28.11.23

ಮಾದರಿ ಶಾಲೆಗಳು - modal schools

 **************************************

======>> ಮಾದರಿ ಶಾಲೆಗಳು <<=========
**************************************

ನಮ್ಮ ರಾಜ್ಯದಲ್ಲಿ ಶಿಕ್ಷಕರ ಶ್ರಮ  ಹಾಗೂ ಸಮುದಾಯದ ಸಹಕಾರದಿಂದ ಅನೇಕ ಶಾಲೆಗಳು ಮಾದರಿ ಶಾಲೆಗಳಾಗಿವೆ. ಈ ಶಾಲೆಗಳು ಇತರ ಶಾಲೆಗಳಿಗೆ ಪ್ರೇರಣೆಯಾಗಬೇಕು ಎಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ನಮಗೆ ದೊರತ ಮಾದರಿ ಶಾಲೆಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ನಿಮ್ಮ ಸುತ್ತಮುತ್ತ ಅಂತಹ ಶಾಲೆಗಳಿದ್ದಲ್ಲಿ ಪೋಟೋಗಳೊಂದಿಗೆ ಮಾಹಿತಿಯನ್ನು venkatesh.chagi1@gmail.com ಅಥವಾ 9611311195 ವಾಟ್ಸ್ಯಾಪ್ ಗೆ ಗಳುಹಿಸಿ. 





ಕಾಮೆಂಟ್‌ಗಳಿಲ್ಲ: