(ಸಂಗ್ರಹಿತ ಮಾಹಿತಿ)
ಸಿ ಸಿ ಇ ತರಬೇತಿಗಳಲ್ಲಿ ಪಾಲ್ಲೊಳ್ಳದ ಶಿಕ್ಷಕರು ,ಸಾಹಿತ್ಯ ಓದದವರು,ಹೊಸದಾಗಿ ವೃತ್ತಿ ಆರಂಬಿಸಿದವ ಗಮನದಲ್ಲಿ ಇಟ್ಟುಕೊಂಡು . ಸರಳವಾಗಿ , ಸುಲಲಿತವಾಗಿ ನೇರ ಮಾಹಿತಿ...
CCE / ನಿ .ವಾ. ಮೌ ಎಂದರೆನು?
ಒಂದು ಮಗು ಶಾಲೆಗೆ / ತರಗತಿಗೆ ಸೇರಿದ ದಿನದಿಂದ ಪಠ್ಯಕ್ರಮ ಮತ್ತು ಪಠ್ಯದ ಹೊರತಾಗಿ ಶಿಕ್ಷಕನು ತಾನು ಇಚ್ಛಿತ ಸಾಧನ ತಂತ್ರ ಬಳಸಿಕೊಂಡು ನಿರಂತರವಾಗಿ ಕ್ರಮಬದ್ದವಾಗಿ , ವ್ಯಾಪಕವಾಗಿ ವೈಜ್ಞಾನಿಕ ವಿಶ್ಲೇಷಣೆ ಯೊಂದಿಗೆ ಸಾಮರ್ಥ ಗಳಿಕೆಯ ಮೌಲ್ಯ ಮಾಪನ ಮಾಡುವ ಒಂದು ನಿರಂತರ ಕ್ರಮ .
8 ನೇ ತರಗತಿ ನಿರ್ವಹಣೆ ಒಟ್ಟು ಎರಡು ಸೆಮಿಸ್ಟರ್ ಗಳು
1ನೇ ಶಮ್ 10+10+30=50.
2 ನೇ ಶಮ್ 10+10+30=50 ಒಟ್ಟು 100% ( ಅಂಕಗಳಲ್ಲ)
೧)ಪಠ್ಯಪುಸ್ತಕದ ಒಟ್ಟು ಪಾಠಗಳನ್ನು ನಾಲ್ಕು ಭಾಗಗಳಾಗಿ ಮಾಡುವದು
೨) 4 ಭಾಗಗಳಿಗೆ ಕ್ರಮವಾಗಿ fa1.2.3.4 ಕರೆದುಕೊಳ್ಳುವದು
೩) fa 1 ಪಾಠಗಳಲ್ಲಿ ಒಂದು ಪಾಠ ಭೊಧನಾಕಲಿಕೆ ಆಯ್ಕೆ ಮಾಡುವದು
೪) ಆಯ್ಕೆ ಮಾಡಿದ ಪಾಠದ ಸಾಮರ್ಥ ಅರ್ತಗ್ರಹಿಕೆಗೆ ಶಿಕ್ಷಕ ಸುಗಮಕಾರನಾಗಿ ಕಾರ್ಯ ಮಾಡುವದು . ಪಾಠಕ್ಕೆ ಸೂಕ್ತವಾದ ಕಲಿಕಾ ಬೋಧನಾ ವಿಧ ಆಯ್ಕೆಮಾಡಿಕೊಂಡು ಎಲ್ಲ ಮಕ್ಕಳನ್ನು ಚಟುವಟಿಕೆಯಲ್ಲಿ ತೊಡಗಿಸುವದು
೫) ಪಾಠ ಮತ್ತು ಪಾಠದ ಹೊರತಾಗಿ ಮಗುವಿನ ಸಾಮರ್ಥ್ಯ ಅರ್ಥಗ್ರಹಿಕೆ ಜ್ಞಾನ ಅರಿಯಲು ಅಗತ್ಯ ಸಾಧನ ತಂತ್ರ ಬಳಸಿ ಮೌಲ್ಯಮಾಪನ ಮಾಡುವದು .
೬) ಪ್ರತಿ ಮಗುವನ್ನು ಮೌಲ್ಯ ಮಾಪನ ಕ್ರೀಯೆಗೆ ಒಳಪಡಿಸಿ ಸಾಧನೆ ಯನ್ನು ದಾಖಲಿಕರಿಸುವದು.
೭) ಹೀಗೆ fa 1 ಗೆ ಆಯ್ಕೆ ಮಾಡಿಕೊಂಡ ಎಲ್ಲಾ ಪಾಠ ಮೌಲ್ಯಮಾಪನ ಪ್ರಕ್ರಿಯೆ ನಡೆಸುವದು
೮) fa1 ಒಟ್ಟು ಪಾಠಗಳು ಒಟ್ಟು ಅಂಕ ವನ್ನು 10% ಗೆ ಇಳಿಸುವದು ಉದಾ :- 80÷90× 10= 8.88% A ಗ್ರೇಡ್
೯) ಇದೇ ರೀತಿ 4 fa ಗಳನ್ನುಮಾಡಿ ಕೂಡಿಸುವದು 10+ 10+10+10= 40%
೧೦) ಮೊದಲ ಸಾಧನ ಪರೀಕ್ಷೆ ಎರಡು fa ಗಳ ಪಾಠಗಳಾದರಿಸಿ ಮಾಡುವದು
* ಪರೀಕ್ಷೆ ಯು ಲಿಖಿತ + ಮೌಖಿಕ + ತೆರೆದ ಪುಸ್ತಕ ಆದರಿಸಿ ಮಾಡುವದಯ
* ಸಾಧನ ಪರೀಕ್ಷೆ ಪ್ರಶ್ನೆ ಪತ್ರಿಕೆ ಅಂಕವು ಪಾಠಗಳ ಆದರಿಸಿ ಶಿಕ್ಷಕೇ ನಿಗದಿ ಮಾಡಿಕೊಳ್ಳತಕ್ಕದಗದು .ಉದಾ :- 50/ 100 ಅಂಕಗಳು
* ಮೌಖಿಕ /ತೆರೆದ ಪುಸ್ತಕ ಅಂಕಗ ಗಳು ಕೂಡಾ ಶಿಕ್ಷಕರ ವಿವೇಚನೆಗೆ ಬಿಟ್ಟದ್ದು
* ಮೊದಲ ಸಾಧನ ಪರೀಕ್ಷೆ 30% ಗೆ ಇಳಿಸಿಕೊಳ್ಳುವದು
ಉದಾ :- 50÷100× 30 = 15%
Fa1+fa2+s1=
10+10+30= 50
ಹೀಗೆ s1+s2
50+50 = 100 % ಗೆ ಪಡೆದ ಒಟ್ಟು ಶೆಕಡಾ + ಗ್ರೇಡ್
********
9ನೇ ತರಗತಿ
FA1+ FA2+FA3+FA4 + SA2
10+10+10+10(40) +60= 100%
೧)ಸೆಮಿಸ್ಟರ್ ಇರುವದಿಲ್ಲ
೨)ಪಠ್ಯ ಪುಸ್ತಕದ ಪಾಠ ೪ ಭಾಗ ಗಳಾಗಿ ವಿಂಗಡಣೆ ಮಾಡುವದು
೩) Fa1 (10%) ನ ಎಲ್ಲಾ ಪಾಠಗಳು ಬೋಧನಾ ಕಲಿಕಾ ಪ್ರಕ್ರೀಯೆಗೆ ಒಳಪಡಿಸಿ ೧೦% ಇಳಿಸಿಕೊಳ್ಳುವದು
೩FA1,2,3,4 ಒಟ್ಟು CCA ಗೆ ಅಳವಡಿಸಿ ಕೊಂಡು 8ನೇ ತರಗತಿ ಯಂತೆ ಮೌಲ್ಯಮಾಪನ ಕ್ರೀಯೆಗೆ ಒಳಪಡಿಸುವದು
೪) sa1 ಸಾಧನ ಪರೀಕ್ಷೆ ಅರ್ದ ಪಠ್ಯ ಕ್ಕೆ ಮಾಡಿಕೊಳ್ಳುವದು . ಪರೀಕ್ಷೆ ಅಂಕಗಳು ಶಿಕ್ಷಕರು ತಮ್ಮ ಅಗತ್ಯಕ್ಕೆ ತಕ್ಕಂತೆ ನಿಗದಿಮಾಡಿಕೊಂಡು ಪ್ರಶ್ನೆ ಪತ್ರಿಕೆ ಸಿದ್ದಪಡಿಸಿ ಕೊಳ್ಳುವದು . ಮಗು ಪಡೆದ ಅಂಕ ಯಾವುದೇ cce ದಾಖಲೆ ಗೆ ಪರಿಗಣಿಸುವಂತಿಲ್ಲ .ಡಮ್ಮಿಯಾಗಿ ಉಳಿಯುವವು
**
*SA2 60%*
೪ fa ಗಳ ಒಳಗೊಂಡಂತೆ ಒಟ್ಟು ಪಾಠಗಳಿಗೆ ವಾರ್ಷಿಕ ಪರಿಕ್ಷೆ ಮಾಡುವದು ಪ್ರಶ್ನೆ ಪತ್ರಿಕೆ 90/ಅಂಕ ಕ್ಕೆ ನಿಗದಿ ಉಳಿದ ೧೦ ಅಂಕ ಮೌಖಿಕ & ತೆರದ ಪುಸ್ತಕ ಕ್ಕೆ ಒಟ್ಟು 100 ಅಂಕಗಳು
* ಮಗು 100 ಅಂಕಕ್ಕೆ ಪಡೆದ ಅಂಕ ಗಳನ್ನು ೬೦ % ಇಳಿಸುವದು
ಉದಾ :- 70÷100×60 =ರ 42 %
FA+SA2 = 100%
40+60 =100

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ