ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld

13.7.16

ರೇಡಿಯೋ ಪಾಠ

ಈ ತಿಂಗಳ 11ರ ಸೋಮವಾರದಿಂದ ಆಕಾಶವಾಣಿಯಲ್ಲಿ ಪ್ರಸಾರವಾಗುವ ಶೈಕ್ಶಣಿಕ ಕಾರ್ಯಕ್ರಮ *ಕೇಳಿಕಲಿ,ಚುಕ್ಕಿಚಿನ್ನ,ಚಿನ್ನರಚುಕ್ಕಿ* ಪ್ರಸಾರದ ಆರಂಭ.
*ಕೇಳಿಕಲಿ*-11.30 ರಿಂದ 12 6,7& 8 ನೇ ತರಗತಿ.

*ಚುಕ್ಕಿಚಿನ್ನ*-12 ರಿಂದ 12.30 4,5ನೇ ತರಗತಿಗೆ.

*ಚಿನ್ನರಚುಕ್ಕಿ*- 2.35 ರಿಂದ 3.05. 1,2.&3ನೇ ತರಗತಿಗೆ ಪ್ರಸಾರವಾಗುವದು. ಶಾಲೆಗಳಲ್ಲಿ ಇದರ ಉಪಯೋಗ ಪಡೆಯಲು ಅವಕಾಶ ಕಲ್ಪಿಸಿ.

-ಎಸ್ ಆರ್ ಭಟ್ಟ
ಕಾರ್ಯಕ್ರಮ ಅಧಿಕಾರಿ ಆಕಾಶವಾಣಿ ಬೆಂಗಳೂರು.
ಈ ಕಾರ್ಯಕ್ರಮ *ಡಿ ಟಿ ಹೆಚ್ ಎಐಆರ್ ಬೆಂಗಳೂರು*  ಇಲ್ಲಿ ಮತ್ತು *ಎಐಆರ್ ಬೆಂಗಳೂರ್ .ಕಾಮ್* ಇಲ್ಲಿಯೂ ಕೇಳಬಹುದು.

1 ಕಾಮೆಂಟ್‌:

prashanth ಹೇಳಿದರು...

ರೇಡಿಯೋ ಕಾರ್ಯಕ್ರಮದ ವೇಳಾಪಟ್ಟಿ ಕಳುಹಿಸಿ

ಪ್ರಚಲಿತ ಪೋಸ್ಟ್‌ಗಳು