**** ಶಿಕ್ಷಕರ ಮಾಹಿತಿಯನ್ನು TDS ನಲ್ಲಿ ಅಳವಡಿಸುವ ಕುರಿತು👈
*** *ಶಿಕ್ಷಕರ ಮಾಹಿತಿ ಸಂಗ್ರಹಣಾ ತಂತ್ರಾಂಶದಲ್ಲಿ ಅಳವಡಿಸಲಾದ ಶಿಕ್ಷಕರ ಮಾಹಿತಿಗಳನ್ನು ಅಪ್ರೊವ್ ಮಾಡಲು ಪರಿಶೀಲಿಸಬೇಕಾದ ಅಂಶಗಳ ಕುರಿತ ಸುತ್ತೊಲೆ ದಿನಾಂಕ:28-09-2017*
*** *"ಶಿಕ್ಷಕರ ಸೇವಾ ಮಾಹಿತಿ ತಂತ್ರಾಂಶ "*
*# ಈ ಕೆಳಗಿನ ಸೂಚನೆಯನ್ನು ಪಾಲಿಸುತ್ತಾ ಮುಂದುವರೆಯಿರಿ"*
(೧) ಕೆಜಿಐಡಿ ಕಾಲಮ್ ನಲ್ಲಿ, ಪ್ರಥಮ ಕೆಜಿಐಡಿ ನಂ. ಎಂಟ್ರಿ ಮಾಡಿ
(೨) ನಂತರ, Get OTP ಬಟನ್ ಪ್ರೆಸ್ ಮಾಡಿ
(೩) ನಿಮ್ಮ ಮೊಬೈಲ್ ನಂ.ಗೆ OTP ನಂ. ಬರುತ್ತದೆ
(೫) *Security Code* ಕಾಲಂ ನಲ್ಲಿ, OTP ಕಾಲಮ್ ಕೆಳಗೆ ಇದ್ದಿರುವ ನಂ.ಅನ್ನು (ಇಟಾಲಿಕ್ ಸೈಲ್'ನಲ್ಲಿ ಇರುವ ನಾಲ್ಕು ಅಂಕಿಯ ಸಂಖ್ಯೆ) ಎಂಟ್ರಿ ಮಾಡಿ
(೬) ನಂತರ, *Log In* ಬಟನ್ ಪ್ರೆಸ್ ಮಾಡಿ
(೭) *View Details* ಪ್ರೆಸ್ ಮಾಡಿ
(೮) *'ಶಿಕ್ಷಕರ ಮಾಹಿತಿ ನಮೂನೆ-೨೦೧೭'* ಇರುತ್ತದೆ, ಇದರಲ್ಲಿರುವ ನಿಮ್ಮ ಎಲ್ಲಾ ಸೇವಾ ಮಾಹಿತಿಗಳು ಸರಿಯಾಗಿದೆಯೇ ನೋಡಿಕೊಳ್ಳಿ
(೯) ನಂತರ, ಎಲ್ಲಾ ಮಾಹಿತಿ 'ಸರಿ' ಇದ್ದಲ್ಲಿ,
(೧೦) *'ಡಿ.ಡಿ.ಓ ನೀಡಿರುವ ಮಹಿತಿಗೆ ನಿಮ್ಮ ಸಹಮತವಿದೆಯೆ?'*
*_ಈ ಮಾಹಿತಿಯು ಸರಿ ಇದ್ದಲ್ಲಿ,_* ಕೆಳಗೆ *'ಹೌದು'* ಎಂದು ಕ್ಲಿಕ್ ಮಾಡಿ
ಅಥವಾ
*_ಈ ಮಾಹಿತಿಯು ಸರಿ ಇರದಿದ್ದಲ್ಲಿ, 'ಇಲ್ಲ'* ಎಂದು ಕ್ಲಿಕ್ ಮಾಡಿ._*
ನಂತರ, ಕೆಳಗೆ ಕಂಡುಬರುವ ಕಾಲಮ್ ನಲ್ಲಿ *_'ತಪ್ಪು ಮಾಹಿತಿ' ಯಾವುದಾಗಿತ್ತು, 'ಸರಿ ಯಾದ ಮಾಹಿತಿ' ಯಾವುದು ಎಂದು ಬರೆಯಿರಿ._*
(೧೧) 'ನಲಿ ಕಲಿ ಯೋಜನೆಯಡಿಯಲ್ಲಿ ನೀವು ತರಬೇತಿ ಪಡೆದಿದ್ದೀರ ?'
ಹೌದು/ ಇಲ್ಲ --> ಆಯ್ಕೆ ಮಾಡಿ
* ತರಬೇತಿಯ ಅವಧಿ: 5/ 8/ 10/ 12
--> ಆಯ್ಕೆ ಮಾಡಿ
(೧೨) ಕೊನೆಯಲ್ಲಿ SUBMIT ಬಟನ್ ಪ್ರೆಸ್ ಮಾಡಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ