ಕರ್ನಾಟಕ ಆಡಳಿತ ನ್ಯಾಯ ಮಂಡಳಿ (KAT)

ಕರ್ನಾಟಕ ಆಡಳಿತ ನ್ಯಾಯ ಮಂಡಳಿ ನಿಯಮಗಳು- 1986

>ಈ ನಿಯಮಗಳು ೦೩-೧೦-೧೯೮೬ ರಿಂದ ಅನ್ವಯವಾಗುತ್ತದವೆ.

>ಮನವಿಯನ್ನು ಆಂಗ್ಲ ಭಾಷೆಯಲ್ಲಿ ಕೊಡಬೇಕು. ವಾದವನ್ನು ಕನ್ನಡದಲ್ಲಿ ಮಾಡಬಹುದು. ಆದರೆ ಅಂತಿಮ ತೀರ್ಪು ಆಂಗ್ಲ ಭಾಷೆಯಲ್ಲಿ ಇರುತ್ತದೆ.


>ಅರ್ಜಿಯನ್ನು ವ್ಯಕ್ತಿ/ಸಂಸ್ಥೆ ಪರವಾಗಿ ಅಧಿಕಾರ ಪಡೆದ ನ್ಯಾಯವಾದಿಯು ಅಂಚೆ ಮೂಲಕ ಇಲ್ಲವೇ ಸ್ವತಃ ಅರ್ಜಿಯನ್ನು ಸಲ್ಲಿಸಬಹುದು.


>>KAT ಕಛೇರಿಯು BDA ಕಾಂಪ್ಲೆಕ್ಸ್ ಇಂದಿರಾ ನಗರ,ಬೆಂಗಳೂರು ಇಲ್ಲಿ ಕಾರ್ಯ ನಿರ್ವಹಿಸುತ್ತಿದೆ.


>ಅರ್ಜಿ ಹಾಕಿದ ೬ ತಿಂಗಳೊಳಗಾಗಿ ನ್ಯಾಯವನ್ನು ಇತ್ಯರ್ಥಗೊಳಿಸಬೇಕು.

1 ಕಾಮೆಂಟ್‌:

U M P ಹೇಳಿದರು...

ಕರ್ನಾಟಕ ಆಡಳತ ನ್ಯಾಯಮಂಡಳಿಯು ನನಗೆ ನ್ಯಾಯವದಗಿಸಿ ಕೆುಾಟ್ಟಿದೆ. ಈಗಿನ ವ್ಯವಸ್ಥೆಯಲ್ಲಿ ನ್ಯಾಯಾಲಯದ ಬಗ್ಗೆ ನಂಬಿಕೆ ಕಡಿಮೆಯಾಗಿದೆ. 2007ರಲ್ಲಿ ನಾನು ಅರ್ಜಿ ಸಲ್ಲಿಸಿದ್ದೆ.2012 ರಲ್ಲಿ ಘನ ನ್ಯಾಯಾಲಯವು ನನಗೆ ನ್ಯಾಯ ವದಗಿಸಿ ಕೆುಾಟ್ಟಿದೆ,KAT ಯ ನ್ಯಾಯಾಧೀಶರಿಗೂ ಮತ್ತು ಎಲ್ಲಾ ಸಿಬ್ಬಂದಿ ವರ್ಗಕ್ಕೂ ನನ್ನ ಅಭಿನಂದನೆಗಳನ್ನು ತಿಳಿಸುತ್ತೇನೆ.