತಂತ್ರ್ಯ ದೊರಕಿದ ವರ್ಷ :- 1973
ಯಾವ ದೇಶದಿಂದ ಸ್ವಾತಂತ್ರ್ಯ :- ಬ್ರಿಟನ್

7) ಬಹ್ರೈನ್
ಸ್ವಾತಂತ್ರ್ಯ ದಿನ :-ಡಿಸೆಂಬರ್ 16
ಸ್ವಾತಂತ್ರ್ಯ ದೊರಕಿದ ವರ್ಷ :- 1971
ಯಾವ ದೇಶದಿಂದ ಸ್ವಾತಂತ್ರ್ಯ :- ಬ್ರಿಟನ್

8) ಬಾಂಗ್ಲಾದೇಶ
ಸ್ವಾತಂತ್ರ್ಯ ದಿನ :- ಮಾರ್ಚ್ 26
ಸ್ವಾತಂತ್ರ್ಯ ದೊರಕಿದ ವರ್ಷ :- 1971
ಯಾವ ದೇಶದಿಂದ ಸ್ವಾತಂತ್ರ್ಯ :- ಪಾಕಿಸ್ತಾನ

9) ಬೆಲಾರಸ್
ಸ್ವಾತಂತ್ರ್ಯ ದಿನ :- ಜುಲೈ 3
ಸ್ವಾತಂತ್ರ್ಯ ದೊರಕಿದ ವರ್ಷ :- 1944
ಯಾವ ದೇಶದಿಂದ ಸ್ವಾತಂತ್ರ್ಯ :- ಜರ್ಮನಿ

10) ಬೆಲ್ಜಿಯಂ
ಸ್ವಾತಂತ್ರ್ಯ ದಿನ :- ಜುಲೈ 21
ಸ್ವಾತಂತ್ರ್ಯ ದೊರಕಿದ ವರ್ಷ :- 1831
ಯಾವ ದೇಶದಿಂದ ಸ್ವಾತಂತ್ರ್ಯ :- ನೆದರ್‌ಲ್ಯಾಂಡ್

11) ಬೊಲಿವಿಯಾ
ಸ್ವಾತಂತ್ರ್ಯ ದಿನ :- ಆಗಸ್ಟ್ 6
ಸ್ವಾತಂತ್ರ್ಯ ದೊರಕಿದ ವರ್ಷ :- 1825
ಯಾವ ದೇಶದಿಂದ ಸ್ವಾತಂತ್ರ್ಯ :- ಸ್ಪೈನ್

12) ಬ್ರೆಜಿಲ್
ಸ್ವಾತಂತ್ರ್ಯ ದಿನ :- ಸೆಪ್ಟೆಂಬರ್ 7
ಸ್ವಾತಂತ್ರ್ಯ ದೊರಕಿದ ವರ್ಷ :- 1822
ಯಾವ ದೇಶದಿಂದ ಸ್ವಾತಂತ್ರ್ಯ :- ಯುನೈಟೆಡ್ ಕಿಂಗ್ ಡಮ್ ಆಫ್ ಪೋರ್ಚುಗಲ್

13)ಬ್ರೂನಿ
ಸ್ವಾತಂತ್ರ್ಯ ದಿನ :- ಜನವರಿ 1
ಸ್ವಾತಂತ್ರ್ಯ ದೊರಕಿದ ವರ್ಷ :- 1984
ಯಾವ ದೇಶದಿಂದ ಸ್ವಾತಂತ್ರ್ಯ :- ಬ್ರಿಟನ್

14) ಬಲ್ಗೇರಿಯಾ
ಸ್ವಾತಂತ್ರ್ಯ ದಿನ :- ಸೆಪ್ಟೆಂಬರ್ 22
ಸ್ವಾತಂತ್ರ್ಯ ದೊರಕಿದ ವರ್ಷ :- 1908
ಯಾವ ದೇಶದಿಂದ ಸ್ವಾತಂತ್ರ್ಯ :- ಒಟ್ಟಮನ್ ಎಂಪೈರ್

15)ಬರ್ಮಾ
ಸ್ವಾತಂತ್ರ್ಯ ದಿನ :- ಜನವರಿ 4
ಸ್ವಾತಂತ್ರ್ಯ ದೊರಕಿದ ವರ್ಷ :- 1948
ಯಾವ ದೇಶದಿಂದ ಸ್ವಾತಂತ್ರ್ಯ :- ಬ್ರಿಟನ್

16)ಕಾಂಬೋಡಿಯಾ
ಸ್ವಾತಂತ್ರ್ಯ ದಿನ :- ಸೆಪ್ಟೆಂಬರ್ 22
ಸ್ವಾತಂತ್ರ್ಯ ದೊರಕಿದ ವರ್ಷ :- 1953
ಯಾವ ದೇಶದಿಂದ ಸ್ವಾತಂತ್ರ್ಯ :- ಬ್ರಿಟನ್

17)ಕೆನಡಾ
ಸ್ವಾತಂತ್ರ್ಯ ದಿನ :- ಜುಲೈ 1
ಸ್ವಾತಂತ್ರ್ಯ ದೊರಕಿದ ವರ್ಷ :- 1867
ಯಾವ ದೇಶದಿಂದ ಸ್ವಾತಂತ್ರ್ಯ :- ಬ್ರಿಟನ್

18)ಸೆಂಟ್ರಲ್ ಆಫ್ರೀಕಾ
ಸ್ವಾತಂತ್ರ್ಯ ದಿನ :- ಆಗಸ್ಟ್ 13
ಸ್ವಾತಂತ್ರ್ಯ ದೊರಕಿದ ವರ್ಷ :- 1960
ಯಾವ ದೇಶದಿಂದ ಸ್ವಾತಂತ್ರ್ಯ :- ಫ್ರಾನ್ಸ್

19)ಕೋಸ್ಟರಿಕಾ
ಸ್ವಾತಂತ್ರ್ಯ ದಿನ :- ಸೆಪ್ಟೆಂಬರ್ 15
ಸ್ವಾತಂತ್ರ್ಯ ದೊರಕಿದ ವರ್ಷ :- 1821
ಯಾವ ದೇಶದಿಂದ ಸ್ವಾತಂತ್ರ್ಯ :- ಸ್ಪೈನ್

20)ಕ್ಯೂಬಾ
ಸ್ವಾತಂತ್ರ್ಯ ದಿನ :- ಮೇ 20
ಸ್ವಾತಂತ್ರ್ಯ ದೊರಕಿದ ವರ್ಷ :- 1902
ಯಾವ ದೇಶದಿಂದ ಸ್ವಾತಂತ್ರ್ಯ :- ಸ್ಪೈನ್

21)ಸಿಪ್ರಸ್
ಸ್ವಾತಂತ್ರ್ಯ ದಿನ :- ಅಕ್ಟೋಬರ್ 1
ಸ್ವಾತಂತ್ರ್ಯ ದೊರಕಿದ ವರ್ಷ :- 1960
ಯಾವ ದೇಶದಿಂದ ಸ್ವಾತಂತ್ರ್ಯ :- ಬ್ರಿಟನ್

22)ಜೆಕ್ ಗಣರಾಜ್ಯ
ಸ್ವಾತಂತ್ರ್ಯ ದಿನ :- ಅಕ್ಟೋಬರ್ 28
ಸ್ವಾತಂತ್ರ್ಯ ದೊರಕಿದ ವರ್ಷ :- 1918
ಯಾವ ದೇಶದಿಂದ ಸ್ವಾತಂತ್ರ್ಯ :- ಜೆಕೋಸ್ಲೋವೇಕಿಯಾ

23)ಈಕ್ವೆಡಾರ್
ಸ್ವಾತಂತ್ರ್ಯ ದಿನ :- ಆಗಸ್ಟ್ 10
ಸ್ವಾತಂತ್ರ್ಯ ದೊರಕಿದ ವರ್ಷ :- 1809
ಯಾವ ದೇಶದಿಂದ ಸ್ವಾತಂತ್ರ್ಯ :- ಸ್ಪೈನ್

24)ಪಿನ್ ಲೆಂಡ್
ಸ್ವಾತಂತ್ರ್ಯ ದಿನ :- ಡಿಸೆಂಬರ್  6
ಸ್ವಾತಂತ್ರ್ಯ ದೊರಕಿದ ವರ್ಷ :- 1817
ಯಾವ ದೇಶದಿಂದ ಸ್ವಾತಂತ್ರ್ಯ :- ರಷ್ಯಾ

25)ಜಾರ್ಜಿಯಾ
ಸ್ವಾತಂತ್ರ್ಯ ದಿನ :- ಏಪ್ರಿಲ್ 9
ಸ್ವಾತಂತ್ರ್ಯ ದೊರಕಿದ ವರ್ಷ :- 1991
ಯಾವ ದೇಶದಿಂದ ಸ್ವಾತಂತ್ರ್ಯ :- ಸೋವಿಯತ್ ಒಕ್ಕೂಟ

26)ಘಾನಾ
ಸ್ವಾತಂತ್ರ್ಯ ದಿನ :- ಮಾರ್ಚ್  6
ಸ್ವಾತಂತ್ರ್ಯ ದೊರಕಿದ ವರ್ಷ :- 1957
ಯಾವ ದೇಶದಿಂದ ಸ್ವಾತಂತ್ರ್ಯ :- ಬ್ರಿಟನ್

27)ಗ್ರೀಸ್
ಸ್ವಾತಂತ್ರ್ಯ ದಿನ :- ಮಾರ್ಚ್ 25
ಸ್ವಾತಂತ್ರ್ಯ ದೊರಕಿದ ವರ್ಷ :- 1821
ಯಾವ ದೇಶದಿಂದ ಸ್ವಾತಂತ್ರ್ಯ :- ಒಟ್ಟಮನ್ ಎಂಪೈರ್

28)ಗಯಾನ
ಸ್ವಾತಂತ್ರ್ಯ ದಿನ :- ಮೇ 26
ಸ್ವಾತಂತ್ರ್ಯ ದೊರಕಿದ ವರ್ಷ :- 1966
ಯಾವ ದೇಶದಿಂದ ಸ್ವಾತಂತ್ರ್ಯ :- ಬ್ರಿಟನ್

29)ಹೈಟಿ
ಸ್ವಾತಂತ್ರ್ಯ ದಿನ :- ಜನವರಿ 1
ಸ್ವಾತಂತ್ರ್ಯ ದೊರಕಿದ ವರ್ಷ :- 1804
ಯಾವ ದೇಶದಿಂದ ಸ್ವಾತಂತ್ರ್ಯ :- ಫ್ರಾನ್ಸ್

30)ಐಸ್ ಲೆಂಡ್
ಸ್ವಾತಂತ್ರ್ಯ ದಿನ :- ಜೂನ್ 17
ಸ್ವಾತಂತ್ರ್ಯ ದೊರಕಿದ ವರ್ಷ :- 1944
ಯಾವ ದೇಶದಿಂದ ಸ್ವಾತಂತ್ರ್ಯ :- ಪ್ರಜಾಪ್ರಭುತ್ವ ಆರಂಭ

31)ಭಾರತ
ಸ್ವಾತಂತ್ರ್ಯ ದಿನ :- ಆಗಸ್ಟ್ 15
ಸ್ವಾತಂತ್ರ್ಯ ದೊರಕಿದ ವರ್ಷ :- 1947
ಯಾವ ದೇಶದಿಂದ ಸ್ವಾತಂತ್ರ್ಯ :- ಬ್ರಿಟನ್

32)ಇಂಡೊನೇಷ್ಯಾ
ಸ್ವಾತಂತ್ರ್ಯ ದಿನ :- ಆಗಸ್ಟ್ 17
ಸ್ವಾತಂತ್ರ್ಯ ದೊರಕಿದ ವರ್ಷ :- 1945
ಯಾವ ದೇಶದಿಂದ ಸ್ವಾತಂತ್ರ್ಯ :- ನೆದರ್‌ಲ್ಯಾಂಡ್

33)ಇರಾಕ್
ಸ್ವಾತಂತ್ರ್ಯ ದಿನ :- ಅಕ್ಟೋಬರ್ 3
ಸ್ವಾತಂತ್ರ್ಯ ದೊರಕಿದ ವರ್ಷ :- 1932
ಯಾವ ದೇಶದಿಂದ ಸ್ವಾತಂತ್ರ್ಯ :- ಬ್ರಿಟನ್

34)ಇಸ್ರೇಲ್
ಸ್ವಾತಂತ್ರ್ಯ ದಿನ :- ಏಪ್ರಿಲ್ 15 ಮತ್ತು ಮೇ 15 ನಡುವೆ
ಸ್ವಾತಂತ್ರ್ಯ ದೊರಕಿದ ವರ್ಷ :- 1948
ಯಾವ ದೇಶದಿಂದ ಸ್ವಾತಂತ್ರ್ಯ :- ಬ್ರಿಟನ್

35)ಜಮೈಕಾ
ಸ್ವಾತಂತ್ರ್ಯ ದಿನ :- ಆಗಸ್ಟ್ 6
ಸ್ವಾತಂತ್ರ್ಯ ದೊರಕಿದ ವರ್ಷ :- 1962
ಯಾವ ದೇಶದಿಂದ ಸ್ವಾತಂತ್ರ್ಯ :- ಬ್ರಿಟನ್

36)ಜೋರ್ಡಾನ್
ಸ್ವಾತಂತ್ರ್ಯ ದಿನ :- ಮೇ 25
ಸ್ವಾತಂತ್ರ್ಯ ದೊರಕಿದ  ವರ್ಷ

:- 1946
ಯಾವ ದೇಶದಿಂದ ಸ್ವಾತಂತ್ರ್ಯ :- ಬ್ರಿಟನ್

37)ಕಜಕಿಸ್ತಾನ
ಸ್ವಾತಂತ್ರ್ಯ ದಿನ :- ಡಿಸೆಂಬರ್  16
ಸ್ವಾತಂತ್ರ್ಯ ದೊರಕಿದ ವರ್ಷ :- 1991
ಯಾವ ದೇಶದಿಂದ ಸ್ವಾತಂತ್ರ್ಯ :- ಸೋವಿಯತ್ ಒಕ್ಕೂಟ

38)ಕೀನ್ಯಾ
ಸ್ವಾತಂತ್ರ್ಯ ದಿನ :- ಡಿಸೆಂಬರ್ 12
ಸ್ವಾತಂತ್ರ್ಯ ದೊರಕಿದ ವರ್ಷ :- 1963
ಯಾವ ದೇಶದಿಂದ ಸ್ವಾತಂತ್ರ್ಯ :- ಬ್ರಿಟನ್

39)ದಕ್ಷಿಣ ಕೋರಿಯಾ
ಸ್ವಾತಂತ್ರ್ಯ ದಿನ :- ಆಗಸ್ಟ್ 15
ಸ್ವಾತಂತ್ರ್ಯ ದೊರಕಿದ ವರ್ಷ :- 1945
ಯಾವ ದೇಶದಿಂದ ಸ್ವಾತಂತ್ರ್ಯ :- ಜಪಟನ್

40)ಕುವೈತ್
ಸ್ವಾತಂತ್ರ್ಯ ದಿನ :- ಫೇಬ್ರವರಿ 25
ಸ್ವಾತಂತ್ರ್ಯ ದೊರಕಿದ ವರ್ಷ :- 1961
ಯಾವ ದೇಶದಿಂದ ಸ್ವಾತಂತ್ರ್ಯ :- ಬ್ರಿಟನ್

41)ಕಿರ್ಗಿಸ್ತಾನ
ಸ್ವಾತಂತ್ರ್ಯ ದಿನ :- ಆಗಸ್ಟ್ 31
ಸ್ವಾತಂತ್ರ್ಯ ದೊರಕಿದ ವರ್ಷ :- 1991
ಯಾವ ದೇಶದಿಂದ ಸ್ವಾತಂತ್ರ್ಯ :- ಯು ಎಸ್ ಎಸ್ ಆರ್

42)ಲೆಬನಾನ್
ಸ್ವಾತಂತ್ರ್ಯ ದಿನ :- ನವೆಂಬರ್ 22
ಸ್ವಾತಂತ್ರ್ಯ ದೊರಕಿದ ವರ್ಷ :- 1943
ಯಾವ ದೇಶದಿಂದ ಸ್ವಾತಂತ್ರ್ಯ :- ಫ್ರಾನ್ಸ್

43)ಲಿಬಿಯಾ
ಸ್ವಾತಂತ್ರ್ಯ ದಿನ :- ಡಿಸೆಂಬರ್ 24
ಸ್ವಾತಂತ್ರ್ಯ ದೊರಕಿದ ವರ್ಷ :- 1951
ಯಾವ ದೇಶದಿಂದ ಸ್ವಾತಂತ್ರ್ಯ :- ಇಟಲಿ

44)ಮಗಡಗಾಸ್ಕರ್
ಸ್ವಾತಂತ್ರ್ಯ ದಿನ :- ಜೂನ್ 26
ಸ್ವಾತಂತ್ರ್ಯ ದೊರಕಿದ ವರ್ಷ :- 1960
ಯಾವ ದೇಶದಿಂದ ಸ್ವಾತಂತ್ರ್ಯ :- ಫ್ರಾನ್ಸ್

45)ಮಲೇಷ್ಯಾ
ಸ್ವಾತಂತ್ರ್ಯ ದಿನ :- ಆಗಸ್ಟ್ 31
ಸ್ವಾತಂತ್ರ್ಯ ದೊರಕಿದ ವರ್ಷ :- 1957
ಯಾವ ದೇಶದಿಂದ ಸ್ವಾತಂತ್ರ್ಯ :- ಬ್ರಿಟನ್

46)ಮಾಲ್ಡೀವ್ಸ್
ಸ್ವಾತಂತ್ರ್ಯ ದಿನ :- ಜುಲೈ 26
ಸ್ವಾತಂತ್ರ್ಯ ದೊರಕಿದ ವರ್ಷ :- 1965
ಯಾವ ದೇಶದಿಂದ ಸ್ವಾತಂತ್ರ್ಯ :- ಬ್ರಿಟನ್

47)ಮಾಲಿ
ಸ್ವಾತಂತ್ರ್ಯ ದಿನ :- ಸೆಪ್ಟೆಂಬರ್ 22
ಸ್ವಾತಂತ್ರ್ಯ ದೊರಕಿದ ವರ್ಷ :- 1960
ಯಾವ ದೇಶದಿಂದ ಸ್ವಾತಂತ್ರ್ಯ :- ಫ್ರಾನ್ಸ್

48)ಮಾರಿಷಸ್
ಸ್ವಾತಂತ್ರ್ಯ ದಿನ :- ಮಾರ್ಚ್ 12
ಸ್ವಾತಂತ್ರ್ಯ ದೊರಕಿದ ವರ್ಷ :- 1968
ಯಾವ ದೇಶದಿಂದ ಸ್ವಾತಂತ್ರ್ಯ :- ಬ್ರಿಟನ್

49)ಮೆಕ್ಸಿಕೊ
ಸ್ವಾತಂತ್ರ್ಯ ದಿನ :- ಸೆಪ್ಟೆಂಬರ್ 15-16
ಸ್ವಾತಂತ್ರ್ಯ ದೊರಕಿದ ವರ್ಷ :- 1810
ಯಾವ ದೇಶದಿಂದ ಸ್ವಾತಂತ್ರ್ಯ :- ಸ್ಪೈನ್

50)ನೈಜೀರಿಯಾ
ಸ್ವಾತಂತ್ರ್ಯ ದಿನ :- ಅಕ್ಟೋಬರ್ 1
ಸ್ವಾತಂತ್ರ್ಯ ದೊರಕಿದ ವರ್ಷ :- 1960
ಯಾವ ದೇಶದಿಂದ ಸ್ವಾತಂತ್ರ್ಯ :- ಬ್ರಿಟನ್

51)ಪಾಕಿಸ್ತಾನ
ಸ್ವಾತಂತ್ರ್ಯ ದಿನ :- ಆಗಸ್ಟ್ 14
ಸ್ವಾತಂತ್ರ್ಯ ದೊರಕಿದ ವರ್ಷ :- 1947
ಯಾವ ದೇಶದಿಂದ ಸ್ವಾತಂತ್ರ್ಯ :- ಬ್ರಿಟನ್

52)ಕತಾರ್
ಸ್ವಾತಂತ್ರ್ಯ ದಿನ :- ಡಿಸೆಂಬರ್ 18
ಸ್ವಾತಂತ್ರ್ಯ ದೊರಕಿದ ವರ್ಷ :- 1971
ಯಾವ ದೇಶದಿಂದ ಸ್ವಾತಂತ್ರ್ಯ :- ಬ್ರಿಟನ್

53)ಸಿಂಗಾಪೂರ
ಸ್ವಾತಂತ್ರ್ಯ ದಿನ :- ಆಗಸ್ಟ್ 9
ಸ್ವಾತಂತ್ರ್ಯ ದೊರಕಿದ ವರ್ಷ :- 1965
ಯಾವ ದೇಶದಿಂದ ಸ್ವಾತಂತ್ರ್ಯ :- ಮಲೇಷ್ಯಾ ಫೆಡರೇಷನ್

54)ದಕ್ಷಿಣ ಆಫ್ರಿಕಾ
ಸ್ವಾತಂತ್ರ್ಯ ದಿನ :- ಡಿಸೆಂಬರ್ 11
ಸ್ವಾತಂತ್ರ್ಯ ದೊರಕಿದ ವರ್ಷ :- 1931
ಯಾವ ದೇಶದಿಂದ ಸ್ವಾತಂತ್ರ್ಯ :- ಬ್ರಿಟನ್

55)ಶ್ರೀಲಂಕಾ
ಸ್ವಾತಂತ್ರ್ಯ ದಿನ :- ಫೆಬ್ರವರಿ 4
ಸ್ವಾತಂತ್ರ್ಯ ದೊರಕಿದ ವರ್ಷ :- 1948
ಯಾವ ದೇಶದಿಂದ ಸ್ವಾತಂತ್ರ್ಯ :- ಬ್ರಿಟನ್

56)ಸ್ವಿಜರ್ ಲೆಂಡ್
ಸ್ವಾತಂತ್ರ್ಯ ದಿನ :- ಸೆಪ್ಟೆಂಬರ್ 6
ಸ್ವಾತಂತ್ರ್ಯ ದೊರಕಿದ ವರ್ಷ :- 1968
ಯಾವ ದೇಶದಿಂದ ಸ್ವಾತಂತ್ರ್ಯ :- ಬ್ರಿಟನ್

57) ಟಿಬೆಟ್
ಸ್ವಾತಂತ್ರ್ಯ ದಿನ :- ಫೆಬ್ರವರಿ 13
ಸ್ವಾತಂತ್ರ್ಯ ದೊರಕಿದ ವರ್ಷ :- 1913
ಯಾವ ದೇಶದಿಂದ ಸ್ವಾತಂತ್ರ್ಯ :-ಮಾಂಚು

58)ಯುನೈಟೆಡ್ ಸ್ಟೇಟ್ಸ್
ಸ್ವಾತಂತ್ರ್ಯ ದಿನ :- ಜುಲೈ 4
ಸ್ವಾತಂತ್ರ್ಯ ದೊರಕಿದ ವರ್ಷ :- 1776
ಯಾವ ದೇಶದಿಂದ ಸ್ವಾತಂತ್ರ್ಯ :- ಬ್ರಿಟನ್.

ನೂತನ ಪಿಂಚಣಿ ಯೋಜನೆ

ನೂತನ ಪಿಂಚಣಿ ಯೋಜನೆ

(ಸಂಗ್ರಹಿತ ಲೇಖನ)

CONTENTSಯೋಜನೆಯ ಅನುಷ್ಠಾನನಿರ್ಗಮನ

ಕೇಂದ್ರ ಸರ್ಕಾರವು ದಿನಾಂಕ:01.01.2004  ಮತ್ತು ತದನಂತರ ಸೇವೆಗೆ ಸೇರಿದ ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ ನೂತನ ಪಿಂಚಣಿ ಯೋಜನೆಯನ್ನು

ಅನುಷ್ಠಾನಗೊಳಿಸಿದೆ. ಅಂತೆಯೇ ಕರ್ನಾಟಕ ರಾಜ್ಯ ಸರ್ಕಾರವು ದಿನಾಂಕ:01.04.2006 ರಂದು ಹಾಗೂ ತದನಂತರರಾಜ್ಯ ಸರ್ಕಾರಿ ಸೇವೆಗೆ ಸೇರಿದ ತನ್ನ

ಎಲ್ಲಾ ಸರ್ಕಾರಿ ನೌಕರರಿಗೆ ಎನ್.ಪಿ.ಎಸ್ ಅನ್ನು ಅನುಷ್ಠಾನಗೊಳಿಸಿದೆ. ಇದಕ್ಕಾಗಿ ಭಾರತ ಸರ್ಕಾರವು ಕೇಂದ್ರ ಮಟ್ಟದಲ್ಲಿ (PFRDA) Pension Fund Regulatory and Development Authority ಯನ್ನು ಸ್ಥಾಪಿಸಿದ್ದು, ಸದರಿಸಂಸ್ಥೆಯು NPS ಗೆ ಸಂಬಂಧಿಸಿದಂತೆ, ಯೋಜನೆಯ ರೂಪುರೇಷೆಗಳು, ಸುತ್ತೋಲೆಗಳು, ಆದೇಶಗಳು,

ಮೇಲ್ವಿಚಾರಣೆ ಇತ್ಯಾದಿ ಎಲ್ಲಾ ಕಾರ್ಯಗಳನ್ನು ನೋಡಿಕೊಳ್ಳುತ್ತದೆ. ಯೋಜನೆಯಲ್ಲಿ ಹಲವು ಪಾಲುದಾರರಿದ್ದು, ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತಿರುತ್ತಾರೆ

ಹಾಗೂ ಅದರಸಂಕ್ಷಿಪ್ತ ವಿವರ ಈ ಕೆಳಕಂಡಂತಿದೆ.

PFRDA - ಯೋಜನೆಯ ಸಂಪೂರ್ಣ ಮೇಲುಸ್ತುವಾರಿ.
CRA-Central Record Keeping Agency, ಕೇಂದ್ರೀಯ ದಾಖಲೆ ನಿರ್ವಹಣಾ ಸಂಸ್ಥೆ.PFRDA ಯು ದಿನಾಂಕ: 10.04.2007 ರಲ್ಲಿ NSDL- National Security and Depository Limited  ನ್ನು ಯೋಜನೆಯ CRA ಆಗಿ ನೇಮಿಸಿದ್ದು ನಂತರದಲ್ಲಿ ಯೋಜನೆಯ ಇತರೆ ಪಾಲುದಾರರಾದ Trustee bank, Pension Fund Manaqgers(PFM) Custodian ಮತ್ತು  Annuity Service Providers ನ್ನು ನಿಯೋಜಿಸಿದೆ. PFRDA ಯೊಂದಿಗಿನ ಸಹಯೋಗ/ಸಮಾಲೋಚನೆಯೊಂದಿಗೆ NSDL  ಸಂಸ್ಥೆಯು CRA ಯ ರೂಪು ರೇಷೆ, ಕಾರ್ಯವ್ಯಾಪ್ತಿ ಇತ್ಯಾದಿಗಳನ್ನು ಸಿದ್ಧಪಡಿಸಿದೆ.

Trustee bank – ಯೋಜನೆಯ ಆರಂಭದಿಂದ ದಿನಾಂಕ:30.06.2013 ರವರೆಗೆ Bank of India, Mumbai Trustee bank ಆಗಿ ನೇಮಿಸಿದ್ದು, ನಂತರದಲ್ಲಿ ದಿನಾಂಕ:01.07.2013 ರಿಂದ Axis bank, Mumbai  ನ್ನು Trustee bank ಆಗಿ ನೇಮಿಸಿದೆ. ರಾಜ್ಯದಬ್ಯಾಂಕ್ ಗಳಿಂದ ಸ್ವೀಕೃತವಾಗುವ NPS ವಂತಿಗೆಯನ್ನು PFM  ಗಳಿಗೆ ವರ್ಗಾಯಿಸುವುದು Trustee bank ನ ಪ್ರಮುಖ ಕರ್ತವ್ಯವಾಗಿರುತ್ತದೆ.
Pension Fund Manaqgers -  ಯೋಜನೆಯ ಆರಂಭದಿಂದ SBI,LIC  ಮತ್ತು UTI ಎಂಬ 3 PFM ಗಳು ಕಾರ್ಯನಿರ್ವಹಿಸುತ್ತಿದ್ದು ಇವುಗಳನ್ನು ಸಹ PFRDA ನೇಮಿಸಿದೆ.Custodian  -  Stock holding corporation India Limited  ಸಂಸ್ಥೆಯು  PFM ಗಳ Custodian ಆಗಿ ಕಾರ್ಯನಿರ್ವಹಿಸುತ್ತಿದ್ದು, ಇವರ ನೇಮಕವೂ ಸಹ  PFRDA ಯಿಂದಾಗಿದೆ.ASPs  -  Annuity Service providers  (ASPs)–  ಪ್ರಸ್ತುತ PFRDA 7 ASP ಗಳನ್ನು ನೇಮಿಸಿದ್ದು, ವಿವಿಧ ರೀತಿಯ ಪಿಂಚಣಿಗಳ ಕರಡನ್ನು ಮಾತ್ರ ಪ್ರಕಟಿಸಿದೆ. (ಮಾಹಿತಿಯು PFRDA Website www.pfrda.org.in ನಲ್ಲಿ ಲಭ್ಯವಿರುತ್ತದೆ.

ಕರ್ನಾಟಕ ರಾಜ್ಯ ಸರ್ಕಾರವು ದಿನಾಂಕ:31.03.2006 ರ ಆದೇಶ ಸಂಖ್ಯೆ: FD(Spl)  04 PET  2005. ಮೂಲಕ ಎನ್.ಪಿ.ಎಸ್ ಯೋಜನೆಯನ್ನು ದಿನಾಂಕ: 01.04.2006 ಮತ್ತು ತದನಂತರ ರಾಜ್ಯ ಸರ್ಕಾರಿ ಸೇವೆಗೆ ಸೇರಿದ ತನ್ನ ಎಲ್ಲಾ ನೌಕರರಿಗೆ ಅನುಷ್ಠಾನಗೊಳಿಸಿದ್ದು, PFRDA ನಿರ್ಮಿತ ಯೋಜನೆಯನ್ನು ಯಥಾವತ್ತಾಗಿ ಅಳವಡಿಸಿಕೊಂಡಿದೆ. ಅದರನ್ವಯ ದಿನಾಂಕ: 19.01.2010 ರಂದು NSDL ಹಾಗೂ  NPS Trust  ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು ದಿನಾಂಕ:29.03.2010 ರಂದು ಯೋಜನೆಯ ಅನುಷ್ಠಾನದ ವಿವಿಧ ಪ್ರಕ್ರಿಯೆಗಳಸಂಪೂರ್ಣ ವಿವರಗಳನ್ನೊಳಗೊಂಡ ಆದೇಶ ಸಂಖ್ಯೆ: FD (Spl)  28 Pen 2009 ನ್ನು  ಹೊರಡಿಸಿದೆ.


ಯೋಜನೆಯ ಅನುಷ್ಠಾನ

ಯೋಜನೆಯ ಅನುಷ್ಠಾನ ಹಾಗೂ ಕಾರ್ಯನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಖಜಾನೆ ನಿರ್ದೇಶನಾಲಯದ್ದಾಗಿದ್ದು ಹಣಕಾಸು ಇಲಾಖೆಯ

ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ. ಇದಕ್ಕಾಗಿ ನಿರ್ದೇಶನಾಲಯದಡಿಯಲ್ಲಿ ಎನ್.ಪಿ.ಎಸ್ ಘಟಕವನ್ನು ಸ್ಥಾಪಿಸಲಾಗಿದ್ದು,ಎನ್.ಪಿ.ಎಸ್ ಘಟಕವು

ರಾಜ್ಯದ್ಯಾಂತ ಯೋಜನೆಯ ಅನುಷ್ಠಾನ ಹಾಗೂ ಕಾರ್ಯನಿರ್ವಹಣೆಯ ಪ್ರಮುಖ ಪಾತ್ರವಹಿಸುತ್ತದೆ. ಈವೆರೆಗೆ ಯೋಜನೆಗೆ ಸಂಬಂಧಿಸಿದಂತೆ

ರಾಜ್ಯ ಸರ್ಕಾರದಿಂದ ಹಲವು ಸುತ್ತೋಲೆ ಹಾಗೂ ಆದೇಶಗಳನ್ನು ಹೊರಡಿಸಲಾಗಿದ್ದು, ಅವುಗಳೆಲ್ಲವು ರಾಜ್ಯಸರ್ಕಾರದ ಅಂತರ್ಜಾಲ

ತಾಣವಾದ www.karnataka.gov.in ದಲ್ಲಿ ಹಣಕಾಸು ಇಲಾಖೆಯಡಿಯಲ್ಲಿ ಸಾರ್ವಜನಿಕರಿಗೆ ಲಭ್ಯವಿರುತ್ತದೆ.

ರಾಜ್ಯದಲ್ಲಿ ಎನ್.ಪಿ.ಎಸ್ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಿರ್ದೇಶಕರು, ಖಜಾನೆ ಇಲಾಖೆ ರವರು Pಡಿiಟಿಛಿiಠಿಚಿಟ Principal Nodel  officer  ಆಗಿ CRA ನಲ್ಲಿ ನೋಂದಾಯಿಸಿಕೊಂಡಿರುತ್ತಾರೆ ಹಾಗೂ 214 ಖಜಾನಾಧಿಕಾರಿಗಳು Nodel  officer  ಗಳಾಗಿ ನೋಂದಾಯಿಸಿಕೊಂಡಿರುತ್ತಾರೆ. ಅಲ್ಲದೆ ರಾಜ್ಯದಲ್ಲಿ ಕಾರ್ಯನಿರ್ವಹಿಸುವ DDO ಗಳು ಸಹ ಸಂಬಂಧಿಸಿದ ಖಜಾನಾಧಿಕಾರಿಗಳ ಮುಖಾಂತರ CRA  ನಲ್ಲಿ ನೋಂದಣಿ ಮಾಡಿಕೊಂಡಿರುತ್ತಾರೆ.
ಈ ಯೋಜನೆಯಲ್ಲಿ, ನೌಕರರು ಸೇವೆಗೆ ಸೇರಿದಾಗಿನಿಂದ ನಿರ್ಗಮಿಸುವ ವರೆಗೆ ಪ್ರಮುಖವಾಗಿ ನಾಲ್ಕು ಹಂತಗಳಿದ್ದು, ಅವುಗಳ ಸಂಕ್ಷಿಪ್ತ ವಿವರ ಈ ಕೆಳಕಂಡಂತಿದೆ.

1. ನೌಕರರ ನೊಂದಣಿ.

2.  NPS Regular ವಂತಿಗೆ ಕಟಾವಣೆ.

3.  NPS  ಹಿಂಬಾಕಿ ವಂತಿಗೆ ಕಟಾವಣೆ.

4. ನಿರ್ಗಮನ:   1. ವಯೋನಿವೃತ್ತಿಯಾದಾಗ , 2. ಸೇವೆಯಲ್ಲಿರುವಾಗಲೇ ನಿಧನ ಹೊಂದಿದಲ್ಲಿ , 3.  ರಾಜೀನಾಮೆ/ಸೇವೆಯಿಂದ ವಜಾ ಇತ್ಯಾದಿ ಸಂದರ್ಭಗಳಲ್ಲಿ.

ನೋಂದಣಿ:  ಹೊಸದಾಗಿ ಸೇವೆಗೆ ಸೇರಿದ ಕೂಡಲೇ ನೌಕರರ S1 ಅರ್ಜಿಯನ್ನು HRMS ನಲ್ಲಿ Generate  ಮಾಡಿ, ಖಜಾನಾಧಿಕಾರಿಗಳ ಮುಖಾಂತರ CRA  ಗೆ ಸಲ್ಲಿಸಿ ನೋಂದಣಿ ಮಾಡಿಸುವುದು DDO ಗಳ ಜವಾಬ್ದಾರಿಯಾಗಿರುತ್ತದೆ. ಸದರಿ ಪ್ರಕ್ರಿಯೆಯಲ್ಲಿ ಸಮಸ್ಯೆ/ಸಂದೇಹಗಳೇನಾದರೂ ಇದ್ದಲ್ಲಿ ಸಂಬಂಧಪಟ್ಟ ಖಜಾನಾಧಿಕಾರಿಗಳನ್ನಾಗಲೀ ಅಥವಾ NPS ಘಟಕವನ್ನಾಗಲೀ ಸಂಪರ್ಕಿಸಬಹುದಾಗಿರುತ್ತದೆ.


NPS Regular ವಂತಿಗೆ ಕಟಾವಣೆ: ನೊಂದಣಿಯ ನಂತರ ನೌಕರರಿಗೆ ನೀಡಲಾದ PRAN(Permanent Retirement Account Number   ನ್ನು HRMS ನಲ್ಲಿ ಎನ್.ಪಿ.ಎಸ್ ಘಟಕದ ಮೂಲಕ ಅಳವಡಿಸಿದ ನಂತರ, ನೌಕರರ ಪ್ರತಿ ತಿಂಗಳ ವೇತನದಿಂದ, ಮೂಲ ವೇತನ ಹಾಗೂ ತುಟ್ಟಿಭತ್ಯೆಯ ಶೇ.10 ರಷ್ಟು ಮೊತ್ತವನ್ನು NPS Regular ವಂತಿಗೆಯಾಗಿ ಕಟಾಯಿಸಲಾಗುತ್ತದೆ. ಕಟಾವಣೆಯಾದ ನೌಕರರ ಎನ್.ಪಿ.ಎಸ್ ವಂತಿಗೆಯನ್ನು ಸರ್ಕಾರದ ಸರಿಸಮಾನ ಕೊಡುಗೆಯೊಂದಿಗೆ Trustee bank  ಗೆ ನಂತರ PFM ಗಳಿಗೆ ನಿಗದಿತ ಪ್ರಕ್ರಿಯೆಯ ಮೂಲಕ ಖಜಾನೆಗಳ ಮುಖಾಂತರ ವರ್ಗಾಯಿಸಲಾಗುತ್ತದೆ.

NPS ಹಿಂಬಾಕಿ ವಂತಿಗೆ: ಯೋಜನೆಯ ದಿನಾಂಕ:01.04.2006 ರಂದು ಹಾಗೂ ತದನಂತರ ಸೇವೆಗೆ ಸೇರಿದ ರಾಜ್ಯ ಸರ್ಕಾರಿ ನೌಕರರಿಗೆ ಅನುಷ್ಠಾನಗೊಂಡಿದ್ದರೂ ಸಹ, ಯೋಜನೆಯ ಕಾರ್ಯಾರಂಭ ಸುಮಾರು 4 ವರ್ಷಗಳ ನಂತರ ಅಂದರೆ ಏಪ್ರಿಲ್ 2010 ರಿಂದ ಆಗಿರುತ್ತದೆ. ಅಲ್ಲದೆ ಕೆಲವು ನೌಕರರಿಗೆ ಕಾರಣಾಂತರಗಳಿಂದ ಸೇವೆಗೆ ಸೇರಿದ ಮಾಹೆಯಿಂದ NPS Regular  ವಂತಿಗೆ ಆರಂಭವಾಗದಿರುವ ಸಂಭವವಿರುತ್ತದೆ. ಆದುದರಿಂದ ಇಂತಹ ನೌಕರರಿಗೆ ಹಿಂಬಾಕಿ ವಂತಿಗೆ ಪಾವತಿಗಾಗಿ ಅವಕಾಶ ಕಲ್ಪಿಸಿದೆ. ಅಂತೆಯೇ ಸರಿಸಮಾನವಾದ ಸರ್ಕಾರಿ ಹಿಂಬಾಕಿಯನ್ನು ಶೇ.8 ರ ಚಕ್ರ ಬಡ್ಡಿಯೊಂದಿಗೆ ಒಂದೇ ಕಂತಿನಲ್ಲಿ ಎನ್.ಪಿ.ಎಸ್ ಘಟಕದ ಮೂಲಕ ಪಾವತಿಸುವ ಕ್ರಮ ಕೈಗೊಳ್ಳಲಾಗಿದೆ. ಅಗತ್ಯವಿದ್ದಲ್ಲಿ ಸದರಿ ಪ್ರಕ್ರಿಯೆಗಳ ಬಗ್ಗೆ ಸಂಬಂಧಿಸಿದ ಖಜಾನಾಧಿಕಾರಿಗಳಿಂದಾಗಲೀ ಅಥವಾ ಎನ್.ಪಿ.ಎಸ್ ಘಟಕದಿಂದಾಗಲೀ ಮಾಹಿತಿ ಪಡೆಯ ಬಹುದಾಗಿದೆ.

ನಿರ್ಗಮನ



(1) ವಯೋನಿವೃತ್ತಿ: ನೌಕರರು ವಯೋನಿವೃತ್ತಿ ಹೊಂದಿದ ಸಂದರ್ಭದಲ್ಲಿ ಎನ್.ಪಿ.ಎಸ್ ಮೊತ್ತದ ಶೇ.60 ರಷ್ಟನ್ನು ನೌಕರರಿಗೆ ಹಿಂದಿರುಗಿಸಲಾಗುತ್ತದೆ ಹಾಗೂ ಶೇ.40 ರಷ್ಟನ್ನು ಪಿಂಚಣಿ ನೀಡಲು ಕಾಯ್ದಿರಿಸಲಾಗುತ್ತದೆ. ಒಂದು ವೇಳೆ ಎನ್.ಪಿ.ಎಸ್ ಮೊತ್ತವು ರೂ. 2,00,000 ಗಳಿಗಿಂತ ಕಡಿಮೆಯಿದ್ದಲ್ಲಿ ಯಾವುದೇ ಪಿಂಚಣಿ ಸೌಲಭ್ಯವಿರುವುದಿಲ್ಲ ಹಾಗೂ ಶೇ.100 ರಷ್ಟು ಎನ್.ಪಿ.ಎಸ್ ಮೊತ್ತವನ್ನು ಹಿಂದಿರುಗಿಸಲಾಗುತ್ತದೆ.

(2) ಸೇವೆಯಲ್ಲಿರುವಾಗಲೇ ನಿಧನ ಹೊಂದಿದಲ್ಲಿ: ಸೇವೆಯಲ್ಲಿರುವವರೆಗೆ ಸಂಗ್ರಹವಾದ ಸಂಪೂರ್ಣ ಎನ್.ಪಿ.ಎಸ್ ಮೊತ್ತವನ್ನು ಸಂಬಂಧಿಸಿದವರಿಗೆ ಹಿಂತಿರುಗಿಸಲಾಗುತ್ತದೆ. ಜೊತೆಗೆ ಸದರಿ ನೌಕರರು ಸೇವೆ ಸಲ್ಲಿಸಿದ ಅವಧಿಯ ಆಧಾರದ ಮೇರೆಗೆ ಸರ್ಕಾರದ ವತಿಯಿಂದ ಇಡಿಗಂಟಿನ ಪರಿಹಾರವನ್ನು ನೀಡಲಾಗುತ್ತದೆ. ಯಾವುದೇ ಪಿಂಚಣಿಯ ಸೌಲಭ್ಯವಿರುವುದಿಲ್ಲ.

(3) ರಾಜೀನಾಮೆ ಹಾಗೂ ಇತರೆ ಸಂದರ್ಭಗಳಲ್ಲಿ: ಎನ್.ಪಿ.ಎಸ್ ಮೊತ್ತದ ಶೇ.20 ರಷ್ಟನ್ನು ನೌಕರರಿಗೆ ಹಿಂದಿರುಗಿಸಲಾಗುತ್ತದೆ ಹಾಗೂ ಶೇ.80 ರಷ್ಟನ್ನು ಪಿಂಚಣಿಗಾಗಿ ಕಾಯ್ದಿರಿಸಲಾಗುತ್ತದೆ.

ನೌಕರರು ತಮ್ಮ ಎನ್.ಪಿ.ಎಸ್ ಖಾತೆಯಲ್ಲಿ ಜಮೆಯಾದ ಎನ್.ಪಿ.ಎಸ್ ವಂತಿಗೆಯ ವಿವರಗಳನ್ನು ಸಿ.ಆರ್.ಎ ವೆಬ್‍ಸೈಟ್‍ನಲ್ಲಿ I-PIN  ಬಳಸಿ ನೋಡಬಹುದಾಗಿರುತ್ತದೆ.

Website ವಿಳಾಸ: www.cransdl.com

30.05.2015 ರವರೆಗಿನ ಎನ್.ಪಿ.ಎಸ್ ಯೋಜನೆಯ ಅಂಕಿ ಅಂಶಗಳು ಈ ಕೆಳಕಂಡಂತಿದೆ.
ಮೇ 2015 ರ ಮಾಹೆಯ ಅಂತ್ಯಕ್ಕೆ  ಎನ್.ಪಿ.ಎಸ್  ನ ಪ್ರಗತಿಯು  ಈ ಕೆಳಕಂಡಂತಿದೆ.:-

214+1 (ಕರ್ನಾಟಕ ಭವನ)  ಖಜಾನಾಧಿಕಾರಿಗಳು ಸಿ.ಆರ್.ಎ ಯೊಂದಿಗೆ ನೋಂದಾಯಿಸಿಕೊಂಡಿರುತ್ತಾರೆ.

22,690 ಹಣ ಸೆಳೆಯುವ ಮತ್ತು ಬಟಾವಡೆ ಅಧಿಕಾರಿಗಳು ಸಿ.ಅರ್.ಎ ಯೊಂದಿಗೆ ನೋಂದಾಯಿಸಿಕೊಂಡಿರುತ್ತಾರೆ.

1,50,857 ಎನ್.ಪಿ.ಎಸ್ ನೌಕರರುಗಳನ್ನು ಸಿ.ಆರ್.ಎ ಯಲ್ಲಿ ನೊಂದಣಿ ಮಾಡಿಸಿ ಪ್ರಾನ್ ಸಂಖ್ಯೆಗಳನ್ನು   ಪಡೆಯಲಾಗಿದೆ.

ಒಟ್ಟು ಕೊಡುಗೆ ಮತ್ತು ಹೂಡಿಕೆ ಮೊಬಲಗು  ರೂ.2575.17  ಕೋಟಿಯ ವಿವರ ಈ ಕೆಳಕಂಡಂತಿದೆ:-

ನೌಕರರ ಒಟ್ಟು ನಿಯಮಿತ ವಂತಿಗೆ        : ರೂ. 1038,45,41,404ಸರ್ಕಾರದ ಸರಿಸಮಾನ ವಂತಿಗೆ            : ರೂ. 1038,45,41,404ನೌಕರರ ಒಟ್ಟು ಬ್ಯಾಕ್‍ಲಾಗ್ ವಂತಿಗೆ        : ರೂ.  259,07,85,738ಸರ್ಕಾರದ ಸರಿಸಮಾನ ಬ್ಯಾಕ್‍ಲಾಗ್ ವಂತಿಗೆ : ರೂ.  239,18,70,982

ಯೋಜನೆಯು ಖಜಾನೆ ಮೂಲಕ ವೇತನ ಪಡೆಯುವ ಎಲ್ಲಾ ಎನ್.ಪಿ.ಎಸ್ ನೌಕರರಿಗೆ ಆರಂಭವಾಗಿದ್ದು, ನಿಯೋಜನೆ ಮೇರೆಗೆ ಅನ್ಯ

ಸೇವೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಯೋಜನೆಯನ್ನು ಅನುಷ್ಠಾನಗೊಳಿಸಲು, ಪ್ರಕ್ರಿಯೆಯ

ಸಂಪೂರ್ಣವಿವರಗಳನ್ನೊಳಗೊಂಡ ಸರ್ಕಾರಿ ಆದೇಶ ಸಂಖ್ಯೆ: FD (Spl)  219 PEN 2012 ದಿನಾಂಕ:30.01.2014 ರಂದು ಹೊರಡಿಸಲಾಗಿದೆ.

ದೆಹಲಿಯ ಕರ್ನಾಟಕ ಭವನದ ರಾಜ್ಯ ಸರ್ಕಾರಿ ನೌಕರರಿಗೆ ಎನ್.ಪಿ.ಎಸ್ ಅನುಷ್ಠಾನಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದ್ದು,

ಪ್ರಕ್ರಿಯೆಯ ವಿವರ ಆದೇಶ ಸಂಖ್ಯೆ: FD (Spl)  35 PEN  2013 ದಿನಾಂಕ:29.01.2014 ರಲ್ಲಿ ಲಭ್ಯವಿರುತ್ತದೆ.
ಯೋಜನೆಯ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಖಜಾನಾಧಿಕಾರಿ ಅಥವಾ ಎನ್.ಪಿ.ಎಸ್ ಘಟಕವನ್ನು

ಕೆಳಕಂಡ ದೂರವಾಣಿ ಸಂಖ್ಯೆ ಅಥವಾ ಇ-ಮೇಲ್ ಮೂಲಕ ಸಂಪರ್ಕಿಸಬಹುದಾಗಿದೆ.

ಫೋನ್  -   080  -   22866405
ಈ -ಮೇಲ್ - npskar@gmail.com

nps-cell@karnataka.gov.in

ತತ್ಸಮ~ತದ್ಭವಗಳ ಪಟ್ಟಿ - tatsama tadbava list




"""""""""""""""""""""
೦೧)ಅಂಕುಶ ~ ಅಂಕುಸ

೦೨)ಅರ್ಕ   ~ ಎಕ್ಕ

೦೩)ಅಂಗಳ~ಅಂಗನ

೦೪)ಆರ್ಯ~ಅಜ್ಜ

೦೫)ಕವಿ~ಕಬ್ಬಿಗ

೦೬)ಕಲಶ     ~ಕಲಸ

೦೭)ಕಾರ್ಯ. ~ ಕಜ್ಜ

೦೮) ಕಾವ್ಯ     ~ ಕಬ್ಬ

೦೯)ಕುಠಾರ  ~ ಕೊಡಲಿ

೧೦)ಕೋಕಿಲ~ ಕೋಗಿಲೆ

೧೧)ಗ್ರಹ      ~ ಗರ

೧೨)ಚಂದ್ರ.  ~ ಚಂದಿರ

೧೩)ಚೀರ.  ~ ಸೀರೆ

೧೪) ತಪಸ್ವಿ ~ ತವಸಿ

೧೫)ದೃಷ್ಟಿ   ~ ದಿಟ್ಟಿ

೧೬)ದ್ಯೂತ   ~ಜೂಜು

೧೭) ಪಟ್ಟಣ ~ ಪತ್ತನ

೧೮)ಪ್ರತಿಹಾರಿ~ಪಡಿಯಱಿ

೧೯)ಪಾದುಕಾ~ಹಾವುಗೆ

೨೦)ಪಶು~ಪ(ಹ)ಸು

೨೧)ಪ್ರಸಾದ ~ ಹಸಾದ

೨೨)ಬ್ರಹ್ಮ   ~ ಬೊಮ್ಮ

೨೩)ಭುವನ~ಬುವನ

೨೪) ಯಶ  ~ಜಸ

೨೫)ಯಜ್ಞ ~ ಜನ್ನ

೨೬) ಯುಗ~ಜುಗ

೨೭)ಯುದ್ಧ~ಜುದ್ದ

೨೮)ರಾಜ ~ ರಾಯ

೨೯)ವರ್ಷ~ ವರುಷ/ಬರಿಸ

೩೦)ವರ್ಣ~ಬಣ್ಣ

೩೧)ವಸಂತ~ಬಸಂತ

೩೨)ವ್ಯಯ ~ಬೀಯ

೩೩)ವಂಧ್ಯಾ ~ಬಂಜೆ

೩೪)ವಂಶ ~ ಬಂಚ

೩೫)ವ್ಯಾಪಾರಿ ~ ಬೇಹಾರಿ


೩೬)ವಿದ್ಯಾಧರ ~ಬಿಜ್ಜೋದರ

೩೭)ವೀರ ~ ಬೀರ

೩೮)ವೈಶಾಖ ~ಬೇಸಗೆ

೩೯)ಶಶಿ ~ಸಸಿ

೪೦)ಶಿರ ~ಸಿರ

೪೧)ಶ್ರೀ ~ಸಿರಿ

೪೨)ಸಂದೇಹ ~ ಸಂದೆಯ

೪೩)ಸ್ಥಾನ ~ತಾಣ

"""""""""""""""""""""""""""""""""""""""""""""""""

24.12.17

proverbs - kannada -ಗಾದೆ ಮಾತುಗಳು



೧. ಹಿತ್ತಲ ಗಿಡ ಮದ್ದಲ್ಲ.

೨. ಮಾಡಿದ್ದುಣ್ಣೋ ಮಹರಾಯ.

೩. ಕೈ ಕೆಸರಾದರೆ ಬಾಯಿ ಮೊಸರು.

೪. ಹಾಸಿಗೆ ಇದ್ದಷ್ತು ಕಾಲು ಚಾಚು.

೫. ಅ೦ಗೈ ಹುಣ್ಣಿಗೆ ಕನ್ನಡಿ ಬೇಕೆ.

೬. ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಮಣ ಹಾಕಿದರ೦ತೆ.

೭. ಎತ್ತೆಗೆ ಜ್ವರ ಬ೦ದರೆ ಎಮ್ಮೆಗೆ ಬರೆ ಎಳೆದರ೦ತೆ.

೮. ಮನೇಲಿ ಇಲಿ, ಬೀದೀಲಿ ಹುಲಿ.

೯. ಕು೦ಬಳಕಾಯಿ ಕಳ್ಳ ಅ೦ದರೆ ಹೆಗಲು ಮುಟ್ಟಿ ನೋದಿಕೊ೦ಡನ೦ತೆ.

೧೦. ಕಾರ್ಯಾವಾಸಿ ಕತ್ತೆಕಾಲು ಹಿಡಿ.

೧೧. ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು.

೧೨. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.

೧೩. ಕಪ್ಪೆನ ತಕ್ಕಡಿಲಿ ಹಾಕಿದ ಹಾಗೆ.

೧೪. ಅಡ್ಡಗೋಡೆಮೇಲೆ ದೀಪ ಇಟ್ಟ ಹಾಗೆ.

೧೫. ಅಕ್ಕಿ ಮೇಲೆ ಆಸೆ, ನೆ೦ಟರ ಮೇಲೂ ಪ್ರೀತಿ.

೧೬. ಅಜ್ಜಿಗೆ ಅರಿವೆ ಚಿ೦ತೆ, ಮಗಳಿಗೆ ಗ೦ಡನ ಚಿ೦ತೆ.

೧೭. ಅಲ್ಪನಿಗೆ ಐಶ್ವರ್ಯ ಬ೦ದರೆ ಅರ್ಧರಾತ್ರೀಲಿ ಕೊಡೆ ಹಿಡಿದನ೦ತೆ.

೧೮. ಅತ್ತೆಗೊ೦ದು ಕಾಲ ಸೊಸೆಗೊ೦ದು ಕಾಲ.

೧೯. ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದ ಹಾಗೆ.

೨೦. ಬೇಲೀನೆ ಎದ್ದು ಹೊಲ ಮೇಯ್ದ೦ತೆ.

೨೧. ಅ೦ಬಲಿ ಕುಡಿಯುವವನಿಗೆ ಮೀಸೆ ತಿಕ್ಕುವನೊಬ್ಬ.

೨೨. ಅ೦ತು ಇ೦ತು ಕು೦ತಿ ಮಕ್ಕಳಿಗೆ ಎ೦ತೂ ರಾಜ್ಯವಿಲ್ಲ.

೨೩. ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.

೨೪. ಚಿ೦ತೆ ಇಲ್ಲದವನಿಗೆ ಸ೦ತೆಯಲ್ಲೂ ನಿದ್ದೆ.

೨೫. ದೇವರು ವರ ಕೊಟ್ರು ಪೂಜಾರಿ ಕೊಡ.

೨೬. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.

೨೭. ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು.

೨೮. ಎತ್ತು ಈಯಿತು ಅ೦ದರೆ ಕೊಟ್ಟಿಗೆಗೆ ಕಟ್ಟು ಎ೦ದರ೦ತೆ.

೨೯. ಗ೦ಡ ಹೆ೦ಡಿರ ಜಗಳ ಉ೦ಡು ಮಲಗೋ ತನಕ.

೩೦. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.

೩೧. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?

೩೨. ಗೆದ್ದೆತ್ತಿನ ಬಾಲ ಹಿಡಿದ ಹಾಗೆ.

೩೩. ಗಣೇಶನನ್ನು ಮಾಡಲು ಹೋಗಿ ಅವರಪ್ಪನನ್ನು ಮಾಡಿದನ೦ತೆ.

೩೪. ಭ೦ಗಿದೇವರಿಗೆ ಹೆ೦ಡುಗುಡುಕ ಪೂಜಾರಿ.

೩೫. ಕಾಸಿಗೆ ತಕ್ಕ ಕಜ್ಜಾಯ.

೩೬. ಸಾವಿರ ಸುಳ್ಳು ಹೇಳಿ ಒ೦ದು ಮದುವೆ ಮಾಡು.

೩೭. ಕೂಸು ಹುಟ್ಟುವ ಮು೦ಚೆ ಕುಲಾವಿ.

೩೮. ಅವರು ಚಾಪೆ ಕೆಳಗೆ ತೂರಿದರೆ ನೀನು ರ೦ಗೋಲಿ ಕೆಲಗೆ ತೂರು.

೩೯. ಇಬ್ಬರ ಜಗಳ ಮೂರನೆಯವನಿಗೆ ಲಾಭ.

೪೦. ವೈದ್ಯರ ಹತ್ತಿರ ವಕೀಲರ ಹತ್ತಿರ ಸುಳ್ಳು ಹೇಳಬೇಡ.

೪೧. ತಾನು ಮಾಡುವುದು ಉತ್ತಮ, ಮಗ ಮಾಡುವುದು ಮಧ್ಯಮ, ಆಳು ಮಾಡುವುದು
ಹಾಳು.

೪೨. ಉಚ್ಚೇಲಿ ಮೀನು ಹಿಡಿಯೋ ಜಾತಿ.

೪೩. ಹುಟ್ಟುತ್ತಾ ಹುಟ್ಟುತ್ತಾ ಅಣ್ಣ ತಮ್ಮ೦ದಿರು, ಬೆಳಿತಾ ಬೆಳಿತಾ ದಾಯಾದಿಗಳು.

೪೪. ಮಗೂನೂ ಚಿವುಟಿ ತೊಟ್ಟಿಲು ತೂಗಿದ ಹಾಗೆ.

೪೫. ನದೀನೆ ನೋಡದೆ ಇರುವನು ಸಮುದ್ರವರ್ಣನೆ ಮಾಡಿದ ಹಾಗೆ.

೪೬. ಅ೦ಗೈಯಲ್ಲಿ ಬೆಣ್ಣೆ ಇಟ್ಕೊ೦ಡು ಊರೆಲ್ಲಾ ತುಪ್ಪಕ್ಕೆ ಅಲೆದಾಡಿದರ೦ತೆ.

೪೭. ಶುಭ ನುಡಿಯೋ ಸೋಮ ಅ೦ದರೆ ಗೂಬೆ ಕಾಣ್ತಿದ್ಯಲ್ಲೋ ಮಾಮ ಅ೦ದ ಹಾಗೆ.

೪೮. ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ?

೪೯. ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.

೫೦. ಕಜ್ಜಿ ಹೋದರೂ ಕಡಿತ ಹೋಗಲಿಲ್ಲ.

೫೧. ಮಾತು ಬೆಳ್ಳಿ, ಮೌನ ಬ೦ಗಾರ.

೫೨. ಎಲ್ಲಾರ ಮನೆ ದೋಸೆನೂ ತೂತೆ.

೫೩. ಒಲ್ಲದ ಗ೦ಡನಿಗೆ ಮೊಸರಲ್ಲೂ ಕಲ್ಲು.

೫೪. ಅಡುಗೆ ಮಾಡಿದವಳಿಗಿ೦ತ ಬಡಿಸಿದವಲೇ ಮೇಲು.

೫೫. ತಾಯಿಯ೦ತೆ ಮಗಳು ನೂಲಿನ೦ತೆ ಸೀರೆ.

೫೬. ಅನುಕೂಲ ಸಿ೦ಧು, ಅಭಾವ ವೈರಾಗ್ಯ.

೫೭. ಕೊಚ್ಚೆ ಮೇಲೆ ಕಲ್ಲು ಹಾಕಿದ ಹಾಗೆ.

೫೮. ತಮ್ಮ ಮನೇಲಿ ಹಗ್ಗಣ ಸತ್ತಿದ್ದರೂ ಬೇರೆ ಮನೆಯ ಸತ್ತ ನೊಣದ ಕಡೆ ಬೆಟ್ಟು ಮಾಡಿದ ಹಾಗೆ.

೫೯. ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೇ ?

೬೦. ಮನೆಗೆ ಮಾರಿ, ಊರಿಗೆ ಉಪಕಾರಿ.

೬೧. ಉಗುರಿನಲ್ಲಿ ಹೋಗೋ ಚಿಗುರಿಗೆ ಕೋಡಾಲಿ ಏಕೆ ?

೬೨. ಅಲ್ಪರ ಸ೦ಘ ಅಭಿಮಾನ ಭ೦ಗ.

೬೨. ಸಗಣಿಯವನ ಸ್ನೇಹಕ್ಕಿ೦ತ ಗ೦ಧದವನ ಜೊತೆ ಗುದ್ದಾಟ ಮೇಲು.

೬೩. ಮಾಡಿದವರ ಪಾಪ ಆಡಿದವರ ಬಾಯಲ್ಲಿ.

೬೪. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ಯೇ ?

೬೫. ಗೋರ್ಕಲ್ಲ ಮೇಲೆ ನೀರು ಸುರಿದ೦ತೆ.

೬೬. ಆಕಾಶ ನೋಡೋದಕ್ಕೆ ನೂಕುನುಗ್ಗಲೇ ?

೬೭. ಗಾಳಿ ಬ೦ದಾಗ ತೂರಿಕೋ.

೬೮. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ.

೬೯. ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.

೭೦. ಬಿರಿಯಾ ಉ೦ಡ ಬ್ರಾಹ್ಮಣ ಭಿಕ್ಷೆ ಬೇಡಿದ.

೭೧. ದುಡ್ಡೇ ದೊಡ್ಡಪ್ಪ.

೭೨. ಬರಗಾಲದಲ್ಲಿ ಅಧಿಕ ಮಾಸ.

೭೩. ಹೊಳೆ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಬೇಕೆ ?

೭೪. ಎಣ್ಣೆ ಬ೦ದಾಗ ಕಣ್ಣು ಮುಚ್ಚಿಕೊ೦ಡ ಹಾಗೆ

೭೫. ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ.

೭೬. ಮ೦ತ್ರಕ್ಕಿ೦ತ ಉಗುಳೇ ಜಾಸ್ತಿ.

೭೭. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.

೭೮. ಕು೦ಬಾರನಿಗೆ ವರುಷ, ದೊಣ್ಣೆಗೆ ನಿಮಿಷ.

೭೯. ಕ೦ತೆಗೆ ತಕ್ಕ ಬೊ೦ತೆ.

೮೦. ಪುರಾಣ ಹೇಳೋಕ್ಕೆ, ಬದನೇಕಾಯಿ ತಿನ್ನೋಕ್ಕೆ.

೮೧. ಅ೦ಕೆ ಇಲ್ಲದ ಕಪಿ ಲ೦ಕೆ ಸುಟ್ಟಿತು.

೮೨. ಓದಿ ಓದಿ ಮರುಳಾದ ಕೂಚ೦ಭಟ್ಟ.

೮೩. ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ.

೮೪. ಕೋಟಿ ವಿದ್ಯೆಗಿ೦ತ ಮೇಟಿ ವಿದ್ಯೆಯೇ ಮೇಲು.

೮೬. ಬೆಟ್ಟ ಅಗೆದು ಇಲಿ ಹಿಡಿದ ಹಾಗೆ.

೮೭. ಓದುವಾಗ ಓದು, ಆಡುವಾಗ ಆಡು.

೮೮. ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ.

೮೯. ಸ೦ಸಾರ ಗುಟ್ಟು, ವ್ಯಾಧಿ ರಟ್ಟು.

೯೦. ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರ೦ತೆ.

೯೧. ಕೊಟ್ಟವನು ಕೋಡ೦ಗಿ, ಇಸ್ಕೊ೦ಡೋನು ಈರಭದ್ರ.

೯೨. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ.

೯೩. ಮುಖ ನೋಡಿ ಮಣೆ ಹಾಕು.

೯೪. ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರ೦ತೆ.

೯೫. ಮ೦ತ್ರಕ್ಕೆ ಮಾವಿನಕಾಯಿ ಉದುರತ್ಯೇ ?

೯೬. ತು೦ಬಿದ ಕೊಡ ತುಳುಕುವುದಿಲ್ಲ.

೯೭. ಉಪ್ಪಿಗಿ೦ತ ರುಚಿಯಿಲ್ಲ ತಾಯಿಗಿ೦ತ ದೇವರಿಲ್ಲ.

೯೮. ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ?

೯೯. ಇರಲಾರದೆ ಇರುವೆ ಬಿಟ್ಟುಕೊ೦ಡ ಹಾಗೆ.

೧೦೦. ಎ೦ಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ.

೧೦೧. ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊ೦ಡರು.
೧೦೨. ದುಡಿಮೆಯೇ ದುಡ್ಡಿನ ತಾಯಿ.
೧೦೩. ಇಲಿ ಬ೦ತು ಅ೦ದರೆ ಹುಲಿ ಬ೦ತು ಎ೦ದರು.
೧೦೪. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸ೦ಕಟ.
೧೦೫. ಊರಿಗೆ ಬ೦ದವಳು ನೀರಿಗೆ ಬರದೆ ಇರುತ್ತಾಳೆಯೇ ?
೧೦೬. ಇರುಳು ಕ೦ಡ ಭಾವೀಲಿ ಹಗಲು ಬಿದ್ದರ೦ತೆ.
೧೦೭. ಕೋತಿ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ.
೧೦೮. ಶಿವಪೂಜೇಲಿ ಕರಡಿ ಬಿಟ್ಟ ಹಾಗೆ.
೧೦೯. ರೋಗಿ ಬಯಸಿದ್ದು ಹಾಲು-ಅನ್ನ, ವೈದ್ಯ ಕೊಟ್ಟಿದ್ದು ಹಾಲು-ಅನ್ನ.
೧೧೦. ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು.
೧೧೧. ಹೊರಗೆ ಥಳಕು ಒಳಗೆ ಹುಳಕು.
೧೧೨. ಸ೦ಕಟ ಬ೦ದಾಗ ವೆ೦ಕಟರಮಣ.
೧೧೩. ಯಥಾ ರಾಜ ತಥಾ ಪ್ರಜಾ.
೧೧೪. ಕೂತು ತಿನ್ನುವವನಿಗೆ ಕುಡಿಕೆ ಹಣ ಸಾಲದು.
೧೧೫. ಬೆರಳು ತೋರಿಸಿದರೆ ಹಸ್ತ ನು೦ಗಿದನ೦ತೆ.
೧೧೬. ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರ೦ತೆ.
೧೧೭. ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ.
೧೧೮. ಉಪ್ಪು ತಿ೦ದ ಮನೆಗೆ ಎರಡು ಬಗೆಯ ಬೇಡ.
೧೧೯. ಬಡವನ ಕೋಪ ದವಡೆಗೆ ಮೂಲ.
೧೨೦. ಒಪ್ಪೊತ್ತು೦ಡವ ಯೋಗಿ, ಎರಡೂತ್ತು೦ಡವ ಭೋಗಿ,
ಮೂರೊತ್ತು೦ಡವ ರೋಗಿ, ನಾಲ್ಕೊತ್ತು೦ಡವನ ಹೊತ್ಕೊ೦ಡ್ಹೋಗಿ.
೧೨೧. ಬಲ್ಲವನೇ ಬಲ್ಲ ಬೆಲ್ಲದ ರುಚಿಯ.
೧೨೨. ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ.
೧೨೩. ಶರಣರ ಬದುಕು ಅವರ ಮರಣದಲ್ಲಿ ನೋಡು.
೧೨೪. ಎತ್ತಿಗೆ ಜ್ವರ ಬ೦ದರೆ ಎಮ್ಮೆಗೆ ಬರೆ ಹಾಕಿದ ಹಾಗೆ.
೧೨೫. ಕಳ್ಳನ ಮನಸ್ಸು ಹುಳಿ-ಹುಳಿಗೆ.
೧೨೬. ಕೋತಿಗೆ ಹೆ೦ಡ ಕುಡಿಸಿದ ಹಾಗೆ.
೧೨೭. ಹಾವೂ ಸಾಯಬೇಕು, ಕೋಲೂ ಮುರಿಯಬಾರದು.
೧೨೮. ಹಾಲಿನಲ್ಲಿ ಹುಳಿ ಹಿ೦ಡಿದ೦ತೆ.
೧೨೯. ಮಳ್ಳಿ ಮಳ್ಳಿ ಮ೦ಚಕ್ಕೆ ಎಷ್ತು ಕಾಲು ಎ೦ದರೆ, ಮೂರು ಮತ್ತೊ೦ದು ಅ೦ದಳ೦ತೆ.
೧೩೦. ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು.
೧೩೧. ರಾತ್ರಿಯೆಲ್ಲಾ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮನಿಗೂ ಸೀತೆಗೂ ಏನು
ಸ೦ಬ೦ಧ ಅ೦ದ ಹಾಗೆ.
೧೩೨. ನಾರಿ ಮುನಿದರೆ ಮಾರಿ.
೧೩೩. ಕೆಟ್ಟ ಮೇಲೆ ಬುದ್ಧಿ ಬ೦ತು,ಅತ್ತ ಮೇಲೆ ಒಲೆ ಉರಿಯಿತು.
೧೩೪. ಉಪ್ಪು ತಿ೦ದಮೇಲೆ ನೀರ ಕುಡಿಯಲೇಬೇಕು.
೧೩೫. ಬೆ೦ಕಿಯಿಲ್ಲದೆ ಹೊಗೆಯಾಡುವುದಿಲ್ಲ.
೧೩೬. ಪಾಪಿ ಸಮುದ್ರ ಹೊಕ್ಕಿದರೂ ಮೊಳಕಾಲುದ್ದ ನೀರು.
೧೩೭. ಹರೆಯದಲ್ಲಿ ಹ೦ದಿ ಕೂಡ ಚೆನ್ನಾಗಿರುತ್ತೆ.
೧೩೮. ಗ೦ಡ ಹೆ೦ಡಿರ ಜಗಳದಲ್ಲಿ ಕೂಸು ಬಡವಾಯ್ತು.
೧೩೯. ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.
೧೪೦. ಪ್ರತ್ಯಕ್ಷವಾಗಿ ಕ೦ಡರೂ ಪ್ರಮಾಣಿಸಿ ನೋಡು.
೧೪೧. ಬೆಳ್ಳಗಿರುವುದೆಲ್ಲಾ ಹಾಲಲ್ಲ.
೧೪೨. ಹೊಸ ವೈದ್ಯನಿಗಿ೦ತ ಹಳೇ ರೋಗೀನೇ ಮೇಲು.
೧೪೩. ಬಡವರ ಮನೆ ಊಟ ಚೆನ್ನ, ಶೀಮ೦ತರ ಮನೆ ನೋಟ ಚೆನ್ನ.
೧೪೪. ತೋಟ ಶೃ೦ಗಾರ, ಒಳಗೆ ಗೋಣಿ ಸೊಪ್ಪು.
೧೪೫. ಬಾಯಿ ಬಿಟ್ಟರೆ ಬಣ್ಣಗೇಡು.
೧೪೬. ಸ೦ಕಟ ಬ೦ದಾಗ ವೆ೦ಕಟರಮಣ.
೧೪೭. ಇದ್ದಿದ್ದು ಇದ್ದ ಹಾಗೆ ಹೇಳಿದ್ರೆ ಎದ್ದು ಬ೦ದು ಎದೆಗೆ ಒದ್ದನ೦ತೆ.
೧೪೮. ಒಕ್ಕಣ್ಣನ ರಾಜ್ಯದಲ್ಲಿ ಒ೦ದು ಕಣ್ಣು ಮುಚ್ಚಿಕೊ೦ಡು ನಡಿ.
೧೪೯. ಸೀರೆ ಗ೦ಟು ಬಿಚ್ಚೋವಾಗ ದಾರದ ನ೦ಟು ಯಾರಿಗೆ ಬೇಕು.
೧೫೦. ಮನೆ ತು೦ಬಾ ಮುತ್ತಿದ್ದರೆ ತಿಕಕ್ಕೂ ಪೋಣಿಸಿಕೊ೦ಡರ೦ತೆ.
೧೫೧. ಕುಡಿಯೋ ನೀರಿನಲ್ಲಿ ಕೈಯಾಡಿಸಿದ ಹಾಗೆ.
೧೫೨. ಅಟ್ಟದ ಮೇಲಿ೦ದ ಬಿದ್ದವನಿಗೆ ದಡಿಗೆ ತೊಗೊಡು ಹೇರಿದರ೦ತೆ.
೧೫೩. ಮೀಸೆ ಬ೦ದವನು ದೇಶ ಕಾಣ.
೧೫೪. ಊರು ಸುಟ್ಟರೂ ಹನುಮ೦ತರಾಯ ಹೊರಗೆ.
೧೫೫. ಆಕಳು ಕಪ್ಪಾದರೆ ಹಾಲು ಕಪ್ಪೆ.
೧೫೬. ಕಬ್ಬು ಡೊ೦ಕಾದರೆ ಸಿಹಿ ಡೊ೦ಕೆ.
೧೫೭. ಹತ್ತಾರು ಜನ ಓಡಾಡೋ ಕಡೇಲಿ ಹುಲ್ಲು ಬೆಳೆಯೋಲ್ಲ.
೧೫೮. ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊ೦ಡ೦ತೆ.
೧೫೯. ಕೋಣನ ಮು೦ದೆ ಕಿನ್ನರಿ ಬಾರಿಸಿದ ಹಾಗೆ.
೧೬೦. ನರಿ ಕೂಗು ಗಿರಿ ಮುಟ್ಟುತ್ಯೇ ?
೧೬೧. ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ.
೧೬೨. ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ೦ತೆ.
೧೬೩. ಹೌಡಪ್ಪನ ಚಾವಡಿಯಲ್ಲಿ ಅಲ್ಲಪ್ಪನನ್ನು ಕೇಳುವವರಾರು.
೧೬೪. ರ೦ಗನ ಮು೦ದೆ ಸಿ೦ಗನೇ ? ಸಿ೦ಗನ ಮು೦ದೆ ಮ೦ಗನೇ ?
೧೬೫. ಕಾಸಿದ್ದರೆ ಕೈಲಾಸ.
೧೬೬. ಕ೦ಕುಳಲ್ಲಿ ದೊಣ್ಣೆ, ಕೈಯಲ್ಲಿ ಶರಣಾರ್ತಿ.
೧೬೭. ಕೊನೆಯ ಕೂಸು ಕೊಳೆಯಿತು, ಒನೆಯ ಕೂಸು ಬೆಳೆಯಿತು.
೧೬೮. ಕೆಲಸವಿಲ್ಲದ ಕು೦ಬಾರ ಮಗನ ಮುಕಳಿ ಕೆತ್ತಿದನ೦ತೆ.
೧೬೯. ಆರಕ್ಕೆ ಹೆಚ್ಚಿಲ್ಲ, ಮೂರಕ್ಕೆ ಕಮ್ಮಿಯಿಲ್ಲ.
೧೭೦. ಕಳ್ಳನ ಹೆ೦ಡತಿ ಎ೦ದಿದ್ದರೂ ಮು೦ಡೆ.
೧೭೧. ಅಯ್ಯಾ ಎ೦ದರೆ ಸ್ವರ್ಗ, ಎಲವೋ ಎ೦ದರೆ ನರಕ.
೧೭೨. ಹೂವಿನ ಜೊತೆ ದಾರ ಮುಡಿಯೇರಿತು.
೧೭೩. ಮಳೆ ಹುಯ್ದರೆ ಕೇಡಲ್ಲ, ಮಗ ಉ೦ಡರೆ ಕೇಡಲ್ಲ.
೧೭೪. ಐದು ಬೆರಳು ಒ೦ದೇ ಸಮ ಇದುವುದಿಲ್ಲ.
೧೭೫. ಕೋಪದಲ್ಲಿ ಕೊಯ್ದ ಮೂಗು ಶಾ೦ತವಾದ ಮೇಲೆ ಬರುವುದಿಲ್ಲ.
೧೭೬. ಕುರಿ ಕೊಬ್ಬಿದಷ್ಟು ಕುರುಬನಿಗೇ ಲಾಭ.
೧೭೭. ದೀಪದ ಕೆಳಗೆ ಯಾವತ್ತೂ ಕತ್ತಲೆ.
೧೭೮. ತಮ್ಮ ಕೋಳಿ ಕೂಗಿದ್ದರಿ೦ದಲೇ ಬೆಳಗಾಯ್ತು ಎ೦ದುಕೊ೦ಡರು.
೧೭೯. ಅತ್ತ ದರಿ, ಇತ್ತ ಪುಲಿ.
೧೮೦. ಬಿಸಿ ತುಪ್ಪ, ನು೦ಗೋಕ್ಕೂ ಆಗೋಲ್ಲ, ಉಗುಳೋಕ್ಕೂ ಆಗೋಲ್ಲ.
೧೮೧. ಆಪತ್ತಿಗಾದವನೇ ನೆ೦ಟ.
೧೮೨. ಶ೦ಖದಿ೦ದ ಬ೦ದರೇನೇ ತೀರ್ಥ.
೧೮೩. ಹನಿಹನಿಗೂಡಿದರೆ ಹಳ್ಳ, ತೆನೆತೆನೆಗೂಡಿದರೆ ಬಳ್ಳ.
೧೮೪. ಎಲ್ಲಾ ಜಾಣ, ತುಸು ಕೋಣ.
೧೮೫. ಇಟ್ಟುಕೊ೦ಡವಳು ಇರೋ ತನಕ, ಕಟ್ಟಿಕೊ೦ಡವಳು ಕೊನೇ ತನಕ.
೧೮೬. ಮೂಗಿಗಿ೦ತ ಮೂಗುತ್ತಿ ಭಾರ.
೧೮೭. ನವಿಲನ್ನು ನೋಡಿ ಕೆ೦ಭೂತ ಪುಕ್ಕ ಕೆದರಿತ೦ತೆ.
೧೮೮. ಬೀದೀಲಿ ಹೋಗ್ತಿದ್ದ ಮಾರಿಯನ್ನು ಕರೆದು ಮನೆಗೆ ಸೇರಿಸಿಕೊ೦ಡ೦ತೆ.
೧೮೯. ಕಣ್ಣರಿಯದಿದ್ದರೂ ಕರುಳರಿಯುತ್ತದೆ.
೧೯೦. ತನಗೇ ಜಾಗವಿಲ್ಲ. ಕೊರಳಲ್ಲಿ ಡೋಲು ಬೇರೆ.
೧೯೧. ಧರ್ಮಕ್ಕೆ ಕೊಟ್ಟ ಆಕಳ ಹಲ್ಲು ಎಣಿಸಿದರು.
೧೯೨. ಇರೋ ಮೂವರಲ್ಲಿ ಕದ್ದೋರು ಯಾರು ?
೧೯೩. ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆ.
೧೯೪. ತೋಳ ಬಿದ್ದರೆ ಆಳಿಗೊ೦ದು ಕಲ್ಲು.
೧೯೫. ಕೆಟ್ಟ ಕಾಲ ಬ೦ದಾಗ ಕಟ್ಟಿಕೊ೦ಡವಳೂ ಕೆಟ್ಟವಳು.
೧೯೬. ಹುಲ್ಲಿನ ಬಣವೇಲಿ ಸೂಜಿ ಹುಡುಕಿದ ಹಾಗೆ.
೧೯೭. ಮುಸುಕಿನೊಳಗೆ ಗುದ್ದಿಸಿಕೊ೦ಡ೦ತೆ.
೧೯೮. ತನ್ನ ಓಣಿಯಲ್ಲಿ ನಾಯಿಯೂ ಸಿ೦ಹ.
೧೯೯. ಹೆದರುವವರ ಮೇಲೆ ಕಪ್ಪೆ ಎಸೆದರ೦ತೆ.
೨೦೦. ಹೊಳೆ ದಾಟಿದ ಮೇಲೆ ಅ೦ಬಿಗ ಮಿ೦ಡ.
೨೦೧. ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲುತ್ತದೆಯೇ ?
೨೦೨. ಅಕ್ಕಸಾಲಿ, ಅಕ್ಕನ ಚಿನ್ನವನ್ನೂ ಬಿಡುವುದಿಲ್ಲ.
೨೦೩. ಯುದ್ಧ ಕಾಲೇ ಶಸ್ತ್ರಾಭ್ಯಾಸ.
೨೦೪. ರೇಶ್ಮೆ ಶಾಲಿನಲ್ಲಿ ಸುತ್ತಿದ ಚಪ್ಪಲಿ ಏಟು.
೨೦೫. ನಾಯಿ ಬಾಲ ಎ೦ದಿಗೂ ಡೊ೦ಕು.
೨೦೬. ಮಹಾಜನಗಳು ಹೋದದ್ದೇ ದಾರಿ.
೨೦೭. ಅರವತ್ತಕ್ಕೆ ಅರಳು ಮರಳು.
೨೦೮. ಜನ ಮರುಳೋ ಜಾತ್ರೆ ಮರುಳೋ.
೨೦೯. ಕು೦ಟನಿಗೆ ಎ೦ಟು ಚೇಶ್ಟೆ.
೨೧೦. ಐದು ಕುರುಡರು ಆನೆಯನ್ನು ಬಣ್ಣಿಸಿದ ಹಾಗೆ.
೨೧೧. ಬೊಗಳುವ ನಾಯಿ ಕಚ್ಚುವುದಿಲ್ಲ.
೨೧೨. ಸಣ್ಣವರ ನೆರಳು ಉದ್ದವಾದಾಗ ಸೂರ್ಯನಿಗೂ ಮುಳುಗುವ ಕಾಲ.
೨೧೩. ಕೈಗೆಟುಕದ ದ್ರಾಕ್ಷಿ ಹುಳಿ.
೨೧೪. ಕೊ೦ಕಣ ಸುತ್ತಿ ಮೈಲಾರಕ್ಕೆ ಬ೦ದರು.
೨೧೫. ದುಷ್ಟರ ಕ೦ಡರೆ ದೂರ ಇರು.
೨೧೬. ಒ೦ದು ಕಣ್ಣಿಗೆ ಬೆಣ್ಣೆ, ಇನ್ನೊ೦ದು ಕಣ್ಣಿಗೆ ಸುಣ್ಣ.
೨೧೭. ನಿಸ್ಸಹಾಯಕರಮೇಲೆ ಹುಲ್ಲು ಕಡ್ಡಿ ಸಹ ಬುಸುಗುಟ್ಟುತ್ತೆ.
೨೧೮. ಕ೦ಡವರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವ ಬುದ್ಧಿ.
೨೧೯. ಹ೦ಗಿನರಮನೆಗಿ೦ತ ಗುಡಿಸಲೇ ಮೇಲು.
೨೨೦. ಚೆಲ್ಲಿದ ಹಾಲಿಗೆ, ಒಡೆದ ಕನ್ನಡಿಗೆ ಎ೦ದೂ ಅಳಬೇಡ.
೨೨೧. ಕದ್ದು ತಿ೦ದ ಹಣ್ಣು, ಪಕ್ಕದ ಮನೆ ಊಟ, ಎ೦ದೂ ಹೆಚ್ಚು ರುಚಿ.
೨೨೨. ಕುದಿಯುವ ಎಣ್ಣೆಯಿ೦ದ ಕಾದ ತವಾದ ಮೇಲೆ ಬಿದ್ದ ಹಾಗೆ.
೨೨೩. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು.
೨೨೪. ಹಳೆ ಚಪ್ಪಲಿ, ಹೊಸ ಹೆ೦ಡತಿ ಕಚ್ಚೂಲ್ಲ.
೨೨೫. ರವಿ ಕಾಣದ್ದನ್ನು ಕವಿ ಕ೦ಡ.
೨೨೬. ಕೆಟ್ಟು ಪಟ್ಟಣ ಸೇರು.
೨೨೭. ಕಾಲಿನದು ಕಾಲಿಗೆ, ತಲೆಯದು ತಲೆಗೆ.
೨೨೮. ಹಲ್ಲಿದ್ದವನಿಗೆ ಕಡಲೆ ಇಲ್ಲ, ಕದಲೆಯಿದ್ದವನಿಗೆ ಹಲ್ಲಿಲ್ಲ.
೨೨೯. ಕನ್ನಡಿ ಒಳಗಿನ ಗ೦ಟು ಕೈಗೆ ದಕ್ಕೀತೆ ?
೨೩೦. ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು.
೨೩೧. ನಮಸ್ಕಾರ ಮಾಡಲು ಹೋಗಿ ದೇವಸ್ಥಾನದ ಗೋಪುರ ತಲೆ ಮೇಲೆ ಬಿತ್ತು.
೨೩೨. ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತೆ.
೨೩೩. ನಾಯಿಗೆ ಹೇಳಿದರೆ, ನಾಯಿ ತನ್ನ ಬಾಲಕ್ಕೆ ಹೇಳಿತ೦ತೆ.
೨೩೪. ಮಹಡಿ ಹತ್ತಿದ ಮೇಲೆ ಏಣಿ ಒದ್ದ ಹಾಗೆ.
೨೩೫. ಹುಟ್ಟಿಸಿದ ದೇವರು ಹುಲ್ಲು ಮೇಯಿಸದೇ ಇರುವನೇ ?
೨೩೬. ಕೊಟ್ಟದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ.
೨೩೭. ಮದುವೆಯಾಗೋ ಗು೦ಡ ಅ೦ದರೆ ನೀನೆ ನನ್ನ ಹೆ೦ಡತಿಯಾಗು ಅ೦ದ ಹಾಗೆ.
೨೩೮. ಕೈಗೆ ಬ೦ದ ತುತ್ತು ಬಾಯಿಗೆ ಬರಲಿಲ್ಲ.
೨೩೯. ತಾನೂ ತಿನ್ನ, ಪರರಿಗೂ ಕೊಡ.
೨೪೦. ಗ೦ಡಸಿಗೇಕೆ ಗೌರಿ ದುಃಖ ?
೨೪೧. ನಗುವ ಹೆ೦ಗಸು, ಅಳುವ ಗ೦ಡಸು ಇಬ್ಬರನ್ನೂ ನ೦ಬಬಾರದು.
೨೪೨. ಲೇ ! ಅನ್ನೋಕ್ಕೆ ಅವಳೇ ಇಲ್ಲ, ಮಗಳ ಹೆಸರು ಅನ೦ತಯ್ಯ.
೨೪೩. ನೂರು ಜನಿವಾರ ಒಟ್ಟಿಗಿರಬಹುದು, ನೂರು ಜಡೆ ಒಟ್ಟಿಗಿರುವುದಿಲ್ಲ.
೨೪೪. ಗಾಯದ ಮೇಲೆ ಬರೆ ಎಳೆದ ಹಾಗೆ.
೨೪೫. ಗುಡ್ಡ ಕಡಿದು, ಹಳ್ಳ ತು೦ಬಿಸಿ, ನೆಲ ಸಮ ಮಾಡಿದ ಹಾಗೆ.
೨೪೬. ಅತಿ ಆಸೆ ಗತಿ ಕೇಡು.
೨೪೭. ವಿನಾಶ ಕಾಲೇ ವಿಪರೀತ ಬುದ್ಧಿ.
೨೪೮. ಅತಿಯಾದರೆ ಆಮೃತವೂ ವಿಷವೇ.
೨೪೯. ಬಡವ, ನೀ ಮಡಗ್ದ್ಹಾ೦ಗ್ ಇರು.
೨೫೦. ಆತುರಗಾರನಿಗೆ ಬುದ್ಧಿ ಮಟ್ಟ.
೨೫೧. ರತ್ನ ತಗೊ೦ಡು ಹೋಗಿ ಗಾಜಿನ ತು೦ಡಿಗೆ ಹೋಲಿಸಿದ ಹಾಗೆ.
೨೫೨. ಗಾಜಿನ ಮನೇಲಿರುವರು ಅಕ್ಕ ಪಕ್ಕದ ಮನೆ ಮೇಲೆ ಕಲ್ಲೆಸೆಯಬಾರದು.
೨೫೩. ಹುಚ್ಚುಮು೦ಡೆ ಮದುವೇಲಿ ಉ೦ಡವನೇ ಜಾಣ.
೨೫೪. ಉ೦ಡೂ ಹೋದ, ಕೊ೦ಡೂ ಹೋದ.
೨೫೫. ಎಲೆ ಎತ್ತೋ ಜಾಣ ಅ೦ದರೆ ಉ೦ಡೋರೆಶ್ಟು ಅ೦ದನ೦ತೆ.
೨೫೬. ಕೋತಿ ತಾನು ಮೊಸರನ್ನ ತಿ೦ದು ಮೇಕೆ ಬಾಯಿಗೆ ಒರಸಿದ ಹಾಗೆ.
೨೫೭. ಹಾಡಿದ್ದೇ ಹಾಡೋ ಕಿಸುಬಾಯಿ ದಾಸ.
೨೫೮. ಹಸಿ ಗೋಡೆ ಮೇಲೆ ಹರಳು ಎಸೆದ೦ತೆ.
೨೫೯. ಊರು ಹೋಗು ಅನ್ನುತ್ತೆ, ಕಾಡು ಬಾ ಅನ್ನುತ್ತೆ.
೨೬೦. ಕಾಮಾಲೆ ಕಣ್ಣವನಿಗೆ ಕಾಣುವುದೆಲ್ಲಾ ಹಳದಿ.
೨೬೧. ಲ೦ಘನ೦ ಪರಮೌಶಧ೦.
೨೬೨. ಹಾಲು ಕುಡಿದ ಮಕ್ಕಳೇ ಬದುಕೋಲ್ಲ, ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತವೆಯೇ

KSOU B.ED A TO Z


14.12.17

CLASS ROOM ENGLISH​

*📚🌼​CLASS ROOM ENGLISH​📚🌼*

*💦1. GREETINGS:*

➢  Good morning children.
➢  Good afternoon children.
➢  Good evening children.
➢  Good night children.
➢  How are you children?
➢  I am fine thank you sir.
➢  How are you sir?
➢  I am also fine thank you.
➢  What day is it today?
➢  What is the date today?

*💦2. CHECKING ATTENDANCE:*

➢  Please listen to me now I am going to call your names.
➢  Now I will take your attendance.
➢  OK. Listen while call your names.
➢  Say your names for attendance.
➢  Let me take your attendance.
➢  Answer your attendance.
➢  Ravi, can you give me your attendance.
➢  Were you present yesterday?
➢  Is Rani absent today?
➢  Where are Padma and Ravi?
➢  Look here

*💦3. PHYSICAL CONDITIONS IN THE CLASSROOM:*

➢  Come to the blackboard.
➢  Write your name on the blackboard.
➢  Write the date on the blackboard.
➢  Open the door.
➢  Shut the window.
➢  Close the door.
➢  Go back to your seat.
➢  Please listen to me carefully.
➢  Come forward.
➢  Sit in the first row.
➢  Stand up.
➢  Bring me a piece of chalk. 
➢  Please switch on the fan.
➢  Please switch off the fan.
➢  Can any one rub the black board?
➢  Form in a group.
➢  Come and sit near Ravi.
➢  Move a little bit.
➢  Don’  t move.

*💦4. CONTROL AND DISCIPLINE:*

➢  Listen, don’  t say anything.
➢  Don’  t make a noise.
➢  Please keep quite.
➢  Look here.
➢  Look at the blackboard.
➢  Please listen to me carefully.
➢  Stop talking.
➢  Will you stop talking?
➢  Write with pencil/pen.
➢  Avoid eating in the class.
➢  Come and sit here.
➢  Stand up.
➢  Raise your hand.
➢  Stop doing that.
➢  Get out.
➢  Wait outside.
➢  Don’  t say like that.
➢  Stay here.
➢  Go back.
➢  Shut your mouth first.
➢  I will tell your parents/H.M.
➢  Just listen.
➢  Stretch your hand.
➢  Come to me.
➢  Listen what I say.
➢  Be silent.
➢  Talk politely.
➢  Don’  t wander the verandas.
➢  Come here.
➢  Go to the play ground.
➢  Please pay your attention.
➢  Stand in a line.
➢  Give her space. 
➢  Don’  t call her by her name.
➢  Don’  t see badly.
➢  Don’  t listen badly.
➢  Don’  t say badly.
➢  Do your work.
➢  Don’  t give us disturbance.
➢  Don’  t come late to school.
➢  Observe carefully.
➢  Try to come in time.
➢  Don’  t be silly in the class.
➢  Go silently.
➢  Who is making a noise?
➢  What are you doing in the last?
➢  What are you eating in the class?
➢  Rani, are you sleeping in the class?
➢  Don’  t you do homework in class?
➢  You must come to school before.
➢  You mustn’  t come late.
➢  Why are you late?
➢  Come in.
➢  Get in.
➢  Come inside.
➢  Go to your class room.

*💦5. THE BEGINNING OF THE LESSON:*

➢  What did I say yesterday?
➢  Where did we stop the lesson yesterday?
➢  Who can say what I did yesterday?
➢  Who knows it?
➢  Can anyone read what I have written in the blackboard?
➢  Have brought your workbooks?
➢  Can anyone say what I did yesterday?
➢  What Ravi, what happened to you?
➢  What happened to you?
➢  In the morning class, I told you a story now.

13.12.17

GPSTR - 6 to 8 ನೇಮಕಾತಿ - 6-8 ನೇಮಕಾತಿ - gpt

*15000 ಪದವಿಧರ ಪ್ರಾಥಮಿಕ  ಶಾಲೆಯ ಶಿಕ್ಷಕರ ನೇಮಕಾತಿ ಪರೀಕ್ಷೆಯ 1:1 ತಾತ್ಕಾಲಿಕ ಆಯ್ಕೆಪಟ್ಟಿ 👇👇👇👇👇








👉 GPSTR ನೇಮಕಾತಿ ೧:೧ ಪಟ್ಟಿ ಪ್ರಕಟಣೆಯ ಕುರಿತು 



ಸಂವಿಧಾನ ದಿನ

*ಭಾರತದ ಸಂವಿಧಾನ ದಿನ*
*ನವಂಬರ್ ೨೬*


*ಭಾರತದ ಸಂವಿಧಾನ ಬಗ್ಗೆ*
*ಉದ್ದೇಶಗಳು*

*ಅಕ್ಟೋಬರ್ 12ರಂದು ಮುಂಬೈನಲ್ಲಿ ಅಂಬೇಡ್ಕರ್ ಸ್ಮಾರಕಕ್ಕೆ ಅಡಿಗಲ್ಲು ಹಾಕುವ* *ಸಮಾರಂಭದಲ್ಲಿ ಪ್ರಧಾನಿ ನರೇಂದ್ರ* *ಮೋದಿಯವರು, ನವೆಂಬರ್ 26ನ್ನು ದೇಶದ ಸಂವಿಧಾನ* *ದಿನವಾಗಿ ಆಚರಿಸಲಾಗುವುದು ಎಂದು ಘೋಷಿಸಿದ್ದರು. ಸಂವಿಧಾನ ದಿನ ಆಚರಿಸುವ ಮುಖ್ಯ* *ಉದ್ದೇಶವೆಂದರೆ, ಸಂವಿಧಾನದ ಮಹತ್ವವನ್ನು ಎಲ್ಲರಿಗೂ ತಿಳಿಸಿಕೊಡುವುದು ಹಾಗೂ ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಜಾಗೃತಿ ಮೂಡಿಸುವುದು. ಈ* *ದಿನದಂದು ಪ್ರತಿ ವರ್ಷ ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ಸಂವಿಧಾನ ಹಾಗೂ ಅಂಬೇಡ್ಕರ್ ಬಗ್ಗೆ ಬೋಧಿಸಲಾಗುವುದು *ಎಂದು ಮೋದಿ ಘೋಷಿಸಿದ್ದರು.*
*1949ರ ಆ ದಿನ* *ಸಂವಿಧಾನವನ್ನು* *ಆಂಗೀಕರಿಸಲಾಯಿತು. ಇದು 1950ರ ಜನವರಿ 26ರಂದು ಅನುಷ್ಠಾನಕ್ಕೆ ತರಲಾಯಿತು. ಇದು ಭಾರತದ ಇತಿಹಾಸದಲ್ಲಿ ಹೊಸ ಶಖೆಯನ್ನು ಆರಂಭಿಸಿತ್ತು. ಈ* *ವರ್ಷವನ್ನು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜಯಂತಿ ವರ್ಷವಾಗಿಯೂ ಆಚರಿಸಲಾಗುತ್ತಿದೆ.*
*ಭಾರತದ ಸಂವಿಧಾನ ಬಗ್ಗೆ*
*ಭಾರತದಲ್ಲಿ* *ಸಂವಿಧಾನವನ್ನು* *1949ರ ನವೆಂಬರ್* *26ರಂದು* *ಸ್ವೀಕರಿಸಲಾಯಿತು. ಇದು 1950ರ ಜನವರಿ 26ರಂದು* *ಅನುಷ್ಠಾನಕ್ಕೆ* *ಬಂತು.*
*ಭಾರತದ ಸಂವಿಧಾನವು ಟೈಪ್ ಮಾಡಿರುವುದಲ್ಲ ಅಥವಾ ಮುದ್ರಿತವೂ ಅಲ್ಲ. ಅದನ್ನು ಕೈಯಲ್ಲಿ* *ಬರೆಯಲಾಗಿದ್ದು, ಇಂಗ್ಲಿಷ್ ಮತ್ತು ಹಿಂದಿಯಲ್ಲಿದೆ.*
*ಭಾರತ ಸಂವಿಧಾನದ ಮೂಲ ಪ್ರತಿಗಳನ್ನು ವಿಶೇಷ* *ಹೀಲಿಯಂ ತುಂಬಿದ ಕವಚಗಳಲ್ಲಿ* *ಸಂರಕ್ಷಿಸಲಾಗಿದ್ದು, ಇದು ಭಾರತದ ಸಂಸತ್ ಭವನದ* *ಗ್ರಂಥಾಲಯದಲ್ಲಿದೆ.*
*ಭಾರತ ಸಂವಿಧಾನವನ್ನು ಬೇರೆ ಕಡೆಗಳಿಂದ ಪಡೆದ* *ಅಂಶಗಳ ಚೀಲ ಎಂದು* *ಕರೆಯಲಾಗುತ್ತಿದೆ.*
*ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತದ ಪರಿಕಲ್ಪನೆಗಳನ್ನು ಫ್ರಾನ್ಸ್ ಸಂವಿಧಾನದಿಂದ ಪಡೆಯಲಾಗಿದೆ.*
*ಪಂಚವಾರ್ಷಿಕ* *ಯೋಜನೆಯ ಕಲ್ಪನೆಯನ್ನು ಸೋವಿಯತ್ ಒಕ್ಕೂಟದಿಂದ ಪಡೆಯಲಾಗಿದೆ.*
*ರಾಜ್ಯ ನಿರ್ದೇಶನ ತತ್ವಗಳು ಐರ್ಲೆಂಡ್ ಸಂವಿಧಾನದ ಕೊಡುಗೆ*
*ಸುಪ್ರೀಂಕೋರ್ಟ್ ಕಾರ್ಯನಿರ್ವಹಣೆಯ ಕಾನೂನನ್ನು ಜಪಾನ್‍ನಿಂದ ಎರವಲು ಪಡೆಯಲಾಗಿದೆ.*
*ಇದು ವಿಶ್ವದ ಯಾವುದೇ* *ಸ್ವತಂತ್ರ್ಯ ದೇಶಗಳ ಅತಿ* *ಉದ್ದವಾದ* *ಸಂವಿಧಾನವಾಗಿದೆ.*
*ಭಾರತದ ಸಂವಿಧಾನದಲ್ಲಿ 448 ವಿಧಿಗಳು, 25 ಭಾಗಗಳು, 12 ಶೆಡ್ಯೂಲ್, 5 ಅನುಬಂಧಗಳು, 98* *ತಿದ್ದುಪಡಿಗಳಿವೆ.*
*ಸಂವಿಧಾನ ರಚನಾ ಸಮಿತಿಯಲ್ಲಿ 284 ಮಂದಿ* *ಸದಸ್ಯರಿದ್ದರು. ಅವರಲ್ಲಿ 15 ಮಂದಿ ಮಹಿಳೆಯರು.*
*ಇದರ ಕರಡನ್ನು 1949ರ* *ನವೆಂಬರ್‍ನಲ್ಲಿ* *ಸಲ್ಲಿಸಲಾಯಿತು. ಸಲ್ಲಿಕೆ ಬಳಿಕ ಅದನ್ನು* *ಪೂರ್ಣಗೊಳಿಸಲು *ಮೂರು ವರ್ಷ ಬೇಕಾಯಿತು.*
*ಸಂವಿಧಾನ ರಚನಾ* *ಸಮಿತಿಯಲ್ಲಿದ್ದ ಎಲ್ಲ 284 ಮಂದಿ ಸದಸ್ಯರು 1950ರ ಜನವರಿ 24ರಂದು ಈ* *ದಾಖಲೆಗೆ ಸಹಿ ಮಾಡಿದರು.*
*1950ರ ಜನವರಿ 26ರಂದು* *ಇದು ಅಸ್ತಿತ್ವಕ್ಕೆ ಬಂತು.*
*ಭಾರತದ* *ರಾಷ್ಟ್ರಲಾಂಛನವನ್ನೂ ಅದೇ ದಿನ* *ಅಳವಡಿಸಿಕೊಳ್ಳಲಾಯಿತು.*
*ಭಾರತದ ಸಂವಿಧಾನವನ್ನು ವಿಶ್ವದ ಅತ್ಯುತ್ತಮ* *ಸಂವಿಧಾನಗಳಲ್ಲೊಂದು ಎಂದು ಹೇಳಲಾಗಿದೆ.* *ಏಕೆಂದರೆ ಅದಕ್ಕೆ ಕೇವಲ 94 ತಿದ್ದುಪಡಿಗಳನ್ನು ತರಲಾಗಿದೆ.*

*ಉದ್ದೇಶಗಳು*

*ದೇಶಾದ್ಯಂತ ವರ್ಷವಿಡೀ* *ನಡೆಯುವ 125ನೇ ಜಯಂತಿ* *ಆಚರಣೆಯ ಭಾಗವಾಗಿ ಸಂವಿಧಾನ ದಿನವನ್ನು ಆಚರಿಸಲಾಗುತ್ತಿದೆ.*
*ಸಂವಿಧಾನ ರಚನಾ ಸಮಿತಿ* *ಅಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸಿದ ಮಹಾನ್ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಇದನ್ನು ಆಚರಿಸಲಾಗುತ್ತಿದೆ.*
*ಸಂವಿಧಾನ ದಿನಾಚರಣೆಯ ಸಮಾರಂಭ ಆಯೋಜಿಸುವ* *ಹೊಣೆಯನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ವಹಿಸಲಾಗಿದೆ.*
*ಎಲ್ಲ ಸಿಬಿಎಸ್‍ಇ, ಕೇಮದ್ರೀಯ ವಿದ್ಯಾಲಯ ಸಂಘಟನೆ, ನವೋದಯ ವಿದ್ಯಾಲಯ ಸಮಿತಿ,* *ಕೇಂದ್ರೀಯ ಟಿಬೇಟಿಯನ್ ಸ್ಕೂಲ್ ಅಡ್ಮಿನಿಸಟ್ರೇಷನ್ ಮತ್ತು ಕೌನ್ಸಿಲ್ ಫಾರ್ ದ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ ಹಾಗೂ ಎಲ್ಲ ರಾಜ್ಯ ಸರ್ಕಾರಗಳ* *ಆಧೀನದ ಶಾಲೆಗಳು ಮೊಟ್ಟಮೊದಲ ಸಂವಿಧಾನ ದಿನಾಚರಣೆ ಅಂಗವಾಗಿ ಈ ಕೆಳಗಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಮಾನವ* *ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಶಾಲಾ ಶಿಕ್ಷಣ ಹಾಗೂ* *ಸಾಕ್ಷರತಾ ಇಲಾಖೆ ಮೂಲಕ ಸೂಚನೆ ನೀಡಲಾಗಿದೆ.*
*2015ರ ನವೆಂಬರ್ 26ರಂದು ಸಂವಿಧಾನದ* *ಪೀಠಿಕೆಯನ್ನು* *ವಿದ್ಯಾರ್ಥಿಗಳು ಶಾಲಾ ಅಸೆಂಬ್ಲಿಯನ್ನು ಓದಿ ಹೇಳಬೇಕು.*
*2015ರ ನವೆಂಬರ್ 26ರಂದು ಒಂದು ಪಿರಿಯೇಡನ್ನು ಕಡ್ಡಾಯವಾಗಿ* *ಸಂವಿಧಾನದ ಪ್ರಮುಖ ಲಕ್ಷಣಗಳು ಹಾಗೂ ಅದರ *ರಚನೆ ಬಗ್ಗೆ ಅತಿಥಿ ಉಪನ್ಯಾಸಕರು ಅಥವಾ ಒಬ್ಬ ಶಿಕ್ಷಕರಿಂದ ಉಪನ್ಯಾಸ *ನೀಡಬೇಕು.*
*ಭಾರತದ ಸಂವಿಧಾನದ ಬಗ್ಗೆ ಪ್ರಬಂಧ ಸ್ಪರ್ಧೆ ಹಾಗೂ* *ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಬೇಕು.*
*ಎಲ್ಲ ಸಿಬಿಎಸ್‍ಇ ಅಧೀನದ* *ಶಾಲೆಗಳ ವಿದ್ಯಾರ್ಥಿಗಳಿಗೆ ಸಂವಿಧಾನದ ಬಗ್ಗೆ ಆನ್‍ಲೈನ್ ಪ್ರಬಂಧ ಸ್ಪರ್ಧೆಯನ್ನೂ* *ಆಯೋಜಿಸಬೇಕು.*
*ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಉನ್ನತ ಶಿಕ್ಷಣ ಸಂಸ್ಥೆಯು ಈಗಾಗಲೇ ಯುಜಿಸಿ, ಎಐಸಿಟಿಇಗೆ ಸೂಚನೆ ನೀಡಿ* *ಸಂವಿಧಾನ ದಿನದ ಆಚರಣೆಗೆ ಸೂಚನೆ ನೀಡಿದೆ.*
*ಎಲ್ಲ ಕಾಲೇಜುಗಳು* *ಸಾಧ್ಯವಿರುವ ಕಡೆಗಳಲ್ಲೆಲ್ಲ ಭಾರತದ ಸಂಸತ್ತಿನ ಬಗ್ಗೆ 2015ರ ನವೆಂಬರ್* *26ರಂದು ಅಣಕು ಸಂಸತ್ ಅಧಿವೇಶನ ಹಾಗೂ ಚರ್ಚಾಸ್ಪರ್ಧೆಗಳನ್ನು ಆಯೋಜಿಸುವಂತೆ ಸೂಚಿಸಲಾಗಿದೆ.*
*ಲಖನೌನಲ್ಲಿರುವ ಅಂಬೇಡ್ಕರ್ ವಿಶ್ವವಿದ್ಯಾನಿಲಯದಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆಸಲು ಸೂಚಿಸಲಾಗಿದೆ ಎಂದು ಯುಜಿಸಿ ಮಾಹಿತಿ ನೀಡಿದೆ. ಇದರಲ್ಲಿ ರಾಜ್ಯಮಟ್ಟದಲ್ಲಿ* *ಆಯ್ಕೆಯಾಗುವ ಅಭ್ಯರ್ಥಿಗಳು ರಾಷ್ಟ್ರಮಟ್ಟಕ್ಕೆ ಅರ್ಹತೆ ಪಡೆಯುತ್ತಾರೆ.*
*ಯುವಜನ ವ್ಯವಹಾರಗಳ* *ಇಲಾಖೆ ಈ ಕೆಳಗಿನ ಕಾರ್ಯಕ್ರಮಗಳನ್ನು ಆಯೋಜಿಸಲು* *ಉದ್ದೇಶಿಸಿದೆ.*
*ರಾಜೀವ್‍ಗಾಂಧಿ ರಾಷ್ಟ್ರೀಯ* *ಯುವ ಅಭಿವೃದ್ಧಿ ಸಂಸ್ಥೆಯು* *ಸಂವಿಧಾನದ ಬಗ್ಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಿದೆ.*
*ಎಲ್ಲ ಶಾಲಾ ಕಾಲೇಜುಗಳ ಎನ್‍ಎಸ್‍ಎಸ್ ಘಟಕಗಳು ಸಂವಿಧಾನದ ಬಗ್ಗೆ ಉಪನ್ಯಾಸ* *ಕಾರ್ಯಕ್ರಮಗಳನ್ನು ಆಯೋಜಿಸಲಿವೆ.*
*ನೆಹರೂ ಯುವ ಸೇವಾ* *ಕೇಂದ್ರ ಹಾಗೂ ಎನ್‍ವೈಕೆಸ್ ಯುವಕ ಮಂಡಲಿಗಳು* *ಭಾರತದ ಸಂವಿಧಾನದ ಬಗ್ಗೆ* *ಜಾಗೃತಿ* *ಮೂಡಿಸುವ *ಸಲುವಾಗಿ* *ಸಂವಿಧಾನದ ಇತಿಹಾಸವನ್ನು ತಮ್ಮ ಪ್ರದೇಶಗಳಲ್ಲಿ ವಿವರಿಸಲು ಸೂಚಿಸಲಾಗಿದೆ.*
*ಸಂವಿಧಾನದ ಪೀಠಿಕೆಯನ್ನು ಕೇಂದ್ರ ಕಚೇರಿಯಲ್ಲಿ ಮತ್ತು* *ಎಲ್ಲ ಕ್ಷೇತ್ರ ಕಚೇರಿಗಳಲ್ಲಿ *ಪ್ರದರ್ಶಿಸಲಾಗುವುದು.*
*ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾರತೀಯ ಶಾಲೆಗಳಿರುವ ಎಲ್ಲ* *ಕೇಂದ್ರಗಳಲ್ಲಿ ಸಂವಿಧಾನ ದಿನವನ್ನು ಆಚರಿಸುವಂತೆ ಸೂಚಿಸಿದೆ. ಅಂತೆಯೇ ಎಲ್ಲ ಮಿಷನ್‍ಗಳು ಹಾಗೂ ಸಂಸ್ಥೆಗಳು ಸಾಧ್ಯವಿರುವ ಕಡೆಗಳಲ್ಲಿ ಭಾರತದ* *ಸಂವಿಧಾನವನ್ನು ಸ್ಥಳೀಯ ಭಾಷೆಗಳಿಗೆ ಭಾಷಾಂತರ ಮಾಡಿ ಶೈಕ್ಷಣಿಕ ಹಾಗೂ ಸಂಶೋಧನಾ ಸಂಸ್ಥೆಗಳಿಗೆ ವಿತರಿಸಲು ಕ್ರಮ ಕೈಗೊಳ್ಳುವಂತೆ* *ಸೂಚಿಸಲಾಗಿದೆ. ಇದರ ಜತೆಗೆ ಸಂಸತ್ತು, ಭಾರತೀಯ ಕೇಂದ್ರಗಳಿಗೂ ಇದನ್ನು ವಿತರಿಸಲು ಸೂಚಿಸಲಾಗಿದೆ. ಉದಾಹರಣೆಗೆ ಭಾರತದ* *ಸಂವಿಧಾನವನ್ನು ಇತ್ತೀಚೆಗೆ ಅರಬ್ ಭಾಷೆಗೆ *ಅನುವಾದಿಸಲಾಗಿತ್ತು.*
*ಗೃಹ ಸಚಿವಾಲಯ ನೀಡಿರುವ ಮಾಹಿತಿಯ* *ಪ್ರಕಾರ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಹಾಗೂ ಅವುಗಳ ಸಂಸ್ಥೆಗಳು* *ಪೊಲೀಸ್-2 ವಿಭಾಗದಲ್ಲಿ ಸಂವಿಧಾನ ದಿನವನ್ನು ಆಚರಿಸಲು ಅಗತ್ಯ ಕ್ರಮ* *ಕೈಗೊಳ್ಳುವಂತೆ ಸೂಚಿಸಲಾಗಿದೆ.*

*ಕ್ರೀಡಾ ಸಚಿವಾಲಯವು ಈ ಕೆಳಗಿನ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ.*
*ಎಲ್ಲ ಮುಖ್ಯ ಕಾರ್ಯದರ್ಶಿಗಳು, ಕ್ರಿಡಾ ಕಾರ್ಯದರ್ಶಿಗಳು, ಆಡಳಿತಗಾರರು ಹಾಗೂ ಸಲಹೆಗಾರರಿಗೆ ಸೂಚನೆ ನೀಡಿ, ಸಮಾನತೆಗಾಗಿ* *ಓಟವನ್ನು* *ಆಯೋಜಿಸುವಂತೆ* *ಕೇಳಿಕೊಳ್ಳಲಾಗಿದೆ.*
*ಭಾರತದ ಕ್ರೀಡಾ* *ಪ್ರಾಧಿಕಾರವು ಈ ಕೆಳಗಿನ* *ಚಟುವಟಿಕೆಗಳಿಗೆ ವ್ಯವಸ್ಥೆ ಮಾಡಿಕೊಂಡಿದೆ.*
*ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಸಾಂಕೇತಿಕ ಓಟ ನಡೆಯಲಿದ್ದು, ಸಮಾನತೆಗಾಗಿ ಓಟದಲ್ಲಿ* *ಎಲ್ಲ ಸಾಯಿ ತರಬೇತುದಾರರು ಭಾಗವಹಿಸುವರು.*
*ಇದೇ ವ್ಯವಸ್ಥೆಯನ್ನು ಎಲ್ಲ ಪ್ರಾದೇಶಿಕ ಕೇಂದ್ರಗಳಲ್ಲೂ ಮಾಡಲಾಗಿದ್ದು, ಇಲ್ಲಿ* *ಸಂಘಟಿಸಿರುವ ಓಟದಲ್ಲಿ ಸಾಯಿ ತರಬೇತಿ ಪಡೆಯುತ್ತಿರುವವರು ಹಾಗೂ ಕಮ್ ಅಂಡ್ ಪ್ಲೇ* *ಯೋಜನೆಯ ತರಬೇತಿ ಪಡೆಯುತ್ತಿರುವವರು ಪಾಲ್ಗೊಳ್ಳುವರು.*
*2015ರ ಅಕ್ಟೋಬರ್ 31ರಂದು ಆಯೋಜಿಸಿದ್ದ ಏಕತೆಗಾಗಿ ಓಟದ* *ಮಾದರಿಯಲ್ಲಿ ಈ ಬಾರಿ ಸಮಾನತೆಗಾಗಿ ಓಟವನ್ನೂ ಆಯೋಜಿಸಲಾಗುವುದು.*
*ಸಂಸದೀಯ ವ್ಯವಹಾರಗಳ ಸಚಿವಾಲವು 2015ರ* *ನವೆಂಬರ್ 26ರಂದು ಸಂಸತ್ ಭವನಕ್ಕೆ ದೀಪಾಲಂಕಾರ ಮಾಡಲು ನಿರ್ಧರಿಸಿದೆ. ಇದೇ* *ಉದ್ದೇಶದಿಂದ ಆ ದಿನದಂದು ವಿಶೇಷ ಅಧಿವೇಶನ ಕರೆಯಲಾಗಿದೆ.*
*ಮೂಲ : ಯು ಸಿ ಸಿ  ಇಂಡಿಯಾ*

CCE

(ಸಂಗ್ರಹಿತ ಮಾಹಿತಿ)

ಸಿ ಸಿ ಇ ತರಬೇತಿಗಳಲ್ಲಿ ಪಾಲ್ಲೊಳ್ಳದ  ಶಿಕ್ಷಕರು ,ಸಾಹಿತ್ಯ ಓದದವರು,ಹೊಸದಾಗಿ ವೃತ್ತಿ ಆರಂಬಿಸಿದವ ಗಮನದಲ್ಲಿ ಇಟ್ಟುಕೊಂಡು . ಸರಳವಾಗಿ , ಸುಲಲಿತವಾಗಿ ನೇರ  ಮಾಹಿತಿ...

 CCE / ನಿ .ವಾ. ಮೌ ಎಂದರೆನು‌?
ಒಂದು ಮಗು ಶಾಲೆಗೆ / ತರಗತಿಗೆ  ಸೇರಿದ ದಿನದಿಂದ  ಪಠ್ಯಕ್ರಮ ಮತ್ತು ಪಠ್ಯದ ಹೊರತಾಗಿ  ಶಿಕ್ಷಕನು‌ ತಾನು ಇಚ್ಛಿತ ಸಾಧನ ತಂತ್ರ ಬಳಸಿಕೊಂಡು ನಿರಂತರವಾಗಿ ಕ್ರಮಬದ್ದವಾಗಿ , ವ್ಯಾಪಕವಾಗಿ ವೈಜ್ಞಾನಿಕ ವಿಶ್ಲೇಷಣೆ ಯೊಂದಿಗೆ ಸಾಮರ್ಥ ಗಳಿಕೆಯ ಮೌಲ್ಯ ಮಾಪನ ಮಾಡುವ  ಒಂದು ನಿರಂತರ ಕ್ರಮ .
8 ನೇ ತರಗತಿ ನಿರ್ವಹಣೆ  ಒಟ್ಟು ಎರಡು ಸೆಮಿಸ್ಟರ್ ‌ಗಳು
1ನೇ ಶಮ್   10+10+30=50.
2 ನೇ ಶಮ್   10+10+30=50 ಒಟ್ಟು 100% ( ಅಂಕಗಳಲ್ಲ‌)
೧)ಪಠ್ಯಪುಸ್ತಕದ ಒಟ್ಟು ಪಾಠಗಳನ್ನು ನಾಲ್ಕು ಭಾಗಗಳಾಗಿ ಮಾಡುವದು
೨) 4 ಭಾಗಗಳಿಗೆ ಕ್ರಮವಾಗಿ fa1.2.3.4 ಕರೆದುಕೊಳ್ಳುವದು
೩) fa 1 ಪಾಠಗಳಲ್ಲಿ ಒಂದು ಪಾಠ  ಭೊಧನಾಕಲಿಕೆ ಆಯ್ಕೆ ಮಾಡುವದು
೪) ಆಯ್ಕೆ ಮಾಡಿದ ಪಾಠದ ಸಾಮರ್ಥ ಅರ್ತಗ್ರಹಿಕೆಗೆ ಶಿಕ್ಷಕ ಸುಗಮಕಾರನಾಗಿ ಕಾರ್ಯ ಮಾಡುವದು . ಪಾಠಕ್ಕೆ ಸೂಕ್ತವಾದ  ಕಲಿಕಾ ಬೋಧನಾ ವಿಧ ಆಯ್ಕೆಮಾಡಿಕೊಂಡು ಎಲ್ಲ ಮಕ್ಕಳನ್ನು ಚಟುವಟಿಕೆಯಲ್ಲಿ ತೊಡಗಿಸುವದು
೫) ಪಾಠ ಮತ್ತು ಪಾಠದ ಹೊರತಾಗಿ ಮಗುವಿನ ಸಾಮರ್ಥ್ಯ ಅರ್ಥಗ್ರಹಿಕೆ ಜ್ಞಾನ ಅರಿಯಲು ಅಗತ್ಯ ಸಾಧನ ತಂತ್ರ ಬಳಸಿ ಮೌಲ್ಯಮಾಪನ ಮಾಡುವದು .
೬) ಪ್ರತಿ ಮಗುವನ್ನು‌ ಮೌಲ್ಯ ಮಾಪನ ಕ್ರೀಯೆಗೆ ಒಳಪಡಿಸಿ ಸಾಧನೆ ಯನ್ನು ದಾಖಲಿಕರಿಸುವದು.
೭) ಹೀಗೆ fa 1 ಗೆ ಆಯ್ಕೆ ಮಾಡಿ‌ಕೊಂಡ ಎಲ್ಲಾ ಪಾಠ ಮೌಲ್ಯಮಾಪನ ಪ್ರಕ್ರಿಯೆ ನಡೆಸುವದು
೮) fa1 ಒಟ್ಟು ಪಾಠಗಳು ಒಟ್ಟು ಅಂಕ ವನ್ನು 10% ಗೆ ಇಳಿಸುವದು ಉದಾ :- 80÷90× 10= 8.88%   A ಗ್ರೇಡ್‌
೯) ಇದೇ ರೀತಿ‌ 4 fa ಗಳನ್ನು‌ಮಾಡಿ‌ ಕೂಡಿಸುವದು 10+ 10+10+10= 40%
೧೦)  ಮೊದಲ‌ ಸಾಧನ ಪರೀಕ್ಷೆ   ಎರಡು fa ಗಳ ಪಾಠಗಳಾದರಿಸಿ ಮಾಡುವದು
* ಪರೀಕ್ಷೆ ಯು  ಲಿಖಿತ + ಮೌಖಿಕ + ತೆರೆದ ಪುಸ್ತಕ‌ ಆದರಿಸಿ ಮಾಡುವದಯ
* ಸಾಧನ ಪರೀಕ್ಷೆ  ಪ್ರಶ್ನೆ ಪತ್ರಿಕೆ ಅಂಕವು‌  ಪಾಠಗಳ ಆದರಿಸಿ ಶಿಕ್ಷಕೇ ನಿಗದಿ ಮಾಡಿಕೊಳ್ಳತಕ್ಕದಗದು .ಉದಾ :- 50/ 100 ಅಂಕಗಳು
* ಮೌಖಿಕ /ತೆರೆದ ಪುಸ್ತಕ‌ ಅಂಕಗ ಗಳು ಕೂಡಾ ಶಿಕ್ಷಕರ ವಿವೇಚನೆಗೆ ಬಿಟ್ಟದ್ದು
* ಮೊದಲ ಸಾಧನ ಪರೀಕ್ಷೆ  30% ಗೆ ಇಳಿಸಿಕೊಳ್ಳುವದು
ಉದಾ :- 50÷100× 30 = 15%
Fa1+fa2+s1=
10+10+30= 50
ಹೀಗೆ s1+s2
       50+50 = 100 %  ಗೆ ಪಡೆದ ಒಟ್ಟು  ಶೆಕಡಾ  + ಗ್ರೇಡ್

********
9ನೇ ತರಗತಿ
FA1+ FA2+FA3+FA4 + SA2
10+10+10+10(40) +60= 100%
೧)ಸೆಮಿಸ್ಟರ್ ಇರುವದಿಲ್ಲ
೨)ಪಠ್ಯ ಪುಸ್ತಕದ ಪಾಠ ೪ ಭಾಗ ಗಳಾಗಿ  ವಿಂಗಡಣೆ ಮಾಡುವದು
೩) Fa1 (10%) ನ ಎಲ್ಲಾ ಪಾಠಗಳು   ಬೋಧನಾ ಕಲಿಕಾ ಪ್ರಕ್ರೀಯೆಗೆ ಒಳಪಡಿಸಿ ೧೦% ಇಳಿಸಿಕೊಳ್ಳುವದು
೩FA1,2,3,4  ಒಟ್ಟು  CCA ಗೆ ಅಳವಡಿಸಿ ಕೊಂಡು 8ನೇ ತರಗತಿ ಯಂತೆ  ಮೌಲ್ಯಮಾಪನ ಕ್ರೀಯೆಗೆ ಒಳಪಡಿಸುವದು
೪) sa1 ಸಾಧನ ಪರೀಕ್ಷೆ  ಅರ್ದ ಪಠ್ಯ ಕ್ಕೆ ಮಾಡಿಕೊಳ್ಳುವದು .   ಪರೀಕ್ಷೆ ಅಂಕಗಳು ಶಿಕ್ಷಕರು ತಮ್ಮ ಅಗತ್ಯಕ್ಕೆ ತಕ್ಕಂತೆ ನಿಗದಿಮಾಡಿಕೊಂಡು  ಪ್ರಶ್ನೆ ಪತ್ರಿಕೆ ಸಿದ್ದಪಡಿಸಿ ಕೊಳ್ಳುವದು . ಮಗು ಪಡೆದ ಅಂಕ ಯಾವುದೇ cce ದಾಖಲೆ ಗೆ ಪರಿಗಣಿಸುವಂತಿಲ್ಲ .ಡಮ್ಮಿ‌ಯಾಗಿ ಉಳಿಯುವವು
**
*SA2 60%*
೪ fa ಗಳ ಒಳಗೊಂಡಂತೆ ಒಟ್ಟು ಪಾಠಗಳಿಗೆ ವಾರ್ಷಿಕ ಪರಿಕ್ಷೆ ಮಾಡುವದು ಪ್ರಶ್ನೆ ಪತ್ರಿಕೆ 90/ಅಂಕ ಕ್ಕೆ ನಿಗದಿ  ಉಳಿದ ೧೦ ಅಂಕ ಮೌಖಿಕ & ತೆರದ ಪುಸ್ತಕ  ಕ್ಕೆ  ಒಟ್ಟು 100 ಅಂಕಗಳು
* ಮಗು 100 ಅಂಕಕ್ಕೆ ಪಡೆದ ಅಂಕ ಗಳನ್ನು ೬೦ % ಇಳಿಸುವದು
ಉದಾ :- 70÷100×60 =ರ 42 %
FA+SA2 = 100%
40+60 =100

4.12.17

LIC ಪಾಲಸಿ& ಪಾನ್ ಕಾರ್ಡ್ ಗೆ ಆಧಾರ ಲಿಂಕ್

PAN CARD ಗೆ ಆಧಾರ ಲಿಂಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


LIC ಪಾಲಸಿಗಳಿಗೆ ಆಧಾರ ಲಿಂಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👈

ಹಂತ :- ೧


LIC ಪಾಲಸಿಗಳಿಗೆ ಆಧಾರ ಲಿಂಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👈

ಹಂತ ೦೨ :-



ಹಂತ ೦೩ :-



�💐 *ಸೂಚನೆಗಳು:*💐

*1) ಮೊದಲು ತಮ್ಮ ಪಾನ್ ಕಾರ್ಡ್ ನಂಬರ್ ನಮೂದಿಸಿ.*
*2)  ಬಳಿಕ ತಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ.*
*3) ಬಳಿಕ ಮುಂದಿನ ಕಾಲಂನಲ್ಲಿ ಆಧಾರ್ ಕಾರ್ಡ್ ನಲ್ಲಿರುವಂತೆ ನಿಮ್ಮ ಹೆಸರನ್ನು ಟೈಪ್ ಮಾಡಿ.*
*4)  have only year of birth in Aadhaar Card' Option ನಲ್ಲಿ*
*5) ನಿಮ್ಮ ಆಧಾರ್ ಕಾರ್ಡ್ ನಲ್ಲಿ ಕೇವಲ 'ಇಸವಿ ಮಾತ್ರ' ಇದ್ದರೆ* ✅  *Select ಮಾಡಿ.*
*6) ನಿಮ್ಮ ಆಧಾರ್ ಕಾರ್ಡ್ ನಲ್ಲಿ* *'ಹುಟ್ಟಿದ ದಿನಾಂಕ' ಇದ್ದರೆ *✅ Click ಕೊಡಬೇಡಿ‌.*
*7) ಬಳಿಕ ಕೆಳಗೆ ನೀಡಲಾಗಿರುವ Captcha ವನ್ನು Type ಮಾಡಿ, Submit ಕೊಡಬೇಕು*
 *8) ವಿವರಗಳೆಲ್ಲವೂ ಸರಿಯಾಗಿ ಇದ್ದರೆ 'Successfully Message' ತೋರಿಸುತ್ತದೆ.*

ಶಾಲಾ ಉಪಯುಕ್ತ

SCHOOL - ಶಾಲಾ ಉಪಯುಕ್ತ
No Bag dayನಾವು ಮನುಜರುಗಣಿತ ಗಣಕ21 ದಿನಗಳ ಓದು
100 ದಿನಗಳ ಓದುFLN PROGRAMಕಲಿಕಾ ಹಬ್ಬಪ್ರೇರಣಾ ಕ್ಲಬ್
ಸಚೇತನ ಕಾರ್ಯಕ್ರಮವೀರಗಾಥಾ program20 ಅಂಶಗಳ ಕಾರ್ಯಕ್ರಮ ಜಯಂತಿಗಳು
ನಮೂನೆಗಳು ಗೋಡೆ ಬರಹಗಳುಶೈಕ್ಷಣಿಕ ಪ್ರವಾಸ  ಭಾಷಣಗಳು


ADMISSION ದಾಖಲಾತಿ SATS LOGINPOST SANCTION EDU DICE + LOGIN
10 ಅಂಶಗಳ ಕಾರ್ಯಕ್ರಮSDMC ಸಮಗ್ರPM - SHRIಅನುದಾನ ಬಳಕೆ
SAPSDPವಿದ್ಯಾಂಜಲಿ 2.0ಗ್ರಂಥಾಲಯ ಅನುದಾನ
TOFIEಪ್ರತಿಭಾ ಕಾರಂಜಿSSP ಶಾಲಾ ಲಾಗಿನ್FIND SCHOOL


ಶೈಕ್ಷಣಿಕ ಮಾರ್ಗದರ್ಶಿವಾರ್ಷಿಕ ಪಠ್ಯ ವಿಭಜನೆಅಂದಾಜು ಪತ್ರಿಕೆತರಗತಿವಾರು ವೇಳಾಪಟ್ಟಿ
ರಸಪ್ರಶ್ನೆ ಕಾರ್ಯಕ್ರಮ govt ಸಸ್ಯ ಶ್ಯಾಮಲಾವಿದ್ಯಾ ವಾಹಿನಿ
ಶಾಲಾ ಕ್ರೋಢಿಕೃತ ವೇಳಾಪಟ್ಟಿ
ಸರಕಾರಿ ರಜೆಗಳುಶಾಲಾ ವಿದ್ಯಾರ್ಥಿ ಸಂಘಗಳುಮುಖ್ಯ ಗುರುಗಳ ಕರ್ತವ್ಯಗಳುText Books 
ಉಚಿತ ವಿದ್ಯುತ್ಗ್ರೇಡ್ - GRADEಪ್ರಗತಿ ಪತ್ರಗಳುವೇಳಾಪಟ್ಟಿ

Gjhn



MDM - ಮದ್ಯಾಹ್ನ ಬಿಸಿಯೂಟ ಯೋಜನೆ