ಕ್ಕ ಒತ್ತಕ್ಷರ
ಅಕ್ಕ - ಪಕ್ಕ - ಲೆಕ್ಕ
ಅಕ್ಕಿ - ತಕ್ಕ - ಬೆಕ್ಕು
ಗ್ಗ ಒತ್ತಕ್ಷರ
ಅಗ್ಗ. - ಮಗ್ಗ - ರಗ್ಗು
ತಗ್ಗು - ಬಗ್ಗು - ಬಗ್ಗೆ
ಲಗ್ಗೆ - ಹಿಗ್ಗು - ನಗ್ಗು
ಚ್ಚ ಒತ್ತಕ್ಷರ
ಹೆಚ್ಚು - ನುಚ್ಚು - ಬಿಚ್ಚು
ಕಚ್ಚು - ಉಚ್ಚ - ಹುಚ್ಚು
ಅಚ್ಚು - ಪಚ್ಚೆ - ಹಚ್ಚೆ
ಜ್ಜ ಒತ್ತಕ್ಷರ
ಅಜ್ಜ - ಅಜ್ಜಿ - ಉಜ್ಜಿ
ಸಜ್ಜೆ - ರಜ್ಜು - ಸಜ್ಜು
ಮಜ್ಜೆ - ಬೊಜ್ಜು - ಬಜ್ಜಿ
ಟ್ಟ ಒತ್ತಕ್ಷರ
ಪಟ್ಟ - ಮಟ್ಟ - ಪಟ್ಟಿ
ರಟ್ಟು - ಬಿಟ್ಟು - ನಟ್ಟು
ಡ್ಡ ಒತ್ತಕ್ಷರ
ಅಡ್ಡ - ಅಡ್ಡಿ - ಗುಡ್ಡ
ಕಡ್ಡಿ - ವಡ್ಡು - ಗಡ್ಡೆ
ಣ್ಣ ಒತ್ತಕ್ಷರ
ಅಣ್ಣ - ಬಣ್ಣ - ಸಣ್ಣ
ಹಣ್ಣು - ಹುಣ್ಣು - ಬೆಣ್ಣೆ
ಮಣ್ಣು -
ತ್ತ ಒತ್ತಕ್ಷರ
ಭತ್ತ - ಕತ್ತಿ - ಮತ್ತು
ಬಿತ್ತು - ಹತ್ತು - ಮುತ್ತು
ಉತ್ತು - ಒತ್ತು - ಎತ್ತು
ದ್ದ ಒತ್ತಕ್ಷರ
ಉದ್ದ - ಬಿದ್ದ - ಹದ್ದು
ರದ್ದಿ - ರದ್ದು - ಸುದ್ದಿ
ಕದ್ದು - ಇದ್ದ - ಉದ್ದ
ನ್ನ ಒತ್ತಕ್ಷರ
ಅನ್ನ - ನನ್ನ - ನಿನ್ನ
ಜನ್ನ - ರನ್ನ - ತನ್ನ
ನಿನ್ನೆ - ಮೊನ್ನೆ - ಸೊನ್ನೆ
ಪ್ಪ ಒತ್ತಕ್ಷರ
ಅಪ್ಪ - ತಪ್ಪು - ಕಪ್ಪು
ಕಪ್ಪೆ - ತೆಪ್ಪ - ಮುಪ್ಪು
ಸಿಪ್ಪೆ - ದಪ್ಪ - ಸೊಪ್ಪು
ಬ್ಬ ಒತ್ತಕ್ಷರ
ಒಬ್ಬ - ಹಬ್ಬ - ಹುಬ್ಬು
ಸುಬ್ಬ - ಕಬ್ಬು - ತಬ್ಬು
ಡಬ್ಬಿ - ಉಬ್ಬು - ಸುಬ್ಬು
ಮ್ಮ ಒತ್ತಕ್ಷರ
ಅಮ್ಮ - ತಮ್ಮ - ನಮ್ಮ
ನಿಮ್ಮ - ಗುಮ್ಮ - ಬೊಮ್ಮ
ಕಮ್ಮಿ - ಜಮ್ಮು - ಒಮ್ಮೆ
ಯ್ಯ ಒತ್ತಕ್ಷರ
ಅಯ್ಯ - ಒಯ್ಯು - ಕೊಯ್ಯು
ಬಯ್ಯು- ಮುಯ್ಯಿ - ಅಯ್ಯು
ಶಲ್ಯ - ಮೌಲ್ಯ - ಕೌಶಲ್ಯ
ಸಂಖ್ಯೆ -
ವ್ಯಾಯಾಮ - ವ್ಯಾಪಾರ
ರ್ರ ಒತ್ತಕ್ಷರ
ಕರ್ರಗೆ - ಸುರ್ರನೆ - ಪುರ್ರನೆ
ರ್ಯ ಒತ್ತಕ್ಷರ
ಸೂರ್ಯ - ಕಾರ್ಯ
ಆರ್ಯ - ತರ್ಕ - ಮರ್ಮ
ವರ್ಗ - ಚರ್ಮ - ಅರ್ಥ
ಧರ್ಮ - ಶರ್ಮ - ಕರ್ಮ
ಧೈರ್ಯ - ಕಾರ್ತಿಕ
ಪರ್ವತ - ಪರ್ಯಾಯ
ಲ್ಲ ಒತ್ತಕ್ಷರ
ಇಲ್ಲ - ಬೆಲ್ಲ - ಕಲ್ಲು
ನೆಲ್ಲು - ಬಿಲ್ಲೆ - ನಿಲ್ಲು
ವ್ವ ಒತ್ತಕ್ಷರ
ಅವ್ವ - ಸುವ್ವಿ - ನವ್ವಾಳೆ
ನಿವ್ವಳ -
ಅಶ್ವ - ಧ್ವನಿ - ಧ್ವಜ
ಸ್ಸ ಒತ್ತಕ್ಷರ
ಬಸ್ಸು - ಮಿಸ್ಸು - ಮನಸ್ಸು
ಕೌಶಲ್ಯ - ಆಯಸ್ಸು
ಉತ್ಸವ -
ಳ್ಳ ಒತ್ತಕ್ಷರ
ಹಳ್ಳ - ಬಳ್ಳ - ಕಳ್ಳ
ಬಳ್ಳಿ - ತಳ್ಳಿ - ಮುಳ್ಳು
ಸೊಳ್ಳೆ - ಹಳ್ಳು - ಉಳ್ಳಿ