ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld

10.11.16

1 gk - 03 -

1) 75 ನೇ ಅಖಿಲ ಭಾರತ ಕನ್ನಡ ಸಾಹಿತ್ಯ
ಸಮೇಳನಾಧ್ಯಕ್ಷರು
ಎ) ಎಲ್ ಬಸವರಾಜು ✔
ಬಿ) ಜಿ.ಪಿ. ರಾಜರತ್ನಂ
ಸಿ) ಜಿ.ಎಸ್ . ಶಿವರುದ್ರಪ್ಪ
ಡಿ) ಕೆ.ಎಸ್ . ನಿಸಾರ ಅಹಮದ

2) ಬ್ರಹ್ಮಗಣವು ಹೂಂದಿರುವ ಅಂಶಗಳು
ಎ) ಮೂರು
ಬಿ) ಐದು
ಸಿ) ಒಂದು
ಡಿ) ಎರಡು ✔

3) ರೂಪಕ ಸಾಮ್ರಾಜ್ಯಕವಿ ಎಂದು ಕರೆಯಿಸಿಕೂಂಡವನ್ನು
ಎ) ಪೊನ್ನ
ಬಿ) ನಾರಣಪ್ಪ ✔
ಸಿ) ಪಂಪ
ಡಿ) ರನ್ನ

4) ದಬದಬ ಎಂಬುದು
ಎ) ಕೃದಂತಾವ್ಯಯ
ಬಿ) ಕ್ರಿಯಾರ್ಥಕಾವ್ಯಯ
ಸಿ) ಅವಧಾರಣಾರ್ಥಕಾವ್ಯಯ
ಡಿ) ಅನುಕರಣಾವ್ಯಯ ✔

5) ಹಲ್ಮಡಿ ಶಾಸನ ಎಷ್ಟು ಸಾಲಗಳ ಬರಹವನ್ನೂಂದಿದೆ
ಎ) ಹದಿನೇಳು
ಬಿ) ಹದಿನಾಲ್ಕು
ಸಿ) ಹದಿನೆೃದು
ಡಿ) ಹದಿನಾರು ✔

6) 'ಭಾರತೀಯ ಕಾವ್ಯವೀಮಾಂಸೆ'
ಕೃತೀಯ ಕರ್ತೃ
ಎ) ಕುವೆಂಪು
ಬಿ) ಬಿ.ಎಂ.ಶ್ರೀ
ಸಿ) ತೀ.ನಂ.ಶ್ರೀ ✔
ಡಿ) ವಿ.ಎಂ. ಇನಾಂದಾರ

7) ದಾಸಿಮಯ್ಯನ ವಚನಾಂಕಿತ
ಎ) ರಾಮನಾಥ✔
ಬಿ) ಚನ್ನ ಮಲ್ಲಿಕಾರ್ಜನ
ಸಿ) ಗುಹೇಶ್ವರ
ಡಿ) ಕಾಗಿನೆಲೆ ಆದಿಕೇಶವ

8) ಕನ್ನಡದ ಮೊದಲು ಕವಯಿತ್ರಿ
ಎ) ಅಕ್ಕಮಹಾದೇವಿ
ಬಿ) ತ್ರಿವೇಣಿ
ಸಿ) ಕಂತಿ✔
ಡಿ) ಅಕ್ಕನಾಗಮ್ಮ

9) ಹೊಸಗನ್ನಡದ ಮೊದಲ ನಾಟಕ
ಎ) ಶ್ಮಶಾನ ಕುರುಕ್ಷೇತ್ರ
ಬಿ) ಅಶ್ವತ್ಥಾಮನ್
ಸಿ) ಶಾಕುಂತಲ✔
ಡಿ) ಮಿತ್ರವಿಂದಾ ಗೋವಿಂದ

10) 'ವನ' ಪದದ ಕನ್ನಡ ರೂಪ
ಎ) ಬನ ✔
ಬಿ) ತೋಟ
ಸಿ) ಅಡವಿ
ಡಿ) ಕಾಡು

11) ಕನ್ನಡ ನಾಡಿನ ರಾಜ್ಯ ಭಾಷೇ
ಎ) ಕನ್ನಡ ✔
ಬಿ) ಕೊಂಕಣಿ
ಸಿ) ಕೊರವ
ಡಿ) ಕೊಡವ
12) 'ಮಗು' ಪದದ ಬಹುವಚನ ರೂಪ
ಎ) ಮಕ್ಕಳು ✔
ಬಿ) ಮಗು
ಸಿ) ಮಗುಗಳು
ಡಿ) ಮಕ್ಕಂದಿರು
13) ಕರ್ನಾಟಕ ಸಂಗೀತ ಪಿತಾಮಹಾ ಎಂದೇ
ಜನಪ್ರಿಯರಾದವರು
ಎ) ಕನಕದಾಸರು
ಬಿ) ವಿಜಯದಾಸ
ಸಿ) ಪುರಂದರದಾಸರು ✔
ಡಿ) ಜಗನ್ನಾಥದಾಸ
14) ಕನ್ನಡದ ಮೊದಲ ಶಾಸನ
ಎ) ಬಾದಾಮಿ ಶಾಸನ
ಬಿ) ತಮ್ಮಟಕಲ್ಲು ಶಾಸನ
ಸಿ) ಬೇಲೂರು ಶಾಸನ
ಡಿ) ಹಲ್ಮಡಿ ಶಾಶನ ✔
15) 'ಕನ್ನಡದಲ್ಲಿ ಇದೂಂದು ಸಂಧ್ಯಕ್ಷರ
ಎ) ಆ
ಬಿ) ಏ
ಸಿ) ಐ✔
ಡಿ) ಅಂ
ಈ ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆ
ಇಲ್ಲದ್ದು ಯಾವುದು ?
a) ದಿ ಗೇಟ್ ವೇ ಆಫ್ ಇಂಡಿಯಾ - ಮುಂಬೈ
b) ಕುತುಬ್ ಮಿನಾರ್ - ದೆಹಲಿ
c) ಬುಲಂದ ದವಾ೯ಜಾ - ಆಗ್ರಾ
d) ಗೋಲ್ ಗುಂಬಜ್ - ಬಿಜಾಪುರ
C ✔️✔️✔️✔️✔️
ವಿಶ್ವಸಂಸ್ಥೆಯ ಆಡಳಿತದ ಮುಖ್ಯಸ್ಥರು
a) ಮಹಾಸಭೆಯ ಅಧ್ಯಕ್ಷ
b) ಭದ್ರತಾ ಮಂಡಳಿಯ ಅಧ್ಯಕ್ಷ
c) ಮಹಾಕಾಯ೯ದಶಿ೯
d) ಆಥಿ೯ಕ ಮತ್ತು ಸಾಮಾಜಿಕ ಮಂಡಳಿಯ ಅಧ್ಯಕ್ಷ
C ✔️
ಈ ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆ
ಇಲ್ಲದ್ದು ಯಾವುದು ?
a) ಕಲ್ಹಣ - ರಾಜತರಂಗೀಣಿ
b) ಬಿಲ್ಹಣ - ವಿಕ್ರಮಾಂಕದೇವ ಚರಿತಂ
c) ಮೆಗಾಸ್ತನೀಸ್ - ಇಂಡಿಕಾ
d) ಟಾಲಮಿ - ದಿ ಪೆರಿಪ್ಲಸ್ ಆಫ್ ದಿ ಎರಿತ್ರಿಯನ್ ಸೀ
D ✔️
ಚಾಲುಕ್ಯ ವಿಕ್ರಮ ಶಕೆ ಪ್ರಾರಂಭದ ವಷ೯?
a) ಕ್ರಿ.ಶ.೩೨೦
b) ಕ್ರಿ.ಶ.೭೮
c) ಕ್ರಿ.ಶ. ೧೦೭೬
d) ಕ್ರಿ.ಶ. ೬೨೨
C ✔️
ಹರಪ್ಪ ನಾಗರೀಕತೆಯ ಪ್ರಮುಖ
ನಿವೇಶಗಳಲ್ಲೊಂದಾದ ಲೋಥಾಲ್ ಅನ್ನು ಉತ್ಖನನ
ಮಾಡಿದವರು ಯಾರು ?
a) ಸರ್.ಜಾನ್ ಮಾಷ೯ಲ್
b) ಮಾಟಿ೯ಮೋರ್ ವ್ಹೀಲರ್
c) ಸರ್.ಡಿ.ಬ್ಯಾನಜಿ೯
d) ಎಸ್.ಆರ್. ರಾವ್
D ✔️
ರಾಜ್ಯಗಳ ಮೇಲೆ ರಾಷ್ಟ್ರಪತಿ ಆಡಳಿತವನ್ನು ಹೇರುವ
ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ಕೊಡುವ
ಭಾರತದ ಸಂವಿಧಾನದ ವಿಧಿ
a) ೩೫೬
b) ೩೭೦
c) ೩೬೦
d) ೩೫೦
ಅ ✔️
ಮಸೂದೆಯು ಸಂವಿಧಾನಾತ್ಮಕವಿದ
ೆಯೋ ಅಥವಾ ಇಲ್ಲವೋ
ಎಂದು ಸಂಶಯ ಬಂದಾಗ ರಾಷ್ಟ್ರಪತಿಯು ಕೆಳಗಿನ
ಕ್ರಮ ತೆಗೆದು ಕೊಳ್ಳಬಹುದು
a) ಉಚ್ಚ ನ್ಯಾಯಾಲಯಕ್ಕೆ ಅಭಿಪ್ರಾಯಕ್ಕೋಸ್ಕರ
ಮಸೂದೆಯನ್ನು ಕಳುಹಿಸಬಹುದು
b) ಸವೋ೯ಚ್ಚ ನ್ಯಾಯಾಲಯಕ್ಕೆ ಅಭಿಪ್ರಾಯಕ್ಕೋಸ್ಕರ
ಮಸೂದೆಯನ್ನು ಕಳುಹಿಸಬಹುದು
c) ಮಸೂದೆಯನ್ನು ತಿರಸ್ಕರಿಸಬಹುದು
d) ಪ್ರಧಾನಮಂತ್ರಿಯ ಅಭಿಪ್ರಾಯಕ್ಕೆ ಮಸೂದೆಯನ್ನು
ಕಳುಹಿಸಬಹುದು
B ✔️
ಭಾರತದಲ್ಲಿ ಮೊದಲನೆಯ ರೈಲು ದಾರಿ
ಪ್ರಾರಂಭಿಸಿದ್ದು
a) ಠಾಣೆ ಮತ್ತು ಮುಂಬೈ ನಡುವೆ
b) ಹೂಗ್ಲಿ ಮತ್ತು ಕೊಲ್ಕತ್ತಾ ನಡುವೆ
c) ಮದ್ರಾಸ ಮತ್ತು ಬೆಂಗಳೂರು ನಡುವೆ
d) ಮೈಸೂರು ಮತ್ತು ಬೆಂಗಳೂರು ನಡುವೆ
A ✔️✔️
ಈ ಕೆಳಗಿನವರಲ್ಲಿ ಪರಿಸರ ಸಂರಕ್ಷಣೆಗಾಗಿ
ಹೋರಾಡುತ್ತಿರುವವರು ಯಾರು ?
a) ಇಳಾ ಭಟ್
b) ಶೀಲಾ ದೀಕ್ಷಿತ್
c) ಮೇಧಾ ಪಾಟ್ ಕರ್
d) ಸಾರಾ ಅಬೂಬಕರ್
C ✔️✔️
ನೀಲ್ ದಪ೯ಣ್ “ ಬಂಗಾಳದ ರೈತರ
ತೊಂದರೆಗಳನ್ನು ತೋರುವ ಈ ರಚನೆ ಯಾರದು ?
ಗುರುತಿಸಿ
a) ಅಶೋಕ ಮಿತ್ರ
b) ಅಶೋಕ ಸೇನ್
c) ರವೀಂದ್ರನಾಥ ಠ್ಯಾಗೋರ್
d) ದೀನಬಂಧು ಮಿತ್ರ
D ✔️
“ ಇಂದಿರಾ ಪಾಯಿಂಟ್ “ ಎಲ್ಲಿದೆ ?
a) ಸಿಕ್ಕಿಂ
b) ಲಡಾಖ್
c) ನಿಕೋಬಾರ್
d) ಅರುಣಾಚಲಪ್ರದೇಶ
C ✔️
ಹಿಂದುಳಿದ ವಗ೯ದವರಿಗೆ ಸರಕಾರಿ ಹುದ್ದೆಗಳನ್ನು
ಮೀಸಲಾತಿಯನ್ನು ದೊರಕಿಸಿಕೊಟ್ಟ
ಮೈಸೂರಿನ ದಿವಾನರು ......
a) ಮಿಜಾ೯ಇಸ್ಮಾಯಿಲ್
b) ಸರ್.ಎಮ್.ವಿಶ್ವೇಶ್ವರಯ್ಯ
c) ಶೇಷಾದ್ರಿ ಅಯ್ಯರ್
d) ಕಾಂತರಾಜೇ ಅರಸ್
D ✔️
ಅಮೆರಿಕದಲ್ಲಿ ವಿದ್ಯಾರ್ಜನೆ ಮಾಡುತ್ತಿರುವ
ವಿದ್ಯಾರ್ಥಿಗಳಲ್ಲಿ ಅತಿಹೆಚ್ಚು ವಿದ್ಯಾರ್ಥಿಗಳು ಯಾವ
ದೇಶದವರು?
A. ಬ್ರಿಟನ್
B. ಚೀನಾ
C. ಭಾರತ
D. ಮಲೇಶಿಯಾ
B ✔️
ಸೆರೆನಾ ವಿಲಿಯಮ್ಸ್ ಈಚೆಗೆ ಗ್ರ್ಯಾಂಡ್ ಸ್ಲಾಮ್ ಟೂರ್ನಿಯ
ಮಹಿಳೆಯರ ಸಿಂಗಲ್ಸ್'ನಲ್ಲಿ ಎಷ್ಟನೇ ಗೆಲುವು
ಸಾಧಿಸುವುದರ ಮೂಲಕ ಟೆನಿಸ್ ದಂತಕಥೆ ಮಾರ್ಟಿನಾ
ನವ್ರಾತಿಲೋವಾ ಅವರ ದಾಖಲೆ ಅಳಿಸಿಹಾಕಿದರು?
A. 303ನೇ
B. 305ನೇ
C. 307ನೇ
D. 309ನೇ
C ✔️
12 ವರ್ಷಗಳಿಗೊಮ್ಮೆ ನಡೆಯುವ 'ಕೃಷ್ಣಾ ಪುಷ್ಕರ
ಮೇಳ" ಕೆಳಕಂಡ ಯಾವ ಸ್ಥಳದಲ್ಲಿ ನಡೆಯಲಿದೆ?
A. ಆಲಮಟ್ಚಿ
B. ವಿಜಯವಾಡ
C. ವಿಶಾಖಪಟ್ಟಣಂ
D. ಕೊಲ್ಲಾಪುರ
B ✔️
ಕರ್ನಾಟಕ ಹೈಕೋರ್ಟಿನ ಮೊದಲ ಮುಖ್ಯ
ನ್ಯಾಯಮೂರ್ತಿಗಳಾಗಿದ್ದವರು ಯಾರು?
A. ನಿಟ್ಟೂರು ಶ್ರೀನಿವಾಸ್' ರಾವ್
B. ಆರ್. ವೆಂಕಟರಾಮಯ್ಯ
C. ಎಚ್. ಹೊಂಬೇಗೌಡ
D. ಎ. ಆರ್. ಸೋಮನಾಥ್ ಅಯ್ಯರ್
B ✔️
ಕರ್ನಾಟಕದ ಮೊದಲ ಲೋಕಾಯುಕ್ತರಾಗಿದ್ದವರು ಯಾರು?
A. ನ್ಯಾ. ಶಿವರಾಜ್ ಪಾಟೀಲ್
B. ನ್ಯಾ. ಎ. ಡಿ. ಕೌಶಲ್
C. ನ್ಯಾ. ಎನ್. ವೆಂಕಟಾಚಲ
D. ನ್ಯಾ. ಅಬ್ದುಲ್ ಹಕೀಮ್
B ✔️
ನನ್ನ ಭಯಾಗ್ರಫಿ' ಇದು ಕೆಳಕಂಡ ಯಾವ ಸಾಹಿತಿಯ
ಕೃತಿಯಾಗಿದೆ?
A. ಬೀಚಿ
B. ಗೋರೂರು
C. ತರಾಸು
D. ಕೈಲಾಸಂ
A ✔️
“ ಇಂಡಿಯಾ ಡಿವೈಡೆಡ್ “ ಈ ಪುಸ್ತಕದ ಲೇಖಕರ ಹೆಸರನ್ನು
ಗುರುತಿಸಿ
a) ಅಬ್ದುಲ್ ಕಲಾಂ ಆಜಾದ್
b) ಸದಾ೯ರ್ ಪಟೇಲ್
c) ರಾಜೇಂದ್ರ ಪ್ರಸಾದ್
d) ಪಂಡಿತ ನೆಹರು
C ✔
1.ಯಾವ ರಾಜ್ಯ ಇತ್ತೀಚೆಗೆ ಹೆಣ್ಣು ಮಕ್ಕಳ
ಅಭಿವೃದ್ದಿಗಾಗಿ “ಬಿಜು ಕನ್ಯಾ ರತ್ನ ಯೋಜನಾ” ಯನ್ನು
ಆರಂಭಿಸಿದೆ?
ಒಡಿಶಾ
ಮಧ್ಯ ಪ್ರದೇಶ
ಹಿಮಾಚಲ ಪ್ರದೇಶ
ಉತ್ತರಖಂಡ್
A ✅
2.ಇತ್ತೀಚೆಗೆ ಭಾರತ ಈ ಕೆಳಗಿನ ಯಾವ
ದೇಶದೊಂದಿಗೆ ಸಾಗರ ಸಾರಿಗೆ (Maritime
Transport) ಕ್ಷೇತ್ರದಲ್ಲಿ ಒಪ್ಪಂದಕ್ಕೆ ಸಹಿ ಹಾಕಿತು?
ವಿಯಟ್ನಾಂ
ಈಜಿಪ್ಟ್
ಆಪ್ಘಾನಿಸ್ತಾನ
ಚೀನಾ
B ✅
3.ಮಹಾನದಿ ನೀರು ಹಂಚಿಕೆ ಈ ಕೆಳಗಿನ ಯಾವ
ಎರಡು ರಾಜ್ಯಗಳ ನಡುವೆ ವಿವಾದಕ್ಕೆ ಕಾರಣವಾಗಿದೆ?
ಛತ್ತೀಸ್ ಘರ್ ಮತ್ತು ಮಧ್ಯಪ್ರದೇಶ
ಮಹಾರಾಷ್ಟ್ರ ಮತ್ತು ಒಡಿಶಾ
ಛತ್ತೀಸ್ ಘರ್ ಮತ್ತು ಒಡಿಶಾ
ಜಾರ್ಖಂಡ್ ಮತ್ತು ಛತ್ತೀಸ್ ಘರ್
C ✅
4. ಈ ಕೆಳಗಿನ ಯಾವ ದೇಶಗಳಲ್ಲಿ ಭಾರತದ ಆರ್ಥಿಕ
ಉಪಸ್ಥಿತಿಯನ್ನು ವೃದ್ದಿಸುವ ಸಲುವಾಗಿ ಕೇಂದ್ರ ಸರ್ಕಾರ
ಇತ್ತೀಚೆಗೆ “ಯೋಜನಾ ಅಭಿವೃದ್ದಿ ನಿಧಿ” ಸ್ಥಾಪಿಸಲು
ಸಮ್ಮತಿಸಿದೆ?
I) ಕಾಂಬೋಡಿಯಾ
II) ಲಾವೋಸ್
III) ಮಯನ್ಮಾರ್
IV) ವಿಯಟ್ನಾಂ
ಈ ಕೆಳಗೆ ನೀಡಿರುವ ಕೋಡ್ ಮೂಲಕ ಸರಿಯಾದ
ಉತ್ತರವನ್ನು ಗುರುತಿಸಿ:
I & II ಮಾತ್ರ
II & III ಮಾತ್ರ
I, II & III ಮಾತ್ರ
ಮೇಲಿನ ಎಲ್ಲವೂ
D
ಭಾರತ ಟೆನಿಸ್ ಅಸೋಸಿಯೇಶ್ನ ಗೌರವ ಅಜೀವ
ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?
ಸುಮನ್ ಕಪೂರ್
ಹಿರೊನ್ಮಯ್ ಚಟರ್ಜಿ
ಅನಿಲ್ ಖನ್ನಾ
ದೀಪೆಂದ್ರ ಹೂಡಾ
C ✅
6. ಯಾವ ನಗರ 65ನೇ ಅಖಿಲ ಭಾರತ
ಪೊಲೀಸ್ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್
ಆತಿಥ್ಯವಹಿಸಲಿದೆ?
ಹೈದ್ರಾಬಾದ್
ಮೈಸೂರು
ಪುಣೆ
ಕೊಲ್ಕತ್
A ✅
7. ಪ್ರತಿಷ್ಠಿತ ಪ್ರಯಾಣ ನಿಯತಕಾಲಿಕೆ ಕೊಂಡ್
ನಾಸ್ಟ್ ಟ್ರಾವೆಲರ್(Conde Nast Traveller)
ಸಮೀಕ್ಷೆ ಪ್ರಕಾರ ಏಷ್ಯಾದ ಅತ್ಯುತ್ತಮ ಹೋಟೆಲ್
ಯಾವುದು?
ಲೇಕ್ ಪ್ಯಾಲೇಸ್, ಉದಯ್ ಪುರ
ತಾಜ್ ಹೋಟೆಲ್, ಮುಂಬೈ
ದಿ ಓಬೆರಾಯ್ ಅಮರ್ವಿಲಾಸ್, ಆಗ್ರಾ
ಉಮೈದ್ ಭವನ್ ಪ್ಯಾಲೇಸ್, ಜೋಧ್ ಪುರ
8. ಇತ್ತೀಚೆಗೆ ಭಾರತ ಸರ್ಕಾರ ವಿಯೆಟ್ನಾಂನ
ರಕ್ಷಣಾ ಕ್ಷೇತ್ರದ ಅಭಿವೃದ್ದಿಗೆ ಎಷ್ಟು ಮಿಲಿಯನ್ ಡಾಲರ್
ಆರ್ಥಿಕ ನೆರವು ಘೋಷಿಸಿದೆ?
100 ಮಿಲಿಯನ್ ಡಾಲರ್
300 ಮಿಲಿಯನ್ ಡಾಲರ್
500 ಮಿಲಿಯನ್ ಡಾಲರ್
1000 ಮಿಲಿಯನ್ ಡಾಲರ್
C ✅
9. ಏಷ್ಯಾದ ಅತ್ಯಂತ ಹಳೆಯ ಪುಟ್ಬಾಲ್
ಪಂದ್ಯಾವಳಿ ______?
ಫೆಡರೇಷನ್ ಕಪ್
ಡುರಾಂಡ್ ಕಪ್
ಸಂತೋಷ್ ಟ್ರೋಫಿ
ಐಎಫ್ಎ ಶೀಲ್ಡ್
B ✅
10. ಇತ್ತೀಚೆಗೆ ಸುದ್ದಿಯಲ್ಲಿರುವ ಬ್ರುಸೆಲ್ಲೋಸಿಸ್
(Brucellosis) ರೋಗಕ್ಕೆ ಸಂಬಂಧಿಸಿದಂತೆ
ಹೇಳಿಕೆಗಳನ್ನು ಗಮನಿಸಿ:
I) ಬ್ರುಸೆಲ್ಲೋಸಿಸ್ ಬ್ಯಾಕ್ಟೀರಿಯಾದಿಂದ
ಜಾನುವಾರುಗಳಿಗೆ ಹರಡಬಲ್ಲ ಮಾರಣಂತಿಕ ರೋಗವಾಗಿದೆ
II) ಸೋಂಕಿತ ಪ್ರಾಣಿಗಳ ಸಂಪರ್ಕದಿಂದ
ಮನುಷ್ಯರಲ್ಲೂ ಈ ರೋಗ ಹರಡಬಲ್ಲದಾಗಿದೆ
ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆ/ಹೇಳಿಕೆಗಳು ಯಾವುವು?
ಹೇಳಿಕೆ ಒಂದು ಮಾತ್ರ
ಹೇಳಿಕೆ ಎರಡು ಮಾತ್ರ
ಎರಡು ಹೇಳಿಕೆ ಸರಿಯಾಗಿವೆ
ಎರಡು ಹೇಳಿಕೆ ತಪ್ಪಾಗಿವೆ
C ✅
11.ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಯಾವ
ರಾಷ್ಟ್ರವನ್ನು “ಮಲೇರಿಯಾ ಮುಕ್ತ” ರಾಷ್ಟ್ರವೆಂದು
ಘೋಷಿಸಿದೆ?
ಭಾರತ
ಶ್ರೀಲಂಕಾ
ಭೂತಾನ್
ಬಾಂಗ್ಲದೇಶ
B ✅
12. ಇತ್ತೀಚೆಗೆ ಭಾರತ ಚುನಾವಣಾ ಆಯೋಗ ಯಾವ
ರಾಜಕೀಯ ಪಕ್ಷಕ್ಕೆ ರಾಷ್ಟ್ರೀಯ ಪಕ್ಷ
ಸ್ಥಾನಮಾನ ನೀಡಿದೆ?
ಅಮ್ ಆದ್ಮಿ ಪಕ್ಷ
ಎಐಎಡಿಎಂಕೆ
ಬಿಜು ಜನತಾ ದಳ
ಅಖಿಲ ಭಾರತ ತೃಣಮೂಲ ಕಾಂಗ್ರೆಸ್
D ✅
13. ಈ ಕೆಳಗಿನ ಯಾವ ರಾಜ್ಯಗಳಲ್ಲಿ ಎಲ್ಲಾ ಹಳ್ಳಿಗಳು
ಮೊಬೈಲ್ ಸೇವೆಯನ್ನು ಹೊಂದಿವೆ?
I) ಮಹಾರಾಷ್ಟ್ರ
II) ಕರ್ನಾಟಕ
III) ಛತ್ತೀಸ್ ಘರ್
IV) ಕೇರಳ
ಈ ಕೆಳಗೆ ನೀಡಿರುವ ಕೋಡ್ ಮೂಲಕ ಸರಿಯಾದ
ಉತ್ತರವನ್ನು ಆಯ್ಕೆಮಾಡಿ:
I, II & III
II & IV
I & III
I, II, III & IV
B ✅
14. 2016 ಜಿ-20 ರಾಷ್ಟ್ರಗಳ ಶೃಂಗಸಭೆ ಚೀನಾದ
ಯಾವ ನಗರದಲ್ಲಿ ಇತ್ತೀಚೆಗೆ
ಆರಂಭಗೊಂಡಿತು?
ಬೀಜಿಂಗ್
ಶಾಂಘೈ
ಹಂಗ್ ಝೌ
ಹುಯಾನ್
C ✅
15 ಅಗ್ರಮಾನ್ಯ ಆಟಗಾರ್ತಿ ಸೆರೆನಾ ವಿಲಿಯಮ್ಸ್
ಗ್ರ್ಯಾಂಡ್ ಸ್ಲಾಮ್ ಟೂರ್ನಿಯ ಮಹಿಳೆಯರ
ಸಿಂಗಲ್ಸ್ನಲ್ಲಿ 307ನೇ ಗೆಲುವು ಗಳಿಸಿ ಯಾರ ದಾಖಲೆಯನ್ನು
ಅಳಿಸಿ ಹಾಕಿದರು?
ಮಾರ್ಟಿನಾ ನವ್ರಟಿಲೋವಾ
ಜೊಹಾನ್ನ ಲಾರ್ಸನ್
ವಿಕ್ಟೋರಿಯಾ ಅಜೆರೆಕಾ
ವೀನಸ್ ವಿಲಿಯಮ್ಸ್
A ✅ 🌻
16. ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಯಾವ ರಾಜ್ಯದ
ಮದ್ಯ ಮತ್ತು ಮಾಧಕ ವಸ್ತು ವಿರೋಧಿ ಅಭಿಯಾನದ
ರಾಯಭಾರಿಯಾಗಿ ನೇಮಕಗೊಂಡಿದ್ದಾರೆ?
ಮಹಾರಾಷ್ಟ್ರ
ತೆಲಂಗಣ
ಕೇರಳ
ಗೋವಾ
17. “ಮುನ್ನು: ಎ ಬಾಯ್ ಫ್ರಮ್ ಕಾಶ್ಮೀರ್ (Munnu:
A Boy From Kashmir)” ಪುಸ್ತಕದ ಲೇಖಕರು ಯಾರು?
ಮಲಿಕ್ ಸಜದ್
ಅನುರಾಧ ರಾವ್
ದಿನೇಶ್ ಠಾಕೂರ್
ಸ್ವಾತಿ ಚತುರ್ವೇದಿ
18. ಕೇಂದ್ರ ಸರ್ಕಾರ ಜಮ್ಮು ಮತ್ತು
ಕಾಶ್ಮೀರದಲ್ಲಿ ಪೆಲೆಟ್ ಗನ್ ಬದಲು ಪಾವಾ ಶೆಲ್ ಗಳನ್ನು
ಬಳಸಲು ಒಪ್ಪಿಗೆ ನೀಡಿದೆ. ಪಾವಾ ಶೆಲ್ ಗಳನ್ನು ಈ
ಕೆಳಗಿನ ಯಾವ ಸಂಸ್ಥೆ ಅಭಿವೃದ್ದಿಪಡಿಸಿದೆ?
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟಾಕ್ಸಿಕಾಲಜಿ ರಿಸರ್ಚ್
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಬಯಾಲಜಿ
ಇಂಡಿಯನ್ ಆರ್ಡಿನೆನ್ಸ್ ಫ್ಯಾಕ್ಟರಿ
B✅👆🌻
19. ಇತ್ತೀಚೆಗೆ ನಿಧನರಾದ “ನಳಿನಿಧಾರ್
ಭಟ್ಟಚಾರ್ಯ”ರವರು ಯಾವ ರಾಜ್ಯದ ಪ್ರಸಿದ್ದ ಕವಿ
ಆಗಿದ್ದಾರೆ?
ಅಸ್ಸಾಂ
ಕೇರಳ
ಮಧ್ಯ ಪ್ರದೇಶ
ಗುಜರಾತ್
A✅👆🌻
20. 2016 ಇಟಾಲಿಯನ್ ಗ್ರ್ಯಾನ್ ಫ್ರಿ ಫಾರ್ಮೂಲಾ-1
ಚಾಂಪಿಯನ್ಷಿಪ್ ನಲ್ಲಿ ಪ್ರಶಸ್ತಿ ಗೆದ್ದವರು ಯಾರು?
ಸೆಬಾಸ್ಟಿಯನ್ ವೆಟಾಲ್
ನಿಕೊ ರೋಸ್ಬರ್ಗ್
ಲೂಯಿಸ್ ಹ್ಯಾಮಿಲ್ಟನ್
ಸರ್ಜಿಯೊ ಪೆರೆಜ್
B✅👆🌻


1. "ಸಚಿವರ ಆಪ್ತ ಕಾರ್ಯದರ್ಶಿ ಹುದ್ದೆಗೆ ಶಿಕ್ಷಕರು ಬೇಡ"
ಎಂದು ಈಚೆಗೆ ಕೆಳಕಂಡ ಯಾವ ನ್ಯಾಯಾಲಯ
ಮಹತ್ವದ ತೀರ್ಪು ನೀಡಿತು?
A. ಆಂಧ್ರ ಹೈಕೋರ್ಟ್
B. ಕರ್ನಾಟಕ ಹೈಕೋರ್ಟ್
C. ಮುಂಬೈ ಹೈಕೋರ್ಟ್
D. ಸುಪ್ರೀಂ ಕೋರ್ಟ್●


2. ವಿಶ್ವಸಂಸ್ಥೆಯ ಸಂವಿಧಾನ ಅಥವಾ ಒಪ್ಪಂದ
ಇದೇ ಮೊದಲ ಬಾರಿಗೆ ಯಾವ ಭಾಷೆಗೆ
ಅನುವಾದಗೊಂಡಿದೆ?
A. ತೆಲಗು
B. ಮಲಯಾಳಂ
C. ಗುಜರಾತಿ
D. ಸಂಸ್ಕೃತ●


3. ದೇಶದಲ್ಲಿ ಇದೇ ಮೊದಲ ಬಾರಿಗೆ ದಾಖಲೆಗಳು ಹಾಗೂ
ಪ್ರಮಾಣಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವ
ವಿತರಿಸುವ ಮತ್ತು ದೃಢೀಕರಿಸುವ ಡಿಜಿ ಲಾಕರ್
ವ್ಯವಸ್ಥೆ ಜಾರಿಗೆ ಬಂದಿದೆ. ಅಂದಹಾಗೆ ದೇಶದಲ್ಲಿ
ಎಷ್ಟು ಕೋಟಿ ನೋಂದಾಯಿತ ವಾಹನಗಳಿವೆ?
A. 12.5 ಕೋಟಿ
B. 17.5 ಕೋಟಿ
C. 19.5 ಕೋಟಿ●
D. 22.5 ಕೋಟಿ


4. ಅಂತರರಾಷ್ಟ್ರೀಯ ಬಾಹ್ಯಾಕಾಶ
ನಿಲ್ದಾಣದಲ್ಲಿ ಆರು ತಿಂಗಳು ಕಳೆದ ಮೂವರು
ಗಗನಯಾತ್ರಿಗಳು ಈಚೆಗೆ ಭೂಮಿಗೆ ಮರಳಿದರು. ಅದರಲ್ಲಿದ್ದ
ಅಮೆರಿಕದ ಜೆಷ್ ವಿಲಿಯಮ್ಸ್ ಎಷ್ಟನೇ ಬಾರಿ ಗಗನಯಾತ್ರೆ
ಕೈಗೊಂಡಿದ್ದರು?
A. 3ನೇ ಬಾರಿ
B. 4ನೇ ಬಾರಿ●
C. 5ನೇ ಬಾರಿ
D. 6ನೇ ಬಾರಿ


5. ಅಮೆರಿಕದಲ್ಲಿ ಅಧ್ಯಯನ ನಡೆಸುತ್ತಿರುವವರಲ್ಲಿ
ಚೀನಾ ವಿದ್ಯಾರ್ಥಿಗಳ ಸಂಖ್ಯೆ 3.23 ಲಕ್ಷ.
ಭಾರತದ ವಿದ್ಯಾರ್ಥಿಗಳ ಸಂಖ್ಯೆ ಎಷ್ಟಿದೆ?
A. 1.72 ಲಕ್ಷ
B. 1.92 ಲಕ್ಷ●
C. 2.23 ಲಕ್ಷ
D. 2.93 ಲಕ್ಷ


6. ಕರ್ನಾಟಕದಲ್ಲಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ
ಪ್ರಥಮ ಮುಖ್ಯಮಂತ್ರಿ....
A. ಎಸ್. ಬಂಗಾರಪ್ಪ
B. ಎಚ್. ಡಿ. ಕುಮಾರಸ್ವಾಮಿ
C. ಜಿ. ಎಚ್. ಪಟೇಲ್
D. ಬಿ. ಎಸ್. ಯಡಿಯೂರಪ್ಪ●


7. ಕೆಳಕಂಡವುಗಳಲ್ಲಿ ಶಿವರಾಮ ಕಾರಂತರ ಕೃತಿ ಯಾವುದು?
A. ಭೂತಯ್ಯನ ಮಗ ಅಯ್ಯು
B. ನಾಯಿ ನೆರಳು
C. ಮರಳಿ ಮಣ್ಣಿಗೆ●
D. ಮಾಡಿ ಮಡಿದವರು


8. 'ಸರಸ್ವತಿ ಸಂಹಾರ' ಈ ಜನಪ್ರಿಯ ಕೃತಿಯ ರಚನೆಕಾರರು
ಯಾರು?
A. ಪರ್ವತವಾಣಿ
B. ದಾಶರಥಿ ದೀಕ್ಷಿತ್
C. ಬೀಚಿ●
D. ಸುನಂದಮ್ಮ


9. "ಕೃಷ್ಣನ ಕೊಳಲಿನ ಕರೆ ಆಲಿಸು, ಕೃಷ್ಣನ
ಕೊಳಲಿನ ಕರೆ,ತ್ವರೆ... " ಈ ಜನಪ್ರಿಯ
ಗೀತೆಯ ಕವಿ ಯಾರು?

A. ಕುವೆಂಪು
B. ಗೋರುಚ
C. ಪು.ತಿ. ನರಸಿಂಹಾಚಾರ್●
D. ಸಾಶಿ ಮರುಳಯ್ಯ


10. 'ಕಾಕನ ಕೋಟೆ' ಈ ಜನಪ್ರಿಯ ನಾಟಕದ ಕರ್ತೃ ಯಾರು?

A. ಮಾಸ್ತಿ ವೆಂಕಟೇಶ್ ಅಯ್ಯಂಗಾರ್●
B. ಡಿವಿಜಿ
C. ವಿ. ಕೃ. ಗೋಕಾಕ್
D. ದ. ರಾ. ಬೇಂದ್


1.ರಾಷ್ಟ್ರೀಯ ಹಾಲು ಸಂಶೋಧನಾ ಸಂಸ್ಥೆ ಯಾವ
ರಾಜ್ಯದಲ್ಲಿದೆ.?
ಎ.ಕರ್ನಾಟಕ ಬಿ.ಮಹಾರಾಷ್ಟ್ರ
ಸಿ.ಹರಿಯಾಣ. ಡಿ.ರಾಜಸ್ಥಾನ
C ✔️✔️
2.ಚರ್ಮದ ಕಂದು ಬಣ್ಣಕ್ಕೆ ಕಾರಣವಾದ ವರ್ಣದ್ರವ್ಯ
ಯಾವುದು?
ಎ.ಹಿಮೋಗ್ಲೋಬಿನ್ ಬಿ.ಸಿಬಂ
ಸಿ.ಕ್ಲೋರೋಪಿಲ್ ಡಿ.ಮೆಲಾನಿನ್
D ✔️✔️
3.ಟೆಂಡಾಲ್ ಪರಿಣಾಮ ಕಂಡು ಬರುವ ದ್ರಾವಣ ಯಾವುದು.?
ಎ.ಸಕ್ಕರೆ ದ್ರಾವಣ. ಬಿ.ನೀರು ಬೆರೆತ ಹಾಲು
ಸಿ.ದುರ್ಬಲ ಆಮ್ಲ. ಡಿ.ಉಪ್ಪಿನ ದ್ರಾವಣ
B ✔️✔️
4.ಪಟ್ಟಿ ೧ ನ್ನು ಪಟ್ಟಿ ೨ ರ ಜೊತೆ
ಹೊಂದಿಸಿ ಮತ್ತು ಪಟ್ಟೀಗಳ ಕೆಳಗೆ
ಕೊಟ್ಟಿರುವ ಸಂಕೇತಗಳನ್ನು
ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆ
ಮಾಡಿ.
ಪಟ್ಟಿ ೧. ‌‌ ‌ ಪಟ್ಟಿ ೨
(ಸಸ್ಯ ಅಂಗಾಂಶ). (ಕ್ರಿಯೆ)
ಎ)ಸ್ಕೆರಂಕೈಮ್ 1)ನೀರಿನ ಸಾಗಾಣೆ
ಬಿ)ಜೈಲಮ್ ‌ ‌‌‌‌‌ 2)ಆಹಾರ ಸಾಗಾಣೆ
ಸಿ)ಫ್ಲೋಯೆಮ್ 3)ಯಾಂತ್ರಿಕ ಬಲ
ಡಿ)ಮೆರಿಸ್ಟೆಮ್ 4)ಕೋಶ ವಿಭಜನೆ
5)ಇಂಗಾಲ ದೇಹಗತವಾಗುವಿಕೆ
(ಕರಗಿಸಿಕೊಳ್ಳುವಿಕೆ)
ಸಂಕೇತಗಳು.
(ಎ). ಬಿ). ಸಿ). ಡಿ)
ಎ). 3. 1. 2. 4
ಬಿ). 1. 4. 3. ‌ 5
ಸಿ). 4. 2. 5. 3
ಡಿ). ‌2. 5. 4. 1
A ✔️✔️
5.ಬ್ಯಾಕ್ಟೀರಿಯಾಗಲ್ಲಿರುವ ಕ್ರೋಮೋಸೊಮ್
ಗಳ ಸಂಖ್ಯೆ
ಎ.೧. ಬಿ.೨.
ಸಿ.೪. ಡಿ.ಜೀವ ರಾಶಿಗೆ ಅನುಗುಣವಾಗಿ
A ✔️✔️
6.ಮಸೂದೆಯು ಸಂವಿಧಾನಾತ್ಮಕವಾಗ
ಿದೆಯೋ ಅಥವಾ ಇಲ್ಲವೋ
ಎಂದು ಸಂಶಯ ಬಂದಾಗಾ ರಾಷ್ಟ್ರಪತಿಯು ಈ
ಕೆಳಗಿನ ಕ್ರಮ ಕೈಗೊಳ್ಳಬಹುದು.
ಎ.ಹೈಕೋರ್ಟ್ ಅಭಿಪ್ರಾಯಕ್ಕೊಸ್ಕರ ಮಸೂದೆ
ಕಳುಹಿಸಬಹುದು.
ಬಿ.ಸುಪ್ರೀಂ ಕೋರ್ಟ್ ಅಭಿಪ್ರಾಯಕ್ಕೋಸ್ಕರ
ಮಸೂದೆಯನ್ನು ಕಳುಹಿಸಬಹುದು
ಸಿ.ಮಸೂದೆಯನ್ನು ತಿರಸ್ಕರಿಸಬಹುದು
ಡಿ.ಪ್ರಧಾನ ಮಂತ್ರಿಯ ಅಭಿಪ್ರಾಯಕ್ಕೆ ಮಸೂದೆಯನ್ನು
ಕಳುಹಿಸಬಹುದು
B ✔️✔️
7.ಹೊಂದಿಸಿ ಬರೆಯಿರಿ.
A.ದಿಗ್ಬರ್ಶನ.೧೮೧೮ 1.ಮೊದಲ ಉರ್ದು ಪತ್ರಿಕೆ
B.ಬೆಂಗಾಲ್ ಗೆಜೆಟ್ ೧೮೧೮. 2.ಮೊದಲ
ಬಂಗಾಲಿ ಮಾಸಿಕ ಪತ್ರಿಕೆ
C.ಮೀರತ್ ಉಲ್-ಅಕ್ಬರ್ ೧೮೨೨. 3.ಪಷಿಯನ್
ಭಾಷೆಯ ಮೊದಲ
ಪತ್ರಿಕೆ
D.ಬಾಂಬೆ ಸಮಾಚಾರ ಪತ್ರಿಕೆ ೧೮೨೨ 4.ಮೊದಲ
ಬಂಗಾಳಿ ಮೊದಲ
ಪತ್ರಿಕೆ
A. B. C. D
ಎ). 4. 2. 1. 3
ಬಿ). 2. 4. 1. 3
ಸಿ). 4. 2. 3. 4
ಡಿ). 2. 4. 3. 1
D ✔️✔️
8.2019ರಲ್ಲಿ ನೌಕೆಯನ್ನು ಸೂರ್ಯ ನಕ್ಷತ್ರದ
ಹೊರ ಪದರಕ್ಕೆ ಕಳುಹಿಸಿ ಅಧ್ಯಯನ ನಡೆಸಲು
ಉದ್ದೇಶಿದ ನೌಕೆ ಯಾವುದು?
ಎ.ಆದಿತ್ಯ ಎಲ್-೧. ಬಿ. ಆದಿತ್ಯ ಎಲ್-೪
ಸಿ. ಆದಿತ್ಯ ಎಲ್-೧೮. ಡಿ. ಆದಿತ್ಯ ಎಲ್-೧೫
A ✔️✔️
9.if MEAT is written as TEAM, then BALE is
written as.
ಎ.BLAB. ಬಿ.EABL
ಸಿ.EBLA. ಡಿ.EALB
D ✔️✔️
10.ರಾಜ್ಯ ಜೀವ ವಿಮಾ ಯೋಜನೆ ಯಾರ ದಿವಾನ
ಗಿರಿಯಲ್ಲಿ ಜಾರಿಗೆ ಬಂತು ?
ಎ.ರಂಗಲಾಚಾರ್ಲು ಬಿ.ಶೇಷಾದ್ರಿ ಅಯ್ಯರ್
ಸಿ.ವಿಶ್ವೇಶ್ವರಯ್ಯ. ಡಿ.ಮಿರ್ಜಾ ಇಸ್ಮಾಯಿಲ್
B ✔️✔️
11.if DIVINE is coded as AFSFKB,then
POWERFUL is coded as
ಎ.XLHOJVIM. ಬಿ.MILTBDCRI
ಸಿ.MLTBOCRI. ಡಿ.HLTBNCRI
C ✔️✔️
12.ಭಾರತದಲ್ಲಿ ಕಾಗದ ತಯಾರಿಸುವ ಪ್ರಥಮ ಕೈಗಾರಿಕೆ ಎಲ್ಲಿ
ಸ್ಥಾಪನೆಗೊಂಡಿತು?
ಎ.ಕುಲ್ಪಿ ಬಿ.ಶೆರಾಂಪುರ
ಸಿ.ಮುಂಬೈ ಡಿ.ಸೂರತ್
B ✔️✔️
13.'ತಿಸೆಲ್' ಈ ಕೆಳಗಿನ ಯಾವ ರಾಷ್ಟ್ರದ ರಾಷ್ಟ್ರೀಯ
ಹೂವು ಆಗಿದೆ.
ಎ.ನೆದರ್ಲೆಂಡ್ ಬಿ.ಇಂಗ್ಲೆಂಡ್
ಸಿ.ಸ್ಕಾಟ್ಲೆಂಡ್ ಡಿ.ನ್ಯೂಜಿಲೆಂಡ್
C ✔️✔️
14.ಕೆಳಗಿನವುಗಳಲ್ಲಿ ಅವುಗಳ ಬೌಗೋಳಿಕ ವಯಸ್ಸಿನ
ಅನುಸಾರವಾಗಿ ಜೋಡಿಸಿ
ಎ.ಅರಾವಳಿ, ವಿಂದ್ಯ,ಹಿಮಾಲಯ, ಶಿವಾಲಿಕ್
ಬಿ.ಹಿಮಾಲಯ, ವಿಂದ್ಯ,ಶಿವಾಲಿಕ್
,ಅರಾವಳಿ
ಸಿ.ಶಿವಾಲಿಕ್,ವಿಂದ್ಯ,ಅರಾವಳಿ, ಹಿಮಾಲಯ
ಡಿ.ಅರಾವಳಿ, ಹಿಮಾಲಯ, ಶಿವಾಲಿಕ್,ವಿಂದ್ಯ
A ✔️✔️
15.ಸ್ವಯಂಯಾನುಗಳು ಮತ್ತು ರೈಲುಗಳಲ್ಲಿ
ಅಘಾತಲೀಕಾರಿಗಳನ್ನು (shock-absorber) ರಬ್ಬರ್
ಬದಲು,ಉಕ್ಕಿನಿಂದ ಮಾಡಿರುತ್ತಾರೆ ಏಕೆಂದರೆ -
ಎ.ಉಕ್ಕು ರಬ್ಬರ್ ಗಿಂತ ಹುಚ್ವು ಬಾಳಿಕೆ ಬರುತ್ತದೆ
ಬಿ.ದೀರ್ಘಾವಧಿಯಲ್ಲಿ ರಬ್ಬರ್ ಗಿಂತ ಕಡಿಮೆ
ಖರ್ಚು
ಸಿ.ರಬ್ಬರ್ ಗಿಂತ ಕಡಿಮೆ ಸ್ಥಿತಿಸ್ಥಾಪಕ
ಡಿ. ರಬ್ಬರ್ ಗಿಂತ ಹೆಚ್ಚು ಸ್ಥಿತಿಸ್ಥಾಪಕ
C ✔️✔️
16.ಒಪ್ಪಂದದ ಕರಾರನ್ನು,ಭಾರತದ ಏಕೀಕರಣಕ್ಕಾಗಿ
ಯಾರು ಸಹಿ ಮಾಡಬೇಕಿತ್ತು?
ಎ.ಭಾರತಾ ಸಂಯುಕ್ತ
ಬಿ.ಸಂಸ್ಥಾನಗಳ ರಾಜ್ಯಪಾಲರು
ಸಿ.ಪ್ರಮುಖ ಆಯುಕ್ತರು
ಡಿ.ಸಂಯುಕ್ತವನ್ನು ಸೇರ ಬಯಸಿದ ರಾಜ ಮನೆತನ
ರಾಜ್ಯಗಳು
B ✔️✔️
17.ಮೊದಲ 40 ವರ್ಷಗಳ ಕಾರ್ಯಾವದಿಯಲ್ಲಿ
ನಮ್ಮ ಸಂವಿಧಾನ ಎಷ್ಟು ಬಾರಿ
ತಿದ್ದುಪಡಿಕೊಳಲಾಯಿತು
ಎ.೬೭ ಬಾರಿ ಬಿ.೫೭ ಬಾರಿ
ಸಿ.೬೦ ಬಾರಿ ಡಿ.೬೩ ಬಾರಿ
A ✔️✔️
18.ಕೆಳಗಿನ ರಾಷ್ಟ್ರಗಳನ್ನು ಪರಿಗಣಿಸಿ
1.ಆಸ್ಟ್ರೇಲಿಯಾ 2.ನಮೀಬಿಯಾ
ಸಿ.ಬ್ರೆಜಿಲ್ 4.ಚಿಲಿ
ಮೇಲಿನ ಯಾವ ದೇಶಗಳು ಮಕರ ಸಂಕ್ರಾಂತಿ ವೃತ್ತದ
ಮೂಲಕ ಹಾದು ಹೋಗುವುದಿಲ್ಲ?
ಎ.1 ಮಾತ್ರ. ಬಿ.2 ,3 ಮತ್ತು 4
ಸಿ.1. 2 ಮತ್ತು 3. ಡಿ. 1, 2, 3 ಮತ್ತು 4
D ✔️✔️
19.ಪಶ್ಚಿಮ ಬಂಗಾಳದ ಮಹಾನಾಯಕ್ ಸಮ್ಮಾನ್
ಪ್ರಶಸ್ತಿಗೆ ಈ ಕೆಳಕಂಡ ಯಾರು ಆಯ್ಕೆಯಾದರು?
ಎ.ಬಪ್ಪಿ
ಲಹರಿ ಬಿ.ಸೌರವ್ ಗಂಗೂಲಿ
ಸಿ.ಮಿಥುನ್ ಚಕ್ರವರ್ತಿ ಡಿ.ಅಮಿತಾಭ್ ಬಚ್ಚನ್
A ✔️✔️
20.ಒಂದು ಬಹುಭುಜಾಕೃತಿಯ ಯಾವುದಾದರೂ ಎರೆಡು
ಕ್ರಮಾನುಗತವಲ್ಲದ ಬಿಂದುಗಳನ್ನು ಸೇರಿಸುವ
ರೇಖಾಖಂಡವನ್ನು______ಎನ್ನುವರು.
ಎ.ಕರ್ಣ. ಬಿ.ತ್ರಿಜ್ಯ. ಸಿ.ಪರಿಕೇಂದ್ರ. ಡಿ.ಜ್ಯಾ
A ✔️✔️
21.3/5 ಮೀಟರ್ ಅನ್ನು ಸೆಂಟಿಮೀಟರ್ ಗೆ
ಪರಿವರ್ತಿಸಿ.
ಎ.6 ಸೆಂ ಮೀ ಬಿ.60 ಸೆಂ ಮೀ
ಸಿ.50 ಸೆಂ ಮೀ ಡಿ.600 ಸೆಂ ಮೀ
B✔️✔️
22.ಈಗ 2.59 pm ಸಮಯ ಆಗಿದೆ.ಇದರ 4 ಗಂಟೆ 59
ನಿಮಿಷಗಳ ಮೊದಲು ಸಮಯ ಎಷ್ಟಾಗಿರುತ್ತದೆ.?
ಎ.9.59 am. ಬಿ.10.01 am
ಸಿ.9.59 pm. ಡಿ.9.57 am
A✔️✔️
23.Youd don't smoke,___ ? (Tag question)
ಎ.have you ಬಿ.are you
ಸಿ.do you ಡಿ.don't you
C✔️✔️
24.ದೇಶದ ಪ್ರಥಮ ಗುಬ್ಬಚ್ಚಿ ಪಾರ್ಕ್ ಯಾವ ರಾಜ್ಯದಲ್ಲಿ
ಉದ್ಘಾಟನೆ ಗೊಂಡಿದೆ?
ಎ.ಮಧ್ಯಪ್ರದೇಶ ಬಿ.ಕರ್ನಾಟಕ
ಸಿ.ಕೇರಳ ಡಿ.ತಮಿಳುನಾಡು
C✔️✔️
25.ದೆಹಲಿ ಹೈಕೋರ್ಟ್ ನ ಮೊದಲ ಮಹಿಳಾ ಮುಖ್ಯ
ನ್ಯಾಯಮೂರ್ತಿಯಾಗಿ ಆಯ್ಕೆಯಾದ ಆಂದ್ರದ ಗೋರ್ಲ್
ರೋಹಿಣಿ ವಕೀಲರಾಗಿ ವೃತ್ತಿ ಆರಂಬಿಸಿದ್ದು ಯಾವಾಗ?
ಎ.೧೯೭೮. ಬಿ.೧೯೮೨
ಸಿ.೧೯೮೦. ಡಿ.೧೯೮೧
C✔️✔️
26.ಸೌರವ್ ಗಂಗೂಲಿ ಜೀವನದ ಕುರಿತು ಮಕ್ಕಳಿಗೆ
ತಿಳಿಸಲು ಕಾಮಿಕ್ಸ್ ರೂಪದಲ್ಲಿ ಪುಸ್ತಕ ತರಲು ನಿರ್ಧರಿಸಿದ
ಸಂಸ್ಥೆ____
ಎ.ಅಮರ ಚಿತ್ರಕಥಾ ಬಿ.ಚಿತ್ರಕಥಾ
ಸಿ.ಬಾಲ ಪ್ರಪಂಚ ಡಿ.ಚಿಲ್ಡ್ರನ್ಸ್ ವರ್ಲ್ಡ
A✔️✔️
27.ಸರಸ್ ಮಾದರಿಯ ಮೊದಲ ಎರೆಡು ವಿಮಾನ ಹಾರಾಟ
ನಡೆಸಿದ್ದು ಯಾವಾಗ?
ಎ.ಮೇ ೨೯,೨೦೦೪ ಬಿ.ಮೇ ೧೮,೨೦೦೩
ಸಿ.ಜೂನ್ ೨೯,೨೦೦೪ ಡಿ.ಜೂನ್ ೨೯,೨೦೧೨
A✔️✔️
28.ರಾಗಿ:ಜೋಳ:: ಆಲೂಗಡ್ಡೆ:?
ಎ.ಗೆಣಸು ಬಿ.ಬದನೆಕಾಯಿ
ಸಿ.ಟೊಮೆಟೊ ಡಿ.ಮೆಣಸಿನಕಾಯಿ
A✔️✔️
29.'ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್' 2016 ರ ವರ್ಷದ
ವ್ಯಕ್ತಿಗಳ ಪಟ್ಟಿಯಲ್ಲಿ ಎಷ್ಟು ಜನ ಕನ್ನಡಿಗರು ಸ್ಥಾನ
ಪಡೆದಿದ್ದಾರೆ?
ಎ.೪ ಜನ ‌ ಬಿ.೩ ಜನ
ಸಿ.೫ ಜನ ಡಿ.೬ ಜನ
B✔️✔️
30.ಕೆಳಗಿನ ಆಲ್ಕೀನ್ ಗಳು ಮತ್ತು ಅವುಗಳ
ಅಣುಸೂತ್ರಗಳನ್ನು ಹೊಂದಸಿ ಬರೆಯಿರಿ.
ಪಟ್ಟಿ- 1. ಪಟ್ಟಿ- 2
1.ಎಥಿಲಿನ್ ಎ.C5H10
2.ಪ್ರೋಫಿನ್ ಬಿ.CH4
3.ಮೀಥೇನ್ ಸಿ.C3H8
ಡಿ.ಪೆಂಟೀನ್ ‌ಡಿ.C2H4
ಸಂಕೇತಗಳು: 1. 2. 3. 4
1). ಬಿ ಸಿ ಡಿ ಎ
2). ಸಿ ಡಿ ಎ. ಬಿ
3). ಎ. ಸಿ ಬಿ ಡಿ
4). ಡಿ ಸಿ ಬಿ ಎ
D✔️✔

ಕಾಮೆಂಟ್‌ಗಳಿಲ್ಲ:

ಪ್ರಚಲಿತ ಪೋಸ್ಟ್‌ಗಳು