ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld

27.11.16

PDO ವಿಶೇಷ



ಇತ್ತೀಚೆಗೆ ರಿಯೊ ಒಲಿಂಪಿಕ್ಸ್ನಲ್ಲಿ
ಮೊದಲ ಪದಕ ವಿಜೇತ ಭಾರತದ ಕ್ರೀಡಾಪಟು
1) ಪಿ ವಿ ಸಿಂಧು 2) ಬಬಿತಾ ಕುಮಾರಿ
3) ಸಾಕ್ಷಿ ಮಲಿಕ್ 4) ಗೀತಾ ಫಗತ್
C ✔
2016ರ ಮೆಲ್ಬರ್ನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಇದರ ಥಿಮ್ ಏನು?
1) ಮಕ್ಕಳ ಶಿಕ್ಷಣ 2) ಮಹಿಳಾ ಸಬಲೀಕರಣ
3) ಸ್ವಚ್ಛ ಭಾರತ್ 4) ನಿರ್ಮಲ್ ಗಂಗಾ
B ✔
ಇತ್ತೀಚೆಗೆ ಭಾರತ ಸ್ವಾತಂತ್ರ್ಯ ದಿನದಂದು ಈ
ಕೆಳಗಿನ ಯಾರಿಗೆ ಮರಣೋತ್ತರವಾಗಿ ಅಶೋಕ ಚಕ್ರ
ಪ್ರಶಸ್ತಿಯನ್ನು ನೀಡಲಾಯಿತು?
1) ಹನುಮಂತಪ್ಪ ಕೆ
2) ಹವಾಲ್ದಾರ್ ಹಂಗಫನ್ ದಾದಾ
3) ನಿರಂಜನ್ ಏಕ್ 4) ಗುರುಸೇವಕ್ ಸಿಂಗ್
B ✔
2015ರ "ವ್ಯಾಸ್ ಸಮ್ಮಾನ್" ಪ್ರಶಸ್ತಿಯನ್ನು
ಪಡೆದುಕೊಂಡವರು ಯಾರು?
1) ಸುನೀತಾ ಜೈನ್ 2) ನಿರ್ಮಲ್ ವರ್ಮಾ
3) ಕೈಲಾಸ್ ಗುಪ್ತಾ
4) ರಾಜೇಶ್ ಮೊಹರ್
A ✔
ಇತ್ತೀಚೆಗೆ ನಿಧನರಾದ ಸುಬ್ರೊತೋ ಬ್ಯಾನರ್ಜಿ
ಯಾವ ಕ್ರೀಡೆಗೆ ಸಂಬಂಧಿಸಿದ್ದರು?
1) ಕ್ರಿಕೆಟ್ 2) ಬ್ಯಾಡ್ಮಿಂಟನ್
3) ಬಾಕ್ಸಿಂಗ್ 4) ಪುಟ್ಬಾಲ್
A ✔
ಇತ್ತೀಚೆಗೆ ಈ ಕೆಳಗಿನ ಯಾರಿಗೆ ಒಲಿಂಪಿಕ್ ಆರ್ಡರ್
ಅವಾರ್ಡ್ಅನ್ನು ಕೊಡಲಾಗಿದೆ?
1) ಜಾಕೀಮ್ ಲೋ 2) ಕೆರೊಲಿನಾ ಮರೆನ್
3) ಥಾಮಸ್ ಬ್ಯಾಚ್ 4) ಎನ್ ರಾಮಚಂದ್ರನ್
D ✔
2016ರ ಬ್ರಿಕ್ಸ್ ಮಹಿಳೆಯರ ಸಂಸದೀಯ
ಸಮಾವೇಶ ಭಾರತದ ಯಾವ ನಗರದಲ್ಲಿ ಜರುಗಿತು?
1) ದೆಹಲಿ 2) ಜೈಪುರ್
3) ಲಕ್ನೋ 4) ಕೊಚ್ಚಿ
B ✔
ಭಾರತದ ಯಾವ ರಾಜ್ಯದ ಪೋಲಿಸ್ ಇಲಾಖೆಯು ಅಪರಾಧಗಳನ್ನು
ನಿಯಂತ್ರಿಸಲು ಡಿಎನ್ಎ ಸೂಚ್ಯಂಕ
ವ್ಯವಸ್ಥೆಯನ್ನು ಪ್ರಾರಂಭಿಸಿದೆ?
1) ಒಡಿಶಾ 2) ಆಂಧ್ರಪ್ರದೇಶ
3) ಹರಿಯಾಣ 4) ಪಂಜಾಬ್
B ✔
ಜೈವಿಕ ಜೀವಿಗಳಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳ
ಬಗೆಗಿನ ಅಧ್ಯಯನವನ್ನು ಏನೆಂದು ಕರೆಯುವರು?
1) ಆಂತ್ರೋಪಾಲಜಿ 2) ಆಗ್ರೋನಮಿ
3) ಬಯೋಕೆಮಿಸ್ಟ್ರಿ 4) ಬಯೋಜಿಯಾಗ್ರಫಿ
C ✔
ವಿಶ್ವ ಹಣಕಾಸು ನಿಧಿ(IMF)ಯ ಮುಖ್ಯ ಕಚೇರಿ ಇರುವ ಸ್ಥಳ
1) ನ್ಯೂಯಾರ್ಕ್
2) ವಾಷಿಂಗ್ಟನ್
3) ಪ್ಯಾರಿಸ್ 4) ವಿಯೆನ್ನಾ
B ✔
ಈ ಕೆಳಗಿನ ಯಾವ ಜೋಡಿ ಸರಿಯಾಗಿ
ಹೊಂದಾಣಿಕೆಯಾಗಿಲ್ಲ?
1) ಅಮ್ಜದ್ ಅಲಿಖಾನ್ - ಸಾರೋದ್
2) ಬಿಸ್ಮಿಲ್ಲಾಖಾನ್ - ಶಹನಾಯಿ
3) ಟಿ ಚೌಡಯ್ಯ - ವೀಣೆ
4) ಟಿಆರ್ ಮಹಾಲಿಂಗಂ - ಕೊಳಲು
C ✔
ಜಲಿಯನ್ ವಾಲಾಬಾಗ್ಗೆ ಭೇಟಿ ನೀಡಿದ ಮೊದಲ
ಬ್ರಿಟನ್ ಪ್ರಧಾನಿ ಯಾರು?
1) ಟೋನಿ ಬ್ಲೇರ್ 2) ಗಾರ್ಡನ್ ಬ್ರೌನ್
3) ಡೇವಿಡ್ ಕ್ಯೆಮರಾನ್
4) ಮಾರ್ಗರೇಟ್ ಥ್ಯಾಚರ್
C ✔
ವಾರ್ ಅಂಡ್ ಪೀಸ್’ ಕೃತಿಯ ಕರ್ತೃ ಯಾರು?
1) ವಿಲಿಯಂ ಶೇಕ್ಸ್ಪಿಯರ್
2) ಜಾನ್ ಮಿಲ್ಟನ್
3) ಹೆಚ್ ಜಿ ವೆಲ್ಸ್ 4) ಲಿಯೋ ಟಾಲ್ಸ್ಟಾಯ್
D ✔
ಕರ್ನಾಟಕದಲ್ಲಿರುವ ರಾಷ್ಟ್ರೀಯ ಉದ್ಯಾನವನಗಳ
ಸಂಖ್ಯೆ ಎಷ್ಟು?
1) 3 2) 4
3) 5 4) 6
C ✔
ಚಲನಚಿತ್ರ ಕ್ಷೇತ್ರದಲ್ಲಿ ಉತ್ಕøಷ್ಟ ಸಾಧನೆ ಮಾಡಿದವರಿಗೆ
ನೀಡಲಾಗುವ ಆಸ್ಕರ್ ಪ್ರಶಸ್ತಿಯನ್ನು ನೀಡುವ
ದೇಶ
1) ಅಮೆರಿಕ 2) ಫ್ರಾನ್ಸ್
3) ರಷ್ಯಾ 4) ಕೆನಡಾ
A ✔
ಕಾರ್ಮಿಕ ಭವಿಷ್ಯ ನಿಧಿಗೆ ಪ್ರಸ್ತುತ ನಿಗದಿಪಡಿಸಲಾಗಿರುವ
ಬಡ್ಡಿ ದರ ಎಷ್ಟು?
1) 8.5% 2) 8.25%
3) 8.8% 4) 8.75%
C ✔
ನಾಲ್ಕನೇ ಆಂಗ್ಲೋ ಮೈಸೂರು ಯುದ್ಧಕ್ಕೆ ಮುಖ್ಯ ಕಾರಣ
1) ಟಿಪ್ಪು ಮತ್ತು ಮರಾಠರ ನಡುವೆ ಒಕ್ಕೂಟ ರಚನೆ
2) ಟಿಪ್ಪು ಮತ್ತು ನಿಜಾಮನ ನಡುವೆ ಒಕ್ಕೂಟ ರಚನೆ
3) ಟಿಪ್ಪುವಿನಿಂದ ಇಂಗ್ಲಿಷ್ರ ಸಹಾಯಕ ಸೈನ್ಯ
ಪದ್ಧತಿಗೆ ಸಹಿ ಹಾಕಲು ನಿರಾಕರಣೆ
4) ಶ್ರೀರಂಗಪಟ್ಟಣ ಒಪ್ಪಂದದ
ಉಲ್ಲಂಘನೆ
C ✔
ಶಿವಪ್ಪ ನಾಯಕನ `ಶಿಸ್ತು’ ಯಾವುದಕ್ಕೆ ಸಂಬಂಧಿಸಿದೆ?
1) ವಿದೇಶಿಯ ವ್ಯಾಪಾರ
2) ಸೈನಿಕ ವ್ಯವಸ್ಥೆ
3) ಗ್ರಾಮಾಡಳಿತ 4) ಭೂ ಕಂದಾಯ
D ✔
ಫತೇಪುರ್ ಸಿಕ್ರಿಯನ್ನು ಕಟ್ಟಿಸಿದ ಮೊಘಲ್
ದೊರೆ ಯಾರು?
1) ಬಾಬರ್ 2) ಶಹಜಹಾನ್
3) ಅಕ್ಬರ್ 4) ಜಹಾಂಗೀರ್
C ✔
ಯಾವ ಸೂಫಿ ಸಂತನ ಸ್ಮಾರಕವನ್ನು ಕಲಬುರ್ಗಿಯಲ್ಲಿ
ನಿರ್ಮಿಸಲಾಗಿದೆ?
1) ಖ್ವಾಜಾ ಬಂದೆ ನವಾಜ್
2) ಖ್ವಾಜಾ ಮೊಹಿನುದ್ದೀನ್ ಚಿಸ್ತಿ
3) ಸಲೀಂ ಚಿಸ್ತಿ 4) ಖ್ವಾಜಾ
ನಿಜಾಮುದ್ದೀನ್
A ✔
ಗಾಂಧೀಜಿಯವರು ತಮ್ಮ ಅಸಹಕಾರ
ಚಳವಳಿಯನ್ನು ಈ ಕೆಳಗಿನ ಯಾವ ಘಟನೆಯ ನಂತರ
ಸ್ಥಗಿತಗೊಳಿಸಿದರು?
1) ಚೌರಿ ಚೌರಾ ಘಟನೆ
2) ಜಲಿಯನ್ ವಾಲಾಬಾಗ್
3) ಚಂಪಾರಣ್ಯ ಚಳುವಳಿ
4) ಶಿವಪುರ ಧ್ವಜ ಸತ್ಯಾಗ್ರಹ
A ✔
ಸುಂದರಿ ವೃಕ್ಷಗಳು ಕಂಡು ಬರುವ ಕಾಡುಗಳು ಯಾವುವು?
1) ಕುರುಚಲು ಕಾಡುಗಳು 2) ಎಲೆ ಉದುರುವ ಕಾಡುಗಳು
3) ನಿತ್ಯ ಹರಿದ್ವರ್ಣ ಕಾಡುಗಳು
4) ಮ್ಯಾಂಗ್ರೋವ್ ಕಾಡುಗಳು
D ✔
ಭಾರತದಲ್ಲಿ ಮೊದಲನೇ ಪಂಚವಾರ್ಷಿಕ
ಯೋಜನೆಯ ಅವಧಿ ಯಾವುದು?
1) 1950-1955 2) 1951-1956
3) 1952-1957 4) 1953-1958
B ✔
ಕೃಷಿಕರಿಗೆ ದೀರ್ಘಾವಧಿ ಸಾಲ ನೀಡುವ
ಬ್ಯಾಂಕ್ ಯಾವುದು?
1) ಪ್ರಾದೇಶಿಕ ಗ್ರಾಮೀಣ ಬ್ಯಾಂಕ್
2) ಕೇಂದ್ರ ಸಹಕಾರಿ ಬ್ಯಾಂಕ್
3) ನಬಾರ್ಡ್
4) ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್
D ✔
ಈ ಕೆಳಗಿನವುಗಳಲ್ಲಿ ರಾಜ್ಯ ಸರ್ಕಾರ ವಿಧಿಸುವ ತೆರಿಗೆ
ಯಾವುದು?
1) ಸೇವಾ ತೆರಿಗೆ 2) ಭೂ ಕಂದಾಯ
3) ಆದಾಯ ತೆರಿಗೆ 4) ವೃತ್ತಿ ತೆರಿಗೆ
B ✔
ರಾಷ್ಟ್ರೀಯ ಪುನರ್ ನವೀಕರಣ ನಿಧಿ
ಯಾವುದರ ಸುಧಾರಣೆಗೆ ಸಂಬಂಧಿಸಿದೆ?
1) ಬ್ಯಾಂಕಿಂಗ್ ಸುಧಾರಣೆ
2) ವಿದೇಶಿ ವ್ಯಾಪಾರಿ ಸುಧಾರಣೆ
3) ಸಾರ್ವಜನಿಕ ವಲಯದ ಕೈಗಾರಿಕೆಗಳ ಸುಧಾರಣೆ
4) ಮೇಲಿನ ಎಲ್ಲವೂ
C ✔
ಧನುರ್ವಾಯು ರೋಗ ಬರಲು ಕಾರಣವಾದ ಬ್ಯಾಕ್ಟಿರೀಯಾ
1) ವಿಬ್ರಿಯೊ ಕಾಲರೆ 2) ಟ್ಯೂಬರ್
ಕ್ಯುಲೊಸಿಸ್ ಬ್ಯಾಸಿಲಸ್
3) ಕಾಸ್ಟಿಡಿಯಂ ಟೆಟನಿ
4) ಸಾಲ್ಮೋನೆಲ್ಲಾ ಟೈಫೆ
C ✔
ಪ್ರತಿ ಮೂತ್ರಜನಕಾಂಗದ ಮೇಲೆ ತ್ರಿಕೋನಾಕಾರದ
ಟೋಪಿಯಂತೆ ಇರುವ ಗ್ರಂಥಿ
1) ಪ್ಯಾರಾ ಥೈರಾಯಿಡ್ ಗ್ರಂಥಿ
2) ಅಡ್ರಿನಲ್ ಗ್ರಂಥಿ
3) ಪಿಟ್ಯುಟರಿ ಗ್ರಂಥಿ
4) ಥೈರಾಯಿಡ್ ಗ್ರಂಥಿ
B ✔
ಅಮೈಲೇಸ್ ಕಿಣ್ವವು ಪಿಷ್ಟವನ್ನು ___ ಆಗಿ ಪರಿವರ್ತಿಸುತ್ತದೆ
1) ಗ್ಲುಕೋಸ್ 2) ಮಾಲ್ಟೋಸ್
3) ಗ್ಯಾಲಕ್ಟೋಸ್ 4) ಗ್ಲಿಸರಾಲ್
B ✔
ಸ್ಪೈರೋಗೈರಾ ಎಂಬುದು
1) ಕಂದು ಶೈವಲ
2) ಕೆಂಪು ಶೈವಲ
3) ಹಸಿರು ಶೈವಲ
4) ಹಳದಿ ಶೈವಲ
C ✔
ಕೃತಕ ರತ್ನಗಳು ಮತ್ತು ನೈಸರ್ಗಿಕ ರತ್ನಗಳನ್ನು ಗುರ್ತಿಸಲು ಈ
ಕೆಳಗಿನ ಯಾವ ಕಿರಣಗಳನ್ನು ಬಳಸಲಾಗುತ್ತದೆ?
1) ಅವಗೆಂಪು ಕಿರಣ 2) ಕ್ಷ ಕಿರಣ
3) ಗಾಮಾ ಕಿರಣ
4) ನೇರಳಾತೀತ ಕಿರಣ
A ✔
ಭಾರತದ ಲೆಕ್ಕ ನಿಯಂತ್ರಕ ಮತ್ತು ಮಹಾ ಲೆಕ್ಕ ಪರಿಶೋಧಕರ
ಅಧಿಕಾರ ಮತ್ತು ಕರ್ತವ್ಯಗಳ ಬಗ್ಗೆ ತಿಳಿಸುವ ಸಂವಿದಾನದ
ವಿಧಿ ಯಾವುದು?
1) 148 ನೇ ವಿಧಿ 2) 149 ನೇ ವಿಧಿ
3) 150 ನೇ ವಿಧಿ 4) 151 ನೇ ವಿಧಿ
B ✔
ಭಾರತದ ಸಂವಿಧಾನದ ಎಷ್ಟನೇ ಭಾಗ ಸಂವಿಧಾನದ
ತಿದ್ದುಪಡಿ ಬಗ್ಗೆ ತಿಳಿಸುತ್ತದೆ?
1) 18ನೇ ಭಾಗ 2) 19ನೇ ಭಾಗ
3)20 ನೇಭಾಗ 4) 21ನೇ ಭಾಗ
C ✔
ಸಂವಿಧಾನ 360 ನೇ ವಿಧಿಯನ್ವಯ ಇದುವರೆಗೆ ಭಾರತದಲ್ಲಿ
ಎಷ್ಟು ಬಾರಿ ಆರ್ಥಿಕ ತುರ್ತು ಪರಿಸ್ಥಿತಿಯನ್ನು ವಿಧಿಸಲಾಗಿದೆ?
1) 2 ಬಾರಿ 2) 3 ಬಾರಿ
3) 4 ಬಾರಿ 4) ಇನ್ನು ಒಮ್ಮೆಯೂ ವಿಧಿಸಿlla
D ✔

ಪಿ.ಡಿ.ಓ.ವಿಶೇಷ
1) ನಮೂನೆ ನಂ 20 ಪುಸ್ತಕ ಯಾವುದು?
ಎ. ಸಾಮಾನ್ಯ ಪಾವತಿ ಪುಸ್ತಕ
ಬಿ. ತೆರಿಗೆ ಪುಸ್ತಕ
ಸಿ. ವೇತನ ಪುಸ್ತಕ
ಡಿ. ಯಾವೂದು ಅಲ್ಲ
ಉ: ಎ
2) 1927ರ ಹೊತ್ತಿಗೆ ಹಿಂದಿನ ಮೈಸೂರು
ಸಂಸ್ಥಾನದ ಎಷ್ಟು ಜಿಲ್ಲೆಗಳಲ್ಲಿ ಸರಕಾರೇತರ ಚುನಾಯಿತ
ವ್ಯಕ್ತಿಗಳು ಜಿಲ್ಲಾ ಮಂಡಳಿಗಳ ಅಧ್ಯಕ್ಷರಾಗಿ
ಕಾರ್ಯನಿರ್ವಹಿಸುತ್ತಿದ್ದರು?
ಎ. 19 ಬಿ. 13 ಸಿ. 08 ಡಿ. 09
ಉ:ಸಿ
3) ಸಂವಿಧಾನದ 73ನೇ ತಿದ್ದುಪಡಿಯ 243 1ನೇ ಅನುಚ್ಛೇದ
ಯಾವುದಕ್ಕೆ ಸಂಬಂಧಿಸಿದೆ?
ಎ. ಜಿಲ್ಲಾ ಯೋಜನಾ ಸಮಿತಿ ರಚೆನೆಗೆ ಬಿ. ಹಣಕಾಸು ಆಯೋಗ
ರಚೆನೆಗೆ ಸಿ. ಚುನಾವಣಾ ಆಯೋಗ ರಚೆನೆಗೆ ಡಿ. ಯಾವೂದು ಅಲ್ಲ
ಉ: ಬಿ
4) ಪ್ರಸ್ತುತವಾಗಿ ಶಾಸಕರ/ವಿಧಾನ ಪರಿಷತ್ತ ಸದಸ್ಯರ
ಸ್ಥಳೀಯ ಪ್ರದೇಶಾಭಿವೃದ್ಧಿ ಅನುಧಾನವನ್ನು ____
ಯೋಜನೆಯೊಂದಿಗೆ ವಿಲಿನಗೊಳಿಸಲಾಗಿದೆ
ಎ. ಗ್ರಾಮ.ವಿಕಾಸ ಬಿ. MGNREGA ಸಿ. ಆದರ್ಶ ಗ್ರಾಮ
ಡಿ.ಜಲ ನಿರ್ಮಲ
ಉ: ಬಿ
5) ಜಲ ನಿರ್ಮಲ ಯೋಜನೆಗೆ ನೆರವು ನೀಡುವವರು
ಯಾರು?
ಎ. ವಿಶ್ವ ಬ್ಯಾಕ ಬಿ. ಕೇಂದ್ರ ಸರಕಾರ ಸಿ. ರಾಜ್ಯ ಸರಕಾರ
ಡಿ. ಬಿ&ಸಿ
ಉ: ಎ
6) ಮಾಹಿತಿ ಹಕ್ಕು ಅಧಿನಿಯ 2005ರಡಿ ಗ್ರಾಮ ಪಂಚಾಯತಿ
ಮೊದಲನೇ ಮೇಲ್ಮನವಿ ಪ್ರಾಧಿಕಾರಿ ಯಾರು?
ಎ. ಪಿ.ಡಿ.ಓ ಬಿ. ಕಾರ್ಯದರ್ಶಿ ಸಿ. ಕಾರ್ಯನಿರ್ವಾಹಕ ಅಧಿಕಾರಿ
ಡಿ. ಅಧ್ಯಕ್ಷರು
ಉ: ಎ
7) ಮಾಹಿತಿ ಹಕ್ಕು ಅಧಿನಿಯ 2005ರಡಿ ಫ್ಲಾಪಿ/ಡಿಸ್ಕೆಟ್ ನಲ್ಲಿ
ಮಾಹಿತಿ ಪಡೆಯಲು ರೂ____ ಹಣ ಸಂಧಾಯ
ಮಾಡಬೇಕಾಗುತ್ತದೆ.
ಎ. 100 ರೂ ಬಿ. 50 ರೂ ಸಿ. 30 ರೂ ಡಿ. 20 ರೂ
ಉ: ಬಿ
8) ಕರ್ನಾಟಕದಲ್ಲಿ ಮೈಸೂರ ಗ್ರಾಮ ಪಂಚಾಯತಿ & ಜಿಲ್ಲಾ
ಮಂಡಳಿಗಳ ಅಧಿನಿಯಮ ಯಾವಾಗ ಜಾರಿಗೆ ಬಂದಿತು?
ಎ. 195 ಬಿ. 1962 ಸಿ. 1956 ಡಿ. 1887
ಉ: ಎ
9) 1959ರ ಕಾಯ್ದೆಯ ಜಿಲ್ಲೆಯಲ್ಲಿ ರಚನೆಯಾದ ಸಮಿತಿ
ಯಾವುದು?
ಎ. ಜಿಲ್ಲಾ ಪಂಚಾಯತಿ ಬಿ. ಜಿಲ್ಲಾ ಅಭಿವೃದ್ಧಿ ಸಮಿತಿ ಸಿ.
ಜಿಲ್ಲಾ ಸಮಿತಿ ಡಿ. ಜಿಲ್ಲಾ ಸ್ಥಾಯಿ ಸಮಿತಿ
ಉ: ಎ
10) ಭೂಮಿ,ಬಾಲಾಶ್ರಮ & ಮುಖ್ಯ ವಾಹಿನಿ ಇವುಗಳೆಲ್ಲಾ……….
ಎ. ಕರ್ನಾಟಕ ಗ್ರಾಮೀಣಾಭೀವೃದ್ಧಿ ಯೋಜನೆಗಳು
ಬಿ. ಇ-ಕಾರುಬಾರು ಯೋಜನೆಗಳು(ಕರ್ನಾಟಕ) ಸಿ. ವಿಶ್ವ
ಬ್ಯಾಂಕಿನಿಂದ ಹಣಕಾಸು ಪಡೆದ ಯೋಜನೆಗಳು ಡಿ.
ಮಕ್ಕಳ ಸಹಾಯವಾಣಿ ಉ: ಬಿ
11) ಗ್ರಾಮ ಪಂಚಾಯತಿಗಳ ಲೆಕ್ಕ ಪತ್ರಗಳ ಪರಿಶೋಧನೆ
ನಡೆಸುವವರಾರು?
ಎ. ರಾಜ್ಯ ಲೆಕ್ಕ ಪತ್ರಗಳ ನಿಯಂತ್ರಕರು ಬಿ.
ಸ್ಥಳೀಯ ಲೆಕ್ಕ ಪರಿಶೋಧನೆಗಳ ಸಹಾಯಕ
ನಿಯಂತ್ರಕರು
ಸಿ. ಮುಖ್ಯ ಲೆಕ್ಕಾಧಿಕಾರಿಗಳು ಜಿ.ಪಂ ಡಿ. ಸಹಾಯಕ
ಲೆಕ್ಕಾಧಿಕಾರಿಗಳು ತಾ.ಪಂ
ಉ: ಬಿ
12) ಹಣಕಾಸು ಆಯೋಗದ ಅಧ್ಯಕ್ಷರನ್ನು
ಹೊಂದಾಣಿಸಿ
A. 2 ನೇ ಆಯೋಗ 1. ಮಹಾವೀರ ತ್ಯಾಗಿ
B. 4 ನೇ ಆಯೋಗ 2. ಪಿ.ವಿ.ರಾಜಮನ್ನಾರ
C. 5 ನೇ ಆಯೋಗ 3. ಕೆ. ಸಂತಾನಂ
D. 13 ನೇ ಆಯೋಗ 4. ವಿಜಯ್ ಎಲ್ ಕೇಳ್ಕರ್
ಎ. A-3 B-2 C-1 D- 4 ಬಿ. A-1 B-3 C-2 D- 4
ಸಿ. A-4 B-2 C-3 D- 1 ಡಿ. A-2 B-3 C-4 D- 1
ಉ: ಎ
13) ಇದು ಉತ್ಪಾದನಾ ಸಮಿತಿಯ ಒಂದು ಕಾರ್ಯ
ಎ. ಕೈಗಾರಿಕೆಗಳು ಬಿ. ಸಾರ್ವಜನಿಕ ಆರೋಗ್ಯ ಸಿ. ಶಿಕ್ಷಣ ಡಿ.
ಮೇಲಿನ ಎಲ್ಲವೂ
ಉ: ಎ
14) ಪ್ರಸ್ತುತ ಗ್ರಾಮ ಪಂಚಾಯತಿಯ ಮಹಿಳಾ ಸದಸ್ಯರ
ಸಂಖ್ಯೆ ಎಷ್ಟು?
ಎ. 95000 ಬಿ. 35000 ಸಿ. 45000 ಡಿ. 49000
ಉ: ಸಿ
15) ಕರ್ನಾಟಕದಲ್ಲಿ ಮೈಸೂರ ಗ್ರಾಮ ಪಂಚಾಯತಿ & ಜಿಲ್ಲಾ
ಮಂಡಳಿಗಳ ಅಧಿನಿಯಮ ಯಾವಾಗ ಜಾರಿಗೆ ಬಂದಿತು?
ಎ. 1952 ಬಿ. 1962 ಸಿ. 1956 ಡಿ. 1887
ಉ: ಎ
16) 1959ರ ಕಾಯ್ದೆಯ ಜಿಲ್ಲೆಯಲ್ಲಿ ರಚನೆಯಾದ ಸಮಿತಿ
ಯಾವುದು?
ಎ. ಜಿಲ್ಲಾ ಪಂಚಾಯತಿ ಬಿ. ಜಿಲ್ಲಾ ಅಭಿವೃದ್ಧಿ ಸಮಿತಿ ಸಿ.
ಜಿಲ್ಲಾ ಸಮಿತಿ ಡಿ. ಜಿಲ್ಲಾ ಸ್ಥಾಯಿ ಸಮಿತಿ
ಉ: ಎ
17) ಗ್ರಾಮ ಪಂಚಾಯತಿಯ ನೌಕರರ ವಾರ್ಷಿಕ ವಿವರಣ
ಪಟ್ಟಿಯನ್ನು ಮಹಾಲೇಖಪಾಲರಿಗೆ ಪ್ರತಿ ವರ್ಷ ಯಾವ
ತಿಂಗಳಲ್ಲಿ ಸಲ್ಲಿಸಲಾಗುತ್ತದೆ.
ಎ. ಮಾರ್ಚ್ 31 ರೊಳಗೆ ಬಿ. ಜೂನ್ 1 ರೊಳಗೆ
ಸಿ. ಮೇ 15 ರೊಳಗೆ ಡಿ. ಏಪ್ರಿಲ್ 1 ರೊಳಗೆ
ಉ: ಸಿ
18) ಕ.ಪಂ.ರಾ.ಅ.1993ರ ಪ್ರಕರಣ 32 ಇದು ಈ
ವಿಷಯಕ್ಕೆ ಸಂಬಂದಿಸಿದೆ
ಎ. ಸದಸ್ಯತ್ವ ಅನರ್ಹತೆಗೆ ಬಿ. ಮತದಾನಕ್ಕೆ ಸಿ.
ಸದಸ್ಯನಾಗಲು ಅರ್ಹತೆ ಕುರಿತು ಡಿ. ಮತದಾನ
ಕೇಂದ್ರಗಳಿಂದ ಮತ ಪತ್ರಗಳನ್ನು
ತೆಗೆದುಕೊಂಡು ಹೋಗುವ ಅಪರಾಧ ಉ: ಡಿ
19) EFT ಇದು
ಎ. Emergency Fund Tranceper ಬಿ. Electronic
Fund Tranceper ಸಿ. Electronic Fund Transaction
ಡಿ. None of the Above
ಉ: ಬಿ
20) GSK ಇದು
ಎ.ಗ್ರಾಮೀಣ ಸಹಕಾರಿ ಕೇಂದ್ರ ಬಿ.
ಗ್ರಾಮೀಣ ಸ್ತ್ರೀಶಕ್ತಿ ಕೇಂದ್ರ ಸಿ.
ಗಾಂಧಿ ಸಾಕ್ಷಿ ಕಾಯಕ ಡಿ ಯಾವುದು ಅಲ್ಲ
ಉ: ಸಿ
21) 74ನೇ ತಿದ್ದುಪಡಿಯಲ್ಲಿ 243U ಇದು ಇದರ ಕುರಿತು
ಹೇಳುತ್ತದೆ
ಎ. ಗ್ರಾಮ ಪಂಚಾಯತ ಅವಧಿ ಬಿ. ನಗರ ಸಭೆಗಳ ಅವಧಿ
ಸಿ. ತಾಲೂಕ ಪಂಚಾಯತ ಅವಧಿ ಡಿ ಜಿಲ್ಲಾ ಪಂಚಾಯತ
ಅವಧಿ
ಉ: ಬಿ
22) ಜಿಲ್ಲಾ ಸ್ಥಾಯಿ ಸಮಿತಿಯು ಚುನಾಯಿತ
ಅಧ್ಯಕ್ಷರನ್ನೊಳಗೊಂಡು ಎಷ್ಟು
ಜನ ಸದಸ್ಯರನ್ನೊಳಗೊಂಡಿರುತ್ತದೆ?
ಉ: 5 ಜನ ಬಿ. 8ಜನ ಸಿ 7ಜನ ಡಿ. 15 ಜನ
ಉ: ಸಿ
23) ಭಾಗ್ಯ ಲಕ್ಷ್ಮೀ ಯೋಜನೆಯಡಿ
ದಿನಾಂಕ:01-08-2008ರ ನಂತರ ಜನಿಸಿದ ಮಗುವಿಗೆ
ಎಷ್ಟು ರೂಪಾಯಿಗಳ ಠೇವಣಿ ಮೊತ್ತ ಇಡಲಾಗುತ್ತದೆ?
ಎ. 19300 ರೂ ಬಿ. 10000ರೂ ಸಿ. 100000ರೂ ಡಿ. 50000ರೂ
ಉ: ಎ
24) ಸಕಾಲದಡಿ ನಿಗದಿತ ಅವಧಿಯೊಳಗೆ ಕೆಲಸ
ಪೂರ್ಣಗೊಳ್ಳದಿದ್ದರೆ ಸರಕಾರಿ ದಿನ ನಿತ್ಯ ಎಷ್ಟು
ರೂ ಗಳ ದಂಡ ವಿಧಿಸಲಾಗುತ್ತದೆ?
ಎ. 10ರೂ ಬಿ. 50ರೂ ಸಿ. 20ರೂ ಡಿ. 100ರೂ
ಉ: ಸಿ
25) ಸಕಾಲದಡಿ ನೈರ್ಮಲಿಕರಣ ಅರ್ಜಿ ಸಲ್ಲಿಸಿದ್ದನ್ನು ಎಷ್ಟು
ದಿನಗಳೊಳಗಾಗಿ ವಿಲೆ ಮಾಡಬೇಕು?
ಎ. 3 ದಿನ ಬಿ. 7 ದಿನ ಸಿ. 15 ದಿನ ಡಿ. 8 ದಿನ
ಉ: ಬಿ
26) ಲಾಗ್ ಬುಕ್ ಇದು ಯಾವುದಕ್ಕೆ ಸಂಬಂದಿಸಿದೆ?
ಎ. ಮೀಟರ ಅಳತೆ ಬಿ.ರಸ್ತೆಗಳ ಅಳತೆ ಸಿ. ಕುಡಿಯುವ
ನೀರಿನ ಸ್ಥಾವರಗಳ ವಿದ್ಯುತ್ ಮಿಟರಗಳ ಮಾಪನ ಡಿ.
ಯಾವುದು ಅಲ್ಲ
ಉ: ಸಿ
27) ಗ
್ರಾಮೀಣ ವಿಕಾಸ ವಿಜ್ಞಾನ ಸಮಿತಿ ಕೇಂದ್ರ ಕಚೇರಿ
ಎಲ್ಲಿದೆ?
ಎ. ಮೈಸೂರ ಬಿ. ಜೋಧಪುರ ಸಿ. ದೆಹಲಿ ಡಿ. ಹೈದರಾಬಾದ್
ಉ: ಬಿ
28) NRLM ಪ್ರಾರಂಭದಲ್ಲಿ ಶೇ ಎಷ್ಟರಷ್ಟು
ಬ್ಲಾಕಗಳಲ್ಲಿ ಅರಂಬಿಸಿತು?
ಎ. ಶೇ 10% ಬಿ. ಶೇ 35% ಸಿ. ಶೇ 50% ಡಿ. ಶೇ 15%
ಉ: ಡಿ
29) Rural Institute For Development ಇದು ಇವರಿಗಾಗಿ
ಶ್ರಮಿಸುತ್ತಿದೆ
ಎ. ಬಾಲಕಾರ್ಮಿಕರು ಬಿ. ಅಂಗವಿಕಲರು ಸಿ. ವೃದ್ಧರು ಡಿ.
ವಿಧವೆಯರು
ಉ: ಎ
30) ರೈತ ಮಿತ್ರ ಯೋಜನೆಯನ್ನು ಯಾವ ವರ್ಷದಿಂದ
ಅನುಷ್ಠಾನಗೊಳಿಸಲಾಗುತ್ತದೆ?
ಎ. 2005-06 ಬಿ. 2000-01 ಸಿ. 1993-94 ಡಿ. 2015-16
ಉ: ಬಿ
31) ವಾರ್ಡ ಸಭೆಗೆ ಕನಿಷ್ಟ ಎಷ್ಟು ಮಹಿಳೆಯರು ಇರಬೇಕು?
ಎ. ಶೇ 50% ಬಿ. ಶೇ 40% ಸಿ. ಶೇ 100% ಡಿ. ಶೇ 30%
ಉ: ಡಿ
32) ವಿವೇಚನಾತ್ಮಕ ಅನುಧಾನದಲ್ಲಿ ಶೇ______ರಷ್ಟು ವಿದ್ಯುತ್
ವೆಚ್ಚಕ್ಕೆ ಕಡಿತ ಮಾಡಲಾಗುವುದು
ಎ. ಶೇ 40% ಬಿ. ಶೇ 60% ಸಿ. 80% ಡಿ. ಶೇ 20%
ಉ: ಬಿ
33) 2013-14ನೇ ಇ-ಆಡಳಿತ ಪ್ರಶಸ್ತಿಗೆ ಬಾಜನವಾದ ಯೋಜನೆ
ಯಾವುದು?
ಎ. ಇಂದಿರಾ ಆವಾಸ ಬಿ. NREGA ಸಿ. ಸಕಾಲ ಡಿ. ನಿರ್ಮಲ
ಗ್ರಾಮ
ಉ: ಸಿ
34) ಸಕಾಲ ಯೋಜನೆಯನ್ನು ಕರ್ನಾಟಕದಲ್ಲಿ ಪ್ರಥಮವಾಗಿ
ಎಲ್ಲಿ ಆರಂಭಿಸಲಾಯಿತು?
ಎ. ಬೆಂಗಳೂರ ಬಿ. ಯಾದಗಿರಿ ಸಿ. ದಾರವಾಢ ಡಿ. ಬಾಗಲಕೋಟ
ಉ: ಬಿ
35) ಕರ್ನಾಟಕದ ಈ ಯೋಜನೆಗೆ ಚಿನ್ನದ ಪದಕ ಸಂದಿವೆ
ಎ. ಭೂಮಿ & ಗ್ರಾಮೀಣ ವಸತಿ ಬಿ.NREGA ಸಿ. NBA
ಡಿ. NRLM
ಉ: ಎ
36) ಸವಿಧಾನದ 356ನೇ ನಿಬಂಧನೆಯು ಮುಖ್ಯವಾದುದು
ಏಕೆಂದರೆ ಅದು
ಎ. ಅಂತರರಾಜ್ಯ ಸಂಬಂದಗಳ ಕುರಿತಾಗಿದೆ ಬಿ.
ಪ್ರೆಸ್ ಗೆ ಸಂಬಂದಿಸಿದ್ದು ಸಿ. ಕೇಂದ್ರ&ರಾಜ್ಯಗಳಿ
ಗೆ ಡಿ. ಬಜೆಟ್ ಗೆ ಸಂಬಂದಿಸಿದ್ದು
ಉ: ಸಿ
37) 61ನೇ ಪರಿಚ್ಛೇದದ ಪ್ರಕಾರ ಗ್ರಾಮ ಪಂಚಾಯತಿಯು…
ಎ. 3 ಸ್ಥಾಯಿ ಸಮಿತಿ ರಚಿಸಬಹುದು ಬಿ. 1 ಸ್ಥಾಯಿ ಸಮಿತಿ
ರಚಿಸಬಹುದು ಸಿ. 5 ಸ್ಥಾಯಿ ಸಮಿತಿ ರಚಿಸಬಹುದು ಡಿ. 2
ಸ್ಥಾಯಿ ಸಮಿತಿ ರಚಿಸಬಹುದು ಉ: ಎ
38) ಈ ಕೆಳಕಂಡವರಲ್ಲಿ ಯಾರು ಜಿಲ್ಲಾ ಪಂಚಾಯತಿಗಳ
ಸದಸ್ಯರಲ್ಲ?
ಎ. ತಾ.ಪಂ ಅಧ್ಯಕ್ಷರು ಬಿ. ಗ್ರಾ.ಪಂ.ಅಧ್ಯಕ್ಷರು
ಸಿ. ಸಂಸತ್ತ ಸದಸ್ಯರು ಡಿ.ವಿಧಾನ ಸಭಾ ಸದಸ್ಯರು
ಉ: ಬಿ
39) ಮಹಿಳೆಯರು & ಮಕ್ಕಳ ಕಲ್ಯಾಣವು ಈ ಕೆಳಗಿನ
ಸಮಿತಿಯ ಕೆಲಸವಾಗಿರುತ್ತದೆ…
ಎ. ಉತಪಾದನಾ ಸಮಿತಿ ಬಿ. ಸೌಕರ್ಯ ಸಮಿತಿ ಸಿ. ಸಾಮಾಜಿಕ
ನ್ಯಾಯ ಸಮಿತಿ ಡಿ. ಪೌರ ಸಮಿತಿ
ಉ: ಸಿ
40) ಇಂದಿರಾ ಆವಾಸ್ ಯೋಜನೆಗೆ ಕ್ರಮವಾಗಿ ಕೇಂದ್ರ&
ರಾಜ್ಯ ಸರಕಾರ ಯಾವ ಅನುಪಾತದಲ್ಲಿ ಅನುಧಾನ
ನೀಡುತ್ತವೆ?
ಎ. 75:25 ಬಿ. 80:20 ಸಿ. 60:40 ಡಿ. 50:50
ಉ: ಎ
1. ನ್ಯಾಯ ಪಂಚಾಯತಗಳ ರಚನೆಗೆ ಶಿಫಾರಸ್ಸು ಮಾಡಿದ
ಸಮಿತಿ ಯಾವುದು?
A. ಕೊಂಡಜ್ಜಿ ಬಸಪ್ಪ ಸಮಿತಿ ✔
B. ಅಶೋಕ್ ಮೆಹ್ತಾ ಸಮಿತಿ
C. ವೆಂಕಟಪ್ಪ ಸಮಿತಿ
D. ಸಂತಾನಂ ಸಮಿತಿ
A ✔✔
2. ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ ರಾಜ್
ತಿದ್ದುಪಡಿ ಅಧಿನಿಯಮ ಜಾರಿಗೆ ಬಂದಿದ್ದು?
A. 25-2-2016
B. 23-5-2016
C. 23-2-2016
D. 10-5-2016
A ✔✔
೩. ಕರ್ನಾಟಕ ಪಂಚಾಯತ ರಾಜ್ ಅಧಿನಿಯಮದ ಅನ್ವಯ
ಕಾರ್ಖಾನೆ ಎಂದರೆ?
A. 1948 ರ ಕಾರ್ಖಾನೆ ಅಧಿನಿಯಮದಲ್ಲಿ
ನೊಂದಾಯಿತ ಸಂಸ್ಥೆ
B. ೧೯೫೨ ರ ಕಾರ್ಖಾನೆ ಅಧಿನಿಯಮದಲ್ಲಿ
ನೊಂದಾಯಿತ ಸಂಸ್ಥೆ
C. ೧೯೯೩ ರ ಕಾರ್ಖಾನೆ ಅಧಿನಿಯಮದಲ್ಲಿ
ನೊಂದಾಯಿತ ಸಂಸ್ಥೆ
D. ೧೯೫೮ ರ ಕಾರ್ಖಾನೆ ಅಧಿನಿಯಮದಲ್ಲಿ
ನೊಂದಾಯಿತ ಸಂಸ್ಥೆ
A ✔✔
೪. ಜನವಸತಿ ಎಂದರೆ?
A. ಗ್ರಾಮದ ಪರಿಮಿತಿಯ ಹೊರಗೆ ಇರುವ ೧೦೦
ರಿಂದ ೩೫೦ ಜನಸಂಖ್ಯೆ ಹೊಂದಿದ
ವಸತಿ ಪ್ರದೇಶ
B. ಗ್ರಾಮದ ಪರಿಮಿತಿಯ ಹೊರಗೆ ಇರುವ ೧೦೦
ರಿಂದ ೪೦೦ ಜನಸಂಖ್ಯೆ ಹೊಂದಿದ
ವಸತಿ ಪ್ರದೇಶ
C. ಗ್ರಾಮದ ಪರಿಮಿತಿಯ ಒಳಗೆ ಇರುವ ೧೦೦ ರಿಂದ
೩೫೦ ಜನಸಂಖ್ಯೆ ಹೊಂದಿದ ವಸತಿ
ಪ್ರದೇಶ
D. ಗ್ರಾಮದ ಪರಿಮಿತಿಯ ಒಳಗೆ ಇರುವ ೧೦೦೦ ರಿಂದ
೩೫೦೦ ಜನಸಂಖ್ಯೆ ಹೊಂದಿದ ವಸತಿ
ಪ್ರದೇಶ
A ✔✔
೫. ಗ್ರಾಮ ಪಂಚಾಯತಗಳಲ್ಲಿ ಪಂಚಾಯತಿ ಅಭಿವೃದ್ಧಿ
ಅಧಿಕಾರಿ ಹುದ್ದೆಯು ಸೃಷ್ಟಿಯಾಗಿದ್ದು?
A. 1-4-2010
B. 28-4-2009
C. 13-5-2011
D. 23-7-2010
D ✔✔
6. ರಾಜ್ಯ ಚುನಾವಣಾ ಆಯೋಗದ ರಚನೆಗೆ ಅವಕಾಶ
ನೀಡಿದ ಪ್ರಕರಣ?
A. 310
B. 310 A
C. 308
D. 300
C ✔✔
7. ಗ್ರಾಮ ಪಂಚಾಯತಿ ಸಭೆಯು ಕನಿಷ್ಠ ಎಷ್ಟು
ತಿಂಗಳಿಗೊಮ್ಮೆ ನಡೆಸತಕ್ಕದ್ದು?
A. 3 ತಿಂಗಳಿಗೊಮ್ಮೆ
B. ೧ ತಿಂಗಳಿಗೊಮ್ಮೆ
C. ೬ ತಿಂಗಳಿಗೊಮ್ಮೆ
D. ೨ ತಿಂಗಳಿಗೊಮ್ಮೆ
B ✔✔
೮. ಗ್ರಾಮ ಪಂಚಾಯತಿಗಳನ್ನು ವಿಸರ್ಜನೆ ಮಾಡುವ ಅಧಿಕಾರ
ಈ ಕೆಳಗಿನ ಯಾರಿಗಿದೆ?
A. ತಾಲೂಕು ಪಂಚಾಯತ
B. ರಾಜ್ಯ ಸರ್ಕಾರ
C. ಜಿಲ್ಲಾ ಪಂಚಾಯತಿ
D. ಜಿಲ್ಲಾ ಪಂಚಾಯತಿಯ ಶಿಫಾರಸ್ಸಿನನ್ವಯ ಸರ್ಕಾರ
C ✔✔
9. ಪಂಚಾಯತಿಗಳ ಸದಸ್ಯರು ಮತ್ತು ಅವುಗಳ
ಅಧಿಕಾರಿಗಳು ಮತ್ತು ನೌಕರರಿಗೆ " ಲೋಕ ನೌಕರ " ಎಂದು
ಕರೆಯತಕ್ಕದ್ದು ಎಂದು ತಿಳಿಸುವ ಪ್ರಕರಣ?
A. 286
B. 287
C. 288
D. 214
A ✔✔
10. ತಾಲ್ಲೂಕು ಪಂಚಾಯತಿಯಲ್ಲಿ ಸ್ಪರ್ಧಿಸುವ
ಅಭ್ಯರ್ಥಿಗಳು ಇಡಬೇಕಾದ ಠೇವಣಿ ಹಣದ ಮೊತ್ತ?
A. 1000 ರೂಪಾಯಿ
B. ೫೦೦ ರೂಪಾಯಿ
C. ೭೫೦ ರೂಪಾಯಿ
D. ೧೦೦ ರೂಪಾಯಿ
A ✔✔
೧೧. ಪಂಚಾಯತಿ ಅಭಿವೃದ್ಧಿ ಅಧಿಕಾರಿಯು ಆದೇಶದ ಮೂಲಕ
ಗ್ರಾಮ ಪಂಚಾಯತಿ ನೇಮಕ ಮಾಡಿಕೊಂಡ
ಯಾವನೇ ನೌಕರನಿಗೆ ದಂಡ ವಿಧಿಸಬಹುದು ಅಥವಾ ಅವನ
ವಾರ್ಷಿಕ ಬಡ್ತಿಯನ್ನು ತಡೆಹಿಡಿಯಬಹುದು. ಹಾಗಾದರೆ
ಇದರಿಂದ ಭಾದಿತನಾದ ವ್ಯಕ್ತಿಯು ತನ್ನ
ಅಪೀಲನ್ನು ಈ ಕೆಳಗಿನ ಅಧಿಕಾರಿಗೆ
ಮಾಡಿಕೊಳ್ಳತಕ್ಕದ್ದು.
A. ಉಪ ವಿಭಾಗಾಧಿಕಾರಿ
B. ಕಾರ್ಯನಿರ್ವಾಹಕ ಅಧಿಕಾರಿ
C. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
D. ಜಿಲ್ಲಾಧಿಕಾರಿ
C ✔✔
೧೨. ತಾಲ್ಲೂಕು ಪಂಚಾಯತಿಗೆ ನಡೆಯುವ ಚುನಾವಣಾ ಮತದಾರರ
ಪಟ್ಟಿಯನ್ನು ತಯಾರಿಸುವವರು?
A. ಉಪ ವಿಭಾಗಾಧಿಕಾರಿ
B. ತಹಶೀಲ್ದಾರರು
C. ಕಾರ್ಯನಿರ್ವಾಹಕ ಅಧಿಕಾರಿ
D. ಜಿಲ್ಲಾಧಿಕಾರಿಗಳು
B ✔✔
೧೩. ಗ್ರಾಮ ಪಂಚಾಯತಿ ಸದಸ್ಯರ ಅಧಿಕಾರಾವಧಿಯು
ಪ್ರಾರಂಭವಾಗುವದು?
A. ಪ್ರಮಾಣ ವಚನ ಸ್ವೀಕರಿಸುವಾಗ.
B. ಸದಸ್ಯತ್ವ ಪ್ರಮಾಣಪತ್ರ ಪಡೆದಾಗ.
C. ಗ್ರಾಮ ಪಂಚಾಯತಿಯ ಪ್ರಥಮ ಸಭೆಯಿಂದ.
D. ಮೇಲಿನ ಯಾವುದೂ ಅಲ್ಲ.
C ✔✔
೧೪. ಪಂಚಾಯತಿ ಸದಸ್ಯರು ತಮ್ಮ ಆಸ್ತಿಯನ್ನು ಈ
ಕೆಳಗಿನ ಸಮಯದಲ್ಲಿ ಘೋಷಣೆ ಮಾಡತಕ್ಕದ್ದು?
A. ಸದಸ್ಯರ ಪದಾವಧಿ ಆರಂಭವಾದ ದಿನಾಂಕದಿಂದ
ಮೂರು ತಿಂಗಳೊಳಗೆ.
B. ಪ್ರತಿ ಆರ್ಥಿಕ ವರ್ಷ ಮುಕ್ತಾಯವಾದ ಒಂದು ತಿಂಗಳ
ಒಳಗೆ
C. A ಮತ್ತು B ಸರಿ
D. ಎರಡೂ ತಪ್ಪು
C ✔✔
೧೫. ತಾಲ್ಲೂಕು ಪಂಚಾಯತಿಯ ಅಧ್ಯಕ್ಷ ಹಾಗೂ
ಉಪಾಧ್ಯಕ್ಷನು ತಮ್ಮ ಹುದ್ದೆಗೆ ನೀಡಿದ
ರಾಜೀನಾಮೆಯನ್ನು ಎಷ್ಟು ದಿನಗಳಲ್ಲಿ ವಾಪಾಸ್ಸು
ಪಡೆಯತಕ್ಕದ್ದು?
A. ೩ ದಿನ
B. ೭ ದಿನ
C. ೧೦ ದಿನ
D. 15 ದಿನ
D ✔✔
೧೬. ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳ
ಬಗ್ಗೆ ತಿಳಿಸುವ ಪ್ತಕರಣ?
A. 157
B. 155
C. 156
D. 145
B ✔✔
17. ಗ್ರಾಮ ಪಂಚಾಯತಿಯು ಎಷ್ಟು
ವರ್ಷಗಳಿಗೊಮ್ಮೆ ತೆರಿಗೆಯನ್ನು ಪರಿಷ್ಕರಣೆ
ಮಾಡಿಕೊಳ್ಳತಕ್ಕದ್ದು?
A. ಪ್ರತಿ ೪ ವರ್ಷಕ್ಕೊಮ್ಮೆ
B. ಪ್ರತಿ ೨ ವರ್ಷಕ್ಕೊಮ್ೆ
C. ಪ್ರತಿ ವರ್ಷಕ್ಕೊಮ್ಮೆ
D. ಪ್ರತಿ ೫ವರ್ಷಕ್ಕೊಮ್ಮೆ
B ✔✔
೧೮. ಸರ್ಕಾರವು ಗ್ರಾಮ ಪಂಚಾಯತಿಗಳಿಗೆ ವಾರ್ಷಿಕವಾಗಿ
ನೀಡುವ ಒಟ್ಟು ಅನುದಾನದಲ್ಲಿ ಶೇಕಡ ಎಷ್ಟು ಮುಕ್ತ
ಅನುದಾನವಾಗಿರುತ್ತದೆ?
A. ೨೫%
B. ೨೦%
C. ೧೦%
D. ೧೫%
B ✔✔
೧೯. ಈ ಕೆಳಗಿನವುಗಳಲ್ಲಿ ಸರಿಯಲ್ಲದ ಆಯ್ಕೆಯನ್ನು
ಗುರುತಿಸಿ.
A. ಗ್ರಾಮ ಪಂಚಾಯತಿ ಋಣ ಪರಿಹಾರ ನಿಧಿ --------
ಪ್ರಕರಣ ೨೧೪
B. ತಾಲ್ಲೂಕು ಪಂಚಾಯತ ನಿಧಿ _---------- ೨೧೮
C. ಜಿಲ್ಲಾ ಪಂಚಾಯತಿ ನಿಧಿ ---------- ೨೨೫
D. ಜಿಲ್ಲಾ ಪಂಚಾಯತಿಯ ಲೆಕ್ಕ ಪತ್ರಗಳು ಮತ್ತು ಬಜೆಟ್
ಮಂಡನೆ--------- ೨೫೮ ✔
D ✔✔
೨೦. ರಾಜ್ಯದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳು
ಸುಗಮವಾಗಿ ಕಾರ್ಯನಿರ್ವಹಿಸುವದಕ್ಕೆ ಅನುಕೂಲ
ಮಾಡಿಕೊಡುವ ನಿಟ್ಟಿನಲ್ಲಿ ಪ್ರತ್ಯೇಕ
ಪಂಚಾಯತ್ ರಾಜ್ ಆಯುಕ್ತಾಲಯದ ಸ್ಥಾಪನೆಗೆ ಅವಕಾಶ
ಮಾಡಿಕೊಟ್ಟ ಪ್ರಕರಣ?
A. 232
B. 232 A
C. 232 B
D. 232 D
B✔✔
21. ರಾಜ್ಯ ಪಂಚಾಯತ್ ಪರಿಷತ್ತಿನ ಅಧ್ಯಕ್ಷರು ಈ
ಕೆಳಗಿನವರಾಗಿರುತ್ತಾರೆ.
A. ಗ್ರಾಮೀಣಾಭಿವೃದ್ದಿ ಸಚಿವರು
B. ಮುಖ್ಯ ಮಂತ್ರಿಗಳು
C. ಗ್ರಾಮೀಣಾಭಿವೃದ್ದಿ ಸಚಿವಾಲಯ ಆಯುಕ್ತರು
D. ಸರ್ಕಾರದ ಕಾರ್ಯದರ್ಶಿ
B✔✔
೨೨. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಗೆ
ಸಂಬಂಧಿಸಿದಂತೆ ನಡೆಯುವ ಸಾಮಾಜಿಕ ಲೆಕ್ಕ
ಪರಿಶೋಧನೆಯು ವರ್ಷಕ್ಕೆ .........ಬಾರಿ ನಡೆಯುತ್ತದೆ?
A. ವರ್ಷಕ್ಕೆ ೨ ಬಾರಿ
B. ವರ್ಷಕ್ಕೆ 1 ಬಾರಿ
C. ವರ್ಷಕ್ಕೆ 3 ಬಾರಿ
D. ಮೇಲಿನ ಯಾವುದೂ ಅಲ್ಲ
A✔✔
೨೩. ಪ್ರಸ್ತುತ ಗ್ರಾಮ ಪಂಚಾಯತಿಯ ಎಷ್ಟು ಸೇವೆಗಳು
ಸಕಾಲ ವ್ಯಾಪ್ತಿಗೆ ಸೇರುತ್ತವೆ?
A. 04
B. 14
C. 08
D. 11
D✔✔
24. ರಾಜೀವ್ ಗಾಂಧಿ ವಸತಿ ನಿಗಮವು ಕರ್ಣಾಟಕದ
ವಸತಿ ಯೋಜನೆಯ ನೋಡಲ್ ಸಂಸ್ಥೆಯಾಗಿದ್ದು, ಇದು MIS
Monitoring System ಮುಖಾಂತರ ಫಲಾನುಭವಿಗಳಿಗೆ ಹಣ
ಬಿಡುಗಡೆ ಮಾಡುತ್ತದೆ. ಹಾಗಾದರೆ ಈ ಸಂಸ್ಥೆಯು GPS
ಆಧಾರಿತ ಭೌತಿಕ ಪ್ರಗತಿಯ ವ್ಯವಸ್ಥೆಯನ್ನು ಜಾರಿಗೆ
ತಂದಿದ್ದು ಯಾವಾಗ?
A. 2010-11
B. 2013-14
C. 2014-15
D. 2007-08
B✔✔
೨೫. ನಮ್ಮ ಗ್ರಾಮ ನಮ್ಮ ಯೋಜನೆಯನ್ನು ರೂಪಿಸಿದ
ಮುಂಚೂಣಿ ರಾಜ್ಯಗಳಲ್ಲಿ ನಮ್ಮ ಕರ್ನಾಟಕ ಸಹ
ಒಂದು. ಹಾಗಾದರೆ ಈ ಯೋಜನೆಯನ್ನು ವ್ಯವಸ್ಥಿತವಾಗಿ
ರೂಪಿಸಿದ ರಾಜ್ಯಗಳಲ್ಲಿ ಕರ್ನಾಟಕದ ಸ್ಥಾನ?
A. 4ನೇ ಸ್ಥಾನ
B. ೩ನೇ ಸ್ಥಾನ
C. ೧ನೇ ಸ್ಥಾನ
D. ೩ನೇ ಸನ್
C✔✔✔

ಕಾಮೆಂಟ್‌ಗಳಿಲ್ಲ:

ಪ್ರಚಲಿತ ಪೋಸ್ಟ್‌ಗಳು