*ವರ್ಗಾವಣೆ ಕೌನ್ಸೆಲ್ಲಿoಗ್ ನಂತರ ಏನು ಮಾಡಬೇಕು*
ಅಂತರ ಘಟಕ ವರ್ಗಾವಣೆ ಹೊಂದಿದವರು ನೀವು ವರ್ಗಾವಣೆ ಹೊಂದಿದ ಮತ್ತು ಸಧ್ಯಕ್ಕೆ ಸೇವೆ ಸಲ್ಲಿಸುತ್ತಿರುವ ಎರಡೂ ಜಿಲ್ಲೆಯ DDPI ಯವರಿಂದ ಚಾಲನಾ ಆದೇಶ ಪಡೆಯಬೇಕು..ಅದಕ್ಕೆ ನಿಮಗೆ ಕೌನ್ಸಿಲಿಂಗ್ನಲ್ಲಿ ನೀಡಿದ ವರ್ಗಾವಣೆ ಆದೇಶದ ಪ್ರತಿ ಲಗತ್ತಿಸಿ ಚಾಲನಾ ಆದೇಶ ಪಡೆದುಕೊಳ್ಳಿರಿ..(ವರ್ಗಾವಣೆ ಯಾದ ಜಿಲ್ಲೆ ಹಾಗೂ ಸೇವೆ ಸಲ್ಲಿಸುವ ಜಿಲ್ಲೆಯ DDPI ಹಾಗೂ ಇಬ್ಬರೂ BEO ರವರಿಗೆ ವರ್ಗಾವಣೆ ಪ್ರಾಧಿಕಾರದ ಆಯುಕ್ತರ ಕಚೇರಿಗಳಿಂದ ಆದೇಶದ ಪ್ರತಿಗಳು Post ಮೂಲಕ ಕಳಿಸುತ್ತಾರೆ..)ನಂತರ ನಿಮ್ಮ BEO ಅವರಿಂದ ಚಾಲನಾ ಆದೇಶ ಪಡೆದು ಶಾಲೆಯಿಂದ ಬಿಡುಗಡೆ ಹೊಂದಬೇಕು..ವರ್ಗಾವಣೆ ಹೊಂದಿದ ಜಿಲ್ಲೆಯ DDPI ಅವರಿಂದ ಚಾಲನಾ ಆದೇಶ ಪಡೆದಿದ್ದರೆ ನೇರವಾಗಿ BEO office ಗೆ JOIN ಆಗಿ ಅಲ್ಲಿಂದ ಚಾಲನಾ ಆದೇಶ ಪಡೆದು ವರ್ಗಾವಣೆ ಹೊಂದಿದ ಶಾಲೆಗೆ ಹಾಜರಾಗುವದು..ನಂತರ ನಿಮ್ಮ ಹಿಂದಿನ BEO ಕಚೇರಿಯಿಂದ ನಿಮ್ಮ LPC (Last Payment Certificate) ಮತ್ತು SR ತರಿಸಿಕೊಳ್ಳಬೇಕು..

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ