1) "ಭಾರತದ ಮೆಕವಲ್ಲಿ" ಎಂದು ಯಾರನ್ನು ಕರೆಯುತ್ತಾರೆ?
* ಕೌಟಿಲ್ಯ/ಚಾಣಕ್ಯ.
2) ರಾಜಾರಾಮ್ ಮೋಹನರಾಯ್ ರನ್ನು "ಭಾರತದ ನವೋದಯದ ಪಿತಾಮಹ" ಎಂದು ಕರೆದವರು ಯಾರು?
* ಮಹಾತ್ಮ ಗಾಂಧೀಜಿ.
3) ಹಿಟ್ಲರ್ ಸ್ಥಾಪಿಸಿದ ರಾಜಕೀಯ ಪಕ್ಷ ಯಾವುದು?
*ನಾಜಿಪಕ್ಷ.
4) "ಭಾರತದ ಷೇಕ್ಸ್ ಪಿಯರ್" ಎಂದು ಯಾರನ್ನು ಕರೆಯುತ್ತಾರೆ?
* ಕಾಳಿದಾಸ.
5) "ಭಾರತೀಯ ಪುನರುಜ್ಜೀವನದ ಪಿತಾಮಹ" ಯಾರು?
* ರಾಜರಾಮ್ ಮೋಹನ್ ರಾಯ್.
6) "ಭಾರತದ ನೆಪೋಲಿಯನ್" ಎಂದು ಯಾರನ್ನು ಕರೆಯುತ್ತಾರೆ?
* ಸಮುದ್ರಗುಪ್ತ.
7) ರಾಜಾರಾಮ್ ಮೋಹನ ರಾಯರಿಗೆ "ರಾಜಾ" ಎಂಬ ಬಿರುದು ನೀಡಿದವರು ಯಾರು?
* ಮೊಗಲ್ ಬಾದ್ ಷಾಹ (1829 ರಲ್ಲಿ).
8) "ಭಾರತದ ಗಿಳಿ" ಎಂದು ಯಾರನ್ನು ಕರೆಯುತ್ತಾರೆ?
* ಅಮೀರ್ ಖುಸ್ರು.
9) ಗಣೇಶ ಮತ್ತು ಶಿವಾಜಿ ಉತ್ಸವಗಳನ್ನು ಪರಿಚಯಿಸಿದವರು ಯಾರು?
* ಬಾಲಗಂಗಾಧರ ತಿಲಕ್.
10) ಆರ್ಯ ಸಮಾಜವನ್ನು ಯಾವಾಗ ಸ್ದಾಪಿಸಲಾಯಿತು?
* 1875 ರಲ್ಲಿ.(ಮುಂಬೈ).
11) ದಯಾನಂದ ಸರಸ್ವತಿಯವರ ಮೂಲ ಹೆಸರೇನು?
* ಮೂಲಶಂಕರ.
12) ಗಾಂಧೀಜಿಯ ರಾಜಕೀಯ ಗುರು ಯಾರು?
* ಗೋಪಾಲಕೃಷ್ಣ ಗೋಖಲೆ.
13) "ಸತ್ಯಾರ್ಥ ಪ್ರಕಾಶ" ಕೃತಿಯ ಕರ್ತೃ ಯಾರು?
* ಸ್ವಾಮಿ ದಯಾನಂದ ಸರಸ್ವತಿ.
14) ಸಿಂಧೂ ಬಯಲಿನ ನಾಗರಿಕರಿಗೆ ಸಂಬಂಧಿಸಿದ "ಸಾರ್ವಜನಿಕ ಈಜುಕೊಳ" ಎಲ್ಲಿದೆ?
* ಮೊಹೆಂಜೋದಾರೋ.
15) "ರೂಪಾರ್" ಯಾವ ರಾಜ್ಯದಲ್ಲಿದೆ?
* ಪಂಜಾಬ್.
16) ಅಲಹಾಬಾದ್ ಒಪ್ಪಂದವಾದದ್ದು ಯಾವಾಗ?
* 1765 ರಲ್ಲಿ.
17) "ಸೂಫಿ ಮಂದಿರ" ಎಲ್ಲಿದೆ?
* ಅಜ್ಮೀರ್ ದಲ್ಲಿದೆ.(ರಾಜಸ್ಥಾನ).
18) "ಸೇಂಟ್ ಜಾರ್ಜ್ ಕೋಟೆ" ಎಲ್ಲಿದೆ?
* ಮದ್ರಾಸ್.
19) ಗಾಂಧೀಜಿಯವರು "ಮಾಡು ಇಲ್ಲವೇ ಮಡಿ" ಎಂಬ ಕರೆಯನ್ನು ಎಲ್ಲಿ ನೀಡಿದರು?
* ಮುಂಬೈನಲ್ಲಿ.
20) 3 ನೆಯ ತೀರ್ಥಂಕರ ಯಾರು?
* ಅಜಿತನಾಥ.
21) "ವೈಹಾಂಡ್ ಕದನ" ಯಾರ ಯಾರ ನಡುವೆ ನಡೆಯಿತು?
* ಆನಂದಪಾಲ ಮತ್ತು ಮಹಮ್ಮದ್ ಘಜ್ನಿ.
22) "ಚೌಸ ಕದನ" ಯಾರ ಯಾರ ನಡುವೆ ನಡೆಯಿತು?
* ಹುಮಾಯುನ್ ಮತ್ತು ಶೇರ್ ಷಾ.
23) 'ಅಮೀರ್ ಖುಸ್ರು' ಯಾರ ಆಸ್ಥಾನ ಕವಿ?
* ಅಲ್ಲಾವುದ್ದೀನ್ ಖಿಲ್ಜಿ.
24) 'ಮಹಾಬಲಿಪುರಂ ದೇವಾಲಯಗಳು' ಯಾರಿಗೆ ಸಂಬಂಧಿಸಿವೆ?
* ಚೋಳರಿಗೆ.
25) ಬ್ರಿಟಿಷರು ಮೊದಲ ವ್ಯಾಪಾರ ಕೋಠಿಯನ್ನು ಎಲ್ಲಿ ಸ್ಥಾಪಿಸಿದರು?
* ಸೂರತ್ ನಲ್ಲಿ.
26) ಭಾರತದಲ್ಲಿ ಫ್ರೇಂಚರ ಅಧಿಪತ್ಯ ಕೊನೆಗೊಂಡಿದ್ದು ಯಾವ ಯುದ್ಧದಿಂದ?
* ವಾಂಡಿವಾಷ್.
27) ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯನ್ನು ಸ್ಥಾಪಿಸಿದವನು ಯಾರು?
* ಲಾರ್ಡ್ ಕರ್ಜನ್ (1904 ರಲ್ಲಿ).
28) ಕರ್ಜನ್ ವೈಲಿಯನ್ನು ಹತ್ಯೆ ಮಾಡಿದವನು ಯಾರು?
* ಮದನ್ ಲಾಲ್ ಡಿಂಗ್ರ.
29) ಕಣ್ವ ಕಾಳಗ ನಡೆದದ್ದು ಯಾವಾಗ?
* 1527 ರಲ್ಲಿ (ಬಾಬರ್ ಮತ್ತು ರಜಪೂತರ ನಡುವೆ).
30) ಬಾಬರ್ ಮತ್ತು ಇಬ್ರಾಹಿಂ ಲೋಧಿ ನಡುವೆ ನಡೆದ ಯುದ್ಧ ಯಾವುದು?
* ಮೊದಲ ಪಾಣಿಪತ್ ಕಾಳಗ ( 1526).
By RBS
31) 'ಮೈಕಲ್ ಓ ಡೈಯರ್' ನನ್ನು ಹತ್ಯೆ ಮಾಡಿದವನು ಯಾರು?
* ಉದಂಸಿಂಗ್.
32) 'ಅಂಬರ್ ಕೋಟೆ' ಯಾವ ರಾಜ್ಯದಲ್ಲಿದೆ?
* ರಾಜಸ್ಥಾನ.
33) ಕಾನೂನು ಭಂಗ ಚಳುವಳಿ ಪ್ರಾರಂಭವಾದಾಗ ಭಾರತದ ವೈಸರಾಯ ಯಾರಾಗಿದ್ದರು?
* ಲಾರ್ಡ್ ಇರ್ವಿನ್.
34) ಚಿತ್ತಗಾಂವ್ ಸೇನಾ ಶಿಬಿರದ ಮೇಲೆ ದಾಳಿ ಮಾಡಿದವನು ಯಾರು?
* ಸೂರ್ಯಸೇನ್.
35) ಫ್ರೇಂಚರಿಗೆ 'ಮಚಲೀಪಟ್ಟಣ' ನೀಡಿದವನು ಯಾರು?
* ಮುಜಾಫರ್ ಜಂಗ್.
36) ಗಾಂಧಿ-ಇರ್ವಿನ್ ಒಪ್ಪಂದದ ಇನ್ನೊಂದು ಹೆಸರೇನು?
* ದೆಹಲಿ ಒಪ್ಪಂದ (1931).
37) ಆಗ್ರಾದ ಮೋತಿ ಮಸೀದಿಯ ನಿರ್ಮಾಪಕರು ಯಾರು?
* ಷಹಜಹಾನ್.
38) "ದಿವಾನ್-ಕಿ-ಖಾಸ್" ಎಲ್ಲಿದೆ?
* ಫತೇಪುರ್ ಸಿಕ್ರಿಯಲ್ಲಿದೆ.
39) "ಭಾರತದ ಸ್ಥಳೀಯ ಸರ್ಕಾರಗಳ ಜನಕ" ಯಾರು?
* ಲಾರ್ಡ್ ರಿಪ್ಪನ್.
40) ಕಾಳಿದಾಸ ಯಾರ ಆಸ್ಥಾನದಲ್ಲಿದ್ದನು?
* ಎರಡನೇ ಚಂದ್ರಗುಪ್ತ.
41) 1857 ರ ದಂಗೆಯಲ್ಲಿ ಬಿಹಾರದ ಮುಂದಾಳತ್ವ ವಹಿಸಿದವನು ಯಾರು?
* ಕುನ್ವರ್ ಸಿಂಗ್.
42) ಕಪ್ಪು ಕೋಣೆ ದುರಂತದಲ್ಲಿ ಮರಣ ಹೊಂದಿದವರ ಸಂಖ್ಯೆ ಎಷ್ಟು?
* 123.
43) "ಅಹಂ ಬ್ರಹ್ಮಾಸ್ಮಿ" ಎಂದು ಪ್ರತಿಪಾದಿಸಿದವರು ಯಾರು?
* ಶಂಕರಾಚಾರ್ಯರು.
44) 1757 ರ ಪ್ಲಾಸಿ ಕದನ ಯಾವ ತಿಂಗಳಿನಲ್ಲಿ ನಡೆಯಿತು?
* ಜೂನ್.
45) ಸ್ವರಾಜ್ ಪಕ್ಷ ಸ್ಥಾಪನೆಯಾದದ್ದು ಯಾವಾಗ?
* 1922 ರಲ್ಲಿ.
46) ಯಾವ ದೆಹಲಿ ಸುಲ್ತಾನನ್ನು "ವೈರುಧ್ಯಗಳ ಮಿಶ್ರಣ" ಎಂದು ಕರೆಯುತ್ತಾರೆ?
* ಮಹಮ್ಮದ್ ಬಿನ್ ತುಘಲಕ್.
47) "ತೊಘಲಕ್ ಒಬ್ಬ ಪರಸ್ವರ ವಿರುದ್ಧ ಗುಣಗಳ ಮಿಶ್ರಣ" ಎಂದು ಹೇಳಿದವರು ಯಾರು?
* ವಿ.ಎ.ಸ್ಮಿತ್.
48) "ಸಹಾಯಕ ಸೈನ್ಯ ಪದ್ದತಿ"ಯನ್ನು ಜಾರಿಗೆ ತಂದವನು ಯಾರು?
* ಲಾರ್ಡ್ ವೆಲ್ಲೆಸ್ಲಿ.
49) ವಿದೇಶಿ ವಸ್ತುಗಳನ್ನು ಬಹಿಷ್ಕರಿಸಲು ಗಾಂಧೀಜಿ ಕರೆ ನೀಡಿದ್ದು ಯಾವ ಚಳುವಳಿಯಲ್ಲಿ?
* ಅಸಹಕಾರ ಚಳುವಳಿ (1920-1922).
50) ಕನ್ನಡದ ಮೊದಲ ಪತ್ರಿಕೆ ಯಾವುದು?
* ಮಂಗಳೂರು ಸಮಾಚಾರ ( 1843, ಮೋಗ್ಲಿಂಗ್).
ರಸಪ್ರಶ್ನೆಗಳು👇 👇 👇 👇
ಸಾಮಾನ್ಯ ಜ್ಞಾನ
ಕನಸಿನ ಗೋಪುರಗಳ ನಗರ' ಎಂಬ ಅನ್ವರ್ಥಕ ನಾಮವನ್ನು ಹೊಂದಿರುವ ಸ್ಥಳ ಯಾವುದು?
1) ನ್ಯೂಯಾರ್ಕ್ 2) ರೋಮ್
3) ಅಕ್ಸ ಫರ್ಡ್ 4) ಪ್ಯಾರಿಸ್
C✔️
ವಿದ್ಯುತ್ ಬಲ್ಬ್ : ಥಾಮಸ್ ಆಲ್ವ ಎಡಿಸನ್ : : ಮೈಕ್ರೋ ಪೋನ್ : _______
1) ಜೇಮ್ಸ್ ಪಕಲ್ 2) ಫ್ರಾಂಕ್ ವಿಟ್ಲ್ಲೆ
3) ಎಡ್ವರ್ಡ್ ಟೆಲ್ಲರ್
4) ಅಲೆಗ್ಸಾಂಡರ್ ಗ್ರಾಹಾಂಬೆಲ್
D✔️
ಇಂಡೋನೇಷ್ಯಾದ ರಾಜಧಾನಿ ಯಾವುದು?
1) ಬರ್ಲಿನ್ 2) ಜಕಾರ್ತ್
3) ಮನಿಲಾ 4) ರಿಯಾದ್
B✔️
ಸೌರಯಾನ ಮತ್ತು ಸೌರ ವಾಹನಗಳ ಬಗೆಗಿನ ಅಧ್ಯಯನವನ್ನು ಏನೆಂದು ಕರೆಯಲಾಗುವುದು?
1) ಆಸ್ಟ್ರೋನಮಿ 2) ಆಸ್ಟ್ರೋನಾಟಿಕ್ಸ್
3) ಆಸ್ಟ್ರೋಫಿಜಿಕ್ಸ್ 4) ಆಸ್ಟ್ರೋಜಿಯಾಲಜಿ
B✔️
ವಿಮಾನಗಳ ಮತ್ತು ಯಾಂತ್ರಿಕ ದೋಣಿಗಳ ವೇಗವನ್ನು ಅಳೆಯಲು ಬಳಸಲಾಗುವ ಉಪಕರಣ
1) ಟೆಲಿಮೀಟರ್ 2) ಆಲ್ಟಿಮೀಟರ್
3) ಟಾಕೋ ಮೀಟರ್ 4) ವೆಂಚುರಿ ಮೀಟರ್
C✔️
ವನಸ್ಪತಿ ತುಪ್ಪ ತಯಾರಿಕೆಯಲ್ಲಿ ಉಪಯೋಗಿಸಲಾಗುವ ಅನಿಲ ಯಾವುದು?
1) ಹೀಲಿಯಂ 2) ಆಮ್ಲಜನಕ
3) ಸಾರಜನಕ 4) ಜಲಜನಕ
D✔️
ಈ ಕೆಳಗಿನವುಗಳಲ್ಲಿ ಅನುವಂಶೀಯ ಕಾಯಿಲೆ ಯಾವುದು?
1) ಹಿಮೋಫಿಲಿಯಾ 2) ಕ್ಷಯ
3) ಹೆಪಟೈಟಸ್ 4) ದಡಾರ
A✔️
ಸಸ್ಯಗಳು ಸಾರಜನಕವನ್ನು ಈ ರೂಪದಲ್ಲಿ ತೆಗೆದುಕೊಳ್ಳುತ್ತವೆ
1) ಅಮೋನಿಯ 2) ಯೂರಿಯಾ
3) ನೈಟ್ರೇಟ್ಸ್ 4) ಫ್ಲೋರಿನ್
C✔️
ಕ್ಯೋಟೋ ಪ್ರೋಟೋಕಾಲ್‍ನ್ನು ಭಾರತ ಅನುಮೋದಿಸಿದ ವರ್ಷ ಯಾವುದು?
1) 2000 2) 2001
3) 2002 4) 2003
C✔️
ಟಂಗ್‍ಸ್ಟನ್‍ನ ಪರಮಾಣು ಸಂಖ್ಯೆ ಎಷ್ಟು?
1) 70
2) 72
3) 74
4) 76
C✔️
ಕೋಬಾಲ್ಟ್-60ಯನ್ನು ಈ ಕೆಳಗಿನ ಯಾವ ರೋಗದ ಚಿಕಿತ್ಸೆಯಲ್ಲಿ ಬಳಸಲಾಗುವುದು?
1) ಥೈರಾಯಿಡ್ 2) ಕ್ಯಾನ್ಸರ್
3) ಏಡ್ಸ್ 4) ಮೂತ್ರಪಿಂಡ
B✔️
ಕಾಸ್ಟಿಕ್ ಸೋಡಾದ ರಾಸಾಯಿಕ ಹೆಸರೇನು?
1) ಸೋಡಿಯಂ ಕಾರ್ಬೋನೇಟ್
2) ಸೋಡಿಯಂ ಬೈ ಕಾರ್ಬೋನೇಟ್
3) ಸೋಡಿಯಂ ಹೈಡ್ರಾಕ್ಸೈಡ್
4) ಸೋಡಿಯಂ ಕ್ಲೋರೈಡ್
C✔️
ಈ ಕೆಳಗಿನ ಯಾವುದನ್ನು ಮೂರ್ಖರ ಚಿನ್ನ (Fool's gold) ಎಂದು ಕರೆಯಲಾಗುವುದು?
1) ಕಬ್ಬಿಣದ ಪೈರೆಟ್ 2) ಬೀಡು ಕಬ್ಬಿಣ
3) ತಾಮ್ರದ ಪೈರೆಟ್ 4) ಸತುವಿನ ಪೈರೆಟ್
A✔️
ವಾಣಿಜ್ಯ ಬ್ಯಾಂಕುಗಳು ರಿಸರ್ವ್ ಬ್ಯಾಂಕಿನಿಂದ ಪಡೆಯುವ ಅತಿ ಅಲ್ಫಾವದಿಯ ಸಾಲಗಳ ಮೇಲೆ ವಿಧಿಸುವ ಬಡ್ಡಿದರವನ್ನು ಏನೆಂದು ಕರೆಯುವರು?
1) ನಗದು ಮೀಸಲು ಅನುಪಾತ
2) ರೆಪೋ ದರ
3) ರಿವರ್ಸ್ ರೆಪೋ ದರ
4) ಶಾಸನಬದ್ಧ ದ್ರವ್ಯತೆಯ ಅನುಪಾತ
B✔️
1930ರಲ್ಲಿ ರಾಷ್ಟ್ರೀಯ ವರಮಾನವನ್ನು ಕ್ರಮಬದ್ಧವಾಗಿ ಅಂದಾಜು ಮಾಡುವ ವಿಧಾನಕ್ಕೆ ತಳಪಾಯ ಹಾಕಿದವರು
1) ರ್ಯಾಗ್ನರ್ ಫ್ರೆಶ್ 2) ಜಾನ್‍ಟಿನ್ ಬರ್ಗನ್
3) ಜೆ ಎಮ್ ಕೇನ್ಸ್ 4) ಸೈಮನ್ ಕುಜ್ನೆಟ್ಸ್
D✔️
ವಿಶ್ವದ ಪ್ರಸಿದ್ಧ ಜಲಪಾತಗಳಲ್ಲಿ ಒಂದಾದ ಏಂಜೆಲ್ ಜಲಪಾತ ಯಾವ ರಾಷ್ಟ್ರದಲ್ಲಿದೆ?
1) ನ್ಯೂಜಿಲೆಂಡ್ 2) ಕೆನಡಾ
3) ಅಮೆರಿಕ 4) ವೆನಿಜುವೆಲಾ
D✔️
ಈ ಕೆಳಗಿನ ಯಾವ ದಿನದಂದು ಭಾರತದಲ್ಲಿ ದೀರ್ಘ ರಾತ್ರಿ ಮತ್ತು ಕಡಿಮೆ ಹಗಲು ಇರುತ್ತದೆ?
1) ಜೂನ್ 21 2) ಡಿಸೆಂಬರ್ 22
3) ಸೆಪ್ಟೆಂಬರ್ 23 4) ಮಾರ್ಚ್ 21
B✔️
ಮಂಗೋಲರು ಭಾರತದ ಮೇಲೆ ಪ್ರಪ್ರಥಮ ಬಾರಿಗೆ ಈ ಕೆಳಗಿನ ಯಾರ ನೇತೃತ್ವದಲ್ಲಿ ಧಾಳಿ ಮಾಡಿದರು?
1) ಚಂಗೀಸ್‍ಖಾನ್ 2) ಮಹಮ್ಮದ್ ಘಜ್ನಿ
3) ತಾಜುದ್ದೀನ್ ಯಲ್ದೋಜ್
4) ಮಲ್ಲಿಕಾಫರ್
A✔️
ಸೂರ್ ಮನೆತನದ ಸ್ಥಾಪಕ ಶೇರ್‍ಷಾನ ಮೂಲ ಹೆಸರು
1) ಆಲಂಗೀರ್ 2) ಅಬ್ದುಲ್
3) ಫರೀದ್
4) ಯುಸುಫ್
C✔️
`ರಾಷ್ಟ್ರೀಯ ಸಾಂಸ್ಕೃತಿ ಮಹೋತ್ಸವ-2016' ಇತ್ತೀಚೆಗೆ ಈ ಕೆಳಗಿನ ಯಾವ ಸ್ಥಳದಲ್ಲಿ ನಡೆಯಿತು?
1) ದೆಹಲಿ 2) ಪುಣೆ
3) ಲಕ್ನೋ 4) ಉದಯ್‍ಪುರ
A✔️
ಇತಿಹಾಸ ಪ್ರಸಿದ್ದ ಈಸೂರು ಯಾವ ಜಿಲ್ಲೆಯಲ್ಲಿ ಇದೆ
೧.ಕಲಬುರ್ಗಿ
೨.ವಿಜಯಪುರ
೩.ಬಾಗಲಕೋಟೆ
೪.ಶಿವಮೊಗ್ಗ
D✔️
ಮುಂಬಯಿ ನಲ್ಲಿ ಭಾರತೀಯ ರೈಲ್ವೆಯ ಎಷ್ಟು ವಲಯಗಳಿವೆ ?
a) ಒಂದು
b) ಎರಡು
c) ಐದು
d) ನಾಲ್ಕು
B✔️
ರೂರ್ಕೆಲಾದ ಉಕ್ಕು ಕಾರ್ಖಾನೆಯನ್ನು ಯಾವ ದೇಶದ ಸಹಯೋಗ ದೋಂದಿಗೆ ನಿರ್ಮಿಸಲಾಗಿದೆ?
a) ರಷ್ಯಾ
b) ಜರ್ಮನಿ
c) ಫ್ರಾನ್ಸ್
d) ಬ್ರಿಟನ್
B✔️
ಸ್ಪೇಟ ಬ್ಯಾಂಕ್ ಆಫ್ ಇಂಡಿಯಾದ ಹೆಸರು ಏನಾಗಿತ್ತು ?
a) ಬ್ಯಾಂಕ ಆಫ್ ಇಂಡಿಯಾ
b) ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾ
c) ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
d) ಇವು ಯಾವುದು ಅಲ್ಲ
B✔️
ಆಗ್ರಾದ ಮೋತಿ ಮಸೀದಿಯನ್ನು ನಿರ್ಮಿಸಿದ ಭಾರತೀಯ ಚಕ್ರವರ್ತಿ ಯಾರು?
ಷಹಜಹಾನ್
ಔರಂಗಜೇಬ
ಬಹಾದೂರ್ ಷಾ ಜಫರ್
ಹುಮಾಯೂನ್
A✔️
ಏಷ್ಯಾದ ಮೊತ್ತ ಮೊದಲ ನೌಕಾಪಡೆ ಮ್ಯೂಸಿಯಂ ಭಾರತದ ಯಾವ ರಾಜ್ಯದಲ್ಲಿದೆ?
ರಾಜಸ್ಥಾನ
ಗೋವಾ
ಪಶ್ಚಿಮ ಬಂಗಾಳ
ಕೇರಳ
B✔️
ಭಾರತದ ಯಾವ ಪ್ರದೇಶವನ್ನು ಈಗ 'ಇಕೊಲಾಜಿಕಲ್ ಹಾಟ್ ಸ್ಪಾಟ್' ಎಂದು ಕರೆಯುತ್ತಾರೆ?
ಪಶ್ಚಿಮ ಹಿಮಾಲಯ
ಪೂರ್ವ ಹಿಮಾಲಯ
ಪೂರ್ವ ಘಟ್ಟ
ಪಶ್ಚಿಮ ಘಟ್ಟ
D✔️
ರಾಜ್ಯದ ಮೊದಲ ಮಾವು ಅಭಿವೃದ್ದಿ ಮತ್ತು ಸಂಸ್ಕರಣ ಘಟಕವನ್ನು ಇತ್ತೀಚೆಗೆ ಎಲ್ಲಿ ಉದ್ಘಾಟಿಸಲಾಯಿತು?
ಎ) ಕೋಲಾರ
ಬಿ) ಚಿಂತಾಮಣಿ
ಸಿ) ಚಿಕ್ಕಬಳ್ಳಾಪುರ
ಡಿ) ಶ್ರೀನಿವಾಸಪುರ
D✔️
👉 ಒರಿಸ್ಸಾ ದಲ್ಲಿನ ರೂರ್ಕೆಲಾ ಉಕ್ಕು ಸ್ಥಾವರ (ಆರ್ಎಸ್ಪಿ)
👉 ಜರ್ಮನಿಯ ಸಹಯೋಗದೊಂದಿಗೆ ಸ್ಥಾಪಿಸಲಾಯಿತು
👉1959 ರಲ್ಲಿ ಸ್ಥಾಪಿತವಾದ ಭಾರತದಲ್ಲಿ ಸಾರ್ವಜನಿಕ ಉದ್ದಿಮೆಯಲ್ಲಿನ ಮೊದಲ ಏಕೀಕೃತ ಉಕ್ಕ ಸ್ಥಾವರವಾಗಿದೆ
👉ಜಾರ್ಖಂಡ್ ನಲ್ಲಿನ "ಬೊಕಾರೋ" ಉಕ್ಕು ಸ್ಥಾವರ (ಬಿಎಸ್ಎಲ್)
1965 ರಲ್ಲಿ ಸ್ಥಾಪನೆ
👉 ಸೋವಿಯತ್ ಸಹಯೋಗದಲ್ಲಿ ಸ್ಥಾಪಿಸಲಾಯಿತು (ರಷ್ಯಾ)
👉ಉಪಕರಣ, ಸಾಮಗ್ರಿಗೆ ಸಂಬಂಧಿಸಿದಂತೆ ಗರಿಷ್ಠ ದೇಶೀಯ ಸಾಮಗ್ರಿಗಳೊಂದಿಗೆ ನಿರ್ಮಿತವಾದ ಈ ಸ್ಥಾವರವು ರಾಷ್ಟ್ರದ ಮೊದಲ ಸ್ವದೇಶೀ ಉಕ್ಕು ಸ್ಥಾವರವಾಗಿದೆ
👉ಭಿಲಾಯಿ ಉಕ್ಕು ಸ್ಥಾವರ ಛತ್ತೀಸಗಡದಲ್ಲಿದೆ (ಬಿಎಸ್ಪಿ)
👉ಸೋವಿಯತ್ ಸಹಯೋಗದಲ್ಲಿ ಸ್ಥಾಪಿಸಲಾಯಿತು (1959)
👉ದುರ್ಗಾಪುರ ಉಕ್ಕು ಸ್ಥಾವರ (ಡಿಎಸ್ಪಿ)
ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿದೆ
👉 ಬ್ರಿಟಿಷ್ ಸಹಯೋಗದಲ್ಲಿ(ಇಂಗ್ಲಂಡ್) ಸ್ಥಾಪಿಸಲಾಯಿತು (1965)
👉ಭಾರತೀಯ ಉಕ್ಕು ಪ್ರಾಧಿಕಾರ ( ಎಸ್ಎಐಎಲ್ ) ( NSE : SAIL ) ಎನ್ನುವುದು
👉ಭಾರತ ದಲ್ಲಿನ "ಸರ್ಕಾರಿ ನಿಯಂತ್ರಿತ" ಅತೀ ದೊಡ್ಡ ಉಕ್ಕು ತಯಾರಿಕಾ ಕಂಪನಿಗಳಲ್ಲಿ ಒಂದಾಗಿದೆ.
Q).ಕಿತ್ತಳೆ ಮತ್ತು ನಿಂಬು ಹಣ್ಣಿನಲ್ಲಿರುವ ವಿಟಮಿನ ಯಾವುದು ?
a) ವಿಟಮಿನ ಎ
b) ವಿಟಮಿನ ಬಿ
c) ವಿಟಮಿನ ಸಿ
d) ವಿಟಮಿನ ಡಿ
C✅👌👌
Q).ಬಟ್ಟೆಯ ಮೇಲಿರುವ ಇಂಕು ಮತ್ತು ತುಕ್ಕಿನ ಕಲೆಗಳನ್ನು ತೆಗೆಯಲು ಈ ಕೆಳಗಿನ ಯಾವುದನ್ನು ಬಳಸುತ್ತಾರೆ ?
a) ಆಕ್ಸಾಲಿಕ ಆಸಿಡ್
b) ಆಲ್ಕೋಹಾಲ
c) ಈಥೆರ್
d) ಸೀಮೆ ಎಣ್ಣೆ
A✅👌👌
Q).ಲೋಹಗಳ ಯಾವ ಗುಣದಿಂದಾಗಿ ಅವುಗಳನ್ನು ತೆಳು ತಗಡುಗಳನ್ನಾಗಿ ಮಾಡಬುಹುದು ?
a) ಅನುರಣನ ಗುಣ
b) ಕರ್ಷಕ ಬಲ
c) ತಂತು ಕರಣೀಯತೆ
d) ಮೃದುತ್ವ
C✅👌👌
Q).
ಈ ಕೆಳಗಿನ ಯಾವುದು ಉರುಳೆಯಾಕಾರದ ಉದ್ದವಾದ ಹುಳು ?
a) ಸೂಜಿಹುಳು
b) ಯಕ್ರುತ ಸಪಾಟಿ
c) ಅಷ್ಟಪಾದಿ
d) ಲಾಡಿಹುಳು
D✅👌👌
Q).ಹಾಟಮೇಲ್ HOTMAIL ನ ಸೃಷ್ಠಿಕರ್ತ ಯಾರು ?
a) ಬಿಲ್ ಗೇಟ್ಸ್
b) ಸೈಂಟ್ ಕ್ಲೈರ್ ಕಿಲ್ಬಿ
c) ಡೊನಾಲ್ಡ ಡೇವಿಸ್
d) ಸಬೀರ ಬಾಟಿಯ
D✅👌👌
Q).ಈ ಕೆಳಗಿನ ಯಾವ ಆಹಾರವು ಹೃದಯ ರೋಗಿಗಳಿಗೆ ಕಡಿಮೆ ಹಾನಿಕರ ?
a) ಕೋಳಿ
b) ಮೀನು
c) ಮೂಟ್ಟೆ
d) ಕೆಂಪು ಮಾಂಸ
B✅👌👌
Q).ಈ ಕೆಳಗಿನ ಯಾವ ಜೋಡಿಯು ತಪ್ಪಾಗಿ ಹೊಂದಿಕೆಯಾಗಿದೆ ?
a) ವೈರಸ್ - ಏಡ್ಸ
b) ಬ್ಯಾಕ್ಟೀರಿಯ - ಟೈಪಾಯಿಡ
c) ಇನ್ ಸುಲಿನ್ -ಡಯಾಬಿಟಿಸ್
d) ಜಾಂಡಿಸ - ಕಿಡ್ನಿ
D✅👌👌
Q).ಸ್ಟೈನ್ ಲೆಸ್ ಸ್ಟೀಲ್ ಯಾವುದರ ಮಿಶ್ರ ಲೋಹವಾಗಿದೆ ?
a) ಕಬ್ಬಿಣ ಮತ್ತು ನಿಕ್ಕಲ
b) ಕಬ್ಬಿಣ - ಸತುವು
c) ಕಬ್ಬಿಣ - ಅಲ್ಯುಮಿನಿಯಂ
d) ಕಬ್ಬಿಣ- ಕ್ರೋಮಿಯಂ
D✔️
Q).ಈ ಕೆಳಗಿನವುಗಳಲ್ಲಿ ವಾಯುವಿನಲ್ಲಿ ಅತೀ ವೇಗವಾಗಿ ಯಾವುದು ಚಲಿಸುವುದು ?
a) ವಿಮಾನ
b) ರಾಕೆಟ
c) ಬೆಳಕು
d) ಶಬ್ದ
C✅👌👌
Q).ಆಭರಣಗಳನ್ನು ತಯಾರಿಸಲು ಚಿನ್ನದೊಂದಿಗೆ ಮಿಶ್ರ ಮಾಡುವ ಲೋಹ ಯಾವುದು ?
a) ಪ್ಲಾಟಿನಂ
b) ಸತುವು
c) ತಾಮ್ರ
d) ಇವು ಯಾವುದು ಅಲ್ಲ
C✔️
Q).ನಗುವಿನ ಅನಿಲ ಎಂದು ಯಾವುದನ್ನು ಕರೆಯುತ್ತಾರೆ ?
a) ಕ್ಯಾಲ್ಸಿಯಂ ಹೈಡ್ರಾಕ್ಸೈಡ್
b) ನೈಟ್ರಸ್ ಆಕ್ಸೈಡ್
c) ಸೋಡಿಯಂ ಕ್ಲೋರೈಡ್
d) ಸಿಲ್ವರ್ ನೈಟ್ರೇಟ್
B✔😝😝😝😛😛😛
Q).ಚಾಕೋಲೇಟಗಳಲ್ಲಿ ಈ ಕೆಳಗಿನ ಯಾವ ಅಂಶ ಜಾಸ್ತಿಯಿರುವುದರಿಂದ ಅವುಗಳ ಆರೋಗ್ಯಕ್ಕೆ ಹಾನಿಕರ ?
a) ಸತುವು
b) ಸೀಸ
c) ಕೋಬಾಲ್ಟ್
d) ನಿಕಲ್
B✅👌👌
Q).ಶುಷ್ಕ ಮಂಜುಗಡ್ಡೆ ಎಂದರೆ ?
a) ಘನ ಕಾರ್ಬನ ಡೈ ಆಕ್ಸೈಡ್
b) ಘನ ಅಮೋನಿಯ
c) ಘನ ಸಲ್ಪರ ಡೈ ಆಕ್ಸೈಡ
d) ಇವು ಯಾವುದು ಅಲ್ಲ
A✅👌👌
Q).ಎಲೆಕ್ಟ್ರಿಕಲ್ ಇನ್ಸುಲೇಟರ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸಲ್ಪಡುವ ಅಲ್ಯುಮಿನಿಯೋ - ಸಿಲಿಕೇಟ ಲೋಹ ಯಾವುದು ?
a) ಮ್ಯಾಂಗನೀಸ್
b) ಮೈಕಾ
c) ಬಾಕ್ಸೈಟ್
d) ಕ್ರೋಮೈಟ್
B✅👌👌
Q).ಹಗಲಿನಲ್ಲಿ ಸಸ್ಯಗಳು ಏನನ್ನು ಉತ್ವತ್ತಿ ಮಾಡುತ್ತದೆ ?
a) ಕಾರ್ಬನ್ ಡೈ ಆಕ್ಸೈಡ್
b) ಸಾರಜನಕ
c) ಆಮ್ಲಜನಕ
d) ರಂಜಕ
C✔️
ಸಾಮಾನ್ಯ ಜ್ಞಾನ
1) ಯಾವ ದೇಶದ ವಿದ್ಯಾರ್ಥಿನಿ ಮೇಲೆ ಬೆಂಗಳೂರಿನಲ್ಲಿ ನಡೆದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಮಹಿಳಾ ಆಯೋಗ ಕರ್ನಾಟಕ ಸರ್ಕಾರದಿಂದ ವರದಿ ಕೇಳಿದೆ?
1.ಆಸ್ಟ್ರೇಲಿಯಾ
2.ರಷ್ಯಾ
3.ತಾಂಜಾನಿಯ
4.ಪ್ರಾನ್ಸ್
C✅✅💐
2) ಅರುಣಾಚಲಪ್ರದೇಶ ರಾಜ್ಯದ ನೂತನ ಮುಖ್ಯಮಂತ್ರಿ ಯಾರು ?
1.ಗೆಗಾಂಗ್ ಅಪಾಂಗ್
2.ದೊರ್ಜಿ ಖಂಡು
3.ನಬಾಂ ಟುಕಿ
4.ಕಲಿಕೊ ಪುಲ್
D✅✅👌
3) ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ಅತ್ಯಂತ ಶಕ್ತಿಶಾಲಿ ಬ್ರ್ಯಾಂಡ್ ಆಗಿ ಹೊರಹೊಮ್ಮಿದ ಕಂಪನಿ ಯಾವುದು?
1.ರಿಲಾಯನ್ಸ್ ಟೆಲಿಕಾಂ
2.ಇನ್ಪೋಸಿಸ್
3.ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್
4.ವಿಪ್ರೋ
C✅✅
4) 2016 ಫೆಬ್ರವರಿ ಯಲ್ಲಿ ಅಂತರರಾಷ್ಟ್ರೀಯ ನೌಕಾ ಉತ್ಸವ ಎಲ್ಲಿ ನಡೆದಿತ್ತು?
1.ಚೆನ್ನೈ
2.ವಿಶಾಖಪಟ್ಟಣ
3.ಮುಂಬೈ
4.ಕೊಚ್ಚಿನ್
B✅✅
5)12ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತ ಗೆದ್ದ ಚಿನ್ನದ ಪದಕಗಳ ಸಂಖ್ಯೆ ಎಷ್ಟು?
1.180
2.175
3.199
4.188
D✅✅
6) ಇತ್ತೀಚೆಗೆ ಮರಣ ಹೊಂದಿದ ಕೆ.ಜಗನ್ನಾಥ್ ಶೆಟ್ಟಿ ರವರು ಯಾವ ಹೈಕೋರ್ಟ್ ಗೆ ಮುಖ್ಯ ನ್ಯಾಯಮೂರ್ತಿ ಯಾಗಿ ಸೇವೆ ಸಲ್ಲಿಸಿದ್ದರು?
1.ಮದ್ರಾಸ್ ಹೈಕೋರ್ಟ್
2.ಬಾಂಬೆ ಹೈಕೋರ್ಟ್
3.ದೆಹಲಿ ಹೈಕೋರ್ಟ್
4.ಕರ್ನಾಟಕ ಹೈಕೋರ್ಟ್
D✅✅💐
7) ಜೀವಕೋಶದ ಎಲ್ಲಾ ಕಾರ್ಯಗಳನ್ನು ನಿಯಂತ್ರಿಸುವ ಕಣದಂಗ ಯಾವುದು?
1.ನ್ಯೂಕ್ಲಿಯಸ್
2.ಸೆಂಟ್ರೋಸೋಮ್
3.ಕ್ಲೋರೋಪ್ಲಾಸ್ಟ್
4.ಮೈಟೋಕಾಂಡ್ರಿಯ
A✅✅
8) ಕರ್ನಾಟಕ ವಿಧಾನ ಪರಿಷತ್ತಿನ 75 ಜನ ಸದಸ್ಯರಲ್ಲಿ ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸುವ ಸದಸ್ಯರ ಸಂಖ್ಯೆ ಎಷ್ಟು?
1.11 ಜನ
2.10 ಜನ
3.9 ಜನ
4.7 ಜನ
D✅✅
9) ಮಿಶ್ರ ಲೋಹಗಳ ತಯಾರಿಕೆಯಲ್ಲಿ ಘಟಕಗಳು ಒಂದಕ್ಕೊಂದು ಬೆರೆಯುವಂತೆ ಮಾಡಲು ಬಳಸಲಾಗುವ ತರಂಗಗಳು ಯಾವುವು?
1.ರೇಡಿಯೋ ತರಂಗಗಳು
2.ಶ್ರವಣಾತೀತ ತರಂಗಗಳು
3.ಮೈಕ್ರೋ ತರಂಗಗಳು
4.ವಿದ್ಯುತ್ ಕಾಂತೀಯ ತರಂಗಗಳು
B✅✅✅
10) ಮಾನವನ ದೇಹದಲ್ಲಿನ ಈ ಕೆಳಗಿನ ಯಾವ ಗ್ರಂಥಿ ರಕ್ತದ ಕ್ಯಾಲ್ಸಿಯಂ ಮತ್ತು ಫಾಸ್ಪೇಟ್ ಅನ್ನು ನಿಯಂತ್ರಿಸುತ್ತದೆ?
1.ಅಡ್ರಿನಲ್
2.ಥೈರಾಯಿಡ್
3.ಪ್ಯಾರಾ ಥೈರಾಯಿಡ್
4.ಪಿಟ್ಯೂಟರಿ
C✅✅
11) ಯಾವ ಒಪ್ಪಂದದೊಂದಿಗೆ ಅಮೆರಿಕಾ ಸ್ವಾತಂತ್ರ್ಯ ಸಂಗ್ರಾಮ ಕೊನೆಗೊಂಡಿತು?
1.ಪ್ಯಾರೀಸ್ ಒಪ್ಪಂದ
2.ವಾರ್ಸಾ ಒಪ್ಪಂದ
3.ಕ್ಯಾಲಿಫೋರ್ನಿಯಾ ಒಪ್ಪಂದ
4.ಸ್ಯಾನ್ ಫ್ರಾನ್ಸಿಸ್ಕೊ ಒಪ್ಪಂದ
A✅✅
12) ತಾವೋಸಿಯಂ ಧರ್ಮದ ಸ್ಥಾಪಕರು ಯಾರು?
1.ಕನ್ ಪ್ಯೂಶಿಯಸ್
2.ಮಾವುತ್ಸೆ ತುಂಗ್
3.ಲಾವೊತ್ಸೆ
4.ಷಿ ಹಾಂಗ್ ಜಿ
C✅✅
13] ಇತ್ತೀಚೆಗೆ ವಿಶ್ವದ ಅತ್ಯಂತ ತೆಳ್ಳಗಿನ ಲ್ಯಾಪ್ ಟಾಪ್ (10.4mm ಗಾತ್ರ) ಮಾರುಕಟ್ಟೆಗೆ ಬಿಡುಗಡೆ ಮಾಡಿದ ಸಂಸ್ಥೆ ಯಾವದು?
1. Dell
2. HP
3. Samsung
4. Apple
B✅✅
---------------------
14] ಅಮೇರಿಕ ದೇಶದಲ್ಲಿರುವ ನಯಾಗಾರ ಜಲಪಾತವನ್ನು ಹೋಲುವ ನಮ್ಮ ರಾಜ್ಯದಲ್ಲಿರುವ ಜಲಪಾತ ಯಾವದು?
1. ಉಂಚಳ್ಳಿ ಫಾಲ್ಸ್
2. ಜೋಗ್ ಫಾಲ್ಸ್
3. ದೂಧ ಗಂಗಾ
4. ಗೋಕಾಕ್ ಫಾಲ್ಸ್
D✅✅
------------------
15] 1984 ರಲ್ಲಿ ಕಾಶ್ಮೀರದ ಸಿಯಾಚಿನ್ ವಶಪಡಿಸಿಕೊಳ್ಳಲು ಭಾರತೀಯ ಸೇನೆಯು ನಡೆಸಿದ ಮಿಲಿಟರಿ ಕಾರ್ಯಾಚರಣೆಯ ಹೆಸರೇನು?
1. ಆಪರೇಷನ್ ಬ್ಲೂಸ್ಟಾರ್
2. ಆಪರೇಷನ್ ಮೇಘಧೂತ
3. ಆಪರೇಷನ್ ಆಲ್ ಕ್ಲಿಯರ್
4. ಆಪರೇಷನ್ ವಿಜಯ್
B✅✅
--------------------
16] ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ J.P.ನಡ್ಡಾ ಮೊದಲ ದೇಶೀಯ ರೋಟಾವೈರಸ್ ಲಸಿಕೆಗೆ ಚಾಲನೆ ನೀಡಿದ್ದಾರೆ,'ರೋಟಾವ್ಯಾಕ್' ಎಂಬ ಹೆಸರಿನ ಈ ಲಸಿಕೆಯನ್ನು ಯಾವ ರೋಗದ ವಿರುದ್ಧ ನೀಡಲಾಗುತ್ತೆ?
1. ಕಾಮಾಲೆ
2. ಕ್ಯಾನ್ಸರ್
3. ಡೆಮಿನ್ಸಿಯಾ
4. ಡಯೇರಿಯಾ
D✅✅
--------------------------------------------------
17] ಮಾನವರಲ್ಲಿ ಬಣ್ಣಗುರುಡುತನಕ್ಕೆ(colour blindness) ಕಾರಣ?
1. ವಿಟಮಿನ್-A ಕೊರತೆ
2. ಲವಣಾಂಶಗಳು ಕೊರತೆ
3. ಅನುವಂಶೀಯತೆ
4. ಯಾವದು ಅಲ್
C✅✅
18}ಭಾರತದ ಯಾವ ಪ್ರಧಾನ ಮಂತ್ರಿಯು ಮಂತ್ರಿಗಳಾಗದೇ ಪ್ರಧಾನ ಮಂತ್ರಿಯಾದವರು.
೧}ರಾಜೀವ್ ಗಾಂಧಿ
೨}ಇಂದಿರಾ ಗಾಂಧಿ.
೩}ಚಂದ್ರಶೇಖರ
೪}ಚರಣ್ ಸಿಂಗ್
C✅✅
18}ಯಾರನ್ನು ಆಧುನಿಕ ಕರ್ನಾಟಕದ ನಿರ್ಮಾಪಕರು ಎಂದು ಕರೆಯುತ್ತಾರೆ
೧}ಕೆ.ಸಿ.ರೆಡ್ಡಿ
೨}ಕಡಿದಾಳ್ ಮಂಜಪ್ಪ
೩}ದೇವರಾಜ್ ಅರಸ್
೪}ಎಸ್.ನಿಜಲಿಂಗಪ್ಪ
D✅✅✅
20}. ಮೊದಲ ಕುಟುಂಬ ಯೋಜನಾu ಕಾರ್ಯಕ್ರಮ ಯಾವ ರಾಜ್ಯದಲ್ಲಿ ನಡೆಯಿತ್ತು?
೧. ಕರ್ನಾಟಕ
೨. ದೆಹಲಿ
೩.ಪಶ್ಚಿಮ ಬಂಗಾಳ
೪.ಮಹಾರಾಷ್ಟ್ರ
D✅✅
---------------------------------------------------
21}1918ರಲ್ಲಿ ಹತ್ತಿ ಗಿರಣಿ ಸತ್ಯಾಗ್ರಹ ಎಲ್ಲಿ ಜರುಗಿತು?
೧. ಮಹಾರಾಷ್ಟ್ರದ ಮುಂಬೈ
೨. ಗುಜರಾತಿನ ಅಹಮದಾಬಾದ್
೩. ಉತ್ತರಪ್ರದೇಶದ ಲಕ್ನೋ
೪. ಕರ್ನಾಟಕದ ಮೈಸೂರು
B✅✅
--------------------------
10/04/2016
22}"ನಿಮಗೆ ತಾಕತ್ತಿದ್ದರೆ ನಮ್ಮ ಜಮೀನುಗಳನ್ನು ಇಂಗ್ಲೆಂಡಿಗೆ ತೆಗೆದು ಕೊಂಡು ಹೋಗಿ" ಎಂದು ಬ್ರಿಟಿಷರಿಗೆ ಸವಾಲು ಹಾಕಿದರು ಯಾರು?
೧. ಬಾಲ ಗಂಗಾಧರ ತಿಲಕ್
೨. ಸುಭಾಷ್ ಚಂದ್ರ ಬೋಸ್
೩. ಸರ್ದಾರ್ ವಲ್ಲಭಭಾಯ್ ಪಟೇಲರು
೪. ಭಗತ್ ಸಿಂಗ್
C✅✅
23}.ಮಹಾರಾಷ್ಟ್ರದ ಯಾವ ಊರಿನಲ್ಲಿದ್ದ ಕೆರೆಯ ನೀರನ್ನು ಅಸ್ಪೃಶ್ಯರು ಬಳಸುವಂತಿರಲಿಲ್ಲ?
೧. ಕಾಲರಾಂ
೨. ಸಗರಾಂ
೩. ಮಹದ್
೪. ಕನರಾ
C✅✅
25} ಯಾವ ವನ್ಯ ಜೀವಿಧಾಮಕ್ಕೆ ರಾಜೀವ ಗಾಂಧಿ ವನ್ಯ ಜೀವಿಧಾಮ ಎಂದು ಪುನಃ ನಾಮಕರಣ ಮಾಡಲಾಗಿದೆ
೧. ಬಂಡಿಪುರ
೨. ನಾಗರಹೊಳೆ
೩. ಅಣಷಿ
೪. ಬನ್ನೇರುಘಟ
B✅✅
೨೪.ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುವವರು?
A.ಪಂಚಾಯತ್ ಅಭಿವೃದ್ಧಿ ಅಧಿಕಾರಿ
B.ಕಾರ್ಯದರ್ಶಿ
C.ಲೆಕ್ಕ ಸಹಾಯಕ
D.ಬಿಲ್ ಕಲೆಕ್ಟರ್
B✅✅
ಸೂರ್ಯನ ಬೆಳಕು ಪ್ರವೇಶಿಸಲಾರದ ನೀರಿನ ತಳಭಾಗಕ್ಕೆ ______ ಎಂದು ಹೆಸರು.
೧) ದ್ಯುತಿ ವಲಯ
೨) ಅಬಿಸ್
೩) ನೆಕ್ಟಾನ್
೪) ಬೆಂಥಾಸ್
B✅
ಉಪನಿಷತ್ತುಗಳನ್ನು ಹೀಗೂ ಕರೆಯಲಾಗುತ್ತದೆ.
೧) ಪುರಾಣಗಳು
೨) ವೇದಾಂತ
೩) ಸಮ್ರಿತಿ
೪) ಸಂಹಿತೆ
D✅
ಪರಮಾಣು ಕೇಂದ್ರದ ರಿಯಾಕ್ಟರ್ ನೊಳಗೆ ಜರುಗುವ ಪ್ರತಿಕ್ರಿಯೆಗಳು
೧) ವಿದಳನ
೨) ಸಮ್ಮಿಳನ
೩) ಸಮ್ಮಿಳನ ಮತ್ತು ವಿದಳನ
೪) ಯಾವುದು ಅಲ್ಲ
A✅
ಭೂಮಿಯ ಮೇಲೆ ನಡೆಯುವ ದ್ಯುತಿ ಸಂಶ್ಲೇಷಣೆಯ ಶೇ _____ ರಷ್ಟು ಸಮುದ್ರ ಮತ್ತು ಸಾಗರದ ದ್ಯುತಿ ವಲಯದಲ್ಲಿ ನಡೆಯುತ್ತದೆ?
೧) ೯೦
೨) ೧೦
೩) ೭೦
೪) ೬೦
A✅
ಸಂಗ್ರಹ ಮೂಲದಿಂದ ವಿನಿಮಯ ಮೂಲಕ್ಕೆ ರಸಾಯನಿಕ ವಸ್ತುವು ಚಲಿಸುವ ಕ್ರಿಯೆಗೆ ಏನೆಂದು ಕರೆಯುತ್ತಾರೆ?
೧) ಮರು ಚಕ್ರೀಕರಣ
೨) ರಸಾಯನಿಕ ಬಂದ
೩) ಸ್ಥಿರೀಕರಣ
೪) ಯಾವುದು ಅಲ್ಲ
C✅
ಒಂದು ಕ್ಲೋರಿನ್ ಪರಮಾಣು ಓಜೋನ್ ಪದರದ ಜೊತೆ ಪ್ರತಿಕ್ರಿಯೆ ನಡೆಸಿ ಇವುಗಳನ್ನು ಉತ್ಪಾದಿಸುತ್ತದೆ.
೧) ಕ್ಲೋರೋಪ್ಲೋರೋ ಕಾರ್ಬನ್
೨) ಕ್ಲೋರಿನ್ ಆಕ್ಸೈಡ್
೩) ಆಕ್ಸಿಜನ್ ಮತ್ತು ಕ್ಲೋರಿನ್ ಮಾನಾಕ್ಸೈಡ್
೪) ಓಜೋನ್ ಅನಿಲದ ಆಕ್ಸೈಡ್
C✅
ಭೂಮಿಯು ತನ್ನ ಕಕ್ಷೆಯಲ್ಲಿ ಹೀಗೆ ಸುತ್ತುವುದು.
೧) ಪೂರ್ವದಿಂದ ಪಶ್ಚಿಮಕ್ಕೆ
೨) ಪಶ್ಚಿಮದಿಂದ ಪೂರ್ವಕ್ಕೆ
೩) ಪಶ್ಚಿಮದಿಂದ ಉತ್ತರಕ್ಕೆ
೪) ದಕ್ಷಿಣದಿಂದ ಉತ್ತರಕ್ಕೆ
B✅
ಪರಸ್ಪರ ಹೋಲಿಕೆ ಇರುವ ಜೀವಿಗಳ ಗುಂಪಿಗೆ ಏನೆಂದು ಕರೆಯುತ್ತಾರೆ?
೧) ಜೀವಿ ಸಮುದಾಯ
೨) ಸವರ್ಣ ಜೀವಿ ಪ್ರಬೇಧ
೩) ಪ್ರಬೇಧ
೪) ಜೀವಿಸಂದಣಿ
C✅
ಲಕ್ಷ ದ್ವೀಪದ ಉತ್ಪನ್ನ
೧) ಜ್ವಾಲಾಮುಖಿ ಚಟುವಟಿಕೆ
೨) ಅಲೆಗಳ ಕ್ರಿಯೆ
೩) ಸಮುದ್ರದ ನೆಲ ವಿಸ್ತರಣೆ
೪) ಬಂಡಿಯ ರಚನೆ
D✅
ಭಾರತದ ರಾಷ್ಟ್ರೀಯ ಚಳುವಳಿಯ ಮೊದಲ ಘಟ್ಟದ (೧೮೮೫-೧೯೦೫) ಮುಖ್ಯ ಪ್ರಯತ್ನ
೧) ಸಂಪೂರ್ಣ ವಿಮೋಚನೆ
೨) ಸ್ವಯಂ ಆಳ್ವಿಕೆ
೩) ಸೀಮಿತ ಸ್ವಾತಂತ್ರ್ಯ ಗಳಿಸಿಕೊಳ್ಳುವುದಾಗಿತ್ತು.
೪) ಸಂವಿಧಾನದ ಸುಧಾರಣೆ ಮಾಡಬೇಕು ಎಂಬುದಾಗಿತ್ತು
D✅
ಇಡಿಪಸ್ ಮತ್ತು ಇಲೆಕ್ಟ್ರೋ ಕಾಂಪ್ಲೆಕ್ಸ್ ಗಳ ಪರಿಕಲ್ಪನೆಯನ್ನು ನೀಡಿದ ಮನೋ ವಿಜ್ಞಾನಿ ಯಾರು?
೧) ಅಬ್ರಾಹಂ ಮಾಸ್ಲೋ
೨) ಸಿಗ್ಮಂಡ್ ಫ್ರಾಯ್ಡ್
೩) ಜಿನ್ ಪಿಯಾಜೆ
೪) ಈ.ಬಿ.ಟೀಚ್ನರ್
B✅
ಕೃತಕ ಸ್ಥಿರೀಕರಣ ವಿಧಾನದಲ್ಲಿ _______ಅನಿಲಗಳನ್ನು ಸಂಯೋಜನೆಗೊಳಿಸಿದಾಗ ಅಮೋನಿಯ ಆಗಿ ಪರಿವರ್ತನೆಗೊಳ್ಳುತ್ತದೆ.
೧) ನೈಟ್ರೋಜನ್ ಮತ್ತು ನೈಟ್ರೇಟ್ ಗಳು
೨) ನೈಟ್ರೋಜನ್ ಮತ್ತು ಹೈಡ್ರೋಜನ್
೩) ನೈಟ್ರೋಜನ್ ಮತ್ತು ಹೀಲಿಯಂ
೪) ಆಕ್ಸಿಜನ್ ಮತ್ತು ಕ್ಸೆನಾನ್
B✅
ರಂಜಕ ಚಕ್ರದಲ್ಲಿ____ಗಳು ಮರುಚಕ್ರೀಕರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
೧) ವೈರಸ್
೨) ಶಿಲೀಂಧ್ರ
೩) ಬ್ಯಾಕ್ಟೀರಿಯಾ
೪) ಯಿಸ್ಟ
C✅
ಕಾರ್ಬನ್ ಮೊನಾಕ್ಸೈಡ್ ಇದು
೧) ಇಂಧನಗಳ ಅಪೂರ್ಣ ದಹನ ಕ್ರಿಯೆಯಿಂದ ಉತ್ಪತ್ತಿಯಾಗುತ್ತದೆ
೨) ಇದು ಉಷ್ಣವನ್ನು ಹಿಡಿದಿಟ್ಟುಕೊಳ್ಳುತ್ತದೆ
೩) ಇದು ಜಾಗತಿಕ ತಾಪಮಾನಕ್ಕೆ ಕಾರಣವಾಗಿದೆ
೪) ಎಲ್ಲವೂ ಸರಿಯಾಗಿವೆ
D✅
ದ್ರವ ಔಷಧ ಮತ್ತು ಬೆಂಕಿ ಆರಿಸುವ ಸಾಧನಗಳಲ್ಲಿ ಇದನ್ನು ಬಳಸಲಾಗುತ್ತದೆ.
೧) ಕಾರ್ಬನ್ ಡೈಆಕ್ಸೈಡ್
೨) ಕಾರ್ಬನ್ ಹೆಕ್ಸಾಕ್ಸೈಡ್
೩) ಕಾರ್ಬನ್ ಟೆಟ್ರಾಕ್ಲೊರೈಡ್
೪) ಯಾವುದು ಅಲ್ಲ
C✅
ಓಜೋನ್ ಪದರ ಈ ವಲಯದಲ್ಲಿ ಕಂಡು ಬರುತ್ತದೆ.
೧) ಸ್ಟ್ರಾಟೋಸ್ಪಿಯರ್
೨) ಅಯಾನೋಸ್ಪಿಯರ್
೩) ಟ್ರೋಪೋಸ್ಪಿಯರ್
೪) ಪರಿವರ್ತನ ಮಂಡಲ
A✅
ಸಲ್ಫರ್ ಹೆಕ್ಸಾಫ್ಲೊರೈಡ್ ಇದು
೧) ಜಾಗತಿಕ ತಾಪಮಾನಕ್ಕೆ ಕಾರಣವಾಗಿದೆ
೨) ಹೈವೋಲ್ಟೇಜ್ ಸಾಧನಗಳಲ್ಲಿ ಅವಾಹಕವಾಗಿ ಬಳಸಲಾಗುತ್ತದೆ.
೩) ಅರೆವಾಹಕದ ರೂಪದಲ್ಲಿ ಇರುವ ಆಮ್ಲ
೪) ೧&೨ ಸರಿಯಾಗಿವೆ
D✅
ಹಸಿರು ಮನೆಯ ಅನಿಲವಾದ ಮಿಥೇನ್ ಉತ್ಪತಿಯಾಗುವ ಒಂದು ಮೂಲವೆಂದರೆ.
೧) ಭತ್ತದ ಗದ್ದೆಯಿಂದ
೨) ಹತ್ತಿ ಹೊಲದಿಂದ
೩) ಉಂಗಲಿ ಮಠದ ಪಕ್ಕದಿಂದ
೪) ಏರೋಸೊಲ್ ನಿಂದ
A✅
ನೈಟ್ರೋಜನ್ ಸ್ಥಿರೀಕರಣದಲ್ಲಿ ಭಾಗವಹಿಸುವ ಬ್ಯಾಕ್ಟೀರಿಯಾ ಯಾವುದು.
೧) ನೈಟ್ರೋ ಬ್ಯಾಕ್ಟರ್
೨) ಸುಡೋಮೊನಾಸ್
೩) ರೈಸೋಬಿಯಂ
೪) ನೈಟ್ರೋಸೋಮೊನಾಸ್
C✅
ಪ್ರತಿಶತ ಹತ್ತರ ನಿಯಮವು ಯಾವುದರ ಬಗ್ಗೆ ವಿವರಿಸುತ್ತದೆ?
೧) ಒಂದು ಪೋಷಣಾ ಸ್ಥರದಿಂದ ಮತ್ತೊಂದು ಪೋಷಣಾ ಸ್ಥರಕ್ಕೆ ಸಂಚಾರವಾಗುವ ಶಕ್ತಿಯ ಬಗ್ಗೆ
೨) ಕೆಳ ಸ್ಥರದಿಂದ ಮೇಲಿನ ಸ್ಥರಕ್ಕೆ ಸಾಗುವ ಶಕ್ತಿ ಬಗ್ಗೆ
೩) ಪೋಷಣಾ ಸ್ಥರಗಳಲ್ಲಿ ನಷ್ಟವಾಗುವ ಶಕ್ತಿ ಬಗ್ಗೆ
೪) ೧&೩ ಸರಿ
A✅
ಸೂರ್ಯನ ಗರ್ಭದಲ್ಲಿ ಹೈಡ್ರೋಜನ್ ಸಮಸ್ಥಾನಿಗಳ ಬೈಜಿಕ ಸಮ್ಮಿಲನ ನಡೆಯುವುದರಿಂದ ಅಗಾಧ ಪ್ರಮಾಣದಲ್ಲಿ ಉತ್ಪತ್ತಿಯಾದ ಶಕ್ತಿಯು_______ ರೂಪದಲ್ಲಿ ಇರುತ್ತದೆ.
೧) ವಿಕಿರಣ
೨) ಕಾಂತೀಯ
೩) ಎಲೆಕ್ಟ್ರೋ ಮ್ಯಾಗ್ನೆಟ್
೪) ಬೆಳಕು
D✅
ಪರಿಸರದಲ್ಲಿ ಜೀವಿಗಳ ಉಳಿವಿಗಾಗಿ ಸೂಕ್ತವಾದ ಉಷ್ಣತೆ ಎಷ್ಟು.
೧) ೦°-೪೦°
೨) ೫°-೩೫°
೩) ೧೦°-೩೫
೪) ೧೦°-೪೦°
D✅
ವೆಬ್ ಸೈಟ್ ನ ಪ್ರಥಮ ಪುಟವನ್ನು ಹೀಗೆ ಕರೆಯುವರು.
೧) ಇಂಡೆಕ್ಸ
೨) ಬುಕ್ ಮಾರ್ಕ್
೩) ಇನ್ಫಾರ್ಮೇಶನ್
೪) ಹೋಮ್ ಪೇಜ್
D✅
ಪ್ರಯತ್ನ ಪ್ರಮಾದದ ಕಲಿಕಾ ಸಿದ್ಧಾಂತದ ಪ್ರತಿಪಾದಕರು ಯಾರು?
೧) ಜಾನ್ ಬೋಡ್ಸ ವ್ಯಾಟ್ಸನ್
೨) ಐವಾನ್ ಪೆಟ್ರೋವಿಚ್ ಪ್ಲಾವೋ
೩) ಎಡ್ವರ್ಡ್ ಲೀ ಥಾರ್ನಡೈಕ್
೪) ಆಲ್ಬರ್ಟ್ ಬಂಡೂರ್
C✅✅✅
1. ಸಿಂಗಟಾಗುರು ಏತನೀರಾವರಿ ಯೋಜನೆಗೆ ಸಂಬಂಧಿಸಿದ ಹೇಳಿಕೆಗಳನ್ನು ಗಮನಿಸಿ
1) ಈ ಯೋಜನೆಯಡಿ ತುಂಗಭದ್ರಾ ನದಿಯಿಂದ ಗದಗ ಕೊಪ್ಪಳ ಬಳ್ಳಾರಿ ಜಿಲ್ಲೆಯ ೪೦ ಸಾವಿರ ಎಕರೆ ಕೃಷಿ ಜಾಮೀನು ನೀರಾವರಿ ಒದಗಿಸಲಾಗುವುದು
2) ಈ ಏತ ನೀರಾವರಿ ಯೋಜನೆಗೆ 1991 - 1992 ರಲ್ಲಿ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ
3) ಮುಂಡರಗಿ ತಾಲೂಕಿನ ಹಮ್ಮಿಗಿ ಬಳಿ ತುಂಗಭದ್ರಾ ನದಿಗೆ ಬ್ಯಾರೇಜು ನಿರ್ಮಿಸಿ ಎಡ ಹಾಗೂ ಬಲ ಬದಿಗಳ ಏತ ನೀರಾವರಿ ಸೌಲಭ್ಯ ಒದಗಿಸುವುದೇ ಇದರ ಮೂಲ ಉದ್ದೇಶ
ಮೇಲಿನ ಯಾವ ಹೇಳಿಕೆ / ಹೇಳಿಕೆಗಳು ಸರಿಯಾಗಿವೆ
1) ಹೇಳಿಕೆ ಒಂದು ಮತ್ತು ಮೂರೂ ಮಾತ್ರ
2) ಹೇಳಿಕೆ ಒಂದು ಮಾತ್ರ
3) ಹೇಳಿಕೆ ಎರೆಡು ಮಾತ್ರ
4) ಮೇಲಿನ ಎಲ್ಲವೂ
4
✅
2. ಕೇಂದ್ರ ನಾಗರಾಭಿವೃದಿ ಸಚಿವಾಲಯದ ಅತ್ಯುತ್ತಮ ನಗರ ಬಸ್ ಸೇವೆ ಪ್ರಶಸ್ತಿ ಈ ಕೆಳಗಿನ ಯಾವುದಕ್ಕೆ ಲಭಿಸಿದೆ
1) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
2) ಹುಬ್ಬಳ್ಳಿ ಧಾರವಾಡ ನಗರ ಬಸ್ ಸೇವೆ
3) ಶಿವಮೊಗ್ಗ ನಗರ ಬಸ್ ಸೇವೆ
4) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ
2
✅
3. ಬೆಂಗಳೂರಿನಲ್ಲಿ ವಿಶ್ವ ದರ್ಜೆಯ ವಿಜ್ಞಾನ ಗ್ಯಾಲರಿ ಸ್ಥಾಪನೆ ಮಾಡಲು ರಾಜ್ಯ ಸರ್ಕಾರ ಯಾವ ದೇಶದ ಅಂತಾರಾಷ್ಟ್ರೀಯ ವಿಜ್ಞಾನ ಗ್ಯಾಲರಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
1) ಅಮೇರಿಕಾ
2) ಐರ್ಲೆಂಡ್
3) ಸ್ವೀಡನ್
4) ಕೆನಡಾ
2
✅
4. " ಥಿಂಕ್ ಬಿಗ್ ೨೦೧೬ " ಏಷ್ಯಾದ ಅತಿ ದೊಡ್ಡ ಮಹಿಳಾ ಉದ್ಯಮಿಗಳ ಸಮಾವೇಶ ಯಾವ ನಗರದಲ್ಲಿ ಆಯೋಜನೆಗೊಂಡಿದೆ
1) ಬೆಂಗಳೂರು
2) ಮೈಸೂರು
3) ತುಮಕೂರು
4) ಚಿಕ್ಕಬಳ್ಳಾಪುರ
1
✅
5. ಕರ್ನಾಟಕ ರಾಜ್ಯ ಮಹಿಳಾ ಉದ್ಯಮಶೀಲತಾ ಚಟುವಟಿಕೆಗಳಲ್ಲಿ ರಾಷ್ಟ್ರದಲ್ಲಿ ಎಷ್ಟನೇ ಸ್ಥಾನದಲ್ಲಿದೆ
1) ಒಂದು
2) ಎರಡು
3) ಮೂರು
4) ನಾಲ್ಕು
3✅
6. ಅತ್ಯುತ್ತಮ ಸುದ್ಧಿ ಚಿತ್ರ ವಿನ್ಯಾಸಕ್ಕಾಗಿ ವಿಶ್ವ ದರ್ಜೆಯ ಎನ್ ಎಸ್ಡಿ ಮುನ್ನಾನೇ ಪಡೆದ ಕನ್ನಡದ ಏಕೈಕ್ ಹಾಗೂ ದೇಶದ ಎರಡನೇ ಪ್ರಾಂತೀಯ ಪತ್ರಿಕೆ ಎಂಬ ಹಿರಿಮೆಗೆ ಯಾವ ಪತ್ರಿಕೆ ಪಾತ್ರವಾಗಿದೆ
1) ಉದಯವಾಣಿ
2) ಪ್ರಜಾವಾಣಿ
3) ಕನ್ನಡ ಪ್ರಭ
4) ವಾರ್ತಾ ಭಾರತಿ
3
✅
7. 2016 ಸಿಂಗಾಪುರ ಕನ್ನಡಿಗರ ಸಿಂಗಾರ ಉತ್ಸವದಲ್ಲಿ " ಸಿಂಗಾರ ಸಾಹಿತ್ಯ ರತ್ನ ಪ್ರಶಸ್ತಿ " ಯನ್ನು ನೀಡಲಾಯಿತು
1) ಡಾ. ಶಿವರಾಜ್ ಕುಮಾರ್
2) ಡಾ. ಎಸ್ ಎಲ್ ಭೈರಪ್ಪ
3) ಚಂದ್ರಶೇಖರ ಗುರೂಜಿ
4) ಎಚ್ ಆರ್ ರಂಗನಾಥ್
2
✅
8. ಈ ಕೆಳಗಿನ ಯಾವ ತಾಲೂಕುಗಳಲ್ಲಿ ರಾಜ್ಯ ಸರ್ಕಾರ ಗರ್ಭಿಣಿಯರಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ನಿರ್ಧರಿಸಿದೆ
1) ಮಧುಗಿರಿ, ಜಮಖಂಡಿ, ಮಾನ್ವಿ , ಎಚ್ ಡಿ ಕೋಟೆ
2) ಶಿರಸಿ , ಜಗಳೂರು ಮಾನ್ವಿ , ಎಚ್ ಡಿ ಕೋಟೆ
3) ಚಿಂತಾಮಣಿ ಮಾನ್ವಿ ಸಾಗರ ಬಂಟ್ವಾಳ
4) ಬೆಂಗಳೂರು ನಗರ ಕೋಲಾರ ಸಿಂಧನೂರು ಜೇವರ್ಗಿ
1
✅
9. ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆ / ಹೇಳಿಕೆಗಳನ್ನು ಗುರುತಿಸಿ
ಮೊದಲ ವಿಶ್ವ ಕನ್ನಡ ಸಮೇಳನ 1985 ರಲ್ಲಿ ಮೈಸೂರಿನಲ್ಲಿ ನಡೆಯಿತು
ಎರಡನೇ ವಿಶ್ವ ಕನ್ನಡ ಸಮೇಳನ 2011 ರಲ್ಲಿ ಬೆಳಗಾವಿಯಲ್ಲಿ ಆಯೋಜಿಸಲಾಗಿತ್ತು
ಮೂರನೇ ವಿಶ್ವ ಕನ್ನಡ ಸಮೇಳನ 2017 ರಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ
ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1) ಹೇಳಿಕೆ ಒಂದು ಮತ್ತು ಎರಡು ಮಾತ್ರ
2) ಹೇಳಿಕೆ ಎರಡು ಮತ್ತು ಮೂರು ಮಾತ್ರ
3) ಹೇಳಿಕೆ ಒಂದು ಮತ್ತು ಮೂರೂ ಮಾತ್ರ
4) ಮೇಲಿನ ಎಲ್ಲವೂ
1
✅
10 ) ಪ್ಯಾರಾಚೂಟ್ ನ ಸಹಾಯವಿಲ್ಲದೇ 25 ಸಾವಿರ ಅಡಿಗಳ ಮೇಲಿಂದ ಧುಮುಕಿ ಹೊಸ ಇತಿಹಾಸ ಬರೆದ ಸ್ಕೈಡ್ರೈವರ್ ಯಾರು ?
1 ) ಡೇವಿಡ್ ಕ್ರೇಗ್
2 ) ಲೂಕ್ ಐಕಿನ್ಸ್
3 ) ಕ್ರಿಸ್ಟ್ ಬರ್ಗರ್
4 ) ಆಸ್ಕರ್ ಜೇಮ್ಸ್
2✅
11) ಟೊರೊಂಟೊ ಮಾಸ್ಟರ್ಸ್ ಟೆನ್ನಿಸ್ ಟೂರ್ನಿ - 2016 ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ನಲ್ಲಿ ಪ್ರಶಸ್ತಿ ಗೆದ್ದವರು ಯಾರು ?
1 ) ನೊವಾಕ್ ಜೋಕವಿಕ್ , ಸಿಮೋನ ಹಾಲೆಪ್
2 ) ರೋಜರ್ ಫೆಡರರ್ , ಸಿಮೋನ ಹಾಲೆಪ್
3 ) ಆಂಡ್ರ್ಯುಮುರ್ರೆ , ಎಕಟೆರಿನ ಮಕರೋವ
4 ) ನೊವಾಕ್ ಜೊಕೊವಿಕ್ , ಎಕಟೆರಿನ ಮಕರೋವ
4
✅
12) ಲಂಡನ್ ಷೇರು ಪೇಟೆಯಲ್ಲಿ ಇದೆ ಮೊದಲ ಬಾರಿಗೆ ಮಸಾಲ ಬಾಂಡ್ ಗಳನ್ನು ವಿತರಿಸಿದ ಭಾರತದ ಹಣಕಾಸಿನ ಸಂಸ್ಥೆ ಯಾವುದು ?
1 ) HDFC
2 ) SBI
3 ) IDBI
4 ) ICICI
1
✅
12) 2016 ವಿಶ್ವ ಪತ್ರಿಕ ಸ್ವಾತಂತ್ರ್ಯ ಸೂಚ್ಯಾಂಕದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ
1 ) 113
2 ) 125
3 ) 130
4 ) 133
4
✅
13 ) " ಮಿಷನ್ ಭಗೀರಥ " ಹೆಸರಿನ ಕುಡಿಯುವ ನೀರಿನ ಯೋಜನೆ ಜಾರಿಗೆ ತಂಡ ರಾಜ್ಯ ಯಾವುದು
1 ) ತೆಲಂಗಾಣ
2 ) ಆಂಧ್ರ ಪ್ರದೇಶ
3 ) ಕೇರಳ
4 ) ತಮಿಳುನಾಡು
1
✅
14 ) ಭಾರತದ ಮೊದಲ ಸೆಮಿ ಹೈ ಸ್ಪೀಡ್ ರೈಲು " ಗತಿಮಾನ್ ಎಕ್ಸ್ ಪ್ರೆಸ್ ನ ಗರಿಷ್ಟ ವೇಗ
1 ) 150 ಕಿ ಮೀ / ಘಂಟೆ
2 ) 160 ಕಿ ಮೀ / ಘಂಟೆ
3 ) 170 ಕಿ ಮೀ / ಘಂಟೆ
4 ) 180 ಕಿ ಮೀ / ಘಂಟೆ
2
✅
15 ) ಭಾರತ - ಪಾಕಿಸ್ತಾನ ನಡುವೆ ಗಡಿ ಭದ್ರತೆಯನ್ನು ಉತ್ತಮಪಡಿಸುವ ಸಲುವಾಗಿ ರಚಿಸಲಾದ ಸಮಿತಿ ಯಾವುದು ?
1 ) ಅಭಿಜಿತ್ ಸೇನ್ ಸಮಿತಿ
2 ) ಮಧುಕರ್ ಗುಪ್ತಾ ಸಮಿತಿ
3 ) ಮದನ್ ಸಿಂಗ್ ಸಮಿತಿ
4 ) ರಮೇಶ್ ನಾರಾಯಣ್ ಸಮಿತಿ
2
✅
16 ) ವಿಶ್ವ ಗ್ರಾಹಕರ ಹಕ್ಕು ದಿನ ____ ?
1 ) ಫೆಬ್ರವರಿ 28
2 ) ಮಾರ್ಚ್ 12
3 ) ಮಾರ್ಚ್ 15
4 ) ಏಪ್ರಿಲ್ 12
3
✅
17 ) " ಗರುಡ ಶಕ್ತಿ - 2016 " ಮಿಲಿಟರಿ ಸಮರಾಭ್ಯಾಸವು ಭಾರತ ಮತ್ತು ಯಾವ ದೇಶದ ನಡುವಿನ ಯುದ್ಧಾಭ್ಯಾಸವಾಗಿದೆ
1 ) ಇಂಡೋನೇಷಿಯಾ
2 ) ಅಮೇರಿಕಾ
3 ) ಮೆಕ್ಸಿಕೋ
4 ) ಆಫ್ಘಾನಿಸ್ತಾನ
1
✅
18 ) ದೇಶದ ಮೊದಲ ಸಣ್ಣ ಹಣಕಾಸು ಬ್ಯಾಂಕ್ ಯಾವುದು
1 ) ಉಜ್ಜೀವನ್ ಫೈನಾನ್ಸಿಯಲ್ ಸರ್ವಿಸ್ ಲಿಮಿಟೆಡ್
2 ) ಕ್ಯಾಪಿಟಲ್ ಲೋಕಲ್ ಏರಿಯಾ ಬ್ಯಾಂಕ್
3 ) ಆಹು ಫೈನಾನ್ಸ್ ಲಿಮಿಟೆಡ್
4 ) ಜನಲಕ್ಷ್ಮಿ ಫೈನಾನ್ಸಿಯಲ್ ಲಿಮಿಟೆಡ್
2
✅
19 ) ಕೇಂದ್ರ ಸರ್ಕಾರದ " ಸೇತು ಭಾರತಂ ಯೋಜನ
ೆ "ಯ ಉದ್ದೇಶ
1 ) ರಾಷ್ಟ್ರೀಯ ಹೆದ
್ದಾರಿಯ ಸುತ್ತ ಗಿಡಗಳನ್ನು ಬೆಳೆಸುವುದು
2 ) ರಾಷ್ಟ್ರ್ಯ ಹೆದ್ದಾರಿಗಳನ್ನು ರೈಲ್ವೆ ಕ್ರಾಸಿಂಗ್ ಮುಕ್ತಾಯವನ್ನಾಗಿಸುವುದು
3 ) ರಾಷ್ಟ್ರದ ಎಲ್ಲ ರೈಲ್ವೆ ಟ್ರಾಕ್ ಗಳನ್ನು ವಿದ್ಯುದೀಕರಣಗೊಳಿಸುವುದು
4 ) ರೈಲ್ವೆ ಟ್ರಕ್ ಗಳನ್ನು ಸ್ವಚ್ಛಗೊಳಿಸುವುದು
2
✅
20) ವಿಶ್ವದ ಅತ್ಯಂತ ದುಬಾರಿ ರೈಲ್ವೆ ನಿಲ್ದಾಣದ ಯಾವ ನಗರದಲ್ಲಿ ಕಾರ್ಯಾರಂಭ ಮಾಡಿತು ?
1 ) ಟೋಕಿಯೊ
2 ) ನ್ಯೂಯಾರ್ಕ್
3 ) ಬರ್ಲಿನ್
4 ) ಪ್ಯಾರಿಸ್
2
✅
21 ) ಇತ್ತೀಚಿನ ವರದಿಯೊಂದರ ಪ್ರಕಾರ ರಕ್ಷಣಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವ್ಯಹಿಸುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ
1 ) ಮೊದಲನೇ ಸ್ಥಾನ
2 ) ಎರಡನೇ ಸ್ಥಾನ
3 ) ತೃತೀಯ ಸ್ಥಾನ
4 ) ನಾಲ್ಕನೇ ಸ್ಥಾನ
4
✅
22 ) ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಗಂಗಾ ಗ್ರಾಮ ಯೋಜನೆಗೆ ಯಾವ ರಾಜ್ಯದಲ್ಲಿ ಚಾಲನೆ ನೀಡಲಾಯಿತು
1 ) ಉತ್ತರ ಪ್ರದೇಶ
2 ) ಬಿಹಾರ
3 ) ಪಶ್ಚಿಮ ಬಂಗಾಳ
4 ) ಉತ್ತರ ಖಂಡ
1
✅
23 ) ದಿ ಕಂಟ್ರಿ ಆಫ್ ಫಸ್ಟ್ ಬಾಯ್ಸ್ " ಪುಸ್ತಕದ ಲೇಖಕರು
1 ) ಚೇತನ್ ಭಗತ್
2 ) ಅಮರ್ತ್ಯ ಸೇನ್
3 ) ಕೌಶಿಕ್ ಬಸು
4 ) ವಿಕ್ರಂ ಸೇಠ್
2
✅
24 ) ಪ್ರಸ್ತುತ ಭಾರತದಲ್ಲಿ ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಮಿತಿ ಎಷ್ಟಿದೆ
1 ) 51 %
2 ) 49 %
3 ) 74 %
4 ) 100 %
2
✅
25 ) ಇದು ಕರ್ನಾಟಕದ ಅತ್ಯಂತ ಉತ್ತರ ಭಾಗದ ನೀರಾವರಿ ಯೋಜನೆ
1 ) ಮಲಪ್ರಭಾ ಯೋಜನೆ
2 ) ಘಟಪ್ರಭಾ ಯೋಜನೆ
3 ) ಕಾರಂಜಿ ಯೋಜನೆ
4 ) ಬೆಣ್ಣೆ ತೊರೆ ಯೋಜನೆ
3
✅
26 ) ರೈತರ ಬೆಳೆಯನ್ನು ಹಾಳುಮಾಡುವ ಈ ಕೆಳಗಿನ ಯಾವ ಪ್ರಾಣಿಯನ್ನು ಬೇಟೆಯಾಡಲು ರಾಜ್ಯ ಸರಕಾರ ಇತ್ತೀಚಿಗೆ ಅನುಮತಿ ನೀಡಿದೆ
1 ) ಕಾಡುಹಂದಿ
2 ) ಮೊಲ
3 ) ನರಿ
4 ) ಜಿಂಕೆ
1
✅
27 ) ಇತ್ತೀಚಿಗೆ ಡಾ . ಕೆ ಕಸ್ತೂರಿರಂಗನ್ ನೇತೃತ್ವದ ' ಕರ್ನಾಟಕ ಜ್ಞಾನ ಆಯೋಗ ಎಷ್ಟನೇ ತರಗತಿ ವರೆಗೆ ಕನ್ನಡ ಅಥವಾ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಬೇಕೆಂದು ಶಿಫಾರಸ್ಸು ಮಾಡಿದೆ
1 ) 1 ರಿಂದ 4
2 ) 1 ರಿಂದ 5
3 ) 1 ರಿಂದ 7
4 ) 4 ರಿಂದ 10
1
✅
28) ಆತ್ಮಹತ್ಯೆ ಒಳಗಾದೆ ರೈತರ ಅವಲಂಬಿತ ಕುಟುಂಬ ಸದಸ್ಯರುಗಳಿಗೆ ಉಚಿತ ಚಿಕಿತ್ಸೆಯನ್ನು ಒದಗಿಸುವ ಸಲುವಾಗಿ ರಾಜ್ಯ ಸರ್ಕಾರ ಪ್ರಾರಂಭಿಸಿರುವ ಯೋಜನೆ ಯಾವುದು
1 ) ಇಂದಿರಾ ಸುರಕ್ಷಾ ಯೋಜನೆ
2 ) ಮುಖ್ಯ ಮಂತ್ರಿ ಸಾಂತ್ವನ - ಹರೀಶ್ ಯೋಜನೆ
3 ) ಜ್ಯೋತಿ ಸಂಜೀವಿನಿ ಯೋಜನೆ
4 ) ರಾಜೀವ್ ಆರೋಗ್ಯ ಭಾಗ್ಯ
1✅
28) ಹೈದರಾಬಾದ್ - ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಹೆಚ್ಚಿಸುವ ಸಲುವಾಗಿ ರಾಜ್ಯ ಸರ್ಕಾರ ನೇಮಿಸಿರುವ ಸಮಿತಿಯ ಅಧ್ಯಕ್ಷ ಯಾರು
1 ) ಪ್ರೊ ಎಂ ಎಸ್ ಸುಭಾಷ್
2 ) ಪ್ರೊ ನಂಜುಂಡೇಗೌಡ
3 ) ಡಾ ಚಂದ್ರಕಾಂತ್ ಬೆಲ್ಲದ
4 ) ಪ್ರೊ ಉದಯಕುಮಾರ್ ಉಪ್ಪರಗಿ
1✅
29 ) ಸೌರ ಶಕ್ತಿ ಅಳವಡಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಪ್ರಥಮ ತಾಲೂಕು ಪಂಚಾಯತ್ ಯಾವುದು
1 ) ಕೊಪ್ಪಳ ತಾಲೂಕ್ ಪಂಚಾಯತ್
2 ) ಗದಗ ತಾಲೂಕ್ ಪಂಚಾಯತ್
3 ) ಚಿಕ್ಕಬಳ್ಳಾಪುರ ತಾಲೂಕ್ ಪಂಚಾಯತ್
4 ) ಹಾವೇರಿ ತಾಲೂಕ್ ಪಂಚಾಯತ್
2
✅
30 ) ರಾಜ್ಯ ಸರ್ಕಾರ ಇತ್ತೀಚಿಗೆ " ಕರ್ನಾಟಕ ವೈಮಾನಿಕ ನೀತಿ " ____ ಗೆ ತಿದ್ದುಪಡಿ ತರಲು ನಿರ್ಧರಿಸಿದೆ
1 ) 2013 - 18
2 ) 2013 - 20
3 ) 2013 - 22
4 ) 2015 - ೨೦
3 ✅
1. ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯುತ್ತಿರುವ 2016ನೇ ಸಾಲಿನ ಅಂತರರಾಷ್ಟ್ರೀಯ ವ್ಯಾಪಾರ ಮೇಳದ (ಇಂಡಿಯಾ ಇಂಟರ್'ನ್ಯಾಷನಲ್ ಟ್ರೇಡ್ ಫೇರ್') ಪಾಲುದಾರ ದೇಶ ಯಾವುದು?
A. ದ. ಕೊರಿಯಾ●
B. ಬೆಲಾರೂಸ್
C. ಬಹರೈನ್
D. ಆಫ್ಘಾನಿಸ್ತಾನ
2. ಪಾಕ್ ಪ್ರಧಾನಿ ನವೆಂಬರ್ ಮೊದಲ ವಾರದಲ್ಲಿ ಗ್ವಾದರ್ ಬಂದರಿಗೆ ಚಾಲನೆ ನೀಡಿದರು. ಅಂದಹಾಗೆ ಈ ಬಂದರು ಕೆಳಕಂಡ ಯಾವುದರ ಒಂದು ಭಾಗ?
A. ಚಬಾಹರ್ ಒಪ್ಪಂದ
B. ಒನ್ ಬೆಲ್ಟ್ ಒನ್ ರೂಟ್
C. ಮರಿನ್'ಟೈಮ್ ಸಿಲ್ಕ್ ಪ್ರಾಜೆಕ್ಟ್
D. ಚೀನಾ-ಪಾಕ್ ಆರ್ಥಿಕ ಕಾರಿಡಾರ್●
3. ನವೆಂಬರ್ 14, 2016ರಂದು ವಿಶ್ವಾದ್ಯಂತ 'ಸೂಪರ್ ಮೂನ್' ದರ್ಶನವಾಯಿತು. ಈ ಹಿಂದೆ ಯಾವ ವರ್ಷ 'ಸೂಪರ್ ಮೂನ್' ಕಂಡುಬಂದಿದ್ದ?
A. 1934
B. 1948●
C. 1973
D. 2001
4. ನವೆಂಬರ್ ಎರಡನೇ ವಾರ ಬಿಡುಗಡೆಯಾದ ಹೊಸ 500 ರೂ. ನೋಟಿನ ಹಿಂಭಾಗದಲ್ಲಿ ಭಾರತದ ಕೆಳಕಂಡ ಯಾವ ಪಾರಂಪರಿಕ ತಾಣದ ಚಿತ್ರವನ್ನು ಮುದ್ರಿಸಲಾಗಿದೆ?
A. ತಾಜ್ ಮಹಲ್
B. ಕುತುಬ್ ಮಿನಾರ್
C. ಕೆಂಪುಕೋಟೆ●
D. ಇಂಡಿಯಾ ಗೇಟ್
5. ಭಾರತದಲ್ಲಿ ಮೇಲಿಂದ ಮೇಲೆ ಸುದ್ದಿಯಲ್ಲಿರುವ 'NGT' ಇದರ ವಿಸ್ತಾರ ರೂಪ ಏನು?
A. National Green Treaty
B. National Government Trust
C. New Green Tribunal
D. National Green Tribunal ●
6. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸೌರ ಬೀದಿ ದೀಪಗಳನ್ನು ಅಳವಡಿಸುವ 'ಸೌರ ಬೆಳಕು ಯೋಜನೆ' ಯಾವ ವರ್ಷ ಅನುಷ್ಠಾನಕ್ಕೆ ಬಂದಿತು?
A. 2008-09
B. 2009-10●
C. 2010-11
D. 2011-12
7. 'ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ' ರಾಜ್ಯದಲ್ಲಿ ಯಾವ ವರ್ಷ ಜಾರಿಗೆ ಬಂತು?
A. 1998
B. 1999
C. 2000●
D. 2001
8. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯನ್ನು ಹೆಚ್ಚು ಸಮರ್ಪಕವಾಗಿ ಕಾರ್ಯಗತಗೊಳಿಸಲು 'ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ'ಯನ್ನು ಕೆಳಕಂಡ ಯಾವ ವರ್ಷ ರಚಿಸಲಾಗಿದೆ?
A. 2003
B. 2005●
C. 2007
D. 2009
9. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ರಾಜ್ಯದ ಬೀದರ್, ಕಲ್ಬುರ್ಗಿ, ರಾಯಚೂರು, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳನ್ನೊಳಗೊಂಡಂತೆ ಅತ್ಯಂತ ಹಿಂದುಳಿದ 200 ಜಿಲ್ಲೆಗಳಲ್ಲಿ ಜಾರಿಗೊಂಡಿದ್ದು ಯಾವ ವರ್ಷ?
A. 2005ರಲ್ಲಿ
B. 2006ರಲ್ಲಿ●
C. 2007ರಲ್ಲಿ
D. 2008ರಲ್ಲಿ
10. ಪ್ರತಿ ತಿಂಗಳ ನಾಲ್ಕನೇ ಶನಿವಾರದಂದು(ಬಳಿಕ ಮೂರನೇ ಶನಿವಾರ) ವಾಹನ ಮುಕ್ತ ದಿನವನ್ನಾಗಿ ಆಚರಣೆ ಮಾಡಲು ಕೆಳಕಂಡ ಯಾವ ವರ್ಷ ಪ್ರಸ್ತಾಪಿಸಲಾಗಿತ್ತು?
A. 2011ರಲ್ಲಿ
B. 2013ರಲ್ಲಿ●
C. 2014ರಲ್ಲಿ
D. 2015ರಲ್ಲಿ
1. 2016ನೇ ಸಾಲಿನ ರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವವನ್ನು (National Children's Film Festival - NCFF) ಕೆಳಕಂಡ ಯಾವ ನಗರದಲ್ಲಿ ಆಯೋಜಿಸಲಾಗಿದೆ?
A. ನವದೆಹಲಿ
B. ಪಣಜಿ
C. ಜೈಪುರ ●
D. ಲಖನೌ
2. ಹೊಸ 500ರೂ. ಹಾಗೂ 2000 ರೂ. ನೋಟುಗಳನ್ನು ಎಟಿಎಂ ಯಂತ್ರಗಳಲ್ಲಿ ಅಳವಡಿಸುವ ವಿನ್ಯಾಸದ ಕುರಿತಂತೆ ಆರ್.ಬಿ.ಐ. ಕೆಳಕಂಡ ಯಾರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ರಚಿಸಿದೆ?
A. ಎಚ್. ಆರ್. ಖಾನ್
B. ಎಸ್. ಎಸ್. ವಿಶ್ವನಾಥನ್
C. ಎಸ್. ಎಸ್. ಮುಂದ್ರಾ●
D. ಶಕ್ತಿಕಂಠ್ ದಾಸ್
3. ಉತ್ತರ ಬಿಹಾರ ಹಾಗೂ ದಕ್ಷಿಣ ಬಿಹಾರವನ್ನು ಸಂಪರ್ಕಿಸುವ ಭಾರತದ ಅತಿ ಉಧ್ಧದ ನದಿಸೇತುವೆ (9.8ಕಿ.ಮೀ) ಗಂಗಾನದಿಯ ಮೇಲೆ ನಿರ್ಮಾಣವಾಗಲಿದೆ. ಈ ಮಹತ್ವಾಕಾಂಕ್ಷಿ ಯೋಜನೆಗೆ ಏಷ್ಯನ್ ಡೆವಲಪ್'ಮೆಂಟ್ ಬ್ಯಾಂಕ್ (ADB) ಎಷ್ಟು ಮೊತ್ತದ ಸಾಲ ನೀಡಲಿದೆ?
A. 300 ಮಿಲಿಯನ್ ಡಾಲರ್
B. 450 ಮಿಲಿಯನ್ ಡಾಲರ್
C. 500 ಮಿಲಿಯನ್ ಡಾಲರ್●
D. 600 ಮಿಲಿಯನ್ ಡಾಲರ್
4. ಜಲಸಂಪನ್ಮೂಲಗಳ ನಿರ್ವಹಣೆ ಹಾಗೂ ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ
ಭಾರತ ಈಚೆಗೆ ಕೆಳಕಂಡ ಯಾವ ದೇಶದ ಜತೆ ಒಪ್ಪಂದವೊಂದಕ್ಕೆ ಸಹಿ ಹಾಕಿತು?
A. ಇರಾನ್
B. ಇಸ್ರೇಲ್●
C. ಜಪಾನ್
D. ಜರ್ಮನಿ
5. ಪದ್ಮಿನಿ ರಾವುತ್ ಈಚೆಗೆ 3ನೇ ಬಾರಿಗೆ ರಾಷ್ಟ್ರೀಯ ಚಾಂಪಿಯನ್ ಆದದ್ದು ಯಾವ ಕ್ರೀಡೆಯಲ್ಲಿ?
A. ಚೆಸ್●
B. ಟೆನ್ನಿಸ್
C. ಬಿಲಿಯರ್ಡ್ಸ್
D. ಬಾಡ್ಮಿಂಟನ್
6. ಜಿಲ್ಲಾ ಮಟ್ಟದಲ್ಲಿ 'ರಜತ ನೈರ್ಮಲ್ಯ ಪ್ರಶಸ್ತಿ'ಗೆ ಆಯ್ಕೆಯಾಗುವ ಗ್ರಾಮಪಂಚಾಯತಿಗೆ ನೀಡುವ ಪ್ರಶಸ್ತಿ ಮೊತ್ತ ಎಷ್ಟು?
A. 1 ಲಕ್ಷ ರೂ.
B. 2 ಲಕ್ಷ ರೂ.
C. 3 ಲಕ್ಷ ರೂ.●
D. 5 ಲಕ್ಷ ರೂ.
7. ವಿಭಾಗೀಯ ಮಟ್ಟದಲ್ಲಿ 'ಸ್ವರ್ಣ ನೈರ್ಮಲ್ಯ ಪ್ರಶಸ್ತಿ'ಗೆ ಆಯ್ಕೆಯಾಗುವ ಅತ್ಯುತ್ತಮ ಗ್ರಾಮ ಪಂಚಾಯತಿಗೆ ನೀಡುವ ಪ್ರಶಸ್ತಿ ಮೊತ್ತ ಎಷ್ಟು?
A. 2 ಲಕ್ಷ ರೂ.
B. 3 ಲಕ್ಷ ರೂ.
C. 5 ಲಕ್ಷ ರೂ. ●
D. 7 ಲಕ್ಷ ರೂ.
8. ರಾಜ್ಯ ಮಟ್ಟದಲ್ಲಿ 'ನೈರ್ಮಲ್ಯ ರತ್ನ ಪ್ರಶಸ್ತಿ'ಗೆ ಆಯ್ಕೆಯಾಗುವ ಅತ್ಯುತ್ತಮ ಗ್ರಾಮಪಂಚಾಯತಿಗೆ ನೀಡುವ ಪ್ರಶಸ್ತಿ ಮೊತ್ತ ಎಷ್ಟು?
A. 5 ಲಕ್ಷ ರೂ.
B. 7 ಲಕ್ಷ ರೂ.
C. 10 ಲಕ್ಷ ರೂ.●
D. 15 ಲಕ್ಷ ರೂ.
9. ರಾಷ್ಟ್ರೀಯ ಜೈವಿಕ ಅನಿಲ ಅಭಿವೃದ್ಧಿ ಯೋಜನೆ ಕೆಳಕಂಡ ಯಾವ ವರ್ಷದಿಂದ ಜಾರಿಯಲ್ಲಿದೆ?
A. 1981 - 82
B. 1982 - 83●
C. 1984 - 85
D. 1986 - 87
10. ಕರ್ನಾಟಕ ರಾಜ್ಯ ಜೈವಿಕ ಇಂಧನ ನೀತಿ ಕೆಳಕಂಡ ಯಾವ ವರ್ಷ ಜಾರಿಗೆ ಬಂದಿದೆ?
A. 2008
B. 2009●
C. 2010
D. 2011.
ಸಾಮಾನ್ಯ ಕನ್ನಡ
✍✍ ನಗೆ-ಹೊಗೆ"" ಈ ಕೃತಿಯ ಲೇಖಕರು ಯಾರು ತಿಳಿಸಿ?
ಅ. ಎಮ್ ಎಸ್ ಸುಂಕಾಪುರ
ಆ. ಟಿ ಸುನಂದಮ್ಮ
ಇ. ಎಮ್ ಕೆ ಇಂದಿರಾ
ಈ ಜಾನಕಮ್ಮ
A✔️✔️💐
✍✍ಗಾಳಿಯೆಂಬ ಕುದುರೆ ಏರಿ "" ಎಂಬ ನಾಟಕ ರಚನೆಕಾರ?
ಅ. ಕೈಲಾಸಂ
ಆ. ಪ್ರಭುಶಂಕರ
ಇ. ಬಿ ವಿ ಕಾರಂತ
ಈ. ವಾಣಿ
B✔️✔️💐
!✍✍ ಊರ ಮುಂದಿನ ಬಾವಿ " ಈ " ಕವನ ಸಂಕಲನ ರಚನೆಕಾರ ಯಾರು?
ಅ. ಎಚ್ ಜೆ ಲಕ್ಕಪ್ಪಗೌಡ
ಆ. ಸ ಸ ಮಾಳವಾಡ
ಇ. ಎಲ್ ಬಸವರಾಜ
ಈ.ಗೋವಿಂದರಾಜ್
A✔️✔️💐
✍✍ ಮಹಾತ್ಯಾಗ "" ಈ ಕಾದಂಬರಿ ಬರೆದ ಲೇಖಕರು ಯಾರು ತಿಳಿಸಿ?
ಅ. ಜಾನಕಮ್ಮ
ಆ. ದೇಜಗೌ
ಇ. ಹಿರೇಮಠ
ಈ. ಎಮ್ ಆರ್ ಶ್ರೀನಿವಾಸಮೂರ್ತಿ
D✔️✔️💐
✍✍ಪಂಜರಬಳ್ಳಿ ಪಂಜು, "" ಈ ಕೃತಿ ರಚನೆಕಾರ ಯಾರು?
ಅ. ಮಾಸ್ತಿ
ಆ. ತ್ರಿವೇಣಿ
ಇ. ಕಡಿದಾಳ್ ಮಂಜಪ್ಪ
ಈ. ರಾಮಚಂದ್ರಶರ್ಮರ
C✔️✔️💐
✍✍ನಮ್ಮ ಸೈನ್ಯ "" ಕೃತಿಯ ಕತೃ ಯಾರು ಗುರುತಿಸಿ?
ಅ. ಕೆ ಸುರೇಶ
ಆ. ಫಣಿಯಮ್ಮ
ಇ. ಎಚ್ ಕೆ ಬಾಲಸೊರಿ
ಈ. ಅನುಪಮಾ ನಿರಂಜನ
C✔️✔️💐
✍✍ಕೆಂಪುನಾರಯಣ ಕವಿ ಯಾರ ಆಸ್ಥಾನದಲ್ಲಿ ಕವಿಯಾಗಿದ?
ಅ ಚಿಕ್ಕದೇವರಾಜ ಒಡೆಯರು
ಆ. ಮುಮ್ಮಡಿ ಕೃಷ್ಣರಾಜ ಒಡೆಯರು
ಇ. ವೀರಬಲ್ಲಾಳ
ಈ. ಚಾಮರಾಜ ಒಡೆಯರು
B✔️✔️💐👌
✍✍ ಪಂಚತಂತ್ರ ಕೃತಿಯ ಸ್ವರೋಪ ಯಾವುದು ಮತ್ತು ಕೃತಿಯ ರಚನೆಕಾರ ಯಾರು?
ಆ. ದುರ್ಗಸಿಂಹ .. ಸಾಂಗತ್ಯ
ಆ. ಚಂಪೊ ಜಗದೇಕಮಲ್ಲ
ಇ. ಚಂಪೊ ದುರ್ಗಸಿಂಹ
ಈ. ದುರ್ಗಸಿಂಹ. ರಗಳೆ
C✔️✔️💐
✍✍ ವಿಚಾರ ಪ್ರಪಂಚ ಕೃತಿಯ ರಚನೆಕಾರ ಯಾರು?
ಅ. ಸೇಡಿಯಾಪು ಕೃಷ್ಣಭಟ್ಟರು
ಆ. ಶಿವರಾಮ ಕಾರಂತ
ಇ. ಅನಕೃ
ಈ. ತರಾಸು
A✔️✔️💐👌
✍✍ಶ್ರೀಮದ್ಭಗವದ್ಗೀತಾ ತಾತ್ಪರ್ಯ "" ಪ್ರಸಿದ್ಧ ಕೃತಿ ಬರೆದವರು ಯಾರು, ?
ಅ ಶ್ರೀರಂಗ
ಆ. ಡಿ ವಿ ಜಿ
ಇ. ದೇಜಗೌ
ಈ. ಜಡಭರತ
B✔️✔️💐
✍✍ "ಚಂಡಾಲ ಸ್ವರ್ಗಾರೋಹಣ "" ಕವನ ಸಂಕಲನ ಬರೆದ ಕವಿ ಯಾರು?
ಅ. ಅರವಿಂದ ಮಾಲಗತ್ತಿ
ಆ. ಸ ಸ ಮಾಳವಾಡ
ಇ. ಅಶೋಕ್ ಎಮ್ ಎಚ್
ಈ. ನಿರಂಜನ
A✔️✔️💐
✍✍ಕವಿಕರ್ಣರಸಾಯನ "" ಕೃತಿಯ ರಚಿಸಿದವರು?
ಅ. ಷಡಕ್ಷರದೇವ
ಆ. ಸೋಮೇಶ್ವರನ
ಈ. ಕೆಂಪುನಾರಾಯಣ
ಈ. ಬೊಮ್ಮರಸ್
A✔️✔️💐👌
✍✍ ಶಿವಕೋಟ್ಯಾಚಾರ್ಯ ರವರು ಯಾವ ಜಿಲ್ಲೆಯವರು ?
ಅ. ಕಲಬುರ್ಗಿ
ಆ. ಬಳ್ಳಾರಿ
ಇ. ತುಮಕೊರ
ಈ. ಮೈಸೊರು
B✔️✔️💐
✍✍ ಅಪರಾಜಿತೇಶ್ವರ ಶತಕ "" ಕೃತಿ ರಚನೆಕಾರ ಯಾರು,,?
ಅ. ಹರಿಹರ
ಆ.ಷಡಕ್ಷರದೇವ
ಇ. ರತ್ನಾಕರವರ್ಣಿ
ಈ. ಪೊನ್ನ
C✔️✔️💐
✍✍ ಸಿಲಿಕಾನ್ ಸಿಟಿ ಮತ್ತು ಕೋಗಿಲೆ "" ಕೃತಿ ಬರೆದವರು ಯಾರು?
ಅ. ಸ ಸ ಮಾಳವಾಡ
ಆ. ಎಮ್ ಎಮ್ ಕಲಬುರ್ಗಿ
ಇ ಅರವಿಂದ ಮಾಲಗತ್ತಿ
ಈ. ಮನವಳ್ಳಿ ರಾಮರಾಯರು
C✔️✔️💐👌
✍✍ ಪ್ರೇಯಾನ್ "" ಎಂಬ ಹತ್ತನೆಯ ರಸವನ್ನು ಹೇಳಿದವರು?
ಅ. ದಂಡಿ
ಆ. ಉದ್ಭಟ
ಇ. ರುದ್ರಟ
ಈ. ಅಭಿನವಗುಪ್ತ
C✔️✔️💐
✍✍ ವಿಭಾನುಭಾವ ವೈಭಿಚಾರಿ ಸಂಯೋಗಾದ್ರಸನಿಷ್ಪತ್ತಿ ಹೀಗೆ ಹೇಳಿದ ಲಾಕ್ಷಣಿಕ ಯಾರು?
ಅ. ಭರತ
ಆ. ಭಾಮಹ
ಇ. ದಂಡಿ
ಈ ವಾಮನ
A✔️✔️💐👌
✍✍ ರುದ್ರಟನ್ ಪ್ರಕಾರ ಶಬ್ಧಾಲಂಕಾರಗಳು ಎಷ್ಟು?
ಅ. ಮೂರು
ಆ. ನಾಲ್ಕು
ಇ. ಆರು
ಈ ಐದು
D✔️✔️💐👌
✍✍ಕೊಡಗು ಮತ್ತು ಬಡಗ ಗಳು ಕನ್ನಡ ಉಪಭಾಷೆಗಳು ಎಂದು ಯಾರು ಹೇಳಿದ್ದಾರೆ?
ಅ. ಡಾ ಕಾಲ್ಡ್ ವೆಲ್
ಆ. ಆರ್ ನರಸಿಂಹಚಾರ್
ಇ. ಕಾಲ್ಡಬೆಲ್
ಈ. ಹಾರ್ನೆಲ್
A✔️✔️💐
✍✍ 'ಭಾರತದ ಹೊರಗಡೆ ಬಳಕೆಯಲ್ಲಿರುವ ಉತ್ತರ ದಾವಿಡ್ರ ಭಾಷೆ ಯಾವುದು?
ಅ. ಮಾಲ್ತೊ
ಆ. ತೋದ
ಇ. ಬ್ರಾಹೊಈ
ಈ. ಕುರಖ್
C✔️✔️💐
✍✍ದ್ರಾವಿಡ ಭಾಷೆಯನ್ನು ಆಂಧ್ರವರ್ಗ . ದ್ರಾವಿಡವರ್ಗ. ಮಧ್ತವರ್ತಿವರ್ಗ. ವಾಯುವ್ಯ ವರ್ಗ. ಆಂಧ್ರದಾವಿಡ್ರ ವರ್ಗ. ಎಂದು ವರ್ಗಿಕರಿಸಿದವರು ಯಾರು?
ಅ. ಪ್ರಾನ್ಸಿಲ್ ಎಲ್ಲಿಸ್
ಆ. ಜೆ ವಿ ಗ್ರೀಯರ್ ಸನ್
ಇ. ಸುನಿತಕುಮಾರ ಚಟರ್ಜಿ
ಈ. ಹಾರ್ನೆಲ್
B✔️✔️💐👌
✍✍ ಭಾಷೆಯ ಉಗಮದ ಸಿದ್ಧಾಂತ ಕುರಿತು ಸಂಜ್ಞಾವಾದ. ವನ್ನು ಪ್ರತಿಪಾದಿಸಿದವರು ಯಾರು?
ಅ. ಲಿಬ್ನಿಜ್
ಆ. ನೋರಿ
ಇ. ವುಂಡ್ತ
ಈ. ಯೆಸ್ಟರ್ ಸನ್
C✔️✔️💐👌
✍✍ ಪ್ರತಿಭೆಯನ್ನು auditory imagination +( ಶ್ರವಣ ಪ್ರತಿಭೆ) ಎಂದು ಹೇಳಿದ ವಿಮರ್ಶಕ?
ಅ. ಷೆಲ್ಲಿ
ಆ. ಕೋಲರಿಜ್
ಇ. ಟಿ ಎಸ್ ಎಲಿಯಟ್
ಈ. ಐ ಎ ರಿಚರ್ಡ್ಸ್
C✔️✔️💐
✍✍ಸಾನೆಟ್ ಅನ್ನು " ಸುನೀತ "" ಎಂದು ಕರೆದವರು ಯಾರು?
ಅ. ಗೋವಿಂದ ಪೈ
ಆ. ಮಾಸ್ತಿ
ಇ. ಕುವೆಂಪು
ಈ. ವಿ ಕೃ ಗೋಕಾಕ
D✔️✔️💐
✍✍ ಆತಕೊರು ಶಾಸನ ದೊರೆತಿರುವುದು ಈ ಜಿಲ್ಲೆಯಲ್ಲಿ ?
ಅ. ಮಂಡ್ಯ
ಆ. ಮೈಸೊರು
ಇ. ಚಾಮರಾಜನಗರ
ಈ. ಶಿವಮೊಗ್ಗ
A✔️✔️💐👌
✍✍ ಶಾಸನಗಳು ಕನ್ನಡ ಸಾಹಿತ್ಯದ ತಲಕಾವೇರಿ ಎಂದು ಕರೆದವರು ಯಾರು?
ಅ. ಬಿ ಎಲ್ ರೈಸ್
ಆ. ಎಮ್ ಚಿದಾನಂದಮೂರ್ತಿ
ಇ. ನರಸಿಂಹಶಾಸ್ತ್ರೀ
ಈ. ಆರ್ ನರಸಿಂಹಚಾರ್
B✔️✔️💐
*ಚೀನಿ ಪ್ರವಾಸಿಗರ ಬರವಣಿಗೆಗಳು*
1. ಬೌದ್ದ ಧರ್ಮ ಹಾಗೂ ಸಾಹಿತ್ಯವನ್ನು ಅಧ್ಯಯನ ಮಾಡಲು ಬಂದವರಲ್ಲಿ ಮೊದಲಿಗ ನಾದವನು- ಫಾಹಿಯಾನ್.
2. ಫಾಹಿಯಾನ್ ಭಾರತಕ್ಕೆ ಬಂದಾಗ ಆಳುತ್ತಿದ್ದ ರಾಜ ಮನೆತನ - ಗುಪ್ತರು
3. ಫಾಹಿಯಾನ್ ಕೃತಿ- ಘೋಕೋಕಿ
4. ಹ್ಯೂಯೆನ್ ತ್ಸಾಂಗನು ಭಾರತಕ್ಕೆ ಬಂದಿದ್ದು - ಕ್ರಿ.ಶ 7 ನೇ ಶತಮಾನದ ಪೂರ್ವದಲ್ಲಿ.
5. ಸಿಯುಕಿ ಗ್ರಂಥದ ಕರ್ತು - ಹ್ಯೂಯೆನ್ ತ್ಸಾಂಗ್
6. ಸಿ.ಯುಕಿ ಗ್ರಂಥ - ಮಹಾಯಾನ ಪಂಥದ ಬೆಳವಣಿಗೆಯ ಬಗೆಗೆ ತಿಳಿಸುತ್ತದೆ.
7. ಹ್ಯೂಯೆನ್ ತ್ಸಾಂಗನು ಕಲಿತ ವಿ ವಿ ನಿಲಯ - ನಲಂದಾ.
8. ಇತ್ಸಿಂಗ್ ನು ಭಾರತಕ್ಕೆ ಬಂದಿದ್ದು- ಏಳನೇ ಶತಮಾನದಲ್ಲಿ
9. ಬುದ್ದ ಚರಿತ ಕೃತಿಯ ಕರ್ತು-ಅಶ್ವಘೋಷ
10. ಕುಮಾರಪಾಲ ಚರಿತ ಕೃತಿಯ ಕರ್ತು-ಹೇಮಚಂದ್ರ
11. ಪೃಥ್ವಿರಾಜ ರಾಸೋ - ಚಾಂದ್ ಬರ್ದಾಯಿ
12. ರಘು ವಂಶ ನಾಟಕದ ಕರ್ತು- ಕಾಳಿದಾಸ.
ಸಾಹಿತ್ಯ ಆಧಾರಗಳು
1. ಆರ್ಯರ ಜೀವನ ಹಾಗೂ ಸಂಸ್ಕೃತಿಯ ಬಗೆಗೆ ಬೆಳಕು ಚೆಲ್ಲುವ ಗ್ರಂಥ- ವೇದಗಳು.
2. ಭಾರತದ ಎರಡು ಮಹಾಕಾವ್ಯಗಳು - ರಾಮಾಯಣ ಮತ್ತು ಮಹಾಭಾರತ
3. ಬೌದ್ದರ ಪ್ರಮುಖ ಕಾವ್ಯಗಳು - ದೀಪ ವಂಶ ಹಾಗೂ ಮಹಾವಂಶ.
4. ಆರ್ಯರ ಆಡಳಿತ ಕುರಿತು ಬೆಳಕು ಚೆಲ್ಲುವ ಕೃತಿ- ಅರ್ಥಶಾಸ್ತ್ರ.
5. ಅರ್ಥಶಾಸ್ತ್ರ ಕೃತಿಯ ಕರ್ತು- ಕೌಟಿಲ್ಯ
6. ನಂದರ ಪತನದ ಬಗೆಗೆ ತಿಳಿಸುವ ಕೃತಿ - ಮುದ್ರಾರಾಕ್ಷಸ
7. ಮುದ್ರಾರಾಕ್ಷಸದ ಕರ್ತು- ವಿಶಾಖದತ್ತ.
8. ಹರ್ಷವರ್ಧನನ ಕುರಿತು ತಿಳಿಸುವ ಕೃತಿ-ಹರ್ಷ ಚರಿತೆ
9. ಹರ್ಷಚರಿತೆಯ ಕರ್ತು - ಬಾಣಕವಿ
10. ಅಷ್ಟಾಧ್ಯಾಯಿ ಕೃತಿಯ ಕರ್ತು- - ಪಾಣಿನಿ
11. ಮಹಾಬಾಷ್ಯಾ ವನ್ನು ಬರೆದವರು - ಪತಂಜಲಿ
12. ಅಭಿಜ್ಞಾನ ಶಾಕುಂತಳದ ಕರ್ತು-ಕಾಳಿದಾಸ
13. ಕಾಶ್ಮೀರದ ದೊರೆಗಳ ಐಹಿತ್ಯ ತಿಳಿಸುವ ಕೃತಿ- ರಾಜತರಂಗಿಣಿ.
14. ರಾಜ ತರಂಗಿಣಿಯ ಕರ್ತು- ಕಲ್ಹಣ
15. ವಿಕ್ರಮಾಂತ ದೇವ ಚರಿತ ಕೃತಿಯ ಕರ್ತು-ಬಿಲ್ಹಣ
16. ಗೌಡಮಹೋ ಕೃತಿಯ ಕರ್ತು - ವಾಕ್ವತಿ
17. ರಾಮಪಾಲ ಚರಿತ ಕೃತಿಯ ಕರ್ತು- ಸಂಧ್ಯಾಕರನಂದಿ
18. ಚರತ ಸಂಹಿತೆಯ ಕರ್ತು- ಚರಕ
ವಿದೇಶಿ ಬರವಣಿಗೆಗಳು.
1. 1 ವಾಯುವ್ಯ ಭಾರತವನ್ನು ಪರ್ಶಿಯನ್ನರು ಗೆದ್ದ ಪ್ರಸಂಗವನ್ನು ತಿಳಿಸುವ ಗ್ರಂಥ - ಹೆರಡೊಟಸ್ ನ Historia.
2. ಅಲೆಗ್ಸಾಂಡರನ ದಂಡಯಾತ್ರೆಯನ್ನು ವರ್ಣಿಸಿದವರು -ಏರಿಯಾನ್ .
3. ತಾರೀಕ್-ಇ- ಹಿಂದ್ ಅಥವಾ ತೆಂತಕಿಕ್ - ಇ- ಯಾನ್- ಕೃರ್ತು-ಅಲ್ಪೆರೋನಿ.
4. ಪ್ರಾಚೀನ ಭಾರತದ ಇತಿಹಾಸಕ್ಕೆ ಒಳ್ಳೆಯ ಆಧಾರಗಳು - ಶಾಸನಗಳು.
5. ಇಂಡೋಗ್ರೀಕರ ಇತಿಹಾಸ ತಿಳಿಯಲು ಇರುವ ಏಕಮಾತ್ರ ಮೂಲ ಆಧಾರಗಳು- ನಾಣ್ಯಗಳು.
6. ನಾಣ್ಯಗಳ ಅಧ್ಯಯನವನ್ನು ಈ ಹೆಸರಿನಿಂದ ಕರೆಯವರು-ನ್ಯೂಮಿನ್ ಮ್ಯಾಟಿಕ್ಸ್.
7. ಶಿಲಪ್ಪಾವಿಗಾರಂ ಕರ್ತು- ಇಳಂಗೋ ಅಡಿಗಲ್
8. ಮಣಿ ಮೇಖಲೈ- ಸಾತ್ತನಾರ್.
9. ಯಾತ್ರಿಕ ಪ್ರಭು ಎಂದು ಕರೆಯಲ್ಪಟ್ಟವನ್ನು-ಹ್ಯೂಯೆನ್ ತ್ಸಾಂಗ್ .
10. ಶಿಲಾಶಾಸನದ ಪಿತಾಮಹಾ-ಅಶೋಕ.
#shankar sagara
ಪ್ರಕ್ತಾನ ಆಧಾರಗಳು.
1. ಪ್ರಕ್ತಾನ ಶಾಸ್ತ್ರ ಎಂದರೆ - ಶಾಸನಗಳು ಹಾಗೂ ಸ್ಮಾರಕಗಳಿಗೆ ಸಂಬಂಧಿಸಿದ ಮೂಲಾಧಾರಗಳು.
2. ಪ್ರಾಚೀನ ಭಾರತದ ಇತಿಹಾಸವನ್ನು ಅಧ್ಯಯನ ಮಾಡಲು ಇರುವ ಸೂಕ್ತ ಮೂಲಾಧಾರಗಳು -ಶಾಸನಗಳು.
3. ಹಾತಿಗುಂಪ ಶಾಸನದ ಕರ್ತು-ಖಾರವೇಲ.
4. ತಾಳಗುಂದ ಶಾಸನದ ಕರ್ತು-ಶಾಕುಸ್ಥವರ್ಮ.
5. ಶಾಸನಗಳ ಅಧ್ಯಯನವನ್ನು -ಎಫಿಗ್ರಫಿ ಎಂದು ಕರೆಯುವರು.
6. ನಾಣ್ಯಗಳ ಅಧ್ಯಯನಕ್ಕೆ ಈ ಹೆಸರಿದೆ- ನಾಣ್ಯಶಾಸ್ತ್ರ.
7. ಸಮುದ್ರ ಗುಪ್ತನ ಆಡಳಿತದ ಬಗೆಗೆ ಬೆಕು ಚೆಲುವ ಶಾಸನದ ಹೆಸರು-ಅಲಹಾಬಾದ್ ಸ್ತಂಭ ಶಾಸನ.
8. ಚೀನೀ ಪ್ರವಾಸಿಗರು ಭಾರತಕ್ಕೆ ಬಂದ ಉದ್ದೇಶ - ಬೌದ್ದ ಧರ್ಮದ ಪವಿತ್ರ ಗ್ರಂಥಗಳನ್ನು ಸಂಗ್ರಹಿಸಲು .
9. ಪುರಾಣಗಳು ಇತಿಹಾಸಕಾರನಿಗೆ ಸಹಾ.ಕವಾಗಿರುವುದು ಈ ವಿಷಯಕ್ಕೆ - ರಾಜಕೀಯ ಇತಿಹಾಸ ತಿಳಿಯಲು.
10. ಜಾತಕಗಳು ಇದಕ್ಕೆ ಸಂಬಂಧಿಸಿದೆ - ಬುದ್ದನ ಹಿಂದಿನ ಜನ್ಮ ತಿಳಿಯಲು
11. ಕುಮಾರ ಸಂಭವದ ಕವಿ-ಕಾಳಿದಾಸ.
12. ನೀತಿಸಾರದ ಲೇಖಕರು - ಕಾಮುಂದಕ
13. ಶಕಯುಗ ಪ್ರಾರಂಭಗೊಂಡ ವರ್ಷ-ಕ್ರಿ.ಶ.78.
14. ಸಂಧಿ ವಿಗ್ರಹ ಮಹಾದಂಡನಾಯಕ ಕುಮಾರಮಾತ್ಯ ಎಂಬ ಬಿರುದುಗಳ ಅರಸ- ಹರಿಷೇಣ.
15. ಆರ್ಯಭಟನಿಗೆ ಆಶ್ರಯ ನೀಡಿದವರು- ಗುಪ್ತರು.
16. ಭಾರತಕ್ಕೆ ಬಂದ ಮೊದಲ ಮುಸ್ಲಿಂ ಆಕ್ರಮಣಕಾರರು-ತುರ್ಕರು.
17. ತಾರಿಕ್ - ಇ-ಅಲಯ್ ಕೃತಿಯ ಕರ್ತು-ಅಮೀರ್ ಖುಸ್ರು.
18. ಪುರಾಣಗಳು ಎಷ್ಟಿವೆ-ಹದಿನೆಂಟು.
19. ಮೊಟ್ಟಮೊದಲು ಶಾಸನಗಳನ್ನು ಬರೆಯಿಸಿದ ಅರಸ - ಅಶೋಕ.
20. ವಿಕ್ರಮಾಂಕ ದೇವ ಚರಿತೆಯು- 6 ನೇ ವಿಕ್ರಮಾದಿತ್ಯನ ಜೀವನ ಚರಿತ್ರೆ.
21. ಮುದ್ರಾರಾಕ್ಷಸ- ಚಂದ್ರಗುಪ್ತ ಮೌರ್ಯನ ಇತಿಹಾಸಕ್ಕೆ ಸಂಬಂಧಿಸಿದೆ.
22. ಪೃಥ್ವಿರಾಜ ರಾಸೋ ಕೃತಿಯನ್ನು ಬರೆದವರು-ಝೀಯಾ ವುದ್ದೀನ್ ಬರಣಿ.
23. ಕಾಳಿದಾಸನಿಗೆ ಆಶ್ರಯ ಕೊಟ್ಟ ಮನೆತನ - ಗುಪ್ತರು.
24. ಗಾಥಶಪ್ತಪತಿ- ಪ್ರಾಕೃತ ಭಾಷೆಯಲ್ಲಿದೆ.
ಭಾರತದ ಭೌಗೋಳಿಕ ಲಕ್ಷಣಗಳು.
1. ಒಂದು ದೇಶದ ಇತಿಹಾಸ ಅಧ್ಯಯನಕ್ಕೆ ಅವಶ್ಯವಾದ ಅಂಶ- ಭೌಗೋಳಿಕ ರಚನೆ ಹಾಗೂ ಕಾಲಗಣನೆ .
2. ಕನೈರಿಯಾ ಗುಹಾಲಯದಿಂದ ಪ್ರಭಾವಿತವಾದ ಗುಹಾಲಯ -ಬಾದಾಮಿಯ ಗುಹಾಲಯ.
3. ಸಮುದ್ರ ಗುಪ್ತನ ದಂಡೆಯಾತ್ರೆಯಿಂದ ದುರ್ಬಲವಾದ ರಾಜವಂಶ-ಕಂಚಿಯ ಪಲ್ಲವರು.
4. ಗ್ರೀಕರ ಧಾಳಿಯಿಂದ ಭಾರತದಲ್ಲಿ ಬೆಳೆದ ಶಿಲ್ಪಕಲೆ -ಗಾಂಧಾರ ಶಿಲ್ಪ.
5. ಪ್ರಪಂಚದ ಏಳನೆಯ ದೊಡ್ಡ ರಾಷ್ಟ್ರ - ಭಾರತ .
6. ಭಾರತದ ಒಟ್ಟು ವಿಸ್ತೀರ್ಣ-32.87.563 ಚದರ ಕಿ.ಮೀ.ಗಳು.
7. ಉತ್ತರದಿಂದ ದಕ್ಷಿಣಕ್ಕೆ ಭಾರತದ ಉದ್ದ-3200 ಕಿ.ಮೀ.ಗಳು.
8. ಪೂರ್ವದಿಂದ ಪಶ್ಚಿಮಕ್ಕೆ ಭಾರತದ ಉದ್ದ-2980 ಕಿ.ಮೀ ಗಳು.
9. ಭಾರತದ ಸಮುದ್ರ ತೀರದ ಉದ್ದ - 7516 ಕಿ.ಮೀ.
10. ಭಾರತದ ಹಿಮಾಲಯದ ಅಂಚಿನಲ್ಲಿರುವ ಪರ್ವತ- ಹಿಮಾಲಯ ಪರ್ವತ.
11. ಅರಬ್ಬೀ ಸಮುದ್ರ ಇರುವುದು.- ಪಶ್ಚಿಮದಲ್ಲಿ.
12. ಬಂಗಾಳಕೊಲ್ಲಿ ಇರುವುದು- ಪೂರ್ವದಲ್ಲಿ.
13. ಹಿಂದೂ ಮಹಾಸಾಗರ ಇರುವುದು- ದಕ್ಷಿಣದಲ್ಲಿ.
14. ಹಿಮಾಲಯ ಪರ್ವತ ಶ್ರೇಣಿಯ ಉದ್ದ-4200 ಕಿ.ಮೀ ಗಳು.
15. ಉತ್ತರ ಭಾರತದ ಅತ್ಯಂತ ಉದ್ದವಾದ ನದಿಗಳು- ಸಿಂಧೂ ,ಗಂಗಾ, ಬ್ರಹ್ಮಪುತ್ರ.
ಪ್ರಚಲಿತ ಘಟನೆ ಮತ್ತು ಸಾಮಾನ್ಯ ಜ್ಞಾನ
👉ಸ್ವಚ್ಛ ಭಾರತ ಅಭಿಯಾನದ ಚಿಹ್ನೆ (mascot)- ಕುನ್ವಾರ್ ಬಾಯಿ ಆಯ್ಕೆ
ಸಾಕಿದ್ದ ಮೇಕೆಗಳನ್ನು ಮಾರಿ ಶೌಚಾಲಯ ನಿರ್ಮಿಸಿ ಸುದ್ದಿಯಲ್ಲಿದ್ದ ಕುನ್ವಾರ್ ಬಾಯಿ ಅವರನ್ನು ಸ್ವಚ್ಚ ಭಾರತ ಅಭಿಯಾನದ ಚಿನ್ಹೆಯಾಗಿ ಆಯ್ಕೆಮಾಡಲಾಗಿದೆ. ಅಲ್ಲದೇ, ಸ್ವಚ್ಚ ಭಾರತ ದಿವಸ್ (ಸೆಪ್ಟೆಂಬರ್ 17) ರಂದು ಪ್ರಧಾನಿ ಮೋದಿ ರವರು ಕುನ್ವರ್ ಬಾಯಿ ಅವರನ್ನು ಸನ್ಮಾನ ಮಾಡಿದ್ದಾರೆ
👉ಚೀನಾ ತನ್ನ ಪ್ರಾಯೋಗಿಕ ಬಾಹ್ಯಾಕಾಶ ಪ್ರಯೋಗಾಲಯ ‘ಟಿಯಾಂಗಾಂಗ್–2’ ನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಮುಂದಿನ ದಿನಗಳಲ್ಲಿ ಬಾಹ್ಯಕಾಶದಲ್ಲಿ ಸಂಶೋಧನೆ ಕೈಗೊಳ್ಳಲು ಹಾಗೂ ಸುಸಜ್ಜಿತ ಬಾಹ್ಯಕಾಶ ಕೇಂದ್ರವನ್ನು ಸ್ಥಾಪಿಸಲು ಇದು ಸಹಕಾರಿಯಾಗಲಿದೆ.
👉 ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ಅಭಿವೃದ್ದಿಪಡಿಸಿರುವ ದೂರವ್ಯಾಪ್ತಿಯ “ಬಾರಕ್-8 ಕ್ಷಿಪಣಿ”ಯನ್ನು ಒಡಿಶಾದ ಬಾಲಸೋರ್ ನಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.
👉ದೇಶದ ಎರಡನೇ ಅತಿ ದೊಡ್ಡ ಖಾಸಗಿ ವಲಯ ಬ್ಯಾಂಕ್ ಆಗಿರುವ ಎಕ್ಸಿಸ್ ಬ್ಯಾಂಕ್ ವಿಶೇಷ ಬ್ಯಾಂಕಿಂಗ್ ಶಿಕ್ಷಣ ಪರಿಚಯಿಸುವ ಸಲುವಾಗಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದಕ್ಕೆ ಸಹಿಹಾಕಿದೆ.
👉ಭಾರತೀಯ ಜೀವಾ ವಿಮಾ ನಿಗಮ (LIC)ದ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ವಿ ಕೆ ಶರ್ಮಾ ಅವರನ್ನು ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
👉ಖ್ಯಾತ ಇತಿಹಾಸಗಾರ ರಾಮಚಂದ್ರ ಗುಹಾ ಅವರು “ಡೆಮೋಕ್ರಾಟ್ಸ್ ಅಂಡ್ ಡಿಸೆಂಟರ್ಸ್” ಪುಸ್ತಕದ ಲೇಖಕರು.
👉ನಿವೃತ್ತ ಐಎಎಸ್ ಅಧಿಕಾರಿ ಅಲಕಾ ಸಿರೋಹಿ ಅವರು ಕೇಂದ್ರ ಲೋಕಸೇವಾ (ಯುಪಿಎಸ್ಸಿ) ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
👉ಜಗತ್ತಿನಲ್ಲೇ ಅತೀ ಎತ್ತರದ ದೇವಾಲಯ ಉತ್ತರ ಪ್ರದೇಶದ ವೃಂದಾವನದಲ್ಲಿ ಸ್ಥಾಪನೆಯಾಗುತ್ತಿದೆ. ವಿಶ್ವದ ಎತ್ತರ ಕಟ್ಟಡ ಎಂಬ ಖ್ಯಾತಿಗೆ ಪಾತ್ರವಾಗಿರುವ ದುಬೈನ ಬುರ್ಜ್ ಖಲೀಫಾಗಿಂತ ಇದು ಎತ್ತರವಿರಲಿದೆ. ಬೆಂಗಳೂರು ಮೂಲದ ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ಈ ಅತಿ ಎತ್ತರದ ಚಂದ್ರೋದಯ ಮಂದಿರ ನಿರ್ಮಾಣ ಮಾಡುತ್ತಿದೆ. ದೇಗುಲದ ಗೋಪುರ 700 ಅಡಿ ಎತ್ತರವಿರಲಿದೆ.
👉ಈಶಾನ್ಯ ಭಾರತದ ಅತ್ಯಂತ ವೇಗದ ಮತ್ತು ಅಧಿಕ ಸಾಮರ್ಥ್ಯದ ಸೂಪರ್ ಕಂಪ್ಯೂಟರ್ “ಪರಂ ಇಶಾನ್”ಗೆ ಐಐಟಿ ಗುವಾಹಟಿಯಲ್ಲಿ ಚಾಲನೆ ನೀಡಲಾಯಿತು.
👉ಬೌದ್ದ ದರ್ಮದ ಪ್ರಸಿದ್ದ ಹಬ್ಬ “ನರೋಪ” ಜಮ್ಮು ಮತ್ತು ಕಾಶ್ಮೀರದ ಬೌದ್ದ ಧಾರ್ಮಿಕ ಕೇಂದ್ರ ಹೆಮಿಸ್ ನಲ್ಲಿ ಆರಂಭಗೊಂಡಿದೆ. ನರೋಪ ಹಬ್ಬವನ್ನು ಪ್ರತಿ 12 ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ.
👉2017 ಆಫ್ರಿಕಾ ಅಭಿವೃದ್ದಿ ಬ್ಯಾಂಕ್ (African Development Bank)ನ ವಾರ್ಷಿಕ ಸಭೆ ಭಾರತದಲ್ಲಿ ನಡೆಯಲಿದೆನಡೆಯಲಿದೆ
: 👉🏿 ಅಳತೆಯ ಸಾಧನಗಳು 👈🏿
೧. ದಿಕ್ಸೂಚಿ
ಉಪಯೋಗ:- ದಿಕ್ಕುಗಳನ್ನು ತಿಳಿಯಲು ಬಳಸುತ್ತಾರೆ.
೨. ರೇಡಾಕ
ಉಪಯೋಗ:- ಹಾರಾಡುವ ವಿಮಾನದ ದಿಕ್ಕು ಮತ್ತು ಮೂಲವನ್ನು ಅಳೆಯಲು ಬಳಸುತ್ತಾರೆ.
೩. ಮೈಕ್ರೊಫೋನ್
ಉಪಯೋಗ:- ಶಬ್ದ ತರಂಗಗಳನ್ನು ವಿದ್ಯುತ್ ಸಂಕೇತಗಳನ್ನಾಗಿ ಪರಿವತಿ೯ಸಲು ಬಳಸುವರು.
೪. ಮೆಘಾಪೋನ್
ಉಪಯೋಗ:- ಶಬ್ದವನ್ನು ಅತೀ ಮೂಲಕ್ಕೆ ಒಯ್ಯಲು ಬಳಸುತ್ತಾರೆ.
೫. ಟೆಲಿಫೋನ್
ಉಪಯೋಗ:- ದೂರದಲ್ಲಿರುವ ಶಬ್ದವನ್ನು ಕೇಳಲು ಬಳಸುತ್ತಾರೆ.
೬. ಲ್ಯಾಕ್ಟೋಮೀಟರ್
ಉಪಯೋಗ:- ಹಾಲಿನ ಸಾಂದ್ರತೆಯನ್ನು ಅಳೆಯಲು ಬಳಸುತ್ತಾರೆ.
೭. ಓಡೋಮೀಟರ್
ಉಪಯೋಗ:- ವಾಹನಗಳ ಚಲಿಸಿದ ದೂರ ಕಂಡುಹಿಡಿಯಲು ಬಳಸುತ್ತಾರೆ.
೮. ಮೈಕ್ರೋಮೀಟರ್
ಉಪಯೋಗ:- ಸೂಕ್ಷ್ಮ ಪ್ರಮಾಣದ ಉದ್ದ ಅಳೆಯಲು ಬಳಸುತ್ತಾರೆ.
೯. ಮೈಕ್ರೋಸ್ಕೋಪ್
ಉಪಯೋಗ:- ಸೂಕ್ಷ್ಮ ವಸ್ತುಗಳಲ್ಲಿ ದೊಡ್ಡ ಪ್ರತಿಬಿಂಬವಾಗಿ ತೋರಿಸುವುದು.
೧೦. ಹೈಗ್ರೋಮೀಟರ್
ಉಪಯೋಗ:- ವಾತಾವರಣದ ಆದ್ರ೯ತೆ ಅಳೆಯಲು ಬಳಸುತ್ತಾರೆ.
೧೧. ಹೈಡ್ರೋಮೀಟರ್
ಉಪಯೋಗ:- ದ್ರವಗಳ ನಿಧಿ೯ಷ್ಟ ಗುರುತ್ವಾಕಷ೯ಣೆ & ಸಾಂದ್ರತೆ ಅಳೆಯಲು ಬಳಸುತ್ತಾರೆ.
೧೨. ಹೈಡ್ರೋಫೋನ್
ಉಪಯೋಗ:- ನೀರಿನ ಒಳಗೆ ಶಬ್ದವನ್ನು ಅಳೆಯಲು ಬಳಸುತ್ತಾರೆ.
೧೩. ಹೈಡ್ರೋಸ್ಕೋಪ್
ಉಪಯೋಗ:- ನೀರಿನ ತಳದಲ್ಲಿರುವ ವಸ್ತುಗಳನ್ನು ಗುರುತಿಸಲು ಬಳಸುತ್ತಾರೆ
೧೪. ಥಮೋ೯ಮೀಟರ್
ಉಪಯೋಗ:- ಉಷ್ಣತೆಯನ್ನು ಅಳೆಯಲು ಬಳಸುತ್ತಾರೆ.
೧೫. ಅಲ್ಟಿಮೀಟರ್
ಉಪಯೋಗ:- ಎತ್ತರ ಅಳೆಯಲು ಬಳಸುತ್ತಾರೆ.
೧೬. ಎಲೆಕ್ಟ್ರೋಮೀಟರ್
ಉಪಯೋಗ:- ವಿದ್ಯುತ್ ಅಳೆಯಲು ಬಳಸುತ್ತಾರೆ.
೧೭. ಪ್ಯಾದೋಮೀಟರ್
ಉಪಯೋಗ:- ಸಮುದ್ರದ ಆಳ ಕಂಡುಹಿಡಿಯಲು ಬಳಸುತ್ತಾರೆ.
೧೮. ಗ್ಯಾಲ್ವನೋಮೀಟರ್
ಉಪಯೋಗ:- ಸಣ್ಣ ಪ್ರಮಾಣದ ವಿದ್ಯುತ್ ಅಳೆಯಲು ಬಳಸುತ್ತಾರೆ.
೧೯. ಮೈಕ್ರೋ ಆ್ಯಮೀಟರ್
ಉಪಯೋಗ:- ಸೂಕ್ಷ್ಮ ಪ್ರಮಾಣದ ವಿದ್ಯುತ್ ಅಳೆಯಲು ಬಳಸುತ್ತಾರೆ.
೨೦. ವೋಲ್ಟ್ ಮೀಟರ್
ಉಪಯೋಗ:- ಎರಡು ಬಿಂದುಗಳ ನಡುವಿನ ವಿಭವಾಂತರ ಅಳೆಯಲು ( ವೋಲ್ಟೇಜ್) ಬಳಸುತ್ತಾರೆ.
೨೧. ಥಮೋ೯ ಸ್ಟ್ಯಾಟ್
ಉಪಯೋಗ:- ನಿಧಿ೯ಷ್ಠ ಮಟ್ಟದ ಉಷ್ಣತೆಯನ್ನು ಅಳೆಯಲು
೨೨:- ಮ್ಯಾನೋಮೀಟರ್
ಉಪಯೋಗ:- ಅನಿಲ ಒತ್ತಡ ಅಳೆಯಲು
೨೩. ರಿಫ್ರ್ಯಾಕ್ಟೋಮೀಟರ್
ಉಪಯೋಗ:- ವಕ್ರೀಭವನ ಸುಚಾಂಕ ಅಳೆಯಲು
೨೪. ಸಿಸ್ಮೋಗ್ರಾಫ್
ಉಪಯೋಗ:- ಭೂಕಂಪನದ ತೀವ್ರತೆ ಮತ್ತು ದೂರ ಉದ್ದ ಅಳೆಯಲು
೨೫. ಫೋಟೋಮೀಟರ್
ಉಪಯೋಗ:- ಎರಡು ಬೆಳಕಿನ ಮೂಲಗಳ ಪ್ರಕಾರವನ್ನು ತುಲನೆ ಮಾಡಲು
೨೬. ಪೈರೋಮೀಟರ್
ಉಪಯೋಗ:- ಅತೀ ಹೆಚ್ಚಿನ ಉಷ್ಣತೆ ಅಳೆಯಲು
೨೭. ರೈನಗೆಜ್
ಉಪಯೋಗ:- ನಿದಿ೯ಷ್ಟ ಪ್ರದೇಶದ ಮಳೆಯ ಪ್ರಮಾಣ ಅಳೆಯಲು .
೨೮. ಸ್ಪೀಡೋಮೀಟರ್
ಉಪಯೋಗ:- ವಾಹನಗಳು ಚಲಿಸುತ್ತಿರುವ ವೇಗವನ್ನು ಅಳೆಯಲು
೨೯. ಇಲೆಕ್ಟ್ರೋಎನಸೆಫಲೋಗ್ರಾಫಿ
ಉಪಯೋಗ:- ಮೆದುಳಿನ ವಿದ್ಯುತ್ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಲು ಬಳಸುತ್ತಾರೆ.
೩೦. ಸ್ಪಿಗ್ಮೋಮ್ಯಾನೋಮೀಟರ್
ಉಪಯೋಗ:- ರಕ್ತದೊತ್ತಡ ಅಳೆಯಲು ಬಳಸುತ್ತಾರೆ.
೩೧. ಸ್ಪೆಕ್ಟ್ರೋಮೀಟರ್
ಉಪಯೋಗ:- ವಣ೯ ಪಂಕ್ತಿಯನ್ನು ವಿಶ್ಲೇಷಿಸಲು ಬಳಸುತ್ತಾರೆ.
೩೨. ಅಮ್ಮೀಟರ್
ಉಪಯೋಗ:- ವಿದ್ಯುತ್ ಅಳೆಯಲು ಬಳಸುತ್ತಾರೆ.
೩೩. ಆಡಿಯೋಮೀಟರ್
ಉಪಯೋಗ:- ಶಬ್ದದದ ತೀವ್ರತೆ ಅಳೆಯಲು ಬಳಸುತ್ತಾರೆ.
೩೪. ಅನಿಯೋಮೀಟರ್
ಉಪಯೋಗ:- ಗಾಳಿಯ ವೇಗವನ್ನು ಅಳೆಯಲು
೩೫. ಸ್ಪೇಥೋಸ್ಕೋಪ್
ಉಪಯೋಗ:- ಹೃದಯ ಬಡಿತ ಆಲಿಸಲು
೩೬. ಬ್ಯಾರೋಮೀಟರ್
ಉಪಯೋಗ:- ವಾತಾವರಣದ ಒತ್ತಡ ಅಳೆಯಲು
೩೭. ಡೈನಮೋ
ಉಪಯೋಗ:- ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸಲು ಬಳಸುತ್ತಾರೆ.
೩೮. ಎಲೆಕ್ಟ್ರೋಕಾಡಿ೯ಯೋಗ್ರಾಫಿ
ಉಪಯೋಗ:- ಹೃದಯ ಬಡಿತವನ್ನು ಗ್ರಾಫಿಕ್ ಚಿತ್ರದ ರೂಪದಲ್ಲಿ ಪಡೆಯಲು
೩೯. ಬೈನಾಕ್ಯೂಲರ್
ಉಪಯೋಗ:- ದೂರದ ವಸ್ತುಗಳನ್ನು ಸ್ಪಷ್ಟವಾಗಿ ಕಾಣಲು ಬಳಸುತ್ತಾರೆ.
೪೦. ಕಲರಿ ಮೀಟರ್
ಉಪಯೋಗ:- ಬಣ್ಣದ ತೀವ್ರತೆ ತಿಳಿಯಲು ಬಳಸುವರು.
೪೧. ಸಿನೆಮ್ಯಾಟೋಗ್ರಾಫ್
ಉಪಯೋಗ:- ಚಲನಚಿತ್ರವನ್ನು ಪರದೆಯ ಮೇಲೆ ಮೂಡಿಸಲು ಬಳಸುವರು .
೪೨. ಕಾಡಿ೯ಯೋಗ್ರಫಿ
ಉಪಯೋಗ:- ಹೃದಯದ ಚಟುವಟಿಕೆಯನ್ನು ಕಂಡು ಹಿಡಿಯಲು
೪೩. ಕ್ರೋನೋಮೀಟರ್
ಉಪಯೋಗ:- ಹಡಗುಗಳಲ್ಲಿ ಸರಿಯಾದ ಸಮಯವನ್ನು ಕಂಡು ಹಿಡಿಯಲು
೪೪. ಕ್ಯಾಲಿಪರ್
ಉಪಯೋಗ:- ವಸ್ತುಗಳ ಬಾಹ್ಯಿಕ ಅಂತರಿಕ ವ್ಯಾಸಗಳನ್ನು ಅಳೆಯಲು
೪೫. ಸೋನರ್
ಉಪಯೋಗ:- ಜಲಗತ ವಸ್ತುಗಳ ಸ್ಥಾನ ದೂರ .ದಿಕ್ಕು ಜವಗಳನ್ನು ಅಳೆಯಲು
೪೬. ಉಷ್ಣಯಂತ್ರ
ಉಪಯೋಗ:- ಉಷ್ಣವನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವತಿ೯ಸಲು
೪೭. ರೋಹಿತದಶ೯ಕ
ಉಪಯೋಗ:- ಸಂಕೀರ್ಣ ಬೆಳಕಿನಿಂದ ಶುದ್ದರೋಹಿತವನ್ನು ಪಡೆಯಲು ಉಪಯೋಗಿಸುವ ವಿಧಾನ
೪೮. ಲೇಸರ್
ಉಪಯೋಗ:- ಏಕವಣಿ೯ಯ ಅತೀ ತೀವ್ರಬೆಳಕನ್ನು ಉತ್ಪಾದಿಸುವ ವಿಧಾನ
೪೯. ದ್ಯುತಿಕೋಶ
ಉಪಯೋಗ:- ಬೆಳಕಿನ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸುವ ವಿಧಾನ
೫೦. ಸೌರಕೋಶ
ಉಪಯೋಗ:- ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸುವ ಸಾಧನ
೫೧. ಶುಷ್ಕಕೋಶ
ಉಪಯೋಗ:- ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನು ಪರಿವತಿ೯ಸುವ ವಿಧಾನ
೫೨. ಸೆಂಟ್ರಿಪ್ಯೂಜ್
ಉಪಯೋಗ:- ವಿಭಿನ್ನ ಸಾಂದ್ರತೆಯ ಸೂಕ್ಷ್ಮ ಕಣಗಳನ್ನು ಪ್ರತ್ಯೇಕಿಸುವ ಸಾಧನ
೫೩. ಅಸಿಲೇಟರ್
ಉಪಯೋಗ:- ಅಪೇಕ್ಷಿತ ಆವೃತ್ತಿಯ ವಿದ್ಯುತ್ ಆಂದೋಲನಗಳನ್ನು ಉತ್ಪತ್ತಿ ಮಾಡುವ ಸಾಧನ
೫೪. ಎ.ಸಿ.ಡೈನಮೋ
ಉಪಯೋಗ:- ಪಯಾ೯ಯ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ
೫೫. ಡಿ.ಸಿ. ಡೈನಮೋ
ಉಪಯೋಗ:- ನೇರ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ
೫೬. ಪೆರಿಸ್ಕೋಪ್
ಉಪಯೋಗ:- ನೀರಿನ ಆಳದಲ್ಲಿರುವ ಸಬ್ ಮೆರೀನ್ ನಿಂದ ಸಮುದ್ರದ ನೀರಿನ ಮೇಲಿರುವ ಹಡಗುಗಳನ್ನು ಕಂಡು ಹಿಡಿಯಲು
೫೭. ಸೈಟೋಮೀಟರ್
ಉಪಯೋಗ:- ದೇಹದಲ್ಲಿರುವ ಜೀವಕೋಶಗಳ ಸಂಖ್ಯೆಯನ್ನು ಎಣಿಕೆ ಮಾಡಲು ಬಳಸುತ್ತಾರೆ.
೫೮. ಸ್ಪೈರೋಮೀಟರ್
ಉಪಯೋಗ:- ಉಸಿರಾಡುವಾಗ ಗಾಳಿಯ ಪ್ರಮಾಣವನ್ನು ಅಳೆಯಲು ಬಳಸುತ್ತಾರೆ.
೫೯. ಎಂಡೋಸ್ಕೋಪ್
ಉಪಯೋಗ:- ದೇಹದ ಒಳ ಅಂಗಗಳನ್ನು ಪರಿಪರಿ.
ವಿಷಯ:- ಪಂಚಾಯತ ರಾಜ್ (ಪಿ.ಡಿ.ಒ.)
1)ಸುವರ್ಣ ಗ್ರಾಮೋದಯದ ಮೂಲಕ ಅಭಿವೃದ್ಧಿ ತಂತ್ರೋಪಾಯವು
a) ಸ್ಥಳೀಯ ಸರಕಾರವನ್ನು ಒಳಗೊಳ್ಳುವುದಾಗಿದೆ.
b) ಖಾಸಾಗಿಯವರನ್ನು ಒಳಗೊಳ್ಳುವುದಾಗಿದೆ
c) ಎನ್.ಜಿ.ಓ ಗಳನ್ನು ಒಳಗೊಳ್ಳುವುದಾಗಿದೆ
d) ಮೇಲಿನ ಎಲ್ಲರನ್ನೂ ಒಳಗೊಳ್ಳುವುದಾಗಿದೆ
D ಮೇಲಿನ ಎಲ್ಲರನ್ನೂ ಒಳಗೊಳ್ಳುವುದಾಗಿದೆ ✅💐
2) ಒಂದು ಕಾಮಗಾರಿಯು ಅಂದಾಜು ವೆಚ್ಚವು 10 ಲಕ್ಷಕ್ಕಿಂತ ಮೀರಿದಲ್ಲಿ ಯಾರು ತಾಂತ್ರಿಕ ಒಪ್ಪಿಗೆ ಮಂಜೂರಾತಿ ನೀಡುವರು
a) ಕಾರ್ಯನಿರ್ವಾಹಕ ಇಂಜಿನಿಯರ್
b) ಗ್ರಾಮ ಪಂಚಾಯಿತ್ ಇಂಜಿನಿಯರ್
c) ಸೂಪರಿಟೆಂಡೆಂಟ್ ಇಂಜಿನಿಯರ್, ಪಂಚಾಯತ್ ಇಂಜಿನಿಯರ್ ವಿಭಾಗ
d) ಪಂಚಾಯತ್ ರಾಜ್ ವೃತ್ತದ ಅಧೀಕ್ಷಕ ಅಭಿಯಂತರರು
D ಪಂಚಾಯತ್ ರಾಜ್ ವೃತ್ತದ ಅಧೀಕ್ಷಕ ಅಭಿಯಂತರರು
✅✅🌺
3.ಇನ್ನೊಂದು ತಾಲ್ಲೂಕು / ಜಿಲ್ಲಾ ಪಂಚಾಯಿತಿಗೆ ವರ್ಗಾವಣೆಯಾದಾಗ ಹಬ್ಬದ ಮುಂಗಡದ ಬಗ್ಗೆ ಯಾರು ಗಮನ ಹರಿಸಬೇಕು?
a) ಕಾರ್ಯನಿರ್ವಹಣಾಧಿಕಾರಿ
b) ಮುಖ್ಯ ಲೆಕ್ಕಾಧಿಕಾರಿ
c) ಲೆಕ್ಕ ಅಧೀಕ್ಷಕರು
d) ನಗದು ಗುಮಾಸ್ತರು
C ಲೆಕ್ಕ ಅಧೀಕ್ಷಕರು ✅✅
4.ಅಧ್ಯಕ್ಷನು ಒಟ್ಟು ಸದಸ್ಯರ ಅರ್ಧದಷ್ಟು ಸದಸ್ಯರು ಲಿಖಿತದಲ್ಲಿ ಕೋರಿದಾಗ ಎಷ್ಟು ದಿನದೊಳಗೆ ವಿಶೇಷ ಸಭೆಯನ್ನು ನಡೆಸಬೇಕು?
a) 7
b) 10
c) 15
d) 30
c) 15✅✅🌺
5.1983ರ ಪಂಚಾಯತ್ ರಾಜ್ ಅಧಿನಿಯಮದ ಪ್ರಕಾರ ಯಾವ ಪಂಚಾಯಿತಿಗೆ ಚುನಾವಣೆ ನಡೆಯುವುದಿಲ್ಲ?
a) ತಾಲ್ಲೂಕು ಪಂಚಾಯಿತಿ
b) ಜಿಲ್ಲಾ ಪಂಚಾಯಿತಿ
c) ಮಂಡಲ್ ಪಂಚಾಯಿತಿ
d) ಮೇಲಿನ ಎಲ್ಲದಕ್ಕೂ
a) ತಾಲ್ಲೂಕು ಪಂಚಾಯಿತಿ✅🌺✅
6.ಸರ್ಕಾರವು ಕೆಳಗಿನವುಗಳಲ್ಲಿ ಯಾವುದನ್ನು ಗ್ರಾಮಪಂಚಾಯಿತಿಗೆ ವರ್ಗಾಯಿಸಬಹುದು?
a) ಗ್ರಾಮದ ಆಸ್ಪತ್ರೆ
b) ಗ್ರಾಮದ ದೇವಸ್ಥಾನ
c) ಗ್ರಾಮದ ವ್ಯಾಪ್ತಿಯ ಅರಣ್ಯ ನಿರ್ವಹಣೆ
d) ಯಾವುದು ಅಲ್ಲ
c) ಗ್ರಾಮದ ವ್ಯಾಪ್ತಿಯ ಅರಣ್ಯ ನಿರ್ವಹಣೆ ✅✅🌺
7.ಹಣಕಾಸು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ರಾಜೀನಾಮೆಯನ್ನು ಯಾರಿಗೆ ನೀಡುತ್ತಾರೆ?
a) ರಾಜ್ಯಪಾಲರಿಗೆ
b) ಮುಖ್ಯಮಂತ್ರಿ
c) ಹಣಕಾಸು ಇಲಾಖೆಯ ಕಾರ್ಯದರ್ಶಿ
d) ಜಿಲ್ಲಾಧಿಕಾರಿ
c) ಹಣಕಾಸು ಇಲಾಖೆಯ ಕಾರ್ಯದರ್ಶಿ✅✅✅
8.ತಾಲ್ಲೂಕು ಪಂಚಾಯಿತಿಯ ಪ್ರತಿ ವಿಕೋಪಗಳಿಗೆ ತುತ್ತಾದವರಿಗೆ ಎಷ್ಟು ಹಣವನ್ನು ಮಂಜೂರು ಮಾಡುವ ಅಧಿಕಾರವನ್ನು ಹೊಂದಿದ್ದಾರೆ?
a) ಒಂದು ಲಕ್ಷ
b) 50 ಸಾವಿರ
c) 25 ಸಾವಿರ
d) 10 ಸಾವಿರ
c) 25 ಸಾವಿರ💐✅✅
9. ಜಿಲ್ಲಾ ಪಂಚಾಯತಿಯ ಮತದಾರರ ಪಟ್ಟಿಯನ್ನು ಯಾರು ತಯಾರಿಸುತ್ತಾರೆ ?
a) ರಾಜ್ಯ ಚುನಾವಣಾ ಆಯೋಗ
b) ಜಿಲ್ಲಾಧಿಕಾರಿ
c) ಅಸಿಸ್ಟೆಂಟ ಕಮಿಷನರ
d) ಸರ್ಕಾರ
c) ಅಸಿಸ್ಟೆಂಟ ಕಮಿಷನರ✅✅✅
(ರಾಜ್ಯ ಚುನಾವಣಾ ಆಯೋಗದ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣ ಕ್ಕೋಳಪಟು)
10.ಕೆಳಗಿನ ಯಾವ ವಾಹನಗಳಿಗೆ ಪಂಚಾಯತ್ ವ್ಯಾಪ್ತಿಯಲ್ಲಿ ತೆರಿಗೆ ವಿಧಿಸಲು, ವಿನಾಯಿತಿ ಇಲ್ಲ?
a) ಕೇಂದ್ರ, ರಾಜ್ಯ ಸರ್ಕಾರದ ವಾಹನಗಳು
b) ಡೀಲರುಗಳು ಉಪಡೀಲರುಗಳ ಮಾರಾಟಾರ್ಹ ವಾಹನಗಳು
c) ದುರಸ್ತಿಯಲ್ಲಿರುವ ವಾಹನಗಳು
d) ವರ್ಷದಲ್ಲಿ 120 ದಿನಗಳಿಗಿಂತ ಹೆಚ್ಚಿಗೆ ಹಾದು ಹೋಗುವ ಖಾಸಾಗಿ ವಾಹನಗಳು
d ವರ್ಷದಲ್ಲಿ 120 ದಿನಗಳಿಗಿಂತ ಹೆಚ್ಚಿಗೆ ಹಾದು ಹೋಗುವ ಖಾಸಾಗಿ ವಾಹನಗಳು✅✅✳
11.ಅಧಿನಿಯಮದ 199 ಪ್ರಕರಣದ ಅನ್ವಯ ಈ ಕೆಳಗಿನದು ತೆರಿಗೆ ವಿಧಿಸುವಿಕೆಯ ವಿನಾಯಿತಿಯನ್ನು ಪಡೆದಿರುವುದಿಲ್ಲ?
a) ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸೇರಿದ ಭೂಮಿ
b) ಜಿಲ್ಲಾ ಪಂಚಾಯತ್,, ತಾಲ್ಲೂಕು ಪಂಚಾಯತ್ ಗಳಿಗೆಿ ಸೇರದಿ ಭೂಮ
c) ಧರ್ಮಾರ್ಥ ಸಂಸ್ಥೆಗಳಿಗೆ ಸೇರಿದ ಭೂಮಿ
d) 1000 ಚ.ಮೀ ಗಿಂತ ಹೆಚ್ಚಿನ ಅಳತೆಯ ಭೂಮಿ
d 1000 ಚ.ಮೀ ಗಿಂತ ಹೆಚ್ಚಿನ ಅಳತೆಯ ಭೂಮಿ✳✅✅
12.ಗ್ರಾಮ ಪಂಚಾಯಿತಿ ಲೆಕ್ಕಗಳ ಲೆಕ್ಕ ಪರಿಶೋಧನೆಯನ್ನು ನಡೆಸುವವರು
a) ರಾಜ್ಯ ಲೆಕ್ಕಪತ್ರಗಳ ನಿಯಂತ್ರಕರು
b) ಸ್ಥಳೀಯ ಲೆಕ್ಕ ಪರಿಶೋಧನೆಗಳ ಸಹಾಯಕ ನಿಯಂತ್ರಕರು
c) ಸನ್ನದು ಪಡೆದ ಲೆಕ್ಕಿಗರು
d) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ
b.ಸ್ಥಳೀಯ ಲೆಕ್ಕ ಪರಿಶೋಧನೆಗಳ ಸಹಾಯಕ ನಿಯಂತ್ರಕರು✅✳✅
13.ಪಂಚಾಯಿತಿಗಳ ಹಣಕಾಸು ವಿವರಣ ಪತ್ರದಲ್ಲಿ ಕೆಳಕಂಡ ಯಾವ ಅಂಶ ಕಾಣಿಸುವುದಿಲ್ಲ?
a) ಸ್ವೀಕೃತ ಮತ್ತು ಸಂದಾಯಗಳ ಲೆಕ್ಕ
b) ಆದಾಯ ಮತ್ತು ಖರ್ಚುಗಳ ಲೆಕ್ಕ
c) ಲಾಭ ಮತ್ತು ನಷ್ಟದ ಲೆಕ್ಕ
d) ಸಂತುಲನ ಪಟ್ಟಿ
c ಲಾಭ ಮತ್ತು ನಷ್ಟದ ಲೆಕ್ಕ ✳🌺✅
14.ಸರಕಾರ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅಥವಾ ಇನ್ನಾವುದೇ ಪ್ರಾಧಿಕಾರದಿಂದ ಬಂದ ಅನುದಾನವನ್ನು ರಿಜಿಸ್ಟರ್ ನಲ್ಲಿ ಕೆಳಕಂಡ ಸಂಖ್ಯೆಯ ಫಾರಂನಲ್ಲಿ ನಮೂದಿಸಬೇಕು
a) 45
b) 46
c) 47
d) 48
a) 45 ✳✳✳✅✅
15 ಪಂಚಾಯತ್ ಗಳಲ್ಲಿ ರೂಪಿಸಲಾದ ಋಣ ತೀರಿಕೆ ನಿಧಿಯನ್ನು
a) ಉದ್ಯೋಗಿಗಳ ವೇತನಕ್ಕೆ ಉಪಯೋಗಿಸಬಹುದು
b) ಚುನಾಯಿತ ಸದಸ್ಯರ ಪ್ರಮಾಣ ಭತ್ಯೆಗೆ ಉಪಯೋಗಿಸಬಹುದು
c) ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಪ್ರಮಾಣ ಭತ್ಯೆಗೆ ಉಪಯೋಗಿಸಬಹುದು
d) ಬಾಕಿಯಿರುವ ಸಾಲದ ಮರುಪಾವತಿಗೆ ಉಪಯೋಗಿಸಬಹುದು
d) ಬಾಕಿಯಿರುವ ಸಾಲದ ಮರುಪಾವತಿಗೆ ಉಪಯೋಗಿಸಬಹುದ✅✅✳🌺💐
16.ಅಧ್ಯಕ್ಷರ ಪ್ರಮಾಣ ಭತ್ಯೆಯ ಕೋರಿಕೆಗಳನ್ನು ಅನುಮೋದಿಸುವವರು ಯಾರು?
a) ಸ್ವತಃ ಅಧ್ಯಕ್ಷರು
b) ಅಧ್ಯಕ್ಷರು ಮತ್ತು ಉಪಾಧ್ಯಕರುರಿಬ್ಬರೂ
c) ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯಲ್ಲಿ
d) ತಾಲ್ಲೂಕು ಪಂಚಾಯಿತಿಯ ಸಭೆಯಲ್ಲಿ
c) ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯಲ್ಲಿ ✅✳🌺
17.ನೀಡಲಾದ (ಟೆಂಡರ್ಡ್) ಮತಪತ್ರ ಯಾವುದೆಂದರೆ
a) ಪ್ರಿಸೈಡಿಂಗ್ ಅಧಿಕಾರಿ ಹಾಕಿದ ಮತಪತ್ರ
b) ಮತದಾನ ಅಧಿಕಾರಿ ಹಾಕಿದ ಮತಪತ್ರ
c) ಈಗಾಗಲೇ ಯಾರ ಹೆಸರಿನಲ್ಲಿ ಮತದಾನ ಮಾಡಲಾಗಿದೆಯೋ ಅಂತಹ ವ್ಯಕ್ತಿಗೆ ನೀಡಿದ ಮತಪತ್ರ
d) ಮತಪೆಟ್ಟಿಗೆಯಲ್ಲಿ ಹಾಕುವುದಕ್ಕೆ ಅನುಮತಿ ಅಗತ್ಯವಾಗಿರುವಂತಹ ಮತಪತ್ರ
c) ಈಗಾಗಲೇ ಯಾರ ಹೆಸರಿನಲ್ಲಿ ಮತದಾನ ಮಾಡಲಾಗಿದೆಯೋ ಅಂತಹ ವ್ಯಕ್ತಿಗೆ ನೀಡಿದ ಮತಪತ್ರ✅💐🌺✳
18.ರಘು ಮತ್ತು ಅವನ ಕುಟುಂಬವು ಜನವರಿಯಲ್ಲಿ ಮತ್ತೊಂದು ಜಿಲ್ಲೆಗೆ ಹೋಗಿ ಸೆಪ್ಟೆಂಬರ್ ನಲ್ಲಿ ಹಿಂತಿರುಗಿದರು. ಅವನು REGS ನಲ್ಲಿ ನೊಂದಾಯಿಸಲು ಗ್ರಾಮ ಪಂಚಾಯತ್ ಅವರನ್ನು ಸಂಪರ್ಕಿಸಿದಾಗ ಅವರು ಅವನಿಗೆ ಹೀಗೆ ಹೇಳಿದರು.
a) ಅವನ ಕುಟುಂಬವು REGS ಅಡಿಯಲ್ಲಿ ಅನ್ವಯಿಸುವುದಿಲ್ಲ.
b) ಅವನ ಕುಟುಂಬವು REGS ಗೆ ಅನ್ವಯಿಸುತ್ತದೆ.
c) 50 ದಿನಗಳ ಕಾಲ ಮಾತ್ರ ಅನ್ವಯಿಸುತ್ತದೆ ಏಕೆಂದರೆ ಅವನು ಆರು ತಿಂಗಳುಗಳ ಕಾಲ ಆಪ್ರದೇಶದಲ್ಲಿರಲಿಲ್ಲ.
d) ಕುಟುಂಬದ ೊಬ್ಬ ಸದಸ್ಯರು ಮಾತ್ರ ಅರ್ಜಿಸಲ್ಲಿಸಬಹುದು.
b) ಅವನ ಕುಟುಂಬವು REGS ಗೆ ಅನ್ವಯಿಸುತ್ತದೆ.✅🌺✳✳
19. ವೆಂಕಟೇಶನ ಕುಟುಂಬದಲ್ಲಿ ಅವನು, ಅವನ ಪತ್ನಿ ಮತ್ತು ಮೂರು ಗಂಡು ಮಕ್ಕಳು ಕ್ರಮವಾಗಿ 24,19 ಮತ್ತು 16 ವರ್ಷದವರು ಹಾಗೂ 45 ವಯಸ್ಸಿನ ಅವಿವಾಹಿತ ಸೋದರಿ ಇದ್ದಾರೆ. ಅವನ ಮೊದಲ ಮಗನು ಮದುವೆಯಾಗಿ ಅವನ ಪತ್ನಿ ಮತ್ತು ಮಗಳೊಡನೆ ಹತ್ತಿರದ ಗ್ರಾಮದಲ್ಲಿ ಅದೇ ಪಂಚಾಯತ್ ನಲ್ಲಿದ್ದಾರೆ. ಈಗ ಯಾರ್ಯರು ವೆಂಕಟೇಶನ ಕುಟುಂಬದವರು REGS ಯೋಜನೆಯಡಿ ಕುಟುಂಬದವರೆಂದು ನೊಂದಾಯಿಸಿಕೊಳ್ಲಬಹುದು.
a) ವೆಂಕಟೇಶ, ಅವನ ಪತ್ನಿ ಮತ್ತು ಅವಿವಾಹಿತ ಗಂಡು ಮಕ್ಕಳು
b) ವೆಂಕಟೇಶ, ಅವನ ಪತ್ನಿ ಮತ್ತು ತಂಗಿ ಹಾಗೂ ಎರಡನೇ ಮಗ
c) ವೆಂಕಟೇಶ, ಅವನ ಪತ್ನಿ, ತಂಗಿ ಮತ್ತು ಹಿರಿಯ ಇಬ್ಬರು ಗಂಡು ಮಕ್ಕಳು
d) ಕುಟುಂಬದ ಎಲ್ಲರೂ
b) ವೆಂಕಟೇಶ, ಅವನ ಪತ್ನಿ ಮತ್ತು ತಂಗಿ ಹಾಗೂ ಎರಡನೇ ಮಗ ✅✅🌺✳💐
✍🏻 *ಪೂರ್ಣ ಚಂದ್ರ*
: 20. ಸಾಮೂಹಿಕ ಶೌಚಾಲಯ ಸಂಕೀರ್ಣಗಳನ್ನು ನಿರ್ಮಿಸುವುದು ಮತ್ತು ಸುಸ್ಥಿತಿಯಲ್ಲಿಡುವುದು ಇವರ ಜವಾಬ್ದಾರಿಯಾಗಿದೆ.
a) ಗ್ರಾಮ ಪಂಚಾಯತ್
b) ರಾಜ್ಯ ಸರ್ಕಾರ
c) ಕೇಂದ್ರ ಸರ್ಕಾರ
d) ಮೇಲಿನ ಎಲ್ಲವೂ
a) ಗ್ರಾಮ ಪಂಚಾಯತ್✅✳✅💐
21.ಈ ಕೆಳಗಿನವುಗಳಲ್ಲಿ ಯಾವುದು ಸತ್ಯವಲ್ಲ.
a) ಪ್ರತಿ ಶಾಲೆಯು ಗಂಡು ಮತ್ತು ಹೆಣ್ಣು ಮಕ್ಕಳಿಗೆ ಬೇರೆ ಬೇರೆ! ಶೌಚಾಲಯ ಹೊಂದಿರಬೇಕು
b) ಪ್ರತಿ ಅಂಗನವಾಡಿಯೂ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಬೇರೆ ಬೇರೆ ಶೌಚಾಲಯ ಹೊಂದಿರಬೇಕು.
c) ಪ್ರತಿ ಶಾಲೆಯೂ ಆರೋಗ್ಯ ನೈರ್ಮಲ್ಯದಲ್ಲಿ ತರಬೇತಿ ಹೊಂದಿದ ಒಬ್ಬ ಉಪಾಧ್ಯಾಯರನ್ನು ಹೊಂದಿರಬೇಕು.
d) ಶಾಲೆಯ ಶೌಚಾಲಯ ನಿರ್ಮಾಣಕ್ಕೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಪೋಷಕರು ಉಪಾಧ್ಯಾಯರು ಹಣ ಒದಗಿಸಬೇಕು.
b) ಪ್ರತಿ ಅಂಗನವಾಡಿಯೂ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಬೇರೆ ಬೇರೆ ಶೌಚಾಲಯ ಹೊಂದಿರ ಬೇಕು 🌺💐✳✅
22.ರಾಜೀವ್ ಗಾಂಧಿ ಗೃಹ ನಿರ್ಮಾಣ ಸಂಸ್ಥೆ ನಿಯಮಿತ ಈ ಸರ್ಕಾರಿ ಸಂಸ್ಥೆಯನ್ನು ಸ್ಥಾಪಿಸಿದವರು.....
a) ಕೇಂದ್ರ ಸರ್ಕಾರ
b) ಕರ್ನಾಟಕ ಸರ್ಕಾರ
c) ಕೇಂದ್ರ ಸರ್ಕಾರ ಮತ್ತು ಇತರ ಎಲ್ಲಾ ರಾಜ್ಯ ಸರ್ಕಾರದ ಸಹಯೋಗದಿಂದ
d) ಮೇಲಿನ ಯಾವುವೂ ಅಲ್ಲ
b) ಕರ್ನಾಟಕ ಸರ್ಕಾರ✅
23.ಮುನಿಸಿಪಾಲಿಟಿಯ ಮತ್ತು ಪಂಚಾಯತ್ ಯೋಜನೆಯನ್ನು ಸಂಯೋಜಿಸುವವರು...
a) ರಾಜ್ಯ ಸರ್ಕಾರ
b) ಜಿಲ್ಲಾ ಯೋಜನಾ ಸಮಿತಿ
c) ಆರೋಗ್ಯ ಮಂತ್ರಾಲಯ
d) ಮೇಲಿನ ಯಾವುದೂ ಅಲ್ಲ
b.ಜಿಲ್ಲಾ ಯೋಜನಾ ಸಮಿತಿ✅✳🌺💐
24.ಗ್ರಾಮ ಪಂಚಾಯಿತಿಯು ಇವುಗಳಿಗೆ ಜವಾಬ್ದಾರಿಯಾಗಿದೆ...
a) ಪ್ರತೀ ವರ್ಷ ಶೇ 10 ರಷ್ಟು ಕುಟುಂಬಗಳಿಗೆ ಶೌಚಾಲಯ ಒದಗಿಸುವುದು ಹಾಗೂ ಶೀಘ್ರವಾಗಿ ಸಂಪೂರ್ಣವಾಗಿ ಎಲ್ಲರಿಗೂ ನೀಡುವುದು
b) ಪ್ರಾಥಮಿಕ ಶಾಲೆಗೆ ಎಲ್ಲಾ ಮಕ್ಕಳನ್ನು ನೊಂದಾಯಿಸುವುದು
c) ಸಾರ್ವಜನಿಕ ರಸ್ತೆಗಳನ್ನು ನಿರ್ಮಿಸಿ, ದುರಸ್ತಿ ಮಾಡಿ ಸುಸ್ಥಿತಿಯಲ್ಲಿಡುವುದು
d) ಮೇಲಿನ ಎಲ್ಲಾ ಕಾರ್ಯಗಳೂ ಹೌದು
d. ಮೇಲಿನ ಎಲ್ಲಾ ಕಾರ್ಯಗಳೂ ಹೌದು✅🌺✳💐✅
25.ಗ್ರಾಮ ಪಂಚಾಯಿತಿ ಸಭೆಗೆ ಕನಿಷ್ಟ ಹಾಜರಾತಿ...
a) ಹತ್ತು
b) ಒಟ್ಟು ಸದಸ್ಯರ ಶೇ.10 ರಷ್ಟು
c) ಒಟ್ಟು ಸದಸ್ಯರ ಅರ್ಧಭಾಗ
d) ನಿಶ್ಚಿತವಾಗಿಲ್ಲ
c) ಒಟ್ಟು ಸದಸ್ಯರ ಅರ್ಧಭಾಗ💐💚💚🌺✅
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ