ಪ್ರೌಢಶಾಲಾ ಶಿಕ್ಷಕರ ಜೇಷ್ಠತಾ ಪಟ್ಟಿ ಪ್ರಕಟ : ಆಕ್ಷೇಪಣೆಗಳಿಗೆ ಆಹ್ವಾನ
*******************
ಕೊಪ್ಪಳ ಜು. 05 (ಕರ್ನಾಟಕ ವಾರ್ತೆ): ಸಾರ್ವಜನಿಕ ಶಿಕ್ಷಣ ಇಲಾಖೆಯ ಗುಲಬರ್ಗಾ ಅಪರ ಆಯುಕ್ತರು ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಮತ್ತು ತತ್ಸಮಾನ ವೃಂದದ ಸಿಬ್ಬಂದಿಗಳ ಜೇಷ್ಠತಾ ಪಟ್ಟಿಯನ್ನು ಇಲಾಖೆ ವೆಬ್ಸೈಟ್ನಲ್ಲಿ ಪ್ರಕಟಿಸಿದ್ದು, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
ಜೇಷ್ಠತಾ ಪಟ್ಟಿಯನ್ನು ಇಲಾಖಾ ವೆಬ್ಸೈಟ್ www.cpigulbarga.kar.nic.in ನಲ್ಲಿ ಪ್ರಕಟಿಸಲಾಗಿದ್ದು, ಈ ಪಟ್ಟಿಯಲ್ಲಿ ಸೇರ್ಪಡೆ ಅಥವಾ ತಿದ್ದುಪಡಿ ಮಾಡುವ ಕುರಿತು ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಅಂತಹ ಶಿಕ್ಷಕರು ಸಂಬಂಧಿಸಿದ ಕಚೇರಿ ಮುಖ್ಯಸ್ಥರುಗಳ ಮೂಲಕ, ಅಗತ್ಯ ದಾಖಲೆಗಳೊಂದಿಗೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಜುಲೈ 15 ರ ಒಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಯನ್ನು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಪಡೆಯಬಹುದು ಎಂದು ಡಿಡಿಪಿಐ ಎ. ಶ್ಯಾಮಸುಂದರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ
ಇತರೆ ವೆಬ್
MDM
murarji
NAVODAYA
ಜನರಲ್
- 2024-25
- AADHAR
- ADARSHA
- ADMISSION
- CASTE
- CLT
- DSERT
- DA
- EEDS
- ELECTION
- FIND SCHOOL
- GPF
- HRMS
- INSPIRE-AWARD
- JYOTI SANJIVINI
- Job-chart
- JYOTHI SANJEEVINI
- KGID
- KPSC
- KSET
- LESSON PLAN
- MDM
- MDM-SATS
- MURARJI
- NUDI-UNICODE
- NEWS
- NMMS
- PAN CARD
- PM-SRI
- POST SACTION
- PRATIBHA-KARANJI
- RAJE
- RTO
- ROOM-BOOKING-KSTBF
- SARKARI CORNER
- SCHOLERSHIP
- SCHOOL-WEB
- SDMC
- SATS
- Search school
- SCIENCE DIAGRAMS
- Saction post
- TOFIE
- TEXT BOOK
- TET
- Transfer
- UDICE+
- VOTER ID
- ನಲಿಕಲಿ 2024-25
- ನವೋದಯ
- ವಿದ್ಯಾಂಜಲಿ
- ವಿದ್ಯಾವಾಹಿನಿ
- ವಚನಗಳು
- ಕನ್ನಡ-ಶಬ್ದಕೋಶ
- 10.ಅಂಶಗಳ.ಕಾರ್ಯಕ್ರಮ
7.7.16
ಪ್ರೌಢಶಾಲಾ ಶಿಕ್ಷಕರ ಜೇಷ್ಠತಾ ಪಟ್ಟಿ ಪ್ರಕಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಪ್ರಚಲಿತ ಪೋಸ್ಟ್ಗಳು
-
HRMS SALARY SLIPS - KGID . - EEDS - ನಲಿಕಲಿ - ಗ್ರೇಡ್ - ದಿನಪತ್ರಿಕೆಗಳು - SSK ALL PROGRAMS ENTRY - ಸಮುದಾಯದತ್ತ ಶಾಲೆ ನಮೂನೆ - Sh...
-
ಅ-ಅಂ ಅತ್ಯುತ್ತಮ ಅರ್ಥಪೂರ್ಣ ಅನ್ನಪೂರ್ಣ ಅಧ್ಯಕ್ಷ ಅಂತ್ಯಸ್ವರ ಅಲ್ಪಜ್ಞಾನ ಅತ್ಯುತ್ತಮ ಅತ್ಯದ್ಭುತ ಅಶ್ವಪರೀಕ್ಷೆ ಆಪ್ತಮಿತ್ರ ಆಂದ್ರಪ್ರದೇಶ ಆಧ್ಯಾತ್ಮಿಕ ಆತ್ಮಹತ್ಯೆ ಆತ...
-
ಕ್ಕ ಒತ್ತಕ್ಷರ ಅಕ್ಕ - ಪಕ್ಕ - ಲೆಕ್ಕ ಅಕ್ಕಿ - ತಕ್ಕ - ಬೆಕ್ಕು ಗ್ಗ ಒತ್ತಕ್ಷರ ಅಗ್ಗ. - ಮಗ್ಗ - ರಗ್ಗು ತಗ್ಗು - ಬಗ್ಗು - ಬಗ್ಗೆ ಲಗ್ಗೆ - ಹಿಗ್ಗು - ನಗ್...
-
ಅ-ಅಂ ಆತ್ಮಾಭಿವ್ಯಕ್ತಿ ಆತ್ಮೋದ್ಧಾರಕ್ಕೆ ಕ-ಘ ಕುತರ್ಕಶಾಸ್ತ್ರ ಚ-ಝ ಟ-ಣ ಡೊಣ್ಣೆಸಣ್ಣಕ್ಕಿ ತ-ನ ಧ್ರುವನಕ್ಷತ್ರ ಪ-ಮ ಪ್ರಜಾಪ್ರಭುತ್ವ ಪ್ರಜಾಸತ್ತಾತ್ಮಕ ಪ್ರವೃತ್ತಿ ಪ್ರವ...
-
👉 2024-25 ಸಮಗ್ರ(click here ) 👉 A to Zಮಾಹಿತಿ(click here) ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld SCHOOL 👉 2024-25 ಸಮ...
-
👉 ಇಲಾಖಾ ಸುತ್ತೋಲೆ 👉 ನಮೂನೆಗಳು ದಾಖಲೆಗಳು 👉 ಕ್ರಿಯಾ ಯೋಜನೆ Click on image - ಚಿತ್ರದ ಮೇಲೆ ಕ್ಲಿಕ್ ಮಾಡಿ 👇
-
==> TELEGRAM - ಟೆಲಿಗ್ರಾಮ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ <= 1 × 1 = 1 1 × 2 = 2 1 × 3 = 3 1 × 4 = 4 1 × 5 = 5 1 × 6 = 6 1 ×...
-
(ಡೌನ್ ಲೋಡ್ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ ) ==> ಕರ್ನಾಟಕ ರಾಜ್ಯ ನಾಗರಿಕ ಸೇವಾ ನಿಯಮಗಳು 👈👈👈
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ