ನಮ್ಮ ರಾಜ್ಯದಲ್ಲಿ ಶಿಕ್ಷಕರು ತಮ್ಮ ಶ್ರಮದಾನ ಹಾಗೂ ಸಮುದಾಯದ ಸಹಕಾರದಿಂದ ಶಾಲೆಗಳನ್ನು ಮಾದರಿ ಶಾಲೆಗಳಾಗಿನ್ನಾಗಿಸಿದ್ದಾರೆ . ಇಂಥಹ ಶಿಕ್ಷಕರು ಇತರ ಶಿಕ್ಷಕರಿಗೆ ಹಾಗೂ ಸಮುದಾಯಕ್ಕೆ ಪ್ರೇರಣೆಯಾಗಬೇಕು ಎಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ನಮಗೆ ದೊರತ ಇಂಥಹ ಶಿಕ್ಷಕರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ನೀವು ಕೂಡಾ ಪೋಟೋಗಳೊಂದಿಗೆ ನಿಖರ ಮಾಹಿತಿಯನ್ನು venkatesh.chagi1@gmail.com ಅಥವಾ 9611311195 ವಾಟ್ಸ್ಯಾಪ್ ಗೆ ಕಳುಹಿಸಿ ನಮ್ಮೊಂದಿಗೆ ಕೈಜೋಡಿಸಿ.
2 ಕಾಮೆಂಟ್‌ಗಳು:
https://www.youtube.com/watch?v=iC5_80l-VJw
https://www.youtube.com/watch?v=iC5_80l-VJw
ಕಾಮೆಂಟ್ ಪೋಸ್ಟ್ ಮಾಡಿ