2017-18 ನೇ ಸಾಲಿನ KSQAAC ಪರೀಕ್ಷಾ ಮಾಹಿತಿಗಾಗಿ ಮೇಲಿನ ಲಿಂಕ್ ಕ್ಲಿಕ್ ಮಾಡಿ👆
>>KSQAAC ಕಾರ್ಯಕ್ಕೆ ಸಂಭಾವನೆ ಕುರಿತು
>>>>KSQAAC ಪರೀಕ್ಷೆ ಮುಗಿದ ನಂತರದ ಕಾರ್ಯಗಳು
>>>>KSQAAC ಪರೀಕ್ಷಾ ಸಮಯದಲ್ಲಿ ಅಧಿಕಾರಿಗಳ ಭೇಟಿ ನಮೂನೆ
>>>> KSQAAC ಕುರಿತು 23-2-18 ರ ಆದೇಶ
>>>>KSQAAC ಪರೀಕ್ಷಾ ಪ್ರಕ್ರಿಯೆಯ ಮಾಹಿತಿ
>>>>KSQAAC ಕುರಿತು ಮುಖ್ಯ ಗುರುಗಳಿಗೆ ಆಡಿಯೋ ಮಾಹಿತಿ 👈
>>>> KSQAAC ಕುರಿತು ಮಾಹಿತಿ PDF file. 👈👈
>>>> KSQAAC ಪರೀಕ್ಷೆಯ ಕುರಿತು ಸರ್ಕಾರದ ಆದೇಶ 👈👈
>>>>ಸರ್ಕಾರದ ಆದೇಶ -2 👈👈
>>>>KSQAAC ಪರೀಕ್ಷಾ ವೀಕ್ಷಕರಾಗಿ ಶಿಕ್ಷಕರ ನೇಮಕದ ಕುರಿತು
(( ಶಾಲೆ - ಆ್ಯಪ್ ( android app ) ))
KSQAAC ಕಲಿಕಾ ಮಾನಕಗಳು / ಸಾಮರ್ಥ್ಯ ಗಳು :--
ತರಗತಿ ೧ ರಂದ ೧೦ ರ ವರೆಗೆ
(1) ಕನ್ನಡ 👈👈👈
(2) ಇಂಗ್ಲೀಷ್👈👈👈
(3) ಹಿಂದಿ👈👈👈
(4) ಗಣಿತ 👈👈👈
(5) ಪರಿಸರ ಅಧ್ಯಯನ 👈👈👈
(6) ವಿಜ್ಞಾನ 👈👈👈
(7) ಸಮಾಜ ವಿಜ್ಞಾನ 👈👈👈
(8) ದೈಹಿಕ ಶಿಕ್ಷಣ 👈👈👈
(9) ಪಾರ್ಟ - ಬಿ 👈👈👈
-: ಮಾದರಿ ಪ್ರಶ್ನೆಪತ್ರಿಕೆಗಳ ಸಂಗ್ರಹ :-
>>> ಎಲ್ಲಾ ತರಗತಿಗಳ ಪ್ರಶ್ನೆ ಪತ್ರಿಕೆಗಳು ಒಂದೇ file ನಲ್ಲಿ (14mb)

ತರಗತಿ | ಎಲ್ಲ ವಿಷಯಗಳು | ಕನ್ನಡ | ಇಂಗ್ಲೀಷ್ | ಹಿಂದಿ | ಪರಿಸರ ಅಧ್ಯಯನ | ಗಣಿತ | ವಿಜ್ಞಾನ | ಸಮಾಜ | ಇತರೆ |
1 ನೇ | |||||||||
2 ನೇ | |||||||||
3 ನೇ | |||||||||
4 ನೇ | (1) ಎಲ್ಲ ವಿಷಯಗಳ QP-1 (2) ಎಲ್ಲಾ ವಿಷಯಗಳ QP2 | (1) ಕನ್ನಡ ಪ್ರಶ್ನಾವಳಿ (2) ಕನ್ನಡ QP-2 (3) ಕನ್ನಡQP3 | (1) English QP-1 (2)English QP-2 (3)English QP3 | (1) ಪ.ಅ QP-1 (2) ಪರಿಸರ ಅ- ಪ್ರಶ್ನಾವಳಿ (3) ಪ.ಅ QP - 3 | (1) ಗಣಿತ QP-1 (2) ಗಣಿತ -ಪ್ರಶ್ನಾವಳಿ (3) ಗಣಿತQP3 | ||||
5 ನೇ | |||||||||
6 ನೇ | (1)ಎಲ್ಲಾ ವಿಷಯಗಳ QP1 (2)ಎಲ್ಲಾ ವಿಷಯಗಳQP2 | (1)ಕನ್ನಡQP1 (2)ಕನ್ನಡQP2 (3)ಕನ್ನಡqp3 (4) ಕನ್ನಡ-ಪ್ರಶ್ನಾಕೋಠಿ (5)ಕನ್ನಡQP5 | (1) EnglishQP1 (2)engQP2 (3)English QP3 | (1)ಹಿಂದಿQP1 (2)ಹಿಂದಿQP2 | (1)ಗಣಿತQP1 (2)ಗಣಿತQP2 (3)ಗಣಿತQP3 | (1)ವಿಜ್ಞಾನQP1 (2)ವಿಜ್ಞಾನQP2 | (1)ಸಮಾಜQP1 (2)ಸಮಾಜQP2 | ||
7 ನೇ | |||||||||
8 ನೇ | |||||||||
9 ನೇ | |||||||||
10 ನೇ | (1) ಗಣಿತ QP&ans-1 |
💐🙏🏾 *ಶಿಕ್ಷಕರು ಸ್ಪಷ್ಟವಾಗಿ ಓದಿಕೊಳ್ಳಿ.....*🙏🏾💐
🙏 *1,2 ಹಾಗೂ 3,5,7,8 ತರಗತಿಗಳಿಗೂ ಈ ವರ್ಷ ಮೌಲ್ಯಾಂಕನ ನಡೆಯಲಿದೆ.....!*
*(ಇದು ಸರಕಾರಿ & ಅನುದಾನಿತ ಶಾಲೆಗಳಿಗೆ)*
KSQAAC ಕುರಿತಾದ ಸುದ್ದಿಗಳು :-
KAQAAC ಪರೀಕ್ಷೆ ಪೂರ್ವಸಿದ್ಧತೆ ಹಾಗೂ ಕೆಲವು ಮುಖ್ಯ ಅಂಶಗಳು
1)ಪರೀಕ್ಷೆಯ ವೀಕ್ಷಕರಾಗಿ ಹೋಗುವವರು ಸಂಪೂರ್ಣ ಶಾಲಾವಧಿ ಮುಗಿಯುವವರೆಗೆ ಅದೇ ಶಾಲೆಯಲ್ಲಿ ಇರತಕ್ಕದ್ದು ಹಾಗೂ ಅದೇ ಶಾಲೆಯ ಹಾಜರಾತಿಯಲ್ಲಿ ಸಹಿ ಮಾಡತಕ್ಕದ್ದು
2)ಪರೀಕ್ಷೆ ನಡೆಯುವ ತರಗತಿ ಹೊರತುಪಡಿಸಿ ಇತರೆ ತರಗತಿಗಳು ಎಂದಿನಂತೆ ಕಾರ್ಯನಿರ್ವಹಿಸತಕ್ಕದ್ದು ಯಾರೀಗೂ ರಜೆ ನೀಡತಕ್ಕದ್ದಲ್ಲ
3)ಪರೀಕ್ಷೆ ಅತ್ಯಂತ ಮುಖ್ಯ ಕರ್ತವ್ಯವಾಗಿದ್ದು ಯಾವುದೇ ಶಿಕ್ಷಕರು ಈ ಸಮಯದಲ್ಲಿ ರಜೆ ಹಾಕತಕ್ಕದ್ದಲ್ಲ
4)ಪರೀಕ್ಷೆ ಕಾರ್ಯಕ್ಕೆ ಮುಖ್ಯಶಿಕ್ಷಕರು ಪ್ರತೀ ದಿನ ಒಬ್ಬರು ಶಿಕ್ಷಕರನ್ನು ( ಆ ದಿನ ಪರೀಕ್ಷೆ ನಡೆಯುವ ವಿಷಯದ ಬೋಧಕ ಶಿಕ್ಷಕರನ್ನು ಹೊರತುಪಡಿಸಿ ) ನಿಯೋಜಿಸುವುದು
5)ಪರೀಕ್ಷೆಗೆ ಗರಿಷ್ಠ ಒಂದು ಕೊಠಡಿಗೆ 24 ವಿದ್ಯಾರ್ಥಿಗಳು ಮೀರದಂತೆ ಕೊಠಡಿ ವ್ಯವಸ್ಥೆ ಹಾಗೂ ಪೀಠೋಪಕರಣ ವ್ಯವಸ್ಥೆ ಮಾಡುವುದು
6)ಅಯಾ ಶಾಲೆಗಳ ಮುಖ್ಯ ಶಿಕ್ಷಕರು ಪರೀಕ್ಷೆಗೆ ಸಂಬದಿಸಿದಂತೆ ಅವಶ್ಯ ವಸ್ತುಗಳನ್ನು ತಯಾರಾಗಿಟ್ಟುಕೊಳ್ಳುವುದು ಪ್ರಮುಖವಾಗಿ
ಕೋರಾಬಟ್ಟೆ,
ಸೀಲ್ ಮಾಡಲು ವ್ಯಾಕ್ಸ, ಮೇಣದ ಬತ್ತಿ , ಸೂಜಿ, ದಾರ , ಹುರಿಹಗ್ಗ ,ಬ್ಲೇಡ್ , ಕವರ ಮುಂತಾದ ವಸ್ತುಗಳು
( ಸಾಮಾನ್ಯವಾಗಿ ವೋಟಿಂಗ್ ಮಿಷನ್ ಸೀಲ್ ಮಾಡುವಂತೆ ಪ್ರತೀ ದಿನ ಪರೀಕ್ಷೆ ಮುಗಿದ ತಕ್ಷಣ ಅಂದಿನ ಪತ್ರಿಕೆಗಳನ್ನು ಸೀಲ್ ಮಾಡುವುದು )
7) ಮೇಲ್ಕಂಡತೆ ವ್ಯವಸ್ಥೆ ಮಾಡಿಕೊಳ್ಳಲು ಮುಖ್ಯಶಿಕ್ಷಕರಿಗೆ ಕೆಳಗಿನ ಮೊತ್ತವನ್ನು ksqaac ಸಂಸ್ಥೆಯಿಂದ ನೀಡಲಾಗುವುದು
LPS 500
HPS 750
8)ಯಾವುದೇ ಹಂತದಲ್ಲಿಯೂ ಪರೀಕ್ಷೆ ಕಾರ್ಯದಲ್ಲಿ ತೊಡಗುವವರು ಅಕ್ರಮ ನಡೆಯದಂತೆ ಕ್ರಮವಹಿಸುವುದು
9) ಪ್ರತೀದಿನ ತಪ್ಪದೇ ಪತ್ರಿಕೆ ಭದ್ರಪಡಿಸಿರುವ ಬೀರು, ಪೆಟ್ಟಿಗೆಯನ್ನು ಬೀಗ ಹಾಕಿ ಭದ್ರಪಡಿಸಿ ಅದರ ಮೇಲೆ ಮುಖ್ಯಶಿಕ್ಷಕರು ಹಾಗೂ ವೀಕ್ಷಕರು ಸಹಿ ಮಾಡಿದ ಹಾಳೆ ಅಂಟಿಸಿ ಸೀಲ್ ಮಾಡುವುದು
10)ಹೆಚ್ಚಿನ ಮಾಹಿತಿಗೆ CRP ಸಂಪರ್ಕಿಸಿ ಮಾಹಿತಿ ಪಡೆಯುವುದು
*ಮಾರ್ಚ್‌ನಲ್ಲಿ ರಾಜ್ಯಮಟ್ಟದ ಸಂಕಲನಾತ್ಮಕ–2 ಪರೀಕ್ಷೆ*
7 Jan, 2017
*ದಾವಣಗೆರೆ: ರಾಜ್ಯದ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 4 ಹಾಗೂ 6ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಸಾಧನಾ ಮಟ್ಟವನ್ನು ಪರಿಶೀಲಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು 2016–17ನೇ ಸಾಲಿನಲ್ಲಿ ಸಂಕಲನಾತ್ಮಕ–2 ✍ *ಮಾರ್ಚ್‌ನಲ್ಲಿ ರಾಜ್ಯಮಟ್ಟದ ಸಂಕಲನಾತ್ಮಕ–2 ಪರೀಕ್ಷೆ*
7 Jan, 2017
*ದಾವಣಗೆರೆ: ರಾಜ್ಯದ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 4 ಹಾಗೂ 6ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಸಾಧನಾ ಮಟ್ಟವನ್ನು ಪರಿಶೀಲಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು 2016–17ನೇ ಸಾಲಿನಲ್ಲಿ ಸಂಕಲನಾತ್ಮಕ–2 ಪರೀಕ್ಷೆಯನ್ನು ರಾಜ್ಯ ಮಟ್ಟದಲ್ಲಿ ಏಕರೂಪದ ಪ್ರಶ್ನೆಪತ್ರಿಕೆಯೊಂದಿಗೆ ಮಾರ್ಚ್‌ನಲ್ಲಿ ನಡೆಸಲು ಮುಂದಾಗಿದೆ.*
*ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಕಲಿಕಾ ಮಟ್ಟ ಕಳಪೆಯಿಂದ ಕೂಡಿರುವ ಹಲವು ನಿದರ್ಶನಗಳು ಕಂಡು ಬಂದಿದ್ದವು. ಹೀಗಾಗಿ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು (ಕೆ.ಎಸ್.ಕ್ಯೂ.ಎ.ಎ.ಸಿ) ಸಹಯೋಗದಲ್ಲಿ ಇಲಾಖೆಯು ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಸಾರ್ವತ್ರೀಕರಣಗೊಳಿಸಲು ಸಮೀಕ್ಷಾ ಮಾದರಿಯಲ್ಲಿ ಸಂಕಲನಾತ್ಮಕ–2 (ವಾರ್ಷಿಕ) ಪರೀಕ್ಷೆಯನ್ನು ನಡೆಸುವಂತೆ ಸುತ್ತೋಲೆ ಹೊರಡಿಸಿದೆ. ಕನ್ನಡ, ಇಂಗ್ಲಿಷ್, ಉರ್ದು, ಹಿಂದಿ, ಮರಾಠಿ, ತಮಿಳು ಹಾಗೂ ತೆಲಗು ಮಾಧ್ಯಮದ 4 ಹಾಗೂ 6ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಾಂಕನ ನಡೆಯಲಿದೆ. ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆ, ಇಂಗ್ಲಿಷ್, ಗಣಿತ, ಪರಿಸರ ಅಧ್ಯಯನ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಲ್ಲಿ ಮೌಲ್ಯಮಾಪನ ಮಾಡಲಾಗುವುದು.*
*ಪರೀಕ್ಷೆಯ ಉದ್ದೇಶ*
*ವಿದ್ಯಾರ್ಥಿಗಳು ತಮ್ಮ ಕಲಿಕಾ ಮಟ್ಟದ ತಿಳಿದುಕೊಳ್ಳುವಂತೆ ಮಾಡುವುದು, ಪಾಲಕರಿಗೆ ವಿದ್ಯಾರ್ಥಿಗಳ ಸಾಧನಾ ಮಟ್ಟವನ್ನು ತಿಳಿಸುವುದು, ಶಿಕ್ಷಕರು ತಮ್ಮ ಬೋಧನಾ– ಕಲಿಕಾ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ಪ್ರೇರೇಪಿಸುವುದು ಹಾಗೂ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಯೋಜನೆ ರೂಪಿಸಲು ಇಲಾಖೆಗೆ ಸಹಕಾರ ಆಗಲಿ ಎಂಬ ಉದ್ದೇಶದಿಂದ ಈ ಮಾದರಿಯ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.*
*ಈ ಮೊದಲು ಆಯಾ ಶಾಲೆಗಳಲ್ಲೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಪರೀಕ್ಷೆ ನಡೆಸಲಾಗುತ್ತಿತ್ತು. ಬೋಧಿಸಿದ ಶಿಕ್ಷಕರೇ ಮೌಲ್ಯಮಾಪನ ಮಾಡುತ್ತಿದ್ದರು. ಇದರಿಂದಾಗಿ ಕಲಿಕಾ ಮಟ್ಟ ಗುಣಾತ್ಮಕವಾಗಿ ಮೌಲ್ಯಾಂಕನವಾಗುತ್ತಿಲ್ಲ ಎಂಬ ದೂರು ಕೇಳಿಬರುತ್ತಿದ್ದವು. ಹೀಗಾಗಿ ಈ ಬಾರಿ ರಾಜ್ಯ ಮಟ್ಟದಲ್ಲಿ ಪರೀಕ್ಷೆ ನಡೆಸಿ ಬಾಹ್ಯ ಮೌಲ್ಯಮಾಪನ ನಡೆಸಲು ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ’ ಎಂದು ಶಿಕ್ಷಣಾಧಿಕಾರಿ ಜಿ.ಎಂ. ಬಸವಲಿಂಗಪ್ಪ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು*
*ರಾಜ್ಯಮಟ್ಟದಲ್ಲೇ ಏಕರೂಪದ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗುವುದು. ಸಾರ್ವತ್ರಿಕ ಪರೀಕ್ಷೆ ಮಾದರಿಯಲ್ಲೇ ಪ್ರಶ್ನೆಗಳನ್ನು ಒಳಗೊಂಡ ಉತ್ತರಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಮಾರ್ಚ್ 3ರಿಂದ 9ರವರೆಗೆ ಪರೀಕ್ಷೆ ನಡೆಯಲಿದೆ. ಬೇರೆ ಶಾಲೆಗಳಿಂದ ಶಿಕ್ಷಕರನ್ನು ವೀಕ್ಷಕರನ್ನಾಗಿ ಪರೀಕ್ಷೆ ವೇಳೆ ನೇಮಿಸಲಾಗುತ್ತದೆ. ಪರೀಕ್ಷೆ ಮುಗಿದ ಬಳಿಕ ಒಂದು ತಾಲ್ಲೂಕಿನ ಎಲ್ಲ ಶಾಲೆಗಳ ವಿದ್ಯಾರ್ಥಿಗಳ ಉತ್ತರಪತ್ರಿಕೆಗಳನ್ನು ಇನ್ನೊಂದು ತಾಲ್ಲೂಕಿಗೆ ಕಳುಹಿಸಿ ಮೌಲ್ಯಮಾಪನ ಮಾಡಿಸಲಾಗುತ್ತದೆ. ಮೌಲ್ಯಮಾಪನ ನಡೆಸಿದ ಬಳಿಕ ಆ ಬ್ಲಾಕ್‌ನ ಕಚೇರಿಯಲ್ಲಿ ಆನ್‌ಲೈನ್‌ನಲ್ಲಿ ಅಂಕ ನಮೂದಿಸಲಾಗುತ್ತದೆ. ಸಮುದಾಯದತ್ತ ಶಾಲೆ ಕಾರ್ಯಕ್ರಮದಲ್ಲಿ ಉತ್ತರಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ತೋರಿಸಲಾಗುತ್ತದೆ’ ಎಂದು ಅವರು ವಿವರಿಸಿದರು.*
*ಅಕ್ಟೋಬರ್‌ನಲ್ಲಿ ಸಂಕಲನಾತ್ಮಕ–1 ಪರೀಕ್ಷೆ ನಡೆಸಲಾಗಿದೆ. 40 ಅಂಕ ಲಿಖಿತ ಹಾಗೂ 10 ಅಂಕ ಮೌಖಿಕ ಪರೀಕ್ಷೆ ನಡೆದಿದೆ. ಸಂಕಲನಾತ್ಮಕ–2 ಪರೀಕ್ಷೆಯು 50 ಅಂಕಗಳಿಗೆ ನಡೆಸಲಾಗುವುದು. ಈ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯಾ ಶಾಲೆಯ ಶಿಕ್ಷಕರು ಫಲಿತಾಂಶ ಪ್ರಕಟಿಸಲಿದ್ದಾರೆ. ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನೆ ಮಾಡಿ ಪೂರಕ ಪರೀಕ್ಷೆ ನಡೆಸಿ ಮುಂದಿನ ತರಗತಿಗೆ ತೇರ್ಗಡೆ ಮಾಡಲಾಗುವುದು’ ಎಂದರು.*
*4, 6ನೇ ತರಗತಿಗೆ ರಾಜ್ಯಮಟ್ಟದಲ್ಲಿ ಪರೀಕ್ಷೆ ನಡೆಸಲು ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದೇವೆ. ಶೀಘ್ರದಲ್ಲೇ ಮುಖ್ಯಾಧ್ಯಾಪಕರಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು.*
*ಎಚ್.ಎಂ.ಪ್ರೇಮಾ, ಡಿ.ಡಿ.ಪಿ.ಐ ದಾವಣಗೆರೆ* ರಾಜ್ಯ ಮಟ್ಟದಲ್ಲಿ ಏಕರೂಪದ ಪ್ರಶ್ನೆಪತ್ರಿಕೆಯೊಂದಿಗೆ ಮಾರ್ಚ್‌ನಲ್ಲಿ ನಡೆಸಲು ಮುಂದಾಗಿದೆ.*
*ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಕಲಿಕಾ ಮಟ್ಟ ಕಳಪೆಯಿಂದ ಕೂಡಿರುವ ಹಲವು ನಿದರ್ಶನಗಳು ಕಂಡು ಬಂದಿದ್ದವು. ಹೀಗಾಗಿ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು (ಕೆ.ಎಸ್.ಕ್ಯೂ.ಎ.ಎ.ಸಿ) ಸಹಯೋಗದಲ್ಲಿ ಇಲಾಖೆಯು ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಸಾರ್ವತ್ರೀಕರಣಗೊಳಿಸಲು ಸಮೀಕ್ಷಾ ಮಾದರಿಯಲ್ಲಿ ಸಂಕಲನಾತ್ಮಕ–2 (ವಾರ್ಷಿಕ) ಪರೀಕ್ಷೆಯನ್ನು ನಡೆಸುವಂತೆ ಸುತ್ತೋಲೆ ಹೊರಡಿಸಿದೆ. ಕನ್ನಡ, ಇಂಗ್ಲಿಷ್, ಉರ್ದು, ಹಿಂದಿ, ಮರಾಠಿ, ತಮಿಳು ಹಾಗೂ ತೆಲಗು ಮಾಧ್ಯಮದ 4 ಹಾಗೂ 6ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಾಂಕನ ನಡೆಯಲಿದೆ. ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆ, ಇಂಗ್ಲಿಷ್, ಗಣಿತ, ಪರಿಸರ ಅಧ್ಯಯನ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಲ್ಲಿ ಮೌಲ್ಯಮಾಪನ ಮಾಡಲಾಗುವುದು.*
*ಪರೀಕ್ಷೆಯ ಉದ್ದೇಶ*
*ವಿದ್ಯಾರ್ಥಿಗಳು ತಮ್ಮ ಕಲಿಕಾ ಮಟ್ಟದ ತಿಳಿದುಕೊಳ್ಳುವಂತೆ ಮಾಡುವುದು, ಪಾಲಕರಿಗೆ ವಿದ್ಯಾರ್ಥಿಗಳ ಸಾಧನಾ ಮಟ್ಟವನ್ನು ತಿಳಿಸುವುದು, ಶಿಕ್ಷಕರು ತಮ್ಮ ಬೋಧನಾ– ಕಲಿಕಾ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ಪ್ರೇರೇಪಿಸುವುದು ಹಾಗೂ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಯೋಜನೆ ರೂಪಿಸಲು ಇಲಾಖೆಗೆ ಸಹಕಾರ ಆಗಲಿ ಎಂಬ ಉದ್ದೇಶದಿಂದ ಈ ಮಾದರಿಯ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.*
*ಈ ಮೊದಲು ಆಯಾ ಶಾಲೆಗಳಲ್ಲೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಪರೀಕ್ಷೆ ನಡೆಸಲಾಗುತ್ತಿತ್ತು. ಬೋಧಿಸಿದ ಶಿಕ್ಷಕರೇ ಮೌಲ್ಯಮಾಪನ ಮಾಡುತ್ತಿದ್ದರು. ಇದರಿಂದಾಗಿ ಕಲಿಕಾ ಮಟ್ಟ ಗುಣಾತ್ಮಕವಾಗಿ ಮೌಲ್ಯಾಂಕನವಾಗುತ್ತಿಲ್ಲ ಎಂಬ ದೂರು ಕೇಳಿಬರುತ್ತಿದ್ದವು. ಹೀಗಾಗಿ ಈ ಬಾರಿ ರಾಜ್ಯ ಮಟ್ಟದಲ್ಲಿ ಪರೀಕ್ಷೆ ನಡೆಸಿ ಬಾಹ್ಯ ಮೌಲ್ಯಮಾಪನ ನಡೆಸಲು ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ’ ಎಂದು ಶಿಕ್ಷಣಾಧಿಕಾರಿ ಜಿ.ಎಂ. ಬಸವಲಿಂಗಪ್ಪ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು*
*ರಾಜ್ಯಮಟ್ಟದಲ್ಲೇ ಏಕರೂಪದ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗುವುದು. ಸಾರ್ವತ್ರಿಕ ಪರೀಕ್ಷೆ ಮಾದರಿಯಲ್ಲೇ ಪ್ರಶ್ನೆಗಳನ್ನು ಒಳಗೊಂಡ ಉತ್ತರಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಮಾರ್ಚ್ 3ರಿಂದ 9ರವರೆಗೆ ಪರೀಕ್ಷೆ ನಡೆಯಲಿದೆ. ಬೇರೆ ಶಾಲೆಗಳಿಂದ ಶಿಕ್ಷಕರನ್ನು ವೀಕ್ಷಕರನ್ನಾಗಿ ಪರೀಕ್ಷೆ ವೇಳೆ ನೇಮಿಸಲಾಗುತ್ತದೆ. ಪರೀಕ್ಷೆ ಮುಗಿದ ಬಳಿಕ ಒಂದು ತಾಲ್ಲೂಕಿನ ಎಲ್ಲ ಶಾಲೆಗಳ ವಿದ್ಯಾರ್ಥಿಗಳ ಉತ್ತರಪತ್ರಿಕೆಗಳನ್ನು ಇನ್ನೊಂದು ತಾಲ್ಲೂಕಿಗೆ ಕಳುಹಿಸಿ ಮೌಲ್ಯಮಾಪನ ಮಾಡಿಸಲಾಗುತ್ತದೆ. ಮೌಲ್ಯಮಾಪನ ನಡೆಸಿದ ಬಳಿಕ ಆ ಬ್ಲಾಕ್‌ನ ಕಚೇರಿಯಲ್ಲಿ ಆನ್‌ಲೈನ್‌ನಲ್ಲಿ ಅಂಕ ನಮೂದಿಸಲಾಗುತ್ತದೆ. ಸಮುದಾಯದತ್ತ ಶಾಲೆ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಹುಲಸೂರ ಉತ್ತರಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ತೋರಿಸಲಾಗುತ್ತದೆ’ ಎಂದು ಅವರು ವಿವರಿಸಿದರು.*
*ಅಕ್ಟೋಬರ್‌ನಲ್ಲಿ ಸಂಕಲನಾತ್ಮಕ–1 ಪರೀಕ್ಷೆ ನಡೆಸಲಾಗಿದೆ. 40 ಅಂಕ ಲಿಖಿತ ಹಾಗೂ 10 ಅಂಕ ಮೌಖಿಕ ಪರೀಕ್ಷೆ ನಡೆದಿದೆ. ಸಂಕಲನಾತ್ಮಕ–2 ಪರೀಕ್ಷೆಯು 50 ಅಂಕಗಳಿಗೆ ನಡೆಸಲಾಗುವುದು. ಈ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯಾ ಶಾಲೆಯ ಶಿಕ್ಷಕರು ಫಲಿತಾಂಶ ಪ್ರಕಟಿಸಲಿದ್ದಾರೆ. ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನೆ ಮಾಡಿ ಪೂರಕ ಪರೀಕ್ಷೆ ನಡೆಸಿ ಮುಂದಿನ ತರಗತಿಗೆ ತೇರ್ಗಡೆ ಮಾಡಲಾಗುವುದು’ ಎಂದರು.*
*4, 6ನೇ ತರಗತಿಗೆ ರಾಜ್ಯಮಟ್ಟದಲ್ಲಿ ಪರೀಕ್ಷೆ ನಡೆಸಲು ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದೇವೆ. ಶೀಘ್ರದಲ್ಲೇ ಮುಖ್ಯಾಧ್ಯಾಪಕರಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು.*
>>>*ಎಚ್.ಎಂ.ಪ್ರೇಮಾ, ಡಿ.ಡಿ.ಪಿ.ಐ ದಾವಣಗೆರೆ*
8 ಕಾಮೆಂಟ್‌ಗಳು:
1,2,3,5,7 ಮತ್ತು 8 ತರಗತಿ ವಿದ್ಯಾರ್ಥಿಗಳಿಗೆ ನಿಮ್ಮ ತಂಡ ನಡೆಸುವ ಮೌಲಾಂಕನವನ್ನೇ 2ನೇ ಸಮಂಕಲನಾತ್ಮಕ ಎಂದು ಪರಿಗಣಿಸುವುದೇ?
ಅಥವಾ..
ಸದ್ರಿ ತರಗತಿಗಳಿಗೆ ನೀವು ನಡೆಸುವ ಮೌಲ್ಯಾಂಕನವನ್ನ ಹೊರತು ಪಡಿಸಿ 2ನೇ ಸಂಕಲನಾತ್ಮಕ ಪರೀಕ್ಷೆಯನ್ನ ಶಾಲೆಗಳಲ್ಲಿ ನಡೆಸಬೇಕೆ??
ಇಲ್ಲಾ
೬ನೇ ತರಗತಿಗೆ ೫೦ ಅಂಕಗಳಿಗೆ ಬ್ಲೂ ಪ್ರಿಂಟ್ ಪ್ರಾಕರ ಪರೀಕ್ಷೆ ನಡೆಯಲಿದೆ. ಅದರಿಂದ, ಅದರ ಪ್ರಕಾರ ಪ್ರಶ್ನೆ ಪತ್ರಿಕೆ ಕಳುಹಿಸಿ
ಸರ್/ಮೆಡಮ್ ನಿಮ್ಮ ಕಾರ್ಯಕ್ಕೆ ಧನ್ಯವಾದಗಳು.6ನೇ ತರಗತಿ ಇಂಗ್ಲೀಷ್ ವಿಷಯದ 2 ನೇ ಸೆಮಿಸ್ಟರ್ ನ ಎಲ್ಲ ಪಾಠಗಳ,ಎಲ್ಲ ವಿಧದ ಪ್ರಶ್ನೆಗಳ ಉತ್ತರಗಳು ಇರುವಂತಹ ಪಿ.ಡಿ.ಎಫ್.ಇದ್ದರೆ ಪೋಸ್ಟ ಮಾಡಿ.
super sir. nammadu ondu bLog ede nodi sir https://brcgundlupete.blogspot.in/2016/11/home.html
ಸರ್ ನಮಗೆ ಮೂಡಲ್ question ಪೇಪರ್ ಸಿಗುತ್ತಿಲ್ಲ
CSAS -2017 icon click ಮಾಡಿ ಮಾಹಿತಿ ಸಿಗುತ್ತದೆ
As per ksqaac.They selected external assessor for duty but we took very less work schedule.so if any chance or hope for retaking of ksqaac externals in 2018.....?
ಕಾಮೆಂಟ್ ಪೋಸ್ಟ್ ಮಾಡಿ