Get by SMS

ನಿಮ್ಮ ಮತದಾರ ಪಟ್ಟಿಯಲ್ಲಿನ ಮಾಹಿತಿ ತಿಳಿದುಕೊಳ್ಳಲು 9731979899 ಈ ಸಂಖ್ಯೆಗೆ KAEPIC ಟೈಪ್ ಮಾಡಿ ಒಂದು ಸ್ಪೇಸ್ ಕೊಟ್ಟು ನಿಮ್ಮ ಓಟರ್ ಐಡಿ ಸಂಖ್ಯೆ ಟೈಪ್ ಮಾಡಿ SMS ಕಳಿಸಿ. (KAEPIC RSB1220805) ತಕ್ಷಣವೇ ನಿಮ್ಮ ವಾರ್ಡ್, ಬೂತ್, ಕ್ರಮ ಸಂಖ್ಯೆ ನಿಮ್ಮ ಮೊಬೈಲ್ ಸಂಖ್ಯೆಗೆ ಪೂರ್ಣಮಾಹಿತಿ SMS ಮೂಲಕ ಬರುತ್ತದೆ. ಗಮನಿಸಿ, ಈ ಬಾರಿ ಮನೆ ಮನೆಗೆ ಬೂತ್ ಸ್ಲಿಪ್ ಬರುವುದಿಲ್ಲ. ನಿಮಗೆ ಬಂದ sms ಕೂಡ ಬೂತ್ ನಲ್ಲಿ ತೋರಿಸಬಹುದು. ಎಲ್ಲರೊಂದಿಗೆ ಈ ಮಾಹಿತಿ ಹಂಚಿಕೊಳ್ಳಿ. ಮರೆಯದೇ ಮತದಾನ ಮಾಡಿ.

1 ಕಾಮೆಂಟ್‌:

ravichandra ಹೇಳಿದರು...

ಓದುವೆ ನಾನು card haki its very important for slow learners pl share in tis bloge