ಪುಟಗಳು

ಪುಟಗಳು

a-z

a-z

30.11.23

Orders / govt orders / ಆದೇಶಗಳು / ಸುತ್ತೋಲೆಗಳು / #vktworld / #shaale #ಶಾಲೆ

STUDENTS 

👉 vidyarthi suraksha parihara yojane






ವಿಷಯPDF file/imagesDate
01)2016-17 ನೇ ಸಾಲಿನ ವರ್ಗಾವಣೆ ಕುರಿತು ಆದೇಶಇಲ್ಲಿ ಕ್ಲಿಕ್ ಮಾಡಿ
02)ಅಡುಗೆ ಸಿಬ್ಬಂದಿ ಸಂಖ್ಯೆಯನ್ನು ಕಡಿಮೆಗೊಳಿಸುವ ಬಗ್ಗೆಇಲ್ಲಿ ಕ್ಲಿಕ್ ಮಾಡಿ
03)ನವೋದಯ ಶಾಲಾ ಪ್ರವೇಶ ಪರೀಕ್ಷೆ ಕುರಿತುಇಲ್ಲಿ ಕ್ಲಿಕ್ ಮಾಡಿ
04)ಪ್ರೌಢಶಾಲೆಯಲ್ಲಿ ಡ್ರಾಯಿಂಗ್ ಶಿಕ್ಷಕರ ಕಾರ್ಯಗಳುಇಲ್ಲಿ ಕ್ಲಿಕ್ ಮಾಡಿ
05)ಸೇವಾ ಪುಸ್ತಕವನ್ನು ದ್ವೀ ಪ್ರತಿಯಲ್ಲಿ ನಿರ್ವಹಿಸುವ ಬಗ್ಗೆಇಲ್ಲಿ ಕ್ಲಿಕ್ ಮಾಡಿ



ಅ.ನಂ
ವಿಷಯPDF file/imagesDate
01)OBC  - ಜಾತಿಗಳ ಪಟ್ಟಿಇಲ್ಲಿ ಕ್ಲಿಕ್ ಮಾಡಿ
02)೨೦೧೬-೧೭ ರ ಶೈಕ್ಷಣಿಕ ಅವಧಿಇಲ್ಲಿ ಕ್ಲಿಕ್ ಮಾಡಿ
03)ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ನೀಡುವ ಕುರಿತುಇಲ್ಲಿ ಕ್ಲಿಕ್ ಮಾಡಿ
04)ಅನುಕಂಪ ದ ನೇಮಕಾತಿ ಕುರಿತುಪುಟ-೧ , ಪುಟ ೨ , ಪುಟ ೩
05)ಶೂ-ಸಾಕ್ಸ್ ಹಂಚಿಕೆ ಕುರಿತುಇಲ್ಲಿ ಕ್ಲಿಕ್ ಮಾಡಿ



ಅ.ನಂ
ವಿಷಯPDF file/imagesDate
01)ಶಾಲಾ ದಾಖಲಾತಿ ತಿದ್ದುಪಡಿಗೆ ಡಿಕ್ರಿ ಕುರಿತುಇಲ್ಲಿ ಕ್ಲಿಕ್ ಮಾಡಿ
02)ದಾಖಲಾತಿ ನಮೂನೆ - ಕನ್ನಡದಲ್ಲಿಇಲ್ಲಿ ಕ್ಲಿಕ್ ಮಾಡಿ
03)ದಾಖಲಾತಿ ನಮೂನೆ- ಇಂಗ್ಲೀಷ್ನನಲ್ಲಿಇಲ್ಲಿ ಕ್ಲಿಕ್ ಮಾಡಿ
04)ಟಿ.ಸಿ ಗೆ ಬಿಇಒ ಸಹಿ ಕುರಿತುಇಲ್ಲಿ ಕ್ಲಿಕ್ ಮಾಡಿ
05)Dice ಮಾಹಿತಿ ಸಂಗ್ರಹಣೆ ಕುರಿತುಇಲ್ಲಿ ಕ್ಲಿಕ್ ಮಾಡಿ


ಅ.ನಂವಿಷಯPDF file/imagesDate
01)ರಂಜಾನ್ ತಿಂಗಳಲ್ಲಿ ಮುಸ್ಲಿಂ ನೌಕರರಿಗೆ ರಜೆ ಕುರಿತುಇಲ್ಲಿ ಕ್ಲಿಕ್ ಮಾಡಿ
02)2016-17 ರ ಶಾಲಾ ಅವಧಿಇಲ್ಲಿ ಕ್ಲಿಕ್ ಮಾಡಿ
03)DTP ಯಲ್ಲಿ lesson plan ಕುರಿತುಇಲ್ಲಿ ಕ್ಲಿಕ್ ಮಾಡಿ
04)Kgid ಕಂತಿನ ಕುರಿತುಪುಟ-೧,ಪುಟ-೨
05)ಶಾಲಾ ಅವಧಿಯ ಕುರಿತು ಸುತ್ತೋಲೆDownload


ಅ.ನಂವಿಷಯPDF file/imagesDate
01)೧ ನೇ ತರಗತಿ ದಾಖಲಾತಿಗೆ ವಯಸ್ಸಿನ ಮಿತಿDownload
02)SSLC ಅಂಕಪಟ್ಟಿ ತಿದ್ದುಪಡಿ, ನೈಜತೆ ಹಾಗೂ ವಿತರಣೆ ಕುರಿತುಭಾಗ-೧,|ಭಾಗ-೨ |ಭಾಗ-೩ |
ಭಾಗ-೪ |ಭಾಗ-೫ |ಭಾಗ-೬

03)ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿDownload
04)ಪ್ರಥಮ ಪಿಯುಸಿ ದಾಖಲಾತಿ ವೇಳಾಪಟ್ಟಿಇಲ್ಲಿ ಕ್ಲಿಕ್ ಮಾಡಿ
05)ಸೇತುಬಂದ ಕಾರ್ಯಕ್ರಮದ ಕುರಿತು ಆದೇಶಇಲ್ಲಿ ಕ್ಲಿಕ್ ಮಾಡಿ



ಅ.ನಂ
ವಿಷಯPDF file/imagesDate
01)ಖಾಸಗಿ ಶಾಲೆಗಳ TC ಗಳಿಗೆ counter sign ಕುರಿತುಇಲ್ಲಿ ಕ್ಲಿಕ್ ಮಾಡಿ
02)ವಿದ್ಯಾರ್ಥಿಗಳ ದಾಖಲಾತಿಗೆ ಹೊಸ ನಮೂನೆಇಲ್ಲಿ ಕ್ಲಿಕ್ ಮಾಡಿ
03)ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿಗಳನ್ನು online ಗೆ ಒಳಪಡಿಸುವ ಕುರಿತುಇಲ್ಲಿ ಕ್ಲಿಕ್ ಮಾಡಿ
04)RTE ದಾಖಲಾತಿ ದಿನಾಂಕ ಮುಂದುವರಿದ ಕುರಿತುಇಲ್ಲಿ ಕ್ಲಿಕ್ ಮಾಡಿ
05)2016-17 ನೇ ಸಾಲಿನ ಬಿಸಿಯೂಟದ ಸಾದಿಲ್ವಾರು ವಿವರಇಲ್ಲಿ ಕ್ಲಿಕ್ ಮಾಡಿ



ಅ.ನಂ
ವಿಷಯPDF file/imagesDate
01)RTE-ಆಯ್ಕೆಪಟ್ಟಿDownload
02)RTE-lottery allotment resultDownload
03)RTE-guidelinesDownload
04)RTE-provisional eligibility statusDownload
05)RTE-ತಿರಸೃತ ಪಟ್ಟಿDownload



ಅ.ನಂವಿಷಯPDF file/imagesDate
01)KGID ಬಗ್ಗೆ ಒಂದಿಷ್ಟು ಮಾಹಿತಿDownload
02)ಬಾಹ್ಯ ವ್ಯಾಸಂಗಕ್ಕೆ ಇಲಾಖಾ ಅನುಮತಿ ಕುರಿತುDownload
03)ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳ ವ್ಯಾಸಂಗದ ಕುರಿತುDownload
04)ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ಕುರಿತುDownload
05)ಆದಾಯ ಮಿತಿ ಕುರಿತು (obc)Download 1
Download-2





ನಂ
 ವಿಷಯPDF file/imageಸುತ್ತೋಲೆಯ ದಿನಾಂಕ
01)ಆದರ್ಶ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿ 2016-17Download
02)ಆದರ್ಶ ಶಾಲಾ ಪ್ರವೇಶ ಪರೀಕ್ಷೆಯ cut off marksDownload
03)ಆದರ್ಶ ಶಾಲಾ  ಪ್ರವೇಶ ಪರೀಕ್ಷೆಯ ಅರ್ಹತಾ ಪಟ್ಟಿDownload
04)ಆದರ್ಶ ಶಾಲಾ ಪ್ರವೇಶ ಪರೀಕ್ಷೆಯ ತಿರಸೃತ ಪಟ್ಟಿDownload
05)ಪ್ರೌಢಶಾಲಾ ಶಿಕ್ಷಕರಿಗೆ ಹೆಚ್ಚುವರಿ ಬತ್ಯೆ ನೀಡಿದ ಕುರಿತುDownload
06)RTE ಅಡಿ ದಾಖಲಾತಿ ಪ್ರಕ್ರಿಯೆಯ ವೇಳಾಪಟ್ಟಿDownload
07)RTE ಅಡಿ ದಾಖಲಾತಿ ಪ್ರಕ್ರಿಯೆಯ ಮಾರ್ಗದರ್ಶಿDownload
08)ಕರ್ನಾಟಕ TET resultsGo to link
09)ನ್ಯಾಯಾಲಯದಲ್ಲಿ ನಡೆಯುತ್ತಿರುವ ಶಿಕ್ಷಣ ಇಲಾಖೆಯ ಪ್ರಕರಣಗಳ ಮಾಹಿತಿಯನ್ನು online software ಗೆ entry ಮಾಡುವ ಕುರಿತುDownload
10)Recruitment rules 1991 & 1994Download
11)Online software ನಲ್ಲಿ school basic details ನು upload ಮಾಡುವ ಕುರಿತುDownload
12)ಶೂ ಮತ್ತು ಸಾಕ್ಸ್ ವಿತರಿಸುವ ಕುರಿತುDownload
13)ಕುವೆಂಪು ಜನ್ಮದಿನಾಚರಣೆ ಆಚರಿಸುವ ಕುರಿತುDownload
14)ಇಲಾಖೆಯ ವಿವಿಧ ಮಾಹಿತಿಗಳನ್ನು ಇಲಾಖೆಯ ವೆಬ್ಸೈಟ್ ನಲ್ಲಿ ಪಡೆಯುವ ಕುರಿತುDownload
15)Beo & ddpi ಕಛೇರಿಗಳಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರ ಎರವಲು ಸೇವೆಯನ್ನು ರದ್ದುಗೊಳಿಸಿ ಆದೇಶDownload
16)371j ಅಡಿಯಲ್ಲಿ 8% ಮೀಸಲಾತಿ ಕುರಿತುDownload
17)ಶಿಕ್ಷಕರ ಆದಾರ್ ಕಾರ್ಡ್ ಮಾಹಿತಿಯನ್ನು hrms ನಲ್ಲಿ ಅಳವಡಿಸುವ ಕುರಿತುDownload
18)ಶಿಕ್ಷಕರಿಗೆ ವೇತನ ಪಾವತಿಯಲ್ಲಿ ವಿಳಂಬವಾಗದಿರುವ ಕುರಿತುDownload
19)ಜ್ಯೋತಿ ಸಂಜೀವಿನಿ ಸೌಲಭ್ಯ  ಅನುಷ್ಠಾನದ ಕುರಿತುDownload


04)SDMC ಕುರಿತ ಆದೇಶಗಳು1) ಪುಟ-೧.  ೪)ಪುಟ-೪
೨)ಪುಟ-೨    ೫) ಪುಟ-೫
೩)ಪುಟ-೩


05)ಶಾಲಾ ವಾಹನಗಳು ಪಾಲಿಸಬೇಕಾದ 14 ನಿಯಮಗಳುಇಲ್ಲಿ ಕ್ಲಿಕ್ ಮಾಡಿ



ಅ.ನಂ
ವಿಷಯPDF file/imagesDate
01)೨೦೧೬-೧೭ ರ ಶೈಕ್ಷಣಿಕ ಅವಧಿಇಲ್ಲಿ ಕ್ಲಿಕ್ ಮಾಡಿ
02)OBC ಜಾತಿಗಳ ಪಟ್ಟಿಇಲ್ಲಿ ಕ್ಲಿಕ್ ಮಾಡಿ
03)ಶೈಕ್ಷಣಿಕ ಮಾರ್ಗದರ್ಶಿ (ಪ್ರಾಥಮಿಕ)-೨೦೧೬-೧೭ಇಲ್ಲಿ ಕ್ಲಿಕ್ ಮಾಡಿ
04)ಶೈಕ್ಷಣಿಕ ಮಾರ್ಗದರ್ಶಿ (ಪ್ರೌಢಶಾಲಾ) ೨೦೧೬-೧೭ಇಲ್ಲಿ ಕ್ಲಿಕ್ ಮಾಡಿ
05)SAP ಸಮಗ್ರಇಲ್ಲಿ ಕ್ಲಿಕ್ ಮಾಡಿ





ನಂ
 ವಿಷಯPDF file/imageಸುತ್ತೋಲೆಯ ದಿನಾಂಕ
01)ಶಾಲಾ ಆಡಳಿತದಲ್ಲಿ Sdmc ಪಾತ್ರ ಕುರಿತುDownload
02)Child protection policyDownload
03)ಮಕ್ಕಳ ಮೇಲಾಗುತ್ತಿರುವ ಲೈಂಗಿಕ ಕಿರುಕುಳ ತಡೆಗಟ್ಟಲು ಕ್ರಮ ಕೈಗೊಳ್ಳುವ ಕುರಿತುDownload
04)ಶಾಲಾ ಭೇಟಿ & ಪ್ರವಾಸ ಕ್ಕೆ ಅನುಮತಿ ಕೊಡುವ ಕುರಿತುDownload
05)ಶಾಲೆಗಳಲ್ಲಿ ಜಾತಿ ಆದಾಯ ಪ್ರಮಾಣಪತ್ರ issue ಮಾಡುವ ಕುರಿತುDownload
06) ಶಾಲಾ ಪರಿಸರ ದಲ್ಲಿ ತಂಬಾಕು ನಿಷೇನಿಷೇದದ ಕುರಿತು Download
07)2016-17 ನೇ ಸಾಲಿನ ಬಿಸಿಯೂಟದ ಸಾದಿಲ್ವಾರು ವಿವರDownload
08)SDP(ಶಾಲಾ ಅಭಿವೃದ್ಧಿ ಯೋಜನೆ)Download
09)ಶಾಲಾ ಅವಧಿಯ ಕುರಿತು ಸುತ್ತೋಲೆDownload





G

👉GPF STATEMENT

👉Gaade maatu - ಗಾದೆ ಮಾತುಗಳು


H

👉HRMS LOGIN


K

👉KCSR RULES - KCSR ನಿಯಮಗಳು

M


👉Modal schools - ಮಾದರಿ ಶಾಲೆಗಳು

👉MORAL EDUCATION - ಮೌಲ್ಯ ಶಿಕ್ಷಣ

👉Maps - - all village maps of karnataka

N

👉NEWS PAPERS - ದಿನಪತ್ರಿಕೆಗಳು

👉NALI KALI WORDS - ನಲಿಕಲಿ ಶಬ್ದಗಳು

👉Nalikali rhymes - ನಲಿಕಲಿ ಹಾಡುಗಳು

👉NMMS

👉NALIKALI SONGS - ನಲಿಕಲಿ ಹಾಡುಗಳು

O

👉Oduve nanu cards - ಓದುವೆ ನಾನು ಕಾರ್ಡ್ ಗಳು

👉Orders - ಆದೇಶಗಳು , ಸುತ್ತೋಲೆಗಳು

P

👉PRATHIBHA KARANJI - ಪ್ರತಿಭಾ ಕಾರಂಜಿ

👉PM SHRI LOGIN - ಪಿ ಎಮ್ ಶ್ರೀ ಲಾಗ್ ಇನ್


S

👉SCHOLERSHIP - ಶಿಷ್ಯವೇತನ

👉School education New website

👉SDMC ಸಮಗ್ರ

T

👉Text Books - ಸರಕಾರಿ ಪಠ್ಯ ಪುಸ್ತಕಗಳು

👉Tatsama- tadbava - ತತ್ಸಮ - ತದ್ಬವ


V

👉Vehicle / RTO / ವಾಹನಕ್ಕೆ ಸಂಬಂಧಿಸಿದ ಮಾಹಿತಿ

👉VIDYAWAHINI - ವಿದ್ಯಾವಾಹಿನಿ ಲಾಗ್ ಇನ್


Y


👉YOGA - ಯೋಗ ಕೈಪಿಡಿ

Quiz / ರಸಪ್ರಶ್ನೆಗಳು / day 30 / #vktworld / #shaale / #ಶಾಲೆ

 

👇👇👇👇👇




G

👉GPF STATEMENT

👉Gaade maatu - ಗಾದೆ ಮಾತುಗಳು


H

👉HRMS LOGIN


K

👉KCSR RULES - KCSR ನಿಯಮಗಳು

M


👉Modal schools - ಮಾದರಿ ಶಾಲೆಗಳು

👉MORAL EDUCATION - ಮೌಲ್ಯ ಶಿಕ್ಷಣ

👉Maps - - all village maps of karnataka

N

👉NEWS PAPERS - ದಿನಪತ್ರಿಕೆಗಳು

👉NALI KALI WORDS - ನಲಿಕಲಿ ಶಬ್ದಗಳು

👉Nalikali rhymes - ನಲಿಕಲಿ ಹಾಡುಗಳು

👉NMMS

👉NALIKALI SONGS - ನಲಿಕಲಿ ಹಾಡುಗಳು

O

👉Oduve nanu cards - ಓದುವೆ ನಾನು ಕಾರ್ಡ್ ಗಳು

👉Orders - ಆದೇಶಗಳು , ಸುತ್ತೋಲೆಗಳು

P

👉PRATHIBHA KARANJI - ಪ್ರತಿಭಾ ಕಾರಂಜಿ

👉PM SHRI LOGIN - ಪಿ ಎಮ್ ಶ್ರೀ ಲಾಗ್ ಇನ್


S

👉SCHOLERSHIP - ಶಿಷ್ಯವೇತನ

👉School education New website

👉SDMC ಸಮಗ್ರ

T

👉Text Books - ಸರಕಾರಿ ಪಠ್ಯ ಪುಸ್ತಕಗಳು

👉Tatsama- tadbava - ತತ್ಸಮ - ತದ್ಬವ


V

👉Vehicle / RTO / ವಾಹನಕ್ಕೆ ಸಂಬಂಧಿಸಿದ ಮಾಹಿತಿ

👉VIDYAWAHINI - ವಿದ್ಯಾವಾಹಿನಿ ಲಾಗ್ ಇನ್


Y


👉YOGA - ಯೋಗ ಕೈಪಿಡಿ

29.11.23

News papers / ದಿನಪತ್ರಿಕೆಗಳು

 



















>> ಬೋಧಿ ವೃಕ್ಷ ದಿನಪತ್ರಿಕೆ

>> ಕನ್ನಡ ಪ್ರಭ ದಿನಪತ್ರಿಕೆ

>> ಹೊಸ ದಿಗಂತ ದಿನಪತ್ರಿಕೆ

>> ಉದಯವಾಣಿ ದಿನಪತ್ರಿಕೆ

>> ಲೋಕ ದರ್ಶನ ದಿನಪತ್ರಿಕೆ

>> ಕನ್ನಡಮ್ಮ ದಿನಪತ್ರಿಕೆ

>> ವಾರ್ತಾ ಭಾರತಿ ದಿನಪತ್ರಿಕೆ

>> ಉದಯಕಾಲ ದಿನಪತ್ರಿಕೆ

>> ಪ್ರಜಾಪ್ರಗತಿ

>> ಜನಮಿತ್ರ

>> ಕರಾವಳಿ ಅಲೆ ದಿನಪತ್ರಿಕೆ

>> ಕರಾವಳಿ ಮುಂಜಾವು ದಿನಪತ್ರಿಕೆ

>> ಜಯಕಿರಣ ದಿನಪತ್ರಿಕೆ

>> ಸುದ್ದಿಮೂಲ ದಿನಪತ್ರಿಕೆ

>> ಜನತಾ ವಾಣಿ ದಿನಪತ್ರಿಕೆ

>> ಮೈಸೂರು ಮಿತ್ರ ದಿನಪತ್ರಿಕೆ

>> ಈಶಾನ್ಯ ಟೈಮ್ಸ್ ದಿನಪತ್ರಿಕೆ

>> ಸಂಜೆ ವಾಣಿ

>> ಈ ಸಂಜೆ

>> ಸುಧಾ ಪತ್ರಿಕೆ

>> ಮಯೂರ ಪತ್ರಿಕೆ

>> ಕರ್ಮವೀರ ವಾರಪತ್ರಿಕೆ

>> ವಿಕ್ರಮ ಪತ್ರಿಕೆ

>> ಓ ಮನಸೇ


👉E ಲೇಖನಿ



 ~: ಇಂಗ್ಲೀಷ್ ಪತ್ರಿಕೆಗಳು :~

             (1)  ಇ- ಡೆಕ್ಕನ್ ಹೆರಾಲ್ಡ್

             (2) ಇ-ಇಂಡಿಯನ್ ಎಕ್ಸ್‌ಪ್ರೆಸ್‌

             (3) ಇ- ದಿ ಹಿಂದೂ

SCHOOL - ಶಾಲಾ ಉಪಯುಕ್ತ
No Bag dayನಾವು ಮನುಜರುಗಣಿತ ಗಣಕ21 ದಿನಗಳ ಓದು
100 ದಿನಗಳ ಓದುFLN PROGRAMಕಲಿಕಾ ಹಬ್ಬಪ್ರೇರಣಾ ಕ್ಲಬ್
ಸಚೇತನ ಕಾರ್ಯಕ್ರಮವೀರಗಾಥಾ program20 ಅಂಶಗಳ ಕಾರ್ಯಕ್ರಮ ಜಯಂತಿಗಳು
ನಮೂನೆಗಳು ಗೋಡೆ ಬರಹಗಳುಶೈಕ್ಷಣಿಕ ಪ್ರವಾಸ  ಭಾಷಣಗಳು

ADMISSION ದಾಖಲಾತಿ SATS LOGINPOST SANCTIONEDU DICE + LOGIN
10 ಅಂಶಗಳ ಕಾರ್ಯಕ್ರಮSDMC ಸಮಗ್ರPM - SHRIಅನುದಾನ ಬಳಕೆ
SAPSDPವಿದ್ಯಾಂಜಲಿ 2.0ಗ್ರಂಥಾಲಯ ಅನುದಾನ
TOFIEಪ್ರತಿಭಾ ಕಾರಂಜಿSSP ಶಾಲಾ ಲಾಗಿನ್FIND SCHOOL

ಶೈಕ್ಷಣಿಕ ಮಾರ್ಗದರ್ಶಿವಾರ್ಷಿಕ ಪಠ್ಯ ವಿಭಜನೆಅಂದಾಜು ಪತ್ರಿಕೆತರಗತಿವಾರು ವೇಳಾಪಟ್ಟಿ
ರಸಪ್ರಶ್ನೆ ಕಾರ್ಯಕ್ರಮ govt ಸಸ್ಯ ಶ್ಯಾಮಲಾವಿದ್ಯಾ ವಾಹಿನಿ
ಶಾಲಾ ಕ್ರೋಢಿಕೃತ ವೇಳಾಪಟ್ಟಿ
ಸರಕಾರಿ ರಜೆಗಳುಶಾಲಾ ವಿದ್ಯಾರ್ಥಿ ಸಂಘಗಳುಮುಖ್ಯ ಗುರುಗಳ ಕರ್ತವ್ಯಗಳುText Books 
ಉಚಿತ ವಿದ್ಯುತ್ಗ್ರೇಡ್ - GRADEಪ್ರಗತಿ ಪತ್ರಗಳುಶಿಕ್ಷಕರ ವೇಳಾಪಟ್ಟಿ

Gjhn

Festivals / national festivals / republic day / ಗಣರಾಜ್ಯೋತ್ಸವ | vktworld

 

 =>ಗಣರಾಜ್ಯೋತ್ಸವದಂದು ಯಾರ ಪೋಟೋ ಇಡಬೇಕು - ಆದೇಶr 2
=>ಗಣರಾಜ್ಯೋತ್ಸವ ಕುರಿತು ಭಾಷಣಕ್ಕೆ ಮಾಹಿತಿ Rl 2




=> ಧ್ವಜಾರೋಹಣ ಯಾರು ಮಾಡಬೇಕು ?- ಆದೇಶ 
=> SDMC ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಧ್ವಜಾರೋಹಣ ಯಾರು ಮಾಡಬೇಕು ? - ಆದೇಶ 
=>FLAG CODE OF INDIA 
R3,  1
R4, 1






G

👉GPF STATEMENT

👉Gaade maatu - ಗಾದೆ ಮಾತುಗಳು


H

👉HRMS LOGIN


K

👉KCSR RULES - KCSR ನಿಯಮಗಳು

M


👉Modal schools - ಮಾದರಿ ಶಾಲೆಗಳು

👉MORAL EDUCATION - ಮೌಲ್ಯ ಶಿಕ್ಷಣ

👉Maps - - all village maps of karnataka

N

👉NEWS PAPERS - ದಿನಪತ್ರಿಕೆಗಳು

👉NALI KALI WORDS - ನಲಿಕಲಿ ಶಬ್ದಗಳು

👉Nalikali rhymes - ನಲಿಕಲಿ ಹಾಡುಗಳು

👉NMMS

👉NALIKALI SONGS - ನಲಿಕಲಿ ಹಾಡುಗಳು

O

👉Oduve nanu cards - ಓದುವೆ ನಾನು ಕಾರ್ಡ್ ಗಳು

👉Orders - ಆದೇಶಗಳು , ಸುತ್ತೋಲೆಗಳು

P

👉PRATHIBHA KARANJI - ಪ್ರತಿಭಾ ಕಾರಂಜಿ

👉PM SHRI LOGIN - ಪಿ ಎಮ್ ಶ್ರೀ ಲಾಗ್ ಇನ್


S

👉SCHOLERSHIP - ಶಿಷ್ಯವೇತನ

👉School education New website

👉SDMC ಸಮಗ್ರ

T

👉Text Books - ಸರಕಾರಿ ಪಠ್ಯ ಪುಸ್ತಕಗಳು

👉Tatsama- tadbava - ತತ್ಸಮ - ತದ್ಬವ


V

👉Vehicle / RTO / ವಾಹನಕ್ಕೆ ಸಂಬಂಧಿಸಿದ ಮಾಹಿತಿ

👉VIDYAWAHINI - ವಿದ್ಯಾವಾಹಿನಿ ಲಾಗ್ ಇನ್


Y


👉YOGA - ಯೋಗ ಕೈಪಿಡಿ

Jyothi sanjeevini / ಜ್ಯೋತಿ ಸಂಜೀವಿನಿ / #vktworld

  s

ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld













>>> ವೈದ್ಯಕೀಯ ವೆಚ್ಚ ಮರುಪಾವತಿಗೆ ಕೋರುವ ನಮೂನೆಗಳು




*"ಜ್ಯೋತಿ ಸಂಜೀವಿನಿ ಯೋಜನೆ-
Cashless Medical Treatment"*

HRMS ನಲ್ಲಿ ,
(೧) ಸರ್ಕಾರಿ ನೌಕರರ ಆಧಾರ್ ನಂ. & ಆತನ ಕುಟುಂಬ ಸದಸ್ಯರ ಆಧಾರ್ ನಂ. Register ಮಾಡಿಸಿ.
-

(೨) ಜ್ಯೋತಿ ಸಂಜೀವಿನಿ ಯೋಜನೆಯು ಕೇವಲ 7 ಮಾರಣಾಂತಿಕ ಖಾಯಿಲೆಗಳ ಚಿಕಿತ್ಸೆಗೆ ಮಾತ್ರ ಸಂಬಂಧಿಸಿದೆ
1. ಹೃದ್ರೋಗ
2. ಕ್ಯಾನ್ಸರ್
3. ನರ ರೋಗ
4. ಯುರಿನರಿ (ಕಿಡ್ನಿ)
5. ಸುಟ್ಟ ಗಾಯ
6. ಅಪಘಾತ
7. ಶಿಶುಗಳ ಶಸ್ತ್ರಚಿಕಿತ್ಸೆ.

(೩) ಜ್ಯೋತಿ ಸಂಜೀವಿನಿ ಯೋಜನೆಗೆ ಒಳಪಡುವ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ ಪಡೆಯಬೇಕು.

*ಆಸ್ಪತ್ರೆಗೆ ದಾಖಲಾದ ನಂತರ ಏನು ಮಾಡಬೇಕು..?*
ಆ ಆಸ್ಪತ್ರೆಯ ADMIN ರವರನ್ನು ಭೇಟಿ ಮಾಡಿ,

(೧) ಆ ಆಸ್ಪತ್ರೆಯು 'ಜ್ಯೋತಿ ಸಂಜೀವಿನಿ ಯೋಜನೆ' ಗೆ ಒಳಪಡುತ್ತದೆಯೇ ಖಾತ್ರಿ ಪಡಿಸಿಕೊಳ್ಳಿ
(ಜ್ಯೋತಿ ಸಂಜೀವಿನಿ ಯೋಜನೆಯ ಆಸ್ಪತ್ರೆಗಳ ಪಟ್ಟಿ ಆಗಾಗ್ಗೆ ಬದಲಾಗುತ್ತಿರುತ್ತದೆ)

(೨) ನಿಮ್ಮ ಖಾಯಿಲೆಯು ಜ್ಯೋತಿ ಸಂಜೀವಿನಿ ಯೋಜನೆಯಡಿಯಲ್ಲಿ ಬರುತ್ತದೆಯೇ, ಇಲ್ಲವೇ ಎಂದು ADMIN/ ವೈದ್ಯರಿಂದ ಖಚಿತಪಡಿಸಿಕೊಳ್ಳಿ

(೩) ADMIN ರಲ್ಲಿ ನೀವು ಸರ್ಕಾರಿ ನೌಕರರೆಂದು ಪರಿಚಯಿಸಿಕೊಂಡು, ನಿಮ್ಮ ಮೊದಲ KGID ನಂ. ನೀಡಿ

(೪) ಆ ಆಸ್ಪತ್ರೆಯ E-MAIL ID ಪಡೆದು, ನಿಮ್ಮ HRMS SALARY CERTIFICATE & HRMS DETAILS ಆ ಆಸ್ಪತ್ರೆಯ E-MAIL ID ಗೆ ಇ-ಮೇಲ್ ಮಾಡಲು ನಿಮ್ಮ CLERK/ CASE WORKER ರಲ್ಲಿ ವಿನಂತಿಸಿಕೊಳ್ಳಿ.
(ಅಥವಾ ನಿಮ್ಮ HRMS SALARY SLIP & HRMS DETAILS print out ನಿಮ್ಮ ಬಳಿ ಇದ್ದಲ್ಲಿ ಆಸ್ಪತ್ರೆಗೆ ನೀಡಿ)

(೫) ರೋಗಿಯ VOTER ID ಅಥವಾ AADHAAR CARD ಅಥವಾ DL Zerox Copy ಆಸ್ಪತ್ರೆಗೆ ನೀಡಿ.

*ಸೂಚನೆ:*
ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ ಒಂದು ರೂಪಾಯಿ ಕೂಡ ಖರ್ಚು ಆಗದು, ಇದು ಸಂಪೂರ್ಣ ಉಚಿತ..
ಇದು ರಾಜ್ಯ ಸರ್ಕಾರದ ಅದ್ಭುತವಾದ & ಅತ್ಯುತ್ತಮವಾದ ಯೋಜನೆ.

ಈ ರೀತಿಯಲ್ಲಿ *ಜ್ಯೋತಿ ಸಂಜೀವಿನಿ* ಯೋಜನೆಯ ಪ್ರಯೋಜನ ಪಡೆಯಬಹುದು

-SCHOOL - ಶಾಲಾ ಉಪಯುಕ್ತ

No Bag dayನಾವು ಮನುಜರುಗಣಿತ ಗಣಕ21 ದಿನಗಳ ಓದು
100 ದಿನಗಳ ಓದುFLN PROGRAMಕಲಿಕಾ ಹಬ್ಬಪ್ರೇರಣಾ ಕ್ಲಬ್
ಸಚೇತನ ಕಾರ್ಯಕ್ರಮವೀರಗಾಥಾ program20 ಅಂಶಗಳ ಕಾರ್ಯಕ್ರಮ ಜಯಂತಿಗಳು
ನಮೂನೆಗಳು ಗೋಡೆ ಬರಹಗಳುಶೈಕ್ಷಣಿಕ ಪ್ರವಾಸ  ಭಾಷಣಗಳು

ADMISSION ದಾಖಲಾತಿ SATS LOGINPOST SANCTIONEDU DICE + LOGIN
10 ಅಂಶಗಳ ಕಾರ್ಯಕ್ರಮSDMC ಸಮಗ್ರPM - SHRIಅನುದಾನ ಬಳಕೆ
SAPSDPವಿದ್ಯಾಂಜಲಿ 2.0ಗ್ರಂಥಾಲಯ ಅನುದಾನ
TOFIEಪ್ರತಿಭಾ ಕಾರಂಜಿSSP ಶಾಲಾ ಲಾಗಿನ್FIND SCHOOL

ಶೈಕ್ಷಣಿಕ ಮಾರ್ಗದರ್ಶಿವಾರ್ಷಿಕ ಪಠ್ಯ ವಿಭಜನೆಅಂದಾಜು ಪತ್ರಿಕೆತರಗತಿವಾರು ವೇಳಾಪಟ್ಟಿ
ರಸಪ್ರಶ್ನೆ ಕಾರ್ಯಕ್ರಮ govt ಸಸ್ಯ ಶ್ಯಾಮಲಾವಿದ್ಯಾ ವಾಹಿನಿ
ಶಾಲಾ ಕ್ರೋಢಿಕೃತ ವೇಳಾಪಟ್ಟಿ
ಸರಕಾರಿ ರಜೆಗಳುಶಾಲಾ ವಿದ್ಯಾರ್ಥಿ ಸಂಘಗಳುಮುಖ್ಯ ಗುರುಗಳ ಕರ್ತವ್ಯಗಳುText Books 
ಉಚಿತ ವಿದ್ಯುತ್ಗ್ರೇಡ್ - GRADEಪ್ರಗತಿ ಪತ್ರಗಳುಶಿಕ್ಷಕರ ವೇಳಾಪಟ್ಟಿ

Gjhn

Nalikali | words

  ರ ಗ ಸ ದ ಅ

ಸರ ಅರ ರಸ ದರ ಗರ ಅಗ
ಅರಸ ಸರಸ ಸದರ ಅಗಸ ದಸರ ದರಗ
ಗರಗಸ ಗರಗರ ಸರಸರ ದರದರ ದಗದಗ
ಅರಸರ ದಸರ ಗರಗಸದ ಗರಗರ

ಜವಮಬನ

ಜನ ಮರ ನಗ ಗಜ ಮಗ ಸಜ ಜಗ ವರ ಮಜ ವನ
ಬಸವ ನಮನ ಗಗನ ವನಜ ವದನ ಸದನ ದವಸ ನಗರ ಸಮರ
ನವರಸ ಅವಸರ ಜನಮನ ಮದಗಜ ಬರಬರ
ನಗರದ ಜನ ವನದ ಮರ

ಪಯುಡಟಚ

ಪಟ ಉಡ ಜಯ ದಡ ಉಮ ಪದ ಜಪ ನಟ
ಚಮಚ ಉದಯ ಪವನ ನಯನ ಉದರ ವಚನ ಸಮಯ ಉರಗ ಪದರ
ಡವಡವ ಅಪಜಯ ವಟವಟ ಟಪಟಪ ಚಟಚಟ ಡಬಡಬ
... ಉದಯದ ಸಮಯ...  ... ಸಮಯದ ಗಮನ ...


ಲಷ ಈಊಕ

ಲಯ ಕಸ ಉಷ ಲವ ಊನ ಕರ ಊಟ ಈಗ
ಕಮಲ ಸಲಗ ಚರಕ ಪದಕ ಕರಗ ಕದನ ಈಚಲ ಕಡಜ
ಲಬಲಬ ಊರಜನ ಊರಗಲ ಕಲರವ
... ಊಟ
ಊಟದ ಸಮಯ
ಈಗ ಉದಯ ಕಮಲರ ಊಟ
ಅವರ ಊಟ ರಸಮಯ ...


ಎಏಇಆತಳ

ನಳ ಏತ ಎಡ ತಳ ಆತ ದಳ ತಡ ಆಳ ಏಕ ಈತ ಆಟ
ತಬಲ ಆಗಸ ಆಲಯ ಜಳಕ ಬಳಪ ಎರಕ ಇವನ ಆಕರ
ಆಲದ ಮರ ಎಡಬಲ ತರತರ ಆಗಮನ ಏಕದಳ ತಳಮಳ
... ನಳ
ನಳದ ಜಲ
ನಳದ ಜಲ ಬಳಬಳ
ಆಗಸದ ಜಲ ಪಳಪಳ ...
... ಆಲಯ
ಆಲಯದ ಜನ
ಇತರ ಜನರ ಆಗಮನ
ಆಗಮನದ ಜನರ ತರತರ ನಮನ ...

ಓಔಹಶ

ಓಟ ಶರ ಹಯ ಶವ ವಶ ಈಶ ಆಶ ಹರ ದಶ ಶತ
ಓಲಗ ಹವಳ ಶಯನ ಶತಕ ಔರಸ ದಶಕ ಔಡಲ
ದಶದಳ ಶತಶರ ಪರವಶ ಹರಹರ ಸಡಗರ
... ಓಟ
ಓಟದ ಆಟ
ಓಟದ ಆಟ ಸಡಗರದ ಆಟ ...
... ಹವಳ
ಹವಳದ ಸರ
ಕಮಲಳ ಸರ ಹವಳದ ಸರ ...

ಐಋಣಛ ಒ

ಹಣ ಋಣ ಛಲ ಗಣ ರಣ ಕಣ ಒಳ ಬನ
ಗಣಪ ಐದಳ ಚರಣ ಮರಣ ಔತಣ ಶರಣ ಪಯಣ
ಒಣಮರ ಗಣಗಣ ಕಣಕಣ
... ಗಣಪ
ಗಣಪನ ಆಲಯ
ಗಣಪನ ಆಲಯ ಜನರ ಆಗಮನ
ಜನರ ಆಗಮನ ಅವರ ನಮನ ...
... ಒಣಮರ
ಒಣಮರದ ಚರಕ
ಅವನ ಚರಕ ಒಣಮರದ ಚರಕ ...

ರಾ ಗಾ ಸಾ ದಾ 

ದಾರ ತಾತ ಜಾಣ ಲಾಗ ಛಾಯ ಗಾಳ ತಾಳ ಲಾಳ ಪಾದ ರಾಗ ರಾಜ
ಬಾಲಕ ವಾನರ ಗಾಯನ ಕಾಗದ ನಾಟಕ ಹಾರಾಟ ಸಾಗರ ಕಾದಾಟ ಮಾರಾಟ ವಾಹನ ರಾವಣ
ರಾಮಾಯಣ ಪರದಾಟ ಉಪವಾಸ ಗಜಾನನ
... ರಾಜ
ಜನರ ರಾಜ
ಜನರ ರಾಜ ನಾಡ ಮಹಾರಾಜ...
... ಜಾಣ
ಜಾಣ ಬಾಲಕ
ಜಾಣ ಬಾಲಕನ ಗಾಯನ ....

ರಿ ಗಿ ಸಿ ದಿ 

ಗಿಳಿ ನಾಯಿ ತಾಯಿ ಬಳಿ ಏರಿ ಜಾರಿ ಗಾಳಿ ಟಾಮಿ ನಾರಿ ಗಿಡ ಮಸಿ ಶಶಿ ಸಿರಿ ರಾಗಿ ಶಿರ ನರಿ
ಚಿಲಕ ಗಿರಾಕಿ ಮಾರಿದ ಕಲಿತ ಚಪಾತಿ ಕಿಟಕಿ ತಿಲಕ ವಿಜಯ ಪಿಕಾಸಿ
ಇಲಿಮರಿ ತರಕಾರಿ ಶನಿವಾರ ಮಾತಾಡಿದ ಗಿಳಿಮರಿ ದಿನಕರ ಜನಿವಾರ
... ಪಾಯಸ
ಸಿಹಿಯಾದ ಪಾಯಸ
ವಿಜಿ ಸವಿದ ಸಿಹಿಯಾದ ಪಾಯಸ ...
... ತರಕಾರಿ
ಹಸಿಹಸಿ ತರಕಾರಿ
ರವಿ ಮಾರಿದ ಹಸಿಹಸಿ ತರಕಾರಿ ...


ರೀ ಗೀ ಸೀ ದೀ ಜೀ ವೀ ಮೀ ಬೀ ನೀ ಪೀ ಡೀ ಯೀ ಟೀ ಚೀ ಲೀ ಷೀ ಕೀ ತೀ ಳೀ ಹೀ ಶೀ ಣೀ ಛೀ

ಪೀಪಿ ಚೀಲ ಬೀಗ ದೀಪ ಜೀವ ವೀರ ಸೀತ ಬೀದಿ ನೀಲಿ ಕೀಟ ಶೀತ ತೀರ ನೀತಿ ಬೀಜ
ಶರೀರ ಗೀಜಗ ಚೀರಾಟ ಸಮೀಪ ಟೀಪಾಯಿ  ಮಸೀದಿ
ಲೀಲಾಜಾಲ ದೀಪಾವಳಿ

ಕಿರೀಟ
ರಾಜನ ಕಿರೀಟ
ರಾಜನ ಕಿರೀಟ ಮಣಿಗಳ ಕಿರೀಟ

ಪೀಪಿ
ಗೀತಳ ಪೀಪಿ
ಗೀತಳ ಪೀಪಿ ತಗಡಿನ ಪೀಪಿ



ರು ಗು ಸು ದು ಜು ವು ಮು ಬು ನು ಪು ಯು ಡು ಟು ಚು ಲು ಷು ಕು ತು ಳು ಹು ಶು ಣು ಛು



ಮೀನು ಹುಳು ದುಡಿ ಶುಚಿ ಹುಲಿ
ನವಿಲು ಗುಲಾಬಿ ಬುಗುರಿ ಕಡುಬು ಬಾವುಟ ನುಣುಪು ಜುಮುಕಿ ಮುಗಿಲು ಕನಸು ಗುಟುಕು ಕುಣಿತ ಯುಗಾದಿ ಬಾಗಿಲು ಅಳಿಲು
ಕುರಿಮರಿ ಚುರುಕಾದ ಗುಡಿಸಲು ಗುರುಗಳು

ಗುರುಗಳು ಹಾಡನು ಹಾಡುವರು
ಹಾಡುತ ಹುಡುಗರು ಕಲಿಯುವರು
ಕುಣಿಯುತ ನಲಿಯುತ ಹಾಡುವರು

ಜುಳು ಜುಳು ಹರಿಯುವ ನದಿ
ನದಿಯ ಬಳಿ ಋಷಿಯ ಕುಟೀರ
ಋಷಿಯು ನದಿಯಲ್ಲಿ ಜಳಕವ
ಮಾಡಿ ಶುಚಿಯಾಗುವರು ಶುಚಿಯಾದ
ಅವರು ಕುಳಿತ ಜಪ ಮಾಡುವರು


ರೂ ಗೂ ಸೂ ದೂ ಜೂ ವೂ ಮೂ ಬೂ ನೂ ಪೂ ಯೂ ಡೂ ಟೂ ಚೂ ಲೂ ಷೂ ಕೂ ತೂ ಳೂ ಹೂ ಶೂ ಣೂ ಛೂ

ಗೂಡು ಹೂವು ನೂಲು ಸೂಜಿ ಮೂರು ಚೂರು ಪೂರಿ ದೂರ ಬೂದಿ ನೂರು ಹೂಜಿ ಗೂಳಿ
ರೂಪಾಯಿ ಹೂರಣ ಯೂರಿಯಾ ಪೂಜಾರಿ ತೂರಾಟ ಮೂಗುತಿ
ದೂರವಾಣಿ ಶೂರತನ ತೂಕಹಾಕು ಜಾದೂಗಾರ
ಗೂಡು
ಮರದಲಿ ತೂಗುವ ಗೂಡು
ತೂಗುವ ಗೂಡಲಿ ಮರಿಗಳ ಬೀಡು
ಆ ಬೀಡಲಿ ಮರಿಗಳಚಿಲಿಪಿಲಿ ಹಾಡು

ಹೂವಿನ ಹಾರ
ಹೂವನು ದಾರದಿ ಬಿಗಿದು ಮಾಡಿದ ಹೂವಿನ ಹಾ ಮೂರು ರೂಪಾಯಿಗೆ ಮಾರುವ ಹೂವಿನ ಹಾರ



ರೆ ಗೆ ಸೆ ದೆ ಜೆ ವೆ ಮೆ ಬೆ ನೆ ಪೆ ಯೆ ಡೆ ಟೆ ಚೆ ಲೆ ಷೆ ಕೆ ತೆ
ಳೆ ಹೆ ಶೆ ಣೆ ಛೆ

ಆನೆ ಕಾಗೆ ಮನೆ ಕೆರೆ ಎಲೆ ಶಾಲೆ ಮಳೆ ಬಳೆ ಜಡೆ ಬೆಲೆ ಸಜೆ ಆಮೆ ಮಾಲೆ ನಾಳೆ ಆಸೆ ತೆನೆ
ಮದುವೆ ಹಣತೆ ನೆಹರು ಬೆರಳು ಕುದುರೆ ಚೆಲುವು ಕೆಸರು
ಬದನೆಕಾ ಯಿ ನೆಗೆದಾಟ ಗೆಳೆತನ ಮೆರೆದಾಟ

ರಜೆ ಈ ದಿನ ಶಾಲೆಗೆ ರಜೆ. ಗೆಳೆಯರುಆಟದ ಬಯಲಿಗೆ ನಡೆದರು  /
ಆಟದ ಬಯಲಲಿ ಕೂಡಿ ಓಟದ ಆಟವ ಅಡಿದರು /
ಓಟದ ಆಟವ ಆಡುತಲಿರಲು, ಮಳೆಯ ಹನಿಯು ಪಟಪಟನೆ ಉದುರಿತು /
ಮಳೆಯ ಹನಿಗೆ ಗೆಳೆಯರು ಮನೆಯ ಕಡೆಗೆ ಓಡಿದರು

ಇರುವೆ
ಇರುವೆಗಳ ಪಯಣ
ಇರುವೆಗಳ ಪಯಣ ಗೂಡಿನ ಕಡೆಗೆ





ರೇ ಗೇ ಸೇ ದೇ ಜೇ ವೇ ಮೇ ಬೇ ನೇ ಪೇ ಯೇ ಡೇ ಟೇ ಚೇ ಲೇ ಷೇ ಕೇ ತೇ
ಳೇ ಹೇ ಶೇ ಣೇ ಛೇ

ಸೇಬು ಮೇಕೆ ಚೇಳು ಜೇಡ ದೇಶ ಬೇರು ಕೇಳು ಸೇರು ಬೇಲಿ ಪೇಟೆ ಮೇಜು ತೇರು ದೇವ ಮೇಲೆ
ನೇಗಿಲು ಮೇಯಿಸು ಸೇವಿಸು ಕೇರಳ ಕೇದಾರ ಚೇತನ ಸೇವಕ ನೇಕಾರ
ದೇವಾಲಯ ಗೇರುಬೀಜ ಬೇಟೆಗಾರ ತಾಳಮೇಳ ಜೇನುಗೂಡು ಕೇಳೀಕಲಿ

ಇದು ಮರದನೇಗಿಲು
ಬಡಗಿ ಮಾಡಿ ನೇಗಿಲು
ಬೇಸಾಯಗಾರನಿಗೆ ಉಳುಮೆ
ಮಾಡಲು, ಬೇಕೆ ಬೇಕು ನೇಗಿಲು

ಗಣೇಶನ ದೇವಾಲಯ
ದೇವಾಲಯಕೆ ಜನರು ಬರುವರು
ಗಣೇಶನಿಗೆ ಕಡುಬಿನ ಹಾರವ ಹಾಕಿ
ಪೂಜೆಯ ಮಾಡಿ ನಮಿಸುವರು
ಧ ಥ ಢ ಭ ಧಾ ಥಾ ಢಾ ಭಾ ಧಿ ಥಿ ಢಿ ಭಿ ಧೀ ಥೀ ಢೀ ಭೀ ಧು ಥು ಢು ಭು ಧೂ ಥೂ ಢೂ ಭೂ ಧೆ ಥೆ ಢೆ ಭೆ ಧೇ ಥೇ ಢೇ ಭೇ


ಧನ ರಥ ಭಯ ಧೀರ ಧೂಳು ಭೂಮಿ ಕಥೆ
ಭರಣಿ ಭಾರತ ಧರಣಿ ಭೂಷಣ ಭೂದಾನ ಭವನ ಆಯುಧ ಅತಿಥಿ
ಆಭರಣ ಢಣಢಣ ಥಳಥಳ ಸುಧಾರಣೆ ಧೂಮಕೇತು


ಭಾರತ
ಭಾರತದ ಬಾವುಟ
ಹಾರಾಡುವ ಬಾವುಟ

ಮದುವೆ
ವಧುವರರಿಗೆ ಮದುವೆ
ಮದುವೆಯಲಿ ವಧುವರರ ಆಭರಣ ಪಳಪಳ


ಠ ಘ ಫ ಝ ಖ ಠಾ ಘಾ ಫಾ ಝಾ ಖಾ ಠಿ ಘಿ ಫಿ ಝಿ ಖಿ ಠೀ ಘೀ ಫೀ ಝೀ ಖೀ ಠು ಘು ಫು ಝು ಖು ಠೂ ಘೂ ಫೂ ಝೂ ಖೂ ಠೆ ಘೆ ಫೆ ಝೆ ಖೆ
ಠೇ ಘೇ ಫೇ ಝೇ ಖೇ

ಝರಿ ಖಗ ಫಲ ಘಟ ಫಣ ಖಳ ಝಳ ಸುಖ ಠಾಣೆ ಸಖ ಮುಖ
ಖನಿಜ ಘಟಕ ವಠಾರ ಲೇಖನಿ ಫಲಕ ಫಸಲು ಪಠಣ
ಝಣಝಣ ಠಣಠಣ ಘಮಘಮ ಫಳಫಳ


ಘಟ
ಘಟದ ನೀರು
ಬೇಸಿಗೆಯಲ್ಲಿ ಘಟದ ನೀರು ಕುಡಿಯಲು ಬಲು ಖುಷಿ

ಫಲ
ಮಾವಿನ ಫಲ
ಈ ಫಲದ ಸವಿ ಸವಿಯಲು
ಬಲು ರುಚಿ



ಅಂ  ಅಃ ಙ ಞ

ಘಂಟೆ ಚೆಂಡು ಕಂದ ಪುನಃ ಅಂಗಿ ಶಂಖ ಹೆಂಚು ಚೆಂದ ದುಃಖ ಪಂಚೆ
ಉಂಗುರ ಮಂಗಳ ಹಿಂಭಾಗ ಸುಂದರ ಅಂಗಳ ವಂದಿಸು ಬಿಂದಿಗೆ ವಸಂತ
ತೆಂಗಿನ ಮರ ಪದಬಂಧ ಅನುಕಂಪ ಅಂತಃಕರಣ ಅಂತಃಪುರ ಕುಂಬಳ ಕಾಯಿ



ಚೆಂಡಿನ ಆಟ
ಚೆಂಡಿನ ಆಟ ಚೆಂದದ ಆಟ


ಘಂಟೆಯ ನಾದ
ಗುಡಿಯಲಿ ಘಂಟೆಯ ನಾದ
ಘಂಟೆಯ ನಾದ ಕಿವಿಗೆ ಇಂಪು

ತೆಂಗಿನ ಮರ
ತೆಂಗಿನಮರದ ಎಳನೀರು ತಂಪು
ತಂಪಾದ ಎಳನೀರು ಕುಡಿಯಲು
ಬಲುಖುಷಿ

ಅಂಗಿ
ರಂಗು ರಂಗಿನ ಅಂಗಿ
ರಂಗನು ಧರಿಸಿದ ರಂಗು ರಂಗಿನ ಅಂಗಿ



ಅ ಆ ಇ ಈ ಉ ಊ ಋ ಎ ಏ ಐ
ಒ ಓ ಔ ಅಂ ಅಃ
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ

ಗುಣಿತಾಕ್ಷರ

ಕ ಕಾ ಕಿ ಕೀ ಕು ಕೂ ಕೃ ಕೆ ಕೇ ಕೈ ಕೊ ಕೋ ಕೌ ಕಂ ಕಃ
ಖ ಖಾ ಖಿ ಖೀ ಖು ಖೂ ಖೃ ಖೆ ಖೇ ಖೈ ಖೊ ಖೋ ಖೌ ಖಂ ಖಃ
ಗ ಗಾ ಗಿ ಗೀ ಗು ಗೂ ಗೃ ಗೆ ಗೇ ಗೈ ಗೊ ಗೋ ಗೌ ಗಂ ಗಃ
ಘ ಘಾ ಘಿ ಘೀ ಘು ಘೂ ಘೃ ಘೆ ಘೇ ಘೈ ಘೊ ಘೋ ಘೌ ಘಂ ಘಃ
ಚ ಚಾ ಚಿ ಚೀ ಚು ಚೂ ಚೃ ಚೆ ಚೇ ಚೈ ಚೊ ಚೋ ಚೌ ಚಂ ಚಃ
ಛ ಛಾ ಛಿ ಛೀ ಛು ಛೂ ಛೃ ಛೆ ಛೇ ಛೈ ಛೊ ಛೋ ಛೌ ಛಂ ಛಃ 
ಜ ಜಾ ಜಿ ಜೀ ಜು ಜೂ ಜೃ ಜೆ ಜೇ ಜೈ ಜೊ ಜೋ ಜೌ ಜಂ ಜಃ
ಝ ಝಾ ಝಿ ಝೀ ಝು ಝೂ ಝೃ ಝೆ ಝೇ ಝೈ ಝೊ ಝೋ ಝೌ ಝಂ ಝಃ 



ಈ ಕೆಳಗಿನ ಪುಟಗಳನ್ನು ವೀಕ್ಷಿಸಿ 👇👇👇

👉NMMS


G

👉GPF STATEMENT

👉Gaade maatu - ಗಾದೆ ಮಾತುಗಳು


H

👉HRMS LOGIN


K

👉KCSR RULES - KCSR ನಿಯಮಗಳು

M


👉Modal schools - ಮಾದರಿ ಶಾಲೆಗಳು

👉MORAL EDUCATION - ಮೌಲ್ಯ ಶಿಕ್ಷಣ

👉Maps - - all village maps of karnataka

N

👉NEWS PAPERS - ದಿನಪತ್ರಿಕೆಗಳು

👉NALI KALI WORDS - ನಲಿಕಲಿ ಶಬ್ದಗಳು

👉Nalikali rhymes - ನಲಿಕಲಿ ಹಾಡುಗಳು

👉NMMS

👉NALIKALI SONGS - ನಲಿಕಲಿ ಹಾಡುಗಳು

O

👉Oduve nanu cards - ಓದುವೆ ನಾನು ಕಾರ್ಡ್ ಗಳು

👉Orders - ಆದೇಶಗಳು , ಸುತ್ತೋಲೆಗಳು

P

👉PRATHIBHA KARANJI - ಪ್ರತಿಭಾ ಕಾರಂಜಿ

👉PM SHRI LOGIN - ಪಿ ಎಮ್ ಶ್ರೀ ಲಾಗ್ ಇನ್


S

👉SCHOLERSHIP - ಶಿಷ್ಯವೇತನ

👉School education New website

👉SDMC ಸಮಗ್ರ

T

👉Text Books - ಸರಕಾರಿ ಪಠ್ಯ ಪುಸ್ತಕಗಳು

👉Tatsama- tadbava - ತತ್ಸಮ - ತದ್ಬವ


V

👉Vehicle / RTO / ವಾಹನಕ್ಕೆ ಸಂಬಂಧಿಸಿದ ಮಾಹಿತಿ

👉VIDYAWAHINI - ವಿದ್ಯಾವಾಹಿನಿ ಲಾಗ್ ಇನ್


Y


👉YOGA - ಯೋಗ ಕೈಪಿಡಿ