ಪುಟಗಳು

TEACHERS USEFUL

10.10.16

ವರ್ಗಾವಣೆ ಕೌನ್ಸೆಲ್ಲಿoಗ್ ನಂತರ ಏನು ಮಾಡಬೇಕು*

*ವರ್ಗಾವಣೆ ಕೌನ್ಸೆಲ್ಲಿoಗ್ ನಂತರ ಏನು ಮಾಡಬೇಕು*

ಅಂತರ ಘಟಕ ವರ್ಗಾವಣೆ ಹೊಂದಿದವರು ನೀವು ವರ್ಗಾವಣೆ ಹೊಂದಿದ ಮತ್ತು ಸಧ್ಯಕ್ಕೆ ಸೇವೆ ಸಲ್ಲಿಸುತ್ತಿರುವ ಎರಡೂ ಜಿಲ್ಲೆಯ  DDPI ಯವರಿಂದ ಚಾಲನಾ ಆದೇಶ ಪಡೆಯಬೇಕು..ಅದಕ್ಕೆ ನಿಮಗೆ ಕೌನ್ಸಿಲಿಂಗ್ನಲ್ಲಿ ನೀಡಿದ  ವರ್ಗಾವಣೆ ಆದೇಶದ ಪ್ರತಿ ಲಗತ್ತಿಸಿ ಚಾಲನಾ ಆದೇಶ ಪಡೆದುಕೊಳ್ಳಿರಿ..(ವರ್ಗಾವಣೆ ಯಾದ ಜಿಲ್ಲೆ ಹಾಗೂ ಸೇವೆ ಸಲ್ಲಿಸುವ ಜಿಲ್ಲೆಯ DDPI ಹಾಗೂ ಇಬ್ಬರೂ BEO ರವರಿಗೆ ವರ್ಗಾವಣೆ ಪ್ರಾಧಿಕಾರದ ಆಯುಕ್ತರ ಕಚೇರಿಗಳಿಂದ ಆದೇಶದ ಪ್ರತಿಗಳು Post ಮೂಲಕ ಕಳಿಸುತ್ತಾರೆ..)ನಂತರ ನಿಮ್ಮ BEO ಅವರಿಂದ ಚಾಲನಾ ಆದೇಶ ಪಡೆದು ಶಾಲೆಯಿಂದ ಬಿಡುಗಡೆ ಹೊಂದಬೇಕು..ವರ್ಗಾವಣೆ ಹೊಂದಿದ ಜಿಲ್ಲೆಯ DDPI ಅವರಿಂದ ಚಾಲನಾ ಆದೇಶ ಪಡೆದಿದ್ದರೆ ನೇರವಾಗಿ BEO office ಗೆ JOIN ಆಗಿ ಅಲ್ಲಿಂದ ಚಾಲನಾ ಆದೇಶ ಪಡೆದು ವರ್ಗಾವಣೆ ಹೊಂದಿದ ಶಾಲೆಗೆ ಹಾಜರಾಗುವದು..ನಂತರ ನಿಮ್ಮ ಹಿಂದಿನ BEO ಕಚೇರಿಯಿಂದ ನಿಮ್ಮ LPC (Last Payment Certificate) ಮತ್ತು SR ತರಿಸಿಕೊಳ್ಳಬೇಕು..

ವಿದ್ಯಾಸಿರಿ ಯೋಜನೆ : ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ವಿದ್ಯಾಸಿರಿ ಯೋಜನೆ : ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಕೊಪ್ಪಳ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗಾಗಿ ಜಾರಿಗೊಳಿಸಲಾಗಿರುವ ವಿದ್ಯಾಸಿರಿ ಸೇರಿದಂತೆ ವಿವಿಧ ಯೋಜನೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಅ. 16 ರವರೆಗೆ ವಿಸ್ತರಿಸಲಾಗಿದೆ.
ಪ್ರಸಕ್ತ ಸಾಲಿಗೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗಾಗಿ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಸೌಲಭ್ಯಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿ, ಸೆ. 25 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವನ್ನಾಗಿ ನಿಗದಿಪಡಿಸಲಾಗಿತ್ತು. ಆದರೆ ಕೆಲವು ಕಾಲೇಜುಗಳಲ್ಲಿ ಇನ್ನೂ ವಿವಿಧ ಕೋರ್ಸ್ಗಳಲ್ಲಿ ಪ್ರವೇಶ ಪ್ರಕ್ರಿಯೆ ನಡೆಯುತ್ತಿರುವುದರಿಂದ, ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸುವಂತೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಕಾಲೇಜುಗಳ ಪ್ರಾಂಶುಪಾಲರುಗಳಿಂದ ಮನವಿ ಬಂದ ಹಿನ್ನೆಲೆಯಲ್ಲಿ, ಇದೀಗ ಅರ್ಜಿ ಸಲ್ಲಿಕೆ ಅವಧಿಯನ್ನು ಅ. 16 ರವರೆಗೆ ವಿಸ್ತರಿಸಲಾಗಿದೆ. ಆನ್ಲೈನ್ ಮೂಲಕ ಅರ್ಜಿಯನ್ನು karepass.cgg.gov.in ಹಾಗೂ www.backwardclasses.kar.nic.in ವೆಬ್ಸೈಟ್ ಮೂಲಕ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಮೊಬೈಲ್- 9480818016 ಅಥವಾ ಸಹಾಯವಾಣಿ- 080-44554444 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Murarji - question paper 1 question paper

(ಚಿತ್ರವನ್ನು ಜೂಮ್ ಮಾಡಿ ನೋಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ. ಇದರ ಪಿಡಿಎಫ್ ಪೈಲ್ ನ್ನು ಕೊನೆಯಲ್ಲಿ ಕೊಡಲಾಗಿದೆ . ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ)






MURARJI EXAM - ಮುರಾರ್ಜಿ ಪರೀಕ್ಷೆ 

👇👇👇👇👇👇👇👇👇
ಸರಕಾರದ ಆದೇಶಗಳು ದಿನಾಂಕ ಗಳು  ಈ ವರ್ಷದ ಪ್ರಶ್ನೆ ಪತ್ರಿಕೆ 

ಕೀ ಉತ್ತರಗಳು
ಪಡೆದ ಅಂಕಗಳು
1ನೇ  ಆಯ್ಕೆ ಪಟ್ಟಿ 2ನೇ  ಆಯ್ಕೆ ಪಟ್ಟಿ 3ನೇ  ಆಯ್ಕೆ ಪಟ್ಟಿ 4ನೇ  ಆಯ್ಕೆ ಪಟ್ಟಿ 
 ಪ್ರಶ್ನೆ ಪತ್ರಿಕೆ 1 ಪ್ರಶ್ನೆ ಪತ್ರಿಕೆ 2 ಪ್ರಶ್ನೆ ಪತ್ರಿಕೆ 3 ಪ್ರಶ್ನೆ ಪತ್ರಿಕೆ 4
ಪ್ರಶ್ನೆ ಪತ್ರಿಕೆ 5 ಪ್ರಶ್ನೆ ಪತ್ರಿಕೆ 6ಪ್ರಶ್ನೆ ಪತ್ರಿಕೆ 7ಪ್ರಶ್ನೆ ಪತ್ರಿಕೆ 8 






















































MURARJI EXAM - ಮುರಾರ್ಜಿ ಪರೀಕ್ಷೆ 

👇👇👇👇👇👇👇👇👇
ಸರಕಾರದ ಆದೇಶಗಳು ದಿನಾಂಕ ಗಳು  ಈ ವರ್ಷದ ಪ್ರಶ್ನೆ ಪತ್ರಿಕೆ 

ಕೀ ಉತ್ತರಗಳು
ಪಡೆದ ಅಂಕಗಳು
1ನೇ  ಆಯ್ಕೆ ಪಟ್ಟಿ 2ನೇ  ಆಯ್ಕೆ ಪಟ್ಟಿ 3ನೇ  ಆಯ್ಕೆ ಪಟ್ಟಿ 4ನೇ  ಆಯ್ಕೆ ಪಟ್ಟಿ 
 ಪ್ರಶ್ನೆ ಪತ್ರಿಕೆ 1 ಪ್ರಶ್ನೆ ಪತ್ರಿಕೆ 2 ಪ್ರಶ್ನೆ ಪತ್ರಿಕೆ 3 ಪ್ರಶ್ನೆ ಪತ್ರಿಕೆ 4
ಪ್ರಶ್ನೆ ಪತ್ರಿಕೆ 5 ಪ್ರಶ್ನೆ ಪತ್ರಿಕೆ 6ಪ್ರಶ್ನೆ ಪತ್ರಿಕೆ 7ಪ್ರಶ್ನೆ ಪತ್ರಿಕೆ 8 

ಪೋಲಿಸ್ ಮಕ್ಕಳ ವಸತಿ ಶಾಲೆ