ಮಗ್ಗಿ

ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld

16.12.16

Gk - 023 - ಕನ್ನಡ - gk

 ಕನ್ನಡದ ಬಿರುದಾಂಕಿತರು

ಬಿರುದು - ಬಿರುದಾಂಕಿತರು

1. ದಾನ ಚಿಂತಾಮಣಿ - ಅತ್ತಿಮಬ್ಬೆ

2. ಕನ್ನಡ ಕುಲಪುರೋಹಿತ - ಆಲೂರು ವೆಂಕಟರಾಯ

3. ಕನ್ನಡದ ಶೇಕ್ಸ್ಪಿಯರ್ - ಕಂದಗಲ್ ಹನುಮಂತರಾಯ

4. ಕನ್ನಡದ ಕೋಗಿಲೆ - ಪಿ.ಕಾಳಿಂಗರಾವ್

5. ಕನ್ನಡದ ವರ್ಡ್ಸ್ವರ್ತ್ - ಕುವೆಂಪು

6. ಕಾದಂಬರಿ ಸಾರ್ವಭೌಮ - ಅ.ನ.ಕೃಷ್ನರಾಯ

7. ಕರ್ನಾಟಕ ಪ್ರಹಸನ ಪಿತಾಮಹ - ಟಿ.ಪಿ.ಕೈಲಾಸಂ

8. ಕರ್ನಾಟಕದ ಕೇಸರಿ - ಗಂಗಾಧರರಾವ್ ದೇಶಪಾಂಡೆ

9. ಸಂಗೀತ ಗಂಗಾದೇವಿ - ಗಂಗೂಬಾಯಿ ಹಾನಗಲ್

10. ನಾಟಕರತ್ನ - ಗುಬ್ಬಿ ವೀರಣ್ಣ

11. ಚುಟುಕು ಬ್ರಹ್ಮ - ದಿನಕರ ದೇಸಾಯಿ

12. ಅಭಿನವ ಪಂಪ - ನಾಗಚಂದ್ರ

13. ಕರ್ನಾಟಕ ಸಂಗೀತ ಪಿತಾಮಹ - ಪುರಂದರ ದಾಸ

14. ಕರ್ನಾಟಕದ ಮಾರ್ಟಿನ್ ಲೂಥರ್ - ಬಸವಣ್ಣ

15. ಅಭಿನವ ಕಾಳಿದಾಸ - ಬಸವಪ್ಪಶಾಸ್ತ್ರಿ

16. ಕನ್ನಡದ ಆಸ್ತಿ - ಮಾಸ್ತಿ ವೆಂಕಟೇಶ ಅಯ್ಯಂಗಾರ್

17. ಕನ್ನಡದ ದಾಸಯ್ಯ - ಶಾಂತಕವಿ

18. ಕಾದಂಬರಿ ಪಿತಾಮಹ - ಗಳಗನಾಥ

19. ತ್ರಿಪದಿ ಚಕ್ರವರ್ತಿ - ಸರ್ವಜ್ಞ

20. ಸಂತಕವಿ - ಪು.ತಿ.ನ.

21. ಷಟ್ಪದಿ ಬ್ರಹ್ಮ - ರಾಘವಾಂಕ

22. ಸಾವಿರ ಹಾಡುಗಳ ಸರದಾರ - ಬಾಳಪ್ಪ ಹುಕ್ಕೇರಿ

23. ಕನ್ನಡದ ನಾಡೋಜ - ಮುಳಿಯ ತಿಮ್ಮಪ್ಪಯ್ಯ

24. ಸಣ್ಣ ಕತೆಗಳ ಜನಕ - ಮಾಸ್ತಿ ವೆಂಕಟೇಶ ಅಯ್ಯಂಗಾರ್

25. ಕರ್ನಾಟಕ ಶಾಸನಗಳ ಪಿತಾಮಹ - ಬಿ.ಎಲ್.ರೈಸ್

26. ಹರಿದಾಸ ಪಿತಾಮಹ - ಶ್ರೀಪಾದರಾಯ

27. ಅಭಿನವ ಸರ್ವಜ್ಞ - ರೆ. ಉತ್ತಂಗಿ ಚೆನ್ನಪ್ಪ

28. ವಚನಶಾಸ್ತ್ರ ಪಿತಾಮಹ - ಫ.ಗು.ಹಳಕಟ್ಟಿ

29. ಕವಿಚಕ್ರವರ್ತಿ - ರನ್ನ

30. ಆದಿಕವಿ - ಪಂಪ

31. ಉಭಯ ಚಕ್ರವರ್ತಿ - ಪೊನ್ನ

32. ರಗಳೆಯ ಕವಿ - ಹರಿಹರ

33. ಕನ್ನಡದ ಕಣ್ವ - ಬಿ.ಎಂ.ಶ್ರೀ

34. ಕನ್ನಡದ ಸೇನಾನಿ - ಎ.ಆರ್.ಕೃಷ್ಣಾಶಾಸ್ತ್ರಿ

35. ಕರ್ನಾಟಕದ ಉಕ್ಕಿನ ಮನುಷ್ಯ - ಹಳ್ಳಿಕೇರಿ ಗುದ್ಲೆಪ್ಪ

36. ಯಲಹಂಕ ನಾಡಪ್ರಭು - ಕೆಂಪೇಗೌಡ

37. ವರಕವಿ - ಬೇಂದ್ರೆ

38. ಕುಂದರ ನಾಡಿನ ಕಂದ - ಬಸವರಾಜ ಕಟ್ಟೀಮನಿ

39. ಪ್ರೇಮಕವಿ - ಕೆ.ಎಸ್.ನರಸಿಂಹಸ್ವಾಮಿ

40. ಚಲಿಸುವ ವಿಶ್ವಕೋಶ - ಕೆ.ಶಿವರಾಮಕಾರಂತ

41. ಚಲಿಸುವ ನಿಘಂಟು - ಡಿ.ಎಲ್.ನರಸಿಂಹಾಚಾರ್

42. ದಲಿತಕವಿ - ಸಿದ್ದಲಿಂಗಯ್ಯ

43. ಅಭಿನವ ಭೋಜರಾಜ - ಮುಮ್ಮಡಿ ಕೃಷ್ಣರಾಜ ಒಡೆಯರು

44. ಪ್ರಾಕ್ತನ ವಿಮರ್ಶಕ ವಿಚಕ್ಷಣ - ಆರ್.ನರಸಿಂಹಾಚಾರ್

45. ಕನ್ನಡದ ಕಬೀರ - ಶಿಶುನಾಳ ಷರೀಪ

46. ಕನ್ನಡದ ಭಾರ್ಗವ - ಕೆ.ಶಿವರಾಮಕಾರಂತ

47. ಕರ್ನಾಟಕದ ಗಾಂಧಿ - ಹರ್ಡೇಕರ್ ಮಂಜಪ್ಪ

A) ಭಾರತದ ರಾಷ್ಟ್ರೀಯ ಧ್ವಜದಲ್ಲಿ ಯಾವ ಲಾಂಛನದ ಬದಲಾಗಿ 1947ರಲ್ಲಿ ಅಶೋಕ ಚಕ್ರವನ್ನು ಅಳವಡಿಸಲಾಯಿತು?

A. ಚರಕ
B. ಕಮಲ
C. ಸಿಂಹ
D. ಗುಲಾಬಿ

Answer: ಚರಕ

Bಕ್ರಿ.ಶ. 1213ರಲ್ಲಿ, ಆಂಧ್ರಪ್ರದೇಶದಲ್ಲಿ ರಾಜಾ ಗಣಪತಿ ದೇವ ಕಟ್ಟಿಸಿದ ಮಾನವನಿರ್ಮಿತ ಸರೋವರ ಯಾವುದು?

A. ಕೊಲ್ಲೆರು
B. ಪಖಾಲ್
C. ಕಂಭಮ್
D. ಶಮೀರ್‌ಪೇಟ್

Answer: ಪಖಾಲ್

Cಪೋರ್ಟ್ ಬ್ಲೇರ್‌ನ ಹಿಂದಿನ ರಾಜಧಾನಿಯಾಗಿದ್ದ, 1942ರಿಂದ 1945ರವರೆಗೂ ಜಪಾನಿ ಆಕ್ರಮಣದಡಿ ಸಿಲುಕಿದ್ದ ದ್ವೀಪ ಯಾವುದು?

A. ರಾಸ್ ಐಲೆಂಡ್
B. ಅಮಿನಿ
C. ಕಾಡ್ಮಟ್
D. ಕಿಲ್ತಾನ್

Answer: ರಾಸ್ ಐಲೆಂಡ್

Dಗಂಗೂಬಾಯಿ ಹಾನಗಲ್ ಅವರು ಯಾವ ಘರಾನವನ್ನು ಪ್ರತಿನಿಧಿಸುತ್ತಿದ್ದರು?

A. ಆಗ್ರಾ
B. ಕಿರಾನ
C. ಗ್ವಾಲಿಯರ್
D. ಮೆವಾತಿ

Answer: ಕಿರಾನ

Eಅಲ್ಬರ್ಟ್ ಐನ್‌ಸ್ಟೀನ್ ಅವರು ಯಾವ ಸಂಗೀತ ಉಪಕರಣದಲ್ಲಿ ಪಾರಂಗತರಾಗಿದ್ದರು?

A. ವಯಲಿನ್
B. ಪಿಯಾನೋ
C. ಕೊಳಲು
D. ಡ್ರಮ್ಸ್

Answer: ವಯಲಿನ್

Fಪೆದ್ದಣ್ಣ ಎಂಬಾತ ಯಾವ ದೊರೆಯ ಆಸ್ಥಾನ ಕವಿ?

A. ಪುಲಕೇಶ್
B. ರಾಜೇಂದ್ರ ಚೋಳ
C. ಕೃಷ್ಣ ದೇವ ರಾಯ
D. ಮಲಿಕ್ ಅಹ್ಮದ್

Answer: ಪುಲಕೇಶ್

Gಪಲ್ಲವ ದೊರೆ ವಿಷ್ಣುಗೋಪನನ್ನು ಬಂಧಿಸಿ, ನಂತರ ಬಿಡುಗಡೆಗೊಳಿಸಿದ ಗುಪ್ತರ ರಾಜ ಯಾರು?

A. ಸಮುದ್ರ ಗುಪ್ತ
B. ಚಂದ್ರಗುಪ್ತ -I
C. ಕುಮಾರ ಗುಪ್ತ
D. ಸ್ಕಂದ ಗುಪ್ತ

Hರಾಮ ಮತ್ತು ಸೀತೆಯ ಚಿತ್ರಗಳುಳ್ಳ ಚಿನ್ನದ ನಾಣ್ಯಗಳನ್ನು ಚಲಾವಣೆಗೆ ತಂದ ಮೊಘಲ್ ದೊರೆ ಯಾರು?

A. ಅಕ್ಬರ್
B. ಬಾಬರ್
C. ಜಹಾಂಗೀರ್
D. ಔರಂಗಜೇಬAnswer

Iವಿನಾಯಕ್ ದಾಮೋದರ್ ಸಾವರ್ಕರ್‌ರವರನ್ನು ಆಜೀವ ಸೆರೆವಾಸಕ್ಕಾಗಿ ಯಾವ ಜೈಲ್‌ಗೆ ಕಳುಹಿಸಲಾಯಿತು?

A. ಬೇವೂರ್ ಜೈಲ್
B. ಸೆಲ್ಯುಲಾರ್ ಜೈಲ್
C. ತಿಹಾರ್ ಜೈಲ್
D. ಅಲಿಪೋರ್ ಸೆಂಟ್ರಲ್ ಜೈಲ್Answer

Jಪುಷ್ಯಮಿತ್ರ ಸುಂಗ ಯಾವ ಸಾಮ್ರಾಜ್ಯದ ಪತನಕ್ಕೆ ಕಾರಣರು?

A. ಗುಪ್ತ
B. ಚೋಳ
C. ಮೌರ್ಯ
D. ಸಾಳ್ವೆAnswer

Kannada GK 2017

S.noShow Questions BelowAಭಾರತದ ರಾಷ್ಟ್ರೀಯ ಧ್ವಜದಲ್ಲಿ ಯಾವ ಲಾಂಛನದ ಬದಲಾಗಿ 1947ರಲ್ಲಿ ಅಶೋಕ ಚಕ್ರವನ್ನು ಅಳವಡಿಸಲಾಯಿತು?

A. ಚರಕ
B. ಕಮಲ
C. ಸಿಂಹ
D. ಗುಲಾಬಿAnswer

Answer: ಚರಕ

Bಕ್ರಿ.ಶ. 1213ರಲ್ಲಿ, ಆಂಧ್ರಪ್ರದೇಶದಲ್ಲಿ ರಾಜಾ ಗಣಪತಿ ದೇವ ಕಟ್ಟಿಸಿದ ಮಾನವನಿರ್ಮಿತ ಸರೋವರ ಯಾವುದು?

A. ಕೊಲ್ಲೆರು
B. ಪಖಾಲ್
C. ಕಂಭಮ್
D. ಶಮೀರ್‌ಪೇಟ್Answer

Answer: ಪಖಾಲ್

Cಪೋರ್ಟ್ ಬ್ಲೇರ್‌ನ ಹಿಂದಿನ ರಾಜಧಾನಿಯಾಗಿದ್ದ, 1942ರಿಂದ 1945ರವರೆಗೂ ಜಪಾನಿ ಆಕ್ರಮಣದಡಿ ಸಿಲುಕಿದ್ದ ದ್ವೀಪ ಯಾವುದು?

A. ರಾಸ್ ಐಲೆಂಡ್
B. ಅಮಿನಿ
C. ಕಾಡ್ಮಟ್
D. ಕಿಲ್ತಾನ್Answer

Answer: ರಾಸ್ ಐಲೆಂಡ್

Dಗಂಗೂಬಾಯಿ ಹಾನಗಲ್ ಅವರು ಯಾವ ಘರಾನವನ್ನು ಪ್ರತಿನಿಧಿಸುತ್ತಿದ್ದರು?

A. ಆಗ್ರಾ
B. ಕಿರಾನ
C. ಗ್ವಾಲಿಯರ್
D. ಮೆವಾತಿAnswer

Answer: ಕಿರಾನ

Eಅಲ್ಬರ್ಟ್ ಐನ್‌ಸ್ಟೀನ್ ಅವರು ಯಾವ ಸಂಗೀತ ಉಪಕರಣದಲ್ಲಿ ಪಾರಂಗತರಾಗಿದ್ದರು?

A. ವಯಲಿನ್
B. ಪಿಯಾನೋ
C. ಕೊಳಲು
D. ಡ್ರಮ್ಸ್Answer

Answer: ವಯಲಿನ್

Fಪೆದ್ದಣ್ಣ ಎಂಬಾತ ಯಾವ ದೊರೆಯ ಆಸ್ಥಾನ ಕವಿ?

A. ಪುಲಕೇಶ್
B. ರಾಜೇಂದ್ರ ಚೋಳ
C. ಕೃಷ್ಣ ದೇವ ರಾಯ
D. ಮಲಿಕ್ ಅಹ್ಮದ್Answer

Answer: ಪುಲಕೇಶ್

Gಪಲ್ಲವ ದೊರೆ ವಿಷ್ಣುಗೋಪನನ್ನು ಬಂಧಿಸಿ, ನಂತರ ಬಿಡುಗಡೆಗೊಳಿಸಿದ ಗುಪ್ತರ ರಾಜ ಯಾರು?

A. ಸಮುದ್ರ ಗುಪ್ತ
B. ಚಂದ್ರಗುಪ್ತ -I
C. ಕುಮಾರ ಗುಪ್ತ
D. ಸ್ಕಂದ ಗುಪ್ತAnswer

D. ಡ್ರಮ್ಸ್Answe

Answer: ವಯಲಿನ್

Fಪೆದ್ದಣ್ಣ ಎಂಬಾತ ಯಾವ ದೊರೆಯ ಆಸ್ಥಾನ ಕವಿ?

A. ಪುಲಕೇಶ್
B. ರಾಜೇಂದ್ರ ಚೋಳ
C. ಕೃಷ್ಣ ದೇವ ರಾಯ
D. ಮಲಿಕ್ ಅಹ್ಮದ್

Answer: ಪುಲಕೇಶ್

Gಪಲ್ಲವ ದೊರೆ ವಿಷ್ಣುಗೋಪನನ್ನು ಬಂಧಿಸಿ, ನಂತರ ಬಿಡುಗಡೆಗೊಳಿಸಿದ ಗುಪ್ತರ ರಾಜ ಯಾರು?

A. ಸಮುದ್ರ ಗುಪ್ತ
B. ಚಂದ್ರಗುಪ್ತ -I
C. ಕುಮಾರ ಗುಪ್ತ
D. ಸ್ಕಂದ ಗುಪ್ತ

Hರಾಮ ಮತ್ತು ಸೀತೆಯ ಚಿತ್ರಗಳುಳ್ಳ ಚಿನ್ನದ ನಾಣ್ಯಗಳನ್ನು ಚಲಾವಣೆಗೆ ತಂದ ಮೊಘಲ್ ದೊರೆ ಯಾರು?

A. ಅಕ್ಬರ್
B. ಬಾಬರ್
C. ಜಹಾಂಗೀರ್
D. ಔರಂಗಜೇಬ

Iವಿನಾಯಕ್ ದಾಮೋದರ್ ಸಾವರ್ಕರ್‌ರವರನ್ನು ಆಜೀವ ಸೆರೆವಾಸಕ್ಕಾಗಿ ಯಾವ ಜೈಲ್‌ಗೆ ಕಳುಹಿಸಲಾಯಿತು?

A. ಬೇವೂರ್ ಜೈಲ್
B. ಸೆಲ್ಯುಲಾರ್ ಜೈಲ್
C. ತಿಹಾರ್ ಜೈಲ್
D. ಅಲಿಪೋರ್ ಸೆಂಟ್ರಲ್ ಜೈಲ್

Jಪುಷ್ಯಮಿತ್ರ ಸುಂಗ ಯಾವ ಸಾಮ್ರಾಜ್ಯದ ಪತನಕ್ಕೆ ಕಾರಣರು?

A. ಗುಪ್ತ
B. ಚೋಳ
C. ಮೌರ್ಯ
D. ಸಾಳ್ವೆ

ಕಾಮೆಂಟ್‌ಗಳಿಲ್ಲ:

ಪ್ರಚಲಿತ ಪೋಸ್ಟ್‌ಗಳು