ಮಗ್ಗಿ

ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld

25.11.16

GK - GENERAL POINTS - 1


ಸಾಮಾನ್ಯ ಜ್ಞಾನ

ಕನಸಿನ ಗೋಪುರಗಳ ನಗರ' ಎಂಬ ಅನ್ವರ್ಥಕ ನಾಮವನ್ನು ಹೊಂದಿರುವ ಸ್ಥಳ ಯಾವುದು?

1) ನ್ಯೂಯಾರ್ಕ್                                                                   2) ರೋಮ್
3) ಅಕ್ಸ ಫರ್ಡ್                                                        4) ಪ್ಯಾರಿಸ್

C✔️

ವಿದ್ಯುತ್ ಬಲ್ಬ್ : ಥಾಮಸ್ ಆಲ್ವ ಎಡಿಸನ್ : : ಮೈಕ್ರೋ  ಪೋನ್ : _______

1) ಜೇಮ್ಸ್ ಪಕಲ್                                 2) ಫ್ರಾಂಕ್ ವಿಟ್ಲ್ಲೆ
3) ಎಡ್ವರ್ಡ್ ಟೆಲ್ಲರ್              
4) ಅಲೆಗ್ಸಾಂಡರ್ ಗ್ರಾಹಾಂಬೆಲ್

D✔️

ಇಂಡೋನೇಷ್ಯಾದ ರಾಜಧಾನಿ ಯಾವುದು?

1) ಬರ್ಲಿನ್                                                                            2) ಜಕಾರ್ತ್
3) ಮನಿಲಾ                                                                            4) ರಿಯಾದ್

B✔️

ಸೌರಯಾನ ಮತ್ತು ಸೌರ ವಾಹನಗಳ ಬಗೆಗಿನ ಅಧ್ಯಯನವನ್ನು ಏನೆಂದು ಕರೆಯಲಾಗುವುದು?

1) ಆಸ್ಟ್ರೋನಮಿ                                                    2) ಆಸ್ಟ್ರೋನಾಟಿಕ್ಸ್
3) ಆಸ್ಟ್ರೋಫಿಜಿಕ್ಸ್                                 4) ಆಸ್ಟ್ರೋಜಿಯಾಲಜಿ

B✔️

ವಿಮಾನಗಳ ಮತ್ತು ಯಾಂತ್ರಿಕ ದೋಣಿಗಳ ವೇಗವನ್ನು ಅಳೆಯಲು ಬಳಸಲಾಗುವ ಉಪಕರಣ

1) ಟೆಲಿಮೀಟರ್                                                    2) ಆಲ್ಟಿಮೀಟರ್
3) ಟಾಕೋ ಮೀಟರ್                                            4) ವೆಂಚುರಿ ಮೀಟರ್

C✔️

ವನಸ್ಪತಿ ತುಪ್ಪ ತಯಾರಿಕೆಯಲ್ಲಿ ಉಪಯೋಗಿಸಲಾಗುವ ಅನಿಲ ಯಾವುದು?

1) ಹೀಲಿಯಂ                                                                         2) ಆಮ್ಲಜನಕ
3) ಸಾರಜನಕ                                                       4) ಜಲಜನಕ

D✔️

ಈ ಕೆಳಗಿನವುಗಳಲ್ಲಿ ಅನುವಂಶೀಯ ಕಾಯಿಲೆ ಯಾವುದು?

1) ಹಿಮೋಫಿಲಿಯಾ                                               2) ಕ್ಷಯ
3) ಹೆಪಟೈಟಸ್                                                                     4) ದಡಾರ

A✔️

ಸಸ್ಯಗಳು ಸಾರಜನಕವನ್ನು ಈ ರೂಪದಲ್ಲಿ ತೆಗೆದುಕೊಳ್ಳುತ್ತವೆ

1) ಅಮೋನಿಯ                                                     2) ಯೂರಿಯಾ
3) ನೈಟ್ರೇಟ್ಸ್                                                                        4) ಫ್ಲೋರಿನ್

C✔️

ಕ್ಯೋಟೋ ಪ್ರೋಟೋಕಾಲ್‍ನ್ನು ಭಾರತ ಅನುಮೋದಿಸಿದ ವರ್ಷ ಯಾವುದು?

1) 2000                                                                                 2) 2001
3) 2002                                                                                 4) 2003

C✔️

ಟಂಗ್‍ಸ್ಟನ್‍ನ ಪರಮಾಣು ಸಂಖ್ಯೆ ಎಷ್ಟು?

1) 70                    
2) 72                                    
3) 74                    
4) 76

C✔️

ಕೋಬಾಲ್ಟ್-60ಯನ್ನು ಈ ಕೆಳಗಿನ ಯಾವ ರೋಗದ ಚಿಕಿತ್ಸೆಯಲ್ಲಿ ಬಳಸಲಾಗುವುದು?

1) ಥೈರಾಯಿಡ್                                                     2) ಕ್ಯಾನ್ಸರ್
3) ಏಡ್ಸ್                                                                                 4) ಮೂತ್ರಪಿಂಡ

B✔️

ಕಾಸ್ಟಿಕ್ ಸೋಡಾದ ರಾಸಾಯಿಕ ಹೆಸರೇನು?

1) ಸೋಡಿಯಂ ಕಾರ್ಬೋನೇಟ್        
2) ಸೋಡಿಯಂ ಬೈ ಕಾರ್ಬೋನೇಟ್
3) ಸೋಡಿಯಂ ಹೈಡ್ರಾಕ್ಸೈಡ್            
4) ಸೋಡಿಯಂ ಕ್ಲೋರೈಡ್

C✔️

ಈ ಕೆಳಗಿನ ಯಾವುದನ್ನು ಮೂರ್ಖರ ಚಿನ್ನ (Fool's gold) ಎಂದು ಕರೆಯಲಾಗುವುದು?

1) ಕಬ್ಬಿಣದ ಪೈರೆಟ್                                             2) ಬೀಡು ಕಬ್ಬಿಣ
3) ತಾಮ್ರದ ಪೈರೆಟ್                                            4) ಸತುವಿನ ಪೈರೆಟ್

A✔️

ವಾಣಿಜ್ಯ ಬ್ಯಾಂಕುಗಳು ರಿಸರ್ವ್ ಬ್ಯಾಂಕಿನಿಂದ ಪಡೆಯುವ ಅತಿ ಅಲ್ಫಾವದಿಯ ಸಾಲಗಳ ಮೇಲೆ ವಿಧಿಸುವ ಬಡ್ಡಿದರವನ್ನು ಏನೆಂದು ಕರೆಯುವರು?

1) ನಗದು ಮೀಸಲು ಅನುಪಾತ
2) ರೆಪೋ ದರ
3) ರಿವರ್ಸ್ ರೆಪೋ ದರ
4) ಶಾಸನಬದ್ಧ ದ್ರವ್ಯತೆಯ ಅನುಪಾತ

B✔️

1930ರಲ್ಲಿ ರಾಷ್ಟ್ರೀಯ ವರಮಾನವನ್ನು ಕ್ರಮಬದ್ಧವಾಗಿ ಅಂದಾಜು ಮಾಡುವ ವಿಧಾನಕ್ಕೆ ತಳಪಾಯ ಹಾಕಿದವರು

1) ರ್ಯಾಗ್ನರ್ ಫ್ರೆಶ್                                                              2) ಜಾನ್‍ಟಿನ್ ಬರ್ಗನ್
3) ಜೆ ಎಮ್ ಕೇನ್ಸ್                                                4) ಸೈಮನ್ ಕುಜ್ನೆಟ್ಸ್

D✔️

ವಿಶ್ವದ ಪ್ರಸಿದ್ಧ ಜಲಪಾತಗಳಲ್ಲಿ ಒಂದಾದ ಏಂಜೆಲ್ ಜಲಪಾತ ಯಾವ ರಾಷ್ಟ್ರದಲ್ಲಿದೆ?

1) ನ್ಯೂಜಿಲೆಂಡ್                                                    2) ಕೆನಡಾ
3) ಅಮೆರಿಕ                                                                            4) ವೆನಿಜುವೆಲಾ

D✔️

ಈ ಕೆಳಗಿನ ಯಾವ ದಿನದಂದು ಭಾರತದಲ್ಲಿ ದೀರ್ಘ ರಾತ್ರಿ ಮತ್ತು ಕಡಿಮೆ ಹಗಲು ಇರುತ್ತದೆ?

1) ಜೂನ್ 21                                                         2) ಡಿಸೆಂಬರ್ 22
3) ಸೆಪ್ಟೆಂಬರ್ 23                                  4) ಮಾರ್ಚ್ 21

B✔️

ಮಂಗೋಲರು ಭಾರತದ ಮೇಲೆ ಪ್ರಪ್ರಥಮ ಬಾರಿಗೆ ಈ ಕೆಳಗಿನ ಯಾರ ನೇತೃತ್ವದಲ್ಲಿ ಧಾಳಿ ಮಾಡಿದರು?

1) ಚಂಗೀಸ್‍ಖಾನ್                                                               2) ಮಹಮ್ಮದ್ ಘಜ್ನಿ
3) ತಾಜುದ್ದೀನ್ ಯಲ್ದೋಜ್
4) ಮಲ್ಲಿಕಾಫರ್

A✔️

ಸೂರ್ ಮನೆತನದ ಸ್ಥಾಪಕ ಶೇರ್‍ಷಾನ ಮೂಲ ಹೆಸರು

1) ಆಲಂಗೀರ್                                                       2) ಅಬ್ದುಲ್
3) ಫರೀದ್

4) ಯುಸುಫ್

C✔️

`ರಾಷ್ಟ್

ರೀಯ ಸಾಂಸ್ಕೃತಿ ಮಹೋತ್ಸವ-2016' ಇತ್ತೀಚೆಗೆ ಈ ಕೆಳಗಿನ ಯಾವ ಸ್ಥಳದಲ್ಲಿ ನಡೆಯಿತು?

1) ದೆಹಲಿ                                                                                2) ಪುಣೆ
3) ಲಕ್ನೋ                                                                                 4) ಉದಯ್‍ಪುರ

A✔️

ಇತಿಹಾಸ ಪ್ರಸಿದ್ದ ಈಸೂರು ಯಾವ ಜಿಲ್ಲೆಯಲ್ಲಿ ಇದೆ

೧.ಕಲಬುರ್ಗಿ
೨.ವಿಜಯಪುರ
೩.ಬಾಗಲಕೋಟೆ
೪.ಶಿವಮೊಗ್ಗ

D✔️

ಮುಂಬಯಿ ನಲ್ಲಿ ಭಾರತೀಯ ರೈಲ್ವೆಯ ಎಷ್ಟು ವಲಯಗಳಿವೆ ?

a) ಒಂದು
b) ಎರಡು
c) ಐದು
d) ನಾಲ್ಕು

B✔️

ರೂರ್ಕೆಲಾದ ಉಕ್ಕು ಕಾರ್ಖಾನೆಯನ್ನು ಯಾವ ದೇಶದ ಸಹಯೋಗ ದೋಂದಿಗೆ ನಿರ್ಮಿಸಲಾಗಿದೆ?

a) ರಷ್ಯಾ
b) ಜರ್ಮನಿ
c) ಫ್ರಾನ್ಸ್
d) ಬ್ರಿಟನ್

B✔️

ಸ್ಪೇಟ ಬ್ಯಾಂಕ್ ಆಫ್ ಇಂಡಿಯಾದ ಹೆಸರು ಏನಾಗಿತ್ತು ?

a) ಬ್ಯಾಂಕ ಆಫ್ ಇಂಡಿಯಾ
b) ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾ
c) ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
d) ಇವು ಯಾವುದು ಅಲ್ಲ

B✔️

ಆಗ್ರಾದ ಮೋತಿ ಮಸೀದಿಯನ್ನು ನಿರ್ಮಿಸಿದ ಭಾರತೀಯ ಚಕ್ರವರ್ತಿ ಯಾರು?

  ಷಹಜಹಾನ್
  ಔರಂಗಜೇಬ
  ಬಹಾದೂರ್ ಷಾ ಜಫರ್
  ಹುಮಾಯೂನ್

A✔️

ಏಷ್ಯಾದ ಮೊತ್ತ ಮೊದಲ ನೌಕಾಪಡೆ ಮ್ಯೂಸಿಯಂ ಭಾರತದ ಯಾವ ರಾಜ್ಯದಲ್ಲಿದೆ?

  ರಾಜಸ್ಥಾನ
  ಗೋವಾ
  ಪಶ್ಚಿಮ ಬಂಗಾಳ
  ಕೇರಳ

B✔️

ಭಾರತದ ಯಾವ ಪ್ರದೇಶವನ್ನು ಈಗ 'ಇಕೊಲಾಜಿಕಲ್ ಹಾಟ್ ಸ್ಪಾಟ್' ಎಂದು ಕರೆಯುತ್ತಾರೆ?

  ಪಶ್ಚಿಮ ಹಿಮಾಲಯ
  ಪೂರ್ವ ಹಿಮಾಲಯ
  ಪೂರ್ವ ಘಟ್ಟ
  ಪಶ್ಚಿಮ ಘಟ್ಟ

D✔️

ರಾಜ್ಯದ ಮೊದಲ ಮಾವು ಅಭಿವೃದ್ದಿ ಮತ್ತು ಸಂಸ್ಕರಣ ಘಟಕವನ್ನು ಇತ್ತೀಚೆಗೆ ಎಲ್ಲಿ ಉದ್ಘಾಟಿಸಲಾಯಿತು?

ಎ) ಕೋಲಾರ
ಬಿ) ಚಿಂತಾಮಣಿ
ಸಿ) ಚಿಕ್ಕಬಳ್ಳಾಪುರ
ಡಿ) ಶ್ರೀನಿವಾಸಪುರ

D✔️

👉 ಒರಿಸ್ಸಾ ದಲ್ಲಿನ ರೂರ್ಕೆಲಾ ಉಕ್ಕು ಸ್ಥಾವರ (ಆರ್ಎಸ್ಪಿ)

👉 ಜರ್ಮನಿಯ ಸಹಯೋಗದೊಂದಿಗೆ ಸ್ಥಾಪಿಸಲಾಯಿತು

👉1959 ರಲ್ಲಿ ಸ್ಥಾಪಿತವಾದ ಭಾರತದಲ್ಲಿ ಸಾರ್ವಜನಿಕ ಉದ್ದಿಮೆಯಲ್ಲಿನ ಮೊದಲ ಏಕೀಕೃತ ಉಕ್ಕ ಸ್ಥಾವರವಾಗಿದೆ

👉ಜಾರ್ಖಂಡ್ ನಲ್ಲಿನ "ಬೊಕಾರೋ" ಉಕ್ಕು ಸ್ಥಾವರ (ಬಿಎಸ್ಎಲ್)

 1965 ರಲ್ಲಿ ಸ್ಥಾಪನೆ

👉 ಸೋವಿಯತ್ ಸಹಯೋಗದಲ್ಲಿ ಸ್ಥಾಪಿಸಲಾಯಿತು (ರಷ್ಯಾ)

👉ಉಪಕರಣ, ಸಾಮಗ್ರಿಗೆ ಸಂಬಂಧಿಸಿದಂತೆ ಗರಿಷ್ಠ ದೇಶೀಯ ಸಾಮಗ್ರಿಗಳೊಂದಿಗೆ ನಿರ್ಮಿತವಾದ ಈ ಸ್ಥಾವರವು ರಾಷ್ಟ್ರದ ಮೊದಲ ಸ್ವದೇಶೀ ಉಕ್ಕು ಸ್ಥಾವರವಾಗಿದೆ

👉ಭಿಲಾಯಿ ಉಕ್ಕು ಸ್ಥಾವರ ಛತ್ತೀಸಗಡದಲ್ಲಿದೆ (ಬಿಎಸ್ಪಿ)

👉ಸೋವಿಯತ್ ಸಹಯೋಗದಲ್ಲಿ ಸ್ಥಾಪಿಸಲಾಯಿತು (1959)

👉ದುರ್ಗಾಪುರ ಉಕ್ಕು ಸ್ಥಾವರ (ಡಿಎಸ್ಪಿ)

ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿದೆ

👉 ಬ್ರಿಟಿಷ್ ಸಹಯೋಗದಲ್ಲಿ(ಇಂಗ್ಲಂಡ್) ಸ್ಥಾಪಿಸಲಾಯಿತು (1965)

👉ಭಾರತೀಯ ಉಕ್ಕು ಪ್ರಾಧಿಕಾರ ( ಎಸ್ಎಐಎಲ್ ) ( NSE : SAIL ) ಎನ್ನುವುದು

👉ಭಾರತ ದಲ್ಲಿನ "ಸರ್ಕಾರಿ ನಿಯಂತ್ರಿತ" ಅತೀ ದೊಡ್ಡ ಉಕ್ಕು ತಯಾರಿಕಾ ಕಂಪನಿಗಳಲ್ಲಿ ಒಂದಾಗಿದೆ.

Q).ಕಿತ್ತಳೆ ಮತ್ತು ನಿಂಬು ಹಣ್ಣಿನಲ್ಲಿರುವ ವಿಟಮಿನ ಯಾವುದು ?

a) ವಿಟಮಿನ ಎ
b) ವಿಟಮಿನ ಬಿ
c) ವಿಟಮಿನ ಸಿ
d) ವಿಟಮಿನ ಡಿ

C✅👌👌

Q).ಬಟ್ಟೆಯ ಮೇಲಿರುವ ಇಂಕು ಮತ್ತು ತುಕ್ಕಿನ ಕಲೆಗಳನ್ನು ತೆಗೆಯಲು ಈ ಕೆಳಗಿನ ಯಾವುದನ್ನು ಬಳಸುತ್ತಾರೆ ?

a) ಆಕ್ಸಾಲಿಕ ಆಸಿಡ್
b) ಆಲ್ಕೋಹಾಲ
c) ಈಥೆರ್
d) ಸೀಮೆ ಎಣ್ಣೆ

A✅👌👌

Q).ಲೋಹಗಳ ಯಾವ ಗುಣದಿಂದಾಗಿ ಅವುಗಳನ್ನು ತೆಳು ತಗಡುಗಳನ್ನಾಗಿ ಮಾಡಬುಹುದು ?

a) ಅನುರಣನ ಗುಣ
b) ಕರ್ಷಕ ಬಲ
c) ತಂತು ಕರಣೀಯತೆ
d) ಮೃದುತ್ವ

C✅👌👌

Q).

ಈ ಕೆಳಗಿನ ಯಾವುದು ಉರುಳೆಯಾಕಾರದ ಉದ್ದವಾದ ಹುಳು ?

a) ಸೂಜಿಹುಳು
b) ಯಕ್ರುತ ಸಪಾಟಿ
c) ಅಷ್ಟಪಾದಿ
d) ಲಾಡಿಹುಳು

D✅👌👌

Q).ಹಾಟಮೇಲ್ HOTMAIL ನ ಸೃಷ್ಠಿಕರ್ತ ಯಾರು ?

a) ಬಿಲ್ ಗೇಟ್ಸ್
b) ಸೈಂಟ್ ಕ್ಲೈರ್ ಕಿಲ್ಬಿ
c) ಡೊನಾಲ್ಡ ಡೇವಿಸ್
d) ಸಬೀರ ಬಾಟಿಯ

D✅👌👌

Q).ಈ ಕೆಳಗಿನ ಯಾವ ಆಹಾರವು ಹೃದಯ ರೋಗಿಗಳಿಗೆ ಕಡಿಮೆ ಹಾನಿಕರ ?

a) ಕೋಳಿ
b) ಮೀನು
c) ಮೂಟ್ಟೆ
d) ಕೆಂಪು ಮಾಂಸ

B✅👌👌

Q).ಈ ಕೆಳಗಿನ ಯಾವ ಜೋಡಿಯು ತಪ್ಪಾಗಿ ಹೊಂದಿಕೆಯಾಗಿದೆ ?

a) ವೈರಸ್ - ಏಡ್ಸ
b) ಬ್ಯಾಕ್ಟೀರಿಯ - ಟೈಪಾಯಿಡ
c) ಇನ್ ಸುಲಿನ್ -ಡಯಾಬಿಟಿಸ್
d) ಜಾಂಡಿಸ - ಕಿಡ್ನಿ

D✅👌👌

Q).ಸ್ಟೈನ್ ಲೆಸ್ ಸ್ಟೀಲ್ ಯಾವುದರ ಮಿಶ್ರ ಲೋಹವಾಗಿದೆ ?

a) ಕಬ್ಬಿಣ ಮತ್ತು ನಿಕ್ಕಲ
b) ಕಬ್ಬಿಣ - ಸತುವು
c) ಕಬ್ಬಿಣ - ಅಲ್ಯುಮಿನಿಯಂ
d) ಕಬ್ಬಿಣ- ಕ್ರೋಮಿಯಂ

D✔️

Q).ಈ ಕೆಳಗಿನವುಗಳಲ್ಲಿ ವಾಯುವಿನಲ್ಲಿ ಅತೀ ವೇಗವಾಗಿ ಯಾವುದು ಚಲಿಸುವುದು ?

a) ವಿಮಾನ
b) ರಾಕೆಟ
c) ಬೆಳಕು
d) ಶಬ್ದ

C✅👌👌

Q).ಆಭರಣಗಳನ್ನು ತಯಾರಿಸಲು ಚಿನ್ನದೊಂದಿಗೆ ಮಿಶ್ರ ಮಾಡುವ ಲೋಹ ಯಾವುದು ?

a) ಪ್ಲಾಟಿನಂ
b) ಸತುವು
c) ತಾಮ್ರ
d) ಇವು ಯಾವುದು ಅಲ್ಲ

C✔️

Q).ನಗುವಿನ ಅನಿಲ ಎಂದು ಯಾವುದನ್ನು ಕರೆಯುತ್ತಾರೆ ?

a) ಕ್ಯಾಲ್ಸಿಯಂ ಹೈಡ್ರಾಕ್ಸೈಡ್
b) ನೈಟ್ರಸ್ ಆಕ್ಸೈಡ್
c) ಸೋಡಿಯಂ ಕ್ಲೋರೈಡ್
d) ಸಿಲ್ವರ್ ನೈಟ್ರೇಟ್

B✔😝😝😝😛😛😛

Q).ಚಾಕೋಲೇಟಗಳಲ್ಲಿ ಈ ಕೆಳಗಿನ ಯಾವ ಅಂಶ ಜಾಸ್ತಿಯಿರುವುದರಿಂದ ಅವುಗಳ ಆರೋಗ್ಯಕ್ಕೆ ಹಾನಿಕರ ?

a) ಸತುವು
b) ಸೀಸ
c) ಕೋಬಾಲ್ಟ್
d) ನಿಕಲ್

B✅👌👌

Q).ಶುಷ್ಕ ಮಂಜುಗಡ್ಡೆ ಎಂದರೆ ?

a) ಘನ ಕಾರ್ಬನ ಡೈ ಆಕ್ಸೈಡ್
b) ಘನ ಅಮೋನಿಯ
c) ಘನ ಸಲ್ಪರ ಡೈ ಆಕ್ಸೈಡ
d) ಇವು ಯಾವುದು ಅಲ್ಲ

A✅👌👌

Q).ಎಲೆಕ್ಟ್ರಿಕಲ್ ಇನ್ಸುಲೇಟರ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸಲ್ಪಡುವ ಅಲ್ಯುಮಿನಿಯೋ - ಸಿಲಿಕೇಟ ಲೋಹ ಯಾವುದು ?

a) ಮ್ಯಾಂಗನೀಸ್
b) ಮೈಕಾ
c) ಬಾಕ್ಸೈಟ್
d) ಕ್ರೋಮೈಟ್

B✅👌👌

Q).ಹಗಲಿನಲ್ಲಿ ಸಸ್ಯಗಳು ಏನನ್ನು ಉತ್ವತ್ತಿ ಮಾಡುತ್ತದೆ ?

a) ಕಾರ್ಬನ್ ಡೈ ಆಕ್ಸೈಡ್
b) ಸಾರಜನಕ
c) ಆಮ್ಲಜನಕ
d) ರಂಜಕ

C✔️

ಕಾಮೆಂಟ್‌ಗಳಿಲ್ಲ:

ಪ್ರಚಲಿತ ಪೋಸ್ಟ್‌ಗಳು