ಪರಿಸರ ಅಧ್ಯಯನ = ಸಾಮಾನ್ಯ ಪ್ರಶ್ನೆಗಳು 1
ಪರಿಸರ ಅಧ್ಯಯನ = ಸಾಮಾನ್ಯ ಪ್ರಶ್ನೆಗಳು 1
ಸಂಜೆ ಕುರುಡು ಈ ಜೀವಸತ್ವದ ಕೊರತೆಯಿಂದ ಬರುತ್ತದೆ
- ಎ
- ಬಿ
- ಸಿ
- ಡಿ
ಬೆರಿ ಬೆರಿ ರೋಗ ಈ ಜೀವಸತ್ವದ ಕೊರತೆಯಿಂದ ಬರುತ್ತದೆ
- ಎ
- ಬಿ
- ಸಿ
- ಡಿ
ಸ್ಕಾರ್ವಿ ರೋಗ ಈ ಜೀವಸತ್ವದ ಕೊರತೆಯಿಂದ ಬರುತ್ತದೆ
- ಎ
- ಬಿ
- ಸಿ
- ಡಿ
ರಿಕೆಟ್ಸ ರೋಗ ಈ ಜೀವಸತ್ವದ ಕೊರತೆಯಿಂದ ಬರುತ್ತದೆ
- ಎ
- ಬಿ
- ಸಿ
- ಡಿ
ಮುಖ್ಯ ಜೀವಸತ್ವಗಳ ಸಂಖ್ಯೆ
- 6
- 7
- 4
- 3
ಕರ್ನಾಟಕದ ಧ್ವಜದ ಬಣ್ಣ
- ಹಳದಿ , ಹಸಿರು
- ಹಳದಿ, ಕೆಂಪು
- ಕೆಂಪು, ಬಿಳಿ
- ಕೇಸರಿ , ಬಿಳಿ
ಕರ್ನಾಟಕದ ಪ್ರಾಣಿ
- ಆನೆ
- ಸಿಂಹ
- ಹುಲಿ
- ಮಂಗ
ಕರ್ನಾಟಕದ ಹೂ
- ಗುಲಾಬಿ
- ಕಮಲ
- ಮಲ್ಲಿಗೆ
- ದಾಸವಾಳ
ಕರ್ನಾಟಕದ ವೃಕ್ಷ
- ಆಲದ ಮರ
- ಬೇವಿನ ಮರ
- ಶ್ರೀಗಂಧದ ಮರ
- ತೆಂಗಿನ ಮರ
ಕರ್ನಾಟಕದ ಪಕ್ಷಿ
- ನವಿಲು
- ಗಿಳಿ
- ನೀಲಕಂಠ
- ಕೋಗಿಲೆ
ಭಾರತದ ರಾಷ್ಟ್ರೀಯ ಪ್ರಾಣಿ
- ಹುಲಿ
- ಕರಡಿ
- ಸಿಂಹ
- ಆನೆ
ಭಾರತದ ರಾಷ್ಟ್ರೀಯ ಹೂ
- ಗುಲಾಬಿ
- ಮಲ್ಲಿಗೆ
- ಕಮಲ
- ನೈದಿಲೆ
ಭಾರತದ ರಾಷ್ಟ್ರೀಯ ಪಕ್ಷಿ
- ನವಿಲು
- ಗೊರವಂಕ
- ಗಿಳಿ
- ಕೋಗಿಲೆ
ಭಾರತದ ರಾಷ್ಟ್ರೀಯ ಮರ
- ಬೇವಿನ ಮರ
- ಆಲದ ಮರ
- ತೆಂಗಿನ ಮರ
- ಮಾವಿನ ಮರ
ಭಾರತದ ರಾಷ್ಟ್ರೀಯ ಕ್ರೀಡೆ
- ಕ್ರಿಕೆಟ್
- ಹಾಕಿ
- ಕಬಡ್ಡಿ
- ಖೋ ಖೋ
ಭಾರತದ ರಾಷ್ಟ್ರೀಯ ಹಣ್ಣು
- ಮಾವು
- ಹಲಸು
- ಸೇಬು
- ಕಲ್ಲಂಗಡಿ
ಭಾರತದ ರಾಜಧಾನಿ
- ಬೆಂಗಳೂರು
- ದೆಹಲಿ
- ಮುಂಬೈ
- ಚೆನೈ
ಕರ್ನಾಟಕದ ರಾಜಧಾನಿ
- ಮೈಸೂರು
- ಬೆಂಗಳೂರು
- ಕಲಬುರ್ಗಿ
- ದೆಹಲಿ
ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ
- ಬೆಂಗಳೂರು
- ಮೈಸೂರು
- ಮುಂಬೈ
- ಚೆನೈ
ಕರ್ನಾಟಕದ ಕಾಶ್ಮೀರ
- ಮೈಸೂರು
- ಉಡುಪಿ
- ಬೆಳಗಾವಿ
- ಕೊಡಗು