ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld

7.11.16

Gk - ಕನ್ನಡ - 3

.............. *ಪಂಪ ಪ್ರಶಸ್ತಿ* .........

ಈ ಪ್ರಶಸ್ತಿ ಪ್ರಾರಂಭವಾದ ವರ್ಷ - ೧೯೮೭.

ಮೊದಲ ಪ್ರಶಸ್ತಿ ನೀಡಿದ ವರ್ಷ -೧೯೮೭.

ಪ್ರಶಸ್ತಿ ನೀಡುವವರು - ಕರ್ನಾಟಕ ಸರ್ಕಾರ.

ಪ್ರಶಸ್ತಿ ಪುರಸ್ಕಾರದ ಮೊತ್ತ - ೩೦೦೦೦೦₹
(ಮೂರು ಲಕ್ಷ ರೂಪಾಯಿ ಗಳು)
 (೨೦೦೮ರಿಂದ. ಈ ಮೊದಲು ೧ ಲ ಇತ್ತು)

ಕರ್ನಾಟಕದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ.

ಕರ್ನಾಟಕ
ಮೊದಲ ಪ್ರಶಸ್ತಿ ಪುರಸ್ಕೃತರು- ಕುವೆಂಪು.

ಪಂಪ ಪ್ರಶಸ್ತಿ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು.

 ಇದನ್ನು ಕನ್ನಡ ಸಾಹಿತ್ಯ ಲೋಕದಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವದು.

 ಕನ್ನಡದ  ಆದಿಕವಿ, ಮಹಾಕವಿ ಪಂಪ ಅವರ ಹೆಸರನ್ನು ಈ ಪ್ರಶಸ್ತಿಗೆ ಇಡಲಾಗಿದೆ.



  *ಪಂಪ ಪ್ರಶಸ್ತಿ ಪುರಸ್ಕೃತರು*

ಕ್ರಸಂ. ಹೆಸರು   /  ವರ್ಷ   /  ಕೃತಿ    

೦೧. ಕುವೆಂಪು /೧೯೮೭ / ಶ್ರೀ ರಾಮಾಯಣ ದರ್ಶನಂ.

೦೨. ತೀ ನಂ ಶ್ರೀಕಂಠಯ್ಯ  
/೧೯೮೮/ ಭಾರತೀಯ ಕಾವ್ಯ ಮೀಮಾಂಸೆ.

೦೩. ಶಿವರಾಮ ಕಾರಂತ. /೧೯೮೯/ಮೈ ಮನಗಳ ಸುಳಿಯಲ್ಲಿ.

೦೪. ಸಂ ಶಿ. ಭೂಸನೂರ ಮಠ
/೧೯೯೦/ ಶೂನ್ಯ ಸಂಪಾದನೆ.

೦೫. ಪು ತಿ ನರಸಿಂಹಾಚಾರ್/ ೧೯೯೧ /ಶ್ರೀ ಹರಿಚರಿತೆ.

೦೬. ಎ.ಎನ್.ಮೂರ್ತಿರಾವ್/ ೧೯೯೨/ ದೇವರು.

೦೭. ಗೋಪಾಲಕೃಷ್ಣ ಅಡಿಗ/ ೧೯೯೩/ ಸುವರ್ಣ ಪುತ್ಥಳಿ.

೦೮. ಸೇಡಿಯಾಪು ಕೃಷ್ಣಭಟ್ಟ/ ೧೯೯೪ /ವಿಚಾರ ಪ್ರಪಂಚ.

೦೯. ಕೆ.ಎಸ್. ನರಸಿಂಹಸ್ವಾಮಿ/ ೧೯೯೫/ ದುಂಡು ಮಲ್ಲಿಗೆ.

೧೦. ಎಂ.ಎಂ.ಕಲಬುರ್ಗಿ /೧೯೯೬/ ಸಮಗ್ರ ಸಾಹಿತ್ಯ.

೧೧. ಜಿ.ಎಸ್.ಶಿವರುದ್ರಪ್ಪ /೧೯೯೭/ ಸಮಗ್ರ ಸಾಹಿತ್ಯ.

೧೨. ದೇ ಜವರೆಗೌಡ /೧೯೯೮/ ಸಮಗ್ರ ಸಾಹಿತ್ಯ.

೧೩. ಚನ್ನವೀರ ಕಣವಿ/ ೧೯೯೯ ಸಮಗ್ರ ಸಾಹಿತ್ಯ.

೧೪. ಎಲ್. ಬಸವರಾಜು/ ೨೦೦೦/ ಸಮಗ್ರ ಸಾಹಿತ್ಯ.

೧೫. ಪೂರ್ಣಚಂದ್ರ ತೇಜಸ್ವಿ /೨೦೦೧ /ಸಮಗ್ರ ಸಾಹಿತ್ಯ.

೧೬. ಚಿದಾನಂದ ಮೂರ್ತಿ /೨೦೦೨/ ಸಮಗ್ರ ಸಾಹಿತ್ಯ.

೧೭. ಚಂದ್ರಶೇಖರ ಕಂಬಾರ /೨೦೦೩ /ಸಮಗ್ರ ಸಾಹಿತ್ಯ.

೧೮. ಎಚ್ ಎಲ್ ನಾಗೇಗೌಡ/ ೨೦೦೪ /ಸಮಗ್ರ ಸಾಹಿತ್ಯ.

೧೯. ಎಸ್.ಎಲ್.ಭೈರಪ್ಪ /೨೦೦೫/ ಸಮಗ್ರ ಸಾಹಿತ್ಯ.

೨೦. ಜಿ ಎಸ್ ಅಮುರ್ / ೨೦೦೬/ ಸಮಗ್ರ ಸಾಹಿತ್ಯ.

೨೧. ಯಶವಂತ ಚಿತ್ತಾಲ / ೨೦೦೭/ ಸಮಗ್ರ ಸಾಹಿತ್ಯ.

೨೨. ವೆಂಕಟಾಚಲ ಶಾಸ್ತ್ರಿ / ೨೦೦೮/ ಸಮಗ್ರ ಸಾಹಿತ್ಯ.

೨೩. ಚಂದ್ರಶೇಖರ ಪಾಟೀಲ/ ೨೦೦೯ /ಸಮಗ್ರ ಸಾಹಿತ್ಯ.

೨೪. ಜಿ.ಎಚ್.ನಾಯಕ /೨೦೧೦/ ಸಮಗ್ರ ಸಾಹಿತ್ಯ.

೨೫. ಬರಗೂರು ರಾಮಚಂದ್ರಪ್ಪ/ ೨೦೧೧/ ಸಮಗ್ರ ಸಾಹಿತ್ಯ.

೨೬. ಡಾ.ಡಿ.ಎನ್.ಶಂಕರ ಭಟ್ಟ / ೨೦೧೨ /ಸಮಗ್ರ ಸಾಹಿತ್ಯ.

೨೭. ಕಯ್ಯಾರ ಕಿಞ್ಞಣ್ಣ ರೈ / ೨೦೧೩/ ಸಮಗ್ರ ಸಾಹಿತ್ಯ.

೨೮. ಪ್ರೊ.ಜಿ.ವೆಂಕಟಸುಬ್ಬಯ್ಯ
/ ೨೦೧೪/ ಸಮಗ್ರ ಸಾಹಿತ್ಯ.

೨೯. ಬಿ ಎ ಸನದಿ / ೨೦೧೫ / ಸಮಗ್ರ ಸಾಹಿತ್ಯ.

@@@@@@@@@@@@


ಕನ್ನಡದ 100 ಶ್ರೇಷ್ಠ ಸಾಹಿತ್ಯ ಕೃತಿಗಳು.=--


1.ಕಾನೂರು ಹೆಗ್ಗಡಿತಿ - ಕುವೆ೦ಪು
2.ಮಲೆಗಳಲ್ಲಿ ಮದುಮಗಳು - ಕುವೆ೦ಪು
3.ಮರಳಿ ಮಣ್ಣಿಗೆ - ಡಾ. ಕೆ. ಶಿವರಾಮ ಕಾರಂತ
4.ಚೋಮನ ದುಡಿ - ಡಾ. ಕೆ. ಶಿವರಾಮ ಕಾರಂತ
5.ಚಿಕವೀರ ರಾಜೇಂದ್ರ - ಮಾಸ್ತಿ ವೆಂಕಟೇಶ ಅಯ್ಯಂಗಾರ್
6.ಮೂಕಜ್ಜಿಯ ಕನಸುಗಳು - ಡಾ. ಕೆ. ಶಿವರಾಮ ಕಾರಂತ
7.ಬೆಟ್ಟದ ಜೀವ - ಡಾ. ಕೆ. ಶಿವರಾಮ ಕಾರಂತ
8.ಮಹಾಬ್ರಾಹ್ಮಣ - ದೇವುಡು ನರಸಿಂಹ ಶಾಸ್ತ್ರಿ
9.ಸಂಧ್ಯಾರಾಗ - ಅ.ನ. ಕೃಷ್ಣರಾಯ
10.ದುರ್ಗಾಸ್ತಮಾನ - ತ.ರಾ. ಸುಬ್ಬರಾವ್
11.ಗ್ರಾಮಾಯಣ - ರಾವ್ ಬಹದ್ದೂರ್
12.ಶಾಂತಲಾ - ಕೆ.ವಿ. ಅಯ್ಯರ್
13.ಸಂಸ್ಕಾರ - ಯು.ಆರ್. ಅನಂತಮೂರ್ತಿ
14.ಗಂಗವ್ವ ಮತ್ತು ಗಂಗಾಮಾಯಿ - ಶಂಕರ ಮೊಕಾಶಿ ಪುಣೇಕರ
15.ಗೃಹಭಂಗ - ಎಸ್.ಎಲ್. ಭೈರಪ್ಪ
16.ಮುಕ್ತಿ - ಶಾಂತಿನಾಥ ದೇಸಾಯಿ
17.ವೈಶಾಖ - ಚದುರಂಗ
18.ಮೃತ್ಯುಂಜಯ - ನಿರಂಜನ
19.ಚಿರಸ್ಮರಣೆ - ನಿರಂಜನ
20.ಶಿಕಾರಿ - ಯಶವಂತ ಚಿತ್ತಾಲ
21.ಮಾಡಿದ್ದುಣ್ಣೋ ಮಹಾರಾಯ - ಎಂ.ಎಸ್. ಪುಟ್ಟಣ್ಣಯ್ಯ
22.ಕಾಡು - ಶ್ರೀಕೃಷ್ಣ ಆಲನಹಳ್ಳಿ
23.ಕರ್ವಾಲೊ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
24.ಬಂಡಾಯ - ವ್ಯಾಸರಾಯ ಬಲ್ಲಾಳ
25.ತೇರು - ರಾಘವೇಂದ್ರ ಪಾಟೀಲ
26.ದ್ಯಾವನೂರು - ದೇವನೂರು ಮಹಾದೇವ
27.ಚಂದ್ರಗಿರಿಯ ತೀರದಲ್ಲಿ - ಸಾರಾ ಅಬೂಬಕ್ಕರ್
28.ಇಜ್ಜೋಡು - ವಿ.ಕೃ. ಗೋಕಾಕ್
29.ಬದುಕು - ಗೀತಾ ನಾಗಭೂಷಣ
30.ಮಾಧವ ಕರುಣಾ ವಿಲಾಸ - ಗಳಗನಾಥ
31.ಬೆಕ್ಕಿನ ಕಣ್ಣು - ತ್ರಿವೇಣಿ
32.ಮುಸ್ಸಂಜೆಯ ಕಥಾ ಪ್ರಸಂಗ - ಪಿ. ಲಂಕೇಶ
33.ಮಾಡಿ ಮಡಿದವರು - ಬಸವರಾಜ ಕಟ್ಟೀಮನಿ
34.ಅನ್ನ - ರ೦.ಶ್ರೀ.ಮುಗಳಿ
35.ಮೋಹಿನಿ - ವಿ. ಎಂ. ಇನಾಂದಾರ್
36.ಚಿದಂಬರ ರಹಸ್ಯ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಕಥಾ ಸ೦ಕಲನಗಳು
37.ಮಾಸ್ತಿ ಅವರ ಸಮಗ್ರ ಕತೆಗಳು - ಮಾಸ್ತಿ ವೆಂಕಟೇಶ ಅಯ್ಯಂಗಾರ್
38.ನೇಮಿಚಂದ್ರರ ಕಥೆಗಳು - ನೇಮಿಚಂದ್ರ
39.ಕಲ್ಲು ಕರಗುವ ಸಮಯ - ಪಿ. ಲ೦ಕೇಶ
40.ಅಮೃತಬಳ್ಳಿ ಕಷಾಯ - ಜಯಂತ ಕಾಯ್ಕಿಣಿ
41.ಹುಲಿ ಸವಾರಿ - ವಿವೇಕ ಶಾನುಭಾಗ
42.ಬುಗುರಿ - ಮೊಗಳ್ಳಿ ಗಣೇಶ್
43.ತಮಂಧದ ಕೇಡು - ಅಮರೇಶ ನುಗುಡೋಣಿ
44.ಅನಂತಮೂರ್ತಿ: ಐದು ದಶಕದ ಕಥೆಗಳು - ಯು.ಆರ್. ಅನಂತಮೂರ್ತಿ
45.ಜಿ.ಎಸ್. ಸದಾಶಿವ: ಇದುವರೆಗಿನ ಕಥೆಗಳು
46.ಖಾಸನೀಸರ ಕಥೆಗಳು
47.ಕೆ. ಸದಾಶಿವ ಸಮಗ್ರ ಕತೆಗಳು
48.ಭಳಾರೆ ವಿಚಿತ್ರಂ - ಕುಂ.ವೀರಭದ್ರಪ್ಪ
49.ಪಾವೆಂ ಹೇಳಿದ ಕಥೆ - ರವಿ ಬೆಳಗೆರೆ
50.ಮಾಯಿಯ ಮುಖಗಳು - ರಾಘವೇಂದ್ರ ಪಾಟೀಲ
51.ಚಿತ್ತಾಲರ ಕತೆಗಳು - ಯಶವಂತ ಚಿತ್ತಾಲ
52.ದಜ್ಜಾಲ - ಫಕೀರ್ ಮುಹಮ್ಮದ್ ಕಟ್ಪಾಡಿ
53.ಕನ್ನಂಬಾಡಿ - ಡಾ. ಬೆಸಗರಹಳ್ಳಿ ರಾಮಣ್ಣ
54.ಅಮ್ಮಚ್ಚಿಯೆಂಬ ನೆನಪು - ವೈದೇಹಿ
ಕವನ ಸ೦ಕಲನಗಳು
55.ಔದುಂಬರಗಾಥೆ - ದ.ರಾ.ಬೇ೦ದ್ರೆ
56.ಸಮಗ್ರ ಕಾವ್ಯ - ಗೋಪಾಲಕೃಷ್ಣ ಅಡಿಗ
57.ಹೊ೦ಬೆಳಕು - ಚನ್ನವೀರ ಕಣವಿ
58.ಹಾಡು-ಹಸೆ: ಕೆ.ಎಸ್.ನರಸಿಂಹಸ್ವಾಮಿ ಆಯ್ದ ಕವಿತೆಗಳು
59.ಜಿ.ಎಸ್. ಶಿವರುದ್ರಪ್ಪ ಸಮಗ್ರ ಕಾವ್ಯ
60.ಕೆ.ಎಸ್. ನಿಸಾರ್ ಅಹಮದ್ ಸಮಗ್ರ ಕವಿತೆಗಳು
61.ಮೂವತ್ತು ಮಳೆಗಾಲ - ಎಚ್.ಎಸ್. ವೆಂಕಟೇಶಮೂರ್ತಿ
62.ಮೆರವಣಿಗೆ - ಡಾ. ಸಿದ್ಧಲಿಂಗಯ್ಯ
63.ಬೆಳ್ಳಕ್ಕಿ ಹಿಂಡು - ಸುಬ್ಬಣ ರಂಗನಾಥ ಎಕ್ಕುಂಡಿ
64.ತಟ್ಟು ಚಪ್ಪಾಳೆ ಪುಟ್ಟ ಮಗು - ಬೊಳುವಾರು ಮಹಮದ್ ಕುಂಞಿ
65.ಕುವೆಂಪು ಸಮಗ್ರ ಕಾವ್ಯ - ಕುವೆ೦ಪು
66.ಕ್ಯಾಮೆರಾ ಕಣ್ಣು : ಬಿ.ಆರ್.ಲಕ್ಷ್ಮಣ ರಾವ್ ಸಮಗ್ರ ಕಾವ್ಯ
67.ರತ್ನನ ಪದಗಳು,ನಾಗನ ಪದಗಳು - ಜಿ.ಪಿ. ರಾಜರತ್ನಂ
68.ಪಾಂಚಾಲಿ: ಆಯ್ದ ಕವನಗಳು - ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
69.ಹೊಂಗನಸು - ಬಿಎಂಶ್ರೀ
70.ನಾವು ಹುಡುಗಿಯರೇ ಹೀಗೆ - ಪ್ರತಿಭಾ ನಂದಕುಮಾರ್
71.ಗಜಲ್ ಮತ್ತು ದ್ವಿಪದಿಗಳು: ಶಾಂತರಸ
72.ಗೌರೀಶ್ ಕಾಯ್ಕಿಣಿ ಸಮಗ್ರ ಸಾಹಿತ್ಯ
73.ಮ೦ಕುತಿಮ್ಮನ ಕಗ್ಗ - ಡಿ.ವಿ.ಗು೦ಡಪ್ಪ
74.ಈವರೆಗಿನ ಹೇಳತೇನ ಕೇಳ - ಡಾ.ಚಂದ್ರಶೇಖರ ಕಂಬಾರ
ನಾಟಕಗಳು
75.ಪುತಿನ ಸಮಗ್ರ ಗೇಯ ಕಾವ್ಯ ನಾಟಕಗಳು - ಪು.ತಿ. ನರಸಿಂಹಾಚಾರ್
76.ಕೈಲಾಸಂ ಕನ್ನಡ ನಾಟಕಗಳು - ಟಿ.ಪಿ.ಕೈಲಾಸ೦
77.ಶೋಕಚಕ್ರ - ಶ್ರೀರ೦ಗ
78.ಕಾಕನಕೋಟೆ - ಮಾಸ್ತಿ ವೆಂಕಟೇಶ ಅಯ್ಯಂಗಾರ್
79.ಸತ್ತವರ ನೆರಳು - ಜಿ.ಬಿ. ಜೋಶಿ
80.ತುಘಲಕ್ - ಗಿರೀಶ ಕಾರ್ನಾಡ
81.ಸಂಸ ನಾಟಕಗಳು - ಸ೦ಸ
82.ಮಹಾಚೈತ್ರ - ಎಚ್. ಎಸ್. ಶಿವಪ್ರಕಾಶ
83.ಸಿರಿಸ೦ಪಿಗೆ - ಚ೦ದ್ರಶೇಖರ ಕ೦ಬಾರ
84.ಸಂಕ್ರಾಂತಿ - ಪಿ. ಲ೦ಕೇಶ
ಇತರೆ/ವ್ಯಕ್ತಿಚಿತ್ರಣ/ಆತ್ಮಚರಿತ್ರೆ/ವಿಜ್ಞಾನ/ಪ್ರವಾಸ ಕಥನ/ವಿಮರ್ಶೆ
85.ಜ್ಞಾಪಕ ಚಿತ್ರಶಾಲೆ - ಡಿ. ವಿ. ಗು೦ಡಪ್ಪ
86.ಮೂರು ತಲೆಮಾರು - ತ.ಸು. ಶಾಮರಾಯ
87.ಮರೆಯಲಾದೀತೆ? - ಬೆಳಗೆರೆ ಕೃಷ್ಣಶಾಸ್ತ್ರಿ
88.ದೇವರು - ಎ.ಎನ್. ಮೂರ್ತಿರಾವ್
89.ಇರುವುದೊಂದೇ ಭೂಮಿ - ನಾಗೇಶ ಹೆಗಡೆ
90.ಅಣ್ಣನ ನೆನಪು - ಕೆ.ಪಿ ಪೂರ್ಣಚ೦ದ್ರ ತೇಜಸ್ವಿ
91.ನಮ್ಮ ಊರಿನ ರಸಿಕರು - ಗೊರೂರು ರಾಮಸ್ವಾಮಿ ಅಯ್ಯಂಗಾರ್
92.ಹಸುರು ಹೊನ್ನು - ಬಿ.ಜಿ.ಎಲ್. ಸ್ವಾಮಿ
93.ಊರುಕೇರಿ - ಡಾ. ಸಿದ್ದಲಿಂಗಯ್ಯ
94.ಯಂತ್ರಗಳನ್ನು ಕಳಚೋಣ ಬನ್ನಿ - ಪ್ರಸನ್ನ
95.ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
96.ಅರೆ ಶತಮಾನದ ಅಲೆ ಬರಹಗಳು - ಕೆ.ವಿ. ಸುಬ್ಬಣ್ಣ
97.ಶಕ್ತಿಶಾರದೆಯ ಮೇಳ - ಡಾ.ಡಿ.ಆರ್. ನಾಗರಾಜ
98.ಹುಳಿಮಾವಿನ ಮರ - ಪಿ. ಲಂಕೇಶ
99.ವಚನ ಭಾರತ - ಎ.ಆರ್. ಕೃಷ್ಣಶಾಸ್ತ್ರೀ
100.ಹುಚ್ಚು ಮನಸ್ಸಿನ ಹತ್ತು ಮುಖಗಳು - ಶಿವರಾಮ ಕಾರಂತ

@@@@@@@@@@@@@@@@@@@

ಸಾಮಾನ್ಯ ಜ್ಞಾನ  :-

2). ರಾಜ್ಯದ ಎಷ್ಟು ಸಂಸ್ಕೃತ ವಿದ್ವಾಂಸರಿಗೆ 2016ನೇ ಸಾಲಿನ ರಾಷ್ಟ್ರಪತಿ  ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಘೊಷಿಸಿದೆ?

a) ಮೂವರು✅
b) ನಾಲ್ವರು
c) ಐವರು
d) ಇಬ್ಬರು

3). 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಸತತ ಮೂರು ಬಾರಿ 100 ಮೀಟರ್ ಓಟದ ಚಾಂಪಿಯನ್ ಆದ ಮೊಟ್ಟಮೊದಲಿಗರು ಯಾರು?

a) ಪಿ.ಟಿ ಉಷಾ
b) ಜಸ್ಟಿನ್ ಗಾಟ್ಲಿನ್
c) ಉಸೇನ್ ಬೋಲ್ಟ್ ✅
d) ಆಂಡ್ರೆ ಡಿ ಗ್ರಾಸ್ಸೆ

4). ವಿಶ್ವದ ಶ್ರೀಮಂತ ದೇವಾಲಯ ಎಂದು ಖ್ಯಾತಿ ಗಳಿಸಿರುವ ಭಾರತದ ದೇವಾಲಯ ಯಾವುದು?

a) ತಿರುಪತಿ ದೇವಾಲಯ
b) ಅನಂತಪದ್ಮನಾಭ ದೇವಾಲಯ✅
c) ಕುಕ್ಕೆಶ್ರೀ ಸುಭ್ರಮಣ್ಯ ದೇವಾಲಯ
d) ಶಬರಿಮಲೈ ದೇವಾಲಯ


 5). ತನ್ನ ಶೌರ್ಯಕ್ಕಾಗಿ ಮರಣೋತ್ತರ ಪ್ರಶಸ್ತಿ ಪಡೆದ ಮೊತ್ತ ಮೊದಲ ಶ್ವಾನ ಯಾವುದು?

a) ಟೈಗರ್
b) ಮಾನಸಿ✅
c) ಪಿಂಕಿ
d) ಹಿಮ್ಮತ್


6). "ಫ್ಲೈಯಿಂಗ್ ಫಿಶ್" ಎಂದೇ ಖ್ಯಾತಿ ಪಡೆದ ಅಮೆರಿಕದ ಈಜು ಪಟು ಯಾರು?

a) ಮೈಕಲ್ ಕ್ಲಾರ್ಕ್
b) ಮೆಸ್ಸಿ ಕ್ಲಾರ್ಕ್
c) ಮೈಕಲ್ ಫೆಲ್ಪ್ಸ್✅
d) ಇವರಾರೂ ಅಲ್ಲ


 7). ಉಸ್ತಾದ್ ಅಮ್ಜದ್ ಅಲಿ ಖಾನ್ ಅವರು ಯಾವ ವಾದ್ಯವನ್ನು ವಾದಿಸುವದರಲ್ಲಿ ಖ್ಯಾತಿಯನ್ನು ಗಳಿಸಿದ್ದಾರೆ?

a) ವೀಣೆ
b) ತಬಲಾ
c) ಕೊಳಲು
d) ಸರೋದ್✅

 8). ಭಾರತಕ್ಕೆ ಆಗಮಿಸಿರುವ ಚೀನಾದ ವಿದೇಶಾಂಗ ಸಚಿವ ಯಾರು?

a) ಹುಂಗ್ ವಾ ಹು
b) ವಾಂಗ್‌ ಯಿ✅
c) ಶ್ಚುಂಗ್ ಸಿ
d) ಮೊಯಾಂಗ್ ಕ


9). ಗ್ರಾಹಕರಿಗೆ ಉತ್ಕೃಷ್ಟ ಸೇವೆ ಒದಗಿಸುವ ಸಲುವಾಗಿ ಶಾಖೆಗಳನ್ನು ಆಧುನೀಕರಣಗೊಳಿಸುವ ‘ಅನನ್ಯ ಶಾಖೆ’ ಯೋಜನೆಯನ್ನು ಯಾವ ಬ್ಯಾಂಕ್ ಆರಂಭಿಸಿದೆ?

a) ಕರ್ನಾಟಕ ಬ್ಯಾಂಕ್
b) ವಿಜಯಾ ಬ್ಯಾಂಕ್
c) ಸಿಂಡಿಕೇಟ್‌ ಬ್ಯಾಂಕ್✅‌
d) ಬ್ಯಾಂಕ್ ಆಫ್ ಇಂಡಿಯಾ


10). ಹೆರಿಗೆ ರಜೆಯನ್ನು ಎಷ್ಟು ವಾರಗಳಿಗೆ ಏರಿಸುವ ಮಸೂದೆಗೆ ರಾಜ್ಯಸಭೆ ಒಪ್ಪಿಗೆ ನೀಡಿದೆ?

a) 15 ವಾರ
b) 26 ವಾರ✅
c) 52 ವಾರ
d) 58 ವಾರ

ಕಾಮೆಂಟ್‌ಗಳಿಲ್ಲ:

ಪ್ರಚಲಿತ ಪೋಸ್ಟ್‌ಗಳು