31.8.20

Pu admission

Application form In PDF 👈

*ಪ್ರಕಟನೆ*

ರಾಯಚೂರು ಜಿಲ್ಲೆಯ 3 ಕ್ರೈಸ್ ವಸತಿ ಕಾಲೇಜುಗಳ 2022-23 ನೇ ಸಾಲಿನ ಪ್ರಥಮ ಪಿ ಯು ಸಿ (PCMB/PCMC ಸಂಯೋಜನೆ) ದಾಖಲಾತಿಗಾಗಿ ಈಗಾಗಲೇ ಅರ್ಜಿ ಅಹ್ವಾನಿಸಲಾಗಿದ್ದು, ತಮ್ಮ ವಸತಿ ಶಾಲೆಯ ಆಸಕ್ತ ವಿದ್ಯಾರ್ಥಿಗಳಿಂದ ನಿಮ್ಮ ಶಾಲಾ ಲಾಗ್ ಇನ್ ದಿಂದ  ಅರ್ಜಿ ಸಲ್ಲಿಕೆ ಆಗುವಂತೆ ಕ್ರಮ ವಹಿಸಲು ಈ ಮೂಲಕ ಮಾನ್ಯ ಸದಸ್ಯ ಕಾರ್ಯದರ್ಶಿ,ದಾಖಲಾತಿ ಪ್ರಕ್ರಿಯೆ ಸಮಿತಿ ಹಾಗೂ ಉಪ ನಿರ್ದೇಶಕರು, ಸ.ಕ.ಇ , ರಾಯಚೂರು ರವರು ತಿಳಿಸಿರುತ್ತಾರೆ. ಅಲ್ಲದೇ ಕ್ರೈಸ್ ವಸತಿ ಶಾಲೆಯೇತರ ವಿದ್ಯಾರ್ಥಿಗಳಿಗೂ ಅವಕಾಶ ಇರುವದರಿಂದ (ಪ್ರಥಮ ಆಧ್ಯತೆ ಕ್ರೈಸ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ) ಅಂತಹ ಅರ್ಜಿಗಳನ್ನು ಸಹ ಸ್ವೀಕರಿಸಿ ನಿಮ್ಮ ಶಾಲಾ ಲಾಗ್ ಇನ್ ನಲ್ಲಿ ಅಪ್ ಲೋಡ್ ಮಾಡಲು ತಿಳಿಸಿದೆ. 


SSLC ಫಲಿತಾಂಶ ಬಂದ ಮೇಲೆ Result ಅಪ್ ಲೋಡ್ ಮಾಡುವುದು.SSLC ಫಲಿತಾಂಶದ ನಂತರ ಎರಡೇ ದಿನ ಅರ್ಜಿ ಸಲ್ಲಸಲು ಅವಕಾಶ ಇರುವದರಿಂದ, ಕಾರಣ ಕೂಡಲೇ ತಮ್ಮ ವಸತಿ ಶಾಲೆಯ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿ ಹಾಕಿಸಲು ಕ್ರಮ ವಹಿಸಿ. ದೂರವಾಣಿ ಅಥವಾ WhatsApp ಗ್ರೂಪ್ ಮೂಲಕ ತಮ್ಮ ವಿದ್ಯಾರ್ಥಿಗಳಿಗೆ ಈ ಕುರಿತು ಮಾಹಿತಿ ನೀಡಿ,ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆ ಆಗುವಂತೆ ಕ್ರಮವಹಿಸಿ.


*ವಿಶೇಷ ಸೂಚನೆ:* ಸದರಿ ವರ್ಷದ ದಾಖಲಾತಿ ಪ್ರಕ್ರಿಯೆಯನ್ನು ರಾಜ್ಯ ಮಟ್ಟದ ಬದಲಾಗಿ ಜಿಲ್ಲಾ ಮಟ್ಟಕ್ಕೆ ವರ್ಗಾಯಿಸಲಾಗಿದೆ. 


ರಾಯಚೂರು ಜಿಲ್ಲೆಯ 3 ಕ್ರೈಸ್ ವಸತಿ ಕಾಲೆಜುಗಳು.


1)MDRPU College, DEVADURGA

2)MDRPU College Umalooti Tq Sindhanoor

3)EKALAVYA PU COLLEGE DEVADURGA







ಕಾಮೆಂಟ್‌ಗಳಿಲ್ಲ:

SATS LBA

👉 Click here for SATS LBA 👉 DSERT LBA ಸಂಪನ್ಮೂಲಗಳು 👉 LBA YOUTUBE TRAINING More :- SATS KARNATAKA  | SATS LBA | SATS MDM |  POST SACTIONED...